SENSEX
NIFTY
GOLD
USD/INR

Weather

21    C
... ...View News by News Source
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 04ರ ಮಾರುಕಟ್ಟೆ ಬೆಲೆ ಇಲ್ಲಿದೆ

ರಾಜ್ಯದಲ್ಲಿ ಇಂದು (ಆಗಸ್ಟ್‌ 04) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

4 Aug 2021 8:56 pm
ಟಾಟಾ ಟಿಯಾಗೊ NRG ಹೊಸ ಕಾರು ಬಿಡುಗಡೆ: ಬೆಲೆ, ಫೀಚರ್ಸ್ ಮಾಹಿತಿ ಇಲ್ಲಿದೆ

ಭಾರತದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್‌ ಟಾಟಾ ಟಿಯಾಗೊ ಹೊಸ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಮಾದರಿಯ ಟಾಟಾ ಟಿಯಾಗೊ NRG ಆರಂಭಿಕ ಬೆಲೆ 6.57 ಲಕ್ಷ ರೂಪಾಯಿನಷ್ಟಿದೆ. ಟಾಟಾ ಟಿಯಾಗೊ ಎನ್‌ಆರ್‌ಜಿಯ

4 Aug 2021 7:17 pm
ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ಆಗಸ್ಟ್‌ 04ರಂದು ಯಾವ ನಗರದಲ್ಲಿ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಬುಧವಾರ (ಆಗಸ್ಟ್‌ 04) ಕೊಂಚ ಇಳಿಮುಖಗೊಂಡಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,040 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 51,320 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬ

4 Aug 2021 4:24 pm
ಹಿರಿಯ ನಾಗರಿಕರಿಗೆ ತೆರಿಗೆ ಪ್ರಯೋಜನಗಳು: ಏನೆಲ್ಲಾ ವಿನಾಯಿತಿ ಸಿಗಲಿದೆ?

ಆದಾಯ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರು, ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ಹೆಚ್ಚುವರಿ ತೆರಿಗೆ ಪ್ರಯೋಜನಗಳು ಮತ್ತು ವಿನಾಯಿತಿಗಳನ್ನು ಪಡೆಯುತ್ತಾರೆ. ತೆರಿಗೆ ಇಲಾಖೆಯು ಹಿರಿಯ ವಯಸ್ಕರಿಗೆ ಹಲವು ರೀತಿಯ ಆ

4 Aug 2021 2:18 pm
ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಆಗಸ್ಟ್‌ 04ರ ಬೆಲೆ ತಿಳಿದುಕೊಳ್ಳಿ

ಕ್ರಿಪ್ಟೋಕರೆನ್ಸಿ ಸದ್ಯ ಸಾಕಷ್ಟು ಚರ್ಚೆ ಆಗುವ ವಿಷಯವಾಗಿದ್ದು, ಈಗಾಗಲೇ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಮೇಲಿನ ನಿರ್ಬಂಧ ಹೆಚ್ಚಿದ್ದರೂ, ಅದರ ಬೇಡಿಕೆ ಮಾತ್ರ ಸಂಪೂರ್ಣ ಕಡಿಮೆ

4 Aug 2021 10:51 am
ಸೆನ್ಸೆಕ್ಸ್ ದಾಖಲೆ: ಮೊಟ್ಟ ಮೊದಲ ಬಾರಿಗೆ 54,000 ಗಡಿ ದಾಟಿದೆ!

ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ಏರಿಕೆ ಕಂಡಿದ್ದು, ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 54,000 ಗಡಿ ದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಈಗಾಗಲೇ 16,000 ಪಾಯಿಂಟ್ಸ್‌ಗಿ

4 Aug 2021 9:47 am
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 03ರ ಮಾರುಕಟ್ಟೆ ಬೆಲೆ ಇಲ್ಲಿದೆ

ರಾಜ್ಯದಲ್ಲಿ ಇಂದು (ಆಗಸ್ಟ್‌ 03) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಅಡಿಕೆಅಡಿಕೆ ಕ್ವಿಂಟಾಲ್‌ಗೆ ರೂಪಾಯ

3 Aug 2021 11:03 pm
ಉಳಿತಾಯ ಖಾತೆಗೆ ಅತಿ ಹೆಚ್ಚಿನ ಬಡ್ಡಿ ನೀಡುವ ಖಾಸಗಿ ಬ್ಯಾಂಕುಗಳು

ಅಲ್ಪಾವಧಿಯ ಹೂಡಿಕೆದಾರರಿಗೆ, ಉಳಿತಾಯ ಖಾತೆ ಅಥವಾ ಹೆಚ್ಚಿನ ಬಡ್ಡಿ ಹೊಂದಿರುವ ಖಾತೆಯು ಸೂಕ್ತ ಆಯ್ಕೆಯಾಗಿರುತ್ತದೆ. ಕಡಿಮೆ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಉತ್ತಮ ರಿಟರ್ನ್ ಬಯಸುವುದು ತಪ್ಪಲ್ಲ. ಉಳಿತಾಯ ಖಾತ

3 Aug 2021 10:38 pm
ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತಷ್ಟು ಇಳಿಕೆ, ಆಗಸ್ಟ್‌ 03ರ ಬೆಲೆ ತಿಳಿದುಕೊಳ್ಳಿ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಇಳಿಕೆಗೊಂಡಿದೆ. ಮಂಗಳವಾರ (ಆಗಸ್ಟ್‌ 03) ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,050 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 51,330 ರೂಪಾ

3 Aug 2021 5:50 pm
ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದ ನಿಫ್ಟಿ: ಸೆನ್ಸೆಕ್ಸ್ 872 ಪಾಯಿಂಟ್ಸ್ ಜಿಗಿತ

ಭಾರತದ ಷೇರುಪೇಟೆ ಮಂಗಳವಾರ ದಾಖಲೆಯ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 872 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದೆ. ಬಿಎಸ್‌

3 Aug 2021 4:55 pm
PPF: ದಿನಕ್ಕೆ 70 ರೂಪಾಯಿ, ತಿಂಗಳಿಗೆ 2000 ರೂಪಾಯಿ ಹೂಡಿಕೆ: 6.50 ಲಕ್ಷ ರೂ. ರಿಟರ್ನ್

ಸಾರ್ವಜನಿಕ ಭವಿಷ್ಯ ನಿಧಿ ಖಾತೆ (ಪಿಪಿಎಫ್) ದೇಶದಲ್ಲಿ ತೆರಿಗೆ ಉಳಿತಾಯಕ್ಕೆ ಮತ್ತು ಹಣ ಹೂಡಿಕೆಗಾಗಿ ಬಹಳ ಜನಪ್ರಿಯವಾಗಿದೆ. ಸಾಮಾನ್ಯವಾಗಿ ಜನರು ಆದಾಯ ತೆರಿಗೆ ಉಳಿಸಲು ಮತ್ತು ದೊಡ್ಡ ಹೂಡಿಕೆಯನ್ನ ನಿರ್ಮಿಸಲು ಇಲ್ಲಿ ಹೂಡಿಕೆ

3 Aug 2021 3:35 pm
ಸಾಲದ ಸುಳಿಯಲ್ಲಿ VIL: ಸರ್ಕಾರಕ್ಕೆ ಷೇರು ವರ್ಗಾವಣೆ ಮಾಡಲು ಮುಂದಾದ ಬಿರ್ಲಾ

ಸಾವಿರಾರು ಕೋಟಿ ರೂಪಾಯಿಯ ಸಾಲದ ಬೇಗೆಯಲ್ಲಿ ಬೇಯುತ್ತಿರುವ ವೊಡಾಫೋನ್ ಐಡಿಯಾ ಲಿಮಿಟೆಡ್‌ (ವಿಐಎಲ್‌) ಕಂಪನಿಯ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಆಫರ

3 Aug 2021 1:54 pm
ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಆಗಸ್ಟ್‌ 03ರ ಬೆಲೆ ತಿಳಿದುಕೊಳ್ಳಿ

ಕ್ರಿಪ್ಟೋಕರೆನ್ಸಿ ಸದ್ಯ ಸಾಕಷ್ಟು ಚರ್ಚೆ ಆಗುವ ವಿಷಯವಾಗಿದ್ದು, ಈಗಾಗಲೇ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಮೇಲಿನ ನಿರ್ಬಂಧ ಹೆಚ್ಚಿದ್ದರೂ, ಅದರ ಬೇಡಿಕೆ ಮಾತ್ರ ಸಂಪೂರ್ಣ ಕಡಿಮೆ

3 Aug 2021 11:12 am
ಸೆನ್ಸೆಕ್ಸ್ 282 ಪಾಯಿಂಟ್ಸ್ ಜಿಗಿತ: ನಿಫ್ಟಿ 72 ಪಾಯಿಂಟ್ಸ್ ಏರಿಕೆ

ಭಾರತೀಯ ಷೇರುಪೇಟೆ ಮಂಗಳವಾರವೂ ಭರ್ಜರಿ ಆರಂಭದೊಂದಿಗೆ ಸಕಾರಾತ್ಮಕ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 282 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 72 ಪಾಯಿಂಟ್ಸ್ ಜಿಗಿತಗೊಂಡಿದೆ. ಬೆಳಿಗ್ಗೆ 10 ಗ

3 Aug 2021 10:28 am