Updated: 5:32 pm Apr 19, 2021
ತುಮಕೂರು : ಸಿದ್ಧಗಂಗಾ ಮಠದ 20-30 ಮಕ್ಕಳಿಗೆ ಕೊರೊನಾ ದೃಢ!!

ತುಮಕೂರು : ಸಿದ್ದಗಂಗಾ ಮಠದ 20 ರಿಂದ 30 ಮಕ್ಕಳಲ್ಲಿ ಕೊರೋನಾ ಸೋಂಕು ಕಂಡು ಬಂದಿದ್ದು, ಮಠದಲ್ಲಿ ಆತಂಕ ಮೂಡಿಸಿದೆ. ಮಕ್ಕಳಲ್ಲಿ ಲಕ್ಷಣ ರಹಿತ ಸೋಂಕು ದೃಢಪಟ್ಟಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಸ್ಪಷ್ಟನೆ

19 Apr 2021 4:55 pm
ರಾಷ್ಟ್ರ ರಾಜಧಾನಿ ಇಂದಿನಿಂದ ಒಂದು ವಾರ ಸಂಪೂರ್ಣ ಲಾಕ್‌ಡೌನ್!!

ನವದೆಹಲಿ : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಇಂದು ರಾತ್ರಿಯಿಂದ ಒಂದು ವಾರ ಕಾಲ ಲಾಕ್​ಡೌನ್ ವಿಧಿಸಲಾಗುವುದು ಎಂದು ಸಿಎಂ ಅರವಿಂದ್​ ಕೇಜ್ರಿವಾಲ್ ಘೋಷಿಸಿದ್ದಾರೆ. ದೆಹಲಿಯಲ್ಲಿ ನಿತ್ಯ 25 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿ

19 Apr 2021 2:11 pm
 ತಿಪಟೂರು : ಮಳೆ –ಗಾಳಿಗೆ ಹಾರಿದ ಹೆಂಚುಗಳು

ತಿಪಟೂರು : ತಾಲ್ಲೂಕಿನಲ್ಲಿ ಬುದವಾರದಿಂದ ಉತ್ತಮ ಮಳೆಯಾಗುತ್ತಿದ್ದು ತಿಪಟೂರು 31.10,ಎಂ.ಎಂ. ಕಸಬಾ 40.15,ಎಂ.ಎಂ. ಹೊನ್ನವಳ್ಳಿ 18.08, ಎಂ.ಎಂ.ಕಿಬ್ಬನಹಳ್ಳಿ 37.33, ಎಂ.ಎಂ.ಹಾಗೂ ನೊಣವಿನಕೆರೆ ಹೋಬಳಿಯಲ್ಲಿ 30.41 ಎಂ.ಎಂ, ಮಳೆಯಾಗಿದ್ದು ರೈತರು ಕೃಷಿ

19 Apr 2021 1:24 pm
ಹಿಡಿಶಾಪ ಹಾಕಿ ಸಂಚರಿಸುತ್ತಿರುವ ವಾಹನ ಸವಾರರು

ಹುಳಿಯಾರು : ಹುಳಿಯಾರು ಪಟ್ಟಣಕ್ಕೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ ನಿಶ್ವಿತ ಹೊಸದುರ್ಗ ತಿಪಟೂರು ಕಡೆಯಿಂದ ಬಂದರೂ ಧೂಳಿನ ಸ್ನಾನ ಮಾಡಬೇಕು ಶಿರಾ ಚಿಕ್ಕನಾಯಕನಹಳ್ಳಿ ಕಡೆಯಿಂದ ಬಂದರೂ ಧೂಳಿನ ಅಭಿಷೇಕ ಸ್ವೀಕರಿಸಬೇಕು

19 Apr 2021 1:06 pm
ಗುಬ್ಬಿ : ನ್ಯಾಯಾಲಯದ ಆದೇಶವಿದ್ದರೂ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳು

ಗುಬ್ಬಿ : ಅಪರೂಪದ ಬಾವಲಿ ಹಕ್ಕಿ ಸಂಕುಲ ಉಳಿಸಲು ಅವುಗಳ ವಾಸಸ್ಥಾನವಾದ ಎರಡು ಬೃಹತ್ ಮರಗಳನ್ನು ಕಡಿಯದಂತೆ ನ್ಯಾಯಾಲಯದ ಆದೇಶವಿದ್ದರೂ ಹಠಕ್ಕೆ ಬಿದ್ದಂತೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮರ ಕಡಿಯ

19 Apr 2021 12:53 pm
ದಲ್ಲಾಳಿಗಳ ಕೈ ಸೇರುತ್ತಿರುವ ಸಹಾಯಧನ

ಪಾವಗಡ : ತಾಲ್ಲೂಕಿನಲ್ಲಿ 15 ವರ್ಷಗಳಿಂದ ಮಳೆ ಬೆಳೆಯಿಲ್ಲದೆ ಅತಿವೃಷ್ಟಿ ಅಥವಾ ಅನಾವೃಷ್ಟಿಯೆಂದು ಒಂದಲ್ಲೊಂದಕ್ಕೆ ತುತ್ತಾಗುತ್ತಿರುವ ರೈತರಿಗೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಅನ್ನದಾತರನ್ನು ವಂಚಿಸುತ್ತಿದ

19 Apr 2021 12:50 pm
ತುಮಕೂರು : ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಡಿಸಿ,ಎಸ್ಪಿ ಪರಿಶೀಲನೆ

ತುಮಕೂರು : ಕೋವಿಡ್ ಹಿನ್ನೆಲೆಯಲ್ಲಿ ನಗರದ ಎಂಜಿ ರಸ್ತೆಯಲ್ಲಿಂದು ಜಿಲ್ಲಾಧಿಕಾರಿಗಳಾದ ವೈ.ಎಸ್. ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಅವರು ಮಾಸ್ಕ್ ಹಾಗೂ ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಪರ

19 Apr 2021 12:27 pm
ತುಮಕೂರು : ಕೊರೊನಾ ಅಬ್ಬರ ; ಕ್ಷೀಣಿಸುತ್ತಿರುವ ಪ್ರಯಾಣಿಕರ ಸಂಖ್ಯೆ

ತುಮಕೂರು : ಜನ ಹೊರಗಿನ ಪ್ರಯಾಣವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಬಸ್ ಪ್ರಯಾಣ ಬಹುತೇಕ ಸ್ಥಗಿತಗೊಂಡಿದೆ. ನಗರ ಪ್ರದೇಶಗಳಿಗೆ ಬಂದು ಹೋಗುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಒಂದು ಕಡೆ ಕೆ.ಎಸ್.ಆರ್.ಟಿ.ಸಿ. ಬಸ್ ಮುಷ್ಕರದ ಪ

19 Apr 2021 12:07 pm
ಸಾರಿಗೆ ಮುಷ್ಕರ : ಕರ್ತವ್ಯಕ್ಕೆ ಹಾಜರಾಗುತ್ತಿರುವ ಸಿಬ್ಬಂದಿ

ತುಮಕೂರು : ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮುಷ್ಕರ ಆರಂಭವಾಗಿ ಇಂದಿಗೆ 12 ದಿನ. ಆರಂಭದಲ್ಲಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಆದರೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಬಸ್‍ಗಳ ಕೊರತೆ ಉಂಟಾಗಿ ನಗರಗಳಲ್ಲಿರುವ ಜನ ತಮ

19 Apr 2021 11:52 am
ಸಕಲ ಸರ್ಕಾರಿ ಗೌರವ’ಗಳೊಂದಿಗೆ ‘ಪ್ರೊ.ಜಿ.ವೆಂಕಟಸುಬ್ಬಯ್ಯ ಅಂತ್ಯಕ್ರಿಯೆ

ಬೆಂಗಳೂರು : ನಾಡಿನ ಖ್ಯಾತ ಸಂಶೋದಕ, ನಿಘಂಟು ತಜ್ಞ, ಶತಾಯುಷಿ ಪ್ರೊllಜಿ. ವೆಂಕಟಸುಬ್ಬಯ್ಯ ಸೋಮವಾರ ರಾತ್ರಿನಿಧನರಾಗಿದ್ದಾರೆ. ಅವರಿಗೆ 108 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗ

19 Apr 2021 11:33 am
ತುಮಕೂರು : ʼಯಡಿಯೂರು ಸಿದ್ದಲಿಂಗೇಶ್ವರ ಜಾತ್ರೆ ರದ್ದುʼ..!

ತುಮಕೂರು: ಕೊರೊನಾ ಹಿನ್ನೆಲೆ ಸುಪ್ರಸಿದ್ದ ಯಡಿಯೂರು ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವವನ್ನ ರದ್ದು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಏಪ್ರಿಲ್‌ 19ರಂದು ನಡೆಯಬೇಕಿದ್ದ ಜಿಲ್ಲೆಯ ಯಡಿಯೂರಿನಲ್ಲಿ ಸಿದ್ದಲಿಂಗೇಶ್

17 Apr 2021 4:50 pm
ಸೋಮವಾರದಿಂದ ವಿಟಿಯು ಎಂಜಿನಿಯರಿಂಗ್ ತರಗತಿಗಳು ಶುರು!!

ಬೆಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2,4,6 ಮತ್ತು 8 ನೇ ಸೆಮಿಸ್ಟರ್ ಎಂಜಿನಿಯರಿಂಗ್ ತರಗತಿಗಳನ್ನು ಏಪ್ರಿಲ್ 19 ರಿಂದ ಆರಂಭವಾಗಲಿದೆ. ಏಪ್ರಿಲ್ 19 ರಿಂದ ಬಿ.ಇ.ಬಿಟೆಕ್, ಬಿ ಪ್ಲಾನ್, ಬಿ ಅರ್ಕ್ ಕೋರ್ಸ್ ಗಳ 2,4,6, ಮತ್

17 Apr 2021 4:22 pm
ಬೆಂಗಳೂರು : ರೈಲ್ವೇ ಪ್ಲಾಟ್’ಫಾರಂ ಟಿಕೆಟ್ ದರ 10 ರಿಂದ 50 ರೂ.ಗೆ ಏರಿಕೆ!!

ಬೆಂಗಳೂರು : ಬೆಂಗಳೂರಿನ ನಾಲ್ಕು ರೈಲು ನಿಲ್ದಾಣಗಳ ಫ್ಲಾಟ್ ಫಾರಂ ಟಿಕೆಟ್ ದರವನ್ನು ಮತ್ತೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲ

17 Apr 2021 1:43 pm
ತುಮಕೂರು : ಬಿಸಿಎಂ ಹಾಸ್ಟೆಲ್’ನ 20 ಸಾವಿರ ಕ್ವಿಂಟಾಲ್ ದಾಸ್ತಾನು ಹಾಳು!!

ತುಮಕೂರು : ಹಿಂದುಳಿದ ವರ್ಗಗಳ ಹಾಸ್ಟೆಲ್ಗೆ ಕಳೆದ ವರ್ಷ ಮಂಜೂರು ಮಾಡಿದ್ದ 20,000 ಕ್ವಿಂಟಾಲ್ ಆಹಾರ ದಾಸ್ತಾನು ಹುಳ ಬಿದ್ದು ಹಾಳಾಗಿದ್ದು, ನಿರ್ಲಕ್ಷ್ಯ ವಹಿಸಿದ ಬಿಸಿಎಂ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಸಚಿವ ಜೆ. ಸಿ. ಮಾಧುಸ್

17 Apr 2021 1:23 pm
ಮೊದಲಿಗಿಂತಲೂ ತೀವ್ರವಾಗುತ್ತಿದೆ ಕೊರೊನಾ ಎರಡನೇ ಅಲೆ ಅಬ್ಬರ

ತುಮಕೂರು: ಆಸ್ಪತ್ರೆಗಳಿಗೆ ಎಡತಾಕಿ ಚಿಕಿತ್ಸೆ ಸಿಗದೆ ಸಾವು-ನೋವು ಸಂಭವಿಸಿರುವ ಉದಾಹರಣೆಗಳು ರಾಜ್ಯದ ಅಲ್ಲಲ್ಲಿ ವರದಿಯಾಗಿದ್ದು, ತುಮಕೂರಿನಲ್ಲಿಯೂ ಇದೇ ಪರಿಸ್ಥಿತಿ ಎದುರಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕಳೆದ ಒಂದ

17 Apr 2021 12:20 pm
ಪಾವಗಡ : ಅಕ್ರಮವಾಗಿ ಕಟ್ಟಿದ್ದ ಕಾಪೌಂಡ್ ತೆರವು

ಪಾವಗಡ : ಪಟ್ಟಣದ ಲಕ್ಷ್ಮೀಪತಿ ಬಡಾವಣೆಯಲ್ಲಿ ಅಕ್ರಮವಾಗಿ ರಸ್ತೆ ಮತ್ತು ಚರಂಡಿಯನ್ನು ಒತ್ತುವರಿ ಮಾಡಿಕೊಂಡ ಮನೆಗಳ ಮೇಲೆ ಪುರಸಭಾ ಮುಖ್ಯಾಧಿಕಾರಿ ಬಿ.ಸಿ.ಅರ್ಚನಾ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ಕಾಂಪೌಂಡ್‍ಗಳನ್ನು ತೆರೆ

17 Apr 2021 12:02 pm
ತುಮಕೂರು : ಎರಡು ಪ್ರತ್ಯೇಕ ಅಪಘಾತ: ನಾಲ್ವರಿಗೆ ಪೆಟ್ಟು

ಮಿಡಿಗೇಶಿ : ಮಧುಗಿರಿ ಕಡೆಯಿಂದ ಪಾವಗಡಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ (ನಲ್ಲೇಕಾಮನಹಳ್ಳಿಯಿಂದ ಬೇಡತ್ತೂರು ಗ್ರಾಮಕ್ಕೆ ಹೋಗುವ ಕ್ರಾಸ್ ಸಮೀಪದ) ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಗುರುವಾರ ಅಪಘಾತವಾಗಿದ್ದು, ಮಡ

17 Apr 2021 12:01 pm
ತುಮಕೂರು ಪ್ರವಾಸಿ ತಾಣಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಡಿಸಿ

ತುಮಕೂರು : ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಪ್

17 Apr 2021 11:52 am
ಶಿರಾದಲ್ಲಿ ಇಂದು –ನಾಳೆ ವಿದ್ಯುತ್ ವ್ಯತ್ಯಯ

ತುಮಕೂರು: ಬೆವಿಕಂ ಶಿರಾ ನಗರ ಉಪ ವಿಭಾಗ-1 ಉಪಸ್ಥಾವರದ ವ್ಯಾಪ್ತಿಯಲ್ಲಿ ಕೆ.ವಿ ಹೊಸ ಮಾರ್ಗಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಏಪ್ರಿಲ್ 17 ಮತ್ತು 18ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಿವಿಲ್ ಬಸ್ ಸ್ಟ

17 Apr 2021 11:49 am
ತುಮಕೂರು : ಕಾಲಮಿತಿಯೊಳಗೆ ಸ್ಮಾರ್ಟ್‍ಸಿಟಿ ಕಾಮಗಾರಿ ಪೂರ್ಣಗೊಳಿಸಿ- ಡಿಸಿ

ತುಮಕೂರು: ಸ್ಮಾರ್ಟ್‍ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂ

17 Apr 2021 11:41 am
ಕರ್ನಾಟಕಕ್ಕೆ ಕಂಚಿನ ಪದಕ ತಂದುಕೊಟ್ಟ ತುಮಕೂರಿನ ಕುವರಿ

ತುಮಕೂರು : ಜಿಲ್ಲೆಯ ಭೈರಾಪುರ ಗ್ರಾಮದ ಕುಮಾರಿ ಬಿ.ಎಸ್.ಮಾನ್ಯ ಅವರು ಘಡಿಗರ್‍ನಲ್ಲಿ ನಡೆದ 58ನೇ ರಾಷ್ಟ್ರೀಯ ರೋಲರ್ ಹಾಕಿ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆದು ತ

17 Apr 2021 11:36 am
ತುಮಕೂರು : ಕೊರೊನಾ ಲಸಿಕೆ ಪಡೆದ ಪರಮೇಶ್ವರ್

ತುಮಕೂರು : ನಗರದ ಹೊರವಲಯದ ಅಗಳಕೋಟೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರು ಕೋವಿಡ್-19 ಲಸಿಕೆ ಪಡೆದರು. ಕೊರೊನಾ ಲಸಿಕೆ ಪಡೆದ ನಂತರ ಮಾತನಾಡ

17 Apr 2021 11:30 am
ಕೋವಿಡ್ ನಿಯಮ ಜಾರಿಯಲ್ಲಿ ಪೊಲೀಸರ ವರ್ತನೆ ಸಂಯಮವಾಗಿರಲಿ

ತುಮಕೂರು : ಕೋವಿಡ್ 2ನೇ ಅಲೆಯಿಂದ ಸೋಂಕಿತರು ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಪೊಲೀಸರು ಸ್ವರಕ್ಷಣೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಜನಸಾಮಾನ್ಯರು ಪಾಲಿಸುವಂತೆ ಮಾಡುವ ದಿಸೆಯಲ್ಲಿ ಪೊಲೀಸರ ವರ್ತನೆ ಸಂಯ

17 Apr 2021 11:10 am
ತುಮಕೂರಲ್ಲಿ ಕ್ಷಿಪ್ರಗತಿಯಲ್ಲಿ ಏರುತ್ತಿದೆ ಕೋವಿಡ್ ಸೋಂಕು

ತುಮಕೂರು : ತುಮಕೂರು ನಗರ ಸೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಶುಕ್ರವಾರ ಒಂದೇ ದಿನ 545 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ತುಮಕೂರು ನಗರದ ಅ

17 Apr 2021 11:05 am
‘ಸಿಎಂ ಯಡಿಯೂರಪ್ಪ’ಗೆ 2ನೇ ಬಾರಿ ಕೊರೋನಾ ಪಾಸಿಟಿವ್!!

ಬೆಂಗಳೂರು : ಈಗಾಗಲೇ ಒಮ್ಮೆ ಕೊರೋನಾ ಪಾಸಿಟಿವ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಬಂದಿದ್ದಂತಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ 2ನೇ ಬಾರಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ

16 Apr 2021 4:50 pm
‘ಖಾಸಗಿ ಆಸ್ಪತ್ರೆ’ಗಳಲ್ಲಿ ‘ಕೊರೋನಾ ಚಿಕಿತ್ಸೆ’ಗೆ ಸರ್ಕಾರದಿಂದ ದರ ಫಿಕ್ಸ್!!

ಬೆಂಗಳೂರು : ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ದರವನ್ನು ಫಿಕ್ಸ್ ಮಾಡಿದೆ. ರಾಜ್ಯದಲ್ಲಿ ದಿನೇ ದಿನ ಕೊರೋನಾ ಅಬ್ಬರ ಜೋರಾಗಿದೆ. ಕೊರೋನಾ 2ನೇ ಅಲೆಯ ಅಬ್ಬರದಿಂದಾಗಿ ಬೆಂಗಳೂರು ಸೇರಿದಂತ

16 Apr 2021 4:35 pm
‘LIC’ಉದ್ಯೋಗಿಗಳಿಗೆ ಇನ್ಮುಂದೆ ವಾರದಲ್ಲಿ ಐದೇ ದಿನ ಕೆಲಸ!!

ನವದೆಹಲಿ : ಕೇಂದ್ರವು ಪ್ರತಿ ಶನಿವಾರವನ್ನು ಪಬ್ಲಿಕ್ ಹಾಲಿಡೇ ಎಂದು ಪರಗಣಿಸಿ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಸಾರ್ವಜನಿಕ ರಜಾದಿನವೆಂದು ಘೋಷಿದೆ. ಈ ಮೂಲಕ ಕೇಂದ್ರ ಸರ್ಕಾರವು ಜೀವಾ ವಿಮಾ ನಿಗಮದ ಉದ್ಯೋಗಿಗಳಿಗೆ ಭರ್ಜರಿ ಸಿಹಿ

16 Apr 2021 1:56 pm
ಕೊರಟಗೆರೆ : ರಿಕ್ರಿಯೇಷನ್ ಹೆಸರಲ್ಲಿ ನಿತ್ಯ ಜೂಜಾಟ

ಕೊರಟಗೆರೆ : ಮನರಂಜನೆಯ ನೆಪದಲ್ಲಿ ತೆರೆಯಲಾಗಿರುವ ರಿಕ್ರಿಯೇಷನ್ ಕ್ಲಬ್‍ಗಳು ಕೋವಿಡ್-19 ತೀವ್ರತೆಯ ನಡುವೆಯೂ ಅಂತರ್ ಜಿಲ್ಲಾ-ಅಂತಾರಾಜ್ಯಗಡಿ ಭಾಗಗಳಿಂದ ಬರುತ್ತಿರುವ ನೂರಾರು ಜನರನ್ನು ತಡೆಯುವ ದೃಷ್ಟಿಯಿಂದ ಪೊಲೀಸ್ ಇಲಾಖೆ

16 Apr 2021 11:58 am
ತುಮಕೂರು : ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿಡುವಂತೆ ಡಿಸಿ ಸೂಚನೆ

ತುಮಕೂರು : ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಆಸ್ಪತ್ರೆಗಳು ಶೇಕಡ 50ರಷ್ಟು ಹಾಸಿಗೆ ಮತ್ತು ಐಸಿಯುಗಳನ್ನು ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು. ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಖಾಸಗಿ

16 Apr 2021 11:50 am
ವರ್ಷಾರಂಭದಲ್ಲೇ ಮೊದಲ ಮಳೆ ; ರೈತ ಮುಖದಲ್ಲಿ ಖುಷಿ

ತಿಪಟೂರು : ಯುಗಾದಿ ವರ್ಷಾರಂಭದಲ್ಲೇ ಮೊದಲ ಮಳೆಗೆ ಆಗಮನ ವಾಗಿದ್ದು ರೈತರಿಗೆ ಖುಷಿ ತಂದಿದೆ ತಾಲ್ಲೂಕಿನ ಕಸಬಾ-24 ಮಿ.ಮಿ, ಹೊನ್ನವಳ್ಳಿ 8.0ಮಿ.ಮಿ. ಕಿಬ್ಬನಹಳ್ಳಿ 28ಮಿ.ಮಿ. ನೊಣವಿನಕೆರೆ-10ಮಿ.ಮಿ ಮಳೆಬಿದ್ದಿದ್ದು ಭೂಮಿ ತಂಪಾಗಿದ್ದು ರೈ

16 Apr 2021 11:18 am
ತುಮಕೂರು : ಒಂದೇ ದಿನಕ್ಕೆ ತ್ರಿಶತಕ ದಾಟಿದ ಕೋವಿಡ್ ಸೋಂಕು

ತುಮಕೂರು : ಜಿಲ್ಲೆಯಲ್ಲಿ ಹೊಸದಾಗಿ ಬುಧವಾರ 340 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ದಿನವೊಂದಕ್ಕೆ ಸೋಂಕಿತರ ಸಂಖ್ಯೆ ದ್ವಿಶತಕ, ತ್ರಿಶತಕ ದಾಟುತ್ತಿರುವುದು ಆತಂಕಕಾರಿಯೆನಿಸಿದೆ. ಬುಧವಾರ ಕೋವಿಡ್‍ಗೆ ಕುಣಿಗಲ್ ನ

16 Apr 2021 10:58 am
ಮುಂದೂಡಲ್ಪಟ್ಟಿದ್ದ K-SET ಪರೀಕ್ಷೆಗೆ ಮರು ದಿನಾಂಕ ನಿಗದಿ!!

ಮೈಸೂರು : ಮುಂದೂಡಲಾಗಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊ

15 Apr 2021 5:14 pm
ತಿಪಟೂರು : ಕಲ್ಲುಗಣಿಗಾರಿಕೆ ; ತಡರಾತ್ರಿಯಾದರೂ ನಿಲ್ಲದ ಸದ್ದು!!

ತಿಪಟೂರು : ಪ್ರಕೃತಿಯ ಮಡಿಲಲ್ಲಿ ಬಂಡೆಯನ್ನೇದೇವರೆಂದು ನಂಬಿ ತಮ್ಮ ದನಕರುಗಳಿಗೆ ಆಶ್ರಯತಾಣವಾಗಿದ್ದ ಬಾದೆಗುಡ್ಡದಲ್ಲಿನಕಲ್ಲುಗಣಿಗಾರಿಕೆಯಿಂದತಡರಾತ್ರಿಯಾದರೂ ನಿದ್ದೆಇಲ್ಲದೇಜೀವಭಯದಿಂದ ಬದುಕುವ ಸ್ಥಿತಿಗೆ ತಿಮ್ಮರಾಯ

15 Apr 2021 12:14 pm
ತುಮಕೂರು : 6 ಕೋಟಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆಗೆ ಬೀಗ!

ತುಮಕೂರು : ರಾಜಧಾನಿ ಬೆಂಗಳೂರು ಸುತ್ತಮುತ್ತಲ 9 ಜಿಲ್ಲೆಗಳಲ್ಲಿ ಜಾನುವಾರುಗಳ ಎಲ್ಲಾ ತರಹದ ಶಸ್ತ್ರಚಿಕಿತ್ಸೆಗೆ ಅನುಕೂಲವಾಗಲೆಂದು ತುಮಕೂರಿನ ಶಿರಾಗೇಟ್ ಅರಳೀಮರದ ಪಾಳ್ಯದಲ್ಲಿ ಸ್ಥಾಪಿಸಲಾದ ಬೆಂಗಳೂರು ವಿಭಾಗ ಮಟ್ಟದ ಮಲ್ಟ

15 Apr 2021 12:03 pm
ನನ್ನ ಮಗನ ಹಲ್ಲೆಯ ಹಿಂದೆ ಮಾಜಿ ಶಾಸಕರ ಕೈವಾಡ –ಮಸಾಲೆ ಜಯರಾಮ್

ತುರುವೇಕೆರೆ : ನನ್ನ ಮಗನ ಮೇಲಿನ ಹಲ್ಲೆ ಸಂಚಿನ ಹಿಂದೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಕೈವಾಡವಿದ್ದು ನನಗೆ ನನ್ನ ಕುಟುಂಬಕ್ಕೆ ಹಾಗೂ ನನ್ನ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ, ಹತ್ಯೆ ಸಂಚುಗಳೇನಾದರೂ ಮುಂದೆ ನಡೆದಲ್ಲಿ ಎಂ.

15 Apr 2021 11:49 am
 ತಿಪಟೂರು : ಮೊದಲ ಮಳೆಗೆ ಉಕ್ಕಿ ಹರಿದ ಯು.ಜಿ.ಡಿ

ತಿಪಟೂರು : ಒಂದು ಕಡೆ ಯುಗಾದಿ, ಮೊದಲ ಮಳೆಯ ಸಂಭ್ರಮದಲ್ಲಿದ್ದಜನತೆಗೆಅದೇ ಮಳೆ ನೀರುಯು.ಜಿ.ಡಿಯ ಮಲಿನ ನೀರಿನಜೊತೆಸೇರಿರಸ್ತೆಯಲ್ಲಿ ಹರಿಯುತ್ತಿದ್ದು ಪ್ರಯಾಣಿಕರಿಗೆಅಸಮದಾನವನ್ನುಉಂಟುಮಾಡಿತು. ಒಂದುಕಡೆಯುಗಾದಿ, ಹೊಡತೊಡಕು,

15 Apr 2021 11:32 am
ಮಾಂಸ ಪ್ರಿಯರ ನೂಕು ನುಗ್ಗಲು : ಏರಿಕೆಯಾದ ಕುರಿ, ಕೋಳಿ, ಬೆಲೆ!!

ಹುಳಿಯಾರು : ಬೆಳಕು ಹರಿಯುವ ಮುನ್ನವೆ ಬುದವಾರ ಮಾಂಸದ ಅಂಗಡಿಗಳ ಮುಂದೆ ಜನ ಜಾತ್ರೆ ಪ್ರಾರಂಭವಾಗಿತ್ತು. ಕೈಯಲ್ಲಿ ಬ್ಯಾಗ್ ಹಿಡಿದ ಮಾಂಸ ಪ್ರಿಯರು ಯುಗಾದಿ ಹಬ್ಬದ ವರ್ಷ ತೊಡಕು ಆಚರಣೆಗೆ ಮಾಂಸ ಖರೀದಿಸಲು ನಾ ಮುಂದು ತಾ ಮುಂದು ಎಂ

15 Apr 2021 11:30 am
ಖಾಸಗಿ ಬಸ್ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಸಾವು!!

ಮಿಡಿಗೇಶಿ : ಮಧುಗಿರಿ-ಪಾವಗಡ ಹೆದ್ದಾರಿಯ ಚಂದ್ರಬಾವಿ-ಕ್ಯಾತಗೊಂಡನಹಳ್ಳಿ ಮಧ್ಯದಲ್ಲಿ ಏ.13 ಯುಗಾದಿ ಹಬ್ಬದ ದಿನ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಅಸು ನೀಗಿದ್ದಾನೆ. ಚಂದ್ರಬಾವಿ ಗ್ರಾಮದ ಬಳಿಯ

15 Apr 2021 11:22 am
ತುಮಕೂರು : ನಗರದಲ್ಲಿ ಮಾಂಸಪ್ರಿಯರ ಪರದಾಟ

ತುಮಕೂರು: ನಗರದಾದ್ಯಂತ ಜನಸಂದಣಿ ನಿಷೇಧದ ಹಿನ್ನೆಲೆ ಹಾಗೂ ಅಂಬೇಡ್ಕರ್ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಾಣಿ ಬಲಿಗೆ ನಿಷೇಧ ಹೇರಲಾಗಿತ್ತು. ವರ್ಷದ ತೊಡಕು ದಿನವಾದ ನಿನ್ನೆ ಚಿಕನ್, ಮಟನ್ ಖರೀದಿಗಾಗಿ ಮಾಂಸ ಪ್ರಿಯರ ಪರದಾಟ ಹೇಳತ

15 Apr 2021 11:06 am
ಹಬ್ಬ ಮುಗಿಸಿ ಬೆಂಗಳೂರಿಗೆ ಪ್ರಯಾಣ

ತುಮಕೂರು : ಯುಗಾದಿ ಹಬ್ಬ ಮುಗಿಸಿ ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗುವ ಸಲುವಾಗಿ ನೌಕರರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ದೃಶ್ಯ ಬುಧವಾರ ಸಂಜೆ ಕಂಡು ಬಂದಿತು. ಮಂಗಳವಾರ ಹಾಗೂ ಬುಧವಾರ ಎರಡು ದಿನ ರಜೆ ಇತ್ತು. ಗುರುವಾರ ಎಂದಿನಂ

15 Apr 2021 11:03 am
ಪಾವಗಡ ತಾಲ್ಲೂಕಿನ ಕುಖ್ಯಾತ ಮಟ್ಕಾ ಬುಕ್ಕಿ ಅಶ್ವತ್ಥ್ ಸೆರೆ!!

ತುಮಕೂರು : ಪಾವಗಡ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದ ಅಶ್ವತ್ಥ ಅಲಿಯಾಸ್ ಪಿ.ಎನ್.ಅಶ್ವತ್ಥ್ ನಾರಾಯಣನನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನದಲ್ಲಿಡ

15 Apr 2021 11:01 am
ಇಂದಿನಿಂದ ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!!

ಬೆಂಗಳೂರು : ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದೆ.

14 Apr 2021 5:20 pm
‘ಸಮಸ್ಯೆಗೆ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ’–ಡಿಸಿಎಂ

ಬೆಂಗಳೂರು: ಮತ್ತೆ ಲಾಕ್‌ಡೌನ್‌ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಈಗಿನ ಸಂದರ್ಭದಕ್ಕೆ ಅದು ಸರಿ ಹೊಂದುವುದೂ ಇಲ್ಲ. ಹೊರಗಿನಿಂದ ಬೆಂಗಳೂರಿಗೆ ಬರುತ್ತಿರುವ ಪ್ರತಿಯೊಬ್ಬರೂ ಕೋವಿಡ್‌ ತಪಾಸಣೆಗೆ ಒಳಗಾಗಬೇಕು ಎಂದು ಉಪ ಮು

14 Apr 2021 4:30 pm
ರಾಜ್ಯದಲ್ಲಿ ಲಾಕ್ಡೌನ್ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ !!

ಹುಮ್ನಾಬಾದ್: ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಜಾರಿಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿ

14 Apr 2021 1:23 pm
ತಿಪಟೂರು : ಮಚ್ಚಿನಿಂದ ಹಲ್ಲೆಮಾಡಿ ಠಾಣೆಗೆ ಶರಣು

ತಿಪಟೂರು : ನಗರದ ಗಾಂಧಿನಗರದಲ್ಲಿ ಮಚ್ಚಿನಿಂದ ತೀರ್ವವಾಗಿ ಹಲ್ಲೆಮಾಡಿ ನೇರವಾಗಿ ನಗರ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯೊಬ್ಬ ಶರಣಾದ ಘಟನೆ ಸೋಮವಾರ ಸಂಜೆ ಜರುಗಿದೆ. ಕೊರೋನಾದ ಆರ್ಭಟದ ನಡುವೆಯೆ ಯುಗಾದಿಯ ಹಬ್ಬಕ್ಕೆ ಸರಕುಗಳನ

14 Apr 2021 12:27 pm
ಕೊರೋನಾ ನಡುವೆಯೂ ಯುಗಾದಿ ಹಬ್ಬ ಜೋರು ಆಚರಣೆ

ಚಿಕ್ಕನಾಯಕನಹಳ್ಳಿ : ಕಳೆದ ವಾರ ಕುರಿ ಸಂತೆ ಇರಲಿ ತರಕಾರಿ ಸಂತೆಗೆ ಮುಕ್ತವಾದ ವಾತಾವರಣವಿಲ್ಲದೆ ವ್ಯಾಪಾರಸ್ಥರು ಹೈರಾಣಾಗಿದ್ದರೂ ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲ್ಲಿ ಎಂದು ತಾಲ್ಲೂಕು ಆಡಳಿತ

14 Apr 2021 12:15 pm
 ಪಾವಗಡ : ಮೃಗ-ಪಕ್ಷಿಗಳಿಗೆ ನೀರು ಕಲ್ಪಿಸಿದ ಜಪಾನಂದಜಿ

ಪಾವಗಡ : ಇಲ್ಲಿನ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಏ. 12ರಂದು ಸ್ವಾಮಿ ಜಪಾನಂದಜಿರವರು ಸ್ವತಃ ಕೆ.ರಾಂಪುರ ನವಿಲುಧಾಮದಲ್ಲಿ ಬತ್ತಿರುವ ಹಳ್ಳಗಳಿಗೆ, ದೊಣೆಗಳಿಗೆ ಟ್ಯಾಂಕರ್‍ನಿಂದ ಪಂಪ್‍ಸೆಟ್ ಮೂಲಕ ಸುಮಾರು 100 ಅಡಿಗಿಂತಲೂ ಎ

14 Apr 2021 12:01 pm
4 ವರ್ಷದ ಬಾಲಕನಿಗೆ ಮದ್ಯ ಕುಡಿಸಿದ ದುಷ್ಕರ್ಮಿಗಳು

ಮಿಡಿಗೇಶಿ : ಏ.9 ರ ಶುಕ್ರವಾರ ರಾತ್ರಿ ಮಿಡಿಗೇಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಪುರ ಗ್ರಾಮದ ಶಾಲೆಯ ಬಳಿ ಹನುಮಂತಪುರ ಗ್ರಾಮದ ನಾಲ್ಕು ವರ್ಷದ (ನಿತಿನ್ ಬಿನ್ ತಾಯಿ ಸುಶೀಲಮ್ಮ ಕೋಂ ಗುರುಸ್ವಾಮಿ) ಬಾಲಕನಿಗೆ ಸೆವೆನ್‍ಅಪ್

14 Apr 2021 11:58 am
ಮಧುಗಿರಿ : ಬಸ್ ಮೇಲೆ ಚಾಲಕನಿಂದ ಕಲ್ಲು

ಮಧುಗಿರಿ : ಸಾರ್ವಜನಿಕರ ಸೇವೆಯಲ್ಲಿದ್ದ ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಬಿಎಂಟಿಸಿ ಬಸ್ ಚಾಲಕ ಕಲ್ಲು ಹೊಡೆದಿರುವ ಘಟನೆ ತಾಲ್ಲೂಕಿನ ಬಸವನಹಳ್ಳಿಯ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಸಮೀಪ ಭಾನುವಾರ ರಾತ್ರಿ ನಡೆದಿದೆ. ಮಧುಗಿರಿಯಿಂ

14 Apr 2021 11:56 am
ಶಿರಾ : ಸರ್ಕಾರಿ ಶಾಲೆಗೆ ಬಣ್ಣದ ಮೆರುಗು ನೀಡಿದ ಕ್ಷೇತ್ರ ಕ್ಷಮತೆ ತಂಡ

ಬರಗೂರು : ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವನೆಯಿಂದ ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತಗೊಳಿಸಿದ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಇಲ್ಲೊಂದ

14 Apr 2021 11:52 am
ಆಟೋ-ದ್ವಿಚಕ್ರ ವಾಹನ ಡಿಕ್ಕಿ : ಸ್ಥಳದಲ್ಲೆ ಸಾವು

ಕೊರಟಗೆರೆ : ಯುಗಾದಿ ಹಬ್ಬಕ್ಕಾಗಿ ದಿನಸಿ ಕೊಳ್ಳಲು ಅಣ್ಣ-ತಮ್ಮಂದಿರು ಮಾರುಕಟ್ಟೆಗೆ ಬರುತ್ತಿರುವಾಗ ದ್ವಿಚಕ್ರ ವಾಹನ ಹಾಗೂ ಆಟೋದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಮ್ಮನು ಸ್ಥಳದಲ್ಲೇ ಮೃತಪಟ್ಟು ಅಣ್ಣನಿಗೆ ಗಂಭೀರ ಗಾಯಗ

14 Apr 2021 11:35 am
ಕೊರೊನಾ ನಿಯಮ ಉಲ್ಲಂಘಿಸಿದರೆ ಮತ್ತೆ ಲಾಕ್‌ಡೌನ್ ಖಚಿತ!

ಬೀದರ್ : ಜನರು ಕಟ್ಟುನಿಟ್ಟಾಗಿ ಕೊರೊನ ನಿಯಮ ಪಾಲಿಸದಿದ್ದರೆ ಮತ್ತೆ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಬೀದರ್‌ನಲ್ಲಿ ಮಾತನಾಡಿದ ಸಿಎಂ

12 Apr 2021 4:07 pm
ಸುಪ್ರೀಂಕೋರ್ಟ್‍ನ ಶೇ.50ರಷ್ಟು ಸಿಬ್ಬಂದಿಗೆ ಕೊರೊನಾ ; ವಿಚಾರಣೆ ಸ್ಥಗಿತ!!

ನವದೆಹಲಿ : ಸುಪ್ರೀಂ ಕೋರ್ಟ್‌ನ ಹಲವು ಸಿಬ್ಬಂದಿಗೆ ಕೋವಿಡ್‌-19 ದೃಢಪಟ್ಟಿರುವ ಬೆನ್ನಲ್ಲೇ ಪ್ರಕರಣಗಳ ಭೌತಿಕ ವಿಚಾರಣೆಯನ್ನು ಕೋರ್ಟ್‌ ಸ್ಥಗಿತಗೊಳಿಸಿದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌

12 Apr 2021 2:01 pm
ತುಮಕೂರು : ಸಾಲು ಸಾಲು ರಜೆ… ಊರುಗಳತ್ತ ಜನರ ಪಯಣ!!

ತುಮಕೂರು : ಸಾಲು ಸಾಲು ರಜೆಗಳ ಪರಿಣಾಮ ನಗರದಲ್ಲಿರುವ ಉದ್ಯೋಗಸ್ಥರು ಹಳ್ಳಿಗಳ ಕಡೆಗೆ ಮುಖ ಮಾಡಿದ್ದಾರೆ. ಇದೇ ಸಮಯಕ್ಕೆ ಯುಗಾದಿ ಬಂದಿರುವುದರಿಂದ ಹಬ್ಬವನ್ನು ಊರಿನಲ್ಲೇ ಆಚರಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ನಗರ ಪ್

12 Apr 2021 12:25 pm
ಹಿಂದೂಪುರ ಮಾಜಿಶಾಸಕ ಕೆ.ತಿಪ್ಪೆಸ್ವಾಮಿ ನಿಧನ

ತುಮಕೂರು : ಆಂಧ್ರಪ್ರದೇಶದ ಹಿಂದೂಪುರ ಮಾಜಿಶಾಸಕರು ಸೇವಾಮಂದಿರದ ಅಧ್ಯಕ್ಷರು,ಮಹಾತ್ಮಾಗಾಂಧಿ ಅನುಯಾಯಿಗಳು ಆದ ಕೆ.ತಿಪ್ಪೆಸ್ವಾಮಿ(81) ಭಾನುವಾರ ಮುಂಜಾನೆ ಹಿಂದೂಪುರದಲ್ಲಿ ನಿಧನರಾಗಿದ್ದಾರೆ. ಪತ್ನಿ ಶಾಂತಮ್ಮ,ಮಗ ಶ್ರೀಧರ್, ಪ

12 Apr 2021 11:54 am
ನಿಲ್ಲದ ಮುಷ್ಕರ ; ತಪ್ಪದ ಸಾರ್ವಜನಿಕರ ಪರದಾಟ

ಹುಳಿಯಾರು : ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರವು ಮುಂದುವರಿದಿದ್ದು ಪ್ರಯಾಣಿಕರ ಬವಣೆ ಹೆಚ್ಚಾಗಿರುವ ಜೊತೆಗೆ ವ್ಯಾಪಾರ ವಹಿವಾಟಿಗೂ ತೊಂದರೆಯಾಗಿದೆ. ಕೆಎಸ್‍ಆರ್‍ಟಿಸಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗ

12 Apr 2021 11:09 am
ನಾಮದೇವಾನಂದ ಭಾರತಿಸ್ವಾಮಿಜಿ ನಿಧನ

ಚೇಳೂರು : ಭದ್ರಾವತಿಯ ಗೊಂದಿ ಗ್ರಾಮದ ಸಾಧಕಾಶ್ರಮ ಮಠದ ಶ್ರೀ ನಾಮದೇವಾನಂದ ಭಾರತಿ ಸ್ವಾಮಿಜೀ 74 ಹುಬ್ಬಳ್ಳಿಯ ಹಿಗುಲಾಂಬಿಕ ದೇವಸ್ಥಾನದ ಕಳಸ ಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರವಚನ ಮಾಡುವಾಗ ಆರೋಗ್ಯದಲ್ಲಿ ಏರುಪೇರು ಕಾಣಿಸಿ ಕೊಂ

12 Apr 2021 11:06 am
ಹಾಲು ಉತ್ಪಾದಕರಿಗೆ 2.45 ಲಕ್ಷ ರೂ. ವಿತರಣೆ

ಮಿಡಿಗೇಶಿ : ಕಳೆದ ನಾಲ್ಕಾರು ವರ್ಷಗಳಿಂದಲೂ ರಾಜ್ಯದಲ್ಲಿ ಸರಿಯಾಗಿ ಮಳೆ ಬಾರದೆ, ಬೆಳೆ ಬೆಳೆಯದೆ, ದನಕರುಗಳಿಗೆ ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಸಂಕಷ್ಟದಲ್ಲಿರುವ ರೈತರು ತಮ್ಮ ಸಂಸಾರ ನಡೆಸಲು ಹರ ಸಾಹಸ ಪಡುತ್ತಿದ್ದಾರೆ. ಇವ

12 Apr 2021 11:01 am
ಶಿರಾ : ಬೈಕ್-ಬಸ್ ಡಿಕ್ಕಿ : ಸವಾರ ಸಾವು!!

ಬರಗೂರು : ಬರಗೂರಿನ ಹಾರೋಗೆರೆ ತಿರುವಿನಲ್ಲಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನಿಗೆ ಬೆನ್ನು ಮತ್ತು ಭುಜಕ್ಕೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಶಿರಾ ತಾಲ್ಲೂಕು ಬರಗೂರಿ

12 Apr 2021 10:54 am
ಈ ವರ್ಷ ಪರೀಕ್ಷೆಗಳು ಮುಗಿದ ನಂತರ ಬೇಸಿಗೆ ರಜೆ ಇರುವುದಿಲ್ಲ!!

ಬೆಂಗಳೂರು : ಕೋವಿಡ್‌ ಕಾರಣಕ್ಕೆ ಪ್ರಸಕ್ತ ನಡೆಯುತ್ತಿರುವ ಪರೀಕ್ಷೆ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಿಲ್ಲುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆ ಎಲ್ಲವೂ ಮುಂದುವರಿಯುತ್ತವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್

10 Apr 2021 4:24 pm
ನಾಳೆ ನಡೆಯಬೇಕಿದ್ದ `ಕೆ-ಸೆಟ್’ಪರೀಕ್ಷೆ ಮುಂದೂಡಿಕೆ!!

ಮೈಸೂರು : ನಾಳೆ (ಏ.11 ) ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌)ಯನ್ನು ಮುಂದೂಡಲಾಗಿದೆ. 6 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಬಸ್ ಸಂಚಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿ

10 Apr 2021 1:42 pm
ರಸಗೊಬ್ಬರದ ಬೆಲೆ ದಿಢೀರ್ ಹೆಚ್ಚಳದ ಶಾಕ್!!

ತುಮಕೂರು: ಮೂರು ಕೃಷಿ ಕಾಯ್ದೆಗಳ ಔಚಿತ್ಯದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಮತ್ತು ಪ್ರತಿಭಟನೆಗಳು ಮುಂದುವರೆದಿರುವ ಬೆನ್ನಲ್ಲೇ ರಸಗೊಬ್ಬರ ಬೆಲೆ ದಿಢೀರ್ ಏರಿಕೆಯಾಗಿರುವುದು ಮತ್ತಷ್ಟು ಚರ್ಚೆಗಳಿಗೆ ಗ್ರಾಸ ಒದಗಿಸಿದೆ. ಏಪ್

10 Apr 2021 1:15 pm
ತುಮಕೂರು : ಅಗೆದ ಕಾಮಗಾರಿಗಳಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ

ತುಮಕೂರು : ಮಂಡಿಪೇಟೆ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಬದಿಯ ಚರಂಡಿ ಅಗೆತ ಕಾಮಗಾರಿಗಳ ವಿಳಂಬ ಗತಿಯಿಂದಾಗಿ ಅಲ್ಲಿ ಸಂಚರಿಸುವ ಸಾರ್ವಜನಿಕರಿಗೆ ನಿತ್ಯವೂ ಕಿರಿಕಿರಿ. ಮತ್ತೊಂದೆಡೆ ಪ್ರತಿದಿನ ಅಲ್ಲಿಯೇ ವ್ಯಾಪಾರ ವ

10 Apr 2021 12:03 pm
ಹುಳಿಯಾರು : ಅಪಾಯ ಮಟ್ಟ ತಲುಪಿದ ನೀರಿನ ಸಮಸ್ಯೆ

ಹುಳಿಯಾರು : ಜಿಲ್ಲಾಧಿಕಾರಿಗಳೆ ನಾವು ಹನಿ ಹನಿ ನೀರಿಗೂ ಹಾಹಾಕಾರ ಎದುರಿಸುತ್ತಿದ್ದೇವೆ. ಕೈ ಮುಗಿದು ಕೇಳ್ಕೋತ್ತೀವಿ ಜೀವ ಉಳಿಸಿಕೊಳ್ಳಲು ನೀರು ಕೊಡಿ. ನೀವೇನಾದ್ರೂ ಕೈ ಬಿಟ್ರೆ ನಮಗೆ ಸಾವೆ ಗತಿ. ಇದು ಹುಳಿಯಾರು ಹೋಬಳಿ ಹೊಯ್ಸಲ

10 Apr 2021 11:46 am
ಚಿ.ನಾ.ಹಳ್ಳಿ : ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆವಹಿಸಿ

ಚಿಕ್ಕನಾಯಕನಹಳ್ಳಿ : ಬೇಸಿಗೆ ಆರಂಭವಾಗಿದೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಪಟ್ಟಣದ ಜನತೆಗೆ ನೀರನ್ನು ಒದಗಿಸುವುದು ಪುರಸಭೆಯ ಪ್ರಥಮ ಆದ್ಯತೆಯಾಗಬೇಕೆಂದು ಪುರಸಭಾ ಸದಸ್ಯರು ಒತ್ತಾಯಿಸಿದರು. ಪಟ್ಟಣದ ಪುರಸಭೆಯಲ

10 Apr 2021 11:35 am
ಭ್ರಷ್ಟಾಚಾರ ನಿಗ್ರಹಕ್ಕೆ ಯುವ ಪೀಳಿಗೆ ಜಾಗೃತರಾಗಬೇಕು

ಕೊಡಿಗೇನಹಳ್ಳಿ : ಇತ್ತೀಚಿನ ದಿನಗಳಲ್ಲಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕೇಳು ಬರುತ್ತಿದ್ದು ಇದು ಒಂದು ಪಿಡುಗಾಗಿ ಕಾಡತೊಡಗಿದೆ ಇದನ್ನು ನಿಗ್ರಹ ಮಾಡಲು ಯುವ ಪೀಳಿಗೆ ಜಾಗೃತರಾಗಬೇಕು ಎಂದು ತುಮಕೂರು ಭ್

10 Apr 2021 11:22 am
 ಕೊರಟಗೆರೆ : ಕೊರೋನಾ ನಿಯಮವನ್ನು ತಪ್ಪದೆ ಎಲ್ಲಾರು ಪಾಲಿಸಿ

ಕೊರಟಗೆರೆ : ಸಾಮಾಜಿ ಅಂತರ ಕಾಯ್ದುಕೊಳ್ಳುವುದರೊಂದಿಗೆ ಮಾಸ್ಕ್ ಧರಿಸಿ ಎಲ್ಲರೂ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಕೊರಟಗೆರೆ ಪಿಎಸ್‍ಐ ಹೆಚ್.ಮುತ್ತರಾಜು ತಿಳಿಸಿದರು. ಪಟ್ಟಣದಲ್ಲಿ ಗುರುವಾರ ಮುಖ್ಯ ರಸ್ತೆಯಲ್

10 Apr 2021 11:15 am
ಕೊರಟಗೆರೆ : 122 ಕೋಟಿ ರೂ ಗಳ ಭೂಸ್ವಾದೀನ ಯೋಜನೆಗೆ ಚಾಲನೆ

ಕೊರಟಗೆರೆ : ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ಭೂಸ್ವಾದೀನಕ್ಕಾಗಿ 122 ಕೋಟಿರೂಗಳನ್ನು ಸರ್ಕಾರ ಬಿಡುಗಡೆ ಗೊಳಿಸಿದ್ದು ಹೊಸ ಸ್ವಾದೀನ ನೀತಿಯಂತೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿವೈ.ಎಸ್.ಪಾಟೀಲ್‍ತಿಳ

10 Apr 2021 11:12 am
ತುಮಕೂರು : ಪಾಲಿಕೆಯಿಂದ 250.66 ಲಕ್ಷ ಉಳಿತಾಯ ಬಜೆಟ್!

ತುಮಕೂರು : 2021-22ನೇ ಸಾಲಿನ ತುಮಕೂರು ಮಹಾನಗರಪಾಲಿಕೆ ಆಯವ್ಯಯ ಶುಕ್ತವಾರ ಮಂಡನೆಯಾಗಿದ್ದು, 250.66 ಲಕ್ಷ ಉಳಿತಾಯ ಆಯವ್ಯಯವನ್ನು ತೆರಿಗೆ ಹಣಕಾಸು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಮಂಡಿಸಿದರು. ಮೇಯರ್ ಬಿ.ಜಿ.

10 Apr 2021 10:57 am
ರಾಜ್ಯದ 8 ನಗರಗಳಲ್ಲಿ ನೈಟ್ ಕರ್ಫ್ಯೂ : ನೂತನ ಮಾರ್ಗಸೂಚಿ ಪ್ರಕಟ!!

ಬೆಂಗಳೂರು : ಕೊರೊನಾ ಸೋಂಕು ಹೆಚ್ಚಿರುವ ರಾಜ್ಯದ 8 ನಗರಗಳಲ್ಲಿ ನಾಳೆಯಿಂದ ಜಾರಿಯಾಗಲಿರುವ ನೈಟ್ ಕರ್ಫ್ಯೂಗೆ ನೂತನ ಮಾರ್ಗಸೂಚಿ ಪ್ರಕಟಗೊಂಡಿದೆ. ಎಪ್ರಿಲ್ 10ರಿಂದ 20ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ರಾಜ್ಯ ಬೆಂಗಳ

9 Apr 2021 4:35 pm
ಯುಗಾದಿ ಹಬ್ಬಕ್ಕೆ ಕೆಎಸ್ಟಿಡಿಸಿ ಯಿಂದ ವಿಶೇಷ ಬಸ್ ವ್ಯವಸ್ಥೆ!!

ಬೆಂಗಳೂರು : ಕೆ.ಎಸ್.ಟಿ.ಡಿ.ಸಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿ

9 Apr 2021 1:59 pm
ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಗೆ ಕೋವಿಡ್-19‌ ದೃಢ!!

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ರಾಜ್ಯಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ

9 Apr 2021 1:09 pm
ತುಮಕೂರು : ಕೋವಿಡ್-19 ತಡೆಗಟ್ಟಲು ನೋಡಲ್ ಅಧಿಕಾರಿಗಳ ನೇಮಕ

ತುಮಕೂರು : ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಹಾಗೂ ಕೋವಿಡ್-19 ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಕಾರ್ಯಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜ

9 Apr 2021 12:19 pm
ಆಧಾರ್ ಕಾರ್ಡ್ ಒಂದು ಸಮಸ್ಯೆ ಹಲವು

ತಿಪಟೂರು : ಅಂಗನವಾಡಿಯಲ್ಲಿ ಆಧಾರ್‍ಕಾರ್ಡ್ ಮಾಡಿಸಿದ್ದ ಮಕ್ಕಳ ಪೋಷಕರಿಗೆ ಹೊಸದೊಂದು ಸಮಸ್ಯೆ ಎದುರಾಗಿದ್ದು ಪೋಷಕರು ಬೆಂಗಳೂರಿನ ಆಧಾರ್ ವಿಭಾಗೀಯ ಕಛೇರಿಗೆ ಹೋಗದೆ ಪರ್ಯಾಯ ದಾರಿ ಇಲ್ಲದೇ ಪರಿತಪಿಸುವಂತಾಗಿದೆ. ರಾಜ್ಯದಲ್ಲ

9 Apr 2021 12:09 pm
ಹುಳಿಯಾರು ಮಾರುಕಟ್ಟೆಯಲ್ಲೀಗ ದ್ರಾಕ್ಷಿ ಭರಾಟೆ

ಹುಳಿಯಾರು : ಪಟ್ಟಣದಲ್ಲಿ ಎರಡ್ಮೂರು ವಾರಗಳಿಂದ ಭಾರಿ ಪ್ರಮಾಣದಲ್ಲಿ ದ್ರಾಕ್ಷಿ ಆವಕವಾಗುತ್ತಿದ್ದು, ಎಲ್ಲಿ ನೋಡಿದರಲ್ಲಿ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ದ್ರಾಕ್ಷಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿರುವ ದೃಶ್ಯ ಕಂಡು

9 Apr 2021 11:42 am
ಹುಳಿಯಾರು : ಸೋಮಜ್ಜನಪಾಳ್ಯದಲ್ಲಿ ನೀರಿನ ಸಮಸ್ಯೆ

ಹುಳಿಯಾರು : ಹುಳಿಯಾರಿನ 11 ನೇ ವಾರ್ಡ್‍ಗೆ ಸೇರಿರುವ ಸೋಮಜ್ಜನ ಪಾಳ್ಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಪ.ಪಂ ಮುಖ್ಯಾಧಿಕಾರಿಗಳು ಗಮನಹರಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ. ನೀರಿನ ಮೂಲ ಲಭ್ಯವಿದ್ದರೂ ಪೂರ

9 Apr 2021 11:40 am
ಶಿರಾ : ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಶಾಸಕರ ಸೂಚನೆ

ಶಿರಾ : ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದು ಈ ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರ

9 Apr 2021 11:27 am
ತುಮಕೂರು : ಇಂದು ಮಹಾನಗರಪಾಲಿಕೆ ಬಜೆಟ್ ಮಂಡನೆ

ತುಮಕೂರು : ಮಹಾನಗರಪಾಲಿಕೆ ಬಜೆಟ್ ಮಂಡನೆ ಇಂದು ಬೆಳಿಗ್ಗೆ 11ಕ್ಕೆ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದ್ದು, ಈ ಬಾರಿ ನಗರ ಮೂಲಕಸೌಕರ್ಯ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಹೊಂದಲಾಗಿದೆ. 2021-22ನೇ ಸಾಲಿನ ಆಯವ್ಯ

9 Apr 2021 11:17 am
ತುಮಕೂರು : ಹೆಚ್ಚಿನ ದರ ವಸೂಲಿ ಮಾಡದಂತೆ ಖಾಸಗಿಯವರಿಗೆ ತಾಕೀತು

ತುಮಕೂರು : ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ನಗರದಲ್ಲಿ ಪರಿಶೀಲನೆ ನಡೆಸಿದರು. ನಗರದ ಆರ್‍ಟಿಒ ಕಚೇರಿ ಮುಂಭಾಗ ಸಂಚರಿಸುತ್ತಿದ್ದ ಖಾಸಗಿ ಬಸ್‍

9 Apr 2021 11:01 am
ಮಂಗಳೂರು : ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶೋ ರೂಂ ಸ್ಥಳಾಂತರ

ಮಂಗಳೂರು : ದೇಶದ ಅತಿದೊಡ್ಡ ಚಿನ್ನ ಮತ್ತು ವಜ್ರ ಚಿಲ್ಲರೆ ಸರಪಳಿಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ತಮ್ಮ ಹೊಸ ಸ್ಥಳಾಂತರಗೊಂಡ ಶೋ ರೂಂ ಅನ್ನು ದೊಡ್ಡ ಸ್ಥಳ, ಸುಧಾರಿತ ವಾತಾವರಣ ಮತ್ತು ಉತ್ತಮವಾಗಿ ರಚಿಸಲಾದ ವಿನ್ಯಾಸ

8 Apr 2021 5:38 pm
ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದಿದ್ರೆ ಕಠಿಣ ಕ್ರಮದ ಎಚ್ಚರಿಕೆ!!

ಬೆಂಗಳೂರು : ಸಾರಿಗೆ ನೌಕಕರು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು, ಹಾಜರಾಗದಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾ

8 Apr 2021 5:28 pm
ಮಂಡ್ಯ : ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳ ದಾರುಣ ಸಾವು!!

ಮಂಡ್ಯ : ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬಳ್ಳೇಅತ್ತಿಗುಪ್ಪೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಮಹದೇವಪ್ಪ ಎಂಬವರ ಮಕ್ಕಳಾದ ಚಂದನ್, ಕಾರ್ತಿಕ

8 Apr 2021 5:10 pm
ಮೈಸೂರಿಗೆ ಹೋಗುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ!!

ಮೈಸೂರು : ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರವಾಸಿ ತಾಣಗಳು, ರೆಸಾರ್ಟ್‌ಗಳು, ಕನ್ವೆನ್ಷನ್‌ಹಾಲ್‌, ಪಾರ್ಟಿ, ರಿಕ್ರಿಯೇಷನ್‌ ಕ್ಲಬ್‌ ಹಾಗೂ ಚಿತ್ರಮಂದಿರ ಪ್ರವೇಶಕ್ಕೆ ಕೋವಿಡ್‌-19 ನೆಗೆಟಿವ್‌ ವರದಿ ತರುವುದನ್ನು ಕಡ್ಡಾಯ ಮಾಡಿ ಮೈ

8 Apr 2021 1:43 pm
 ತಿಪಟೂರು : ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

ತಿಪಟೂರು : ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನೌಕಕರು ನಡೆಸುತ್ತಿರುವ ಪ್ರತಿಭಟನೆಯಿಂದ ಇಂದು ನಗರದಲ್ಲಿ ಬೆಳಿಗ್ಗೆ ಹಿಂದಲೇ ಪ್ರಯಾಣಿಕರಿಗೆ ಬಿಸಿ ತಟ್ಟಿದ್ದು ಸೂಕ್ತ ಬಸ್ ಇಲ್ಲದೆ ಆಟೋ, ಖಾಸಗಿ ವಾಹನಗಳ ಮೂಲಕ ದುಪ್ಪಟ್ಟು ಹಣ ನೀಡ

8 Apr 2021 12:05 pm
ನೀರು, ಶವ ಸಂಸ್ಕಾರ ಯೋಜನೆಗೆ ಸದಸ್ಯರ ಒತ್ತಾಯ

ಕುಣಿಗಲ್ : ಪುರಸಭೆಯ 2021 – 22ನೇ ಸಾಲಿನ ಆಯ-ವ್ಯಯ ಮಂಡನೆಯನ್ನು ಅಧ್ಯಕ್ಷ ಎಸ್ .ಕೆ ನಾಗೇಂದ್ರ ಅಧ್ಯಕ್ಷತೆಯ ಸಭೆಯಲ್ಲಿ ಮಂಡನೆ ಮಾಡಲಾಯಿತು. ಈಬಾರಿ 36,90,138 ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು. ಪುರಸಭೆಯ 2021-22 ನೇ ಸಾಲಿನ ಆಯವ್ಯಯ ಮಂಡನೆಯನ್

8 Apr 2021 12:01 pm
ಹುಳಿಯಾರು : ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಕುಸಿತ

ಹುಳಿಯಾರು : ಹುಳಿಯಾರಿನ ಖಾಸಗಿ ಈರುಳ್ಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ವಾರದಿಂದ ದಿಡೀರ್ ಕುಸಿತ ಕಂಡಿದ್ದು ಕ್ವಿಂಟಲ್ ಈರುಳ್ಳಿಗೆ 200 ರೂಗಳಿಂದ 1500 ರೂ ಗಳಿಗೆ ಮಾರಾಟವಾಗುತ್ತಿದೆ. ಹುಳಿಯಾರು ಪಟ್ಟಣದ ಈರುಳ್ಳಿ ವ್ಯಾಪಾರಿ

8 Apr 2021 11:46 am
ಹುಳಿಯಾರು : 2 ಖಾಸಗಿ ಬಸ್‍ಗಳಿದ್ದರೂ ಹತ್ತೋ ಜನರಿಲ್ಲ

ಹುಳಿಯಾರು : ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರಿಲ್ಲದೆ ಹುಳಿಯಾರು ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಎಸ್‍ಆರ್‍ಟಿಸಿ ಬಸ್ ಬದಲಿಗೆ ಖಾಸಗಿ ಬಸ್ ಬಂದಿದ್ದರೂ ಹತ್ತೋ ಜನ

8 Apr 2021 11:45 am
ಪ್ರಯಾಣಿಕರ ಪರದಾಟ, ಖಾಸಗಿ ಬಸ್ ಮಾಲೀಕರುಗಳಿಗೆ ಹಬ್ಬದೂಟ

ಚಿಕ್ಕನಾಯಕನಹಳ್ಳಿ : 6ನೇ ವೇತನ ಆಯೋಗ ಶಿಫಾರಸ್ಸಿಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮುಷ್ಕರ ತಾಲ್ಲೂಕಿನಲ್ಲೂ ಬಿಸಿ ಕಂಡಿತು, ದುಪಟ್ಟು ಬಸ್ ಚಾರ್ಚ್ ಕೊಟ್ಟು ನೌಕರಿಗೆ ತೆರಳಲು ಪರದಾಡುತ್ತಿದ್ದರ

8 Apr 2021 11:43 am
  ಶಿರಾ : ಯುವತಿಯನ್ನು ಕೊಲೆಗೈದ ಪಾಗಲ್ ಪ್ರೇಮಿ ಬಂಧನ

ಶಿರಾ : ತನ್ನನ್ನು ಪ್ರೀತಿಸಲಿಲ್ಲವೆಂಬ ಕಾರಣಕ್ಕೆ ಯುವತಿಯೊಬ್ಬಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಳ್ಳಂಬೆಳ್ಳ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ದೊಡ್ಡಗೂಳ ಸಮೀಪದ ಗೊಲ್ಲರಹ

8 Apr 2021 11:40 am
ನವಣೆ ಬೆಳೆದ ರೈತನ ಬವಣೆ !

ಬ್ಯಾಲ್ಯ : ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಸಕ್ಕರೆ ಕಾಯಿಲೆಯಂತಹ ನೂತನ ಕಾಯಿಲೆಗಳಿಂದ ಜನ ಬಳಲತೊಡಗಿದಾಗ ಔಷಧೋಪಚಾರದ ಜೊತೆಗೆ ಆಹಾರ ಧಾನ್ಯಗಳನ್ನು ಬಳಸುವ ವಿಧಾನವೂ ಬದಲಾಗುತ್ತಾ ಹೋಯಿತು. ಅದರಲ್ಲೂ ಸಿರಿಧಾನ್ಯಗಳ ಹೆಸರುಗಳು

8 Apr 2021 11:34 am