Updated: 6:26 pm Apr 19, 2021
ಒಬ್ಬ ಸೆಲೆಬ್ರಿಟಿಯಾಗಿ ಕೊರೋನಾ ವೇಳೆ ತಾನು ಪಟ್ಟ ಕಷ್ಟ ಬಿಚ್ಚಿಟ್ಟ ನಟ ಸಾಧುಕೋಕಿಲ..!

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಸೃಷ್ಠಿಸಿರುವ ಅನಾಹುತ ಒಂದೆರಡಲ್ಲ. ಕೊರೋನಾ ಮೊದಲನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದ ಆರ್ಥಿಕತೆಗೆ ಕೊರೋನಾ ಎರಡನೇ ಅಲೆ ಮತ್ತೆ ಹೊಡೆತ ನೀಡಿದೆ. ಈ ನಡುವೆ ರಾಜ್ಯದಲ್ಲೂ ಕೊರೋನಾ ಮಹಾಮಾರಿ ಆ

19 Apr 2021 3:44 pm
“ನೀವು ಹೆಸರಿಗಷ್ಟೇ ಅಲ್ಲ..ಗುಣ, ಸೌಜನ್ಯದಲ್ಲೂ ದೊಡ್ಡಗೌಡರೇ..”ದೇವೇಗೌಡರನ್ನುಹಾಡಿಹೊಗಳಿದ ಪ್ರತಾಪ್ ಸಿಂಹ…!

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ ಅವರು ಕೊರೋನಾದಿಂದ ಗುಣಮುಖರಾಗಿದ್ದು, ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ

19 Apr 2021 3:15 pm
ಲಾಕ್​​ ಘೋಷಣೆ ಆಗ್ತಿದ್ದಂತೆ ದೆಹಲಿ ಮದ್ಯದಂಗಡಿ​​​ ಮುಂದೆ ಸಾಲೋ ಸಾಲು…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾತ್ರಿ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೆ ಮದ್ಯಪ್ರಿಯರು ಬಾರ್​ಗಳತ್ತ ದೌಡಾಯಿಸಿರುವ ದೃಶ್ಯಗಳು ಕಂಡು ಬಂದಿವೆ. ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂಪೂರ್ಣ ಲಾಕ್ ಡೌನ್ ಘ

19 Apr 2021 2:32 pm
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಫಿಕ್ಸಾ..? ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದೇನು ಗೊತ್ತಾ..?

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ ಕಠಿಣ ನಿಯಮ ಜಾರಿಗೆ ಬರುತ್ತವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಚಿನ್ನವನ್ನು

19 Apr 2021 1:51 pm
ದೆಹಲಿಯಲ್ಲಿ ಇಂದಿನಿಂದ 1 ವಾರ ಲಾಕ್‍ಡೌನ್ ಘೋಷಣೆ..! ಮಹತ್ವದ ಸಭೆಯಲ್ಲಿ ಸಿಎಂ ಕೇಜ್ರಿವಾಲ್​ ನಿರ್ಧಾರ..!

ರಾಷ್ಟ್ರ ರಾಜಧಾನಿಗೆ ಕೊರೊನಾ ಕಂಟಕ ಎದುರಾಗಿರುವುದರಿಂದ ಇಂದಿನಿಂದ ಒಂದು ವಾರಗಳ ಕಾಲ ದೆಹಲಿಗೆ ಬೀಗ ಜಡಿಯಲಾಗುತ್ತಿದೆ. ಇಂದು ರಾತ್ರಿ 10 ಗಂಟೆಯಿಂದ ಏ.26 ರವರೆಗೆ ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕೇ

19 Apr 2021 1:33 pm
ನೀವು ಚಿನ್ನವನ್ನು ಖರೀದಿಸಲು ಪ್ಲಾನ್​ ಮಾಡೋರಿಗೆ ಶಾಕಿಂಗ್​ ನ್ಯೂಸ್​..! ಚಿನ್ನದ ದರದಲ್ಲಿ ಬಾರಿ ಏರಿಕೆ..!

ಚಿನ್ನದ ಆಭರಣಗಳ ಬೆಲೆ ದಿನದಿಂದ ದಿನಕ್ಕೆ ಕೊಂಚ ಕೊಂಚವೇ ಏರಿಕೆಯಾಗುತ್ತಿದ್ದು, ಇದೀಗ ಒಂದು ತಿಂಗಳಲ್ಲಿ ಚಿನ್ನದ ದರ 3000 ರೂಪಾಯಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೊರೋನಾ

19 Apr 2021 12:16 pm
ಮಹಾರಾಷ್ಟ್ರದಲ್ಲಿ ಪ್ರತಿ ಗಂಟೆಗೆ ಸಾವನ್ನಪ್ಪುವವರ ಸಂಖ್ಯೆ ಎಷ್ಟು ಗೊತ್ತಾ…?

ಮಹಾರಾಷ್ಟ್ರದಲ್ಲಿ ವೀಕೆಂಡ್ ಲಾಕ್‌ಡೌನ್ ಸಹ ನಿಷ್ಪರಿಣಾಮಕಾರಿ ಎಂದು ಸಾಬೀತಾಗಿದೆ. ಕಳೆದ 24 ಗಂಟೆಗಳಲ್ಲಿ, ಗರಿಷ್ಠ 68 ಸಾವಿರ 631 ಹೊಸ ಕೊರೊನಾ ವೈರಸ್ ಪ್ರಕರಣಗಳು ಇಲ್ಲಿ ವರದಿಯಾಗಿದ್ದು, 503 ರೋಗಿಗಳು ಸಾವನ್ನಪ್ಪಿದ್ದಾರೆ. ಇದನ್ನ

19 Apr 2021 10:16 am
ಹದಿಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ…! ಇಂದಿನಿಂದ ಮತ್ತೊಂದು ಹೋರಾಟಕ್ಕೆ ಮುಂದಾದ ಸಾರಿಗೆ ನೌಕರರು..!

ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರನ್ನು ಅಮಾನತುಗೊಳಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಸರ್ಕಾರಕ್ಕೆ ಟಕ್ಕರ್ ನೀಡಲು ಸಜ್ಜಾದ ಸಾರಿಗೆ ನೌಕರರು ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲ

19 Apr 2021 10:10 am
ಬಿಟೌನ್​​ ಸ್ಟೈಲ್ ಐಕಾನ್ ಸೋನಂ ಕಪೂರ್..​! ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿರೋ ಸೋನಂ..!

ಬಾಲಿವುಡ್​ನ ಸ್ಟೈಲ್​ ಐಕಾನ್​ ಯಾರು ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ಯಾರ್ ಕೇಳಿದ್ರು ಅವರ ಬಾಯಲ್ಲಿ ಬರೋ ಒಂದೇ ಹೆಸ್ರು ಸೋನಂ ಕಪೂರ್​. ಕಪೂರ್ ಖಾಂದಾನ್​​ನ ಕುಡಿ ಬಿಟೌನ್​ ಸ್ಟಾರ್ ನಟಿ. ಬಣ್ಣದ ಲೋಕದಲ್ಲಿ ಬ್ಯುಸಿ ಇರೋ ಈ ಚ

19 Apr 2021 10:09 am
ಮಾಗಡಿ ರೋಡ್​ ಪೊಲೀಸರ ಭರ್ಜರಿ ಕಾರ್ಯಾಚರಣೆ…! ಕುಖ್ಯಾತ ಮೊಬೈಲ್​​​ ಚೋರ ಸೈಯದ್​ ಅರೆಸ್ಟ್…!

ಮಾಗಡಿ ರೋಡ್​ ಠಾಣೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಕುಖ್ಯಾತ ಮೊಬೈಲ್​​ ಚೋರನನ್ನು ಬಂಧಿಸಿ 6 ಮೊಬೈಲ್​​ಗಳನ್ನು ವಶಕ್ಕೆ ಪಡೆದಿದ್ದಾರೆ. ಜೆಜೆನಗರದ ವಾಸಿ 20 ವರ್ಷದ ಸೈಯದ್ ಇರ್ಫಾನ್​​​​​​​​​​ ಬಂಧಿತ ಆರೋಪಿ. ಆರೋಪಿಯು

19 Apr 2021 10:09 am
ದೈನಂದಿನ ರಾಶಿ ಭವಿಷ್ಯ 20/04/2021

ಪ್ಲವನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಶುಕ್ಲ ಪಕ್ಷ ಅಷ್ಟಮಿ ತಿಥಿ ಪುನರ್ವಸು ಪೂರ್ಣ ನಕ್ಷತ್ರ ಮಂಗಳವಾರ 20/04/2021 ಸೂರ್ಯೋದಯ ಬೆಳಗ್ಗೆ 06:04 ಸೂರ್ಯಾಸ್ತ ಸಂಜೆ 06:33 ರಾಹುಕಾಲ : 15:33 ರಿಂದ 17:09 ಗುಳಿಕಕಾಲ: 12:20 ರಿಂದ 13:56 ಯಮಗಂಡಕಾಲ:

19 Apr 2021 8:46 am
ಕನ್ನಡ ನಾಡು-ನುಡಿಯ ಅಪ್ರತಿಮ ಸಾಧಕ, ಖ್ಯಾತ ನಿಘಂಟು ತಜ್ಞ ವೆಂಕಟಸುಬ್ಬಯ್ಯ ಇನ್ನಿಲ್ಲ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ (107) ಅವರು ತಡರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ತಡರಾತ್ರಿ 1.30 ರ ವೇಳೆಗೆ ಜಿ. ವೆಂಕಟಸುಬ್ಬಯ್ಯ ಬೆಂಗಳೂರಿನ ಜಯನಗರದ ಖಾಸಗಿ ಆ

19 Apr 2021 7:37 am
ಪ್ರಧಾನಿಯವರಿಗೆ ಜನರ ಆರೋಗ್ಯಕ್ಕಿಂತ ಚುಣಾವಣೆಯೇ ಬಹಳ ಮುಖ್ಯವಾಗಿದೆ..! ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ. ವೋಟ್ ಕೊಡಿ ಎಂದು ಪ್ರಚಾರಕ್ಕೆ ಒತ್ತು ಕೊಡುತ್ತಾರೆ. ಇವರಿಗೆ ಚುನಾವಣೆಯೇ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ

18 Apr 2021 2:08 pm
ಬಿಬಿಎಂಪಿ ಯಲ್ಲಿ IAS ಅಧಿಕಾರಿಗಳ ದರ್ಬಾರ್​…! ಜನರ ಪರಿಸ್ಥಿತಿ ಹೇಳೋರಿಲ್ಲ ಕೇಳೋರಿಲ್ಲ…!

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಆಗುತ್ತಿರುವ ಅನಾಹುತಗಳು ಒಂದೆರೆಡಲ್ಲ. ಕೆಲವು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆಗಳು ಎದುರಾಗುತ್ತಿವೆ. ಕೆಲವೆಡೆ ಆಕ್ಸಿಜನ್ ಕೊರತೆ ಇದ್ದು ಸೋಂಕಿತರು ಜೀವ ಕೈಯಲ್ಲಿ ಹಿಡಿ

18 Apr 2021 1:36 pm
ಕಮ್ಯುನಿಟಿಗೆ ಸ್ಪ್ರೆಡ್ ಆಗಿಯೇ ಬಿಡ್ತು ಡೆಡ್ಲಿ ಕೊರೋನಾ…! ಬೆಂಗಳೂರಿನಲ್ಲಿ ನರಕ ಸ್ಥಿತಿ ಇರೋದನ್ನ ಒಪ್ಪಿಕೊಂಡ ಸುಧಾಕರ್…!

ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನಾ ಸ್ಥಿತಿ ಕೈಮೀರಿದೆ. ಬೆಂಗಳೂರಿನಲ್ಲಿ ಬಿಗಿ ಕ್ರ

18 Apr 2021 11:58 am
ಬೆಂಗಳೂರಲ್ಲಿ ಕೊರೋನಾ ಸಾವಿನ ರಣಕೇಕೆ..! ಚಿತಾಗಾರಗಳ ಮುಂದೆ ಹೆಣಗಳ ಸಾಲು..!

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹಾವಳಿ ಜಾಸ್ತಿಯಾಗ್ತಿದೆ. ಕೊರೋನಾ ರೌದ್ರ ನರ್ತನಕ್ಕೆ ಹಲವರು ಜೀವ ಕಳ್ಕೊಳ್ತಿದ್ದಾರೆ. ಚಿತಾಗಾರಗಳ ಮುಂದೆ ಸಾಲು ಸಾಲು ಆಂಬುಲೆನ್ಸ್ ಗಳಲ್ಲಿ ಹೆಣಗಳು ಇರೋದನ್ನು ನೋಡಿದ್ರೆ ಎಂತವರಿಗೆ ದುಖಃ

18 Apr 2021 10:47 am
20 ವರ್ಷದಲ್ಲೇ ಇಂತಹ ಭಯಾನಕ ಪರಿಸ್ಥಿತಿ ನೋಡಿರಲಿಲ್ಲ…! ಬಿಟಿವಿ ಜೊತೆ ಆಸ್ಪತ್ರೆ ಸಿಬ್ಬಂದಿ ಮುರಳಿ ಮಾತು…!

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಆಗುತ್ತಿರುವ ಅನಾಹುತಗಳು ಒಂದೆರೆಡಲ್ಲ. ಕೆಲವು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆಗಳು ಎದುರಾಗುತ್ತಿವೆ. ಕೆಲವೆಡೆ ಆಕ್ಸಿಜನ್ ಕೊರತೆ ಇದ್ದು ಸೋಂಕಿತರು ಜೀವ ಕೈಯಲ್ಲಿ ಹಿಡಿ

18 Apr 2021 10:42 am
ಹಾಟೆಸ್ಟ್​ ಲುಕ್​​ನಲ್ಲಿ ‘ಐರಾವತ’ ಬೆಡಗಿ..! ನೆಟ್​​ವರ್ಲ್ಡ್​ನಲ್ಲಿ ವೈರಲ್ ಊರ್ವಶಿ ಫೋಟೋ..!

ಬಾಲಿವುಡ್​​ ಮೋಸ್ಟ್​​ ಗಾರ್ಜಿಯಸ್​​ ಬೇಬಿ ಡಾಲ್​ ಊರ್ವಶಿ ರೌಟೆಲಾ. ಸದ್ಯ ಬಹುಭಾಷೆ ಸಿನಿಮಾಗಳಲ್ಲಿ ಬ್ಯುಸಿಯಿರುವ ಚೆಂದುಳ್ಳಿ ಚೆಲುವೆ, ಕೇವಲ ಶರ್ಟ್​ ತೊಟ್ಟು ಸಿಕ್ಕಾಪಟ್ಟೆ ಸೆಕ್ಸಿಯಾಗಿ ಪೋಟೋಶೂಟ್​​ ಮಾಡಿಸಿದ್ದಾರೆ. ಇ

18 Apr 2021 9:41 am
ಮದುವೆ ಕಾರ್ಯಕ್ರಮಗಳಿಗೆ ಪಾಸ್​ ಕಡ್ಡಾಯ…! ರಾಜ್ಯ ಸರ್ಕಾರದ ಮಹತ್ವದ ಸೂಚನೆ..!

ಕೊರೋನಾ ತೀವ್ರವಾಗಿ ಹರಡುತ್ತಿರುವ ಕಾರಣ ರಾಜ್ಯದಲ್ಲಿ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಜಾತ್ರೆಗಳು ನಡೆದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಕಂದಾಯ ಸಚಿವ ಆರ್‌. ಅಶೋಕ್​ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೋವ

18 Apr 2021 8:18 am
ರೊಟೇಷನ್​ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಕೋಡಿ : ರಾಜ್ಯ ಸರ್ಕಾರಿ ನೌಕರರ ಮನವಿ..!

ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾ ಎರಡನೇ ಅಲೆ ತೀವ್ರವಾಗಿದೆ. ಕೊರೋನಾ ಹೊಡೆತದಿಂದ ನೆಲಕಚ್ಚಿದ್ದ ಉದ್ಯಮಗಳು ಮತ್ತೆ ಮೇಲೇಳುವ ಮುನ್ನವೇ ಕೊರೋನಾ ಎರಡನೇ ಅಲೆ ತಲ್ಲಣ ಸೃಷ್ಠಿಸಿದ

17 Apr 2021 6:30 pm
#covid hero​ಗೆ ಕೊರೊನಾ ಸೋಂಕು..! ಯಾರನ್ನೂ ಬಿಡುತ್ತಿಲ್ಲ ಕೊ-ಹೆಮ್ಮಾರಿ..

ಬಾಲಿವುಡ್​ ನಟ ಸೋನು ಸೂದ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಸೋನು ಸೂದ್​ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಸದ್ಯ ಕ್ವಾರಂ

17 Apr 2021 6:15 pm
ರೈಲಿನಲ್ಲಿ ಮಾಸ್ಕ್ ಧರಿಸದಿದ್ರೆ ʼ500 ರೂಪಾಯಿʼ ದಂಡ ಕಟ್ಟಾಬೇಕಾಗುತ್ತೆ ಎಚ್ಚರ.. ಎಚ್ಚರ.!

ದೇಶದಲ್ಲಿ ಕೊರೊನಾ ಉಲ್ಭಣವಾಗ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರೈಲುಗಳಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 500 ರೂಪಾ

17 Apr 2021 3:46 pm
ಕೋವಿಡ್ ಸೋಂಕಿಗೆ ತುತ್ತಾದ ಕುಮಾರಸ್ವಾಮಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲ..!

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಚಿಕ್ಸಿತ್ರೆ ಪಡೆಯಲು ಮಣಿಪಾಲ್ ಆಸ್ಪತ್ರೆ ಸೇರಲು ಮುಂದಾಗಿದ್ರು. ಆದ್ರೆ ಅಲ್ಲಿ ಅವರಿಗೆ ಬೆಡ್ ಸಿಕ್ಕಿಲ್ಲ ಎನ್ನಲಾಗಿದೆ. ಕುಮಾರ ಸ್ವಾಮಿಯಂತಹ

17 Apr 2021 1:30 pm