Updated: 4:31 pm Apr 19, 2021
ದೆಹಲಿಯಲ್ಲಿ ಇಂದು ರಾತ್ರಿಯಿಂದಲೇ 6 ದಿನ ಲಾಕ್​ಡೌನ್

ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಬೆಳಗ್ಗೆ ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಜೈಜಲ್​ ಜೊತೆ ಸಭೆ ನಡೆಸಿದ್ದರು. ಸಭೆ ಬಳಿಕ ದೆಹಲಿ

19 Apr 2021 12:32 pm
ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಕೋರಿದವರಿಗೆ ನಟ ಯಶ್ ಪ್ರತಿಕ್ರಿಯೆ ಇದು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 9 ದಿನದಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇನ್ನೂ ನಿಂತಿಲ್ಲ. ನಿನ್ನೆ ಚಿತ್ರನಟ ಯಶ್‌ಗೆ ಪತ್ರ ಬರೆದಿದ್ದ ಸಾರಿಗೆ ನೌಕರರು, ನಿಮ್ಮ ತಂದೆ ಬಿಎಂಟಿಸಿ ನಿವೃತ್ತ ಚಾಲಕರು. ಸಾ

15 Apr 2021 1:30 pm
ಆರ್ಸಿಬಿ ತಂಡಕ್ಕೆ ಟಕ್ಕರ್ ಕೋಡಕ್ಕೆ ರೆಡಿಯಾದ: ಹೈದ್ರಬಾದ್ ಹುಡುಗರು

ಇವತ್ತು ನಡೆಯಲಿರುವ IPLನ 6ನೇ ಪಂದ್ಯದಲ್ಲಿ RCB SRH ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಒಂದು ಪಂದ್ಯ ಸೋತಿರುವ ಸನ್ ರೈಸರ್ಸ್ ಹೈದರಾಬ್ ತಂಡ ಆರ್ಸಿಬಿ ಸೋಲಿಸಲು ರಡಿಯಾಗಿದೆ. ಮೊದಲ ಪಂದ್ಯ ಮುಂಬೈ ವಿರುದ್ಧ ಗೆದ್ದಿರುವ RCB ತಂಡ ತನ್ನ ಗ

14 Apr 2021 5:21 pm
ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯಾ ವರೆಗೆ ಸೈಕಲ್ ಮೂಲಕ ಯಾತ್ರೆ

ಹಾವೇರಿ: ಯಾಲಕ್ಕಿ ಕಂಪಿನ ನಾಡಿನ ರಾಮಭಕ್ತ ಯುವಕ ನಗರದಿಂದ ಹನುಮ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯಾ ವರೆಗೆ ಸೈಕಲ್ ಮೂಲಕ ಯಾತ್ರೆ ಕೈಗೊಂಡಿದ್ದಾರೆ. ಇಂದು ಶ್ರೀ ಹುಕ್ಕೇರಿಮಠ ದಿಂದ ಶ

14 Apr 2021 3:20 pm
ನನಗೆ ಕೋರೊನ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕದಲ್ಲಿ ಚೆಕ್ ಮಾಡಿಸಿಕೊಳ್ಳಿ

ಮಾಜಿ ಸಚಿವ,ಸುರಪುರ ಶಾಸಕ ರಾಜುಗೌಡ ಕೋರೊನಾ ಪಾಸಿಟಿವ್ ಬಂದಿದೆ. ನಾಲ್ಕ್ಯದು ದಿನ ನನ ಸಂಪರ್ಕದಲ್ಲಿ ಇರುವವರು ಕೋವಿಡ್ ಟೆಸ್ಟ ಮಾಡಿಸಿಕೊಳ್ಳಿ ಎಂದು ರಾಜುಗೌಡ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದೀಗ ಬೆ

14 Apr 2021 3:13 pm
ಗಾಂಜಾ ಮಾರಾಟ ಮಾರಾಟವವರನ್ನು ಬೇಟಿ ಮಾಡಿದ: ಪೋಲೀಸರು

ಬೆಂಗಳೂರು.ಏ.14:ಇತ್ತಿಚ್ಚಿನ ದಿನಗಳಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡುವರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲಿ ಪ್ರಮುಖವಾಗಿ ಯುವಕರು ಸೇವನೆ ಮಾಡುತ್ತಿದ್ದು.ಪೋಲೀಸರು ಗಾಂಜಾ ಮಾರಾಟ ಮಾಡುವವರನ್ನು ಬೇಟೆಯಾಡಿದ್ರೂ ಕೂಡಾ ಗಾಂ

14 Apr 2021 1:31 pm
ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಬೇಕು

ಘುಳೂನೋರು ಗ್ರಾಮದ ಹತ್ತಿರ ಭೀಮಾ ನದಿಗೆ ನೀರು ಇಲ್ಲದ ಕಾರಣ ಭೀಮಾ ನದಿಗೆ ನೀರು ನಿಲ್ಲಿಸಿ ರೈತರ ದನಕರುಗಳ ಪ್ರಾಣ ಉಳಿಸಿ ಎಂದು ರೈತರು ಧರಣಿ ಮೂರು ದಿನಕ್ಕೆ ಕಾಲಿಟ್ಟಿದ್ದು ಮಹಾರಾಷ್ಟ್ರದ ಮತ್ತು ಕಾಲುವೆ ಮುಖಾಂತರ ದನಕರುಗಳಿಗ

10 Apr 2021 4:51 pm
ಸಿಟ್ಟಿಗೆದ್ದ ಬಸ್ ಪ್ರಯಾಣಿಕರಿಂದ ರವಿಗೆ ಬಿತ್ತು ಗೂಸ.!

ಸಾರಿಗೆ ನೌಕರರ ಮುಷ್ಕರವಿದ್ದರೂ ಕೆಲವು ನೌಕರರು ಮುಷ್ಕರವನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಿಂದ ಮೈಸೂರು ಕಡೆಗೆ ರಾಜಹಂಸ ಬಸ್​ ಹೊರಟಿತ್ತು. ಈ ಸಂದರ್ಭದಲ್ಲಿ ಸಿಕ್ಕಿದ್ದೇ ಛಾನ್ಸ

10 Apr 2021 4:45 pm
ಮುಷ್ಕರದ ನಡುವೇಯು ಬಸ್ ಸಂಚಾರ ಆರಂಭ

ಮೂರು ದಿನಗಳಿಂದ ನಡೆದಿರುವಂತಹ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದೆ. ಅದಕ್ಕೆ ಪರ್ಯಾಯವಾಗಿ ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನ ಸರ್ಕಾರ ಕಲ್ಪಿಸಿತ್ತು. ಆದರೆ ರಾಣೆಬೆನ್ನೂರು ಮತ್ತು ದಾವಣಗೇರಿ ಮಧ್ಯೆ ಪ್ರಯಾಣ

10 Apr 2021 4:43 pm
ರಾಣೆಬೆನ್ನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಧರಣಿ

ರಾಣೆಬೆನ್ನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಗರದ ಬಸ್ ಸ್ಟ್ಯಾಂಡ್ ನಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ನಡೆಸಿದರು. KSRTC ನೌಕರರಿಗೆ ಬೆಂಬಲ ಸೂಚಿಸಿ ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ

10 Apr 2021 4:41 pm
ಆಗ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳದೆ, ಈಗ ನೈಟ್ ಕರ್ಫ್ಯೂ ಮಾಡುತ್ತಿರುವುದು ಅನಾಗರಿಕತನ; ವಾಟಾಳ್ ನಾಗರಾಜ್

ಮುಖ್ಯಮಂತ್ರಿಯಾದವರು ರಾಜ್ಯದ ಜನರ ಬೇಡಿಕೆಗಳನ್ನು ಪರಿಗಣಿಸಬೇಕು.ಇದು ದಾಯಾದಿ ಜಗಳವಲ್ಲ, ಸಾರಿಗೆ ನೌಕರರನ್ನು ಕರೆದು ಮಾತಾನಾಡಿ.ಅದು ಬಿಟ್ಟು ಅವರುಗಳ ನಡುವಿನ ಒಗ್ಗಟ್ಟನ ಹೊಡೆಯುವ ಕೆಲಸ ಮಾಡಬೇಡಿ ಎಂದುಕನ್ನಡ ಚಳುವಳಿ ವಾಟಾ

10 Apr 2021 4:37 pm
ಮಸ್ಕಿ ಉಪಚುನಾವಣೆಯ ಅಖಾಡಕ್ಕೆ ಇಳಿದ CM BSY

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಸ್ಕಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ. ಸವಿತಾ ಸಮಾಜ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಸವಿತಾ ಸಮಾಜಕ್ಕೆ ನಮ್ಮ ಸಕಾ೯ರ ಲ

10 Apr 2021 2:50 pm
ಹಣದ ದುರ್ಬಳಕೆ ಆರೋಪ ಯುವಕ ಆತ್ಮಹತ್ಯೆ.!

ಹಣದ ದುರ್ಬಳಕೆ ಆರೋಪದ ಹಿನ್ನೆಲೆ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಗ್ರಾಮದಲ್ಲಿ ನಡೆದಿದೆ. ಸಾದಿಕ್ ಪಾಷ ಎಂಬ ಭಾರತ್ ಫೈನಾನ್ಸ್ ಪ್ರೈವೇಟ್ ಲಿಮಿಟ

10 Apr 2021 2:47 pm
ಹುಮ್ನಾಬಾದ್ ಪೊಲೀಸರಿಂದ ಅಂತರ್ರಾಜ್ಯ ಕಳ್ಳನ ಬಂಧನ

ಹುಮ್ನಾಬಾದ್ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರವಿ ಹಾಗೂ ಅಪರಾಧಿ ವಿಭಾಗದ ಪಿಎಸ್ಐ ಕಿರಣ್ ಸೇರಿ ಮಹಮ್ಮದ್ ಸಮೀರ್ ತಂದೆ ಮಹಮ್ಮದ್ ಹುಸೇನ್ ವಯಸ್ಸು 24 ತಲಾಬ್ ಕಟ್ಟ ಹೈದರಾಬಾದ್ ನಾಗಿದ್ದು ಹುಣಸಿಗಿರಾ ಗ್ರಾಮದ ಸಂಜುಕುಮಾರ ತಂದೆ ಗು

8 Apr 2021 5:55 pm
ದಿಢಿರ್ ಕುಸಿತ ಕಂಡ ಟೊಮಾಟೋ ಬೆಲೆ

ಕಳೆದ ಒಂದೂವರೆ ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಟೊಮೇಟೊ ಬೆಲೆ ದಿಢೀರ್‌ ಕುಸಿತ ಕಂಡಿದ್ದು, ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪೂರ ಲಕ್ಷ್ಮಣನ ಲಮಾಣಿಯವರು ಟೊಮೇಟೋವನ್ನು ತಮ್ಮ ಹೊಲದಲ್ಲಿಯೇ ಗುಂಪು ಹಾಕಿ ಬಿಜವನ್ನು ಉತ್ಪತ

8 Apr 2021 5:45 pm
ಲಕ್ಷ್ಮೇಶ್ವರದ ಲೆಕ್ಕಾದಿಕಾರಿಗಳ ಕಛೇರಿ ಶೀತಿಲಾವಸ್ತೆಯಲ್ಲಿ

ಹೊಸ ಕಟ್ಟಡ ನಿರ್ಮಾಣ ಮಾಡುವುದರ ಕುರಿತು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ದಿಂದ ಲಕ್ಷ್ಮೇಶ್ವರದಲ್ಲಿ ಮಾನ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಕಾರಿಗಳಿಗೆ ಮನವಿಸಲ್ಲಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ

8 Apr 2021 5:41 pm
ವಿಜಯಪುರಜಿಲ್ಲೆಯ ನೇಬಗೇರಿ ಯಲ್ಲಿ ನಡೆದ ಭಿಕರ ಅಫಗಾತ

ಸಿಮೆಂಟ್ ಲಾರಿ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನೊಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ನೇಬಗೇರಿ ಹತ್ತಿರನಡೆದಿದೆ. ಸಾವಿಗೀಡಾದ ದುರ್ದೈವಿಯನ್ನ ನೇಬಗೇರಿ ಗ್ರಾಮದ 46 ವರ್ಷದ ವೆಂಕಟೇಶ್ ಲಮಾಣಿ ಹಾಗೂ ಡ

8 Apr 2021 5:39 pm
ಬೆಳಗಾವಿಯ ಉಪಚುನಾವಣೆ ಹಿನ್ನಲೆ ಅಭ್ಯರ್ಥಿ ಶ್ರೀಮತಿ ಮಂಗಲಾ ಸುರೇಶ್ ಅಂಗಡಿ ಅಂಗಡಿ ಪರ ಬೀಎಸ್ ಯಡಿಯೂರಪ್ಪ ಪ್ರಚಾರ

ಬೆಳಗಾವಿ ಲೋಕಸಭಾ ಚುನಾವಣಾ ಕಣಕ್ಕೆ ದಿಗ್ಗಜ ನಾಯಕರು ಎಂಟ್ರಿ ಕೊಟ್ಟಿದ್ದು, ಬಿಜೆಪಿ ಅಭ್ಯರ್ಥಿ ಪರ ಬಿಎಸ್.‌ ಯಡಿಯೂರಪ್ಪ ಬಿರುಸಿನ ಪ್ರಚಾರ ನಡೆಸಿ ಬೆಂಗಳೂರಿಗೆ ಹಿಂದುರಿಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಮಂಗಲಾ ಸ

8 Apr 2021 5:26 pm
ಅಂಗನವಾಡಿ ಕೇಂದ್ರಗಳಿಗೆ ಸರ್ಕಾರಿ ನಿವೇಶನ

ಆಶಾ ಕಾರ್ಯಕರ್ತರ ನಿಯೋಜನೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರಿ ನಿವೇಶವನ್ನುಮಂಜೂರು ಮಾಡಬೇಕು ಎಂದು ಆಗ್ರಹಿಸಿ ಯಾದಗಿರಿ ಜಿಲ್ಲೆಯ ಗುರುಮಠಕಲ್ಪುರಸಭೆ ಮುಖ್ಯಾಧಿಕಾರಿಗಳಿಗೆ ಅಂಗನವಾಡಿ ಕಾರ್ಯಕರ್ತರು ಮನವಿಯನ್ನು ಸ

8 Apr 2021 5:23 pm
ರೈಲ್ವೆ ಹಳಿ ಮೇಲೆ ಮೃತ ದೇಹ ಪತ್ತೆ.

ರೈಲ್ವೆ ಹಳಿ ಮೇಲೆ ಮೃತ ದೇಹ ಪತ್ತೆಯಾಗಿರುವ ಘಟನೆ, ದೊಡ್ಡಬಳ್ಳಾಪುರ ಹಾಗೂ ರಾಜಾನುಕುಂಟೆ ನಡುವೆ ಇರುವ ಬಾಶೆಟ್ಟಿಹಳ್ಳಿಯ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿ ಹಿಂಭಾಗದಲ್ಲಿರುವ ರೈಲ್ವೆ ಹಳಿ ಮೇಲೆ ಮಹಿಳೆ ಮೃತ ದೇಹ ಪತ್ತೆಯಾ

8 Apr 2021 5:20 pm
ಕುತೂಹಲ ಮೂಡಿಸಿದ ಮೃತ್ಯುಂಜಯ

ಸಂಗಮೇಶ್ ಎಸ್ ಸಜ್ಜನರ ಬರೆದು ನಿರ್ದೇಶಿಸಿದ ಮೃತ್ಯುಂಜಯ ದಿ ಎಫೆಕ್ಟ್ಸ್ ಅಫ್ ಕರ್ಮ ಚಿತ್ರದ ಟ್ರೈಲರ್ ಲಾಂಚ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ, ಚಿತ್ರದಲ್ಲಿ ಹಿತೇಶ್ ನಾಯಕನಟರಾಗಿ ನಟಿಸುತ್ತಿದ

7 Apr 2021 5:00 pm
ಚಾಲಕ ಪ್ರತಾಪ್ ಕುಟುಂಬವರ್ಗಕ್ಕೆ ಸಾಂತ್ವನ 25000 ರೂ ಗಳ ಸಹಾಯಧನ…

ಇತ್ತೀಚೆಗೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಿ ತನ್ನ ಕಾರಿನ ಸಮೇತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಚಾಲಕ ಪ್ರತಾಪ್ ಮನೆ ಇರುವ ರಾಮನಗರ ಜಿಲ್ಲ

7 Apr 2021 4:28 pm
ಬಿಬಿಎಂಪಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ

ಕೋವಿಡ್ ಸೋಂಕಿತರ ಒಳರೋಗಿ ಚಿಕಿತ್ಸೆಗಾಗಿ ಬಿಟ್ಟು ಗಳ ಮರುಹಂಚಿಕೆ ಬಗ್ಗೆ ಅಧಿಸೂಚನೆ, ಬಿಬಿಎಂಪಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ, ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯನ್ನು ಗಮನದಲ್ಲಿಟ್ಟುಕೊಂಡು ಕೆಪಿಎಂಇ ಕಾಯ್ದೆ ಅಡಿ ನೊ

7 Apr 2021 3:28 pm
ಕೊರೋನಾ ವ್ಯಾಕ್ಸಿನ್ ಫಸ್ಟ್ ಡೋಸ್ ಪಡೆದ ಪುನೀತ್ ರಾಜ್‌ಕುಮಾರ್

ಕೊರೋನಾ ಹೆಚ್ಚುತ್ತಿರುವ ಸಂದರ್ಭವೇ ಸ್ಯಾಂಡಲ್‌ವುಡ್‌ ನಟ ಪುನೀತ್ ರಾಜ್‌ಕುಮಾರ್ ವ್ಯಾಕ್ಸಿನ್ ಪಡೆದಿದ್ದಾರೆ. ಕೊರೋನಾ ವ್ಯಾಕ್ಸಿನ್‌ನ ಫಸ್ಟ್ ಡೋಸ್ ಪಡೆದ ನಟ ಇದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ನಾನು ಕೊರೋನಾ ವ್

7 Apr 2021 2:28 pm
ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಮತಯಾಚನೆ

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಪ್ರಚಾರ ಆರಂಭಿಸಿದ್ದು, ಸಂತೆಕಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ ಗೆಲ್ಲಲು ಬೇಕಿರ

3 Apr 2021 1:19 pm
ದ್ವಿಚಕ್ರ ವಾಹನ ಕಳ್ಳರ ಬಂಧನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏರಿಯಾಗಳಲ್ಲಿ ತನ್ನ ಕೈ ಚಳಕ ತೋರಿಸಿ ವಾಹನ ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಇದೀಗಾ ಪೊಲೀಸರ ಅತಿಥಿಗಳಾಗಿದ್ದಾರೆ. ದೇವನಹಳ್ಳಿ ಸೇರಿದಂತೆ ಹಲವು ಕಡೆ ದ್ವಿಚಕ್ರ ವಾಹನ ಕದ್ದು ಪರಾರಿಯಾ

3 Apr 2021 1:16 pm
ವಾಣಿಜ್ಯ ಮಂಡಳಿ ತುರ್ತು ಸಭೆ

ರಾಜ್ಯದಲ್ಲಿ ದಿನೇ ದಿನೇ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಶುಕ್ರವಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸೋಂಕು ನಿಯಂತ್ರಣ ತಪ್ಪಿಸಲು ಜನಸಂದಣಿಗೆ ಅವಕಾಶ ಮಾಡಿಕೊಡದಂತ

3 Apr 2021 1:10 pm
ಬಿದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಉಪಚುನಾವಣೆ

ಬಸವಕಲ್ಯಾಣ ತಾಲೂಕಿನ ಉಪಚುನಾವಣೆಯ ಕಾವು ದಿನೆ ದಿನೆ ರಂಗೇರುತ್ತಿದ್ದು ಅಭ್ಯರ್ಥಿಗಳ ಪರ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಹುಲಸೂರು ನಗರದಲ್ಲಿ ‌ಆಯೋಜಿಸಿದ ಬಹಿರಂಗ ಪ್ರಚಾರ ಸಭೆ

3 Apr 2021 1:04 pm
ಈಜಲು ತೆರಳಿದ್ದ ಮೂವರು ಮಕ್ಕಳು ನೀರುಪಾಲು

ಈಜಲು ತೆರಳಿದ್ದ ಮೂವರು ಮಕ್ಕಳು ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ಹೊರವಲಯದ ಮಾರನಗೆರೆಯಲ್ಲಿ ನಡೆದಿದೆ. ತರುಣ್ ,ದೀಪಕ್‌ , ಕೌಶಿಕ್ ಮೃತ ದುರ್ದೈವಿಗಳಾಗಿದ್ದು, ಸ್ನೇಹಿತರು ಮಾರನಗೆರೆ ಕೆರೆಯಲ

3 Apr 2021 12:55 pm
ನಟ ಪುನೀತ್ ರಾಜ್ ಕುಮಾರ್ ಭಾವುಕರಾಗಿದ್ದಾರೆ

ದೇಶಾದ್ಯಂತ ಕೊರೋನಾ ಮತ್ತೆ ತನ್ನ ಅಟ್ಟಹಾಸವನ್ನ ಮುಂದುವರೆಸಿದೆ. ಇದರಿಂದ ದೀನೆ ದಿನೆ ಸೊಂಕಿತರ ಸಂಖ್ಯೆ ಜಾಸ್ತಿಯಾಗಿದೆ .ಕೊರೋನಾವನ್ನ ಹತೋಟಿಗೆ ತರಲು ಸರ್ಕಾರ ಟಫ್ ರೂಲ್ಸ್‌ ಜಾರಿಗೆ ತಂದಿದೆ. ಈ ಸರ್ಕಾರದ ನಿರ್ಧಾರಕ್ಕೆ ನಟ ಪ

3 Apr 2021 12:32 pm
ಸಿನಿಮಾ ಕ್ಷೇತ್ರಕ್ಕೆ ಯಾವುದೇ ವಿನಾಯತಿ ಇಲ್ಲ; ಮಾರ್ಗಸೂಚಿ ಪಾಲನೆ ಕಡ್ಡಾಯ: ಸಚಿವ ಸುಧಾಕರ್​

ಸರ್ಕಾರ ಹೊರಡಿಸಿರುವ ಕೊರೋನಾ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಏ. 20ರವರೆಗೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್​ ಸ್ಪಷ್ಟಪಡಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕಾಗಿ ಚಿತ್ರಮಂದಿರಗಳಲ್ಲ

3 Apr 2021 12:05 pm
ದಿನ ಭವಿಷ್ಯ 02/04/2021ಶುಕ್ರವಾರ

ಮೇಷ ಕೆಲವೊಮ್ಮೆ ನೀವು ಗೊಂದಲಕ್ಕೊಳಗಾಗುತ್ತೀರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಇದು ಸಂಭವಿಸಿದಲ್ಲಿ, ಹಿರಿಯರ ಸಲಹೆಯನ್ನು ಪಡೆಯಿರಿ ಅಥವಾ ಸ್ವಲ್ಪ ಸಮಯದವರೆಗೆ ಅದನ್ನು ಮುಂದೂಡಿ. ರಾಶಿ ಗುಣಗಳು ವೃಷಭ ಈ ದಿನ ವಿದೇಶ ಪ್

3 Apr 2021 10:53 am
ಕೊರೊನಾ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ.!

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿದ ಘಟನೆ ಮಾಲೂರು ತಾಲ್ಲೂಕಿನ ಡಿ.ಎನ್ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ವೆಂಕಟೇಶ್ವರ ರಥೋತ್ಸವದ ಜಾತ್ರೆಯಲ್ಲಿ ಸಾವಿರಾರು ಜನರು ಮಾಸ್ಕ

29 Mar 2021 12:02 pm
ಬರ್ತಡೆ ಪಾರ್ಟಿ ಮುಗಿಸಿ ಮಸಣ ಸೇರಿದ ನಾಲ್ವರು.!

ಲಾರಿ ಮತ್ತು ಕಾರ್ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ಬೇವಿನಹಟ್ಟಿ ಕ್ರಾಸ್ ಬಳಿ ನಡೆದಿದೆ. ಸ್ನೇಹಿತರೊಬ್ಬರ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡು ಇಳಕಲ್ ಗೆ ವಾಪಸ್ ತೆರಳುವ ಸಂದರ್ಭದಲ್ಲ

29 Mar 2021 11:46 am
ಹಣ ಕೊಟ್ಟು ದಾಂಧಲೆ ಎಬ್ಬಿಸಿದಾಕ್ಷಣ ಅತ್ಯಾಚಾರಿ ಸದಾಚಾರಿಯಾಗಲ್ಲ-ಕಾಂಗ್ರೆಸ್ ಟ್ವೀಟ್

ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಹನದ ಮೇಲೆ ಚಪ್ಪಲಿ ಎಸೆದಿರುವ ರಮೇಶ್ ಜಾರಕಿಹೊಳಿ ಬೆಂಬಲಿಗರ ವರ್ತನೆಗೆ ಕರ್ನಾಟಕ ಕಾಂಗ್ರೆಸ್‌ ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ. ಸರ್ಕಾರಕ್ಕೆ ಬೆದರಿಕೆ ಹಾಕ

28 Mar 2021 6:27 pm
ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ.!

ಕೆರೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಇಟ್ಟಿಗೇರಿಯಲ್ಲಿ ನಡೆದಿದ್ದು, ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಲಕ್ಷ್ಮೇಶ್ವರ ಪಿಎಸ್ ಐ ಶಿವಯೋಗಿ ಲೋ

28 Mar 2021 5:13 pm
ಜನತಾ ಕರ್ಫ್ಯೂ ಇಡೀ ಜಗತ್ತಿಗೆ ಸ್ಫೂರ್ತಿ -ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು 75ನೇ ʼಮನ್‌ ಕಿ ಬಾತ್‌ʼ ರೇಡಿಯೋ ಕಾರ್ಯಕ್ರಮ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕಳೆದ ವರ್ಷ ಇದೇ ತಿಂಗಳು ನಡೆದ ಜನತಾ ಕರ್ಫ್ಯೂ ಇಡೀ ಜಗತ್ತಿಗೆ ಸ್ಫೂರ್ತಿಯಾಗಿದೆ, ಸ್ವಾತಂತ್ರ್ಯ ಹೋರಾಟ

28 Mar 2021 4:27 pm
ಶವ ಸಂಸ್ಕಾರಕ್ಕೆಂದು ತೆರಳಿದ್ದವಳೇ ಶವವಾದಳು.!

ಟ್ರ್ಯಾಕ್ಟರ್ ಪಲ್ಟಿಯಾಗಿ ಮಹಿಳೆಯೋರ್ವಳು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕಲ್ಲೂರು ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿ ಯಲ್ಲಮ್ಮ‌ಗಂಡ ಭೀಮರಾವ ಎಂದು ತಿಳಿದುಬಂದಿದ್ದು, ಬಿಸ

28 Mar 2021 4:15 pm
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರಿಂದ ಲಂಬಾಣಿ ಡಾನ್ಸ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಲಂಬಾಣಿ ತಾಂಡ್ಯದಲ್ಲಿ ಹೋಳಿ ಹಬ್ಬ ಆಚರಣೆ ಮಾಡಿದರು. ಹೆಣ್ಣುಮಕ್ಕಳ ಜೊತೆಯಲ್ಲಿ “ಲಂಬಾಣಿಯ ನೃತ್ಯ” ಮಾಡುವ ಮೂಲಕ ಹೋಳಿ ಹಬ್ಬವನ್ನು ಆಚರಣೆ ಮಾಡಿ

28 Mar 2021 3:52 pm
ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ-ಈಶ್ವರ ಖಂಡ್ರೆ

ಹೊಸ ಕಾಂಗ್ರೆಸ್ ಕಾರ್ಯಾಲಯವನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಉದ್ಘಾಟನೆ ಮಾಡಿದ್ದಾರೆ.ಸಭೆಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಬಿಜೆಪಿಯ ಪಕ್ಷದ ಸೊಲು ಬಸವಕಲ್ಯಾಣದಿ

28 Mar 2021 3:41 pm
ವಿಷಾನಿಲ ಸೋರಿಕೆಯಿಂದ ಕಾರ್ಮಿಕ ಸಾವು.!

ಕೆಮಿಕಲ್ ಫ್ಯಾಕ್ಟರಿಯಿಂದ ವಿಷಾನಿಲ ಸೋರಿಕೆಯಿಂದಾಗಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ರಾಯಚೂರಿನ ಕೈಗಾರಿಕಾ ವಲಯದ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಜೆವೈ ಫಾರ್ಮ್ ಕಾರ್ಖಾನೆಯಲ್ಲಿ ವಿಷಪೂರಿತ ಅನಿಲ

28 Mar 2021 3:05 pm
ಅಕ್ರಮ ಗಾಂಜಾ ಬೆಳಗಾರರ ಬಂಧನ

ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಶಿವಪುರ ಗ್ರಾಮದ ಬೀರಪ್ಪ ದೊಡ್ಡಪ್ಪ ಹೊಕ್ರಾಣಿ ಅವರ ಜಮೀನಿನಲ್ಲಿ ಅಕ್ರಮವಾಗಿ ಬೆಳೆದ 900 ಗ್ರಾಮ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಖಚಿತ ಮಾಹಿತಿ ಆದರಿಸಿ ಡಿವೈಎಸ್ಪಿ ಅರುಣ ಕುಮಾರ್ ಕೋಳೂ

27 Mar 2021 11:38 am
ಹೋಳಿ ಉತ್ಸವ ಆಚರಿಸುವ ಪದ್ಧತಿ.

by- Pandit Sri Sidhanth Arun Sharma Guruji 9980663821 ತಿಥಿ : ‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನ ಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ. ಇತಿಹ

27 Mar 2021 10:30 am
ಸಿಡಿ ಪ್ರಕರಣ: ಯುವತಿಯಿಂದ 3ನೇ ವಿಡಿಯೋ ಬಿಡುಗಡೆ; ದೂರು ದಾಖಲಿಸುವುದಾಗಿ ಹೇಳಿಕೆ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಹಾಗೂ ಅದರ ರೂವಾರಿಗಳೆನ್ನಲಾದ ಇಬ್ಬರು ಪತ್ರಕರ್ತರನ್ನು ಪತ್ತೆ ಮಾಡಲು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಪೊಲೀಸರು ಕಾಯುತ್ತಿರುವಂತೆಯೇ ಆ ಯುವತಿ 3ನೇ ಬಾರಿಗೆ ವಿಡಿಯೋ ಹೇಳಿ

26 Mar 2021 12:45 pm
ದಿ. ಸುರೇಶ್ ಅಂಗಡಿ ಪತ್ನಿಗೆ ಬೆಳಗಾವಿ ಟಿಕೆಟ್ ನೀಡಿದ ಬಿಜೆಪಿ, 2 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ

ರಾಜ್ಯದ ಮೂರು ಕ್ಷೇತ್ರಗಳಿಗೆ ಮುಂದಿನ ತಿಂಗಳು 17ರಂದು ಉಪಚುನಾವಣೆ ನಡೆಯಲಿದೆ. ಬೆಳಗಾವಿ ಲೋಕಸಭೆ ಕ್ಷೇತ್ರ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇದೀಗ ಮೂರು ಕ್ಷೇತ್ರಗಳಿಗೆ ಬಿಜ

26 Mar 2021 11:05 am
ಬೈಕ್ ರೈಡರ್ನನ್ನು ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ

ಪೊಲೀಸ್ ನೀಡಿದ ಮಿಷನ್ ಪೂರ್ಣಗೊಳಿಸಿದ ಕನ್ನಡಿಗ ವೀಡಿಯೋ ವೈರಲ್ ರಸ್ತೆಯಲ್ಲಿ ಸಂಚರಿಸುವ ಬೈಕ್ ಕಾರುಗಳನ್ನು ನಿಲ್ಲಿಸಿ ತಪಾಸಣೆ ನಡೆಸುವುದು ಪೊಲೀಸರ ಕರ್ತವ್ಯ. ಆದರೆ ಇಲ್ಲೊಬ್ಬರು ಪೊಲೀಸ್ ಪೇದೆ ಪ್ರವಾಸಿಗನ ಬೈಕನ್ನು ನಿಲ್ಲ

26 Mar 2021 10:31 am
ಬರೋಬ್ಬರಿ 45ಕೆಜಿ ಗಾಂಜಾ ಜಪ್ತಿ ಮಾಡಿದ ಪೊಲೀಸರು.!

ಆಟೋ ರಿಕ್ಷಾವೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸತೀಶ್ ಹಾಗೂ ವಸಂತ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಬರೋಬ್ಬರಿ 45 ಕೆಜಿ ಗಾಂಜಾ ಜ

25 Mar 2021 5:38 pm
ಸ್ಪೀಕರ್  ಸಿಎಂ ಯಡಿಯೂರಪ್ಪರ ರಬ್ಬರ್ ಸ್ಟಾಂಪ್.!

ವಿಧಾನಸಭೆ ಬಜೆಟ್‌ ಅಧಿವೇಶನವನ್ನು ಮೊಟಕುಗೊಳಿಸಿದನ್ನು ಖಂಡಿಸಿ ವಾಟಾಳ್ ನಾಗರಾಜ್ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆಯನ್ನು ಆಚರಿಸಿದ್ದಾರೆ. ಬಳಿಕ ಮಾತನಾಡಿದ ವಾಟಲ್ ಸ್ಪೀಕರ್ ಸಿಎಂ ಯಡಿಯೂರಪ್ಪರ ರಬ್ಬರ್ ಸ್

25 Mar 2021 5:24 pm
ಅನುದಾನದ ವಿಚಾರದಲ್ಲಿ CM ಮನೆ ಬಾಗಿಲು ಯಾವಾಗಲು ತೆರೆದಿರುತ್ತದೆ

ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಭೆ ನಡೆದಿದ್ದು ಸಭೆಯಲ್ಲಿ ಎರಡುವರೆ ಗಂಟೆ ಕಾಲ 60 ಕ್ಕೂ ಹೆಚ್ಚು ಜನ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ ಎಂದು ಸಿಎಂ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ರೇಣುಕಾಚ

25 Mar 2021 5:07 pm
ಸಿಡಿ ಲೇಡಿಗೆ ರಕ್ಷಣೆಕೊಡಲು ಸಿದ್ದ

ಸಿಡಿ ಕೇಸ್‌ನಲ್ಲಿ ಸಿಲುಕಿರುವ ಯುವತಿಗೆ ರಕ್ಷಣೆ ಕೊಡುವುದಾಗಿ ಇದಾಗಲೇ ಕಾಂಗ್ರೆಸ್‌ನ ಹಲವಾರು ಶಾಸಕಿಯರು ಮುಂದೆ ಬಂದಿರುವ ಬೆನ್ನಲ್ಲೇ ಇದೀಗ ಸಚಿವೆ ಶಶಿಕಲಾ ಜೊಲ್ಲೆ ಕೂಡ ರಕ್ಷಣೆ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ

25 Mar 2021 4:59 pm
ಸಿಡಿ ಲೇಡಿ ವಿಚಾರದಲ್ಲಿ ನಾನು ಇಂಟರ್ಫಿಯರ್ ಆಗಲ್ಲ.!

ಸಿಡಿ ಸಂತ್ರಸ್ಥೆ ರಿಲೀಸ್ ಮಾಡಿರುವ 2ನೇ ವಿಡಿಯೋ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ನಾನು ಎಸ್ಐಟಿ ತನಿಖೆಯಲ್ಲಿ ಇಂಟರ್ ಫಿಯರ್ ಆಗಲ್ಲ, ಎಸ್.ಐ.ಟಿ ಮುಖ್ಯಸ್ಥ ಸೋಮೇಂದು ಮುಖ

25 Mar 2021 4:47 pm
ಸಿಡಿ ಲೇಡಿಯಿಂದ ಡಿಕೆಶಿ, ಸಿದ್ದು ಹೆಸರು ಉಲ್ಲೇಖ..! |ಸಿಡಿ‌ ಲೇಡಿಯಿಂದ ಮತ್ತೊಂದು ವೀಡಿಯೋ ರಿಲೀಸ್

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಜಾರಕಿಹೊಳಿ ದೂರು ಕೊಟ್ಟ ಬೆನ್ನಲ್ಲೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಸಿಡಿ ಲೇಡಿ ಇದೀಗ ಮತ್ತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ

25 Mar 2021 12:19 pm
ಸರ್ಪ ದೋಷ ಮತ್ತು ಕಾಳ ಸರ್ಪಗಳ ದೋಷವು ಕೇವಲ ಈ ಜನ್ಮಕ್ಕೆ ಮಾತ್ರ

ಸೀಮಿತವಾಗಿರುವುದಿಲ್ಲ. ಅದು ನಮ್ಮ ಪೂರ್ವ ಜನ್ಮದಿಂದ ಬರುವುದು. ಜೊತೆಗೆ ಮುಂದಿನ ಜನ್ಮಕ್ಕೂ ಮುಂದುವರಿಯುವುದು ಎಂದು ಹೇಳಲಾಗುವುದು. ಲಗ್ನಾಧಿಪತಿ ಯಿಂದ ರಾಹು 7 ನೇ ಭಾವ ದಲ್ಲಿ ಇದ್ದರೆ 45 ರ ಮೇಲೆ ವಿವಾಹ ಅಂತೆ?! ಲಗ್ನಾಧಿಪತಿ ಯಿಂ

25 Mar 2021 11:30 am
ಇಂದಿನ ರಾಶಿ ಭವಿಷ್ಯ

ಮೇಷ ರಾಶಿ :ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಅವಧಿ ಮಂದವಾಗಿರುವುದರಿಂದ ನೀವು ತಿನ್ನುವುದರ ಬಗೆಗೆ ಜಾಗರೂಕರಾಗಿರಿ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು

25 Mar 2021 10:33 am
ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಶುರು

ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಇಂದು 2298 ಕೊರೋನಾ ಕೇಸ್ ದಾಖಲಾಗಿವೆ. ಇಂದು 2298 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 975,955ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ

24 Mar 2021 9:46 pm
ಪೂರ್ವಭಾವಿ ಶಾಂತಿ ಸಭೆ

ದಿನಾಂಕ:24-03-2021 ಪೂರ್ವಭಾವಿ ಶಾಂತಿ ಸಭೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ಯವಾಗಿ ಶಾಂತಿ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ್ ಕೋಳೂರು ಅವರು

24 Mar 2021 8:09 pm
ನಿಮ್ಮೂರಿಗೆ ಬರ್ತಾ ಇದೆ ರಾಬರ್ಟ್ ತಂಡ, ಯಾವಾಗ ಗೊತ್ತಾ?

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗಾಗಲೇ ಗೆದ್ದು ಬೀಗಿದ, ಬಾಕ್ಸಾಫೀಸ್ ನಲ್ಲಿ ಈಗಾಗಲೇ ಸುಲ್ತಾನ್ ಆಗಿದ್ದಾರೆ ಡಿ ಬಾಸ್, ಈ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ರಾಬರ್ಟ್ ತಂಡ ಇದೀಗ ವಿಜಯಯಾತ್ರೆ ನಡೆಸೋಕೆ ಸಿ

24 Mar 2021 6:20 pm
ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣವಾದ 5 ಅಂಶಗಳು ಇಲ್ಲಿದೆ ನೋಡಿ

ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗೆ 317 ರನ್ ಗಳಿಸಿದ್ದು, ಈ ಪೈಕಿ ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ಕ್ರುನಾಲ್ ಪಾಂಡ್ಯ ಅರ್ಧಶತಕ ಬಾರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಟಿಂಗ್ ಮಾಡಿದ ಇಂ

24 Mar 2021 3:32 pm
ವಿಶೇಷ ದಿನದಂದು ಮಂತ್ರಾಲಯಕ್ಕೆ ಭೇಟಿ ನೀಡಿದ ನಟಿ ಹರಿಪ್ರಿಯಾ

ನಟಿ ಹರಿಪ್ರಿಯಾ ರಾಯರ ಸನ್ನಿಧಾನಕ್ಕೆ ಹೋಗಿದ್ದಾರೆ. ಅದರಲ್ಲೂ ಬಹಳ ವಿಶೇಷವಾದ ದಿನದಂದು ಹರಿಪ್ರಿಯಾ ರಾಯರ ದರ್ಶನ ಪಡೆದಿದ್ದಾರೆ. ನಟಿ ಹರಿಪ್ರಿಯಾ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ರಾಯರ ದರ್ಶನ ಪಡೆದಿದ್ದಾರೆ. ಬಹಳ ವಿಶೇಷವಾ

24 Mar 2021 2:55 pm
ಬಾಲಿವುಡ್​ ನಟ ಅಮೀರ್​ ಖಾನ್​ಗೆ ಕೊರೋನಾ ಪಾಸಿಟಿವ್​..!

ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಗುಡ್​ ಬೈ ಹೇಳುವ ಮೂಲಕ ಸದ್ದು ಮಾಡಿದ್ದ ನಟ ಅಮೀರ್​ ಖಾನ್ ಈಗ ಕೊರೋನಾ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ನಟ ಅಮೀರ್ ಖಾನ್​ ಅವರಿಗೆ ಕೊರೋನಾ ಸೋಂಕಾಗಿದ್ದು, ಸದ್ಯಕ್ಕೆ ಹೋಂ ಕ್ವಾರಂಟ

24 Mar 2021 2:41 pm
ದೇವಿ ಆರಾಧಕರ ಸೋಗಿನಲ್ಲಿ ಬಂದು ಮಾಂಗಲ್ಯ ಕದ್ದ ಕಳ್ಳರು ಪರಾರಿ.!

ದೇವಿ ಆರಾಧಕರೆಂದು ಹೇಳಿಕೊಂಡು ವೃದ್ಧೆಯನ್ನು ಯಾಮಾರಿಸಿ ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಕೋಲಾರ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ. ನಗರದಲ್ಲಿ ಮಡಿಕೆ ವ್ಯಾಪಾರ ಮಾಡುತ್ತಿದ್ದ ಯಶೋಧಮ್ಮನ ಬಳಿ ಮಡಿಕೆ ಖರೀದ

24 Mar 2021 1:26 pm
ಕುಡಿದ ಅಮಲಿನಲ್ಲಿ ಕಾರ್ ಗ್ಲಾಸ್ ಪೀಸ್ ಪೀಸ್.!

ನಗರದ ಕತ್ರಿಗುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ ಸುಮಾರು 25ಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಹೊಡೆದು ಪುಂಡಾಟಿಕೆ ಮೆರೆದಿದ್ದಾರೆ. ನಿನ್ನೆ ಸಂಜೆ ಸುಮಾರು 6:30 ರ ಸಮಯದಲ್ಲಿ ಮದ್ಯದ ಅ

24 Mar 2021 12:27 pm
ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ತೆಲ್ಕೂರ್ ಸೂಚನೆ

ಸೇಡಂ : ಗುತ್ತಿಗೇದಾರರು ಉತ್ತಮ ಹಾಗೂ ದೀರ್ಘಕಾಲ ಬಾಳಿಕೆ ಬರುವ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು. ಕಳಪೆ ಮಾಡುತ್ತಿರುವ ಮಾಹಿತಿ ಬಂದಲ್ಲಿ ಲೈಸನ್ಸ್ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿ

23 Mar 2021 4:19 pm
45 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ಉಚಿತ….

45 ವರ್ಷ ಮೇಲ್ಪಟ್ಟವರಿಗೆ ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾ

23 Mar 2021 4:01 pm
ಉದ್ಯಮಿಯ ಪುತ್ರಿ ಡ್ರಗ್ ಕೇಸ್ನಲ್ಲ್ಲಿ ರೆಡ್ ಹ್ಯಾಂಡ್

ಸಿಸಿಬಿ ರಹಸ್ಯ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿಯ ಗೋಕುಲದ ವಿಮಾನ ನಿಲ್ದಾಣದ ಬಳಿ ಡ್ರಗ್ ಪೆಡ್ಲರ್ ಅಜಯ್ ರಾಮ್ ಮತ್ತು ವೆಂಕಟೇಶ್ ರಾವ್ ಹಾಗು ಉದ್ಯಮಿ ಪುತ್ರಿ ಶಿಮ್ರಾನ್ ಜಿತ್ ಕೌರ್ ರನ್ನು ಬಂಧನ ಮಾಡಲಾಗಿದೆ. ಹುಬ್ಬಳ್ಳಿಯ ಪ್ರ

23 Mar 2021 3:20 pm
ಕೃಷಿ ಹೊಂಡಕ್ಕೆ ಹಾರಿ ಮೂವರ ಸಾವು

ಇಬ್ಬರು ಮಕ್ಕಳೊಂದಿಗೆ ತಾಯಿ ಸಹ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ನಡೆದಿದೆ. ತಾಯಿ ಫಕೀರವ್ವ ನೀಲನ್ನವರ ಮಕ್ಕಳಾದ ನೀಲಕ

23 Mar 2021 3:08 pm
ಶಿಕ್ಷಣ ಸಚಿವರ ಸಂಧಾನ ಯಶಸ್ವಿ; ಧರಣಿ ಕೈಬಿಟ್ಟ ಖಾಸಗಿ ಶಾಲೆಗಳು

1995ರಿಂದ 2000ರವರೆಗೆ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗೆ ಅನುದಾನ ಕೊಡಲು ಒಪ್ಪಿಕೊಂಡಿದ್ದು ಸೇರಿ ಕೆಲ ಬೇಡಿಕೆಗಳ ಈಡೇರಿಕೆಗೆ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ರುಪ್ಸಾ ನೇತೃತ್ವ ಖಾಸಗಿ ಶಾಲೆಗಳು ಪ್ರತಿಭಟನೆ ಕೈಬಿಟ್ಟಿವೆ ಬೆಂಗಳ

23 Mar 2021 1:34 pm
ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಅರೇವಟ್ಟಿಗೆಯನ್ನು ಉದ್ಘಾಟನೆ

ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ಮುಖ್ಯವಾಗಿವಿಯೋ ನೀರಿನ ಧಾನ ಶ್ರೇಷ್ಠಧಾನ , ನೀರಿನ ಧಾನ ಅದಕ್ಕೆ ಜೀವಜಲ ಅನ್ನೋದೋ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯಾಮೂಲ್ಯವಾದದ್ದು. ಇಂತ

23 Mar 2021 12:56 pm
ಪಶುಗಳಿಗೆ ಹರಡುವ ಮಾರಕ ರೋಗದಿಂದ ರೈತರು ಜಾಗೃತಿ ವಹಿಸಬೇಕು,

ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ವಾಡಿ ಪಶು ಆಸ್ಪತ್ರೆ ಆಯೋಜಿಲಾದ ಪಶುಗಳಿಗೆ ಚಿಕಿತ್ಸಾ ಶಿಬಿರದ ಸಭೆ ಉದೇಶಿಸಿ ಅವರು ಮಾತನಾಡಿದರು. ಪಶುಗಳಿಗೆ ಮಾರಾಕ ರೋಗ ಹರಡುವ ಮುಂಚೆ ಎಚ್ಚೆತ್ತುಕ

23 Mar 2021 12:44 pm
ಭಗತ್ ಸಿಂಗ್, ರಾಜಗುರು, ಸುಖದೇವ್ !

ಭಗತ್ ಸಿಂಗ್, ರಾಜಗುರು, ಸುಖದೇವ್ ! ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಇವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಸೌಂಡರ್ಸ್ ಎಂಬ ಆಂಗ್ಲ ಅಧಿಕಾ

23 Mar 2021 12:36 pm
ಇಂದು ಖಾಸಗಿ ಕನ್ನಡ ಶಾಲೆಗಳು ಬಂದ್, ಸಚಿವರ ಮನೆ ಮುಂದೆ ನಡೆಯಲಿದೆ ಸತ್ಯಾಗ್ರಹ…!

ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ನೆರವಿಗೆ ಸರ್ಕಾರ ಇದುವರೆಗೂ ಬಂದಿಲ್ಲ. ಇದರಿಂದ ಬೇಸತ್ತು ಶಿಕ್ಷಣ ಇಲಾಖೆ ಧೋರಣೆ ವಿರುದ್ಧ ರಾಜ್ಯದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ಪ್ರತಿನಿಧಿಗಳು ಮತ್ತೆ ಬೀದಿಗ

23 Mar 2021 11:40 am
ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ..!

ಬಿಜೆಪಿ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದಲ್ಲಿ ನಡೆದಿದೆ.ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ

21 Mar 2021 6:02 pm
ಕುಡಿದ ಮತ್ತಿನಲ್ಲಿ ನಿವೃತ್ತ ಸೈನಿಕ ಮೇಲೆ ಹಲ್ಲೆ.!

ಕುಡಿದ ಮತ್ತಿನಲ್ಲಿ ನಿವೃತ್ತ ಸೈನಿಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಗ್ರಾಮದಲ್ಲಿ ಕುಡುಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಆಳಂದ ಪಟ್ಟಣದ ನಿವೃತ್ತ ಸೈನಿಕ ಹರ

21 Mar 2021 5:55 pm
ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಒಲಿದು ಬಂದ ಸೀತಾ.!

ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿ ಇಡಲಾಗಿದ್ದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸೀತಾ ಮಂದಿರದಿಂದ ಅಯೋಧ್ಯೆಯ ರಾಮ ಮಂದಿರಕ್ಕೆ ವಿಶೇಷ ಕಲ್ಲನ್ನು ನೀಡಲಾಗಿದೆ ಎಂದು ಕೊಲಂಬೊದಲ್ಲಿರುವ ಭಾರತ ವಿದೇಶಾಂಗ ಇಲಾಖೆ ಟ್ವೀಟ್‌ ಮಾಡ

20 Mar 2021 6:06 pm
ಈ ದೇಶವೇ ನೋಡಿ ಅತ್ಯಂತ ಸಂತೋಷ ಭರಿತ ರಾಷ್ಟ್ರ.!

2021 ರ ವಿಶ್ವ ಸಂತೋಷ ದಿನದ ವರದಿಯನ್ನು ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ ಬಿಡುಗಡೆ ಮಾಡಿದ್ದು, 149 ಸ್ಥಾನಗಳ ಪೈಕಿ ಭಾರತ 139ನೇ ಸ್ಥಾನ ಪಡೆದಿದೆ. ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀ

20 Mar 2021 4:18 pm
ಭಾರತ – ಇಂಗ್ಲೆಂಡ್ ಅಂತಿಮ ಟಿ-20, ಸರಣಿ ಜಯದ ಮೇಲೆ ಉಭಯ ತಂಡಗಳ ಕಣ್ಣು.!

4ನೇ ಟಿ-20 ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-2 ಸಮಬಲ ಸಾಧಿಸಿರುವ ಟೀಂ ಇಂಡಿಯಾ ಇಂದು ಆಂಗ್ಲರನ್ನು ಬಗ್ಗು ಬಡಿದು ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಕೊಹ್ಲಿ ಪಡೆ ಸಜ್ಜಾಗಿದ್ದಾರೆ. ಟೀಂ ಇಂಡಿಯಾ ಪಾಳಯದಲ್ಲಿ ಯುವ ಆಟಗಾರು ಮಿಂಚುತ

20 Mar 2021 2:28 pm
ರಸ್ತೆ ಬದಿಯಲ್ಲಿ ಬರ್ಬರವಾಗಿ ಹತ್ಯೆ

ರಸ್ತೆ ಬದಿಯಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕೋಲಾರ ತಾಲ್ಲೂಕು ಗಂಗಾಪುರ ಗೇಟ್​ ಬಳಿ ನಡೆದಿದೆ ಕೊಲೆಯಾಗಿರುವವನು ಮಾಲೂರು ತಾಲ್ಲೂಕು ಹರಳೇರಿ ಗ್ರಾಮದ ಗಿರಿಶ್​ ಎಂಬುವರು, ಗಿರಿಶ್​ ಕೋಲಾರದಲ್ಲಿ ಕೊಲೆ ಪ್ರಕರಣವೊಂದರ

20 Mar 2021 1:32 pm
ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾಮುಕನಿಗೆ ಮಹಿಳೇಯರೇ ಧರ್ಮದೇಟು

ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾಮುಕನಿಗೆ ಮಹಿಳೇಯರೇ ಧರ್ಮದೇಟು ನೀಡಿದ ಘಟನೆ ಕೋಲಾರಜಿಲ್ಲೆಯ ಗೌರಿಪೇಟೆ ರಸ್ತೆಯಲ್ಲಿ ನಡೆದಿರೋದು . ಬ್ಯೂಟಿ ಪಾರ್ಲರ್ ನ ಬೋರ್ಡ್ ಮೇಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದ ಕಾಮುಕ ಮಹಿಳ

20 Mar 2021 1:21 pm
ಶೀಘ್ರದಲ್ಲೇ ಮರಳು ನೀತಿ: ಬಡವರಿಗೆ ಟನ್​ಗೆ 100ರಿಂದ 200 ರೂ. ದರದಲ್ಲಿ ಮರಳು

ರಾಜ್ಯದಲ್ಲಿ ಬಡವರು ಹಾಗೂ ಜನಸಾಮಾನ್ಯರು ರೂ. 10 ಲಕ್ಷದೊಳಗೆ ಮನೆ ಕಟ್ಟಲು ಅನುಕೂಲವಾಗುವಂತೆ ಶೀಘ್ರದಲ್ಲೇ ನೂತನ ಉಚಿತ ಮರಳು ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಶುಕ್ರವಾ

19 Mar 2021 7:46 pm
ಪಂಜಾಬ್ ಪೊಲೀಸರ ಬಲೆಗೆ ಬಿದ್ದ ಡ್ರಗ್ ಪೆಡ್ಲರ್ ಗಳು

ಬರೋಬ್ಬರಿ 54 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪಂಜಾಬ್‌ ಲುಧಿಯಾನ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 15 ಅಂತರರಾಜ್ಯ ಡ್ರಗ್‌ ಪೆಡ್ಲರ್‌ ಗಳು 67 ಲಕ್ಷ ಮಾದಕ ಮಾತ್ರೆಗಳು, ಕ್ಯಾಪ್ಸುಲ್ಗಳು, ಲಸಿಕೆಗಳ

19 Mar 2021 6:26 pm
ಮಹಾರಾಷ್ಟ್ರಕ್ಕೆ ಕೊರೊನಾ ಕಂಟಕ.! ಚಿತ್ರಮಂದಿರಕ್ಕೆ 50% ಭರ್ತಿಗೆ ಆದೇಶ

ದೇಶದಲ್ಲಿ ಕ್ರೂರಿ ಕೊರೊನಾ 2ನೇ ಅಲೆಯ ಅರ್ಭಟ ಜೋರಾಗಿದ್ದು ಮಹಾರಾಷ್ಟ್ರ ರಾಜ್ಯವನ್ನು ತನ್ನ ತವರು ಮನೆಯಾಗಿ ಕೊರೊನಾ ಆವರಿಸಿಕೊಂಡಿದೆ. ದೇಶದಲ್ಲಿ ನಿನ್ನೆ ಒಂದೇ ದಿನ ಹೊಸದಾಗಿ 39,726 ಪ್ರಕರಣಗಳು ದಾಖಲಾಗಿದ್ದು, ಭಾರತದಲ್ಲಿ ಕೋವಿ

19 Mar 2021 5:34 pm
ಆಂಗ್ಲರನ್ನು ಬಗ್ಗು ಬಡಿಯಲು ಯಂಗ್‌ ಇಂಡಿಯಾ ರೆಡಿ.! ತಂಡಕ್ಕೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಆಯ್ಕೆ

ಇಂಗ್ಲೆಂಡ್‌ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಆಟಗಾರರನ್ನು ಬಿಸಿಸಿಐ ಪ್ರಕಟಿಸಿದೆ. ಇತ್ತೇಚಿಗೆ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಮಿಂಚಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣಗೆ ಆಯ್ಕೆಗಾರರು ಮಣ

19 Mar 2021 12:36 pm
ಸಾರಾಯಿ,ಸಿಗರೇಟ್ ಅಮಲಿನಲ್ಲಿ ನರ್ಸ್ ಚಿಕಿತ್ಸೆ

ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾರಾಯಿ ಕುಡಿದು ಅಮಲಿನಲ್ಲಿ ಚಿಕಿತ್ಸೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಶಿಂದಿಕುರಬೇಟದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಈಕೆ ಸಾರಾಯಿ ಕುಡಿದು ಉಚಿತ ಇಂಜೆಕ್ಷನ್ ನೀಡಿ ಹಣ ವಸೂಲಿ ಮಾಡುತ್ತ

19 Mar 2021 11:39 am
‘ಎ ಬಿಗ್..​ಬಿಗ್..ಬಿಗ್ ಥ್ಯಾಂಕ್ಯೂ ಮೋದಿ’ಮೋದಿಗೆ ವೆಸ್ಟ್‌ ಇಂಡೀಸ್ ಕ್ರಿಕೆಟಿಗರು ಸಂದೇಶ

ಭಾರತದಲ್ಲಿ ಕೊವ್ಯಾಕ್ಸಿನ್‌ ಲಸಿಕೆ ವಿತರಣೆ ಆರಂಭವಾಗಿ ಇಂದಿಗೆ 2 ತಿಂಗಳು ತುಂಬಿದೆ.ಈ ನಡುವೆ ಭಾರತದ ನೆರೆಹೊರೆಯ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಕೊವ್ಯಾಕ್ಸಿನ್‌ ಸಂಜೀವಿನಿಯನ್ನು ತರಿಸಿಕೊಂಡಿವೆ. ಭಾರತ ಈಗಾ

19 Mar 2021 11:33 am
ಸಚಿವ ಡಾ.ಕೆ.ಸುಧಾಕರ್ ಮನೆ ಮುಂದೆ ಗನ್ಮ್ಯಾನ್ –ಚಾಲಕ ಕಿತ್ತಾಟ |

ಸಚಿವ ಡಾ.ಕೆ.ಸುಧಾಕರ್ ಮನೆ ಎದುರು ಮಾರಾಮಾರಿ. ಸುಧಾಕರ್ ಮನೆಯ ಖಾಸಗಿ ಚಾಲಕ ಸೋಮಶೇಖರ್. ಗನ್‌ಮ್ಯಾನ್ ತಿಮ್ಮಯ್ಯ ಮಧ್ಯೆ ಪರಸ್ಪರ ಮಾರಾಮಾರಿ. ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಇಬ್ಬರು. ಬಟ್ಟೆ ಕಿತ್ತು ಬರುವಂತೆ ಕಿತ್ತಾ

19 Mar 2021 10:17 am
ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್​​

ರಾಜ್ಯದ ಮೂರುಉಪಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್​ ಇದೀಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಬಸವಕಲ್ಯಾಣ, ಮಸ್ಕಿ, ತುರವಿಹಾಳ್​ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹ

19 Mar 2021 10:06 am
ಗಂಡು ಮಗುವಿಗೆ ಜನ್ಮ ನೀಡಿದ ಮುದ್ದು ಮೊಗದ ಮಯೂರಿ..!

ಚಂದನವನದ ಚಂದದ ಚೆಲುವೆ ಮಯೂರಿ ಸದ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಕೆಲ ದಿನಗಳ ಹಿಂದ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಬೇಬಿ ಬಂಪ್ ಫೋಟೋಗಳು ಶೂಟ್ ಮಾಡಿಸಿದ್ದ ನಟಿ ಮಯೂರಿ ಅದರ ಫೋಟೋಗಳು ಹಾಗೂ ವೀಡಿಯೋವನ್ನು ಸೋಷಿಯಲ್ ಮೀ

18 Mar 2021 6:36 pm
ಮಂಗಳೂರಿನಲ್ಲಿ ಮತ್ತೂಮ್ಮೆ ಕೊರೊನಾ ಬಾಂಬ್‌ ಸ್ಫೋಟ

ರಾಜ್ಯದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು , ಇದೀಗ ಕರವಳಿಗೂ ಕೊರೊನಾ ಎಂಟ್ರಿ ಕೊಟ್ಟಿದೆ. ಮಂಗಳೂರಿನ ಮಣಿಪಾಲದಲ್ಲಿರುವ ಪ್ರತಿಷ್ಠಿತ MIT ಕಾಲೇಜಿನಲ್ಲಿ ವೈರಸ್ ಅಟ್ಟಹಾಸ ಮೇರೆದಿದ್ದು ಇಂದು 27 ವಿದ್ಯಾರ್ಥಿಗಳಿಗೆ ಸೋಂಕು ದೃಢ

18 Mar 2021 6:04 pm
6ನೇ ವೇತನ ಆಯೋಗದ ವೇತನ ಒತ್ತಾಯಿಸಿ ಧರಣಿ

ಸರಕಾರ ಸಾರಿಗೆ ಸಂಸ್ಥೆಯನ್ನು ಉಳಿಸಬೇಕೆಂದು ಒತ್ತಾಯಿಸಿ ಮತ್ತು ಸಾರಿಗೆ ನೌಕರರಿಗೆ ನ್ಯಾಯಯುತ 6ನೇ ವೇತನ ಆಯೋಗದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಕರ್ನಾಟಕ ರಸ್ತೆ ಸಾರಿಗೆ ಮಜ್

18 Mar 2021 5:55 pm
ಪಾನ್ ಬೀಡ ಅಂಗಡಿಯಲ್ಲಿ ಕಳ್ಳತನ

ದೇವಸ್ಥಾನಗಳಲ್ಲಿ ಅಥವಾ ಚಿನ್ನದ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖದೀಮರು ಇದೀಗ ಪಾನ್ ಬೀಡ ಅಂಗಡಿಗೂ ಕನ್ನ ಹಾಕಿದ್ದಾರೆ. ಬೆಳಗಿನ ಜಾವ 3: 30ರ ವೇಳೆ ಮಂಜುನಾಥ್ ಎಂಬುವರ ಅಂಗಡಿಗೆ ನುಗಿದ್ದ ಮೂವರು ಕಳ್ಳರು 9000 ಹಣ ಹಾಗೂ 15,000 ಬೆಲೆಬಾ

18 Mar 2021 4:33 pm