SENSEX
NIFTY
GOLD
USD/INR

Weather

22    C
... ...View News by News Source
ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಹುಬ್ಬಳ್ಳಿ: ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಣ್ಣಿಗೇರಿ ರೈಲು ನಿಲ್ದಾಣದ ಬಳಿ ನಡೆದಿದೆ. ಹುಬ್ಬಳ್ಳಿಯ ಆನಂದ‌ನಗರದ ವಿಜಯ ನರೇಗಲ್ (29) ಆತ್ಮಹತ್ಯೆ ಮಾಡಿಕೊಂಡ ಕೈದಿ.

4 Aug 2021 7:36 pm
ಸಿಎಂ ಬೊಮ್ಮಾಯಿ ವಿರುದ್ಧ ಭವಿಷ್ಯ ನುಡಿದ ಮೈಲಾರಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿಗೆ ಎದುರಾಯ್ತು ಸಂಕಷ್ಟ!

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭವಿಷ್ಯ ನುಡಿದ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗೆ ಸಂಕಷ್ಟ ಎದುರಾಗಿದೆ. ಗೊರವಯ್ಯ ಹಾಗೂ ಭಕ್ತರು ಧರ್ಮದರ್ಶಿ ವಿರುದ್ಧ ದೂರು ನೀಡಲು ನಿರ್ಧರಿಸಿದ

4 Aug 2021 7:30 pm
ಟಾಕಿ ಮುಗಿಸಿದ ‘ಬೈರಾಗಿ’…ಇನ್ನು ಹಾಡುಗಳಷ್ಟೇ ಬಾಕಿ …

ಬೆಂಗಳೂರು: ಶಿವರಾಜಕುಮಾರ್ ಅಭಿನಯದ 123ನೇ ಸಿನಿಮಾ ‘ಬೈರಾಗಿ’ಯ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಹಾಡಿನ ಚಿತ್ರೀಕರಣಕ್ಕೆ ಸದ್ಯದಲ್ಲೇ ಮೈಸೂರಿಗೆ ‘ಬೈರಾಗಿ’ ತಂಡ ತೆರಳಲಿದೆ. ಇದನ್ನೂ

4 Aug 2021 7:16 pm
ಆಸ್ಪತ್ರೆಯಲ್ಲಿ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’…

ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚು ಹಾರರ್​ ಮತ್ತು ಥ್ರಿಲ್ಲರ್​ ಚಿತ್ರಗಳಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈಗ ಅವರು ಬರೀ ಥ್ರಿಲ್ಲರ್​ ಅಷ್ಟೇ ಅಲ್ಲ, ಆಕ್ಷನ್​ ಥ್ರಿಲ್ಲರ್​ ಚಿತ

4 Aug 2021 7:12 pm
‘ನೈಂಟಿ’ಹೊಡೆದವರು ಮಾತು ಮುಗಿಸಿದರು …

ಬೆಂಗಳೂರು: ವೈಜನಾಥ್​ ಬಿರಾದಾರ್​ ಅವರ 500ನೇ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ನೈಂಟಿ ಹೊಡಿ ಮನೀಗ್ ನಡಿ’ ಚಿತ್ರದ ಡಬ್ಬಿಂಗ್​ ಕೆಲಸಗಳು ಮುಗಿದಿದ್ದು, ಇತರೆ ಕೆಲಸಗಳು ಪ್ರಗತಿಯಲ್ಲಿದೆ. ಇದನ್ನೂ ಓದಿ: ಬನ್ಸಾಲಿ ನಿರ್

4 Aug 2021 7:07 pm
ಖಾತೆ ಹಂಚಿಕೆ ವಿಳಂಬ ಆಗುವುದಿಲ್ಲ, ಇನ್ನೆರಡು ದಿನಗಳಲ್ಲಿ ಹಂಚಿಕೆ ಮಾಡಲಾಗುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ವಿಳಂಬ ಆಗುವುದಿಲ್ಲ. ಇನ್ನು ಎರಡು ದಿನಗಳಲ್ಲಿ ಯಾರ್ಯಾರಿಗೆ ಯಾವ ಖಾತೆ ಎಂಬುದು ಗೊತ್ತಾಗಲಿದೆ. ಖಾತೆ ಹಂಚಿಕೆಯನ್ನು ನಾನೇ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

4 Aug 2021 7:00 pm
ಬೆನ್ನುಮೂಳೆಗೆ ಬಲ ತುಂಬಲು ‘ಕಟಿಚಕ್ರಾಸನ’ಮಾಡಿ!

ಬೆನ್ನು ಮೂಳೆಯು ಬಲಗೊಳ್ಳುವ ಆಸನವೇ ಕಟಿಚಕ್ರಾಸನ. ಕಟಿ ಎಂದರೆ ಸೊಂಟ, ಚಕ್ರ ಎಂದರೆ ಉರುಟು ಅಥವಾ ತಿರುಗಿಸುವುದು. ಈ ಆಸನದಲ್ಲಿ ಸೊಂಟವನ್ನು ತಿರುಗಿಸಲಾಗುತ್ತದೆ. ಇದರಿಂದ ಸೊಂಟದ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಬೆನ್ನುಹು

4 Aug 2021 6:46 pm
ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ವಿತರಣೆ

ಶಿವಮೊಗ್ಗ: ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ರೈಲ್ವೆ ನಿಲ್ದಾಣಗಳ ಕೌಂಟರ್‌ನಲ್ಲಿ ಟಿಕೆಟ್ ವಿತರಣೆ ಹಾಗೂ ಮಾಸಿಕ ಸೀಸನ್ ಪಾಸ್ ಸೇವೆ ಮಂಗಳವಾರದಿಂದ ಮತ್ತೆ ಆರಂಭಿಸಲಾಗಿದೆ. ಮಾರ್ಚ್ 23ಕ್ಕೂ ಮುನ್ನ ನೀಡಲಾದ ಸೀಸನ್ ಟಿಕೆಟ್ ಹ

4 Aug 2021 6:44 pm
ಉಷ್ಣವಲಯದ ಜಿರಳೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ಜೀವಿಯೇ? ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದಿದ್ದೇನು?

ಹೈದರಾಬಾದ್​: ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ವಸ್ತು ಉಷ್ಣವಲಯದ ಜಿರಳೆಯ ಎಂಬ ಅಡಿಬರಹದೊಂದಿಗೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. Facts4genius ಎಂಬ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನು ಪೋ

4 Aug 2021 6:37 pm
ರಾಜ್ಯದಲ್ಲಿಂದು 1,531 ಕರೊನಾ ಕೇಸ್; 19 ಜಿಲ್ಲೆಗಳಲ್ಲಿ ಮರಣ ಪ್ರಕರಣ ‘ಶೂನ್ಯ’

ಬೆಂಗಳೂರು: ರಾಜ್ಯದಲ್ಲಿಂದು 1,531 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,99,195ಕ್ಕೆ ಏರಿಕೆಯಾಗಿದೆ. ಇಂದು 19 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 36,456ಕ್ಕೆ ಹೆಚ್ಚಿದೆ. 24 ಗಂಟೆಗಳಲ್ಲಿ

28 Jul 2021 7:03 pm
ಕ್ಷಮೆಯಾಚಿಸಿದ ‘ಟೋಕಿಯೋ ಒಲಿಂಪಿಕ್ಸ್​’ಸಂಘಟಕರು…ಕಾರಣವೇನು ಗೊತ್ತಾ..?

ಜಪಾನ್: ಟೋಕಿಯೋ ಒಲಿಂಪಿಕ್ಸ್​​ನ ಉದ್ಘಾಟನಾ ದಿನದಂದು ಅಪಾರ ಪ್ರಮಾಣದ ಆಹಾರ ವ್ಯರ್ಥವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ವಿಡಿಯೋಗಳು ಹರಿದಾಡುತ್ತಿದ್ದು, ಈ ಬಗ್ಗೆ ಸಂಘಟಕರು ಕ್ಷಮೆಯಾಚಿಸಿದ್ದಾರೆ. ಇದನ್

28 Jul 2021 7:03 pm
ಓಣಂಗೆ ಮೋಹನ್​ ಲಾಲ್​ ಬದಲು ಪೃಥ್ವಿರಾಜ್​ ಚಿತ್ರ …

ತಿರುವನಂತಪುರಂ: ಮೋಹನ್​ ಲಾಲ್​ ಅಭಿನಯದ ‘ಮರಕ್ಕರ್​ – ಅರಬ್ಬಿಕಡಲಿಂಟೆ ಸಿಂಹಂ’ ಚಿತ್ರದ ಬಿಡುಗಡೆ ಮೂರನೇ ಬಾರಿಗೆ ಮುಂದಕ್ಕೆ ಹೋಗಿದೆ. ಚಿತ್ರವು ಆಗಸ್ಟ್​ 12ರಂದು ಓಣಂ ಪ್ರಯುಕ್ತ ಬಿಡುಗಡೆಯಾಗಬೇಕಿತ್ತು. ಆದರೆ, ಕೇರಳದಲ್ಲಿ ಕ

28 Jul 2021 6:46 pm
ಪೊಲೀಸ್ ಠಾಣೆ ಬಳಿಯೇ ರೌಡಿ ಮೇಲೆ ಹಲ್ಲೆ; ಹಾಡುಹಗಲೇ ಭೀಕರ ಕೊಲೆ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಾಡುಹಗಲೇ ರಸ್ತೆಯಲ್ಲಿ ರೌಡಿಶೀಟರ್ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬಸವೇಶ್ವರನಗರದ ಹರೀಶ್ (29) ಮೃತಪಟ್ಟ ರೌಡಿ. ಬುಧವಾರ

28 Jul 2021 6:42 pm
2020ರಲ್ಲಿ ಎರಡೆರೆಡು ಬಾರಿ ಜನಿಸಿದ ನಟ ಮಿಲಿಂದ್ ಸೋಮನ್?!

ಮುಂಬೈ: ಬಾಲಿವುಡ್ ನಟ ಮಿಲಿಂದ್ ಸೋಮನ್ ನಿಮಗೆಲ್ಲರಿಗೂ ಗೊತ್ತಿರುತ್ತಾರೆ. 55ರ ಹರೆಯದಲ್ಲೂ ಹಾಟ್ ಆಗಿ ಕಾಣಿಸಿಕೊಳ್ಳುವ ನಟನಿಗೆ ಅಪಾರ ಪ್ರಮಾಣ ಅಭಿಮಾನಿ ಬಳಗವೂ ಇದೆ. ಆದರೆ ಈ ನಟನ ಬಗ್ಗೆ ವಿಕಿಪೀಡಿಯಾ ಕೊಟ್ಟಿರುವ ಮಾಹಿತಿ ನೋಡಿ

28 Jul 2021 6:32 pm
ಯಶಿಕಾ ಕಾರು ಅಪಘಾತ ಪ್ರಕರಣ: ಮೃತ ಭವಾನಿ ಧರಿಸಿದ್ದ ಉಡುಗೆಯೇ ದುರಂತಕ್ಕೆ ಕಾರಣವಾಯ್ತಾ?

ಚೆನ್ನೈ: ಶನಿವಾರ ಮಧ್ಯರಾತ್ರಿ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಕಾಲಿವುಡ್​ ನಟಿ ಯಶಿಕಾ ಆನಂದ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ

28 Jul 2021 6:21 pm
ಅಪ್ರಾಪ್ತ ಮಲ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಆರೋಪಿ ಬಂಧನ

ರಾಜಸ್ತಾನ: ಅಪ್ರಾಪ್ತ ಮಲ ಮಗಳ ಮೇಲೆ ಅತ್ಯಾಚಾರ ಎಸಗಿ, ಮತ್ತೋರ್ವ ಮಲ ಮಗಳ ಮೇಲೆ ಕಾಮುಕ ಕಣ್ಣು ಬೀರಿದ್ದ ಪಾಪಿ ತಂದೆಯನ್ನು ರಾಜಸ್ತಾನದ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಐಸಿಸಿ ಟಿ-ಟ್ವೆಂಟಿ ರ್ಯಾಂಕಿಂಗ್: ಅಗ್ರ 1

28 Jul 2021 6:16 pm
ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ; ಪಿಡಿಒ ದೇವೇಂದ್ರಪ್ಪ ಕಮತರ ಸಲಹೆ

ಹನುಮಸಾಗರ: ಕಾರ್ಮಿಕರು ಗುಳೆ ಹೋಗದೆ ಸ್ಥಳೀಯವಾಗಿಯೇ ನರೇಗಾ ಹಾಗೂ ಇತರ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಪಿಡಿಒ ದೇವೇಂದ್ರಪ್ಪ ಕಮತರ ಹೇಳಿದರು. ಸಮೀಪದ ಹೂಲಗೇರಿಯಲ್ಲಿ ಬುಧವಾರ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮ

28 Jul 2021 6:14 pm
ಕ್ಷಯ ನಿರ್ಮೂಲನೆಗೆ ಆಂದೋಲನ ನಡೆಸಿ; ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಸೂಚನೆ

ಕೊಪ್ಪಳ: ಜಿಲ್ಲೆಯಲ್ಲಿ ಕ್ಷಯ ನಿರ್ಮೂಲನೆಗೆ ಜಾಗೃತಿ ಆಂದೋಲನ ಹಮ್ಮಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕ್ಷಯಕ್ಕೆ ಸಂಬಂಧಿ

28 Jul 2021 6:12 pm
ಮತಕ್ಕಾಗಿ ಬಿಎಸ್‌ವೈ ಪರ ಕೈ ನಾಯಕರು: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ಆರೋಪ ನಿರ್ದಿಷ್ಟ ಸಮುದಾಯದ ಓಲೈಕೆಗೆ ಯತ್ನ

ರಾಮನಗರ : ಒಂದು ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ನವರು ಯಡಿಯೂರಪ್ಪ ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ನಗರದ ಕರಗ ಮಹೋತ್ಸವ ಹಿನ್ನೆಲೆಯಲ್

28 Jul 2021 3:07 pm
ಆನೆ ದಾಳಿಗೆ ರೈತ ಬಲಿ: ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ದಾಳಿ

ಚನ್ನಪಟ್ಟಣ : ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿ ಮಾಡಿ ರೈತ ಮೃತಪಟ್ಟಿರುವುದು ದೊಡ್ಡನಹಳ್ಳಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಸತೀಶ್ (35) ಮೃತ. ಮಾವಿನ ತೋಟದಲ್ಲಿ ಬೇಲಿ ಕತ್ತರಿಸುವಾಗ ಸೊಂಡಿಲಿನಿಂದ ಹೊಡೆದು ಸಾಯಿಸಿದ

28 Jul 2021 3:04 pm
ಉಳ್ಳಾಲದಲ್ಲಿ ಹನಿಟ್ಯ್ರಾಪ್ ಇಬ್ಬರ ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿಟ್ರಾೃಪ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ನಗರದ ಇಂಪಾಲ ಅಪಾರ್ಟ್‌ಮೆಂಟ್ ನಿವಾಸಿ ಅಝ್ವೀನ್ (24) ಹಾಗೂ ಈತನ ಗೆಳತಿ ಜೋಕಟ್ಟೆ

28 Jul 2021 3:02 pm
ಒಂದೇ ಹಾಡಿನಿಂದ ವೈರಲ್ ಆದ ಬಾಲಕ! ರಾಜ್ಯದ ಮುಖ್ಯಮಂತ್ರಿ ಬಾಯಲ್ಲೂ ಅವನದ್ದೇ ಮಾತು!

ರಾಯ್ಪುರ: ನೀವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆ್ಯಕ್ಟಿವ್ ಇರೋರಾದರೆ ನಿಮಗೆ ಆ ಒಬ್ಬ ಬಾಲಕನ ಬಗ್ಗೆ ನಿಮಗೆ ಗೊತ್ತಾಗಿಯೇ ಆಗಿರುತ್ತದೆ. ಜಾನೆ ಮೇರೆ ಜಾನೆ ಮನ್, ಬಚ್ಪನ್ ಕಾ ಪ್ಯಾರ್ ಮೇರಾ ಬೂಲ್ ನಹೀ ಜಾನಾ ರೇ.. ಎಂದು ಮುಗ್ದತೆ

28 Jul 2021 2:58 pm
ಲಾನುಭವಿಗಳ ಅಯ್ಕೆಗೆ ಮಾನದಂಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ, ಜಿಲ್ಲಾಡಳಿತ ಭವನದಲ್ಲಿ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು ಗ್ರಾಮಾಂತರ: ಯಾವುದೇ ಸರ್ಕಾರದ ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವ ಮುನ್ನಾ ಸೂಕ್ತ ಮಾನದಂಡ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು. ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ಕಚೇರಿ ಸ

28 Jul 2021 2:43 pm
ವಿಜಯಪುರದ ಕೋಲಾರ-ದೇವನಹಳ್ಳಿ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣ, ಹೆಚ್ಚಿದ ಅಪಘಾತ

ವಿಜಯಪುರ: ಪಟ್ಟಣದ ಕೋಲಾರ-ದೇವನಹಳ್ಳಿ ಬೈಪಾಸ್ ರಸ್ತೆಯ ವಿಸ್ತರಣೆ ಕಾಮಗಾರಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ರಸ್ತೆ ಎರಡೂ ಬದಿಯಲ್ಲಿ ಹಳ್ಳ ತೋಡಿರುವುದರಿಂದ ವಾಹನಗಳು ಹಳ್ಳಕ್ಕೆ ಬಿದ್ದು, ಅಪಘಾತ ಪ್ರಕರಣ ಹೆಚ್ಚುತ್

28 Jul 2021 2:41 pm
ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ರಸ್ತೆ ಗುಂಡಿ ತುಂಬ ಕೆಸರು, ಕ್ರಷರ್ ಹಾವಳಿಗೆ ನಲುಗಿದ ಜನ

ರಾಜೇಶ್ ಎಸ್.ಜಿ. ಮುಕ್ಕೇನಹಳ್ಳಿ ತಾಲೂಕಿನ ಚನ್ನವೀರನಹಳ್ಳಿಯ ಗ್ರಾಮಸ್ಥರು ಕ್ರಷರ್‌ಗಳ ಹಾವಳಿಯಿಂದ ಸಂಕಷ್ಟ ಎದುರಿಸುವಂತಾಗಿದೆ. ಕಲ್ಲು, ಜಲ್ಲಿ ತುಂಬಿದ ಲಾರಿಗಳು ಗ್ರಾಮದ ಮಧ್ಯೆಯೇ ಸಂಚರಿಸುವುದರಿಂದ ರಸ್ತೆಗಳಲ್ಲಿ ಗುಂಡಿ

28 Jul 2021 2:40 pm
ಜಮೀನು ದಾಖಲಾತಿ ಮಾಡಲು 15 ಲಕ್ಷ ರೂ. ಲಂಚ ಪಡೆಯುತ್ತಾ ಸಿಕ್ಕಿಬಿದ್ದ ತಹಸೀಲ್ದಾರ್

ಬೀದರ್​​ : ಜಮೀನಿನ ಮ್ಯುಟೇಷನ್ ಮಾಡಿಕೊಡಲು 15 ಲಕ್ಷ ರೂ.ಗಳ ಲಂಚ ಪಡೆಯುವಾಗ ತಹಸೀಲ್ದಾರ್​ ಒಬ್ಬರು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)ದ ಬಲೆಗೆ ಬಿದ್ದಿರುವ ಪ್ರಸಂಗ ನಡೆದಿದೆ. ಬೀದರ್​ನ ತಾಲ್ಲೂಕು ದಂಡಾಧಿಕಾರಿ (ಗ್ರೇಡ್ 1 ತಹಸೀಲ್

28 Jul 2021 2:39 pm
ಶಿರಾ ಭಾಗದ ಕೆರೆಗಳಿಗೆ ನೀರು ಹರಿಸಿ ; ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಶಿರಾ : ತಾಲೂಕಿಗೆ ಹೇಮಾವತಿ ನಾಲೆಯಿಂದ ಹಂಚಿಕೆಯಾಗಿರುವ 0.90 ಟಿ.ಎಂ.ಸಿ. ನೀರನ್ನು ಕಳ್ಳಂಬೆಳ್ಳ, ಮದಲೂರು ಹಾಗೂ ಇನ್ನಿತರ ಕೆರೆಗಳಿಗೆ ತುರ್ತಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಪ್ರಗತಿಪರ ಸ

28 Jul 2021 2:38 pm
12 ವರ್ಷದ ಬಳಿಕ ಹೆತ್ತಬ್ಬೆಯ ಮಡಿಲು ಸೇರಿದ ಯುವಕ

ಉಡುಪಿ: ನಗರದಲ್ಲಿ ಭಿಕ್ಷಾಟನೆ ಮಾಡಿಕೊಂಡು ಅಲೆಮಾರಿಯಂತೆ ತಿರುಗುತ್ತಿದ್ದ ಯುವಕನ ಮನವೊಲಿಸಿ ಮನೆಗೆ ಸೇರಿಸುವಲ್ಲಿ ಜಿಲ್ಲಾ ನಾಗರೀಕ ಸಮಿತಿ ಯಶಸ್ವಿಯಾಗಿದೆ. ಕಾಣೆಯಾಗಿರುವ ಮಗ 12 ವರ್ಷಗಳ ಬಳಿಕ ಮಂಗಳವಾರ ಕುಂದಾಪುರ ತಾಲೂಕಿನ,

28 Jul 2021 11:07 am
ಸೂಪರ್ ಸಿಎಂ ಟ್ಯಾಗ್‌ನಿಂದ ಹೊರಬಂದೆ- ಟೀಕಾಕಾರರಿಗೆ ತಿರುಗೇಟು ನೀಡಿದ ವಿಜಯೇಂದ್ರ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದತ್ಯಾಗ ಮಾಡಿದ್ದರಿಂದ ನಾನು ಸೂಪರ್ ಸಿಎಂ ಟ್ಯಾಗ್ ನಿಂದ ಹೊರ ಬಂದಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ಬಿಎಸ್ ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

28 Jul 2021 11:03 am
ಸಿಎಂ ಆಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ

ಬೆಂಗಳೂರು: ಬಸವರಾಜ ಬೊಮ್ಮಾಯಿ ಆದ ನಾನು… ದೇವರ ಹೆಸರಿನಲ್ಲಿ ರಾಜ್ಯ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವೆ… ಬೊಮ್ಮಾಯಿ ಬುಧವಾರ ಬೆಳಗ್ಗೆ 11 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪ

28 Jul 2021 11:00 am
ಆಗಸ್ಟ್ 1ರಿಂದ ಎಟಿಎಂ ಸೇವಾ ಶುಲ್ಕ ದುಬಾರಿ: 9 ವರ್ಷದ ನಂತರ ಫೀ ಹೆಚ್ಚಳ; ಹಣಕಾಸು, ಇತರೆ ಕ್ಷೇತ್ರಗಳಲ್ಲಿ ಕೆಲ ನಿಯಮಗಳ ಬದಲಾವಣೆ

ಎಟಿಎಂ ಶುಲ್ಕ ಹೆಚ್ಚಳ, ಹಣಕಾಸು ಮತ್ತು ಇತರೆ ಕ್ಷೇತ್ರಗಳಲ್ಲಿ ಆಗುತ್ತಿರುವ ನಿಯಮ ಬದಲಾವಣೆ ಸೇರಿ ಐದು ಅಂಶಗಳು ಜನಸಾಮಾನ್ಯರ ಬದುಕಿನ ಮೇಲೆ ಆಗಸ್ಟ್ 1ರಿಂದ ಪರಿಣಾಮ ಬೀರಲಿವೆ. ಅವುಗಳ ವಿವರ ಇಲ್ಲಿದೆ. 1. ಎಟಿಎಂ ಸೇವಾ ಶುಲ್ಕ ಹೆ

28 Jul 2021 7:00 am
ಸಿಡಿ ಲೇಡಿಗೆ ಬ್ಲ್ಯಾಕ್​ಮೇಲ್​ ಸಂಕಷ್ಟ!?: ಎಸ್​ಐಟಿ ತನಿಖೆಯಲ್ಲಿ ಸಿಕ್ಕಿದೆ ಯುವತಿ-ಶಂಕಿತರ ವಿರುದ್ಧ ಸಾಕ್ಷ್ಯ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಯುವತಿ ಹಾಗೂ ಇತರ ಆರೋಪಿಗಳು ಸೇರಿಕೊಂಡು ಮಾಜಿ ಸಚ

28 Jul 2021 7:00 am
ಗೋದ್ರೆಜ್ ಶ್ಯಾಂಪೂಗೆ ಸೈಫ್ ಅಲಿ ಖಾನ್​ ರಾಯಭಾರಿ

ಭಾರತದ ಬೇಡಿಕೆಯ ಗೋದ್ರೆಜ್ ಎಕ್ಸ್​ಪರ್ಟ್ ಈಸಿ ಹೇರ್ ಕಲರ್ ಶ್ಯಾಂಪೂ ಉತ್ಪನ್ನಕ್ಕೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾಯಭಾರಿಯಾಗಿದ್ದಾರೆ. ಈ ವಿಚಾರವನ್ನು ಗೋದ್ರೆಜ್ ಕನ್ಸೂಮರ್ ಪ್ರೊಡಕ್ಟ್ಸ್​ ಲಿಮಿಟೆಡ್​ನ ಸಿಇಒ ಸುನೀಲ್

28 Jul 2021 6:50 am
ಅಜಯ್ ದೇವಗನ್​ ರುದ್ರ ಸಿರೀಸ್​ನಲ್ಲಿ ರಾಶಿ ಖನ್ನಾ

‘ರುದ್ರ: ದಿ ಏಜ್ ಆಫ್ ಡಾರ್ಕ್​ನೆಸ್’ನಲ್ಲಿ ನಟಿಸುವ ಮೂಲಕ ಮೊದಲ ಸಲ ಡಿಜಿಟಲ್ ವೇದಿಕೆ ಏರಿರುವ ಅಜಯ್ ದೇವಗನ್, ಈಗ ಆ ವೆಬ್ ಸಿರೀಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಸಹ ಶುರುವಾಗಿರುವುದರಿಂದ ಹೊಸಹೊಸ ಪಾತ್ರಧಾರ

28 Jul 2021 6:40 am
ಲೀಕ್ ಆಯ್ತು ಕೃತಿ ಸನೋನ್ ಅಭಿನಯದ ಮಿಮಿ

ಕೃತಿ ಸನೋನ್ ಅಭಿನಯದ ‘ಮಿಮಿ’ ಚಿತ್ರವು ಜುಲೈ 30ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಈ ವಿಷಯವಾಗಿ ಸಾಕಷ್ಟು ಪ್ರಚಾರವನ್ನೂ ಮಾಡಲಾಗಿತ್ತು. ಆದರೆ, ಚಿತ್ರ ಬಿಡುಗಡೆಗೆ ನಾಲ್ಕು ದಿನಗಳಿರುವಾಗಲೇ, ಯಾರೋ ಲೀಕ್

28 Jul 2021 6:40 am
ರಜನಿಕಾಂತ್​-ದೀಪಿಕಾ ಪಡುಕೋಣೆ ರೊಮ್ಯಾನ್ಸ್

ಕಾಲಿವುಡ್ ಸ್ಟಾರ್ ನಟ ರಜನಿಕಾಂತ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2014ರಲ್ಲಿ ‘ಕೊಚಾಡಿಯನ್’ ಎಂಬ ಎನಿಮೇಷನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಏಳು ವರ್ಷದ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ರ

28 Jul 2021 6:35 am
ಶ್ರೀದತ್ತ ಭಾಗವತ ಲೋಕಾರ್ಪಣೆ: ಭಗವಾನ್ ಶ್ರೀ ದತ್ತಾತ್ರೇಯ ಚರಿತೆಯ ಮರುಮುದ್ರಿತ ಮಹಾಕೃತಿ..

ಬೆಂಗಳೂರು: ಭಗವಾನ್ ಶ್ರೀ ದತ್ತಾತ್ರೇಯ ಅವರ ಕುರಿತು ಬೀದರ್ ಜಿಲ್ಲೆಯ ಸಾಹಿತಿ ಹಣವಂತ ವಲ್ಲೇಪುರ (ಹಂಶಕವಿ) ಅವರು ರಚಿಸಿರುವ‘ಶ್ರೀ ದತ್ತ ಭಾಗವತ’ ಮರುಮುದ್ರಿತ ಮಹಾಕೃತಿಯನ್ನು ಬೆಂಗಳೂರಿನ ದಿಗ್ವಿಜಯ ಸುದ್ದಿವಾಹಿನಿ ಕಚ

28 Jul 2021 6:35 am
ಗೌಳಿಯ ಜತೆಗೆ ಪಾವನಾ: ಬಿಡುಗಡೆಗೆ ಎಂಟು, ಹೊಸದಾಗಿ ಇನ್ನೊಂದು..

ಬೆಂಗಳೂರು: ಶ್ರೀನಗರ ಕಿಟ್ಟಿ, ‘ಗೌಳಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆಯೇ ಬಂದಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ಚಿತ್ರೀಕರಣ ಸಹ ಪ್ರಾರಂಭವಾಗಬೇಕಿತ್ತು. ಆ

28 Jul 2021 6:30 am
ಕ್ಷೇತ್ರ ಅರಸಿ ಬಂದವರಿಗೆ ಒಲಿದ ಪಟ್ಟ: ಕಮಲ ಅರಳದ ಕ್ಷೇತ್ರಕ್ಕೆ ಬಂದು ಗೆದ್ದ ಬೊಮ್ಮಾಯಿ..

| ಪರಶುರಾಮ ಕೆರಿ ಹಾವೇರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಕರೆಯ ಮೇರೆಗೆ 2008ರಲ್ಲಿ ಜನತಾ ಪರಿವಾರ ತೊರೆದು ಬಿಜೆಪಿ ಸೇರ್ಪಡೆಗೊಂಡ ಹುಬ್ಬಳ್ಳಿ ಮೂಲದ ಬಸವರಾಜ ಬೊಮ್ಮಾಯಿ, ವಿಧಾನಸಭೆ ಕ್ಷೇತ್ರ ಅರಸಿ ಶ

28 Jul 2021 6:30 am
ಮುಸ್ಲಿಂ ಯುವತಿ ಮಾನವೀಯ ಸೇವೆ

ಉಳ್ಳಾಲ: ಮಾನವೀಯತೆಯ ಮುಂದೆ ಜಾತಿ, ಧರ್ಮದ ಗೋಡೆ ಇಲ್ಲ ಎಂಬುದಕ್ಕೆ ಜಿಲ್ಲೆಯಲ್ಲಿ ಇನ್ನೊಂದು ಪ್ರಕರಣ ಸಾಕ್ಷಿಯಾಗಿದೆ. ಅನ್ನಾಹಾರವಿಲ್ಲದೆ, ಮಳೆಯಲ್ಲಿ ಒದ್ದೆಯಾಗಿ ಜ್ವರದಿಂದ ನಡುಗುತ್ತಿದ್ದ ಸುಬ್ರಹ್ಮಣ್ಯ ಎಂಬುವರಿಗೆ ಮುಸ್

27 Jul 2021 10:21 pm
2 ಬಾರಿ ಕರೊನಾವನ್ನು ಮಣಿಸಿದವ, ಟೋಕಿಯೊದಲ್ಲಿ ಸ್ವರ್ಣ ಗೆದ್ದ

ಟೋಕಿಯೊ: ಎರಡು ಬಾರಿ ಕೋವಿಡ್‌ಗೆ ತುತ್ತಾಗಿದ್ದ ಬ್ರಿಟನ್‌ನ ಈಜುಪಟು ಟಾಮ್ ಡೀನ್, ಒಲಿಂಪಿಕ್ಸ್ ಈಜು ಸ್ಪರ್ಧೆಯ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಕ್ರೀಡಾಕೂಟಕ್ಕೂ ಮುನ್ನ ನಾಲ್ಕು ತಿಂಗಳ ಅಂತರದಲ್ಲಿ

27 Jul 2021 10:20 pm
ಒಂದೇ ದಿನ ಅಣ್ಣ, ತಂಗಿ ನಿಧನ

ಬೆಳ್ವೆ: ಹೆಬ್ರಿ ತಾಲೂಕಿನ ಬೆಳ್ವೆ ಹೆದ್ದಾರಿಜೆಡ್ಡು ಎಂಬಲ್ಲಿ ಸೋಮವಾರ ಸ್ವಲ್ಪ ಹೊತ್ತಿನ ಅಂತರದಲ್ಲಿ ಸಹೋದರ ಹಾಗೂ ಸಹೋದರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಂತು ಮದಗ ಸಮೀಪದ ಗಿರಿಜಾ (60) ಹಾಗೂ ಅವರ ಮನೆಯಿಂದ ಸ್ವಲ್ಪ ದೂರ

27 Jul 2021 10:16 pm
VIDEO |ಒಲಿಂಪಿಕ್ಸ್‌ನಲ್ಲೊಂದು ಪ್ರೇಮ ನಿವೇದನೆ, ಕೋಚ್ ಜತೆ ಮದುವೆ ಫಿಕ್ಸ್​​!

ಟೋಕಿಯೊ: ಕರೊನಾ ವೈರಸ್ ಹಾವಳಿಯ ನಡುವೆ ಯಶಸ್ವಿಯಾಗಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಲವ್ ಸ್ಟೋರಿಗೂ ಸಾಕ್ಷಿಯಾಗಿದೆ. 3ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಅರ್ಜೆಂಟೀನಾದ ಮಹಿಳಾ ಕತ್ತಿವರಸೆ ಪಟು ಮರಿಯಾ ಬೆಲೆನ್

27 Jul 2021 10:04 pm
.2 ಕೋಟಿ ರೂ.ಮೌಲ್ಯದ ಅಡಕೆ ಸಹಿತ ಪರಾರಿ

ಮಂಗಳೂರು: ನಗರದಿಂದ ಗುಜರಾತಿನ ರಾಜ್‌ಕೋಟ್‌ಗೆ ಲಾರಿಯಲ್ಲಿ ಕಳುಹಿಸಿದ್ದ ಸುಮಾರು 2 ಕೋಟಿ ರೂ. ಮೌಲ್ಯದ ಅಡಕೆ ಸಹಿತ ನಾಲ್ವರು ಪರಾರಿಯಾಗಿದ್ದಾರೆ. ಲಾರಿ ಚಾಲಕ ಬಾವೇಶ್ ಕೆ.ಷಾ, ಆಶೀಶ್ ಯಾದವ್, ಮಹಾರಾಷ್ಟ್ರ ನಾಸಿಕ್ ಜೋಷಿ ಟ್ರಾನ್ಸ

27 Jul 2021 9:44 pm
ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಎಚ್.ಜೆ.ಲಕ್ಕಪ್ಪಗೌಡಗೆ ನುಡಿನಮನ

ಹೊಸಪೇಟೆ: ವಿಶ್ರಾಂತ ಕುಲಪತಿ, ಸಾಹಿತಿ ಡಾ.ಎಚ್.ಜೆ.ಲಕ್ಕಪ್ಪಗೌಡರು ಕನ್ನಡ ವಿವಿಯನ್ನು ಶೈಕ್ಷಣಿಕ, ಬೌದ್ಧಿಕ ಮತ್ತು ಭೌತಿಕವಾಗಿ ಶ್ರೀಮಂತಗೊಳಿಸಿದ್ದರು. ಅವರ ಅಗಲಿಕೆ ಕನ್ನಡ ವಿವಿ ಕುಟುಂಬಕ್ಕೆ ತುಂಬ ನೋವುಂಟು ಮಾಡಿದೆ ಎಂದು ಕ

27 Jul 2021 6:59 pm
ಇಂದು 1,501 ಕರೊನಾ ಕೇಸ್ ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ 22,500ಕ್ಕೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕರೊನಾ ಅಬ್ಬರ ಕಡಿಮೆಯಾಗಿದ್ದು ಇಂದು 1,501 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,97,664ಕ್ಕೆ ಏರಿಕೆಯಾಗಿದೆ. ಅದರಲ್ಲಿ ಇಂದು 2,039 ಸೇರಿ ಒಟ್ಟು 28,38,717 ಸೋಂಕಿತರು ಗುಣಮುಖರಾಗಿ

27 Jul 2021 6:54 pm
13 ತಿಂಗಳುಗಳಲ್ಲಿ ಮೂರು ಬಾರಿ ಕರೊನಾಕ್ಕೆ ತುತ್ತಾದ ವೈದ್ಯೆ! ಲಸಿಕೆ ಪಡೆದ ಮೇಲೆ ಎರಡು ಬಾರಿ ಸೋಂಕು ದೃಢ

ಮುಂಬೈ: ಕರೊನಾ ಒಂದು ಬಾರಿ ಬಂದರೇ ಅದರಿಂದ ನರಕ ಯಾತನೆ ಅನುಭವಿಸಿದವರು ಸಾಕಷ್ಟು ಜನರಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಕರೊನಾ ಬಂದಿದೆ. ಕರೊನಾ ಲಸಿಕೆ ಪಡೆದ ನಂತರವೂ ಎರಡು ಬಾರಿ ಕರೊ

27 Jul 2021 6:34 pm
ಯಾರೂ ಗನ್​ ಇಟ್ಟು ಕೆಲಸ ಮಾಡಿಸುವುದಿಲ್ಲ …ರಾಜ್​ ಪರವಾಗಿ ನಿಂತ ರಾಖಿ

ಮುಂಬೈ: ಮಾಡೆಲ್​ಗಳನ್ನು ಬಳಸಿಕೊಂಡು ಅಶ್ಲೀಲ ವಿಡಿಯೋಗಳ ನಿರ್ಮಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾಗೆ 14 ದಿನ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ಕಿಲಾ ನ್ಯಾಯಾಲಯ ಆದೇಶ ಹೊರಡಿಸ

27 Jul 2021 6:21 pm
ಐಷಾರಾಮಿ ಕಾರಿಗೆ ತೆರಿಗೆ ಕಟ್ಟದೇ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದ ನಟನೀಗ ಸ್ವಲ್ಪ ನಿರಾಳ

ಚೆನ್ನೈ: ಐಷಾರಾಮಿ ಕಾರು ಆಮದು ಮಾಡಿಕೊಂಡು ಪೇಚಿಗೆ ಸಿಲುಕಿದ್ದ, ಚೆನ್ನೈ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಖ್ಯಾತ ನಟ ವಿಜಯ್‌ ಈಗ ಸ್ವಲ್ಪ ನಿರಾಳರಾಗಿದ್ದಾರೆ. ಐಷಾರಾಮಿ ಕಾರನ್ನು ಆಮದು ಮಾಡಿಕೊಂಡು ಅದಕ್ಕೆ ತೆರಿಗೆ ಕ

27 Jul 2021 6:17 pm
ಬೆಂಗಳೂರಿನಲ್ಲಿ ಜುಲೈ 30ರಂದು ಶಿಕ್ಷಣ ಸಮ್ಮೇಳನ: ಆಮ್​ ಆದ್ಮಿ ಪಕ್ಷದ ಆಯೋಜನೆ

ಬೆಂಗಳೂರು: ರಾಜ್ಯದ ಶಿಕ್ಷಣ ವ್ಯವಸ್ಥೆ ಆಘಾತಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಸಮರ್ಪಕ ನಿರ್ಧಾರಗಳ ಫಲ ಇಂದು ಶಿಕ್ಷಣ ಕ್ಷೇತ್ರ ಅಧೋಗತಿಗೆ ಹೋಗ

27 Jul 2021 6:16 pm
6 ಸಾವಿರ ಕೋಟಿ ರೂ. ಸಾಲಕ್ಕೆ 14 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: ಇ.ಡಿ., ಬ್ಯಾಂಕುಗಳ ವಿರುದ್ಧ ಮಲ್ಯ ಆರೋಪ

ಲಂಡನ್​: ಹಲವು ಬ್ಯಾಂಕುಗಳಿಂದ ಸಾಲ ಪಡೆದು ಪರಾರಿಯಾಗಿರುವ ಮದ್ಯದ ದೊರೆ ವಿಜಯ್​ ಮಲ್ಯರನ್ನು ಲಂಡನ್​ ಹೈಕೋರ್ಟ್​ ಕಳೆದ ಸೋಮವಾರ ದಿವಾಳಿಯೆಂದು ಘೋಷಣೆ ಮಾಡಿದೆ. ಇದಕ್ಕೆ ಟ್ವಿಟ್ಟರ್​​ ಮೂಲಕ ಪ್ರತಿಕ್ರಿಯಿಸಿರುವ ಅವರು, ಭಾರತ

27 Jul 2021 5:56 pm
ದಲಿತ ಸಿಎಂ ತಡೆಯುವುದು ಎಲ್ಲ ಪಕ್ಷಗಳ ಹುನ್ನಾರ

ವಿಜಯಪುರ: ದಲಿತ ಸಿಎಂ ನೈಜ ವಿಚಾರವಲ್ಲ, ಅದೊಂದು ಒಡೆದು ಆಳುವ ನೀತಿ, ಆ ಮೂಲಕ ದಲಿತರು ಸಿಎಂ ಆಗುವುದನ್ನು ತಡೆಯುವುದು ಎಲ್ಲ ಪಕ್ಷಗಳ ಹುನ್ನಾರ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಬಣ್ಣಿಸಿದರು.ಸಂವಿಧಾನದಲ್ಲಿ ದಲಿತ, ಮಧ್ಯಮ ಹಾ

27 Jul 2021 5:55 pm
ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಲು ಯೋಧರ ನಿಯೋಜನೆ? ನಿಜಾಂಶ ಇಲ್ಲಿದೆ ನೋಡಿ..

ದಿಸ್ಪುರ: ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸೇನೆಯ ಯೋಧರನ್ನು ನಿಯೋಜನೆ ಮಾಡುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯೊಂದು ಹರ

27 Jul 2021 5:46 pm
ಒಳಚರಂಡಿ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳ ತಂಡ

ಮುದ್ದೇಬಿಹಾಳ: ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಪರಿಶೀಲನೆಗೆ ಆಯಾ ವಾರ್ಡ್‌ಗಳ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲಿದೆ ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂ

7 Jul 2021 12:28 am
ಡಿಸಿಸಿ ಬ್ಯಾಂಕ್‌ನಿಂದ 5 ಲಕ್ಷ ರೂ. ನೆರವು

ವಿಜಯಪುರ: ದೇಶಕ್ಕಾಗಿ ಮಡಿದ ವೀರ ಯೋಧ ಕಾಶಿರಾಯನಂತಹವರು ನಮ್ಮ ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಅವರು ಹೇಳಿದರು. ಉಕ್ಕಲಿ ಗ್ರಾಮದಲ್ಲಿ ಮಂಗಳವಾರ ಹುತಾತ್ಮ

7 Jul 2021 12:16 am
ಧಾರವಾಡ ಜಿಲ್ಲೆಯಲ್ಲಿ ‘ಬ್ಲಡ್ ನೋ ಸ್ಟಾಕ್’

ಧಾರವಾಡ: ಸಾಮಾನ್ಯವಾಗಿ ಅಂಗಡಿಗಳಲ್ಲಿ ನಾವೆಲ್ಲ ನೋ ಸ್ಟಾಕ್ ಎನ್ನುವ ಫಲಕ ನೋಡಿರುತ್ತೇವೆ. ಆದರೀಗ ಇಂತಹ ಪರಿಸ್ಥಿತಿ ಜಿಲ್ಲೆಯಲ್ಲಿನ ರಕ್ತ ಭಂಡಾರಗಳಿಗೆ ಬಂದಿದೆ. ಎಲ್ಲಿಯೂ ರಕ್ತ ಭಂಡಾರಗಳು ಹಾಗಂತ ಫಲಕ ಹಾಕಿಲ್ಲ. ಆದರೆ, ಜಿ

4 Jul 2021 4:24 am
ಟೊಂಕಾ ಬಂದರು ನಿರ್ಮಾಣಕ್ಕೆ ವಿರೋಧ

ಹೊನ್ನಾವರ: ಕಳೆದ ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹೊನ್ನಾವರದ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಹಾಗೂ ಬಂದರಿಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಯು ಮತ್ತೆ ಪೊಲೀಸ್ ಭದ್ರತೆಯಲ್ಲಿ ಪ್ರಾರಂಭಗೊಂಡಿದ

27 Jun 2021 3:01 am
ಹಿಂಜರಿಯದೆ ಎಲ್ಲರೂ ಲಸಿಕೆ ಪಡೆಯಿರಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಆಶ್ವಾಸನೆಯಂತೆ ದೇಶಾದ್ಯಂತ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ, ಲಸಿಕೆ ಪಡೆಯಲು ಯಾವುದೇ ಹಿಂಜರಿಕೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮನವಿ ಮಾಡ

22 Jun 2021 2:55 am
ಮೊದಲ ದಿನ… ಮಾರ್ಕೆಟ್ ತುಂಬಾ ಜನ..

ಹುಬ್ಬಳ್ಳಿ: ಸಂಜೆ 5ರವರೆಗೆ ಸಾರ್ವಜನಿಕ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ಸಿಕ್ಕ ಖುಷಿಯಲ್ಲಿ ವಾಣಿಜ್ಯ ನಗರಿಯಲ್ಲಿ ವ್ಯಾಪಾರ ವಹಿವಾಟು ಮತ್ತೆ ಗರಿಗೆದರಿರುವುದು ಒಂದು ಕಡೆಯಾದರೆ, ಕರೊನಾ ಮೂರನೇ ಅಲೆ ಮುಂಬೈಯಲ್ಲಿ ಅಲ್ಲ; ಛೊ

22 Jun 2021 2:55 am
ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ

ಹುಬ್ಬಳ್ಳಿ: ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ. ಪ್ರತಿಯೊಬ್ಬರೂ ನಿಯಮಿತವಾಗಿ ಯೋಗ, ಪ್ರಾಣಾಯಾಮಗಳನ್ನು ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಧಾರವಾಡ ಜಿಲ

22 Jun 2021 2:34 am
ತುಂಗಭದ್ರ ನದಿ ನೀರಿನ ಮಟ್ಟ ಏರಿಕೆ

ಗುತ್ತಲ: ಸತತ ಮಳೆಗೆ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಪ್ರತಿ ಗಂಟೆಗೆ 1 ಸೆಂಟಿ ಮೀಟರ್​ನಷ್ಟು ಏರುತ್ತಿದೆ. ಶನಿವಾರ ಸಂಜೆ ವೇಳೆಗೆ ತುಂಗಭದ್ರಾ ನದಿಯ ನೀರಿನ ಮಟ್ಟ 4 ಮೀ. ತಲುಪಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತ

20 Jun 2021 2:47 am
ಅತಿವೃಷ್ಟಿ, ಪ್ರವಾಹ ಎದುರಿಸಲು ಸಜ್ಜಾಗಿ

ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗುವ ಹಾನಿ ಕಡಿಮೆಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳು ಪ್ರಯತ್ನ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ತಂಡಗಳನ್ನು ರಚಿಸಿ ಜನ, ಜಾನುವಾರುಗಳ ರಕ್ಷಣೆಗೆ ಆ

20 Jun 2021 2:43 am
ಚರಂಡಿ ತುಂಬ ಹೂಳು…ರಸ್ತೆ ಮೇಲೆ ನೀರು..

ಶಿಗ್ಗಾಂವಿ: ಮುಂಗಾರು ಆರಂಭವಾಗಿರುವುದರಿಂದ ಪುರಸಭೆ ವಿವಿಧ ಕ್ರಮಗಳ ಮೂಲಕ ಮಳೆಗಾಲದ ಸಮಸ್ಯೆ ನಿವಾರಣೆಗೆ ಸಿದ್ಧವಾಗುತ್ತಿದೆ. ಪಟ್ಟಣದ ಬಹುತೇಕ ವಾರ್ಡ್​ಗಳಲ್ಲಿ ಚರಂಡಿಗಳು ಹೂಳು ತುಂಬಿದ್ದು, ಸ್ವಚ್ಛತೆ ಕಾರ್ಯ ನಡೆದಿದೆ. ಪ

20 Jun 2021 2:33 am
ಇನ್ಪೋಸಿಸ್​ನಿಂದ 5 ಸಾವಿರ ಕಿಟ್ ವಿತರಣೆ

ಹುಬ್ಬಳ್ಳಿ: ಲಾಕ್​ಡೌನ್ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಬಡವರಿಗೆ ನೆರವಾಗಲು ಮುಂದೆ ಬಂದ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇದುವರೆಗೆ 5 ಸಾವಿರ ಆಹಾರ ಧಾನ್ಯದ ಕಿಟ್ ನೀಡಿದ್ದು, ಅವುಗಳನ್ನು ಧಾರವಾಡ, ಗದ

13 Jun 2021 2:00 am
ಅನಧಿಕೃತ ಮದ್ಯ ಸ್ಪಿರಿಟ್ ಮಾರಾಟ, ಇಬ್ಬರ ಬಂಧನ

ಹುಬ್ಬಳ್ಳಿ: ನಗರದಲ್ಲಿ ಅನಧಿಕೃತವಾಗಿ ಮದ್ಯ ಹಾಗೂ ಸ್ಪಿರಿಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಪರವಾನಗಿ ಇಲ್ಲದೆ ಜನರಿಗೆ ನೀರು ಮಿಶ್ರಿತ ಸ

13 Jun 2021 2:00 am
ಲಾರಿ-ಟ್ರ್ಯಾಕ್ಟರ್ ಡಿಕ್ಕಿ, ಮೂವರಿಗೆ ಗಾಯ

ಅಣ್ಣಿಗೇರಿ: ತಾಲೂಕಿನ ನಲವಡಿ ಟೋಲ್ ಬಳಿ ಶುಕ್ರವಾರ ತಡರಾತ್ರಿ ಟ್ರ್ಯಾಕ್ಟರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಲಕ್ಕೆ ಬಿತ್ತಲು ಹೋಗಿದ್ದ ನಲವಡಿಯ ರೈತರು ಟ್ರ್ಯಾಕ್ಟರ್​

13 Jun 2021 2:00 am
ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ ಉದ್ಘಾಟನೆ

ಹುಬ್ಬಳ್ಳಿ: ಕರೊನಾ ಸೋಂಕು ಅನಿರೀಕ್ಷಿತವಾಗಿ ಬಂದೆರಗಿದ ಮಹಾ ಮಾರಿ. ಜಗತ್ತಿನ ಶ್ರೀಮಂತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ ದೇಶಗಳೇ ಇದರಿಂದ ತತ್ತರಿಸಿ ಹೋಗಿವೆ. ಇಂತಹ ಸಂದರ್ಭದಲ್ಲಿ ಭಾರತ ಇ

13 Jun 2021 2:00 am
ಕೃಷಿಕರಿಗೆ ತೊಂದರೆ ಮಾಡಿದರೆ ಸಹಿಸಲ್ಲ

ವಿಜಯಪುರ: ರೈತರ ಕೃಷಿ ಬೆಳೆ ಮಾರಾಟ ಹಾಗೂ ಸರಬರಾಜುವಿಗೆ ಯಾವುದೇ ನಿರ್ಬಂಧ ಇಲ್ಲ. ಹೀಗಾಗಿ ರೈತರಿಂದ ಬರುವಂತಹ ತರಕಾರಿ, ಹಣ್ಣು, ಕೃಷಿ ಬೆಳೆಗಳನ್ನು ವರ್ತಕರಿಂದ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಮತ್ತು ಮಾರುಕಟ್ಟೆ ಸಂಪರ್ಕ ಕಲ್

26 May 2021 12:30 am
ಸಿನಿ ಕಾರ್ವಿುಕರಿಗೆ ಲಸಿಕೆ: ಯಶ್​ರಾಜ್ ಸಂಸ್ಥೆಯಿಂದ ಮಹತ್ವದ ತೀರ್ಮಾನ

ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ವಿಸ್ತರಣೆಯಾಗಿದ್ದು, ಹಿರಿತೆರೆ ಮತ್ತು ಕಿರುತರೆಯ ಚಟುವಟಿಕೆಗಳು ಬಂದ್ ಆಗಿ ಬಹಳ ದಿನಗಳಾಗಿವೆ. ಇನ್ನೆಷ್ಟು ದಿನಗಳ ಕಾಲ ಇದೇ ರೀತಿ ಮುಂದುವರೆಯುತ್ತದೋ ಎಂಬುದು ಯಾರಿಗೂ ಗೊತ್ತಿಲ್ಲ. ಈ ಮಧ್ಯ

5 May 2021 6:16 am
ಅಹಂಕಾರ, ಪ್ರತಿಷ್ಠೆ ದೂರವಿಡೋಣ; ಮನೋಲ್ಲಾಸ..

| ಶಿಲ್ಪಾ ಕುಲಕರ್ಣಿ ಶಾಂತಮ್ಮ ಹಳ್ಳಿಯ ಹಿರಿಯ ಮುತೆದೆ. ವೈವಾಹಿಕ ಜೀವನಕ್ಕೆ ಐವತ್ತು ವರ್ಷ ತುಂಬಿದ ಸವಿನೆನಪಿಗೆ ಪತಿ ಶಾಂತಮ್ಮಳಿಗೆ ವಜ್ರದೋಲೆ ಮತ್ತು ಮೂಗುಬೊಟ್ಟನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಪತಿರಾಯರು ನೀಡಿದ ಈ ಉಡ

5 May 2021 6:15 am
ವೃತ್ತಿಗೆ ಕಪ್ಪುಚುಕ್ಕೆ ಬರದಂತೆ ಕರ್ತವ್ಯ ನಿರ್ವಹಿಸಿ

ಧಾರವಾಡ: ಕರೊನಾ ಸೋಂಕಿತರ ನೆರವಿಗಾಗಿ ಸರ್ಕಾರ ಉಚಿತ ಚಿಕಿತ್ಸೆ ಹಾಗೂ ಇತರ ಕ್ರಮ ಕೈಗೊಂಡಿದೆ. ಆಸ್ಪತ್ರೆಗಳು ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಹಣ ಪಡೆದು ವೈದ್ಯ ವೃತ್ತಿಗೆ ಕಪ್ಪುಚುಕ್ಕೆ ತಂದುಕೊಳ್ಳಬಾರದು. ಸೊ

1 May 2021 2:00 am
ಜನತಾ ಕರ್ಫ್ಯೂ ಮರೆತು ಸಂಚಾರ

ಹುಬ್ಬಳ್ಳಿ: ಅಗತ್ಯ ವಸ್ತುಗಳ ಖರೀದಿಗೆ ವಿಧಿಸಿದ್ದ ಗಡುವಿನ ಅವಧಿ ಮುಗಿದರೂ ಮನಬಂದಂತೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ನಗರದಲ್ಲಿ ಶುಕ್ರವಾರ ಬಿಸಿ ಮುಟ್ಟಿಸಿದರು. ಜನತಾ ಕರ್ಫ್ಯೂವಿನ ಎರಡೂ ದಿನಗಳಲ್ಲಿ ಕಾಣದ ವ

1 May 2021 2:00 am
ಕರೊನಾ ಸಂಕಷ್ಟ: ಹಸಿವಾಗ್ತಿದೆ ಊಟ ಕೊಡಿ…ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿದ ವಲಸೆ ಕಾರ್ಮಿಕರು!

ಯಾದಗಿರಿ: ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹಸಿವಿನಿಂದ ಕಂಗೆಟ್ಟ ವಲಸೆ ಕಾರ್ಮಿಕರು ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದ ದೃಶ್ಯ ಮಂಗಳವಾರ ಬೆಳಗ್ಗೆ ಕಂಡು ಬಂತು. ಮಹಾಮಾರಿ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕದಾದ್ಯ

27 Apr 2021 1:29 pm
ಸೂಕ್ತ ಸಮಯದಲ್ಲಿ ಸಿಗದ ಆಂಬುಲೆನ್ಸ್​: ಬೈಕ್​ ಮೇಲೆ ಮಹಿಳೆ ಶವ ಕೊಂಡೊಯ್ದು ಅಂತ್ಯಕ್ರಿಯೆ

ವಿಜಯವಾಡ: ಭಾರತ ಹಿಂದೆಂದು ಕಾಣದಂತಹ ಕಠೋರ ಪರಿಸ್ಥಿತಿಯನ್ನು ಮಹಾಮಾರಿ ಕರೊನಾ ವೈರಸ್ ತಂದಿಟ್ಟಿದೆ. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್​ ಸೋಂಕಿತರೇ ತುಂಬಿಕೊಂಡಿರುವುದರಿಂದ ಯಾರು ಎದುರು ನೋಡದ ಸನ್ನಿವೇಶಗಳೆಲ್ಲ ಕಣ್

27 Apr 2021 1:27 pm
ಇದರೊಳಗೆ ಅಡಗಿರುವ ನನ್ನನ್ನು ಗುರುತಿಸುವಿರಾ? ನಿಮ್ಮ ಕಣ್ಣಿಗೊಂದು ಸವಾಲ್‌ ಇದು…

ಇಲ್ಲಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಒಂದು ಪ್ರಾಣಿ ಅಡಗಿದೆ. ಆ ಪ್ರಾಣಿ ಯಾವುದು ಎಂದು ಗುರುತಿಸಬಲ್ಲಿರಾ? ನಿಮ್ಮ ಕಣ್ಣಿಗೊಂದು ಸವಾಲ್‌ ಆಗಿದೆ ಈ ಚಿತ್ರ. ನಾನು ಎಲ್ಲಿ ಅಡಗಿದ್ದೇನೆ ಎಂದು ತಿಳಿಯಿತಾ? ನಿಮ್ಮ ಉತ್ತರ ಸರಿಯಿದೆಯ

27 Apr 2021 1:24 pm
3ನೇ ಅಲೆ ತಡೆಗೆ ಜನರು ಸ್ವಲ್ಪ ತ್ಯಾಗ ಮಾಡಲೇಬೇಕು: ಸಚಿವ ಡಾ.ಕೆ.ಸುಧಾಕರ್​

ಬೆಂಗಳೂರು: ಕರೊನಾ ಸೋಂಕಿನ 2ನೇ ಅಲೆ ನಿಯಂತ್ರಣದ ಜತೆಗೆ 3ನೇ ಅಲೆ ತಡೆಯುವುದಕ್ಕೆ ಜನರು ಸ್ವಲ್ಪಮಟ್ಟಿಗೆ ತ್ಯಾಗ ಮಾಡಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸ

27 Apr 2021 1:17 pm
ನನ್ನ ದೇಶಕ್ಕೆ ಸಹಾಯ ಮಾಡಿ …ಬೈಡೆನ್​ಗೆ ಪ್ರಿಯಾಂಕಾ ಮನವಿ

ನ್ಯೂಯಾರ್ಕ್​: ಭಾರತದಲ್ಲಿ ಕೋವಿಡ್​ 19 ಎರಡೆನಯ ಅಲೆ ಹೆಚ್ಚುತ್ತಿರುವುದರಿಂದ ಮತ್ತು ಅಲ್ಲಿ ಪರಿಸ್ಥಿತಿ ಮಿತಿಮೀರುತ್ತಿರುವುದರಿಂದ ವ್ಯಾಕ್ಸಿನ್​ಗಳನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಸಹಾಯ ಮಾಡಿ ಎಂದು ಬಾಲಿವುಡ್​ ನಟಿ

27 Apr 2021 1:07 pm
ಇದು ‘ಪಾಸಿಟಿವ್‌’ ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ…

ಭೋಪಾಲ್‌: ಕರೊನಾ ಹಿನ್ನೆಲೆಯಲ್ಲಿ ಮದುವೆ ಮನೆಗಳಿಗೆ ಷರತ್ತು ವಿಧಿಸಲಾಗಿದೆ. ಆದರೆ ಮದುಮಕ್ಕಳಿಗೇ ಕರೊನಾ ಪಾಸಿಟಿವ್ ಬಂದುಬಿಟ್ಟರೆ ಗತಿ? ಮದುವೆಯನ್ನು ಅನಿವಾರ್ಯವಾಗಿ ಮುಂದೂಡಲೇಬೇಕು ಎಂದುಕೊಂಡರೆ ಅದು ತಪ್ಪು. ಏಕೆಂದರೆ ಮಧ

27 Apr 2021 1:03 pm
ಹನುಮ ಜಯಂತಿ: ಕೋವಿಡ್​ ವಿಘ್ನ ಪರಿಹಾರಿಕ್ಕೆ ಹನುಮಾನ್ ಚಾಲೀಸ ಪಠಿಸಲು ವೆಂಕಟೇಶ್​ ಪ್ರಸಾದ್ ಸಲಹೆ​

ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಹನುಮ ಜಯಂತಿಯನ್ನು ತುಂಬಾ ಸರಳವಾಗಿ ಆಚರಿಸಲಾಗುತ್ತಿದೆ. ಕೋವಿಡ್​ನಿಂದಾಗಿ ಎಲ್ಲಿಯೂ ದೊಡ್ಡದಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಿದ್

27 Apr 2021 12:33 pm
ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್ ನಿಧನ

ಬೆಳಗಾವಿ: ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್(86) ಮಂಗಳವಾರ ಬೆಳಗಿನಜಾವ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1936ರ ಏಪ್ರಿಲ್​ 6ರಂದು ಬೆಳಗಾವಿ ಜಿ

27 Apr 2021 9:08 am
ಮೀನುಗಾರಿಕೆ ಋತು ಅವಧಿ ಮೊದಲೇ ಮುಕ್ತಾಯ?

ಮಂಗಳೂರು: ಮತ್ತೆ ಕೋವಿಡ್ ನಿರ್ಬಂಧ, ದೊರೆಯದ ಸಬ್ಸಿಡಿ ಡೀಸೆಲ್, ಮತ್ಸ್ಯಕ್ಷಾಮ… ಒಂದರ ಹಿಂದೆ ಒಂದು ಬಂದಿರುವ ಸರಣಿ ಹೊಡೆತದಿಂದ ಈ ವರ್ಷದ ಮೀನುಗಾರಿಕೆ ಋತು ಅವಧಿ ಮೊದಲೇ ಮುಗಿಯುವ ಲಕ್ಷಣ ಗೋಚರಿಸಿದೆ. ಏ.27ರಿಂದ ರಾಜ್ಯದಲ್ಲಿ ಲಾಕ

27 Apr 2021 5:28 am
ಕಾರ್ಮಿಕರ ವಲಸೆ ತಡೆ ಸವಾಲು

ಪ್ರಕಾಶ್ ಮಂಜೇಶ್ವರ ಮಂಗಳೂರು ಕಳೆದ ಲಾಕ್‌ಡೌನ್ ಸಂದರ್ಭ ನೂರಾರು ಕಿ.ಮೀ ನಡೆದು, ಸಿಕ್ಕಿದ ವಾಹನ ಹತ್ತಿ ಊರು ಸೇರಿದ್ದ ವಲಸೆ ಕಾರ್ಮಿಕರ ಪೈಕಿ ಶೇ.35 ಜನರು ಮಾತ್ರ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕೇಂದ್ರಗಳಿಗೆ ವಾಪಸಾಗಿದ್ದಾರೆ.

27 Apr 2021 5:16 am
ಲಾಕ್‌ಡೌನ್ ಮುನ್ನಾದಿನ ಖರೀದಿ ಭರಾಟೆ

ಮಂಗಳೂರು/ಉಡುಪಿ: ವಾರಾಂತ್ಯ ಕರ್ಫ್ಯೂ ಮುಗಿದ ಬಳಿಕ ಕೋವಿಡ್ ಪ್ರಯುಕ್ತ ಸಾರ್ವಜನಿಕರ ಓಡಾಟ ಮತ್ತು ವ್ಯವಹಾರಗಳಿಗೆ ನಿರ್ಬಂಧ ಇದ್ದರೂ, ಸೋಮವಾರ ಮಂಗಳೂರು, ಉಡುಪಿ ಸಹಿತ ಉಭಯ ಜಿಲ್ಲೆಗಳಲ್ಲಿ ಜನ ಹಾಗೂ ವಾಹನ ದಟ್ಟಣೆ ಕಾಣಿಸಿಕೊಂಡ

27 Apr 2021 5:09 am
ಲಾಕ್‌ಡೌನ್‌ನಿಂದ ರಕ್ತ ಕೊರತೆ

ಗೋಪಾಲಕೃಷ್ಣ ಪಾದೂರು, ಉಡುಪಿ ಲಾಕ್‌ಡೌನ್ ಜಾರಿಯಿಂದ ಅನೇಕ ರಕ್ತದಾನ ಶಿಬಿರಗಳು ರದ್ದಾಗಿದ್ದು, ರಕ್ತ ಕೊರತೆ ಎದುರಾಗಿದೆ. ಉಡುಪಿಯಲ್ಲಿ ತೀರಾ ಅಗತ್ಯ ಸಂದರ್ಭದಲ್ಲಿ ದಾನಿಗಳನ್ನು ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕ್‌ಗೆ ಆಹ್ವಾ

27 Apr 2021 5:03 am
ಹೊಳೆಗೆ ಕೋಳಿ ತ್ಯಾಜ್ಯ ಎಸೆದ ದುಷ್ಕರ್ಮಿಗಳು, ದುರ್ವಾಸನೆಯಿಂದ ಪಾರಂಪಳ್ಳಿ ಜನತೆಗೆ ಸಮಸ್ಯೆ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ ಉಪ್ಪು ನೀರಿನ ಹೊಳೆಗೆ ಭಾನುವಾರ ಕಿಡಿಗೇಡಿಗಳು ಸುಮಾರು ಹತ್ತು ಹದಿನೈದು ಸತ್ತ ಕೋಳಿ ಹಾಗೂ ಅದರ ತ್ಯಾಜ್ಯವನ್ನು ಎಸೆದು ಮಲಿನಗೊಳಿದ್ದಾರೆ. ಹೊಳೆಯ ನೀರು ದುರ್ವಾಸನ

27 Apr 2021 5:03 am
30ರಿಂದ ಕುಮಟಾದಲ್ಲಿ ಅಡಕೆ ವಹಿವಾಟು ಸ್ಥಗಿತ

ಕುಮಟಾ: ಉತ್ತರ ಭಾರತದ ಎಲ್ಲ ಪ್ರಮುಖ ಅಡಕೆ ಮಾರಾಟ ಮಾಡುವ ರಾಜ್ಯಗಳಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಅಲ್ಲಿ ಲಾಕ್​ಡೌನ್ ಘೊಷಿಸಲಾಗಿದೆ. ಹೀಗಾಗಿ ಕುಮಟಾದ ರೈತರು ಅಲ್ಲಿನ ವ್ಯಾಪಾರಸ್ಥರೊಂದಿಗೆ ಅಡಕೆ ವ

27 Apr 2021 1:24 am
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ; 400 ಕೋಟಿ ರೂ. ಮೀಸಲು

ಬೆಂಗಳೂರು : ಕರೊನಾ ಲಸಿಕಾ ಅಭಿಯಾನದ ಮುಂದಿನ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೋವಿಡ್ ನಿಯಂತ್ರಣಕ್ಕಾಗಿ ಮೊದಲನೇ ಬಹಳ ದೊಡ್ಡ ನಿರ್ಧಾರ ಮಾಡಲಾಗಿದೆ‌. ಇದಕ್

26 Apr 2021 9:23 pm
PHOTO GALLERY: ಮಾಲಾಶ್ರೀ –ರಾಮು ಮರೆಯಲಾಗದ ನೆನಪುಗಳ ಫೋಟೋಗಳು..

ನಟಿ ಮಾಲಾಶ್ರೀ ಅವರ ಪತಿ, ಸ್ಯಾಂಡಲ್​ವುಡ್​ನ ಕೋಟಿ ಬಂಡವಾಳದ ನಿರ್ಮಾಪಕ ಎನಿಸಿಕೊಂಡಿದ್ದ ರಾಮು ಇಂದು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಎಕೆ-47, ಕಲಾಸಿಪಾಳ್ಯ, ಸಿಬಿಐ ದುರ್ಗಾ, ಹಾಲಿವುಡ್, ಮುತ್ತಿನಂಥ ಹೆಂಡ್ತಿ, ಹಲೋ ಸಿಸ್ಟರ್​

26 Apr 2021 9:02 pm
ಸೋಂಕಿದ್ದರೂ ನೆಗೆಟೀವ್ ! ಸಿಟಿ ಸ್ಕ್ಯಾನ್​ನಲ್ಲಿ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು

ಬೆಂಗಳೂರು : ಕರೊನಾ ಸೋಂಕು ತಗುಲಿದ್ದರೂ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೆಲವೊಮ್ಮೆ ನೆಗೆಟಿವ್ ಬರುತ್ತಿದೆ. ರೋಗದ ಗುಣಲಕ್ಷಣಗಳಿರುವ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಸೋಂಕು ಹರಡಿರುವುದು ಕಾಣಿಸುತ್

26 Apr 2021 9:01 pm
ದಕ್ಷಿಣ ಕೋರಿಯಾದಲ್ಲಿ ಟೋಪಿ ಕದ್ದು ಸಿಕ್ಕಿಬಿದ್ದ ಪಾಕ್​ ರಾಯಭಾರ ಕಚೇರಿ ಸಿಬ್ಬಂದಿ!

ಸಿಯೋಲ್​: ಪಾಕಿಸ್ತಾನ ಸದಾ ಒಂದಿಲ್ಲೊಂದು ಸಣ್ಣ ಬುದ್ಧಿ ತೋರಿಸಿ ಸುದ್ದಿಯಲ್ಲಿರುತ್ತದೆ. ಇದೀಗ ಅದೇ ರೀತಿಯ ತಪ್ಪು ಕೆಲಸವೊಂದರಿಂದಾಗಿ ಸುದ್ದಿಯಲ್ಲಿದೆ. ದಕ್ಷಿಣ ಕೋರಿಯಾದ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿ ಕಳ್ಳತನ ಮ

26 Apr 2021 8:50 pm