SENSEX
NIFTY
GOLD
USD/INR

Weather

25    C
... ...View News by News Source

Varsha Bhavishya 2022: ವಾರ್ಷಿಕ ರಾಶಿ ಭವಿಷ್ಯ 2022: ಯಾವ್ಯಾವ ರಾಶಿಗೆ ಅದೃಷ್ಟ, ಯಾವ್ಯಾವ ರಾಶಿಗೆ ಅಶುಭ?

ಕಳೆದ ಎರಡು ವರ್ಷಗಳು ಕೊರೊನಾದಿಂದಾಗಿ ಜನರು ಆತಂಕದಿಂದಲೇ ಕಳೆಯುವಂತಾಗಿತ್ತು. ಇನ್ನೇನು ಹೊಸ ವರ್ಷ ಶುರುವಾಗಲಿದೆ. ಈ ವರ್ಷ ಯಾವೆಲ್ಲಾ ರಾಶಿಗೆ ಅದೃಷ್ಟ ಬರಲಿದೆ, ಯಾವ್ಯಾವ ರಾಶಿಯವರು ಸಂಕಷ್ಟಕ್ಕೆ ಸಿಲುಕಬಹುದು ಎನ್ನುವ ಕುರಿತು ವಿವರಣೆ ಇಲ್ಲಿ ನೀಡಲಾಗಿದೆ.ರಾಶಿ ಭವಿಷ್ಯ 2022 ರ ಪ್ರಕಾರ, ಮುಂಬರುವ ವರ್ಷ ಎಲ್ಲಾ 12 ರಾಶಿಗಳ ಜೀವನದಲ್ಲಿ ಅತ್ಯಂತ ವಿಶೇಷ ಮತ್ತು ಪ್ರಮುಖವಾದ ಬದಲಾವಣೆಯನ್ನು

ಒನ್ ಇ೦ಡಿಯ 2 Dec 2021 2:50 pm

ಜ್ಯೋತಿಷಿಯ ಪ್ರಕಾರ ಓಮಿಕ್ರಾನ್ ಎಷ್ಟು ಪ್ರಬಲವಾಗಿದೆ ಗೊತ್ತಾ?

ಜೋಹಾನ್ಸ್‌ಬರ್ಗ್ ಡಿಸೆಂಬರ್ 2: ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕೊರೊನಾ ರೂಪಾಂತರ ಓಮಿಕ್ರಾನ್ ವೈರಸ್ ಯಾವ್ಯಾವ ದೇಶಕ್ಕೆ ಕಾಲಿಟ್ಟು ಯಾವ ಅವಾಂತರ ಸೃಷ್ಟಿಸುತ್ತದೆ ಎನ್ನುವ ಭೀತಿ ಹುಟ್ಟಿಸಿದೆ. ಈಗಾಗಲೇ ದಕ್ಷಿಣ ಆಫ್ರಿಕಾದ ಒಟ್ಟು 9 ಪ್ರದೇಶಗಳ ಪೈಕಿ ಐದು ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪತ್ತೆಯಾಗಿದೆ. ಮಾತ್ರವಲ್ಲದೇ ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್, ಕೆನಡಾ,

ಒನ್ ಇ೦ಡಿಯ 2 Dec 2021 1:50 pm

ರಹಾನೆ ಔಟ್‌, ಕೊಹ್ಲಿ ಇನ್‌! 2ನೇ ಟೆಸ್ಟ್‌ಗೆ ಚೋಪ್ರಾ ಆರಿಸಿದ ಭಾರತ ತಂಡ ಇಂತಿದೆ...

ನೀವು ನ್ಯಾಯದ ಪರ ಮಾತನಾಡುವುದಾರೆ ಅಜಿಂಕ್ಯ ರಹಾನೆಯನ್ನು ಕೂರಿಸಿ, ಅವರ ಜಾಗದಲ್ಲಿ ವಿರಾಟ್‌ ಕೊಹ್ಲಿಯನ್ನು ಆಡಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 2 Dec 2021 12:53 pm

ಡಿ, 4 ಖಗ್ರಾಸ ಸೂರ್ಯ ಗ್ರಹಣದ ಭವಿಷ್ಯ ಫಲ: ವಕ್ರ ದೃಷ್ಟಿಯ ಸರಮಾಲೆ

ಡಿಸೆಂಬರ್ ನಾಲ್ಕರಂದು ಸಂಭವಿಸಲಿರುವ ಸೂರ್ಯ ಗ್ರಹಣವು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೊಂದು ಕಠಿಣ ಗ್ರಹಣವಾಗಲಿದೆ. ಈ ಸೂರ್ಯ ಗ್ರಹಣ ವೃಶ್ಚಿಕ ರಾಶಿ, ಹದಿನೆಂಟು ರೇಖೆಯಲ್ಲಿ, ಜ್ಯೇಷ್ಠಾ ನಕ್ಷತ್ರದಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಗೋಚರಿಸದೇ ಇರುವುದರಿಂದ ಧಾರ್ಮಿಕ ಮಾನ್ಯತೆ ಇದಕ್ಕಿಲ್ಲ, ಆದರೆ ಸೂರ್ಯ ನಮ್ಮೆಲ್ಲರ ಆತ್ಮ, ಹಾಗಾಗಿ ಸೂರ್ಯನಿಗೆ ಪ್ರಪಂಚದ ಯಾವುದೇ ಭಾಗದಲ್ಲಿ ಗ್ರಹಣವಾದರೂ, ಜನರ

ಒನ್ ಇ೦ಡಿಯ 2 Dec 2021 12:05 pm

ಡಿಸೆಂಬರ್ 4 ರಂದು ಸೂರ್ಯಗ್ರಹಣ: ಈ ನಾಲ್ಕು ರಾಶಿಯವರಿಗೆ ಶುಭ

2021 ರ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 4, 2021 ರಂದು ಸಂಭವಿಸುತ್ತದೆ. ಅದು ಸೂರ್ಯಗ್ರಹಣವಾಗಲಿ ಅಥವಾ ಚಂದ್ರಗ್ರಹಣವಾಗಲಿ ಜ್ಯೋತಿಷ್ಯದಲ್ಲಿ ಎರಡನ್ನೂ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಭೂಮಿಯ ಮೇಲೆ ನೆರಳು ಬಿದ್ದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ, ಸೂರ್ಯನ ಬೆಳಕು ಹೆಚ್ಚಾಗಿ ಭೂಮಿಯನ್ನು ತಲುಪುವುದಿಲ್ಲ. ಪರಿಣಾಮವಾಗಿ ಕತ್ತಲೆ ಆವರಿಸುತ್ತದೆ. ಈ

ಒನ್ ಇ೦ಡಿಯ 1 Dec 2021 11:10 pm

ಐಪಿಎಲ್ ಪ್ಲೇಯರ್ಸ್‌ ರಿಟೆನ್ಷನ್‌ ವೇಳೆ ತಂಡಗಳು ಮಾಡಿರುವ 5 ದೊಡ್ಡ ತಪ್ಪುಗಳಿವು!

ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿ ಸಲುವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಲುವಾಗಿ ಹಾಲಿ 8 ತಂಡಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನೆವಂಬರ್‌ 30ರಂದು ಬಿಡುಗಡೆ ಮಾಡಿದ್ದು, ಕೆಲ ಘಟಾನುಘಟಿ ಆಟಗಾರರು ಈ ಬಾರಿ ಹರಾಜಿಗೆ ಲಭ್ಯವಾಗಿದ್ದಾರೆ.ಈ ನಡುವೆ ಐಪಿಎಲ್ 2022 ಟೂರ್ನಿಯಲ್ಲಿ ಅಹ್ಮದಾಬಾದ್ ಮತ್ತು ಲಖನೌ ಫ್ರಾಂಚೈಸಿಗಳು ಹೊಸ ತಂಡಗಳಾಗಿ ಕಣಕ್ಕಿಳಿಯುತ್ತಿವೆ. ಈ ತಂಡಗಳು ಮೆಗಾ ಆಕ್ಷನ್‌ಗೂ ಮುನ್ನ ತಂಡಗಳಿಂದ ಬಿಡುಗಡೆ ಆದ ಆಟಗಾರರಲ್ಲಿ ಗರಿಷ್ಠ 3 ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ಹೊಂದಿವೆ. ಈಗ ಹಾಲಿ 8 ಫ್ರಾಂಚೈಸಿಗಳು ಬಿಡುಗಡೆ ಮಾಡಿರುವ ಕೆಲ ದೈತ್ಯ ಆಟಗಾರರನ್ನು ಖರೀದಿಸುವ ಅತ್ಯುತ್ತಮ ಅವಕಾಶ ಹೊಸ ತಂಡಗಳಿಗೆ ಲಭ್ಯವಾಗಿದೆ.ಆಟಗಾರರ ರಿಟೆನ್ಷನ್‌ ವೇಳೆ ಹಾಲಿ 8 ತಂಡಗಳು ಮಾಡಿರುವ 5 ದೊಡ್ಡ ತಪ್ಪುಗಳು ಈಗ ಹೊಸ ತಂಡಗಳಿಗೆ ವರದಾನವಾಗಿದೆ. ಹಾಲಿ ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿರುವ ಕೆಲ ಪ್ರಮುಖ ತಪ್ಪುಗಳನ್ನು ಇಲ್ಲಿ ವಿವರಿಸಲಾಗಿದೆ. ಅಚ್ಚರಿ ತಂದ 5 ಪ್ರಮುಖ ಆಟಗಾರರ ಬಿಡುಗಡೆಯ ವಿವರ ಇಲ್ಲಿ ನೀಡಲಾಗಿದೆ.ಹರಾಜಿನಲ್ಲಿ ಚೆನ್ನೈ ಖರೀದಿಸಲಿರುವ ಮೊದಲ ಆಟಗಾರನ ಹೆಸರಿಸಿದ ಉತ್ತಪ್ಪ!

ವಿಜಯ ಕರ್ನಾಟಕ 1 Dec 2021 8:24 pm

ಪದವಿ ಪೂರ್ವ ಚಿತ್ರದಲ್ಲಿ ದಿವ್ಯಾ ಉರುಡುಗ

ಪದವಿ ಪೂರ್ವ ಚಿತ್ರದಲ್ಲಿ ದಿವ್ಯಾ ಉರುಡುಗ

ವಿಜಯ ಕರ್ನಾಟಕ 1 Dec 2021 12:51 pm

ವಾಹನ ಸವಾರರೇ ಗಮನಿಸಿ; ಡಿಸೆಂಬರ್ ಮೊದಲ ದಿನ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿದೆಯೇ? ಇಲ್ಲಿ ತಿಳಿಯಿರಿ

Today Petrol Diesel Price: ಕಳೆದ ಕೆಲ ಸಮಯದಿಂದ ದೇಶದಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಬಂದಿದೆ. ಈಗಾಗಲೇ ಪೆಟ್ರೋಲ್​, ಡೀಸೆಲ್​ ಬೆಲೆ ಶತಕದ ಗಡಿ ದಾಟಿದ ನಂತರ ದಿನನಿತ್ಯ ಬೆಲೆ ಏರಿಕೆಯ ನೋವು ಅನುಭವಿಸ್ತಿದ್ದ ಹಿನ್ನೆಲೆ ತೈಲ ಬೆಲೆಯನ್ನು ಕೇಂದ್ರ, ರಾಜ್ಯ ಸರ್ಕಾರ ದೀಪಾವಳಿ ವೇಳೆಗೆ ಇಳಿಕೆ ಮಾಡಿತ್ತು. ದೇಶದ ಪ್ರಮುಖ ನಗರಗಳಲ್ಲಿ ​​ಬೆಲೆ ಪರಿಷ್ಕರಣೆಗೊಂಡ ಬಳಿಕ ಇಂದು ಪೆಟ್ರೋಲ್​, ಡೀಸೆಲ್​ ದರದ ವಿವರ ಇಲ್ಲಿ ಕೊಡಲಾಗಿದೆ.

ವಿಜಯ ಕರ್ನಾಟಕ 1 Dec 2021 8:28 am

ಸೂರ್ಯಗ್ರಹಣ 2021: ನಿಮ್ಮ ಜೀವನದ ಮೇಲೆ ಇದರ ಪರಿಣಾಮವೇನು?

ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4, 2021 ರಂದು ಸಂಭವಿಸಲಿದೆ. ಇದು ಮಾರ್ಗಶೀರ ಮಾಸದ ಅಮಾವಾಸ್ಯೆಯಂದು ಸಂಭವಿಸಲಿದ್ದು ಶನಿವಾರ 10:59 ಕ್ಕೆ ಪ್ರಾರಂಭವಾಗಿ 3:07 ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯಗ್ರಹಣವು ಹಿಂದೂ ಧರ್ಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅಷ್ಟು ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವುದೇ ಓರ್ವ ವ್ಯಕ್ತಿಯು ತನ್ನ ಜನ್ಮಕುಂಡಲಿಯಲ್ಲಿ ಸೂರ್ಯಗ್ರಹಣದ ಪ್ರಭಾವವನ್ನು ಹೊಂದಿದ್ದರೆ

ಒನ್ ಇ೦ಡಿಯ 30 Nov 2021 5:12 pm

ಹೊನ್ನಾವರದಲ್ಲಿ ಕೆರೆ ಸೇರುತ್ತಿದೆ ತ್ಯಾಜ್ಯ ವಿಲೇವಾರಿ ಘಟಕದ ಕಲುಷಿತ ನೀರು; ಆರು ಹಳ್ಳಿಗಳ ಜನರಿಗೆ ಅಪಾಯ!

ಮಳೆಗಾಲದಲ್ಲಂತೂ ತೊರೆಯಾಗಿ ತ್ಯಾಜ್ಯದ ಘಟಕದಿಂದ ಮಲೀನ ನೀರು ಹರಿದು ಕೆರೆ ಸೇರುವುದಷ್ಟೇ ಅಲ್ಲದೇ, ಸುತ್ತಲಿನ ಪ್ರದೇಶಗಳಿಗೂ ಹರಿದು ಮಲೀನಗೊಳ್ಳುತ್ತದೆ. ಈ ಭಾಗದಲ್ಲಿ ಓಡಾಡುವವರಿಗಂತೂ ಮೂಗು ಮುಚ್ಚಿ ಓಡಾಡಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಕುಡಿಯುವ ನೀರಿನ ಮೂಲಕ್ಕೆ ಮಲೀನ ನೀರು ಸೇರುತ್ತಿರುವುದು ಹಾಗೂ ಕಲುಷಿತಗೊಂಡ ಕೆರೆಯ ನೀರನ್ನೇ ಜನರು ಬಳಸುತ್ತಿರುವುದು ವಿವಿಧ ಕಾಯಿಲೆಗಳು ಹೆಚ್ಚಾಗುವ ಆತಂಕಕ್ಕೆ ಕಾರಣವಾಗಿದೆ.

ವಿಜಯ ಕರ್ನಾಟಕ 30 Nov 2021 1:01 pm

ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ಡಿಸೆಂಬರ್ 24ಕ್ಕೆ ರಿಲೀಸ್!

ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ಡಿಸೆಂಬರ್ 24ಕ್ಕೆ ರಿಲೀಸ್!

ವಿಜಯ ಕರ್ನಾಟಕ 29 Nov 2021 7:14 pm

ಉತ್ತರಕನ್ನಡ: ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಬಾರದ 'ಫೈರ್ ಬ್ರಾಂಡ್' ಅನಂತಕುಮಾರ ಹೆಗಡೆ

ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತಿನಿಂದ ಅನಂತಕುಮಾರ್ ಹೆಗಡೆ ಪಕ್ಷದ ಕೆಲವರ ವಿರುದ್ಧ ಮುನಿಸಿಕೊಂಡಿದ್ದಾರೆನ್ನಲಾಗಿದ್ದು, ಯಲ್ಲಾಪುರದಲ್ಲಿ ನಡೆದ ಜನ ಸ್ವರಾಜ್ ಯಾತ್ರೆಯಲ್ಲಿ, ನಾಮಪತ್ರ ಸಲ್ಲಿಕೆ ವೇಳೆಯಲ್ಲೂ ಸಂಸದ ಹೆಗಡೆ ಅನುಪಸ್ಥಿತಿ ಪುಷ್ಠಿ ನೀಡುವಂತಿದೆ.

ವಿಜಯ ಕರ್ನಾಟಕ 29 Nov 2021 6:49 pm

ಡಿಸೆಂಬರ್ 3ರಂದು 'ಮದಗಜ' ರಿಲೀಸ್‌

ಡಿಸೆಂಬರ್ 3ರಂದು 'ಮದಗಜ' ರಿಲೀಸ್‌

ವಿಜಯ ಕರ್ನಾಟಕ 29 Nov 2021 5:09 pm

ಮೆಲ್ಬೋರ್ನ್‌ನಲ್ಲಿ ಬೈಕ್‌ ಅಪಘಾತಕ್ಕೀಡಾದ ಶೇನ್‌ ವಾರ್ನ್‌!: ವರದಿ

ಆಸ್ಟ್ರೇಲಿಯಾ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ತಮ್ಮ ಪುತ್ರ ಜಾಕ್ಸನ್‌ ವಾರ್ನ್‌ ಅವರೊಂದಿಗೆ ಬೈಕ್ ಅಪಘಾತಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರೆಂದು ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಸೋಮವಾರ ವರದಿ ಮಾಡಿದೆ.

ವಿಜಯ ಕರ್ನಾಟಕ 29 Nov 2021 2:20 pm

ಅಶ್ವಿನ್‌ಗೆ ವಾರ್ನಿಂಗ್‌ ಕೊಟ್ಟ ಅಂಪೈರ್‌ನ ತರಾಟೆಗೆ ತೆಗೆದುಕೊಂಡ ಗವಾಸ್ಕರ್‌!

ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆನ್‌ ಫೀಲ್ಡ್‌ ಅಂಪೈರ್‌ ನಿತಿನ್‌ ಮೆನನ್ ಮತ್ತು ಟೀಮ್ ಇಂಡಿಯಾ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ನಡುವೆ ನಡೆದ ವಾಗ್ವಾದದ ಬಗ್ಗೆ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ ಕರ್ನಾಟಕ 28 Nov 2021 1:19 pm

'ಸಹಾ ಬಳಿಕ ಈತನೇ ಬೆಸ್ಟ್‌ ಕೀಪರ್‌', ದ್ರಾವಿಡ್‌ ಮಾತನ್ನು ನೆನೆದ ಲಕ್ಷ್ಮಣ್‌!

ಕೆ.ಎಸ್‌ ಭರತ್‌ ಅವರಲ್ಲಿ ಅತ್ಯುತ್ತಮ ವಿಕೆಟ್‌ ಕೀಪಿಂಗ್‌ ಕೌಶಲವಿದೆ. ಹಾಗಾಗಿ, ವೃದ್ದಿಮಾನ್‌ ಸಹಾ ಬಳಿಕ ಭಾರತೀಯ ಕ್ರಿಕೆಟ್‌ಗೆ ಈತನೇ ವಿಕೆಟ್‌ ಕೀಪರ್‌ ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದ ಮಾತನ್ನು ವಿವಿಎಸ್‌ ಲಕ್ಷ್ಮಣ್‌ ಸ್ಮರಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 27 Nov 2021 10:50 pm

ಭಾರತೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಾರೂ ಮಾಡದ ದಾಖಲೆ ಬರೆದ ಅಕ್ಷರ್‌!

ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಐದು ವಿಕೆಟ್‌ ಸಾಧನೆ ಮಾಡಿದ ಅಕ್ಷರ್‌ ಪಟೇಲ್‌ ಭಾರತೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಿರದ ವಿಶೇಷ ಮೈಲುಗಲ್ಲು ಸ್ಥಾಪಿಸಿದ್ದಾರೆ.

ವಿಜಯ ಕರ್ನಾಟಕ 27 Nov 2021 6:57 pm

ಉತ್ತರ ಕನ್ನಡದ ಹೆದ್ದಾರಿಯಲ್ಲಿ ಕಾರ್ಮಿಕರಿಂದ ಮೇಲ್ಸೇತುವೆ ಕಾಮಗಾರಿ; ಭಯದಲ್ಲೇ ಸಾಗುವ ವಾಹನ ಸವಾರರು!

ಮೇಲ್ಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಕೆಳಭಾಗದ ಹೆದ್ದಾರಿಯಲ್ಲಿ ವಾಹನಗಳ ಓಡಾಟ, ಪ್ರವಾಸಿಗರು ಹಾಗೂ ಸ್ಥಳೀಯರು ತಿರುಗಾಡುತ್ತಿರುತ್ತಾರೆ. ಟ್ಯಾಗೋರ್ ಕಡಲತೀರಕ್ಕೆ ಈ ಸೇತುವೆಯ ಅಡಿಯಿಂದಲೇ ತೆರಳಬೇಕಾಗಿದೆ. ಆದರೆ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಭಾರೀ ಕಬ್ಬಿಣಗಳನ್ನು ಮೇಲಿನಿಂದ ಕೆಳಕ್ಕೆ ಎಸೆಯುವ ಕಾರ್ಯವನ್ನೂ ಮಾಡುತ್ತಿದ್ದು, ಸ್ವಲ್ಲ ಎಡವಿದರೆ ರಸ್ತೆಯಲ್ಲಿ ಓಡಾಡುವವರ ಮೇಲೆ ಬೀಳುವ ಆತಂಕವೂ ಇದೆ.

ವಿಜಯ ಕರ್ನಾಟಕ 27 Nov 2021 3:17 pm

ಲೈಂಗಿಕ ಕಿರುಕುಳದ ಸ್ಪೆಷಲ್‌ ಡಾಕ್ಟರ್‌ : ಮಂಗಳೂರಿನಲ್ಲಿರುವ ಕಚೇರಿಯಲ್ಲೇ ಮಹಿಳೆಯರ ಜೊತೆ ಚೆಲ್ಲಾಟ

ತನ್ನ ಸಿಬ್ಬಂದಿಗಳೊಂದಿಗೆ ಸಭ್ಯವಾಗಿ ವರ್ತಿಸಿ ಮಾದರಿಯಾಗಬೇಕಿದ್ದ ವೈದ್ಯನೊಬ್ಬ ಅಸಭ್ಯವಾಗಿ ವರ್ತಿಸಿ ಇದೀಗ ತನ್ನ ಕೆಲಸದಿಂದ ವಜಾಗೊಂಡಿದ್ದಾನೆ. ಹಾಗಾದರೆ ಯಾರು ಈತ? ಈತ ಮಾಡಿದ ಪುಣ್ಯ ಕೆಲಸಗಳೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 27 Nov 2021 1:01 pm

ಡಿಸೆಂಬರ್ 2021ರ ಮಾಸ ಭವಿಷ್ಯ, ಯಾವ ರಾಶಿಗೆ ಏನು ಫಲ?

ಡಿಸೆಂಬರ್ ತಿಂಗಳು ಯಾವ್ಯಾವ ರಾಶಿಯವರಿಗೆ ಶುಭ, ಯಾವ್ಯಾವ ರಾಶಿಯವರಿಗೆ ಅಶುಭ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ತಿಂಗಳಲ್ಲಿ ವೃತ್ತಿ ಜೀವನ ಹೇಗಿರಲಿದೆ, ಆರ್ಥಿಕ ಸ್ಥಿತಿ, ಓದು, ಮದುವೆ, ವ್ಯಾಪಾರ, ಆರೋಗ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ..

ಒನ್ ಇ೦ಡಿಯ 27 Nov 2021 9:00 am

Sani Gochar 2022: ಕುಂಭ ರಾಶಿಯಲ್ಲಿ ಶನಿ ಸಂಚಾರ: ಯಾವ ರಾಶಿಗಳ ಮೇಲೆ ಪರಿಣಾಮ?

Saturn Transit 2022 in Aquarius Effects on Zodiac Signs in Kannada: ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ಸಂಚಾರಕ್ಕೆ ಭಾರೀ ಮಹತ್ವವಿದೆ. ಶನಿ ಸಂಚಾರದ ವೇಳೆ ಕೆಲ ರಾಶಿಯವರಿಗೆ ಒಳ್ಳೆಯದಾಗಬಹುದು. ಇನ್ನೂ ಕೆಲ ರಾಶಿಯವರಿಗೆ ಕೆಡಕು ಆಗುವ ಸಾಧ್ಯತೆಗಳು ಇರುತ್ತವೆ. ಶನಿಯು 29ನೇ ಏಪ್ರಿಲ್ 2022 ರಿಂದ ಕುಂಭ ರಾಶಿಯನ್ನು ಪ್ರವೇಶಿಸಿ ಜುಲೈ 11, 2022 ರವರೆಗೆ

ಒನ್ ಇ೦ಡಿಯ 26 Nov 2021 5:54 pm

ಅತ್ಯಾಚಾರಿಗಳನ್ನು ಗುಂಡಿಕ್ಕಿ ಸಾಯಿಸಬೇಕು: ಪ್ರತಿಭಾ ಕುಳಾಯಿ ಕಿಡಿ

ಹೆಣ್ಮಕ್ಕಳ ಅತ್ಯಾಚಾರ ನಡೆಸಿ ಕೊಲೆ ಮಾಡುವ ಕಿರಾತಕರನ್ನು ಕಂಡಲ್ಲಿ ಗುಂಡಿಕ್ಕಿ ಸಾಯಿಸಬೇಕು. ಅಂಥವರಿಗೆ ಬದುಕುವ ಯಾವುದೇ ಹಕ್ಕಿಲ್ಲ ಎಂದು ಮಾಜಿ ಕಾರ್ಪೊರೇಟರ್‌, ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಏನು ಹೇಳಿದ್ರು? ಇಲ್ಲಿದೆ ಈ ಬಗ್ಗೆ ಮಾಹಿತಿ.

ವಿಜಯ ಕರ್ನಾಟಕ 26 Nov 2021 3:52 pm

ತಿರುಪತಿ ಜಲಪ್ರಳಯ ಸೇರಿದಂತೆ ಎಲ್ಲವೂ ಸತ್ಯವಾಗುತ್ತಿದೆ ಬಬಲಾದಿ ಸಿದ್ದು ಮುತ್ಯಾ ಕಾಲಜ್ಞಾನ

ಎರಡು ತಿಂಗಳ ಹಿಂದೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಅಕಾಲಿಕ ಮಳೆಯ ಬಗ್ಗೆ ಭವಿಷ್ಯ ನುಡಿದು, ಕುಂಭ ರಾಶಿಯಲ್ಲಿ ಗುರು ಪ್ರವೇಶಿಸುವುದರಿಂದ ಮಳೆ ಹೆಚ್ಚು ಬೀಳಲಿದೆ. ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ವಿಕೋಪಗಳಿಂದ ಜನ ತತ್ತರಿಸಲಿದ್ದಾರೆ. ಅಕಾಲಿಕ ಮಳೆ, ನೆರೆ, ಬರದಿಂದ ಜನ ತತ್ತರಿಸಲಿದ್ದು, ಪ್ರಕೃತಿ ವಿಕೋಪಕ್ಕೆ ಸಿದ್ಧರಾಗಬೇಕಿದೆ ಎಂದು ಹೇಳಿದ್ದರು. ಇದೇ

ಒನ್ ಇ೦ಡಿಯ 26 Nov 2021 12:58 pm

ಪುನೀತ್ ರಾಜ್‌ಕುಮಾರ್ &ಪ್ರಭುದೇವ ಸ್ಪೆಷಲ್ ಡ್ಯಾನ್ಸ್

ಪುನೀತ್ ರಾಜ್‌ಕುಮಾರ್ &ಪ್ರಭುದೇವ ಸ್ಪೆಷಲ್ ಡ್ಯಾನ್ಸ್

ವಿಜಯ ಕರ್ನಾಟಕ 25 Nov 2021 11:29 pm

ಜೇಮಿಸನ್‌ ಎದುರು ವಿಕೆಟ್‌ ಒಪ್ಪಿಸಿದ್ದಕ್ಕೆ ಕಾರಣ ತಿಳಿಸಿದ ಗಿಲ್‌!

ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಟೀಮ್ ಇಂಡಿಯಾದ ಯುವ ಓಪನರ್‌ ಶುಭಮನ್‌ ಗಿಲ್‌, ಕಿವೀಸ್‌ ವೇಗಿ ಕೈಲ್‌ ಜೇಮಿಸನ್‌ ವಿರುದ್ಧ ವಿಕೆಟ್‌ ಒಪ್ಪಿಸಿದ್ದೇಕೆ ಎಂದು ಹೇಳಿಕೊಂಡಿದ್ದಾರೆ.

ವಿಜಯ ಕರ್ನಾಟಕ 25 Nov 2021 9:46 pm

'ಇದು ನಿಮ್ಮ ಆರಂಭ ಅಷ್ಟೆ' ಶ್ರೇಯಸ್‌ ಅಯ್ಯರ್‌ಗೆ ಪಾಂಟಿಂಗ್‌ ವಿಶೇಷ ಸಂದೇಶ!

ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್‌ಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ವಿಶೇಷ ಸಂದೇಶ ರವಾನಿಸಿದ್ದಾರೆ.

ವಿಜಯ ಕರ್ನಾಟಕ 25 Nov 2021 1:31 pm

ಡಾರ್ಲಿಂಗ್ ಕೃಷ್ಣ &ನಿಶ್ವಿಕಾ ನಾಯ್ಡು ನಟನೆಯ ಸಿನಿಮಾ ಇದು

ಡಾರ್ಲಿಂಗ್ ಕೃಷ್ಣ &ನಿಶ್ವಿಕಾ ನಾಯ್ಡು ನಟನೆಯ ಸಿನಿಮಾ ಇದು

ವಿಜಯ ಕರ್ನಾಟಕ 25 Nov 2021 1:02 pm

Astrology': ಇದ್ದಕ್ಕಿದ್ದಂತೆ ಚಿಂತೆ' ಈ ರಾಶಿಯವರು ತುಂಬಾ ಸೂಕ್ಷ್ಮ

ನಮ್ಮ ನಡುವೆ ಹಲವಾರು ರೀತಿಯ ಸ್ವಭಾವವುಳ್ಳ ಜನ ಇರುತ್ತಾರೆ. ಕೆಲವರು ಏನೇ ಹೇಳಲಿ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನೂ ಕೆಲವರು ಸಣ್ಣದನ್ನು ದೊಡ್ಡದು ಎಂದು ಭಾವಿಸುವವರಾಗಿರುತ್ತಾರೆ. ಇಂತಹವರು ಮನಸ್ಸಿನಲ್ಲಿ ಸಣ್ಣ ವಿಷಯಗಳಿಗೂ ವಿಚಲಿತರಾಗುತ್ತಾರೆ. ಅಂತಹ ಜನರನ್ನು ಬಹಳ ಸೂಕ್ಷ್ಮ ಎಂದು ಪರಿಗಣಿಸಲಾಗುತ್ತದೆ. ತುಂಬಾ ಸೂಕ್ಷ್ಮವಾಗಿರುವುದು ವ್ಯಕ್ತಿಯ ಸಾಮಾನ್ಯ ಲಕ್ಷಣವಾಗಿದೆ. ಆದರೆ ಇಂಥವರನ್ನು ಗುರುತಿಸುವುದು ಹೇಗೆ ಅನ್ನೋದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವಿದೆ.

ಒನ್ ಇ೦ಡಿಯ 25 Nov 2021 9:52 am

IND vs NZ: ಅಯ್ಯರ್‌ ಟೆಸ್ಟ್‌ಗೆ ಪದಾರ್ಪಣೆ, ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ!

ಕಾನ್ಪುರದ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ಇಂದು ಆರಂಭವಾದ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಶ್ರೇಯಸ್‌ ಅಯ್ಯರ್‌ ಚೊಚ್ಚಲ ಟೆಸ್ಟ್‌ ಕ್ಯಾಪ್‌ ಹಸ್ತಾಂತರಿಸಲಾಗಿದೆ.

ವಿಜಯ ಕರ್ನಾಟಕ 25 Nov 2021 9:20 am

ಡಾ. ಡಿ. ವೀರೇಂದ್ರ ಹೆಗ್ಗಡೆ 74ನೇ ಜನ್ಮದಿನದ ಸಂಭ್ರಮ; ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ

ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ, ಮಾನ್ಯತೆ ಪಡೆಯಲು ಡಾ. ಹೆಗ್ಗಡೆಯವರ ಆಡಳಿತ ವೈಖರಿ, ಅನುಪಮ ಸೇವೆ, ಧರ್ಮ, ಪರಂಪರೆಯ ರಕ್ಷಣೆಯೊಂದಿಗೆ ವಿಜ್ಞಾನ, ತಂತ್ರಜ್ಞಾನದ ಬಳಕೆ ಕಾರಣವಾಗಿದೆ.

ವಿಜಯ ಕರ್ನಾಟಕ 24 Nov 2021 10:09 pm

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿಂದನೆ: ಹಿಂದೂ ಜಾಗರಣ ವೇದಿಕೆ ಮುಖಂಡ ವಿರುದ್ಧ ದೂರು ದಾಖಲು

ತಾಕತ್ತಿದ್ದರೆ ಗಣಿಗಾರಿಕೆ ನಿಲ್ಲಿಸು. ಇಲ್ಲದಿದ್ದರೆ ವರ್ಗಾವಣೆ ತೆಗೆದುಕೊಂಡು ಹೊರಗೆ ಹೋಗು ಎಂದು ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.

ವಿಜಯ ಕರ್ನಾಟಕ 24 Nov 2021 4:29 pm

ರಿಲೀಸ್‌ಗೆ ಸಿದ್ಧವಾಗಿದೆ 'ಸಖತ್'

ರಿಲೀಸ್‌ಗೆ ಸಿದ್ಧವಾಗಿದೆ 'ಸಖತ್'

ವಿಜಯ ಕರ್ನಾಟಕ 24 Nov 2021 1:20 pm

ಭಾರತ ತಂಡದಲ್ಲಿ ಶಾಸ್ತ್ರಿ ತಂದ ಅದ್ಭುತ ಬೆಳವಣಿಗೆ ವಿವರಿಸಿದ ಮಾಜಿ ಬೌಲಿಂಗ್‌ ಕೋಚ್!

ಮಾಜಿ ಆಲ್‌ರೌಂಡರ್‌ ರವಿ ಶಾಸ್ತ್ರಿ ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿದ್ದಾಗ ತಂಡ ಅದ್ಭುತ ಬೆಳವಣಿಗೆ ಕಂಡಿತ್ತು, ಆದರೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪ್ರಶಸ್ತಿ ಗೆಲ್ಲಲು ವಿಫಲವಾಯಿತು. ಈ ಬಗ್ಗೆ ಮಾಜಿ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಮಾತನಾಡಿದ್ದಾರೆ.

ವಿಜಯ ಕರ್ನಾಟಕ 23 Nov 2021 9:25 pm

ವೃಶ್ಚಿಕ ರಾಶಿಯಲ್ಲಿರುವ ಸೂರ್ಯನೊಂದಿಗೆ ಬುಧ ಸಂಯೋಗ: ಯಾವ ರಾಶಿಯವರಿಗೆ ಶುಭವಾಗುತ್ತೆ?

ಜ್ಯೋತಿಷ್ಯದಲ್ಲಿ ಬುಧ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಎಲ್ಲಾ ಗ್ರಹಗಳಲ್ಲಿ ಬುಧ ಗ್ರಹಕ್ಕೆ ರಾಜಕುಮಾರ ಎಂಬ ಬಿರುದನ್ನು ನೀಡಲಾಗಿದೆ. ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿದೆ. ನವೆಂಬರ್ 21 ರಂದು ಬುಧ ಗ್ರಹವು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಇದರ ವಿಶೇಷವೆಂದರೆ ಸೂರ್ಯದೇವನು ಈಗಾಗಲೇ ವೃಶ್ಚಿಕ ರಾಶಿಯಲ್ಲಿದ್ದು, ಬುಧಗ್ರಹದ ಆಗಮನದಿಂದ ಬುಧಾದಿತ್ಯ ಯೋಗವು ರೂಪುಗೊಂಡಿದೆ. ಡಿಸೆಂಬರ್

ಒನ್ ಇ೦ಡಿಯ 23 Nov 2021 9:17 pm

ಗಿಲ್‌ ಆಡುವುದು ಪಕ್ಕಾ, ಆದ್ರೆ ಬ್ಯಾಟಿಂಗ್‌ ಕ್ರಮಾಂಕ ತಿಳಿಸಲ್ಲ ಎಂದ ಪೂಜಾರ!

ನ್ಯೂಜಿಲೆಂಡ್‌ ವಿರುದ್ಧ ಶುಭಮನ್ ಗಿಲ್‌ ಆಡುವುದು ಖಚಿತ. ಆದರೆ ಅವರು ಯಾವ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆಂಬ ಬಗ್ಗೆ ನಾನು ಈ ಹಂತದಲ್ಲಿ ಬಹಿರಂಗಪಡಿಸುವುದಿಲ್ಲ ಎಂದು ಚೇತೇಶ್ವರ್‌ ಪೂಜಾರ ಹೇಳಿದ್ದಾರೆ.

ವಿಜಯ ಕರ್ನಾಟಕ 23 Nov 2021 4:26 pm

ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ - ದೇಶಪಾಂಡೆ ವಾಗ್ದಾಳಿ

ದೇಶದಲ್ಲಿ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟಿದ್ದು ಕಾಂಗ್ರೆಸ್ ಮಾತ್ರ. ಬಿಜೆಪಿ ಸೇರಿ ಮತ್ತಿತರ ಪಕ್ಷಗಳಿಗೆ ಇದರ ಮೇಲೆ ವಿಶ್ವಾಸ ಇಲ್ಲ. ಹಾಗಾಗಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

ವಿಜಯ ಕರ್ನಾಟಕ 23 Nov 2021 4:04 pm

ಆರತಕ್ಷತೆ ಇರಲ್ಲ, ಸಾಂಪ್ರದಾಯಿಕವಾಗಿ ಮದುವೆ ಆಗುವೆ: 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ರಶ್ಮಿ ಪ್ರಭಾಕರ್

ಆರತಕ್ಷತೆ ಇರಲ್ಲ, ಸಾಂಪ್ರದಾಯಿಕವಾಗಿ ಮದುವೆ ಆಗುವೆ: 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ರಶ್ಮಿ ಪ್ರಭಾಕರ್

ವಿಜಯ ಕರ್ನಾಟಕ 23 Nov 2021 2:36 pm

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ನಾಮಪತ್ರ ಸಲ್ಲಿಕೆ!

ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಬಿಜೆಪಿ ಅಭ್ಯರ್ಥಿ ಮೀನುಗಾರ ಮುಖಂಡ ಗಣಪತಿ ಉಳ್ವೇಕರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ವಿಜಯ ಕರ್ನಾಟಕ 23 Nov 2021 2:09 pm