SENSEX
NIFTY
GOLD
USD/INR

Weather

25    C
... ...View News by News Source
ಮತ್ತೊಂದು ಪರೀಕ್ಷೆಯ ಅಕ್ರಮ ಬಯಲು: ಸ್ಮಾರ್ಟ್ ವಾಚ್ ಬಳಸಿದ ಅಭ್ಯರ್ಥಿ ಅರೆಸ್ಟ್​​

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಎಸೆಗಿದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ 600 ಹುದ್ದೆಗಳಿಗೆ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ನಡೆದಿದ್ದು, ರಾಜ್ಯಾದ್ಯಂತ 3 ಲಕ್ಷ ಜನ‌ ಅ

10 Aug 2022 3:24 pm
ನಿನ್ನ ತರ ನಕಲಿ ಸರ್ಟಿಫೀಕೆಟ್ ದಂಧೆ ನಡೆಸಿಲ್ಲ-ಅಶ್ವತ್ಥ್​​ ನಾರಾಯಣ್ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಹಾಸನ: ನನ್ನ ಬಗ್ಗೆ ಮಾತನಾಡುವುದಕ್ಕೆ ನಿನಗೆ ನೈತಿಕತೆ ಇದೆಯಾ ಎಂದು ಸಚಿವ ಅಶ್ವತ್ಥ್​​ ನಾರಾಯಣ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಾಸನದ ಜಿಟ್ಟೆನಹಳ್ಳಿ ಗ್ರಾಮದಲ್ಲ

10 Aug 2022 3:13 pm
ಬ್ರಹ್ಮಚಾರಿಗಳ ನಡೆ..ಮಹದೇಶ್ವರ ಬೆಟ್ಟದ ಕಡೆ: 30 ವರ್ಷ ದಾಟಿದವರಿಗಷ್ಟೇ ಆದ್ಯತೆ

ಮಂಡ್ಯ: ಮಂಡ್ಯ ಜಿಲ್ಲೆಯ ಬ್ರಹ್ಮಚಾರಿಗಳ ವಿಶೇಷ ಪಾದಯಾತ್ರೆಯ ಪೋಸ್ಟರ್​ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಮದುವೆಯಾಗಿಲ್ಲ ಎಂಬ ಕೊರಗು ಮೆಟ್ಟಿನಿಂತ ಯುವಕರು ತಮ್ಮಂತೆ ಬ್ರಹ್ಮಚಾರಿಯಾಗಿರುವ ಮಲೆ ಮಹದೇಶ್ವರ ದೇವರ ಬೆಟ್ಟಕ್ಕ

10 Aug 2022 1:53 pm
ಆಷಾಢ ಮಾಸಕ್ಕೆ ತವರಿಗೆ ಬಂದ ನವವಧು ಲವರ್‌ ಜೊತೆ ಎಸ್ಕೇಪ್: ನಂತರ ಆಗಿದ್ದು ಘನಘೋರ..!

ಮೈಸೂರು: ಪ್ರಿಯಕರನಿಂದ ಬೇರ್ಪಡಿಸಿದ್ದಕ್ಕೆ ವಿವಾಹಿತೆ ಸಾವಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕು ರಾಂಪುರ ಗ್ರಾಮದಲ್ಲಿ ನಡೆದಿದೆ. ವರ್ಷಿತಾ(20) ಮೃತ ದುರ್ದೈವಿ. ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನು

10 Aug 2022 1:27 pm
ಯಡಿಯೂರಪ್ಪ ಬದಲಾವಣೆ ಬಗ್ಗೆ ನನಗೆ ಗೊತ್ತಿತ್ತು- ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿಯವರ ಹರ್ ಘರ್ ತಿರಂಗಾ ಘೋಷಣೆ ಹೇಳಿಕೊಂಡು ಡೋಂಗಿ ರಾಜಕೀಯ ಮಾಡುತ್ತಿದೆ. ಇದರಲ್ಲಿ ನಮ್ಮ ರಾಜಕೀಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ

10 Aug 2022 1:11 pm
ಮೊಹರಂ ಆಚರಣೆ ವೇಳೆ ತಲ್ವಾರ್​ ಪ್ರದರ್ಶಿಸಿದ ಶಾಸಕ ಗೌರಿಶಂಕರ್

ತುಮಕೂರು: ಜಿಲ್ಲೆಯಲ್ಲಿ ನಡೆದ ಮೊಹರಂ ಆಚರಣೆ ವೇಳೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸಾರ್ವಜನಿಕವಾಗಿ ತಲ್ವಾರ್​ ಪ್ರದರ್ಶಿಸಿದ್ದಾರೆ. ತುಮಕೂರಿನ ಹೆಬ್ಬೂರಿನಲ್ಲಿ ನಿನ್ನೆ ಮೊಹರಂ ಕೊನೆಯ ದಿನವನ್ನು ಅದ್ಧೂರಿಯ

10 Aug 2022 12:45 pm
ಬಾಗಿನ ಅರ್ಪಿಸಲು ಹಾಲಿ-ಮಾಜಿ ಶಾಸಕರ ಪೈಪೋಟಿ: ಮತ ಓಲೈಕೆಗೆ ಸಾವಿರಾರು ಸೀರೆ ಹಂಚಿಕೆ

ತುಮಕೂರು: ಜಿಲ್ಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳಿಂದ ಭರ್ಜರಿ ತಯಾರಿ ಆರಂಭವಾಗಿದ್ದು, ಸಿಕ್ಕ ಅವಕಾಶಗಳಲ್ಲೇ ಮತದಾರರನ್ನು ಓಲೈಕೆ ಮಾಡಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ನಿರಂತರ ಮಳೆಯಿಂದ ತುಮಕೂರ

10 Aug 2022 12:09 pm
ಆನ್​ಲೈನ್​ ಗೇಮ್​ನಲ್ಲಿ ಕೋಟಿ ಗೆದ್ದ ವಿದ್ಯಾರ್ಥಿ ಕಿಡ್ನ್ಯಾಪ್​​ ಕೇಸ್​: ಆರೋಪಿಗಳ ಬಂಧನ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ ಪ್ರಕರಣ ಸಂಬಂಧ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಮಹ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತಿ ಹಾಗೂ

10 Aug 2022 11:44 am
ಮುಖ್ಯಮಂತ್ರಿ ರೇಸ್​ನಲ್ಲಿ ನಾನಿಲ್ಲ: ಕೈ ಮುಗಿದ ಎಸ್​.ಟಿ ಸೋಮಶೇಖರ್

ಮೈಸೂರು: ಮುಖ್ಯಮಂತ್ರಿ ರೇಸ್​ನಲ್ಲಿ ನಾನಿಲ್ಲ ಎಂದು ಸಚಿವ ಎಸ್​.ಟಿ ಸೋಮಶೇಖರ್ ಕೈಮುಗಿದು ಸ್ವಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗೋ ಸಹಕಾರ ಸಚಿವನಾಗಿದ್ದೇನೆ. ಅದೂ ಇಷ್ಟ ಇಲ್ಲ ಅಂದ

10 Aug 2022 11:28 am
ಮಳೆಯ ಅವಾಂತರ: ಮನೆ ಮೇಲೆ ಮರ ಬಿದ್ದು ಮಹಿಳೆಯರ ದಾರುಣ ಸಾವು

ಚಿಕ್ಕಮಗಳೂರು: ಮನೆ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ನಡೆದಿದೆ. ಚಂದ್ರಮ್ಮ ಹಾಗೂ ಸರಿತಾ ಮೃತ ದುರ್ದೈವಿಗಳು. ಭಾರೀ ಗಾಳಿ ಮಳೆಗೆ ಮನೆ ಮೇಲೆ ಬೃಹತ್​ ಮರ ಬಿದ್ದಿದ್ದ

10 Aug 2022 11:17 am
ಕಾಂಗ್ರೆಸ್​ಗೆ ತಾಕತ್​ ಇದ್ರೆ ನಿಮ್ಮ ಸಿಎಂ ಅಭ್ಯರ್ಥಿ ಯಾರು ಹೇಳಿ-ಆರ್​.ಅಶೋಕ್​

ಬೆಂಗಳೂರು: ದಾವಣಗೆರೆ ಸಮಾವೇಶ ಬಳಿಕ ಕಾಂಗ್ರೆಸ್​ನಲ್ಲಿ ಬಿರುಕು ಕಂಡಿದೆ. ಮೂಲ ಕಾಂಗ್ರೆಸ್ಸಿಗರು ಸಭೆ ಮಾಡಿದ್ದಾರೆ. ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ ಶಿ

10 Aug 2022 11:07 am
ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ

ತುಮಕೂರು: ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ. ಬಿಜೆಪಿ ಮುಖಂಡ ಭೀಮಕುಂಟೆ ಹನುಮಂತೇಗೌಡ ಹಾಕಿರುವ ಫ್ಲೇಕ್ಸ್​​ನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಮುದ್ರಿಸಲಾಗಿದೆ. ಮ

10 Aug 2022 10:52 am
ಚುನಾವಣೆ ನಂತರವೂ ಬೊಮ್ಮಾಯಿ ಅವರೇ ಸಿಎಂ-ಆರ್​.ಅಶೋಕ್​​

ಬೆಂಗಳೂರು: ಕಾಂಗ್ರೆಸ್​​ನವರು ಮೂರನೇ ಸಿಎಂ ಎಂದು ಟ್ವೀಟ್ ಮಾಡಿರುವುದು ಹಾಸ್ಯಾಸ್ಪದ. ಕಾಂಗ್ರೆಸ್​ನಲ್ಲೇ ಯಾರು ನಾಯಕರು ಎಂದು ಒಳ ಜಗಳ ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.

9 Aug 2022 7:17 pm
ಮುಂದುವರಿದ ವರುಣನ ಆರ್ಭಟ: ಭದ್ರಾವತಿಯ ಬಡವಾಣೆಗಳು ಜಲಾವೃತ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಹಾಮಳೆ ಮುಂದುವರಿದಿದ್ದು, ಭದ್ರ ಜಲಾಶಯದಿಂದ 55 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಭದ್ರಾ ನದಿ ತುಂಬಿ ಹರಿಯುತ್ತಿದ್ದು, ನದಿ ನೀರು ನುಗ್ಗಿ ಕವಲಗುಂದಿ, ಅಂಬೇಡ್ಕರ್ ಬಡಾವಣೆ ಹಾಗೂ ಗ

9 Aug 2022 6:35 pm
ಆರೋಪದಿಂದ ಪ್ರಚಾರ ಪಡೆಯುವ ಅವಶ್ಯಕತೆ ಎದುರಾಗಿದೆ: ಶಿವಲಿಂಗೇಗೌಡ

ಹಾಸನ: ನಿನ್ನೆ ನನ್ನ ಮತ್ತು ನನ್ನ ಬೆಂಬಲಿಗರ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಸಮಜಾಯಿಷಿ ಕೊಡಲು ಇಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದೇನೆ. ನಾನು ಜನ ವಿರೋಧಿ ನೀತಿ ಎಂದು ಹೇಳಿದ್ದಾ

9 Aug 2022 5:24 pm
ಬಿಹಾರ ರಾಜಕೀಯ ಬಿಕ್ಕಟ್ಟು: ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ!

ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗಿನ ಮೈತ್ರಿಯಲ್ಲಿನ ಬಿರುಕುಗಳ ನಂತರ, ನಿತೀಶ್ ಕುಮಾರ್ ಮಂಗಳವಾರ, ಆಗಸ್ಟ್ 9 ರಂದು, ರಾಜ್ಯಪಾಲ ಫಾಗು ಚೌಹಾನ್ ಅವರಿಗೆ ರಾಜೀನಾಮೆ ನೀಡುವ ಮೂಲಕ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

9 Aug 2022 4:18 pm
ಮುಂದುವರಿದ ಮಳೆಯ ಅವಾಂತರ: ಮನೆ ಕುಸಿದು ನಾಲ್ವರ ಸ್ಥಿತಿ ಚಿಂತಾಜನಕ

ಶಿವಮೊಗ್ಗ: ಭಾರೀ ಮಳೆಗೆ ಮನೆ ಗೋಡೆ ಕುಸಿತಗೊಂಡು ನಾಲ್ವರು ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಸಮೀಪದ ಗೌಳಿ ನಗರದಲ್ಲಿ ನಡೆದಿದೆ. ಗೌಳಿನಗರದ ಬಿಬಿ ಜಾನ್ ಎಂಬುವರಿಗೆ ಸೇರಿದ ಮನೆ ಇಂದು ಮುಂಜಾನೆ ಏಕಾಏಕಿ ಕುಸಿ

9 Aug 2022 4:16 pm
‘ಆಡಿಸಿ ನೋಡು ಗೊಂಬೆಯಂತಿದ್ದ ಬೊಮ್ಮಾಯಿ ಅವರನ್ನು ಹೈಕಮಾಂಡ್ ಬೀಳಿಸಿ ನೋಡಲು ಹೊರಟಿದೆ‘

ಬೆಂಗಳೂರು: ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ. 40% ಸರ್ಕಾರದಲ್ಲಿ 3ನೇ ಸಿಎಂ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ. ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ ಎಂದು ರಾಜ್ಯ ಕಾಂಗ್ರೆಸ

9 Aug 2022 4:00 pm
ಶಿವಮೊಗ್ಗ-ಶಿಕಾರಿಪುರ ರಾಜ್ಯ ಹೆದ್ದಾರಿ ಕುಸಿತ: ವಾಹನ ಸಂಚಾರ ಬಂದ್​

ಶಿವಮೊಗ್ಗ: ಶಿವಮೊಗ್ಗದಿಂದ ಈಸೂರು ಮಾರ್ಗವಾಗಿ ಶಿಕಾರಿಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕುಸಿದಿದ್ದು, ವಾಹನ ಸಂಚಾರ ಬಂದ್​ ಆಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಕೆರೆ ಏರಿಯ ಮೇಲೆಯ

9 Aug 2022 3:33 pm
ಕೌಟುಂಬಿಕ ಕಲಹ: ತಂದೆಯನ್ನೇ ಭೀಕರವಾಗಿ ಕೊಂದ 16 ವರ್ಷದ ಮಗ

ಮೈಸೂರು: ಮಗನೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿ ಸಂಪತ್​ ಕೊಲೆಯಾದ ದುರ್ದೈವಿ. ಮೃತ ಸಂಪತ್​ ಪ್ರತಿ ನಿತ್ಯ ಮನೆಯಲ್ಲಿ ಪತ್ನಿ ಹಾಗೂ ಮಗನ ಜೊತೆ ಜ

9 Aug 2022 3:19 pm
ಕಾಗಿಣಾ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲು

ಕಲಬುರಗಿ: ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ನಡೆದಿದೆ. ಚಿತ್ತಾಪುರ ಪಟ್ಟಣ ನಿವಾಸಿ ಶೇಖ್ ಅಹ್ಮದ್ ನದಿಯಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ ಎಂದು ಗುರ

9 Aug 2022 3:08 pm
ರಾಗಿ ಕಳ್ಳ ಆರೋಪ: ಬಿಜೆಪಿ ಮುಖಂಡರನ್ನ ಆಣೆ-ಪ್ರಮಾಣಕ್ಕೆ ಕರೆದ ಶಾಸಕ ಶಿವಲಿಂಗೇಗೌಡ

ಹಾಸನ: ಈ ಹಿಂದೆ ನಾನೇ ರಾಗಿಗೆ ಮಣ್ಣು ಸೇರಿಸಿ ಮಾರುತ್ತಿದ್ದವರ ವಿರುದ್ಧ ಹೋರಾಟ ಮಾಡಿದ್ದೇನೆ. ಆದರೆ ಈಗ ಎಂಎಲ್‌ಸಿ ರವಿಕುಮಾರ್ ನನ್ನನ್ನೇ ರಾಗಿ ಕಳ್ಳ ಎಂದು ಆರೋಪಿಸಿದ್ದಾರೆ, ನಾನು ಈ ವಿಚಾರವಾಗಿ ಮಾನನಷ್ಟ ಮೊಕದ್ದಮೆ ಹೂಡುತ್

9 Aug 2022 2:03 pm
ರಾಷ್ಟ್ರಧ್ವಜವನ್ನು ಎಲ್ಲರಿಗೂ ಉಚಿತವಾಗಿ ಕೊಡಿ-ಡಿ.ಕೆ ಶಿವಕುಮಾರ್

ಬೆಂಗಳೂರು: ಆಗಸ್ಟ್ 15ರಂದು ಬೃಹತ್ ರ್ಯಾಲಿ ನಡೆಯಲಿದ್ದು, ಸಂಗೊಳ್ಳಿ ರಾಯಣ್ಣ ಸರ್ಕಲ್​ನಿಂದ ಪಾದಯಾತ್ರೆ ಸಾಗಿ ನ್ಯಾಷನಲ್ ಕಾಲೇಜು‌ ಮೈದಾನದಲ್ಲಿ ಸಮಾವೇಶ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್

9 Aug 2022 1:20 pm
ಈ ಸರ್ಕಾರ ರೈತರನ್ನು ಬಲಿ ಕೊಡುತ್ತಿದೆ- ಕುರುಬೂರು ಶಾಂತಕುಮಾರ್

ಮಂಡ್ಯ: ಆಗಸ್ಟ್ 12 ರಂದು ರಾಜ್ಯಾದ್ಯಂತ ರೈತರ ಚಳವಳಿ ನಡೆಯಲಿದ್ದು, ರೈತ ಸಂಘದಿಂದ ರಾಷ್ಟ್ರೀಯ ಹೆದ್ದಾರಿ ತಡೆಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸುದ

9 Aug 2022 1:06 pm
ನಮ್ಮ ಬಾಹುಬಲಿ: ಕಿರಿಯ ವಯಸ್ಸಿಗೆ ವೈದ್ಯಭೂಷಣ ಪ್ರಶಸ್ತಿಯ ಗರಿ..ಜನರ ಸೇವೆಯೇ ಇವರ ಗುರಿ

ಇವರು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು.. ತಂದೆ ತಾಯಿ ದಿನಗೂಲಿ ಕೃಷಿಕರು. ಕಷ್ಟಪಟ್ಟು ಮಗನನ್ನು ಓದಿಸ್ತಾರೆ.. ತಂದೆ ತಾಯಿ ಕಷ್ಟ ನೋಡಿ, ಛಲದಿಂದ ಓದಿ ಮುಂದೊಂದು ದಿನ ಡಾಕ್ಟರ್ ಆಗ್ತಾರೆ.. ಫೀಸ್ ಕಟ್ಟೋಕ್ಕೆ ದುಡ್ಡಿಲ್ಲದೆ, ಪುಸ್

9 Aug 2022 12:52 pm
ಡಿವೈಡರ್​ಗೆ ಬೈಕ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ತುಮಕೂರು: ಡಿವೈಡರ್​ಗೆ ಬೈಕ್ ಡಿಕ್ಕಿಯಾಗಿ ​ಸವಾರ ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಶೆಟ್ಟಿಹಳ್ಳಿ ಬಳಿ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶಿಡ್ಲಕಟ್ಟೆಯ ನಿವಾಸಿ ರಂಗಸ್ವಾಮಿ ಮೃತ ದುರ್ದೈವಿ. ರಂಗಸ್ವಾಮಿ ತುಮಕೂರ

9 Aug 2022 12:39 pm
ಬಳ್ಳಾರಿ ನಾಲಾ ನೀರು ನುಗ್ಗಿ ನೂರಾರು ಎಕರೆ ಭತ್ತದ ಬೆಳೆ ನಾಶ: ರೈತರು ಕಂಗಾಲು

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗಿದ್ದು, ಬಳ್ಳಾರಿ ನಾಲಾ ನೀರು ನುಗ್ಗಿ ನೂರಾರು ಎಕರೆ ಭತ್ತದ ಗದ್ದೆ ಜಲಾವೃತಗೊಂಡಿದೆ. ನಾಲಾ ನೀರು ನುಗ್ಗಿ ಕಳೆದ ತಿಂಗಳ ಹಿಂದಷ್ಟೇ ನಾಟಿ ಮಾಡಿದ್ದ ಭತ್ತದ ಬೆಳ

9 Aug 2022 12:23 pm
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಅವಘಡ: ಕಾಲ್ತುಳಿತದಿಂದ ವೃದ್ಧ ಸಾವು

ಮಂಡ್ಯ: ಕಾಂಗ್ರೆಸ್​ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ ವೃದ್ಧ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಸ್ವಾಮಿ ಗೌಡ (72) ಮೃತ ದುರ್ದೈವಿ. ಆಗಸ್ಟ

9 Aug 2022 12:04 pm
ದೇಶಭಕ್ತಿ ಹೆಸರಲ್ಲಿ ವ್ಯಾಪಾರ..ಧರ್ಮದ ಹೆಸರಲ್ಲಿ ಅಕ್ರಮ: ಬಿಜೆಪಿ ವಿರುದ್ಧ ಕಾಂಗ್ರೆಸ್​ ಕಿಡಿ

ಬೆಂಗಳೂರು: ಕಾಂಗ್ರೆಸ್‌ನ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಯಿಂದ ರಾಮನಿಗೆ ಅವಮಾನ ಆಗಿದೆ ಎಂದು ಸಂಬಂಧವೇ ಇಲ್ಲದ ವಿಷಯಕ್ಕೆ ಸಂಬಂಧ ಕಲ್ಪಿಸಿದ ಅಮಿತ್ ಶಾ ಅವರಿಗೆ ಅವರ ಪಕ್ಷವೇ ಮಾಡಿದ ಈ ನೈಜ ಅವಮಾನ ತಿಳಿಯಲಿಲ್ಲವೇ..? ಎಂದು

9 Aug 2022 11:48 am
JDS ಭದ್ರಕೋಟೆಯಲ್ಲಿ BJP ಶಕ್ತಿ ಪ್ರದರ್ಶನ: ಶಿವಲಿಂಗೇಗೌಡ ಒಬ್ಬ ಕಳ್ಳ ಎಂದ ರವಿಕುಮಾರ್

ಹಾಸನ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಜೆಡಿಎಸ್ ಭದ್ರಕೋಟೆ ಅರಸೀಕೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಿದೆ. ಬಿಜೆಪಿ ಮುಖಂಡ ಎನ್.ಆರ್​ ಸಂತೋಷ್ ನೇತೃತ್ವದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಬಿಜೆಪಿ ಶಾಸಕ ಪ್

9 Aug 2022 11:38 am
ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಮಹಿಳೆ ದಾರುಣ ಸಾವು

ರಾಮನಗರ: ಕಾಡಾನೆ ದಾಳಿಗೆ ಮಹಿಳೆ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣದ ಚೆನ್ನಿಗನಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಚೆನ್ನಮ್ಮ (55) ಮೃತ ದುರ್ದೈವಿ. ಚೆನ್ನಮ್ಮ ಇಂದು ಮುಂಜಾನೆ ಕೆಲಸದ ನಿಮಿತ್ತ ತೋಟಕ್ಕೆ ತೆರಳಿದ್ದರು. ಈ ವೇಳೆ ಕಾ

9 Aug 2022 11:12 am
ಕಾಲು ಸಂಕ ದಾಟುವಾಗ ಆಯತಪ್ಪಿ ಬಿದ್ದು 2ನೇ ತರಗತಿ ಬಾಲಕಿ ನೀರು ಪಾಲು

ಉಡುಪಿ: ಆಯತಪ್ಪಿ ಬಿದ್ದು ಬಾಲಕಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಉಡುಪಿಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿಯಲ್ಲಿ ನಡೆದಿದೆ. ಸನ್ನಿಧಿ (7 ) ನೀರುಪಾಲಾದ ಬಾಲಕಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ

9 Aug 2022 10:41 am
ದಮ್ಮಯ್ಯ ಬಿಟ್ಟುಬಿಡಿ ಎಂದವರನ್ನು ಈಗ ಬಿಜೆಪಿಯವರು ವೀರ ಸಾವರ್ಕರ್ ಅಂತಾರೆ-ಸಿದ್ದರಾಮಯ್ಯ

ಮೈಸೂರು: ಸಾವರ್ಕರ್ ಅಂತ ಒಬ್ರಿದ್ರು. ಅವರನ್ನು ಜೈಲಿಗೆ ಹಾಕಿದ್ರು. ದಮ್ಮಯ್ಯ ಅಂತೀನಿ ಬಿಟ್ಟುಬಿಡಿ ಎಂದು ಅವರು ಮುಚ್ಚಳಿಕೆ ಬರೆದುಕೊಟ್ಟರು. ಅವರನ್ನು ಈಗ ಬಿಜೆಪಿಯವರು ವೀರ ಸಾವರ್ಕರ್ ಅಂತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮ

8 Aug 2022 7:25 pm
ಹಾಲಿನ ವ್ಯಾಪಾರದಲ್ಲಿ ನಕಲಿ ನೋಟು ಬಳಕೆ: ಬಿಜೆಪಿ ಕಾರ್ಯಕರ್ತ ಸೇರಿ ಮೂವರ ಬಂಧನ

ಹುಬ್ಬಳ್ಳಿ: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತರ ಸೇರಿ ಮೂವರನ್ನು ಕುಂದಗೋಳ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಸಾಗರ್ ಕಾಶಪ್ಪ ಹಾಲಿನ ಅಂಗಡಿ ನಡೆಸುತ್ತಿದ್ದು, ವ್ಯಾಪಾರದಲ್ಲಿ

8 Aug 2022 6:59 pm
ಬೆಂಗಳೂರಿನಲ್ಲಿ ದಂತ ವೈದ್ಯೆ ಹಾಗೂ ಮಗು ಅನುಮಾನಾಸ್ಪದ ಸಾವು

ಬೆಂಗಳೂರು: ತಾಯಿ-ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಂತ ವೈದ್ಯೆ ಶೈಮಾ (36) ಹಾಗೂ ಆರಾಧನ (10) ಮೃತ ದುರ್ದೈವಿಗಳು. ತಾಯಿ ಮತ್ತು ಮಗು ಮೃತದೇಹಗಳು ನೇಣುಬಿಗಿದ ಸ್ಥಿತಿ

8 Aug 2022 6:16 pm
ಮಹಿಳೆ ಸರ ಕದ್ದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಖದೀಮರಿಗೆ ಮಳೆಯಲ್ಲೇ ಧರ್ಮದೇಟು

ತುಮಕೂರು: ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಗ್ರಾಮಸ್ಥರೇ ಹಿಡಿದಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಹಾಲುಗೊಂಡನಹಳ್ಳಿಯಲ್ಲಿ ನಡೆದಿದೆ. ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಸರ ಕದ್ದು ಪರಾರಿ

8 Aug 2022 5:56 pm
ನಿಮಗೆ ತಾಕತ್​ ಇದ್ರೆ ​ಗಣೇಶೋತ್ಸವ ವಿರೋಧಿಸಿ: ಜಮೀರ್​ಗೆ ಮುತಾಲಿಕ್​ ಸವಾಲ್​

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆಅವಕಾಶ ಇಲ್ಲ ಎನ್ನುವ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಸುದ್ದಿ

8 Aug 2022 5:26 pm
ಕೋಳಿ ಫಾರಂಗೆ ನುಗ್ಗಿದ ಮಳೆ ನೀರು: 45 ಸಾವಿರ ಕೋಳಿಗಳ ಮಾರಣಹೋಮ

ತುಮಕೂರು‌: ಫಾರಂ ನೀರು ನುಗ್ಗಿ 45 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಯಾಲದಹಳ್ಳಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಿದ್ದು, ಮಳೆ ನೀರು ನುಗ್ಗಿ ನಾರಾಯಣಪ್ಪ ಎನ್

8 Aug 2022 5:08 pm
ಪಬ್​ನಲ್ಲಿ ಆಗಿರುವ ಗಲಾಟೆಗೂ ನನಗೂ ಸಂಬಂಧ ಇಲ್ಲ- ಸುನಾಮಿ ಕಿಟ್ಟಿ ಸ್ಪಷ್ಟನೆ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಪಬ್​ನಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಸ್ಪಷ್ಟನೆ ನೀಡಿದ್ದಾರೆ. ಪಬ್​ನಲ್ಲಿ ಆಗಿರುವ ಗಲಾಟೆಗೂ ನನಗೂ ಸಂಬಂಧ ಇಲ್ಲ. ಚೇತನ್ ಮತ್ತು ಪ್ರಶಾಂತ್

8 Aug 2022 4:00 pm
ಕಾಂಗ್ರೆಸ್ ಬದುಕಿದ್ರೆ ದೇಶದ ಕೋಟ್ಯಂತರ ಜನರಿಗೆ ರಾಷ್ಟ್ರಧ್ವಜ ಹಂಚಲಿ- ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ಡಿ.ಕೆ ಶಿವಕುಮಾರ್​ ಪ್ರತಿಯೊಂದಕ್ಕೂ ಮೊಸರಿನಲ್ಲಿ ಕಲ್ಲು ಹುಡುಕುವ ವ್ಯಕ್ತಿ. ರಾಷ್ಟ್ರಧ್ವಜದ ವಿಚಾರದಲ್ಲೂ ಅವರು ರಾಜಕೀಯ ಮಾಡುವುದಕ್ಕೆ ಹೊರಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಅವರಿಗೆ ರಾಷ್ಟಪ್ರೇಮ ಇದೆ ಎನ್ನುವ

8 Aug 2022 3:27 pm
ಪತ್ನಿಯನ್ನು ಚುಡಾಯಿಸಿದ ಪುಂಡರಿಗೆ ಪತಿಯಿಂದ ಚಪ್ಪಲಿ ಏಟು

ಚಾಮರಾಜನಗರ: ಪತ್ನಿಯನ್ನು ಚುಡಾಯಿಸಿದ ಪುಂಡರಿಗೆ ಪತಿ ಚಪ್ಪಲಿ ಏಟು ನೀಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಗುಂಡ್ಲುಪೇಟೆ ಪಟ್ಟಣದ ಕೆಸಿಎನ್ ಶಾಲೆಯ ಮುಂಭಾಗದ ಅಂಗಡಿಯಲ್ಲಿದ್ದ ಗೃಹಿಣಿಯ

8 Aug 2022 2:58 pm
ಹರ್ ಘರ್ ತಿರಂಗ ಯಾತ್ರೆ ಮೂಲಕ‌ ಬಿಜೆಪಿ ನಾಟಕವಾಡ್ತಿದೆ-ಸಿದ್ದರಾಮಯ್ಯ

ಮೈಸೂರು: ಹರ್ ಘರ್ ತಿರಂಗ ಯಾತ್ರೆ ಮೂಲಕ‌ ಬಿಜೆಪಿಯವರು ನಾಟಕವಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಯಾರೊಬ

8 Aug 2022 1:38 pm
ಭಾರೀ ಮಳೆಗೆ ಮನೆ ಕುಸಿತ: ಮಹಿಳೆಗೆ ಗಂಭೀರ ಗಾಯ..ಕಾರು,ಬೈಕ್​​ ಜಖಂ

ಬೆಳಗಾವಿ: ಬೆಳಗಾವಿ ವಡಗಾವಿಯ ಭಾರತ ನಗರದ ಎರಡನೇ ಕ್ರಾಸ್​​ನಲ್ಲಿ ಭಾರೀ ಮಳೆಗೆ ಮನೆ ಕುಸಿದಿದ್ದು, ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಆನಂದ ಕಲ್ಲಪ್ಪ ಬೀರ್ಜೆ ಎನ್ನುವವರ ಮನೆ ಇಂದು ಬೆಳಗ್ಗೆ 11ಗಂಟೆಗೆ ಕುಸಿದು ಬಿದ್ದಿದ್ದ

8 Aug 2022 1:25 pm
ಸಿದ್ದರಾಮೋತ್ಸವ ಯಶಸ್ಸಿನಿಂದ ಕಾಂಗ್ರೆಸ್ ಮೈಮರೆಯಬಾರದು-ಹೆಚ್.ಸಿ ಮಹದೇವಪ್ಪ

ಮೈಸೂರು: ಸಿದ್ದರಾಮೋತ್ಸವ ಕಾರ್ಯಕ್ರಮದ ಯಶಸ್ಸಿನಿಂದ ಬಿಜೆಪಿಗೆ ಉರಿ ಶುರುವಾಗಿದೆ. ಬಿಜೆಪಿ ಒಳಗಡೆ ತಲ್ಲಣ ಆರಂಭವಾಗಿದೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಸುದ

8 Aug 2022 1:09 pm
ಮನೆಯ ಹೂ ಕುಂಡಗಳಲ್ಲಿ ಗಾಂಜಾ ಬೆಳೆದಿದ್ದ ಖತರ್ನಾಕ್ ಆಸಾಮಿ ಬಂಧನ

ತುಮಕೂರು: ಮನೆಯ ಹೂ ಕುಂಡಗಳಲ್ಲಿ ಗಾಂಜಾ ಬೆಳೆದಿದ್ದ ಖತರ್ನಾಕ್ ಆಸಾಮಿಯನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಗಫರ್ ಅಲಿಖಾನ್(42) ಬಂಧಿತ ಆರೋಪಿ. ಆಟೋ ಚಾಲಕನಾಗಿದ್ದ ಗಫರ್ ಅಲಿಖಾನ್ ತನ್ನ ಮನೆಯ ಹೂವಿನ ಕುಂಡಗಳಲ್ಲಿ ಗಾಂಜಾ ಸೊ

8 Aug 2022 12:46 pm
ನಿಮ್ಮನ್ನ ನಂಬಿದ್ದಕ್ಕೆ ನಮ್ಮ ಪಕ್ಷಕ್ಕೆ ನೀವೇ ಬೆಂಕಿ ಹಾಕಿದ್ದು ಮರೆತ್ರಾ- ಸಿದ್ದು ವಿರುದ್ಧ ಹೆಚ್​ಡಿಕೆ ಕಿಡಿ

ಬೆಂಗಳೂರು: ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ ಜೆಡಿಎಸ್​ ಬಗ್ಗೆ ವಿಷ ಕಾರಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದ್ದು ಇ

8 Aug 2022 12:37 pm
ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನಾವೂರು ನಿವಾಸಿ ಅಬಿದ್ (22) ಹಾಗೂ ಬೆಳ್ಳಾರೆಯ ಗೌರಿಹೊಳೆ ನಿವಾಸಿ ನೌಫಾಲ್ (28) ಬಂಧಿತ ಆರೋಪಿಗಳು. ಪ್ರವೀ

8 Aug 2022 11:55 am
ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ಇಂದು ರಜೆ ಘೋಷಣೆ

ಬೆಳಗಾವಿ: ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈದಾನದ ಒಂದು ಕಿಲೋ ಮೀಟರ್​ ವ್ಯಾಪ್ತಿಯ 22 ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಆಗಸ್ಟ್ 5ರ ಮಧ್ಯಾಹ್ನ ಜಾಧವ ನಗರದಲ್ಲಿ ಪ್ರತ್ಯಕ್ಷವಾ

8 Aug 2022 11:41 am
ಬೈಕ್​ ಡಿಕ್ಕಿಯಾಗಿ ವೃದ್ಧ ಸಾವು: ಹಿಟ್​ ಆ್ಯಂಡ್ ರನ್​​​ ಕೇಸ್ ದಾಖಲು

ತುಮಕೂರು: ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಗೆ ಬೈಕ್​ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಕ್ರಾಸ್ ಬಳಿ ನಡೆದಿದೆ. ಕೊರಟಗೆರೆ ತಾಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ ನಿವ

8 Aug 2022 11:29 am
ಚಲಿಸುತ್ತಿದ್ದ ಗೂಡ್ಸ್ ವಾಹನಕ್ಕೆ ವಿದ್ಯುತ್ ತಗುಲಿ ಚಾಲಕ ದಾರುಣ ಸಾವು

ಕಲಬುರಗಿ: ಗೂಡ್ಸ್ ವಾಹನಕ್ಕೆ ವಿದ್ಯುತ್ ತಗುಲಿ ಚಾಲಕ ಸಾವನ್ನಪ್ಪಿರುವ ಘಟನೆ ಕಲಬುರಗಿ ನಗರದ ಅಳಂದ ಕಾಲೋನಿಯಲ್ಲಿ ನಡೆದಿದೆ. ಗೂಡ್ಸ್ ವಾಹನ ಚಾಲಕ ಪ್ರಭುಲಿಂಗ ಮೃತ ದುರ್ದೈವಿ. ಪ್ರಭುಲಿಂಗ ಅವರ ಗೂಡ್ಸ್ ವಾಹನದಲ್ಲಿ‌ ಕಬ್ಬಿಣದ

8 Aug 2022 11:14 am
ಕಾಡಾನೆ ದಾಳಿಗೆ ಮತ್ತೊಂದು ಬಲಿ : ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ

ಹಾಸನ: ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ‌ ಸುಳ್ಳಕ್ಕಿ ಮೇಲಕೆರೆ ಗ್ರಾಮದಲ್ಲಿ ನಡೆದಿದೆ. ಕೆಂಪಣ್ಣ (50) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ಕೆಂಪಣ್ಣ ಇಂದು ಬೆಳಗ್ಗೆ ಗದ್ದ

8 Aug 2022 11:02 am
ಪ್ರವೀಣ್​ ಹತ್ಯೆ ಬಳಿಕ ಬಿಜೆಪಿಯಲ್ಲಿ ಹೊಸ ಪರ್ವ: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಚಿಂತನೆ

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಹತ್ಯೆ ಬಳಿಕ ಬಿಜೆಪಿಯಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿಗಾಗಿ ದುಡಿಯುತ್ತಿರುವವರಿಗೆ ರಕ್ಷಣೆ ಇಲ್ಲಾ ಎಂದು ಈಗಾಗಲೇ ನೂರಾರು ಕಾರ್ಯಕರ್ತರು ಪಕ್ಷ

8 Aug 2022 10:52 am
ಭಾರೀ ಮಳೆಗೆ ಮರಣ ಮೃದಂಗ: ನೀರಿನಲ್ಲಿ ಮುಳುಗಿ ಮತ್ತೋರ್ವ ಮಹಿಳೆ ಸಾವು

ತುಮಕೂರು: ಬಟ್ಟೆ ಒಗೆಯಲು ಹೋಗಿ ನೀರಿಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮದಲ್ಲಿ ನಡೆದಿದೆ. ಬ್ಯಾಡನೂರು ಗ್ರಾಮದ ನಿವಾಸಿ ದೇವಿರಮ್ಮ(35) ಮೃತ ದುರ್ದೈವಿ. ಭಾರೀ ಮಳೆಗೆ ಬ್ಯಾಡನೂರು ಗ್ರಾ

7 Aug 2022 7:12 pm
ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್​ ಪಲ್ಟಿ: ತಪ್ಪಿದ ಭಾರೀ ದುರಂತ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್​ ಪಲ್ಟಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ‌ ಕಮಕಾರಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮಹಾರಾಷ್ಟ್ರದ ವಿಶಾಲಗಡದಿಂದ ರಾಣೆಬೆನ್ನೂರುಗೆ ತೆರಳುತ್ತಿದ್ದ ಬಸ್

7 Aug 2022 6:51 pm
ಬಿರುಗಾಳಿ ಸಹಿತ ಭಾರೀ ಮಳೆ: ಬೈಕ್​ ಮೇಲೆ ಮರ ಬಿದ್ದು ವ್ಯಕ್ತಿ ಸಾವು

ಹಾಸನ: ಗಾಳಿ ಸಹಿತ ಭಾರೀ ಮಳೆಗೆ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಲ್ಲಸೋಮನಹಳ್ಳಿ ಗ್ರಾಮದ ರಂಗಶೆಟ್ಟಿ (40) ಮೃತ ದುರ್ದೈವಿ.

7 Aug 2022 6:04 pm
ಸೂಕ್ತ ರಸ್ತೆ ಇಲ್ಲದೇ ಮೃತದೇಹವನ್ನು ನೀರಿನಲ್ಲೇ ಹೊತ್ತು ಸಾಗಿದ ಗ್ರಾಮಸ್ಥರು

ಶಿವಮೊಗ್ಗ: ರಸ್ತೆ ಇಲ್ಲದೇ ಗ್ರಾಮಸ್ಥರು ಮೃತದೇಹವನ್ನು ನೀರಿನಲ್ಲೇ ಹೊತ್ತು ಸಾಗಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕೋಡ್ಲು ಗ್ರಾಮದಲ್ಲಿ ನಡೆದಿದೆ. ಕೋಡ್ಲು ಗ್ರಾಮದ ತಮ್ಮಯ್ಯ ಗೌಡ(80) ವಯೋಸಹಜವಾಗಿ ಸಾವನ್ನಪ್ಪಿದ

7 Aug 2022 5:47 pm
ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗಳಿಗೆ ಲಾರಿ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗಳಿಗೆ ಲಾರಿ ಡಿಕ್ಕಿಯಾಗಿರುವ ಘಟನೆ ಸಾಗರ ತಾಲೂಕಿನ ಉಳ್ಳೂರು ಸಮೀಪದ ಹಕ್ರೇಕೊಪ್ಪ ಬಳಿ ನಡೆದಿದೆ. ಶಿವಮೊಗ್ಗದಿಂದ ಸಾಗರಕ್ಕೆ ಹೋಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಎದುರಿಗೆ ಬರು

7 Aug 2022 5:11 pm
ಬಿಜೆಪಿ ಎಮ್​ಎಲ್​ಸಿ ಬಸವರಾಜ ಹೊರಟ್ಟಿ ಕಾರಿಗೆ ಬೈಕ್​ ಡಿಕ್ಕಿ: ಸವಾರ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಕಾರಿಗೆ ಬೈಕ್​ ಡಿಕ್ಕಿಯಾಗಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜ್​​ ಕ್ಯಾಂಪಸ್‌ನಲ್ಲಿ ನಡೆದಿದೆ. ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮವೊಂದನ್ನು ಮುಗಿಸ

7 Aug 2022 4:39 pm
ಬಿಗ್ ಬಾಸ್​ ಒಟಿಟಿಗೆ ಸೋನು ಶ್ರೀನಿವಾಸ್ ಗೌಡ ಎಂಟ್ರಿ: ನೋಡುಗರ ಅಸಮಾಧಾನ

ಬಿಗ್ ಬಾಸ್​ ಒಟಿಟಿ ಕನ್ನಡದ ಮೊದಲ ಸೀಸನ್ ನಿನ್ನೆಯಿಂದ ಆರಂಭವಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಾರಿ ಒಟ್ಟು 16 ಸ್ಪರ್ಧಿಗಳು ಬಿಗ್ ​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ವಿವ್​ ಆಗಿರುವ

7 Aug 2022 4:06 pm
ಹಲಸಿನ ಹಣ್ಣು ಕೀಳಲು ತೆರಳಿದ್ದ ವೇಳೆ ಅವಘಡ: ವಿದ್ಯುತ್​ ತಂತಿ ಸ್ಪರ್ಶಿಸಿ ಯುವಕ ಸಾವು

ತುಮಕೂರು: ವಿದ್ಯುತ್​ ತಂತಿ ಸ್ಪರ್ಶಿಸಿ ಯುವಕ ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ನಡೆದಿದೆ. ಬೊಮ್ಮನಳ್ಳಿಯ ನಿವಾಸಿ ರಮೇಶ್ (20) ಮೃತ ದುರ್ದೈವಿ. ರಮೇಶ್, ಹಲಸಿನ ಹಣ್ಣು ಕೀಳಲು ಮರವೇರಿದ್ದು, ಈ ವೇ

7 Aug 2022 3:49 pm
ಸಾವು-ನೋವು ಇನ್ನೂ ಜಾಸ್ತಿ ಆಗುತ್ತದೆ- ಭಯಾನಕ ಭವಿಷ್ಯ ನುಡಿದ ಕೋಡಿ ಶ್ರೀ

ಹಾಸನ: ಬಯಲುಸೀಮೆ ಮಲೆನಾಡಿನ ರೀತಿ ಕಾಣುತ್ತಿದೆ, ಮಲೆನಾಡಿನಲ್ಲಿ ಮಳೆ ಕಡಿಮೆ ಆಗಿದೆ, ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು, ಮಿಂಚು, ಗಾಳಿ, ಮಳೆ, ಪ್ರಕೃತಿ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಶ್ರೀಕ್ಷೇತ್ರ ಕೋಡಿ ಮಠದ ಶ್ರೀ ಶ

7 Aug 2022 3:21 pm
ರಾಷ್ಟ್ರಧ್ವಜ ವಿಚಾರದಲ್ಲಿ ರಾಜಕೀಯ ‌ಮಾಡುತ್ತಿರುವ ಕಾಂಗ್ರೆಸ್​​ಗೆ ನಾಚಿಕೆ ಆಗಬೇಕು-ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್​​ನವರಿಗೆ ಈಗ ಖಾದಿ ನೆನಪಾಗಿದೆ, ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ‌ಮಾಡುತ್ತಿದೆ ಅವರಿಗೆ ನಾಚಿಕೆ ಆಗಬೇಕು ಎಂದು ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆ

7 Aug 2022 1:30 pm
ಬಿಜೆಪಿಗೆ ಸೆಡ್ಡು ಹೊಡೆಯಲು ಹೊಸ ಪಕ್ಷ: ಹಿಂದೂಸ್ಥಾನ ಜನತಾ ಪಾರ್ಟಿ ಉದ್ಘಾಟನೆ

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಹಿಂದೂ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ಧ ಬಂಡೆದಿದ್ದು, ಬಿಜೆಪಿಗೆ ಟಕ್ಕರ್​ ಕೊಡಲು ಹಿಂದೂಸ್ಥಾನ ಜನತಾ ಪಾರ್ಟಿ ಇಂದು ಉದ್ಘಾಟನೆಗೊಂಡಿದೆ. ಹಿಂದೂಸ್

7 Aug 2022 12:37 pm
ಶೂ ಧರಿಸಿ ದಸರಾ ಗಜಪಯಣಕ್ಕೆ ಚಾಲನೆ ನೀಡಿದ ಸಚಿವ ಉಮೇಶ್ ಕತ್ತಿ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಇಂದು ಚಾಲನೆ ನೀಡಲಾಗಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್‌ ಹಾಗ

7 Aug 2022 12:11 pm
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿ: ಮೂವರ ಸ್ಥಿತಿ ಚಿಂತಾಜನಕ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿಯಾಗಿರುವ ಘಟನೆ ಹೊಳೆಹೊನ್ನೂರು ಸಮೀಪದ ಸಿದ್ದಿಪುರ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಎದುರಿನಿಂದ ಬಂದ ಲಾರಿಗೆ ಡ

7 Aug 2022 11:56 am
ಮೈಸೂರು ದಸರಾ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಇಂದು ಚಾಲನೆ ನೀಡಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಗಜಪಡೆ ಇಂದು ಕಾಡಿನಿಂದ ಅರಮನೆ ನಗರಿಯತ್ತ ಪ್ರಯಾಣ ಆರಂಭಿಸಿದ್ದು,ನಾಳೆಯಿಂದ ದಸರಾ

7 Aug 2022 11:41 am
ಭಾರೀ ಮಳೆಗೆ ಸ್ಕಿಡ್​ ಆಗಿ ಕೆರೆಗೆ ಬಿದ್ದ ಕಾರು: ಮೂವರು ನೀರು ಪಾಲು

ಹಾಸನ: ಹಾಸನ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಭಾರೀ ಮಳೆಗೆ ಅವಾಂತರಗಳು ಹೆಚ್ಚಾಗುತ್ತಿದ್ದು, ಹಾಸನದಿಂದ ಅರಕಲಗೂಡು ಕಡೆ ಬರುತ್ತಿದ್ದ ಕಾರು ಅರಕಲಗೂಡು ತಾಲೂಕ

7 Aug 2022 11:26 am
ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ಸಾವು

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ಸಮೀಪ ಜಿಗಳೂರ ಗ್ರಾಮದ ಬಳಿ ನಡೆದಿದೆ. ಹನಮಂತಪ್ಪ ಬೇವಿನಕಟ್ಟ, ರೇಣುಕಾ ಹಾಗೂ ರವೀಂದ್ರ ಮೃತ ದುರ

7 Aug 2022 11:10 am
ಬೆಳ್ಳಂಬೆಳಗ್ಗೆ ಸರಗಳ್ಳರ ಹಾವಳಿ: ರಂಗೋಲಿ ಹಾಕುತ್ತಿದ್ದ ಮಹಿಳೆ ಸರ ಕದ್ದೋಯ್ದ ಖದೀಮ

ಹಾಸನ: ಬೆಳ್ಳಂಬೆಳಗ್ಗೆ ಖದೀಮರು ಮಹಿಳೆಯ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರದ ಕುರುಬರ ಬೀದಿಯಲ್ಲಿ ನಡೆದಿದೆ. ಇಂದು ಮುಂಜಾನೆ ಕುರುಬರ ಬೀದಿಯಲ್ಲಿ ಮಹಿಳೆಯೊಬ್ಬರು ಮನೆಯ ಮುಂದೆ ರಂಗೋಲಿ ಹಾಕುತ್

7 Aug 2022 10:59 am
ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ: ಸವಾರ ಸ್ಥಳದಲ್ಲೇ ದಾರುಣ ಸಾವು

ತುಮಕೂರು: ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ತುಮಕೂರು-ಶಿರಾ ರಾಷ್ಟ್ರೀಯ ಹೆದ್ದಾರಿಯ ಜೋಗಿಹಳ್ಳಿಯಲ್ಲಿ ನಡೆದಿದೆ. ಬಳ್ಳಾರಿಯ ತಾವರಹಳ್ಳಿ ಮೂಲದ ನಾಗರಾಜ್ ಮೃತ ದುರ್ದೈವಿ. ನಾಗರಾಜ್​ ತು ಮಕ

6 Aug 2022 7:25 pm
ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

ಟೋಕಿಯೋ, ಆಗಸ್ಟ್‌ 06: ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಸಿದ್ಧತೆ ಚುರುಕುಗೊಳಿಸಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ್‌ ಆರ್‌. ನ

6 Aug 2022 6:53 pm
ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು

ಮೈಸೂರು: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಟಿ.ನರಸೀಪುರ ತಾಲೂಕಿನ ಚೌಹಳ್ಳಿ ಗ್ರಾಮದ ಸಮೀಪ ನಡೆದಿದೆ. ಮೈಸೂರಿನ ಶ್ರೀರಾಂಪುರ ನಿವಾಸಿ ಅರುಣ್ (25) ವರ್ಷ ಮೃತ ದುರ್ದೈವಿ. ಚೌಹಳ್ಳಿ ಗ್ರಾಮದ ಸ

6 Aug 2022 5:59 pm
ಸಿದ್ದರಾಮಯ್ಯ ಹುಟ್ಟುಹಬ್ಬ ಮಾಡಿ ಅಂತಾ ಯಾರಿಗೂ ಹೇಳಿಲ್ಲ-ಜಿ.ಪರಮೇಶ್ವರ್​

ತುಮಕೂರು: ಸಿದ್ದರಾಮಯ್ಯ, ಅವರ ಹುಟ್ಟಹಬ್ಬ ಆಚರಣೆ ಮಾಡಬೇಕು ಅಂತಾ ಯಾರಿಗೂ ಹೇಳಿಲ್ಲ. ಯಾವ ವರ್ಷನೂ ಅವರು ಬರ್ತ್​ಡೇ ಆಚರಣೆ ಮಾಡಿಕೊಂಡವರಲ್ಲ. ಈ ಬಾರಿ ಅವರ ಅಭಿಮಾನಿಗಳು, ಬೆಂಬಲಿಗರು, ಅವರನ್ನು ಇಷ್ಟಪಡುವಂತಹ ಜನ ಆಚರಿಸಿದ್ದಾರೆ

6 Aug 2022 5:31 pm
ಮುಂದಿನ ಸಿಎಂ ಪರಮೇಶ್ವರ್​ ಎಂದು ಘೋಷಣೆ ಕೂಗಿದ ಬೆಂಬಲಿಗನಿಗೆ ಎಚ್ಚರಿಕೆ ಕೊಟ್ಟ ಪರಂ

ತುಮಕೂರು: ಹುಟ್ಟುಹಬ್ಬ ಆಚರಣೆ ವೇಳೆ ಮುಂದಿನ ಸಿಎಂ ಪರಮೇಶ್ವರ್​ ಎಂದು ಕೂಗಿದ ಅಭಿಮಾನಿಗೆ ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಕೈ ಬೆರಳು ತೋರಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ತುಮಕೂರಿನ ಹೆಗ್ಗರೆ ಸಮೀಪದ ಸಿದ್ದಾರ್ಥ ನಗರದ ಜಿ.‌ಪರ

6 Aug 2022 4:50 pm
ಬೆಂಗಳೂರಿನಲ್ಲಿ ಮಳೆಯ ಅವಾಂತರ: ಮೂರು ಅಂತಸ್ತಿನ ಕಟ್ಟಡ ನೆಲಸಮ

ಬೆಂಗಳೂರು: ನಗರದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಚಿಕ್ಕಪೇಟೆಯಲ್ಲಿನ 100 ವರ್ಷ ಹಿಂದಿನ ಕಟ್ಟಡ ಭಾರೀ ಮಳೆಗೆ ಕುಸಿದಿದ್ದು, ಗ್ರೌಂಡ್ ಫ್ಲೋರ್​ನ

6 Aug 2022 4:27 pm
ಡಿ.ಕೆ ಶಿವಕುಮಾರ್​-ಸಿದ್ದರಾಮಯ್ಯ ಮನಸಾರೆ ಒಪ್ಪಿಕೊಂಡೇ ಕೈ-ಕೈ ಜೋಡಿಸಿದ್ದಾರೆ-ಸತೀಶ್ ಜಾರಕಿಹೊಳಿ

ಬೆಳಗಾವಿ: ಸಿದ್ದರಾಮೋತ್ಸವ ದೀಪಾವಳಿ ಆಫರ್ ಹಾಗೆ ಪಕ್ಷಕ್ಕೆ ಒಂದು ಶಕ್ತಿ ಕೊಟ್ಟಿದೆ, ಇದರಿಂದ ರಾಜ್ಯ ಕಾಂಗ್ರೆಸ್ ಒಗ್ಗಟ್ಟಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗ

6 Aug 2022 3:58 pm
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ತುಮಕೂರು: ಮೂರು ದಿನಗಳ ಹಿಂದೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವೃದ್ಧನ ಮೃತದೇಹ ಇಂದು ಪತ್ತೆಯಾಗಿದೆ. ಹನುಮಂತಪುರ ನಿವಾಸಿ ದ್ವಾರಪ್ಪ(60) ಮೃತ ದುರ್ದೈವಿ. ದ್ವಾರಪ್ಪ ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ಮಧುಗಿರಿ ತಾಲೂಕಿನ ನಾಗಲಾ

6 Aug 2022 3:38 pm
ಸಿದ್ದರಾಮೋತ್ಸವ ನೋಡಿ ನಾವು ನಿದ್ದೆ, ಊಟ, ತಿಂಡಿ ಏನೂ ಮಾಡ್ತಿಲ್ಲ-ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮೋತ್ಸವ ನೋಡಿ ಬಿಜೆಪಿಯವರು ವಿಚಲಿತರಾಗಿದ್ದಾರೆ ಎನ್ನುವ ಕಾಂಗ್ರೆಸ್​ ನಾಯಕರ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ತಿರುಗೇಟು ನೀಡಿದ್ದು, ಹೌದು ನಾವು ನಿದ್ದೆ, ಊಟ, ತಿಂಡಿ ಎನೂ ಮಾಡ್ತಿಲ್ಲ ಎಂದು ವ್

6 Aug 2022 3:17 pm
ಅಪ್ಪು ಅಂತಹ ಮಹಾನ್ ನಟನಿಗೆ ಸಕಾಲಕ್ಕೆ ಆಂಬ್ಯುಲೆನ್ಸ್​​ ಸಿಕ್ಕಿದ್ರೆ ಬದುಕುತ್ತಿದ್ದರೇನೋ-ಪ್ರಕಾಶ್ ರಾಜ್

ಮೈಸೂರು: ನಟ ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ ಮೈಸೂರಿನ ಮಿಷನ್ ಆಸ್ಪತ್ರೆಗೆ ಕರ್ನಾಟಕ ರತ್ನ ಪುನೀತ್​ ರಾಜ್​​ಕುಮಾರ್​ ಹೆಸರಿನಲ್ಲಿ ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಲಾಗಿದೆ. ಬಡ ರೋಗಿಗಳಿಗೆ ಸಹಾಯವಾಗುವ ಉದ್ದೇಶದಿಂದ ನ

6 Aug 2022 1:43 pm
ಚಾಲಕನಿಗೆ ಚೆಲ್ಲಾಟ..ಪ್ರಾಯಾಣಿಕರಿಗೆ ಪ್ರಾಣ ಸಂಕಟ: ಎದೆ ಝಲ್​ ಎನಿಸುವ ದೃಶ್ಯ

ವಿಜಯಪುರ: ಅಪಾಯವನ್ನೂ ಲೆಕ್ಕಿಸದೇ ಚಾಲಕ ಜಲಾವೃತಗೊಂಡ ಸೇತುವೆ ಮೇಲೆ ಬಸ್​ ಚಲಾಯಿಸಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ನಡೆದಿದೆ. ಡೋಣಿ ನದಿ ಉಕ್ಕಿ ಹರಿಯುತ್ತಿದ್ದು ಸಾತಿಹಾಳ ಗ್ರಾಮದ ಸೇತ

6 Aug 2022 1:15 pm
ಕೊಣಾಜೆ ಠಾಣೆಯ ಹೆಡ್​ ಕಾನ್ಸ್​​ಸ್ಟೇಬಲ್ ಜಗನ್ನಾಥ್.ಪಿ​ ಹೃದಯಾಘಾತದಿಂದ ನಿಧನ

ದಕ್ಷಿಣ ಕನ್ನಡ: ಮಂಗಳೂರಿನ ಕೊಣಾಜೆ ಪೊಲೀಸ್​ ಠಾಣೆಯ ಹೆಡ್ ​ಕಾನ್ಸ್​​ಸ್ಟೇಬಲ್​ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುತ್ತೂರು ತಾಲೂಕಿನ ಸವಣೂರು ಗ್ರಾಮದ ನಿವಾಸಿ ಜಗನ್ನಾಥ್.ಪಿ (44) ಹೃದಯಾಘಾತದಿಂದ ಮೃತರಾಗಿರುವ ಹೆಡ್ ​ಕಾನ

6 Aug 2022 12:48 pm
ಬಿಜೆಪಿಗೆ ಟಕ್ಕರ್​ ಕೊಡಲು ಹಿಂದೂಸ್ಥಾನ ಜನತಾ ಪಾರ್ಟಿ ಸಜ್ಜು: ನಾಳೆ ಹೊಸ ಪಕ್ಷಕ್ಕೆ ಚಾಲನೆ

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಯ ನಂತರ ಹಿಂದೂ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ಧ ಬಂಡೆದಿದ್ದು, ಬಿಜೆಪಿಗೆ ಟಕ್ಕರ್​ ಕೊಡಲು ಹಿಂದೂಸ್ಥಾನ ಜನತಾ ಪಾರ್ಟಿ ಅಸ್ತಿತ್ವಕ್ಕೆ ತರಲು ಮುಂದಾಗಿದ್ದಾರೆ. ವಿನಾಯಕ್ ಮ

6 Aug 2022 12:34 pm
ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ತುಮಕೂರು: ಓಮ್ನಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ತಿಪಟೂರು ತಾಲೂಕಿನ ಗಡಬನಹಳ್ಳಿ ಗ್ರಾಮದ ಪಟೇಲ್ ಕುಮಾರಸ್ವಾಮಿ ಮೃತ ದುರ್ದೈವಿ. ಕಳೆದ ಬುಧವಾರ ರಾತ್ರಿ ಮದುವೆ ಸಮಾರಂಭಕ್ಕೆ ಹೋಗ

6 Aug 2022 12:16 pm
4 ರಾಜ್ಯಗಳಲ್ಲಿ 28 ಸರಗಳ್ಳತನ ಕೇಸ್​​: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ

ಬೆಂಗಳೂರು: ನಾಲ್ಕು ರಾಜ್ಯಗಳಲ್ಲಿ ತನ್ನ ಕೈಚಳ ತೋರಿಸಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮೈಕೊಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪುಣೆ ಮೂಲದ ಅಮೂಲ್ ಶಿಂಧೆ ಬಂಧಿತ ಆರೋಪಿ. ಮಹಾರಾಷ್ಟ್ರ, ಮುಂಬೈ, ಹೈದ್ರಾಬಾದ್ ಹಾಗೂ ತಮಿಳ

6 Aug 2022 12:02 pm
ಸಿಎಂ ಬೊಮ್ಮಾಯಿಗೆ ಕೊರೊನಾ ಸೋಂಕು ದೃಢ: ದೆಹಲಿ ಪ್ರವಾಸ ರದ್ದು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಸ್ವತಃ ಸಿಎಂ ಬೊಮ್ಮಾಯಿ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ

6 Aug 2022 11:47 am
ದೇಗುಲದ ಬೀಗ ಮುರಿದು ಕಳ್ಳತನಕ್ಕೆ ಯತ್ನ: ಅರ್ಚಕರ ಕೂಗಾಟ ಕೇಳಿ ಕಾಲ್ಕಿತ್ತ ಕಳ್ಳರು

ಮಂಡ್ಯ: ದೇಗುಲದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿಯಲ್ಲಿ ನಡೆದಿದೆ. ಬಲ್ಲೇನಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ನುಗ್ಗಿದ ಕಳ್ಳರು ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ

6 Aug 2022 11:32 am
ಅರಣ್ಯ ಇಲಾಖೆ ಸಿಬ್ಬಂದಿಗೆ ನಿಂದಿಸಿದ್ದ ಸುರೇಶ್ ಗೌಡ ವಿರುದ್ಧ ಎಫ್​ಐಆರ್: ಬಂಧನ ಭೀತಿಯಲ್ಲಿ ಜೆಡಿಎಸ್​ ಶಾಸಕ

ಮಂಡ್ಯ: ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ಆರೋಪದ ಮೇಲೆ ಜೆಡಿಎಸ್ ಶಾಸಕ ಸುರೇಶ್ ಗೌಡ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ನಾಗಮಂಗಲ ವಲಯ ಅರಣ್ಯಾಧಿಕಾರಿ ಸತೀಶ್ ನೀಡಿರುವ ದೂರಿನ

6 Aug 2022 11:21 am
ಕಡಬ ವಿದ್ಯುತ್ ಸ್ಥಾವರದ ಬಳಿ ಯುವಕನ ಮೃತದೇಹ ಪತ್ತೆ: ಕೊಲೆ ಶಂಕೆ

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ವಿದ್ಯುತ್ ಸ್ಥಾವರದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ನಾರಸಿಹಳ್ಳಿ ಗೊಲ್ಲರಹಟ್ಟಿ ನಿವಾಸಿ ಯೋಗೀಶ್​(26) ಮೃತ ದುರ್ದೈವಿ.

6 Aug 2022 11:06 am
ಈಶಾನ್ಯ ವಿಭಾಗದ ಪೊಲೀಸರ ಕಾರ್ಯಾಚರಣೆ: ಖತರ್ನಾಕ್​​ ಮೊಬೈಲ್​ ಕಳ್ಳರ ಬಂಧನ

ಬೆಂಗಳೂರು: ನಗರದಲ್ಲಿ ಮೊಬೈಲ್​ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮೋಹನ್ ರಾಜ್, ದಿನೇಶ್​, ಸಾಹಿಲ್ ಬೇಗ್ ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು. ಆರೋಪಿಗಳು ಬೆಂಗಳೂರಿನ ವಿವಿಧ

6 Aug 2022 10:53 am
ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು‌ ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ: ಸಿದ್ದು ಕಿಡಿ

ಬೆಂಗಳೂರು: ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ‌‌ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ವಿಪ

5 Aug 2022 5:13 pm