Updated: 5:59 pm Apr 19, 2021
ಏಪ್ರಿಲ್ 21 ರಿಂದ ಟಫ್‌ರೂಲ್ಸ್ ಜಾರಿಗೆ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ಕಾರ ನಿರ್ಧಾರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರುವ ಹಿನ್ನೆಲೆ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಇಂದು ಜನಪ್ರತನಿಧಿಗಳ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಏಪ್ರಿಲ್ 21 ರಿಂದ ಟಫ್ ರೂಲ್ಸ್ ತರಲು ನಿರ್ಧರಿಸಲಾಗಿದೆ ಎಂ

19 Apr 2021 5:29 pm
ಮಾಸ್ಟರ್​​ ಧೋನಿ V/S ಯುವ ಸಂಜು, ವಾಂಖೆಡೆಯಲ್ಲಿ ಗೆಲುವು ಯಾರಿಗೆ..?

The post ಮಾಸ್ಟರ್​​ ಧೋನಿ V/S ಯುವ ಸಂಜು, ವಾಂಖೆಡೆಯಲ್ಲಿ ಗೆಲುವು ಯಾರಿಗೆ..? appeared first on News First Kannada .

19 Apr 2021 5:11 pm
ಅಶೋಕ್‌ಗೆ ಸುಧಾಕರ್ ಅಂದರೆ ಆಗಲ್ಲ.. ಈ ವಿಚಾರ ಗೊತ್ತಿದೆ -ಕೃಷ್ಣ ಭೈರೇಗೌಡ

ಬೆಂಗಳೂರು: ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ಜನಪ್ರತಿನಿಧಿಗಳ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಏರುಧ್ವನಿಯಲ್ಲಿ ಸರ್ಕಾರಕ್ಕೆ ಮಾಜಿ ಸಚಿವ ಕೃಷ್ಣ ಭೈರೇಗೌಡ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿ

19 Apr 2021 5:08 pm
ಮದುವೆ ಚೌಲ್ಟ್ರಿಗಳನ್ನ ಆಸ್ಪತ್ರೆಗಳಾಗಿ ಪರಿವರ್ತಿಸಿ -ಸರ್ಕಾರಕ್ಕೆ ಇಬ್ರಾಹಿಂ ಸಲಹೆ

ಬೆಂಗಳೂರು: ಲಸಿಕೆ ಹಾಕಿಸಿಕೊಂಡ‌ ಬಳಿಕವೂ ಜನ ಸಾಯ್ತಿದ್ದಾರೆ. ಇದಕ್ಕೇನು ಪರಿಹಾರ? ಹೀಗಾಗಿ ಲಾಕ್​​ಡೌನ್ ಪ್ರಯೋಜನ ಇಲ್ಲ ಅಂತಾ ವಿಧಾನಸೌಧದಲ್ಲಿ ಎಂಎಲ್​ಸಿ ಸಿಎಂ ಇಬ್ರಾಹಿಂ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಲ್ಲಿ ಕೊರೊನಾ

19 Apr 2021 5:06 pm
ಹೆತ್ತ ತಾಯಿಯ ಹತ್ಯೆಗೆ ಯತ್ನಿಸಿದ್ದ ಕಾರ್ಪೊರೇಟರ್ ಸಹೋದರ ಅಂದರ್

ಹುಬ್ಬಳ್ಳಿ: ಹೆತ್ತ ತಾಯಿಯನ್ನೇ ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಯನ್ನ ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಕಾರ್ಪೊರೇಟರ್​ ಶಿವಾನಂದ್​ ಮುತ್ತಣ್ಣನವರ ತಮ್ಮ ಈಶ್ವರ್ ಮತ್ತಣ್ಣನವರ್​​ ಕೊಲೆ ಮಾಡಲು ಯತ್ನಿಸಿದ ಆ

19 Apr 2021 5:05 pm
ನಿತ್ಯ ನಿಮ್ಮನ್ನ ನೋಡೋದು, ಶವಸಂಸ್ಕಾರ ನೋಡೋದು.. ಇದೇ ಆಗಿದೆ- ಸುಧಾಕರ್​ಗೆ ಡಿ.ಕೆ. ಸುರೇಶ್ ತರಾಟೆ

ಬೆಂಗಳೂರು: ಜನ ಪ್ರತಿನಿಧಿಗಳ ಸಭೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್‌ಗೆ ಸಂಸದ ಡಿ.ಕೆ.ಸುರೇಶ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಏಕವಚನದಲ್ಲೇ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ ಎನ್ನಲಾಗಿದೆ. ರೀ, ಆರೋಗ

19 Apr 2021 5:01 pm
ಜೀವನದ ಮೇಲೆ ಹೋಪ್ಸ್​ ಹೋಗ್ಬಿಡ್ತಿದೆ

The post ಜೀವನದ ಮೇಲೆ ಹೋಪ್ಸ್​ ಹೋಗ್ಬಿಡ್ತಿದೆ appeared first on News First Kannada .

19 Apr 2021 4:48 pm
ನನಗೆ ಸ್ವಲ್ಪ ಅಲರ್ಜಿ ಇರೋದ್ರಿಂದ ಇನ್ನೂ ವ್ಯಾಕ್ಸಿನ್ ತಗೊಂಡಿಲ್ಲ

The post ನನಗೆ ಸ್ವಲ್ಪ ಅಲರ್ಜಿ ಇರೋದ್ರಿಂದ ಇನ್ನೂ ವ್ಯಾಕ್ಸಿನ್ ತಗೊಂಡಿಲ್ಲ appeared first on News First Kannada .

19 Apr 2021 4:47 pm
ನಾನಿನ್ನೂ ಅಗ್ರೆಸಿವ್​ ಆಗಿರ್ಬೇಕಿತ್ತು..:

The post ನಾನಿನ್ನೂ ಅಗ್ರೆಸಿವ್​ ಆಗಿರ್ಬೇಕಿತ್ತು..: appeared first on News First Kannada .

19 Apr 2021 4:44 pm
ಆರ್ಡರ್ ಮಾಡಿದ್ರೆ ಸರಿ ಇರೋಲ್ಲ ಅನ್ಸಿತ್ತು.

The post ಆರ್ಡರ್ ಮಾಡಿದ್ರೆ ಸರಿ ಇರೋಲ್ಲ ಅನ್ಸಿತ್ತು. appeared first on News First Kannada .

19 Apr 2021 4:43 pm
ಕೋವಿಡ್​ ಪೇಷಂಟ್​ಗೆ ಐಸಿಯುನೇ ಕೊಡಲ್ವಂತೆ

The post ಕೋವಿಡ್​ ಪೇಷಂಟ್​ಗೆ ಐಸಿಯುನೇ ಕೊಡಲ್ವಂತೆ appeared first on News First Kannada .

19 Apr 2021 4:42 pm
ಪ್ರೊ. ವೆಂಕಟಸುಬ್ಬಯ್ಯ ಕನ್ನಡದ ನಿಘಂಟಿಗಾಗಿ ಪ್ರಕಟಿಸಿದ ಸಂಕಲನಗಳು ಸಾಹಿತ್ಯದ ರತ್ನಗಳು- ರಾಷ್ಟ್ರಪತಿ ಕೋವಿಂದ್

ನವದೆಹಲಿ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಿಘಂಟು ತಜ್ಞ ಪ್ರೊ ವೆಂಕಟಸುಬ್ಬಯ್ಯ ಇಂದು ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ಹಲವು ಗಣ್ಯರು ಜಿ.ವಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ವೆ

19 Apr 2021 4:41 pm
ವಿವೇಕ್​ಗೆ ಒಂದೇ ಒಂದು ಕೆಟ್ಟ ಅಭ್ಯಾಸ ಕೂಡ ಇರ್ಲಿಲ್ಲ

The post ವಿವೇಕ್​ಗೆ ಒಂದೇ ಒಂದು ಕೆಟ್ಟ ಅಭ್ಯಾಸ ಕೂಡ ಇರ್ಲಿಲ್ಲ appeared first on News First Kannada .

19 Apr 2021 4:41 pm
‘ಜಾಗರೂಕತೆಯೊಂದೇ ನಮ್ಮ-ನಿಮ್ಮನ್ನು ಪಾರು ಮಾಡಬಹುದು -ಕೊರೊನಾ ಸಂಕಷ್ಟದಲ್ಲಿ ರಾಜ್ಯದ ಜನಕ್ಕೆ ಹೆಚ್.​ಕೆ ಪಾಟೀಲ್ ಪತ್ರ

ಬೆಂಗಳೂರು: ಮಾಜಿ ಸಚಿವ ಹೆಚ್.ಕೆ.ಪಾಟೀಲ್​ ರಾಜ್ಯದ ಜನರಿಗೆ ಪತ್ರ ಬರೆದಿದ್ದು, ಇಂದಿನ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಕಾಲದ ಅತೀ ಸಂಕಷ್ಟದ ಸಮಯ. ಇಂದಿನ ಈ ಸ್ಥಿತಿ ಕಳವಳಕಾರಿಯಾಗಿದೆ ಎಂದು ಪತ್ರದಲ್

19 Apr 2021 4:40 pm
ಜನಪ್ರತಿನಿಧಿಗಳ ಸಭೆಯಲ್ಲಿ ರಾಮಲಿಂಗಾ ರೆಡ್ಡಿ ತರಾಟೆ; ಸಭೆಯಿಂದ ಹೊರ ನಡೆದ ಆರ್​.ಅಶೋಕ್

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನಪ್ರತಿನಿಧಿಗಳ ಸಭೆಯನ್ನ ಕರೆದಿತ್ತು. ಈ ಸಭೆಯಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯ ಸರ್ಕಾರವನ್ನ ತೀವ್ರವಾಗಿ ತರಾಟೆ ತೆಗೆದುಕೊಂಡಿದ

19 Apr 2021 4:07 pm
ಸುರೇಶ್ ಕುಮಾರ್ ಆಪ್ತ ಸಹಾಯಕ ಕೊರೊನಾದಿಂದ ನಿಧನ, ಸಚಿವರಿಂದ ಸಂತಾಪ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಹೆಚ್​.ಜೆ.ರಮೇಶ್ ಕೊರೊನಾದಿಂದ ನಿಧನರಾಗಿದ್ದಾರೆ. ಪಿಎ ನಿಧನಕ್ಕೆ ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಫೇಸ್​ಬುಕ್​​ನಲ್ಲಿ ಸಂತಾಪ

19 Apr 2021 3:46 pm
‘ಉಡುಪಿಯಲ್ಲಿ ಒಂದೇ ಕಡೆ 5 ಪ್ರಕರಣ ಪತ್ತೆಯಾದ್ರೆ, ಆ ಏರಿಯಾ ಮೈಕ್ರೋ ಕಂಟೇನ್ಮೆಂಟ್ ಝೋನ್’ 

ಉಡುಪಿ: ಜಿಲ್ಲೆಯಲ್ಲಿ ಕೇವಲ 5 ಪ್ರಕರಣಗಳು ಕಂಡು ಬಂದರೂ ಮೈಕ್ರೋ ಕಂಟೇನ್ಮೆಂಟ್ ಝೋನ್​ ಎಂದು ಘೋಷಣೆ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್​ ತಿಳಿಸಿದ್ದಾರೆ. ಜಿಲ್ಲೆಯಲ್ಲಿನ ಕೊರೊನಾ ಪರಿಸ್ಥಿತಿಯ ಬಗ್ಗೆ ಮಾತನಾ

19 Apr 2021 3:45 pm
‘ಕೃಷ್ಣ ಟಾಕೀಸ್’ಸಿನಿಮಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನ

ಏಪ್ರಿಲ್ 16 ರಂದು ಥಿಯೇಟರ್​ಗಳಿಗೆ ಲಗ್ಗೆ ಇಟ್ಟಿದ್ದ ನಟ ಕೃಷ್ಣ ಅಜೇಯ ರಾವ್ ನಟನೆಯ ವಿಜಯಾನಂದ್ ಆ್ಯಕ್ಷನ್​ ಕಟ್​ ಹೇಳಿರುವ ‘ಕೃಷ್ಣ ಟಾಕೀಸ್’ ಸಿನಿಮಾ ಒಳ್ಳೆಯ ಓಪನಿಂಗ್​ ಪಡೆದುಕೊಂಡು ಪ್ರೇಕ್ಷಕರ ಮನಗೆದ್ದಿದೆ. ಆದ್ರೀಗ ಚಿತ

19 Apr 2021 3:31 pm
ಕೊರೊನಾ ಎರಡನೇ ಅಲೆಗೆ ಪ್ರಧಾನಿ ಮೋದಿಯೇ ಕಾರಣ- ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ದೇಶದಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದ್ದು ದಿನಕ್ಕೆ 2 ಲಕ್ಷಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್​ಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಇಂದು ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

19 Apr 2021 3:30 pm
ಮಾಸ್ಕ್ ಹಾಕಿಲ್ಲವೆಂದು ತಡೆದ ಪೊಲೀಸರೆದುರು ಗಂಡನಿಗೆ ಕಿಸ್ ಮಾಡೋದಾಗಿ ಪತ್ನಿ ಅವಾಜ್.. ದಂಪತಿ ಅರೆಸ್ಟ್

ನವದೆಹಲಿ: ಕಾರ್​ನಲ್ಲಿ ದಂಪತಿ ಪ್ರಯಾಣಿಸುವ ವೇಳೆ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಅಡ್ಡಹಾಕಿದಾಗ ಮಹಿಳೆ ಪೊಲೀಸರ ಮೇಲೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದು ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ದ

19 Apr 2021 3:27 pm
ಚಾಮರಾಜನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ; ಬೆಡ್ ಕೊರತೆ ನೀಗಿಸಲು ಮುಂದಾದ ಜಿಲ್ಲಾಡಳಿತ

ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ, ಬೆಡ್​ ಕೊರತೆ ಎದುರಾಗದಂತೆ ಕಠಿಣ ಕ್ರಮವಹಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್​. ರವಿ ಮಾಹಿತಿ ನೀಡ

19 Apr 2021 3:24 pm
ನಿಮ್ಮ ಮಕ್ಕಳಿಗೆ ಜ್ವರ ಬರ್ತಿದ್ಯಾ..? ತಜ್ಞ ವೈದ್ಯರ ‘ಕೊರೊನಾ ಸಲಹೆ’ ಏನು ಗೊತ್ತಾ..?

ಬೆಂಗಳೂರು: ಕೊರೊನಾದ ಎರಡನೇ ಅಲೆ ಕೇವಲ ವೃದ್ಧರು, ಅನಾರೋಗ್ಯ ಪೀಡಿತರನ್ನ ಮಾತ್ರ ಟಾರ್ಗೆಟ್ ​ಮಾಡ್ತಿಲ್ಲ. ಬದಲಾಗಿ ಮಕ್ಕಳನ್ನೂ ಕಾಡುತ್ತಿದ್ದು, ಇದುವರೆಗೆ ಸುಮಾರು 80 ಸಾವಿರಕ್ಕೂ ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಆತ

19 Apr 2021 3:21 pm
ಗರ್ಭಿಣಿ-ಬಾಣಂತಿ ಪೊಲೀಸ್​ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ: ಮಂಗಳೂರು ಕಮಿಷನರ್ ಆದೇಶ

ಮಂಗಳೂರು: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಮಂಗಳೂರು ಸಿಟಿ ಕಮಿಷನರ್ ಶಶಿಕುಮಾರ್, ಮಹಿಳಾ ಪೊಲೀಸ್​ ಸಿಬ್ಬಂದಿಗೆ ಕೆಲಸದಿಂದ ಕೊಂಚ ರಿಲೀಫ್ ನೀಡಿದ್ದಾರೆ. ಪ್ರೆಗ್ನೆನ್ಸಿಯ ಕೊನೇ ಹಂತದಲ್ಲಿರುವ ಗರ್ಭಿಣಿಯರು, ಹಾಲುಣಿ

19 Apr 2021 2:49 pm
ದೇಶದ ಉನ್ನತ ವೈದ್ಯರು, ಫಾರ್ಮಾ ಕಂಪನಿಗಳ ಜೊತೆ ಇಂದು ಸಂಜೆ ಮೋದಿ ಮಾತುಕತೆ

ನವದೆಹಲಿ: ಒಂದೆಡೆ ದೇಶದಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದ್ದರೆ ಮತ್ತೊಂದೆಡೆ ಆಕ್ಸಿಜನ್ ಮತ್ತು ರೆಮ್ಡಿಸಿವಿರ್​ನಂಥ ಔಷಧಗಳ ಕೊರತೆಯೂ ಎದುರಾಗಿದೆ. ಈ ಹಿನ್ನೆಲೆ ಇಂದು ಪ್ರಧಾನಿ ಮೋದಿ ಇಂದು ಸಂಜೆ 6 ಗಂಟೆಗ

19 Apr 2021 2:48 pm
ಸಿಎಂ ಆಸ್ಪತ್ರೆಯಲ್ಲಿದ್ದಾರೆ.. ರಾಜ್ಯ ಬಿಜೆಪಿ ಸರ್ಕಾರ ಐಸಿಯುನಲ್ಲಿದೆ- ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್​ಗಳನ್ನ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ ಸಿಎಂ ಆಸ್ಪತ್ರೆಯಲ್

19 Apr 2021 2:47 pm
ಕೊರೊನಾ 2ನೇ ಅಲೆಗೆ ಸಿಲಿಕಾನ್​ ಸಿಟಿ ತತ್ತರ; ಪ್ರತೀ ನಿಮಿಷಕ್ಕೆ ದಾಖಲಾಗ್ತಿವೆ 8-9 ಕೇಸ್​

ಬೆಂಗಳೂರು: ಕೊರೊನಾ 2ನೇ ಅಲೆಗೆ ಸಿಲಿಕಾನ್​ ಸಿಟಿ ಅಕ್ಷರಶಃ ತತ್ತರಿಸುತ್ತಿದೆ. ಪ್ರತಿ ನಿಮಿಷಕ್ಕೆ ಸರಾಸರಿ 8 ರಿಂದ 9 ಜನರಿಗೆ ಕೊರೊನಾ ಸೋಂಕು ದೃಢಪಡುತ್ತಿದೆ. ನ್ಯೂಸ್​ ಫಸ್ಟ್​ಗೆ ಬಿಬಿಎಂಪಿ ಕೊರೊನಾ ವಾರ್​ರೂಂ ನಿಂದ ಮಾಹಿತಿ ದ

19 Apr 2021 2:34 pm
ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಿ; ಡಿ.ಕೆ. ಶಿವಕುಮಾರ್​ ಆಗ್ರಹ

ಬೆಂಗಳೂರು:ಕೊರೊನಾ 2ನೇ ಅಲೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ 30 ಸಾವಿರ ಕೋಟಿ ರೂಪಾಯಿಯನ್ನ ಮೀಸಲಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ

19 Apr 2021 2:34 pm
ದೆಹಲಿ ನಂತರ ರಾಜಸ್ಥಾನದಲ್ಲಿ 15 ದಿನ ಲಾಕ್​ಡೌನ್​ ಘೋಷಣೆ

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಇಂದಿನಿಂದ 15 ದಿನಗಳಕಾಲ ಲಾಕ್​ಡೌನ್​​ ಘೋಷಣೆ ಮಾಡಲಾಗಿದೆ. ಕೊರೊನಾ ಹೆಚ್ಚಳದ ಕಾರಣದಿಂದಾಗಿ ಇಂದು ರಾಷ್ಟ್ರ ರಾಜಧಾನಿಯಲ್ಲಿ ಮುಖ್ಯಮಂತ್ರಿ ಅರವಿಂದ್್​ ಕೇಜ

19 Apr 2021 2:33 pm
ಕರ್ಮಯೋಗದ ಪಾಠ ಮಾಡಿದ ಕರ್ನಾಟಕ ಎಕ್ಸ್​​ಪ್ರೆಸ್; ಭಗವದ್ಗೀತೆ ಶ್ಲೋಕ ಹೇಳಿದ್ರು ವೆಂಕಟೇಶ್ ಪ್ರಸಾದ್

ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಕರ್ಮಯೋಗದ ಪಾಠ ಮಾಡಿದ್ದಾರೆ. ಭಗವಗ್ದೀತೆಯ ಶ್ಲೋಕವೊಂದನ್ನ ಹೇಳಿ ಅದರ ಅರ್ಥವನ್ನ ವಿವರಿಸುವ ವಿಡಿಯೋವನ್ನ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಭಗವಗ್ದೀತೆ ಒಂದು ಅದ್

19 Apr 2021 2:30 pm
ಲಾಕ್​ಡೌನ್ ಘೋಷಣೆ ಆಗ್ತಿದ್ದಂತೆ ದೆಹಲಿಯಲ್ಲಿ ಬಾರ್​​ಗಳ ಮುಂದೆ ಮುಗಿಬಿದ್ದ ಜನ

ನವದೆಹಲಿ: ಕೊರೊನಾ ಸೋಂಕು ಉಲ್ಭಣವಾಗ್ತಿರೋ ಹಿನ್ನೆಲೆ ದೆಹಲಿಯಲ್ಲಿ ಇಂದಿನಿಂದ ಒಂದು ವಾರ ಲಾಕ್​​ಡೌನ್ ಘೋಷಿಸಲಾಗಿದೆ. ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಲಾಕ್​ಡೌನ್ ಜಾರಿಯಲ್ಲಿ ಇರಲಿದೆ. ಲಾ

19 Apr 2021 2:25 pm
ಕೊರೊನಾ ಸೋಂಕು ಗುಣವಾಗದೇ ಮಕ್ಕಳ ತಜ್ಞ ವೈದ್ಯ ಸಾವು

ರಾಮನಗರ: ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಕ್ಕಳ ತಜ್ಞ ವೈದ್ಯ ಡಾ.ಮಹೇಶ್​​ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಈ ಮೊದಲು ಮಕ್ಕಳತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮಹೇಶ್​

19 Apr 2021 1:14 pm
ಕೊರೊನಾ 2ನೇ ಅಲೆ; ಬೆಂಗಳೂರಿನ ಐತಿಹಾಸಿಕ ಕರಗಕ್ಕೆ ಬ್ರೇಕ್​

ಬೆಂಗಳೂರಿನಲ್ಲಿ : ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಬೆಂಗಳೂರು ಕರಗವನ್ನು ರದ್ದು ಮಾಡಿ ಜಿಲ್ಲಾಧಿಕಾರಿ ಜೆ.‌ಮಂಜುನಾಥ್​ ಅಧೀಕೃತ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನಡೆದಿದ್ದ ಸಭೆ

19 Apr 2021 1:11 pm
ಉಲ್ಬಣಿಸಿದ ಸೋಂಕು; ಅಪೋಲೋ ಆಸ್ಪತ್ರೆಗೆ ನಿಖಿಲ್ ಕುಮಾರಸ್ವಾಮಿ ದಾಖಲು

ಬೆಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿರುವ ನಿಖಿಲ್ ಕುಮಾರಸ್ವಾಮಿಗೆ, ಜ್ವರ ಮತ್ತು ತಲೆನೋವು ತೀವ್ರವಾದ ಹಿನ್ನೆಲೆಯಲ್ಲಿ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರ ಸ್ವಾಮಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ

19 Apr 2021 1:09 pm
ವಿಜಯಪುರದಲ್ಲಿ ಅಪಘಾತ; ಚಿಕಿತ್ಸೆ ಸಿಗದೆ ಕೊರೊನೇತರ ರೋಗಿ ಸಾವು

ವಿಜಯಪುರ: ರಾತ್ರಿ ಇಡೀ ಏಳೆಂಟು ಆಸ್ಪತ್ರೆಗಳಿಗೆ ಅಲೆದಾಡಿದರೂ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಕೊರೊನೇತರ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ನಾಗೇಶ ಮೆಂಡೆಗಾರ(38) ಸಾವನ್ನಪ್ಪಿದ ದುರ್ದೈವಿ. ವ

19 Apr 2021 1:07 pm
ಪ್ರೊ.ಜಿ.ವಿ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ-ನರೇಂದ್ರ ಮೋದಿ

ದೇಶ: ಕನ್ನಡದ ಶಬ್ದಬ್ರಹ್ಮರೆಂದೇ ಖ್ಯಾರರಾಗಿದ್ದ ಪ್ರೊ.ಜಿ ವೆಂಕಟ ಸುಬ್ಬಯ್ಯನವರ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಗಣ್ಯರ ನಿಧನದ ಸಂಬಂಧ ಟ್ವೀಟ್​ ಮಾಡಿರುವ ಪ

19 Apr 2021 1:06 pm
ಚೆನ್ನೈ ಸೂಪರ್​ ಕಿಂಗ್ಸ್​ಗೆ ರಾಜಸ್ಥಾನ್​​ ಸವಾಲ್​; ಗೆದ್ದವರ ಹೋರಾಟದಲ್ಲಿ ಯಾರಿಗೆ ಗೆಲುವು..?

ದಿನೇ ದಿನೇ ಕಲರ್​​​​​​​​​​​​​​​​​​​​​​​​​​​​​​ಫುಲ್​ ಲೀಗ್​ನ​​ ರೋಚಕತೆ ಹೆಚ್ಚಾಗ್ತಿದೆ. ಇಂದು ಮತ್ತೊಂದು ಹೈವೋಲ್ಟೇಜ್​​​ ಮ್ಯಾಚ್​​ಗೆ ವಾಖೆಂಡೆ ಸಜ್ಜಾಗಿದ್ದು, ಇಂದಿನ ಕದನದಲ್ಲಿ ರಾಜಸ್ಥಾನ್​ ರಾಯಲ್ಸ್​, ಚೆನ

19 Apr 2021 1:05 pm
ರಾಷ್ಟ್ರರಾಜಧಾನಿಯಲ್ಲಿ 6 ದಿನಗಳ ಲಾಕ್​ಡೌನ್ ಘೋಷಣೆ; ಏನೆಲ್ಲ ಹೇಳಿದ್ರು ಕೇಜ್ರಿವಾಲ್?

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕೊರೊನಾ ಸೋಂಕು ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 6 ದಿನಗಳ ಲಾಕ್​ಡೌನ್ ಘೋಷಿಸಿದ್ದಾರೆ. ದೆಹಲಿಯ ಲಫ್ಟಿನಂಟ್ ಗೌರ್ನರ್ ಭೇಟಿ ಮಾಡಿ ಬಳಿಕ ಮಾತನಾಡಡ

19 Apr 2021 12:26 pm
ಫ್ರೀಡಂಪಾರ್ಕ್​​ ಬಳಿ ಸತ್ಯಾಗ್ರಹಕ್ಕೆ ಬಂದ ಸಾರಿಗೆ ನೌಕರರನ್ನ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: 6ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ವಾರಕ್ಕೆ ಕಾಲಿಟ್ಟಿದೆ. ನೌಕರರು ಇಂದು ತಮ್ಮ ಹೋರಾಟ ತೀವ್ರಗೊಳಿಸಿದ್ದು ಧರಣಿ- ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

19 Apr 2021 12:09 pm
ನೌಕರರ ಮುಷ್ಕರ; ಹುಡುಕಿಬರುವ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿರುವ ನೌಕರರು

ದಾವಣಗೆರೆ: 6ನೇ ವೇತನ ಆಯೋಗವನ್ನು ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆನೌಕರರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಕೆಎಸ್​ಆರ್​ಟಿಸಿ ವಿಭಾಗದ ಅಧಿಕಾರಿಗಳು ತಮ್ಮ ನೌಕರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

19 Apr 2021 11:45 am
ಧಾರವಾಡದಲ್ಲಿ ಕೊರೊನಾ ಪ್ರಕರಣಗಳ ಏರಿಕೆ; ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳ ಆಗ್ರಹ

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಏರಿಕೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ವಿವಿ ಪರೀಕ್ಷೆಯನ್ನ ಮುಂದೂಡುವಂತೆ ಕರ್ನಾಟಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ. ಇದೆ 2

19 Apr 2021 11:45 am
ರಾಜ್ಯಾದ್ಯಂತ ಕೊರೊನಾ 2 ನೇ ಅಲೆ; ಮುಂಜಾಗ್ರತಾ ಕ್ರಮವಾಗಿ DC ಸಭೆ

ಕೊಪ್ಪಳ: ರಾಜ್ಯಾದ್ಯಂತ ಕೊರೊನಾ 2ನೇ ಅಲೆಯ ಆರ್ಭಟ ಜೋರಾಗಿದೆ. ಕೊಪ್ಪಳದಲ್ಲೂ ಕೊರೊನಾ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗಿಕ್ರಮ ಕೈ ಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ವಿಕಾಸ್​

19 Apr 2021 11:41 am
ಕೋಡಿಹಳ್ಳಿ ಚಂದ್ರಶೇಖರ್ ಕಚೇರಿಯಲ್ಲಿ ಹಲವರನ್ನ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: 6ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ವಾರಕ್ಕೆ ಕಾಲಿಟ್ಟಿದೆ. ನೌಕರರ ಹೋರಾಟ ತೀವ್ರಗೊಂಡಿದ್ದು, ಇಂದು ಧರಣಿ- ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಈ ಹೊತ್ತಲ

19 Apr 2021 11:40 am
ರಾಜಕೀಯ ಬಿಸಿನೆಸ್​ ಆಗಿರೋದೇ ಕೊರೊನಾ ಹೆಚ್ಚಾಗೋಕೆ ಕಾರಣ- ಉಪೇಂದ್ರ

ರಿಯಲ್​ ಸ್ಟಾರ್​ ಉಪೇಂದ್ರ ಹೊಸ ಸಿನಿಮಾ ‘ಲಗಾಮ್’​ ಚಿತ್ರದ ಮುಹೂರ್ತ ಇಂದು ನಡೆದಿದೆ. ಪುನೀತ್​ ರಾಜ್​ಕುಮಾರ್​ ಚಿತ್ರಕ್ಕೆ ಕ್ಲಾಪ್​ ಮಾಡಿದ್ದು, ಹರಿಪ್ರಿಯಾ ಉಪೇಂದ್ರಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಸಂದರ್ಭ ಕೊರ

19 Apr 2021 11:39 am
ಮತ್ತೆ ದೇಶವ್ಯಾಪಿ ಲಾಕ್​ಡೌನ್ ಮಾಡುವ ಚಿಂತನೆ ಇಲ್ಲ -ನಿರ್ಮಲಾ ಸೀತಾರಾಮನ್

ನವದೆಹಲಿ: ಮತ್ತೆ ದೇಶವ್ಯಾಪಿ ಲಾಕ್​ಡೌನ್ ಮಾಡುವ ಚಿಂತನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೈಗಾರಿಕೆಗಳ ಒಕ್ಕೂಟಕ್ಕೆ ಭರವಸೆ ನೀಡಿರುವ ಸೀತಾರಾಮನ್, ಮತ್ತೆ ದೇಶಾದ್ಯಂತ

19 Apr 2021 11:29 am
ಉಪೇಂದ್ರ ಹೊಸ ಸಿನಿಮಾದ ಮುಹೂರ್ತಕ್ಕೆ ಕ್ಲಾಪ್​ ಮಾಡಿದ ಪುನೀತ್​ ರಾಜ್​ಕುಮಾರ್​

ರಿಯಲ್​ ಸ್ಟಾರ್​ ಉಪೇಂದ್ರ ‘ಕಬ್ಜ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಂತೆಯೇ ಮತ್ತೊಂದು ಸಿನಿಮಾ ಸೆಟ್ಟೇರಿದೆ. ನಿರ್ದೇಶಕ ಕೆ.ಮಾದೇಶ್​ ಆ್ಯಕ್ಷನ್​ ಕಟ್​ ಹೇಳ್ತಿರುವ ‘ಲಗಾಮ್​’ ಚಿತ್ರ ಇದಾಗಿದ್ದು, ಇಂದು ಈ ಸಿನಿಮಾದ ಮು

19 Apr 2021 11:16 am
ಬೆಳಗ್ಗೆಯಿಂದ 3 ಬಸ್​​ಗಳ ಮೇಲೆ ಕಲ್ಲುತೂರಾಟ, ಸಿಬ್ಬಂದಿಗೆ ಹಲ್ಲೆ: ದುಷ್ಕರ್ಮಿಗಳಿಗೆ ಎಚ್ಚರಿಕೆ ಕೊಟ್ಟ KSRTC

ಬೆಂಗಳೂರು: KSRTCಯ ಮೂರು ಬಸ್ಸುಗಳ ಮೇಲೆ ಇಂದು ಕಲ್ಲುತೂರಾಟವಾಗಿದೆ. ಅಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನಿಗಮ ತಿಳಿಸಿದೆ. ಕೆಎಸ್​​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಈ ಕುರಿತು ಮಾಧ್ಯಮ ಪ್ರಕಟ

19 Apr 2021 11:07 am
ರುಂಡ-ಮುಂಡ ಬೇರ್ಪಡಿಸಿ ಯುವಕನ ಹತ್ಯೆ ಕೇಸ್​; ನಾಲ್ವರು ಆರೋಪಿಗಳ ಬಂಧನ

ಹುಬ್ಬಳ್ಳಿ: ರುಂಡ ಮುಂಡ ಬೇರ್ಪಡಿಸಿ ಯುವಕನನ್ನ ಹತ್ಯೆ ಮಾಡಿದ್ದ ಪ್ರಕರಣದ ಸಂಬಂಧ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.ನಿಯಾಜ ಅಹ್ಮದ್​ ಕಟಿಗಾರ, ತೌಸಿಫ್​ ಚಿನ್ನಾಪೂರ, ಅಲ್ತಾಫ ಮುಲ

19 Apr 2021 10:48 am
ಜಿ.ವೆಂಕಟಸುಬ್ಬಯ್ಯನವರ ಮರಣ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ- BSY

ಬೆಂಗಳೂರು: ಹಿರಿಯರ ವಿದ್ವಾಂಸರು, ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಪ್ರೊ ಜಿ.ವೆಂಕಟಸುಬ್ಬಯ್ಯರವರ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು

19 Apr 2021 10:47 am
ಕೊರೊನಾ 2 ನೇ ಅಲೆ ಆರ್ಭಟ; ರಾಜ್ಯದಲ್ಲಿ ಹೇಗಿದೆ ಗೊತ್ತಾ ಬೆಡ್​ ವ್ಯವಸ್ಥೆ?

ಕಲಬುರಗಿ: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಜೋರಾಗಿದೆ. ರೋಗಿಗಳು ಹೆಚ್ಚಾದ ಕಾರಣ ಐಸಿಯು, ಬೆಡ್​ ಸಿಗದೆ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಕಲಬುರ್ಗಿಯ ಜಿಮ್ಸ್​ನಲ್ಲಿ 41, ಟ್ರಾಮಾ ಕೇರ್​ನಲ್ಲಿ 58, ಇಎಸ್​ಐ ನಲ್ಲಿ 30 ಐಸ

19 Apr 2021 10:42 am
ಕೆಲವು ಚಟುವಟಿಕೆ ನಿರ್ಬಂಧಿಸಬೇಕಾಗುತ್ತೆ, ಲಾಕ್​​ಡೌನ್ ಒಂದೇ ಪರಿಹಾರವಲ್ಲ -ಸುಧಾಕರ್

ಬೆಂಗಳೂರು: ನಗರದಲ್ಲಿ ಹೆಚ್ಚು ಮಂದಿ ಸೋಂಕಿತರಾಗ್ತಿದಾರೆ.ICU ಬೆಡ್​ಗಳ ಕೊರತೆ ಇದೆ.ಯಾವ ಕ್ರಮಗಳನ್ನು ತಗೆದುಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಅಂತ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾ

19 Apr 2021 10:38 am
1 ವಾರ ಸಿದ್ದರಾಮಯ್ಯರ ಎಲ್ಲಾ ಕಾರ್ಯಕ್ರಮ ರದ್ದು, ಪತ್ನಿ ನೇತೃತ್ವದಲ್ಲಿ ಹುಟ್ಟೂರಿನ ರಾಮಮಂದಿರ ಉದ್ಘಾಟನೆ

ಮೈಸೂರು: ಕೊರೊನಾ ಎರಡನೇ ಅಲೆ‌ ಹೆಚ್ಚುತ್ತಿರುವ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಂದಿನ ಒಂದು ವಾರದ ಕಾಲ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಇಂದು ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಳ್ಳಬೇಕಿತ

19 Apr 2021 10:20 am
24 ಗಂಟೆಗಳಲ್ಲಿ ದೇಶಾದ್ಯಂತ 2,73,810 ಜನರಿಗೆ ಕೊರೊನಾ, 1,619 ಮಂದಿ ಸಾವು

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2,73,810 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸತತ 5ನೇ ದಿನ 2 ಲಕ್ಷಕ್ಕೂ ಅಧಿಕ ಕೇಸ್​ಗಳು ದಾಖಲಾಗಿವೆ. 1,44,178ಮಂದಿ ನಿನ್ನೆ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗ

19 Apr 2021 10:11 am
38 ರನ್​ಗಳ ಭರ್ಜರಿ ಗೆಲುವು: ​​ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ RCB

ನಿನ್ನೆ ಐಪಿಎಲ್​ ಪಂದ್ಯದಲ್ಲಿ ಟಾಸ್​​ ಗೆದ್ದು ನೇರವಾಗಿ ಬ್ಯಾಟಿಂಗ್​ಗಿಳಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಆರಂಭಿಕ ಆಘಾತ ಎದುರಿಸಿತು. ಎರಡನೇ ಓವರ್​ನಲ್ಲೇ ನಾಯಕ ವಿರಾಟ್​​​ ಕೊಹ್ಲಿ, ರಜತ್​​ ಪಟಿದಾರ್​ಗೆ​ ವಿಕೆಟ್​

19 Apr 2021 10:07 am
ಕೊರೊನಾ ನಿಯಂತ್ರಣಕ್ಕೆ ಮೋದಿ 18-19 ಗಂಟೆ ಕೆಲಸ ಮಾಡ್ತಿದ್ದಾರೆ ..ರಾಜಕೀಯ ಬೇಡ -ಗೋಯಲ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗ್ತಿದ್ದು, ಬಹುತೇಕ ಕಡೆ ಜೀವ ಉಳಿಸೋ ಮೆಡಿಕಲ್ ಆಕ್ಸಿಜನ್ ಅಭಾವ ಎದುರಾಗಿದೆ. ಈ ಹಿನ್ನೆಲೆರಾಜ್ಯ ಸರ್ಕಾರಗಳು ಆಕ್ಸಿಜನ್ ಬೇಡಿಕೆಯನ್ನ ನಿಯಂತ್ರಣದಲ್ಲಿಡಬೇಕು ಅಂತ ಕೇಂದ್ರ ಸಚಿ

19 Apr 2021 10:00 am
ಮಾವಿನ ಬೆಳೆಗೂ ಕೊರೊನಾ ಕಂಟಕ.. ಸರ್ಕಾರದ ಆನ್​ಲೈನ್ ಮಾರಾಟ ಐಡಿಯಾ ಆಗುತ್ತಾ ಕ್ಲಿಕ್..?

ರಾಮನಗರ ಜಿಲ್ಲೆ ಮಾವು ಬೆಳೆಗೆ ಹೆಸರುವಾಸಿ. ಇಲ್ಲಿನ 30 ಸಾವಿರಕ್ಕೂ ಅಧಿಕ ಮಂದಿ ರೈತರು ಇದನ್ನೇ ಅವಲಂಬಿಸಿದ್ದಾರೆ. ಮಾವು ಉತ್ತಮವಾಗಿ ಫಸಲು ಕೊಟ್ರೆ, ನೆರೆಯ ರಾಜ್ಯಗಳಿಂದ ಖರೀದಿದಾರರು ಬಂದು ಖರೀದಿಸಿದ್ರೆ ಇವರ ಬದುಕು ಹಸನಾಗುತ

19 Apr 2021 9:17 am
ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ: ಸಿಎಂ, ಸುಧಾಕರ್ ವಿರುದ್ಧ ಗುರುಪ್ರಸಾದ್​ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್​ ಬೆಂಬಿಡದೆ ಕಾಡುತ್ತಿದೆ. ಹಲವಾರು ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳಿಗೂ ಕೊರೊನಾ ಸೋಂಕು ತಗುಲಿ ಆಸ್ಪತ್ರೆ ಸೇರಿದ್ದಾರೆ. ಇದೀಗ ನಟ, ನಿರ್ದೇಶಕ ಗುರುಪ್ರಸಾದ್​​​​ಗೆ ಕೊರೊನಾ ಪಾಸ

19 Apr 2021 8:52 am
ಈಜಿಪ್ಟ್​​ನಲ್ಲಿ ರೈಲು ದುರಂತ : 11 ಜನರ ಸಾವು, 100 ಮಂದಿಗೆ ಗಂಭೀರ ಗಾಯ

ರೈಲು ಹಳಿ ತಪ್ಪಿ ಉರುಳಿಬಿದ್ದ ಪರಿಣಾಮ 11 ಜನರು ಸಾವನ್ನಪ್ಪಿದ್ದು ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಈಜಿಪ್ಟ್​​ನ ಕೈರೋ ಬಳಿ ನಡೆದಿದೆ. ಈ ರೈಲು ಈಜಿಪ್ಟ್ ರಾಜಧಾನಿಯಿಂದ ಮನ್ಸೌರಾದ ನೈಲ್ ಡ

19 Apr 2021 8:36 am
ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಶಿಖರ್ ಧವನ್

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ಆರಂಭಿಕ ಆಟಗಾರ ಶಿಖರ್ ಧವನ್ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲೆ 45ನೇ ಬಾರಿ 50ಕ್ಕಿಂತ ಹೆಚ್ಚು ರನ್​ಗಳಿ

19 Apr 2021 8:19 am
ಕೊರೊನಾ ಹೆಚ್ಚಳ ಹಿನ್ನೆಲೆ, ಅಯೋಧ್ಯೆಯಲ್ಲಿ ರಾಮನವಮಿ ಉತ್ಸವ ರದ್ದು

ಅಯೋಧ್ಯೆ: ಉತ್ತರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗ್ತಿದೆ. ಹೀಗಾಗಿ ಇದೇ ಏಪ್ರಿಲ್​ 21ರಂದು ನಡೆಯಲಿರುವ ರಾಮನವಮಿ ಉತ್ಸವವನ್ನು ರದ್ದುಗೊಳಿಸಲು ಅಯೋಧ್ಯಾ ಜಿಲ್ಲಾಡಳಿತ ತೀರ

19 Apr 2021 7:54 am
 ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಏ.22ರವರೆಗೆ ಮಳೆ ಸಾಧ್ಯತೆ

ಬೆಂಗಳೂರು: ಏಪ್ರಿಲ್ 22ರವರೆಗೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 22ರವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಚಿಕ್ಕಮಗಳೂರ

19 Apr 2021 7:45 am
ನಿಘಂಟು ತಜ್ಞ, ಪದ್ಮಶ್ರೀ ಪ್ರೊ. ವೆಂಕಟಸುಬ್ಬಯ್ಯ ಇನ್ನಿಲ್ಲ

ಬೆಂಗಳೂರು: ನಿಘಂಟು ತಜ್ಞ ಪ್ರೊ. ವೆಂಕಟಸುಬ್ಬಯ್ಯ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರೋ ಜಿ.ವಿ ಮಧ್ಯರಾತ್ರಿ 1.30ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 108 ವರ್ಷ ವಯ

19 Apr 2021 7:35 am
ಕೊರೊನಾ ವಿರುದ್ಧ ಯುದ್ಧದಲ್ಲಿ ಭಾರತೀಯ ರೇಲ್ವೆಯ ಮತ್ತೊಂದು ಸೇವೆ: ಇಂದಿನಿಂದ ‘Oxygen Express’ ಸಂಚಾರ

ನವದೆಹಲಿ: ಕೊರೊನಾ ಸೋಂಕಿನ ಆರ್ಭಟದಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಮೆಡಿಕಲ್ ಆಕ್ಸಿಜನ್ ಅಭಾವ ಎದುರಾಗಿದೆ. ಇದನ್ನ ಗಂಭೀರವಾಗಿ ಪರಿಗಣಿಸಿದ ಭಾರತೀಯ ರೈಲ್ವೇ ಇಲಾಖೆ ಕ್ರೈಯೊಜೆನಿಕ್ ಟ್ಯಾಂಕ್​ಗಳ ಮೂಲಕ ಆಕ್ಸಿಜನ್ ಪೂರೈಕೆ

19 Apr 2021 7:27 am
ವಾಸನೆಯಿಂದಲೇ ಕೊರೊನಾ ಸೋಂಕಿತರನ್ನ ಪತ್ತೆಹಚ್ಚುತ್ತವೆ ಶ್ವಾನ ಪಡೆ

ಒಂದು ಕುತೂಹಲಕಾರಿ ಅಧ್ಯಯನ ವರದಿಯೊಂದು ಬಹಿರಂಗವಾಗಿದೆ. ಈ ರಿಪೋರ್ಟ್ ನೋಡಿದ್ರೆ ನಿಮಗೂ ಖಂಡಿತ ಅಚ್ಚರಿ ಆಗುತ್ತೆ. ವಿಶ್ವವನ್ನೆಲ್ಲ ಕಾಡ್ತಾ ಇರುವ ಕೊರೊನಾ ವೈರಸ್ ಪತ್ತೆಗೆ ಹೊಸದೊಂದು ಮಾರ್ಗ ಗೋಚರವಾಗಿದೆ. ಬಹುಶಃ ಇದು ಮುಂದಿ

19 Apr 2021 6:56 am
ಕೊರೊನಾ 2 ನೇ ಅಲೆಯಲ್ಲಿ ಹಿರಿಯರಿಗಿಂತ ಯುವಜನರಲ್ಲೇ ಹೆಚ್ಚು ಪಾಸಿಟಿವ್ ಕೇಸ್​

ನವದೆಹಲಿ: ಕಳೆದ ವರ್ಷ ಕೊರೊನಾ ಸೋಂಕು ದೇಶದಾದ್ಯಂತ ಏರಿಕೆ ಕಂಡ ಸಮಯದಲ್ಲಿ ಕೊರೊನಾ ಪರೀಕ್ಷೆಗಳನ್ನ ವ್ಯಾಪಕವಾಗಿ ನಡೆಸಲಾಯ್ತು. ಈ ಪರೀಕ್ಷೆಗಳಲ್ಲಿ ಹೆಚ್ಚಾಗಿ ವಯಸ್ಸಾದವರಿಗೆ ಕೊರೊನಾ ಸೋಂಕು ತಗುಲುತ್ತಿದೆ ಎಂದು ವರದಿಯಾಗಿದ

19 Apr 2021 6:39 am
ಜ್ಯೂನಿಯರ್​ NTR​ ಬರ್ತ್​​​ಡೇಗೆ ಪ್ರಶಾಂತ್​​ ಗಿಫ್ಟ್​; ​ಸಲಾರ್​ ನಂತ್ರ ಯಾವ ಸಿನಿಮಾ ಮಾಡ್ತಾರೆ ನೀಲ್​

ಕೆಜಿಎಫ್​​ ಸೃಷ್ಟಿಕರ್ತ ಪ್ರಶಾಂತ್​ ನೀಲ್​ರವರ ಹವ ಏಳು ಸಮುದ್ರ ದಾಟಿದೆ. ಕೆಜಿಎಫ್​ ಚಾಪ್ಟರ್​ 2 ಹಾಗೂ ಸಲಾರ್​ ಸಿನಿಮಾಕ್ಕಾಗಿ ಆಲ್​​​ ಇಂಡಿಯಾ ಸಿನಿರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕನ್ನಡದ ನಿರ್ದೇಶಕ ಪ್ರಶಾಂತ

19 Apr 2021 6:32 am
ದೇವರಿಗೆ ಮಾಸ್ಕ್ ಹಾಕಿ.. ಬಂದ ಭಕ್ತರಿಗೂ ಮಾಸ್ಕ್​ನ್ನೇ ಪ್ರಸಾದವಾಗಿ ಕೊಟ್ಟ ಪೂಜಾರಿ

ಲಖನೌ: ದೇಶದಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ ವೈದ್ಯರು, ಅಧಿಕಾರಿಗಳು, ಸರ್ಕಾರಗಳು ಮತ್ತೆ ಮತ್ತೆ ಜನರಿಗೆ ಮಾಸ್ಕ್ ಧರಿಸುವಂತೆ ಒತ್ತಿ ಹೇಳುತ್ತಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದ ಎಟಾಹ್​

19 Apr 2021 6:23 am
ಶಿಖರ್​ ಧವನ್ ಅಬ್ಬರದಾಟ.. ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ 6 ವಿಕೆಟ್​ಗಳ ಗೆಲುವು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​-2021 ರ 11 ನೇ ಮ್ಯಾಚ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ

18 Apr 2021 11:14 pm
ಪಟಾಕಿ ಅಂಗಡಿಗೆ ಬೆಂಕಿ.. ಇಬ್ಬರು ಮಕ್ಕಳು ಸಹಿತ ಮೂವರು ಸಜೀವ ದಹನ

ಚೆನ್ನೈ: ತಮಿಳುನಾಡಿನ ವೆಲ್ಲೂರ್​​​ ಜಿಲ್ಲೆಯಲ್ಲಿ ಪಟಾಕಿ ಅಂಗಡಿ ಹೊತ್ತಿ ಉರಿದ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಲತೇರಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಪಟಾಕಿ ಅಂಗಡಿ ಮಾಲಿಕ ಮೋಹನ್​ ಎಂಬುವವರ

18 Apr 2021 10:52 pm
ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಪಾಸಿಟಿವ್ ಕೇಸ್ ದಾಖಲು

ಮುಂಬೈ: ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದ ಗರಿಷ್ಠ ದಾಖಲೆಯನ್ನ ಕಂಡಿದೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 67,123 ಹೊಸ ಕ

18 Apr 2021 10:46 pm
15 ದಿನಗಳಲ್ಲಿ ರೆಮ್ಡಿಸಿವಿರ್ ಉತ್ಪಾದನೆ ಡಬಲ್.. ದಿನಕ್ಕೆ 3 ಲಕ್ಷ ವಯಲ್ ತಯಾರಿಸುವ​​ ಗುರಿ ಇದೆ ಎಂದ ಕೇಂದ್ರ

ನವದೆಹಲಿ: ದೇಶದಾದ್ಯಂತ ಹಲವು ರಾಜ್ಯಗಳು ಆ್ಯಂಟಿ ವೈರಲ್ ಔಷಧಿ ರೆಮ್ಡಿಸಿವಿರ್ ಔಷಧಿಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಮುಂದಿನ 15 ದಿನಗಳಲ್ಲಿ ರೆಮ್ಡಿಸಿವಿರ್ ಔಷಧಿಯ ಉತ್ಪಾದನೆಯನ್ನ ದ

18 Apr 2021 10:22 pm
ನಾಳೆಯಿಂದ ಕೋವಿಡ್ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ- ಸುಧಾಕರ್

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಬೆಡ್​ ಮೀಸಲಿಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳವರು ಈಗಲೂ ಬೆಡ್ ಕೊಡ್ತಿಲ್ಲ. ಇನ್ನೂ ಖಾಸಗ

18 Apr 2021 9:33 pm
ಡೆಲ್ಲಿ ಕ್ಯಾಪಿಟಲ್ಸ್​​ಗೆ 196 ರನ್​ಗಳ ಗುರಿ ನೀಡಿದ ಪಂಜಾಬ್ ಕಿಂಗ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​-2021 ರ 11 ನೇ ಮ್ಯಾಚ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್

18 Apr 2021 9:21 pm
ದೇಶದ 16 ವಲಯಗಳಲ್ಲಿ ‘ಕೊರೊನಾ ಕೇರ್ ​ಸೆಂಟರ್’​ಗಳಾದ ರೈಲ್ವೇ ಬೋಗಿಗಳು

ಬೆಂಗಳೂರು: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್​ಗಳ ಸಮಸ್ಯೆ ಉದ್ಭವಿಸಿದೆ. ಇದನ್ನು ಪರಿಹರಿಸುವ ಸಲುವಾಗಿ ರೈಲ್ವೆ ಬೋಗಿಗಳನ್ನು ಕೊರೊನಾ ಕೇರ್​ ಸೆಂಟರ್​ಗಳಾಗಿ

18 Apr 2021 9:00 pm
ಸಾರಿಗೆ ಮುಷ್ಕರದ ಜೊತೆಗೆ ಕೊರೊನಾ ಹೊಡೆತ.. ಪರೀಕ್ಷೆ ಮುಂದೂಡಿದ ಹಲವು ವಿವಿಗಳು

ಒಂದೆಡೆ ಸಾರಿಗೆ ಮುಷ್ಕರ ಮುಂದುವರೆದಿದ್ದರೆ ಮತ್ತೊಂದೆಡೆ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇವೆ. ಇದರ ಪರಿಣಾಮವೆಂಬಂತೆ ಹಲವು ವಿವಿಗಳು ನಾಳೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿ ಆದೇ

18 Apr 2021 8:58 pm
ಕೈಗಾರಿಕೆ ಬಳಕೆಗೆ ಆಕ್ಸಿಜನ್ ಪೂರೈಕೆ ನಿಲ್ಲಿಸುವಂತೆ ಕೇಂದ್ರದಿಂದ ಸೂಚನೆ

ನವದೆಹಲಿ: ದೇಶದಾದ್ಯಂತ ಹಲವು ರಾಜ್ಯಗಳು ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿವೆ. ಅಲ್ಲದೇ ಕೆಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಇಂಥ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮ

18 Apr 2021 8:38 pm
ಅತ್ತ ಕೊರೊನಾ ಆಟ.. ಇತ್ತ ಶೀತಲ ಸಮರ.. ಆರೋಗ್ಯ ಇಲಾಖೆ ಮೇಲೆ ಬಿತ್ತಾ ಬೆಂಗಳೂರು ಸಚಿವರ ಕಣ್ಣು..?

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದರೆ ಮತ್ತೊಂದೆಡೆ ಸೋಂಕಿತರಿಗೆ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಈ ಮಧ್ಯೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಬ

18 Apr 2021 8:35 pm
ಚಾಹಲ್ ವಿಕೆಟ್​ ಬೀಳಿಸುತ್ತಲೇ ಭಾವುಕರಾದ ಪತ್ನಿ ಧನಶ್ರೀ.. ‘ಟ್ರೂ ಲವ್’ ಎಂದು ಕ್ರಿಕೆಟ್ ಫ್ಯಾನ್ಸ್

ಆರ್​ಸಿಬಿ ಮತ್ತು ಕೆಕೆಆರ್ ನಡುವೆ ನಡೆದ ಇಂದಿನ ಮ್ಯಾಚ್ ಹಲವು ಸನ್ನಿವೇಶಗಳಿಂದಾಗಿ ವಿಶೇಷ ಎನ್ನಿಸಿಕೊಳ್ತು. ಅದ್ರಲ್ಲೂ ಯುಜುವೇಂದ್ರ ಚಾಹಲ್ ತನ್ನ ಮೊದಲ ವಿಕೆಟ್ ಕೀಳುತ್ತಲೇ ಪೆವಿಲಿಯನ್​ನಲ್ಲಿ ಕೂತು ಪತಿಯ ಆಟವನ್ನ ಗಮನಿಸು

18 Apr 2021 8:31 pm
ಲಾಕ್​ಡೌನ್/ನೈಟ್​ ಕರ್ಫ್ಯೂನಿಂದಾಗಿ ವ್ಯಾಕ್ಸಿನೇಷನ್​ ಸೇವೆಗೆ ತೊಂದರೆ ಆಗದಿರಲಿ- ಕೇಂದ್ರ

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ. ಈ ಹಿನ್ನೆಲೆ ಹಲವು ರಾಜ್ಯಗಳು ವೀಕೆಂಡ್ ಲಾಕ್​ಡೌನ್ ಮೊರೆ ಹೋಗಿದ್ರೆ ಮತ್ತೊಂದಿಷ್ಟು ರಾಜ್ಯಗಳು ನೈಟ್ ಕರ್ಫ್ಯೂ ಜಾರಿಗೊಳಿಸಿವೆ.

18 Apr 2021 8:30 pm
ಖಾಸಗಿ ಆಸ್ಪತ್ರೆಗಳಿಗೆ ಗೌರವ್ ಗುಪ್ತಾ ದಿಢೀರ್ ಭೇಟಿ; ಬೆಡ್​ ಮೀಸಲಿಡದ ಆಸ್ಪತ್ರೆಗೆ ನೋಟಿಸ್

ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ನಗರದಲ್ಲಿ ಬೆಡ್​ಗಳ ಸಮಸ್ಯೆ ಎದುರಾಗಿದೆ. ತುರ್ತು ಅಗತ್ಯಕ್ರಮ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆಸ್ಪತ್ರೆಗಳ ರೌಂಡ್ಸ್​ ಹಾಕ್ತಿದ್ದಾರೆ. ರಾ

18 Apr 2021 8:00 pm
BREAKING ಬಳ್ಳಾರಿ &ಹೊಸಪೇಟೆ ನಗರಗಳಲ್ಲಿ ‘ಕೊರೊನಾ ಕರ್ಫ್ಯೂ’

ಬಳ್ಳಾರಿ ಹಾಗೂ ಹೊಸಪೇಟೆ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಈ ನಿರ

18 Apr 2021 7:47 pm
ರಾಹುಲ್ ಮನವಿಗೆ ಡೋಂಟ್ ಕೇರ್.. ಬಹಿರಂಗ ಸಭೆ ನಡೆಸಿ ಫೋಟೊ ಹಂಚಿಕೊಂಡ ಅಧಿರ್ ರಂಜನ್ ಚೌಧರಿ

ಕೊಲ್ಕತ್ತಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ತಮ್ಮ ಎಲ್ಲಾ ಱಲಿಗಳನ್ನು ಕ್ಯಾನ್ಸಲ್ ಮಾಡಿದ್ದಾರೆ. ಅಲ್ಲದೇ ಇತರೆ ರಾಜಕೀಯ ಪಕ್ಷಗಳೂ ಸಹ ಱಲಿ

18 Apr 2021 7:34 pm
ಬೌಲಿಂಗ್​ನಲ್ಲೂ RCB ಸೂಪರ್; ಕೆಕೆಆರ್​ಗೆ ನೀರು ಕುಡಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೊಹ್ಲಿ ಬಾಯ್ಸ್

ಕೋಲ್ಕತ್ತ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಆರ್​ಸಿಬಿ ನೀಡಿದ್ದ 205 ರನ್​ಗಳ ಗುರಿ ಬೆನ್ನು ಹತ್ತಿದ್ದ ಕೋಲ್ಕತ್ತ ನೈಟ್​ ರೈಡರ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 166

18 Apr 2021 7:12 pm
ಸಿಲಿಕಾನ್ ​ಸಿಟಿಯಲ್ಲಿ ಕೊರೊನಾ ಮರಣ ಮೃದಂಗ.. ಇಂದು 60 ಸೋಂಕಿತರು ಸಾವು

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ವೇಳೆಗೆ ನಗರದಲ್ಲಿ ಹೊಸದಾಗಿ 12,793 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಬೆಂಗಳೂರಲ್ಲಿ ಇದುವರೆಗೆ 5,46,635 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದಂತಾಗಿದೆ. ಅಂದ್ಹಾಗೆ ಇಂ

18 Apr 2021 6:50 pm
ತಮಿಳುನಾಡಿನಲ್ಲಿ ಏ. 20 ರಿಂದ ಸಂಡೇ ಲಾಕ್​ಡೌನ್, ನೈಟ್ ಕರ್ಫ್ಯೂ ಜಾರಿ

ಚೆನ್ನೈ: ಏಪ್ರಿಲ್ 20 ರಿಂದ ತಮಿಳುನಾಡಿನಲ್ಲಿ ಪ್ರತೀ ಭಾನುವಾರ ಲಾಕ್​ಡೌನ್ ಘೋಷಿಸಲಾಗಿದೆ. ಲಾಕ್​ಡೌನ್ ವೇಳೆ ಯಾವುದೇ ಶಾಪ್​ಗಳು, ಥಿಯೇಟರ್​ಗಳು, ಮಾಲ್​ಗಳು ಓಪನ್ ಇರುವಂತಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಮುಂದುವರೆದ

18 Apr 2021 6:50 pm
ಮದುವೆ ಮಂಟಪಗಳಲ್ಲಿ ಕೊರೊನಾ ನಿಯಮ ಪಾಲಿಸದಿದ್ರೆ ಕಾನೂನು ಕ್ರಮ: ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮದುವೆ ಮಂಟಪಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದನ್ನು ಮದುವೆ ಮಂಟಪಗಳ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮಕೈ

18 Apr 2021 6:49 pm
ರಾಜ್ಯದಲ್ಲಿ ಕೊರೊನಾ ಆಘಾತಕಾರಿ ವರದಿ; 24 ಗಂಟೆಗಳಲ್ಲಿ 81 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ. ಇಂದು 13589 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,32,056 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,45,645 ಕೊರೊನಾ ಟೆಸ್ಟ್​ಗಳನ್ನು ಮ

18 Apr 2021 6:29 pm
IPL ಬೆಟ್ಟಿಂಗ್: ವಿಜಯಪುರದಲ್ಲಿ 8 ಆರೋಪಿಗಳು ಅರೆಸ್ಟ್

ವಿಜಯಪುರ: ಇಲ್ಲಿನ ಸಿಇಎನ್ (ಸೈಬರ್, ಎಕನಾಮಿಕ್, ನಾರ್ಕೋಟಿಕ್ಸ್) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಪಿಎಲ್​ ಬೆಟ್ಟಿಂಗ್ ದಂಧೆ ನಡೆಸ್ತಿದ್ದ 8 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 16 ಮೊಬೈಲ್ ಫೋನ್​, 92,810 ನಗದು ಹಣವನ್ನ ಜ

18 Apr 2021 6:26 pm
45 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರಿಗೆ ಲಸಿಕೆ ಕಡ್ಡಾಯ- ಪ್ರವೀಣ್ ಸೂದ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಯೋಗಕ್ಷೇಮದ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಡಿಜಿ ಐಜಿಪಿ ಪ್ರವೀಣ್ ಸೂದ್ ಕೆಲವು ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದ ಎ

18 Apr 2021 5:59 pm
ಕೋವಿಡ್​ಗೆ ಹಾಸಿಗೆ ಮೀಸಲಿಡದಿದ್ರೆ ಕಾನೂನು ಕ್ರಮ.. ಖಾಸಗಿ ಆಸ್ಪತ್ರೆಗಳಿಗೆ ಸುಧಾಕರ್ ಎಚ್ಚರಿಕೆ

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೋವಿಡ್​ಗೆ 50% ರಷ್ಟು ಹಾಸಿಗೆ ಮೀಸಲಿಡುವ ವಿಚಾರದಲ್ಲಿ ಸಮಾಧಾನ ಆಗಿಲ್ಲ. ರಾಜ್ಯ ಸರ್ಕಾರದ ಆದೇಶವನ್ನು ಖಾಸಗಿ ಆಸ್ಪತ್ರೆಗಳು ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ

18 Apr 2021 5:55 pm
ಹೀರೋ ಆಗಬೇಕೆಂದು ಕನಸು ಕಂಡಿದ್ದ ಯುವನಟ ಕೊರೊನಾಗೆ ಬಲಿ

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಸ್ಯಾಂಡಲ್​ವುಡ್​ನ ಯುವ ನಟ ಡಿ.ಎಸ್.ಮಂಜುನಾಥ್ ಸಾವನ್ನಪ್ಪಿದ್ದಾರೆ. ಡಿ.ಎಸ್. ಮಂಜುನಾಥ್.. ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಮತ್ತು 0% ಲವ್ ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದರು. ಮಂ

18 Apr 2021 5:53 pm