SENSEX
NIFTY
GOLD
USD/INR

Weather

21    C
... ...View News by News Source
ಹಾಕಿ ತಂಡಕ್ಕೆ ಆತ್ಮಸ್ಥೈರ್ಯ ತುಂಬಿದ ರಾಜ್ಯಪಾಲರು

ಬೆಂಗಳೂರು, ಆ.4- ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೆಮಿಫೈನಲ್‍ವರೆಗೆ ಮುನ್ನುಗ್ಗಿ, ಫೈನಲ್ ಪ್ರವೇಶಿಸಲು ಹಿನ್ನೆಡೆ ಅನುಭವಿಸಿದ ಭಾರತ ಪುರುಷ ಹಾಕಿ ತಂಡಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್

4 Aug 2021 10:11 pm
ಡಜನ್‍ಗೂ ಹೆಚ್ಚು ಶಾಸಕರಿಗೆ ನಿರಾಸೆ

ಬೆಂಗಳೂರು,ಆ.4- ಈ ಬಾರಿಯ ಸಚಿವ ಸಂಪುಟ ರಚನೆಯಲ್ಲಿ ತಮಗೆ ನೂರಕ್ಕೆ ನೂರರಷ್ಟು ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಒಂದು ಡಜನ್‍ಗೂ ಅಧಿಕ ಶಾಸಕರಿಗೆ ಮತ್ತೆ

4 Aug 2021 10:10 pm
ಸಂಘ ಪರಿವಾರದ ಹಿರಿಯರು ಹಾಗೂ ಸ್ವಾಮೀಜಿಗಳ ಆಶೀರ್ವಾದ ಪಡೆದ ನೂತನ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರದಂದು ಸಂಘ ಪರಿವಾರ, ಮಠಗಳು ಹಾಗೂ ಪಕ್ಷದ ಕಚೇರಿಗೆ

4 Aug 2021 10:09 pm
ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ, ಇಲ್ಲಿದೆ ಫುಲ್ ಡೀಟೇಲ್ಸ್

ಬೆಂಗಳೂರು : ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ನೂತನ ಸಚಿವರಿಗೆ ಕೊವಿಡ್ ಹಾಗೂ ಪ್ರವಾಹಪರಿಸ್ಥಿತಿ ನಿರ್ವಾಹಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ.

4 Aug 2021 10:06 pm
2 ದಶಕಗಳ ಅರ್ಕಾವತಿ ನಿವೇಶನದಾರರ ಸಮಸ್ಯೆಗೆ ಕೊನೆಗೂ ದೊರಕಿತು ಪರಿಹಾರ

ಬೆಂಗಳೂರು: ಕಳೆದ ಸುಮಾರು 20 ವರ್ಷಗಳಿಂದ ನಿವೇಶನಕ್ಕಾಗಿ ಅಲೆದಾಡುತ್ತಿದ್ದ ಅರ್ಕಾವತಿ ನಿವೇಶನದಾರರಿಗೆ ನಿವೇಶನವನ್ನು ಹಂಚಿಕೆ ಮಾಡುವ ದಿಟ್ಟ ನಿರ್ಧಾರವನ್ನು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಕೈಗೊಂಡಿದ್ದಾರೆ.ಇದರ ಮೊ

4 Aug 2021 10:04 pm
ಕೇಂದ್ರ ರೈಲ್ವೆ ಸಚಿವರನ್ನು ಭೇಟಿಮಾಡಿದ ದೇವೇಗೌಡರು

ನವದೆಹಲಿ : ಇಂದು ದೆಹಲಿಯಲ್ಲಿ ನೂತನ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರನ್ನು ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯರು ಹೆಚ್.ಡಿ.ದೇವೇಗೌಡರು ಭೇಟಿ ಮಾಡಿದರು.

4 Aug 2021 10:01 pm
ಅನ್ನದಾತನ ಮಗಳಿಗೆ ಒಲಿದ ಕಂಚಿನ ಪದಕ

ಗೋಲ್ಗಾಟ್, ಆ. 4- ರೈತರ ಮಕ್ಕಳು ಇಂದು ವಿಶ್ವದ ಅನೇಕ ರಂಗಗಳಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದರೆ, ಅದೇ ರೀತಿ ಇಂದು

4 Aug 2021 4:26 pm
ಅ.24 ರಂದು ಭಾರತ-ಪಾಕ್ ನಡುವೆ ಕ್ರಿಕೆಟ್ ಯುದ್ಧ

ನವದೆಹಲಿ,ಆ.4- ಚುಟುಕು ವಿಶ್ವಕಪ್‍ನ ಅಂತಿಮ ದಿನಾಂಕ ಪ್ರಕಟಗೊಂಡಿದ್ದು ಅಕ್ಟೋಬರ್ 24 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮಹಾಸಮರ ನಡೆಯಲಿದೆ.ಈ ಬಾರಿಯ ಚುಟುಕು ವಿಶ್ವಕಪ್‍ನಲ್ಲಿ ಭಾರತ,

4 Aug 2021 4:06 pm
ನಿರ್ಧಿಷ್ಟ ಕೊಠಡಿಗೆ ಬೇಡಿಕೆ ಇಟ್ಟ ನೂತನ ಸಚಿವರು

ಬೆಂಗಳೂರು, ಆ.4- ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ವಿಧಾನಸೌಧ-ವಿಕಾಸಸೌಧದಲ್ಲಿ ನಿರ್ದಿಷ್ಟ ಕೊಠಡಿಗಳಿಗೆ ಕೆಲವು ಸಚಿವರು ಬೇಡಿಕೆ ಇಟ್ಟಿದ್ದಾರೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ

4 Aug 2021 4:02 pm
ವಿಭಿನ್ನವಾಗಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದ ಸಚಿವರುಗಳು

ಬೆಂಗಳೂರು,ಆ.4-ಇಂದು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಹುತೇಕ ಮಂದಿ ದೇವರ ಹೆಸರಿನಲ್ಲಿ ಪ್ರತಿಜ್ಞಾ ವಿ ಸ್ವೀಕರಿಸಿದರೆ, ಕೆಲವರು ತಮ್ಮ ಇಷ್ಟ ದೈವಗಳ ಹೆಸರು, ರೈತರು ಹಾಗೂ ಕ್ಷೇತ್ರದ ಜನರ

4 Aug 2021 3:58 pm
ಮಾತೃ ಪಕ್ಷ ತೊರೆದು, ಶಾಸಕ ಸ್ಥಾನ ತ್ಯಾಗ ಮಾಡಿದ ಹಲವರು ಅತಂತ್ರ

ಬೆಂಗಳೂರು, ಆ.4- ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಮತ್ತೆ ಪ್ರತಿಷ್ಠಾಪನೆ ಮಾಡುವ ಸಲುವಾಗಿ ಮಾತೃ ಪಕ್ಷ ತೊರೆದು, ಶಾಸಕ ಸ್ಥಾನ ತ್ಯಾಗ ಮಾಡಿ ಬಂದಿದ್ದ ಏಳು ಮಂದಿ

4 Aug 2021 3:51 pm
ಪುತ್ರನಿಗೆ ಸಿಗದ ಸಚಿವ ಸ್ಥಾನ, ಬಿಎಸ್‍ವೈ ತಂತ್ರ ವಿಫಲ

ಬೆಂಗಳೂರು,ಆ.4- ಮುಖ್ಯಮಂತ್ರಿ ಆಯ್ಕೆ ಯಲ್ಲಿ ಮೇಲುಗೈ ಸಾಧಿಸಿದ್ದ ಯಡಿಯೂರಪ್ಪ ಅವರು ಸಂಪುಟ ರಚನೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ತಮ್ಮ ಪುತ್ರ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

4 Aug 2021 3:47 pm
ರವಿಕುಮಾರ್, ದೀಪಕ್‍ಪೂನಿಯಾ ಸೆಮಿಫೈನಲ್‍ಗೆ ಪ್ರವೇಶ : ಭಾರತಕ್ಕೆ ಮತ್ತೆರಡು ಪದಕ ಖಚಿತ

ಟೋಕಿಯೋ, ಆ.4- ಭಾರತದ ಯುವ ಕುಸ್ತಿಪಟುಗಳಾದ ರವಿಕುಮಾರ್ ಹಾಗೂ ದೀಪಕ್ ಪೂನಿಯಾ ಅವರು ಸೆಮಿಫೈನಲ್‍ಗೇರಿದ್ದು ದೇಶಕ್ಕೆ 2 ಪದಕಗಳನ್ನು ಗೆದ್ದು ಕೊಡುವ ಭರವಸೆ ಮೂಡಿಸಿದ್ದಾರೆ. ನಿನ್ನೆ ನಡೆದ

4 Aug 2021 3:36 pm
ಮಾಜಿ ಶಾಸಕನ ಪುತ್ರನ ಮನೆಯ ಮೇಲೆ NIA ದಾಳಿ

ಮಂಗಳೂರು, ಆ.4- ಸಿರಿಯಾ ಮೂಲದ ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಮಾಜಿ ಶಾಸಕರ ಪುತ್ರನ ಮನೆಯ ಮೇಲೆ ರಾಷ್ಟ್ರೀಯ ತನಿಖಾ ದಳ

4 Aug 2021 3:28 pm
ಆಫ್ರಿಕಾ ಪ್ರಜೆಗಳಿಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ತೀವ್ರ ಶೋಧ

ಬೆಂಗಳೂರು, ಆ.4- ಜೆ.ಸಿ.ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಆಫ್ರಿಕಾ ಖಂಡದ ಪ್ರಜೆಗಳಿಗೆ ಪ್ರಚೋದನೆ ನೀಡಿ ಪರಾರಿಯಾಗಿರುವ ಸ್ಥಳೀಯ ಮಹಿಳೆಗಾಗಿ ಉತ್ತರ ವಿಭಾಗದ ಪೊಲೀಸರು ಹುಡುಕಾಟ

4 Aug 2021 3:15 pm
ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರಿಂದ ಹಲವೆಡೆ ಪ್ರತಿಭಟನೆ

ಬೆಂಗಳೂರು, ಆ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಸಚಿವಾಕಾಂಕ್ಷಿಗಳಾದ ರಾಜುಗೌಡ,

4 Aug 2021 3:13 pm
ಬಿಎಸ್‍ವೈ ಮುಂದೆ ಮಂಡಿಯೂರಿದ ಹೈಕಮಾಂಡ್

ಬೆಂಗಳೂರು, ಆ.4- ಸಂಪುಟ ವಿಸ್ತರಣೆಯಲ್ಲಿ ಮೇಲುಗೈ ಸಾಧಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್‍ಗೆ ಡಿಚ್ಚಿ ಹೊಡೆದಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಯಡಿ ಯೂರಪ್ಪ ಹೈಕಮಾಂಡ್‍ನ ನೇರ ನಿಗಾವಣೆ ಯಲ್ಲಿದ್

4 Aug 2021 3:12 pm
ಪ್ರಮಾಣವಚನ ಸ್ವೀಕರಿಸಿದ 29 ನೂತನ ಸಚಿವರು, ಇಲ್ಲಿದೆ ಫುಲ್ ಡೀಟೇಲ್ಸ್

ಬೆಂಗಳೂರು,ಆ.4-ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಇಂದು 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ

4 Aug 2021 3:06 pm
ಬೃಂದಾವನ್ ಪ್ರಾಪರ್ಟಿಸ್ ವಿರುದ್ಧ 2300 ದೂರು, 65 ಕೋಟಿ ವಂಚನೆ ಪತ್ತೆ..!

ಬೆಂಗಳೂರು, ಆ.4- ಬೃಂದಾವನ ಪ್ರಾಪರ್ಟಿಸ್ ಕಂಪೆನಿ ಮಾಲೀಕ ದಿನೇಶ್‍ಗೌಡ ವಿರುದ್ಧ ದಿನದಿಂದ ದಿನಕ್ಕೆ ದೂರುಗಳು ಬರುತ್ತಿದ್ದು, ಇದುವರೆಗೂ 2300 ಮಂದಿ ದೂರು ನೀಡಿದ್ದಾರೆ. ಕಡಿಮೆ ಬೆಲೆಗೆ ನಿವೇಶನ

4 Aug 2021 2:59 pm
2 ವರ್ಷಗಳಿಂದ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು : ಸುರೇಶ್‍ಕುಮಾರ್ ಟ್ವೀಟ್

ಬೆಂಗಳೂರು,ಆ.4- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಳೆದ ಎರಡು ವರ್ಷಗಳಿಂದ ಸುಗಮ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಎಸ್.ಸುರೇಶ್‍ಕುಮಾರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ

4 Aug 2021 2:04 pm
ಹೊಸ ಸಂಪುಟದಲ್ಲಿ ಬೆಂಗಳೂರಿಗೆ ಬಂಪರ್..!

ಬೆಂಗಳೂರು, ಆ.4- ಬೊಮ್ಮಾಯಿ ಸಂಪುಟದಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಸಂಪುಟದಲ್ಲಿ ಏಳು ಮಂದಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ರಾಜ್ಯದ ಆರು ಜಿಲ್ಲೆಗಳಿಗೆ ತಲಾ ಎರಡು

4 Aug 2021 1:23 pm
ಬೊಮ್ಮಾಯಿ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಸಿಗದ ಸಚಿವ ಸ್ಥಾನ

ಬೆಂಗಳೂರು,ಆ.4-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ 13 ಜಿಲ್ಲಾಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ. ಪ್ರಾದೇಶಿಕ ಸಮತೋಲನ, ಪ್ರದೇಶವಾರು, ಸಾಮಾಜಿಕ ನ್ಯಾಯ ಎಂದು ಮುಖ್ಯಮಂತ್ರಿಯವರು ಹೇಳಿಕೊಂಡರೂ ಈಗ ರಚನೆಯಾಗಿರುವ ಸ

4 Aug 2021 1:22 pm
ಯಡಿಯೂರಪ್ಪ ಸಂಪುಟದಲ್ಲಿದ್ದ 7 ಮಂದಿಗೆ ಕೋಕ್..!

ಬೆಂಗಳೂರು,ಆ.4- ಯಡಿಯೂರಪ್ಪ ಸಂಪುಟದಲ್ಲಿದ್ದ 7 ಮಂದಿಗೆ ಕೋಕ್ ನೀಡಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಸುರೇಶ್‍ಕುಮಾರ್, ಸಿ.ಪಿ.ಯೋಗೇಶ್ವರ್,

4 Aug 2021 12:52 pm
ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ : ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು, ಆ.4- ಈ ಬಾರಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ನೂತನ ಸಚಿವರ ಪ್ರಮಾಣವಚನಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

4 Aug 2021 12:13 pm
ಅನುಭವ-ಉತ್ಸಾಹ ಸಮ್ಮಿಶ್ರಣದ ಸಚಿವ ಸಂಪುಟ ರಚನೆ : ಸಿಎಂ

ಬೆಂಗಳೂರು, ಆ.4-ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಿ ಒಳ್ಳೆಯ ಆಡಳಿತ ನೀಡುವ ಉದ್ದೇಶದಿಂದ ಅನುಭವ, ಹೊಸ ಉತ್ಸಾಹ, ಶಕ್ತಿಯ ಸಮ್ಮಿಶ್ರಣದ ಸಚಿವ ಸಂಪುಟ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ

4 Aug 2021 12:11 pm
ವಾಷಿಂಗ್ಟನ್ : ಅಪಘಾತದಲ್ಲಿ ಭಾರತ ಮೂಲದ ಚಾಲಕ ಸಾವು

ವಾಷಿಂಗ್ಟನ್, ಆ.4- ಹ್ಯಾರಿಜೋನಾ ರಾಜ್ಯದ ಹೆದ್ದಾರಿಯಲ್ಲಿ ಸಂಭವಿಸಿದ ಲಾರಿ ಅಪಘಾತದಲ್ಲಿ ಭಾರತ ಮೂಲದ ಚಾಲಕ ನಿರ್ಮಲ್‍ಸಿಂಗ್ ಎಂಬುವವರು ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೆಚ್ಚು ಸಂಚಾರ ದಟ್ಟಣೆಯುಳ

4 Aug 2021 11:57 am
BREAKING : 29 ನೂತನ ಸಚಿವರ ಪಟ್ಟಿ ರಿಲೀಸ್, ಡಿಸಿಎಂ ಹುದ್ದೆ ರದ್ದು..!

ಬೆಂಗಳೂರು,ಆ.4-ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಇಂದು 29 ಪಟ್ಟಿ ಬಿಡುಗಡೆಯಾಗುವ ಮೂಲಕ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ

4 Aug 2021 11:46 am
ದೇಶದಲ್ಲಿ ಕೊರೋನಾ ಹಾವು-ಏಣಿ ಆಟ : ಒಂದೇ ದಿನ 42,625 ಮಂದಿಗೆ ಪಾಸಿಟಿವ್..!

ನವದೆಹಲಿ,ಆ.4-ಕೊರೊನಾ ಸೋಂಕಿನ ಪ್ರಮಾಣದಲ್ಲಿ ಹಾವು-ಏಣಿ ಆಟ ಮುಂದುವರೆದಿದೆ. ನಿನ್ನೆಯಷ್ಟೆ 30 ಸಾವಿರದಷ್ಟಿದ್ದ ಸೋಂಕಿನ ಸಂಖ್ಯೆ ಇಂದು ದಿಢೀರ್ 42,625ಕ್ಕೆ ಏರಿಕೆಯಾಗಿದೆ. ಇಂದಿನ ಏರಿಕೆಯಿಂದಾಗಿ ದೇಶದ ಒಟ್ಟು ಕೊರೊನಾ

4 Aug 2021 11:17 am
ನವೆಂಬರ್ ವರೆಗೂ ಉಚಿತ ಪಡಿತರ ವಿತರಣೆ..!

ಅಹಮದಾಬಾದ್, ಆ.4- ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳಿಗೆ ನವೆಂಬರ್‍ವರೆಗೆ ಪಡಿತರ ವಿತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವರ್ಜುಯಲ್ ಸಂವಾದ ನಡೆಸಿದ ಪ್ರಧಾನಿ

4 Aug 2021 11:13 am
BREAKING : ಸಂಪುಟ ರಚನೆಗೂ ಮುನ್ನವೇ ಬಿಜೆಪಿಯಲ್ಲಿ ಭಾರಿ ಅಸಮಾಧಾನ ಸ್ಫೋಟ..!

ಬೆಂಗಳೂರು,ಆ.4- ಬಹುನಿರೀಕ್ಷಿತ ಸಚಿವ ಸಂಪುಟ ರಚನೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ತಲೆನೋವು ಎದುರಾಗಿದೆ. ಈ ಬಾರಿಯ ಸಂಪುಟ

4 Aug 2021 11:10 am
ಪ್ರವಾಸ ಮಾಡೋ ಮೂಡಲ್ಲಿದ್ದೀರಾ..? ಇಲ್ಲಿವೆ KSRTC ಸ್ಪೆಷಲ್ ಪ್ಯಾಕೇಜ್

ಬೆಂಗಳೂರು, ಆ.4- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು-ಹಂಪಿ-ತುಂಗಭದ್ರಾ ಡ್ಯಾಮ್ ಪ್ಯಾಕೇಜ್ ಪ್ರವಾಸವನ್ನು ಆಗಸ್ಟ್ 6ರಿಂದ ಪ್ರಾರಂಭಿಸಲಾಗುವುದು. ನಾನ್ ಎಸಿ

4 Aug 2021 10:40 am
ಒಂದೇ ಎಸೆತದಲ್ಲಿ ಫೈನಲ್‍ಗೆ ಲಗ್ಗೆಯಿಟ್ಟ ನೀರಜ್ ಚೋಪ್ರಾ..!

ಟೋಕಿಯೋ, ಆ. 4- ಒಲಿಂಪಿಕ್ಸ್‍ನ ಜಾವೆಲಿನ್ ಥ್ರೋನ ಫೈನಲ್‍ಗೆ ಲಗ್ಗೆ ಇಟ್ಟಿರುವ ಭಾರತದ ಶ್ರೇಷ್ಠ ಆಥ್ಲೀಟ್ ನೀರಜ್ ಚೋಪ್ರಾ ಪದಕ ಗೆಲ್ಲುವ ಆಸೆಯನ್ನು ಮೂಡಿಸಿದ್ದಾರೆ. ಇಂದಿಲ್ಲಿ ನಡೆದ

4 Aug 2021 10:21 am
ಮಳೆ ಹಾನಿ : ಪರಿಹಾರ ಬಿಡುಗಡೆಗೆ ರೇವಣ್ಣ ಒತ್ತಾಯ

ಹಾಸನ, ಆ.3- ಜಿಲ್ಲಾಯಲ್ಲಿ ಅಧಿಕ ಮಳೆ ಹಿನ್ನೆಲೆಯಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ಹಲವು ಮಂದಿ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಈ ನಿಟ್ಟಿನಲ್ಲಿ ಪರಿಹಾರ ಕ್ರಮ ಕೈಗೊಳ್ಳುವಂತೆ ಮಾಜಿ

3 Aug 2021 10:32 pm
ಆಟೋ ಮೀಟರ್ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ

ಬೆಂಗಳೂರು,ಆ.3- ಆಟೋ ಎಲ್‍ಪಿಜಿ ದರ ಏರಿಕೆ ಖಂಡಿಸಿರುವ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾ ಮೀಟರ್ ದರವನ್ನು ಹೆಚ್ಚಿಸುವಂತೆ

3 Aug 2021 10:30 pm
ಕೇಂದ್ರ ಸಚಿವ ಗಡ್ಕರಿಯವರನ್ನು ಭೇಟಿ ಮಾಡಿದ ಹೆಚ್ಡಿಡಿ

ನವದೆಹಲಿ : ಇಂದು ದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವರು ನಿತಿನ್ ಗಡ್ಕರಿಯವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭೇಟಿ ಮಾಡಿ ಹಾಸನ ಜಿಲ್ಲೆಯಲ್ಲಿ ಹಾದು ಹೋಗುವ ಚನ್ನರಾಯಪಟ್ಟಣ- ಹೊಳೆನರಸೀಪುರ-

3 Aug 2021 10:29 pm
ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿದ ರೈತರ ಸಮಸ್ಯೆ ಪರಿಹಾರಕ್ಕೆ ಕಾಲಮಿತಿ : ವಿಶ್ವನಾಥ್

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿರುವ ರೈತ ಸಮುದಾಯದೊಂದಿಗೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರು ಮಂಗಳವಾರ ಸಭೆ ನಡೆಸಿ ಸಮಸ್ಯೆಗಳ

3 Aug 2021 10:25 pm
ಸಿಬ್ಬಂದಿಗೆ ಕೊರೋನಾ, ‘ನಮ್ಮೂರ ತಿಂಡಿ’ಹೋಟೆಲ್ ಮುಚ್ಚಿದ ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿನಗರ ವಲಯದ ಜ್ಞಾನಭಾರತಿ ವಾರ್ಡ್ನ ನಾಗರಭಾವಿ ಮುಖ್ಯರಸ್ತೆಯ ಎನ್.ಜಿ.ಎಫ್ ಬಡಾವಣೆಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕೋವಿ

3 Aug 2021 10:22 pm
ಕೊನೆಗೂ ಸಂಪುಟ ರಚನೆಗೆ ಸಿಕ್ತು ಗ್ರೀನ್ ಸಿಗ್ನಲ್, ಬುಧವಾರ ಸಂಜೆ ನೂತನ ಸಚಿವರ ಪ್ರಮಾಣವಚನ

ಬೆಂಗಳೂರು : ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ರಾಜ್ಯ ಸಚಿವ ಸಂಪುಟ ರಚನೆಗೆ ಕೊನೆಗೂ ಅಳೆದು ತೂಗಿ ಹಸಿರು ನಿಶಾನೆ ನೀಡಿದ್ದು, ಬುಧವಾರ ಸಂಜೆ 5 ಗಂಟೆಗೆ ನೂತನ

3 Aug 2021 10:15 pm
ಯುವ ಮತ್ತು ಸಂಘ ಪರಿವಾರದ ನಿಷ್ಠರಿಗೆ ಒಲಿಯಲಿದೆ ಮಂತ್ರಿ ಯೋಗ

ಬೆಂಗಳೂರು,ಆ.3- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲಿ ಎರಡು ವರ್ಷಗಳ ಕಾಲ ಸಚಿವರಾಗಿ ಅಧಿಕಾರ ಅನುಭವಿಸಿದ ಹಿರಿಯ ಶಾಸಕರು ಈ ಬಾರಿ ಸಂಪುಟದಿಂದ ಗೇಟ್‍ಪಾಸ್ ಪಡೆಯುವ ಸಂಭವವಿದೆ.

3 Aug 2021 4:58 pm
ಮೋದಿ ಜಪ ಮಾಡಿದವರಿಗೆ ಮೋದಿಯಿಂದಲೇ ಪಂಗನಾಮ : ಸಿದ್ದು ಆಕ್ರೋಶ

ಬೆಂಗಳೂರು, ಆ.3- ಯುವಕರಿಗೆ ಉದ್ಯೋಗ ಇಲ್ಲ, ಬಡತನ ಪ್ರಮಾಣ ಮಿತಿಮೀರಿದೆ, ಹಸಿವಿನಿಂದ ಸತ್ತವರ ಬಗ್ಗೆ, ದೇಶದ ಡಿಜಿಪಿ ಬಗ್ಗೆ ನರೇಂದ್ರ ಮೋದಿಯವರು ಮಾತನಾಡಲ್ಲ, ಅದನ್ನು ಬಿಟ್ಟು ಪಾಕಿಸ್ತಾನ,

3 Aug 2021 4:21 pm
ನಾಳೆಯಿಂದ ಆಂಗ್ಲೋ-ಇಂಡಿಯನ್ ಸರಣಿ : ಸಚಿನ್ ದಾಖಲೆ ಮುರಿಯಲು ಕೊಹ್ಲಿ ಸಜ್ಜು

ನ್ಯಾಟಿಂಗ್‍ಹ್ಯಾಮ್, ಆ.3- ಚೊಚ್ಚಲ ವಿಶ್ವ ಕ್ರಿಕೆಟ್ ಟೆಸ್ಟ್ ನ ಫೈನಲ್‍ನಲ್ಲಿ ಸೋಲು ಕಂಡಿರುವ ಭಾರತ ನಾಳೆಯಿಂದ ಇಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗೆಲುವಿನ ಅಭಿಯಾನ

3 Aug 2021 4:18 pm
ಪ್ರತಿಪಕ್ಷಗಳ ನಡವಳಿಕೆ ಪ್ರಧಾನಿ ಮೋದಿ ಆಕ್ರೋಶ

ನವದೆಹಲಿ, ಆ.3- ಸಂಸತ್‍ನಲ್ಲಿ ಪ್ರತಿಪಕ್ಷಗಳ ನಡವಳಿಕೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ

3 Aug 2021 4:12 pm
ವಿಧಾನಸೌಧ, ವಿಕಾಸಸೌಧದಲ್ಲಿ ಸಚಿವರ ಕೊಠಡಿಗಳಿಗೆ ಬೀಗ

ಬೆಂಗಳೂರು,ಆ.3- ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ವಿಧಾನಸೌಧ ಮತ್ತು ವಿಕಾಸ ಸೌಧಗಳಲ್ಲಿನ ಸಚಿವರ ಮತ್ತು ಅವರ ಕಾರ್ಯದರ್ಶಿಗಳ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ನಿನ್ನೆ ಎಲ್ಲಾ ಕೊಠಡಿಗಳನ್ನು

3 Aug 2021 4:11 pm
ನಾಳೆಯೇ ಸಂಪುಟ ರಚನೆ : 20 ಮಂದಿ ಸಚಿವರ ಪ್ರಮಾಣ ವಚನ..?

ಬೆಂಗಳೂರು,ಆ.3- ಬಹು ನಿರೀಕ್ಷಿತ ಸಚಿವ ಸಂಪುಟ ರಚನೆ ನಾಳೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಮೊದಲ ಹಂತದಲ್ಲಿ 20ಕ್ಕೂ ಹೆಚ್ಚು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ಬೆಳಗ್ಗೆ

3 Aug 2021 4:10 pm
ಕಾಫಿ ಉದ್ಯಮದಲ್ಲಿ ನಷ್ಟದಿಂದಾಗಿ ವ್ಯಾಪಾರಿ ಆತ್ಮಹತ್ಯೆ

ನೆಲಮಂಗಲ, ಆ.3- ಕಾಫಿ ಉದ್ಯಮದಲ್ಲಿ ನಷ್ಟ ಉಂಟಾದ ಪರಿಣಾಮ ವ್ಯಾಪಾರಿಯೊಬ್ಬರು ಲಾಡ್ಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ,

3 Aug 2021 3:44 pm
ಪದಕ ಪಟ್ಟಿಯಲ್ಲಿ ಚೀನಾ ನಂ.1, 63ನೇ ಸ್ಥಾನಕ್ಕೆ ಕುಸಿದ ಭಾರತ

ಟೋಕಿಯೊ, ಆ.3- ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾದಾಗಿನಿಂದಲೂ ಉತ್ತಮ ಪ್ರದರ್ಶನ ತೋರುತ್ತಿರುವ ಚೀನಾದ ಕ್ರೀಡಾಪಟುಗಳು ಇಂದು ನಡೆದ ಕ್ರೀಡಾಕೂಟಗಳಲ್ಲೂ ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ

3 Aug 2021 3:42 pm
ಗೂಂಡಾ ಕಾಯ್ದೆಯಡಿ ರೌಡಿ ಸಯ್ಯದ್ ನಾಸೀರ್ ಸೆರೆ

ಬೆಂಗಳೂರು,ಆ.3- ರೌಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಶಿವಾಜಿನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಸಯ್ಯದ್ ನಾಸೀರ್ ಅಲಿಯಾಸ್ ಬೈಲ್ ನಾಸೀರ್(31)ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈತ ತನ್ನ 20ನೇ

3 Aug 2021 3:32 pm
ಬಿಎಸ್‍ವೈ ನಿವಾಸದಲ್ಲಿ ಇಂದೂ ಮುಂದುವರೆದ ಸಚಿವಾಕಾಂಕ್ಷಿಗಳ ಲಾಬಿ

ಬೆಂಗಳೂರು,ಆ.3- ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮಾಜಿ ಸಿಎಂ ಯಡಿಯೂರಪ್ಪನವರ ನಿವಾಸ ಕಾವೇರಿ ನಿವಾಸಕ್ಕೆ ಸಚಿವ ಆಕಾಂಕ್ಷಿಗಳ ದಂಡು ಇಂದೂ ಕೂಡ ಧಾವಿಸಿ ಲಾಬಿ ಮುಂದುವರೆಸಿದೆ. ಬೆಳಗ್ಗೆ ಯಡಿಯೂರಪ್ಪನವರ

3 Aug 2021 3:31 pm
ಬಿಎಸ್‍ವೈ-ವಿಜಯೇಂದ್ರಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಆ.3- ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಎಂಟು ಮಂದಿ ಪ್ರತಿವಾದಿಗಳಿಗೆ ಹೈಕೋರ್ಟ್ ಇಂದು ನೋಟಿಸ್ ಜಾರಿಮಾಡಿ ವಿಚಾರಣೆಯನ

3 Aug 2021 3:28 pm
ಪಶುವೈದ್ಯೆ ಅತ್ಯಾಚಾರಿಗಳ ಎನ್‍ಕೌಂಟರ್ ಪ್ರಕರಣ : ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕಾಲಾವಕಾಶ

ನವದೆಹಲಿ, ಆ.3- ಹೈದರಾಬಾದ್‍ನ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಆರೋಪಿಗಳ ಎನ್‍ಕೌಂಟರ್ ಪ್ರಕರಣದ ತನಿಖೆ ಪೂರ್ಣಗೊಳಿಸಲು ನ್ಯಾಯಾಂಗ ಸಮಿತಿಗೆ ಸುಪ್ರೀಂಕೋರ್ಟ್ ಇನ್ನೂ ಆರು ತಿಂಗಳ ಕಾಲಾವಕಾಶ ನೀಡಿದೆ.

3 Aug 2021 3:12 pm
ಸಂಸತ್ ಕಲಾಪ ಮತ್ತೆ ಅಸ್ತವ್ಯಸ್ಥ, ಚರ್ಚೆಯಾಗದೆ ಮಸೂದೆಗಳ ಅಂಗೀಕಾರ

ನವದೆಹಲಿ, ಆ.3- ಕಳೆದ ಜುಲೈ 19ರಿಂದ ಆರಂಭವಾದ ಸಂಸತ್ ಕಲಾಪದಲ್ಲಿ ಇಂದೂ ಕೂಡ ಗದ್ದಲ, ಗಲಾಟೆ, ವಾಗ್ವಾದ, ಧರಣಿ, ಪ್ರತಿಭಟನೆಗಳು ನಡೆದು ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಆದರೆ

3 Aug 2021 1:56 pm
“ಬೆಂಗಳೂರಲ್ಲಿ ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿಲ್ಲ”

ಬೆಂಗಳೂರು, ಆ.3- ನಗರದಲ್ಲಿ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ವಿಶೇಷ ಆಯುಕ್ತ ರಂದೀಪ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ಲೇಔಟ್‍ನಲ್ಲಿ

3 Aug 2021 1:46 pm
ಹೊರರಾಜ್ಯಗಳಿಂದ ಬೆಂಗಳೂರಿಗೆ ಬರುವವರಿಗೆ RT-PCR ಟೆಸ್ಟ್ ಕಡ್ಡಾಯ..!

ಬೆಂಗಳೂರು, ಆ.3- ಹೊರರಾಜ್ಯಗಳಿಂದ ಬರುವವರಿಗೆ ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದ್ದು, ವರದಿ ಬರುವವರೆಗೆ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು. ಟೆಸ್ಟ್ ವರ

3 Aug 2021 1:42 pm
ಸರ್ಕಾರದ ಆದೇಶವನ್ನು ವಿರೋಧಿಸಿ ಕೇರಳಿಗರ ಪ್ರತಿಭಟನೆ

ಬೆಂಗಳೂರು, ಆ.3- ಮಂಗಳೂರು-ಕೇರಳ ನಡುವಿನ ತಲಪಾಡಿ ಗಡಿಯಲ್ಲಿ ಇಂದೂ ಕೂಡ ಕೇರಳದ ಜನರು ಪ್ರತಿಭಟನೆ ನಡೆಸಿದರು. ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ

3 Aug 2021 1:27 pm
BIG NEWS : ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ..!

ಬೆಂಗಳೂರು,ಆ.3-ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಾಳೆಯಿಂದ ಪ್ರಾರಂಭವಾಗಬೇಕಿದ್ದ ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಮುಂದೂಡಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ

3 Aug 2021 12:56 pm
ಕಾಂಗ್ರೆಸ್‍ಗೆ ದೇಶದ ಸುರಕ್ಷತೆಯ ಕಾಳಜಿ ಇಲ್ಲ: ಕಟೀಲ್

ಬೆಂಗಳೂರು,ಆ.3- ಭಯೋತ್ಪಾದಕರ ವಿರುದ್ಧ ಸಂಸತ್ತಿನಲ್ಲಿ ಮಸೂದೆ ತಂದಾಗ, ಕಾಂಗ್ರೆಸ್ ಪಕ್ಷದ ಸಂಸದರು ಸದನದಿಂದ ಹೊರನಡೆದಿರುವುದು ದೇಶದ ಸುರಕ್ಷತೆ ಬಗ್ಗೆ ಆ ಪಕ್ಷಕ್ಕೆ ಇರುವ ನಿಷ್ಕಾಳಜಿಗೆ ಸಾಕ್ಷಿಯಾಗಿದೆ ಎಂದು

3 Aug 2021 12:54 pm
NLFT ತೀವ್ರಗಾಮಿಗಳ ದಾಳಿಯಲ್ಲಿ ಇಬ್ಬರು BSF ಯೋಧರು ಹುತಾತ್ಮ

ತ್ರಿಪುರ, ಆ.3- ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ (ಎನ್‍ಎಲ್‍ಎಫ್‍ಟಿ) ಸಂಘಟನೆಯ ತೀವ್ರಗಾಮಿಗಳು ದಾಳಿ ನಡೆಸಿ ಇಬ್ಬರು ಬಿಎಸ್‍ಎಫ್ ಯೋಧರನ್ನು ಹತ್ಯೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಈ

3 Aug 2021 12:33 pm
ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶ ಪ್ರಕಟ

ನವದೆಹಲಿ, ಆ.3- ಸಿಬಿಎಸ್‍ಇ 10 ನೇ ತರಗತಿಯ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, 12 ಗಂಟೆ ಬಳಿಕ ಬೋರ್ಡ್‍ನ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. 2021ನೇ ಸಾಲಿನಲ್ಲಿ ಸಿಬಿಎಸ್‍ಇ 10

3 Aug 2021 12:28 pm
ಸಂಪುಟ ರಚನೆಗೆ ವರಿಷ್ಠರಿಂದ ಇಂದೇ ಗ್ರೀನ್ ಸಿಗ್ನಲ್, ಆಕಾಂಕ್ಷಿಗಳಲ್ಲಿ ಡವಡವ..!

ಬೆಂಗಳೂರು,ಆ.3-ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಸಚಿವ ಸಂಪುಟ ರಚನೆಗೆ ಇಂದು ದೆಹಲಿ ಬಿಜೆಪಿ ವರಿಷ್ಠರು ಅಂತಿಮ ಮುದ್ರೆ ಹಾಕುವ ಸಾಧ್ಯತೆಯಿದ್ದು, ಆಕಾಂಕ್ಷಿಗಳಲ್ಲಿ ಡವಡವ ಶುರುವಾಗಿದೆ. ಉಳಿದಿರುವ

3 Aug 2021 12:22 pm
4 ಡಿಸಿಎಂ ಹುದ್ದೆಗಳ ಸೃಷ್ಟಿ..?

ಬೆಂಗಳೂರು,ಆ.3- ಒಂದೆಡೆ ಸಂಪುಟ ರಚನೆಯೇ ಕಗ್ಗಂಟಾಗಿರುವ ಬೆನ್ನಲ್ಲೇ ಮತ್ತೊಂದೆಡೆ ಉಪಮುಖ್ಯಮಂತ್ರಿ ಸ್ಥಾನ ಪಡೆಯಲು ಬಿಜೆಪಿಯಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಸಾಂವಿಧಾನಿಕವಾಗಿ ಅಷ್ಟೊಂದು ಮಹತ್ವವಲ್ಲದ ಈ ಹುದ್ದೆಯು ಇತ್ತ

3 Aug 2021 12:19 pm
ಬೆಳ್ಳಂ ಬೆಳಗ್ಗೆ ರೌಡಿಗಳಿಗೆ ಬೆವರಿಳಿಸಿದ SP ಕೋನ ವಂಶಿಕೃಷ್ಣ

ನೆಲಮಂಗಲ, ಆ.3- ಬೆಳ್ಳಂ ಬೆಳಗ್ಗೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ರೌಡಿ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಲಾಗಿದೆ. ಇಂದು ನೆಲಮಂಗಲ ಉಪವಿಭಾಗದ ಪೊಲೀಸರು ವಿವಿಧ ಕಡೆ ದಾಳಿ

3 Aug 2021 11:55 am
ಬೆಂಗಳೂರಲ್ಲಿ ಇಂದಿನಿಂದ ಮತ್ತೆ ನೈಟ್ ಕರ್ಫ್ಯೂ..!

ಬೆಂಗಳೂರು, ಆ.3- ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ತಹಬದಿಗೆ ತರಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ಬಿಬಿಎಂಪಿ ಇಂದಿನಿಂದ ಟೈಟ್ ನೈಟ್ ಕಫ್ರ್ಯೂ ಜಾರಿಗೆ ಮುಂದಾಗಿದೆ. ಇಲ್ಲಿಯವರೆಗೆ ನೈಟ್

3 Aug 2021 11:49 am
24 ಗಂಟೆಯಲ್ಲಿ 30,549 ಕೊರೊನಾ ಕೇಸ್, 422 ಮಂದಿ ಸಾವು..!

ನವದೆಹಲಿ, ಆ.3- ಕಳೆದ ಮೂರ್ನಾಲ್ಕು ದಿನಗಳಿಂದ ತುಸು ಏರಿಕೆ ಕಂಡಿದ್ದ ಕೊರೊನಾ ಸೋಂಕು ಇಂದು ಮತ್ತೆ ತಗ್ಗಿದೆ. ನಿನ್ನೆ ಹೊಸದಾಗಿ 30,549 ಮಂದಿಗೆ ಕೋವಿಡ್ ತಗುಲಿದ್ದು, 422

3 Aug 2021 10:58 am
ಸೇನೆ ಗುಂಡಿಗೆ ಉಗ್ರ ಬಲಿ

ಶ್ರೀನಗರ,ಆ.3-ಜಮ್ಮು ಮತ್ತು ಕಾಶ್ಮೀರದ ಬಂಡಿಪೂರ್ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಎನ್‍ಕೌಂಟರ್‍ನಲ್ಲಿ ಉಗ್ರಗಾಮಿಯೊಬ್ಬ ಹತನಾಗಿದ್ದಾನೆ. ಉತ್ತರ ಕಾಶ್ಮೀರದ ಬಂಡಿಪೂರ್ ಜಿಲ್ಲೆಯ ಚಂದಾಡಿ ಪ್ರದೇಶದಲ್ಲಿ ರಕ್ಷಣಾ ಪಡೆಗಳು

3 Aug 2021 10:53 am
ಸೆಮಿಫೈನಲ್‍ನಲ್ಲಿ ಮುಗ್ಗರಿಸಿದ ಭಾರತ ಹಾಕಿ ತಂಡ, ಕಂಚಿನ ಹೋರಾಟ ಬಾಕಿ

ಟೋಕಿಯೋ, ಆ.3- ಬೆಲ್ಜಿಯಂನ ಅಲೆಕ್ಸಾಂಡರ್ ಹೆನ್‍ಡ್ರಿಕ್ಸ್ ಗಳಿಸಿದ ಹ್ಯಾಟ್ರಿಕ್ ಗೋಲ್‍ಗೆ ತಲೆಬಾಗಿದ ಮನ್‍ಪ್ರೀತ್ ಪಡೆಯ ಭಾರತದ ಪುರುಷರ ಹಾಕಿ ತಂಡವು 5-2 ರಿಂದ ವಿರೋಚಿತ ಸೋಲು ಕಾಣುವ

3 Aug 2021 10:41 am
ಸೋಲು-ಗೆಲುವು ಜೀವನದ ಒಂದು ಭಾಗ : ಭಾರತದ ಹಾಕಿ ಆಟಗಾರರಿಗೆ ಪ್ರಧಾನಿ ಮೆಚ್ಚುಗೆ

ಬೆಂಗಳೂರು,ಆ.3- ಸೋಲು-ಗೆಲುವು ಜೀವನದ ಒಂದು ಭಾಗ. ಆದರೆ, ನಿಮ್ಮ ಆತ್ಯುತ್ತಮ ಸ್ಪರ್ಧೆ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಹಾಕಿ ಆಟಗಾರರಿಗೆ

3 Aug 2021 10:35 am