SENSEX
NIFTY
GOLD
USD/INR

Weather

24    C
... ...View News by News Source
ಸಾವಿರಾರು ಜನರ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಿ ಬಾಗಿನ

ತುಮಕೂರು: ಗ್ರಾಮಾಂತರ ಕ್ಷೇತ್ರ ಅರಕೆರೆ ಗ್ರಾಮದ ಕೆರೆ ಕೋಡಿ ಬಿದ್ದಿದ್ದು ಶಾಸಕ ಡಿ ಸಿ ಗೌರೀಶಂಕರ್ ಸಾವಿರಾರು ಜನರ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಹೊಸ ಇತಿಹಾಸ ಸೃಷ್ಟಿಗೆ ಸಾಕ್ಷಿಯಾದರು. ಬಹಳ ವರ್ಷಗಳ

10 Aug 2022 4:57 pm
ತುಮಕೂರಿಗೆ ಆಗಮಿಸಿದ ರಾಜೀವ್ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ

ತುಮಕೂರು: ದಿವಂಗತ ರಾಜೀವ್ ಗಾಂಧಿಯವರ ಸ್ಮರಣರ‍್ಥ ತಮಿಳುನಾಡಿನ ಪೆರಂಬು ದೂರಿನ ರಾಜೀವ್ ಗಾಂಧಿ ಸ್ವಾರಕದ ಬಳಿ ಜ್ಯೋತಿ ಉದ್ಘಾಟಿಸಿ ವಿವಿಧ ರಾಜ್ಯಗಳ ಮರ‍್ಗವಾಗಿ ನವದೆಹಲಿಯ ವೀರಭೂಮಿಗೆ ತಲುಪಲಿದೆ. ಕಳೆದ ೩೧ ರ‍್ಷಗಳಿಂದ ರಾಜೀ

10 Aug 2022 4:50 pm
ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಸೂಚನೆ

ತುಮಕೂರು: ಕೇಂದ್ರ ರ‍್ಕಾರ ಬೀದಿಬದಿ ವ್ಯಾಪಾರಿಗಳಿಗೆಂದು ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು, ಅಧಿಕಾರಿಗಳು ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಕರ‍್ಡುಗಳನ್ನು ವಿತರಿಸಿ ಸಾಲಸೌಲಭ್ಯ ಒದಗಿಸುವತ್ತ ಕರ‍್ಯಪ್ರ

10 Aug 2022 4:48 pm
ರಕ್ಷಾ ಬಂಧನ ಹಬ್ಬಕ್ಕೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಹರಿಯಾಣ ಸರ್ಕಾರ

ಹರಿಯಾಣ: ರಕ್ಷಾ ಬಂಧನ ಹಬ್ಬದ ಉಡುಗೊರೆಯಾಗಿ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ 24 ಗಂಟೆಗಳ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದ್ದಾರೆ. ಉಚಿತ ಬಸ್ ಪ್ರಯಾಣವು ಆ.10 ರಂದು

10 Aug 2022 4:34 pm
ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಸತ್ಯಾಂಶವಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಸಿಎಂ ಬದಲಾವಣೆ ಬಗ್ಗೆ ಚರ್ಚೆಗೆ ತೆರೆ ಎಳೆದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಸತ್ಯಾಂಶವಿಲ್ಲ. ಅಂತಹ ಯಾವುದೇ ವಿಚಾರವೂ ಬಿಜೆಪಿಯಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ಕುಟು

10 Aug 2022 3:57 pm
8ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್

ಪಾಟ್ನಾ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಆರ್ ಜೆಡಿ ಮೈತ್ರಿಯೊಂದಿಗೆ ದಾಖಲೆಯ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಿತೀಶ್ ಮಹಾಘಟಬಂಧನ್‌ ಸರ್ಕಾರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿ ಸಿದ್

10 Aug 2022 3:53 pm
ಪಾಣಿಪತ್‌ನ ಎಥೆನಾಲ್ ಸ್ಥಾವರ ಇಂದು ರಾಷ್ಟ್ರಕ್ಕೆ ಸಮರ್ಪಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್‌ ನಲ್ಲಿರುವ 2 ನೇ ತಲೆಮಾರಿನ (2G) ಎಥೆನಾಲ್ ಸ್ಥಾವರವನ್ನು ಬುಧವಾರ ಸಂಜೆ ವಿಡಿಯೋ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇಂದು ವಿಶ್ವ ಜೈವಿಕ ಇಂಧನ ದಿನವಾಗಿದೆ. ಸ್

10 Aug 2022 2:46 pm
ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇಂದು ಕಡೆಯ ದಿನ

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಸಂಬಂಧ ಮೀಸಲಾತಿ ಪಟ್ಟಿಗೆ ಪ್ರತಿಪಕ್ಷಗಳು ಸೇರಿದಂತೆ ಆಡಳಿತ ಪಕ್ಷದ ಸದಸ್ಯ ರಿಂದಲೂ ತೀವ್ರವಾದ ಆಕ್ಷೇಪ ಕೇಳಿ ಬಂದಿತ್ತು. ಆಕ್ಷೇಪಣೆಯನ್ನು ಸಲ್ಲಿಸಲು ಆ.10 ಕಡೆಯ ದಿನವಾಗಿದೆ. 2000ಕ್ಕೂ ಹೆಚ್ಚು

10 Aug 2022 2:10 pm
ಭೀಮಾ ಕೋರೆಗಾಂವ್ ಪ್ರಕರಣ: ಪಿ ವರವರ ರಾವ್’ಗೆ ಜಾಮೀನು ಮಂಜೂರು

ನವದೆಹಲಿ: ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪಿ ವರವರ ರಾವ್ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. ನ್ಯಾಯಮ

10 Aug 2022 1:35 pm
ಪಿಎಸ್‌ಸಿ ಪರೀಕ್ಷೆ: ತಾಯಿ, ಮಗ ಇಬ್ಬರೂ ಉತ್ತೀರ್ಣ

ತಿರುವನಂತಪುರ: ತಾಯಿಯೊಬ್ಬರು ತಮ್ಮ ಮಗನನ್ನು 10ನೇ ತರಗತಿಯಲ್ಲಿ ಓದಲು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದರು. ಆದರೆ, ಅವರ ನಿರಂತರ ಕಲಿಕೆಯು ಕೇರಳ ಲೋಕಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆ ಯ

10 Aug 2022 12:42 pm
16,047 ಮಂದಿಗೆ ಕೋವಿಡ್ ಪಾಸಿಟಿವ್ ದೃಢ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 16,047 ಮಂದಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 16,047 ಮಂದಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತರಾದ 19,539 ಮಂದಿ ಗುಣಮುಖ ರಾಗಿದ್ದಾರೆ ಎಂದು

10 Aug 2022 12:34 pm
ಖಾಸಗಿ ಬಸ್ ಪಲ್ಟಿ: 20ಕ್ಕೂ ಹೆಚ್ಚು ಜನರಿಗೆ ಗಾಯ

ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಪರಿಣಾಮ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ ಜಗಳೂರು ತಾಲೂಕಿನ ದ

10 Aug 2022 12:14 pm
ಪ್ರಿಯಾಂಕಾ ಗಾಂಧಿ ವಾದ್ರಾಗೆ ಕರೋನಾ ದೃಢ

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮತ್ತೊಮ್ಮೆ ಕರೋನಾ ಸೋಂಕು ತಗುಲಿದ್ದು, ಈ ಬಗ್ಗೆ ಸ್ವತಃ ಪ್ರಿಯಾಂಕಾ ಮಾಹಿತಿ ನೀಡಿದ್ದಾರೆ. ನನಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ವೈದ್ಯರ ಸಲಹ

10 Aug 2022 11:54 am
ಪುಲ್ವಾಮಾ: 30 ಕೆಜಿ ತೂಕದ ಸುಧಾರಿತ ಸ್ಫೋಟಕ ಪತ್ತೆ

ಶ್ರೀನಗರ: ಪುಲ್ವಾಮಾದ ತಹಾಬ್ ಕ್ರಾಸಿಂಗ್ ಬಳಿ ಸುಮಾರು 25 ರಿಂದ 30 ಕೆಜಿ ತೂಕದ ಸುಧಾರಿತ ಸ್ಫೋಟಕವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳ ಲಾಗಿದೆ. ನಿರ್ದಿಷ್ಟ ಮ

10 Aug 2022 11:46 am
ಇರಾನಿ ಸಾಂಪ್ರದಾಯಿಕ ವೈದ್ಯದಲ್ಲಿ ಮಿಜಾಜ್‌

ಹಿಂದಿರುಗಿ ನೋಡಿದಾಗ ಒಂಬತ್ತು ಮಿಜಾಜ಼್‌ಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಪ್ರಶ್ನೆಯು ಹುಟ್ಟಬಹುದು. ಒಳ್ಳೆಯ ಮಿಜಾಜ಼್ ಎನ್ನುವುದಿಲ್ಲ. ಕೆಟ್ಟ ಮಿಜಾಜ಼್ ಎನ್ನುವುದೂ ಇಲ್ಲ. ಈ ಮಿಜಾಜ಼್ ವ್ಯಕ್ತಿಯ ಶಾರೀ

10 Aug 2022 11:24 am
ಈ ಕ್ಷಣದಲ್ಲಿ ಬದುಕುವುದೇ ನಿಜವಾದ ಆರ್ಟ್‌ ಆಫ್ ಲೈಫ್

ಶ್ವೇತಪತ್ರ shwethabc@gmail.com ಈ ಕ್ಷಣದಲ್ಲಿ ಬದುಕುವುದು ಇದು ನಾವು ಅರಿಯಬೇಕಾದ ಮುಖ್ಯ ಸಂಗತಿ ಆದರೆನಾವೆ ನಿನ್ನೆಯ ನೆನಪುಗಳಲ್ಲಿ, ನಾಳಿನ ಆಲೋಚನೆಗಳಲ್ಲಿ ಕಳೆದುಹೋಗಿದ್ದೇವೆ. ಬದುಕಿನ ಈ ಕ್ಷಣಗಳನ್ನು ನಿಮ್ಮವಾಗಿಸಿಕೊಳ್ಳಿ ಅವುಗಳನ್

10 Aug 2022 11:06 am
ಸಿಎಂ ಅವರೇ, ಮತ್ತೆ ಶಾಶ್ವತ ಪರಿಹಾರದೊಂದಿಗೆ ಬನ್ನಿ

ಒಡಲ ದನಿ ವಿನುತಾ ಹೆಗಡೆ ಶಿರಸಿ ಒಂದು ಮಳೆಗಾಲದ ಅನಾಹುತ ಸಂಭವಿಸಿದ ಮೇಲೆ ಇನ್ನೊಂದು ಮಳೆಗಾಲ ಬರುವವರೆಗಾದರೂ ಕಾರಣ ಅರಿತು ಕಾರ್ಯ ಪ್ರವೃತ್ತರಾಗಬೇಕಿತ್ತು, ಶಾಶ್ವತ ಪರಿಹಾರ ಬೇಕಿತ್ತು. ಜಲಾವೃತವಾಗುವ ಪ್ರದೇಶದ ಕುಟುಂಬಗಳಿಗ

10 Aug 2022 8:51 am
ಭಾರತದ ಸ್ತುತ್ಯರ್ಹ ಸಾಧನೆ

ಇಪ್ಪತ್ತೆರಡನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 22 ಚಿನ್ನದ ಪದಕ, 16 ಬೆಳ್ಳಿ ಪದಕ ಮತ್ತು 23 ಕಂಚಿನ ಪದಕ ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿದೆ. ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಭಾರತ ೪ನೇ ಅಗ್ರಗಣ್ಯ

10 Aug 2022 8:41 am
ಆಲ್ಜೀಮರ್ಸ್‌‌ಗೆ ಕರುಳಿನ ಕಾಯಿಲೆಗಳು ಕಾರಣವೇ ?

ವೈದ್ಯ ವೈವಿಧ್ಯ drhsmohan@gmail.com ಲಂಡನ್ನಿನ ಇಂಪೀರಿಯಲ್ ಕಾಲೇಜಿನ ತಂಡವು ಎಂಆರ್‌ಐ ಉಪಯೋಗಿಸಿ ಹೊಸ ಮಶೀನ್ ಲರ್ನಿಂಗ್ ವ್ಯವಸ್ಥೆ ಕಂಡು ಹಿಡಿದಿದೆ. ಇದರಿಂದ ನಿಖರವಾಗಿ ಮತ್ತು ಕಡಿಮೆ ಸಮಯದಲ್ಲಿ ಆಲ್ಜೀಮರ್ಸ್ ಕಾಯಿಲೆ ಪತ್ತೆಹಚ್ಚಬಹು

10 Aug 2022 7:31 am
ಸೆಲ್ಫಿ ತೆಗೆಯಲು ಜಲಪಾತಕ್ಕೆ ಬಿದ್ದ ಯುವತಿ ನಾಪತ್ತೆ

ಶಿರಸಿ : ಅಂದು ೬ ಗೆಳೆಯರು ಸೇರಿ ಶಿರಸಿಯ ಪ್ರಸಿದ್ಧ ಶಿವಗಂಗಾ ಜಲಪಾತಕ್ಕೆ ಮಸ್ತಿಗೆ ತೆರಳಿದ್ದರು. ಆದರೆ ಅಲ್ಲಿ ಮಸ್ತಿಗಿಂತ ಮೊದಲು ನಡೆದದ್ದು ಅಪಘಾತ ! ಓರ್ವ ಯುವತಿ ಕಾಣೆಯಾಗಿದ್ದಳು. ಸೆಲ್ಫಿ ತೆಗೆಯಲು ಜಲಪಾತಕ್ಕೆ ಬಿದ್ದಳು ಎ

9 Aug 2022 6:34 pm
ಭಾರತ ಧಾರ್ಮಿಕ, ಅಧ್ಯಾತ್ಮಿಕ ತವರೂರು: ಶಾಸಕ ಯಶವಂತರಾಯಗೌಡ

ಇಂಡಿ: ಭಾರತ ಅಧ್ಯಾತ್ಮಿಕ, ಧಾರ್ಮಿಕ ತವರೂರು ಇಲ್ಲಿನ ಜನರು ಧಾರ್ಮಿಕ ತಳಹದಿಯ ಮೇಲೆ ನಂಬಿಕೆ ಇರುವ ಬಹು ಸಂಖ್ಯಾತರು ನಂಬಿಕೆ ವಿಶ್ವಾಸಗಳಿಂದ ಬದುಕು ಸಾಗಿಸುತ್ತಿದ್ದು, ಮಠ ಮಾನ್ಯಗಳು ಮಾನವ ಕುಲಕೋಟಿಗೆ ಧರ್ಮವನ್ನು ಎತ್ತಿ ಹಿಡ

9 Aug 2022 5:53 pm
ಅಪಘಾತ: ಕ್ರಿಕೆಟ್‌ ಅಂಪಾಯರ್‌ ರೂಡಿ ಕೊಯೆರ್ಟ್ಜೆನ್ ಸಾವು

ಜೋಹಾನ್ಸ್‌ಬರ್ಗ್‌:ವಿಶ್ವ ಕ್ರಿಕೆಟ್‌ನ ಜನಪ್ರಿಯ ಮುಖ ದಕ್ಷಿಣ ಆಫ್ರಿಕಾದ ಅಂಪೈರ್ ರೂಡಿ ಕೊಯೆರ್ಟ್ಜೆನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದ ರಿವರ್ಸ್ ಡೇಲ್ ಎಂಬ ಪ್ರದೇಶದಲ್ಲಿ ಮಂಗಳವಾ

9 Aug 2022 5:00 pm
ಮಹಾರಾಷ್ಟ್ರದಲ್ಲಿ ನಿರಂತರ ಮಳೆ: ಹಲವೆಡೆ ರೆಡ್ ಅಲರ್ಟ್ ಘೋಷಣೆ

ಮುಂಬೈ: ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಆವರಿಸಿದ್ದು, ಪೂರ್ವ ಕರಾವಳಿಯಲ್ಲಿ ಅತಿ ಹೆಚ್ಚು

9 Aug 2022 3:56 pm
ಮರಾಠಿ ನಟ ಪ್ರದೀಪ್ ಪಟವರ್ಧನ್ ಹೃದಯಾಘಾತದಿಂದ ನಿಧನ

ಮುಂಬೈ: ಮರಾಠಿ ನಟ ಪ್ರದೀಪ್ ಪಟವರ್ಧನ್( 65 ವರ್ಷ) ಹೃದಯಾಘಾತ ದಿಂದ ಮಂಗಳವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಟವರ್ಧನ್ ದಕ್ಷಿಣ ಮುಂಬೈನ ಗಿರ್ಗಾಂವ್‌ನಲ್ಲಿರುವ ತಮ್ಮ ನಿವಾಸ ದಲ್ಲಿದ್ದರು. ಚಷ್ಮೆ ಬಹದ್ದಾರ್, ಏಕ್ ಶ

9 Aug 2022 3:15 pm
ಜೂನ್ 2023ರಿಂದ ನೀರೊಳಗಿನ ಮೆಟ್ರೋ ಪ್ರಯಾಣ ಆರಂಭ

ಕೋಲ್ಕತ್ತಾ: ಜೂನ್ 2023ರಿಂದ ದೇಶದಲ್ಲೇ ಮೊದಲ ಬಾರಿಗೆ ನೀರೊಳಗಿನ ಮೆಟ್ರೋ ಸೇವೆಯಲ್ಲಿ ಪ್ರಯಾಣ ಮಾಡಬಹುದು. ಈ ಅನುಭವ ಬೇಕು ಅಂದರೆ ನೀವು ಕೋಲ್ಕತ್ತಾಗೆ ಹೋಗಬೇಕಾಗುತ್ತದೆ. ಕೋಲ್ಕತ್ತಾ ಮೆಟ್ರೋ ರೈಲು ಕಾರ್ಪೊರೇಷನ್ ಹೇಳಿಕೆ ನೀಡಿ

9 Aug 2022 2:40 pm
‘ವಿಶ್ವರೂಪಿಣಿ ಹುಲಿಗೆಮ್ಮ’ಸಿನಿಮಾ ಚಿತ್ರೀಕರಣಕ್ಕೆ ಚಾಲನೆ

ಕೊಪ್ಪಳ: ತಾಲೂಕಿನ ಹುಲಿಗಿ ಹುಲಿಗೆಮ್ಮದೇವಿ ಸನ್ನಿಧಿಯಲ್ಲಿ ‘ವಿಶ್ವರೂಪಿಣಿ ಹುಲಿಗೆಮ್ಮ’ ಸಿನಿಮಾ ಚಿತ್ರೀಕರಣಕ್ಕೆ ಮುಹೂರ್ತ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬರ

9 Aug 2022 2:17 pm
ತಾನು ಕೂಡ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ: ಉಮೇಶ್ ವಿ.ಕತ್ತಿ

ಮಳವಳ್ಳಿ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ತಾನು ಕೂಡ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ ಎಂದು ಅರಣ್ಯ ಮತ್ತು ಆಹಾರ ನಾಗರೀಕ ಪೂರೈಕೆ ಸಚಿವ ಉಮೇಶ್ ವಿ.ಕತ್ತಿ ತಿಳಿಸಿದರು. ಮುಖ್ಯ ಮಂತ್ರಿ ಬದ

9 Aug 2022 2:09 pm
ಏಕನಾಥ್‌ ಸಚಿವ ಸಂಪುಟ ವಿಸ್ತರಣೆ: 18 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ

9 Aug 2022 12:57 pm
12,751 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ

ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 12,751 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 42 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳವಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4,41,74,650ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 5,26,772

9 Aug 2022 12:48 pm
ದೌರ್ಜನ್ಯ: ಶ್ರೀಕಾಂತ್ ತ್ಯಾಗಿ ಬಂಧನ

ಮೀರತ್‌: ನಗರದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ನೋಯ್ಡಾ ಮೂಲದ ರಾಜಕಾರಣಿ ಶ್ರೀಕಾಂತ್ ತ್ಯಾಗಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಶ್ರೀಕಾಂತ್ ತ್ಯಾಗಿಯನ್ನು ಮೀರತ್

9 Aug 2022 12:39 pm
ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಖೋಖೋ ಆಟಗಾರ ವಿನಯ್ ಇನ್ನಿಲ್ಲ

ಶಿವಮೊಗ್ಗ:ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಖೋಖೋ ಆಟಗಾರ ವಿನಯ್ ಅನಾರೋಗ್ಯದಿಂದ ಬಳಲುತ್ತಿದ್ದು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳ

9 Aug 2022 11:52 am
ನೂತನ ತಾಲ್ಲೂಕು ಕಚೇರಿ ಕಟ್ಟಡ ಆ. 10 ರಂದು ಲೋಕಾರ್ಪಣೆ

ಮೊಳಕಾಲ್ಮುರು: ತಾಲ್ಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ ನೂತನ ತಾಲ್ಲೂಕು ಕಚೇರಿ ( ಮಿನಿ ವಿಧಾನಸೌಧ) ಕಟ್ಟಡವು ಆ. 10 ರಂದು ಲೋಕಾರ್ಪಣೆಯಾಗಲಿದೆ. ಭಾಗದಲ್ಲಿ ಕಟ್ಟಿಗೆ ತೊಲೆಗಳು ಮುರಿದಿದ್ದು, ದುರಸ್ತಿ ಮಾಡಿಸಲಾಗಿತ್ತು. ಯಾವಾಗ ಬ

9 Aug 2022 11:33 am
ಮಹಾರಾಷ್ಟ್ರ ಸಚಿವ ಸಂಪುಟ ರಚನೆಗೆ ಕ್ಷಣಗಣನೆ…

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಚಿವ ಸಂಪುಟವನ್ನು ಮಂಗಳವಾರ ವಿಸ್ತರಿಸಲಿದ್ದಾರೆ. ಆ.10 ರಿಂದ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾಗ ಲಿದೆ. ರಾಜ್ಯದ ಸಂಪುಟದಲ್ಲಿ ಸುಮಾರು 18 ಸಚಿವರು ಸೇರ

9 Aug 2022 11:14 am
ಸ್ವಾತಂತ್ರ‍್ಯ ಅಮೃತ ಮಹೋತ್ಸವದಲ್ಲಿ ಸಂಸ್ಕೃತೋತ್ಸವ ಸಪ್ತಾಹ

ತನ್ನಿಮಿತ್ತ ನಂ.ಶ್ರೀಕಂಠ ಕುಮಾರ್‌ ಭಾಷೆ ಒಂದು ಸಂಪರ್ಕ ಸಾಧನವಾಗಿ ಜನಿಸಿ, ಬೆಳೆದು ಬಂದಿದೆ. ಪ್ರತಿಯೊಂದು ಭಾಷೆಗೂ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದು ಕೆಲವಂತೂ ಲಿಪಿಯಿಲ್ಲದೆಯೇ ಕೇವ

9 Aug 2022 11:03 am
ವೈದ್ಯ ವೃತ್ತಿಯ ಮರೆಯಲಾಗದ ಪ್ರಸಂಗಗಳು

ಸ್ವಾಸ್ಥ್ಯ ಸಂಪದ yoganna55@gmail.com ಒಮ್ಮೆ ಜಾಂಡೀಸಿನ ರೋಗಿಯೊಬ್ಬನಿಗೆ ಆಂಟಿ ಹಿಸ್ಟಮಿನಿಕ್ಸ್‌ಗಳನ್ನು ಕೊಟ್ಟರೂ ತುರಿಕೆ ಕಡಿಮೆಯಾಗಲಿಲ್ಲವೆಂದು ಹೇಳಿದ್ದಕ್ಕೆ ಅವರು ಸ್ತ್ರೀ ಪಿಜಿಯೊಬ್ಬಳನ್ನು ಕರೆದು ‘ನೋಡಪ್ಪಾ ನೀನು ಪೂರ್ತಿ ಬಟ

9 Aug 2022 10:46 am
ನಿಧಿ ಹೊತ್ತ ವಿಮಾನ ಹೋದದ್ದೆಲ್ಲಿಗೆ ?

ವಿಶ್ಲೇಷಣೆ ನಂಜನಗೂಡು ಪ್ರದ್ಯುಮ್ನ vvpradyu@gmail.com ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇವರನ್ನು ಜೈಲಿಗೆ ಕಳಿಸಿ, ಸೈನ್ಯೆಯ ಮೂರು ತುಕಡಿಗಳನ್ನು ಜೈಗಡ್ ಕೋಟೆಗೆ ಕಳುಹಿಸ ಲಾಯಿತು. ಯಾವುದೇ ಜಾಗವನ್ನು ಬಿಡದೇ ಎಲ್ಲ ಜಾಗವನ್ನು ಅಗೆದು

9 Aug 2022 8:24 am
ಮನೆಮನೆಗೆ ತಿರಂಗ ಸ್ವಾಗತಾರ್ಹ, ಆದರೆ…

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ರಾಜಕೀಯ ಪಕ್ಷಗಳ ಮೈಲೇಜ್‌ಗೆ ಮಾಡಲು ಮುಂದಾದರೆ, ಅನಾಹುತ ಗಳಾಗುವುದು ಸಾಮಾನ್ಯ. ರಾಜಕೀಯ ಪಕ್ಷಗಳು, ಈ ವಿಷಯದಲ್ಲಿ ಪಕ್ಷವನ್ನು ನೋಡದೇ ಅಮೃತಮಹೋತ್ಸವದ ಉತ್ಸವ ವನ್ನು ಮಾಡುವ ನಿಟ್ಟಿ

9 Aug 2022 6:01 am
ನಿತೀಶ್ ಕುಮಾರ್ ಕಣ್ಣಾಮುಚ್ಚಾಲೆ

ಬಿಹಾರದ ಮುಖ್ಯಮಂತ್ರಿ, ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ಮಿತ್ರಪಕ್ಷ ಬಿಜೆಪಿ ಜತೆಗೆ ಮತೊಮ್ಮೆ ಸೆಟೆದುಕೊಂಡಿ ದ್ದಾರೆಯೇ? ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಪ್ರಶ್ನೆ ಹುಟ್ಟಿಕೊಳ್ಳುವುದು ಅಸಹಜವೇನ

9 Aug 2022 5:57 am
ಏಷ್ಯಾಕಪ್ ಗೆ ಭಾರತ ತಂಡ ಪ್ರಕಟ: ಕೆ.ಎಲ್.ರಾಹುಲ್‌, ಕೊಹ್ಲಿ ವಾಪಸ್‌

ಮುಂಬೈ:ರನ್ ಬರ ಎದುರಿಸುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ, ಗಾಯದಿಂದ ಚೇತರಿಸಿಕೊಂಡ ಕೆ.ಎಲ್. ರಾಹುಲ್ ಏಷ್ಯಾಕಪ್ ಗೆ ಪ್ರಕಟಿಸಿದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯುಎಇನಲ್ಲಿ ಆ.27ರಿಂದ ನಡೆಯಲಿರುವ ಏಷ್ಯಾಕಪ್ ಕ್ರಿಕ

8 Aug 2022 11:56 pm
ಅನಾಹುತ ತಪ್ಪಿಸಿ

ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಂಬ ಬೀಳುವ ಸ್ಥಿತಿಯಲ್ಲಿದೆ. ಅಧಿಕಾರಿಗಳು ತೆರವು ಗೊಳಿಸಿ ಅನಾಹುತ ತಪ್ಪಿಸಬೇಕಾಗಿದೆ. The post ಅನಾಹುತ ತಪ್ಪಿಸಿ appeared first on Vishwavani Kannada Daily .

8 Aug 2022 6:22 pm
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ತಿಮ್ಮನಹಳ್ಳಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಪಟ್ಟಣದ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಾಜಿ ಜಿ.ಪಂ. ಸದಸ್ಯ ರಾಮಚಂದ್ರಯ

8 Aug 2022 5:48 pm
ಆ.೧೫ರೊಳಗೆ ಸಿಎಂ ಬದಲಾವಣೆ: ಸುರೇಶ್ ಗೌಡ ಭವಿಷ್ಯ

ಸಚಿವೆ ಶೋಭಾ ಕರಂದ್ಲಾಜೆ ಮುಂದಿನ ಮುಖ್ಯಮಂತ್ರಿ? ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾವಾಗ ಬೇಕಾದರೂ ಬದಲಾಗಬಹದು. ಆ.೧೫ರೊಳಗೆ ರಾಜ್ಯದ ಸಿಎಂ ಬದಲಾದರೂ ಆಶ್ರ‍್ಯಪಡಬೇಕಿಲ್ಲ ಎಂದು ಮಾಜಿ

8 Aug 2022 5:46 pm
ಮಠಾಧೀಶರಿಗೆ ಬಂಧನ ಮಾಡಿರುವುದು, ಸಂವಿಧಾನ ವಿರೋಧಿ ಕ್ರಮ: ವೃಷಭಲಿಂಗ ಮಹಾಸ್ವಾಮಿ

ಇಂಡಿ: ಸತ್ಯ ಪ್ರತಿಪಾದನಾ ಸತ್ಯಾಗ್ರಹವನ್ನು ಮಾಡುತ್ತಿರುವ ಬೇಡಜಂಗಮರನ್ನು ಬಂಧಿಸಿರುವುದನ್ನು ಖಂಡಿಸಿ ತಾಲೂಕಾ ಬೇಡ ಜಂಗಮ ಒಕ್ಕೂಟ,ಕ್ಷೇಮಾಭಿವೃದ್ದಿ ಸಂಘ ಇಂಡಿ ವತಿಯಿಂದ ಅನೇಕ ಮಠಾಧೀಶರು ಹಾಗೂ ಬೇಡಜಂಗಮ ಸಮಾಜದ ಮುಖಂಡರು ಸ

8 Aug 2022 5:44 pm
5.4 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ದತ್ತಾಂಶ ಸೋರಿಕೆ

ನವದೆಹಲಿ: ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ 2021ರ ಡಿಸೆಂಬರ್‌ನಲ್ಲಿ ದಾಳಿಕೋರರು ಪ್ಲಾಟ್ಫಾರ್ಮ್‌ನಲ್ಲಿ 5.4 ಮಿಲಿಯನ್ ಬಳಕೆದಾರರಿಂದ ಮಾಹಿತಿ ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಕಳೆದ ತಿಂಗಳು ವರದಿಯಾದ ಈ ದಾಳಿಯನ್

8 Aug 2022 5:17 pm
ಬ್ಯಾಡ್ಮಿಂಟನ್: ಚಿನ್ನ ಗೆದ್ದ ಲಕ್ಷ್ಯ ಸೇನ್

ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್2022ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ 19-21, 21-9, 21-16ರಲ್ಲಿ ಮಲೇಷ್ಯಾದ ಎನ್ಜಿ ತ್ಸೆ ಯಾಂಗ್ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ. ಈ ಗೆಲುವಿ

8 Aug 2022 5:11 pm
ಜೆಎಂಐ ವಿದ್ಯಾರ್ಥಿ ಆ.16 ರವರೆಗೆ ಎನ್‌ಐಎ ಕಸ್ಟಡಿಗೆ

ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಿಲಿಯಾ ಇಸ್ಲಾಮಿ ಯಾ ವಿದ್ಯಾರ್ಥಿ ಮೊಹ್ಸಿನ್ ಅಹ್ಮದ್ ಅವರನ್ನು ಆ.16 ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಸ್ಟಡಿಗೆ ಕಳುಹಿಸಲಾಗಿದೆ.

8 Aug 2022 4:34 pm
ಆ.22ರವರೆಗೆ ರಾವತ್ ನ್ಯಾಯಾಂಗ ಬಂಧನ ವಿಸ್ತರಣೆ

ಮುಂಬೈ: ಪತ್ರಾ ಚಾವ್ಲ್ ಹಗರಣಕ್ಕೆ ಸಂಬಂಧಿಸಿ ಮುಂಬೈನ ವಿಶೇಷ ಕೋರ್ಟ್ ಸೋಮ ವಾರ ಶಿವಸೇನಾ ಮುಖಂಡ ಸಂಜಯ್ ರಾವತ್ ನ್ಯಾಯಾಂಗ ಬಂಧನವನ್ನು ಆ.22ರವರೆಗೆ ವಿಸ್ತರಿಸಿ ಆದೇಶ ನೀಡಿದೆ. ನ್ಯಾಯಾಂಗ ಬಂಧನದಲ್ಲಿರುವ ವೇಳೆ ಎಲ್ಲಾ ಔಷಧಗಳನ್ನ

8 Aug 2022 4:11 pm
ಮೇಘಸ್ಫೋಟ: ಬಾಲಕ ಸಾವು

ಧರ್ಮಶಾಲಾ:ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಆರ್ಭಟಕ್ಕೆ ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಲ್ಲಿ ಸೋಮವಾರ ಮೇಘಸ್ಫೋಟ ಗೊಂಡಿದ್ದು, 15 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮಳೆಗೆ ಕೆಲವು ಮನೆಗಳು ನೀರಿನ ಆವೃತಗೊಂಡಿದೆ. ಜನರನ್

8 Aug 2022 4:07 pm
ಹೆಚ್ ವಿಶ್ವನಾಥ್ ಪುತ್ರ ಕಾಂಗ್ರೆಸ್ ಸೇರ್ಪಡೆ ಶೀಘ್ರ

ಮೈಸೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರ ಪುತ್ರ, ಪೂರ್ವಜ್ ಇದೀಗ ಕಾಂಗ್ರೆಸ್ ಸೇರ್ಪಡೆಯಾಗುವು ದಾಗಿ ಘೋಷಿಸಿದ್ದಾರೆ. ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರಿನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾ

8 Aug 2022 3:41 pm
ಈ ಬಾರಿಯ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಇರಲ್ಲ: ಆರ್.ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಈ ಬಾರಿಯ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಇರಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಹಿಂದಿನಂತೆ ಗಣೇಶ ಹಬ್ಬ ಆಚರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸಿದ್ದೇನೆ. ಪರಿಸರ ಗ

8 Aug 2022 2:23 pm
ಈ ಗ್ರಾಮದಲ್ಲಿ ಸಾರಾಯಿ ನಿಷೇಧ..!

ರಾಯಪುರ: ಛತ್ತಿಸ್‌ಗಢ ರಾಜ್ಯದ ಬಾಲೋದ ಜಿಲ್ಲೆಯ ಘುಮಕಾ ಗ್ರಾಮದಲ್ಲಿ ಗ್ರಾಮಸ್ಥರಿಂದ ಸಾರಾಯಿ ನಿಷೇಧ ಘೋಷಿಸ ಲಾಗಿದೆ. ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡಿದರೆ, ೫೧ ಸಾವಿರ ರೂಪಾಯಿ ದಂಡ ಭರಿಸುವ ನಿಯಮ ಮಾಡಲಾಗಿದೆ. ಸಾರಾಯಿ ಮಾರಾಟ

8 Aug 2022 12:59 pm
ಅಸ್ಸಾಂ ಮೂಲದ ಉದ್ಯಮಿಗೆ ಸಮನ್ಸ್

ಗುವಾಹಟಿ: ಜಾರ್ಖಂಡ್ ಶಾಸಕರಿಂದ ನಗದು ವಶಪಡಿಸಿಕೊಂಡ ಪ್ರಕರಣದ ತನಿಖೆಗೆ ಸಂಬಂಧಿಸಿ ಪಶ್ಚಿಮ ಬಂಗಾಳ ಪೊಲೀಸರು ಅಸ್ಸಾಂ ಮೂಲದ ಉದ್ಯಮಿ ಧನುಕಾ ಅವರಿಗೆ ಸಮನ್ಸ್ ನೀಡಿದ್ದಾರೆ. ಗುವಾಹಟಿಯಲ್ಲಿರುವ ಧನುಕಾ ಅವರ ನಿವಾಸದ ಗೇಟ್‍ಗೆ ನ

8 Aug 2022 12:45 pm
ದೇವಸ್ಥಾನದಲ್ಲಿ ಕಾಲ್ತುಳಿತ: ಮೂವರ ಸಾವು

ಬಿಕಾನೆರ್‌: ರಾಜಸ್ಥಾನದ ಸಿಕಾರ್‌ನಲ ಖಟು ಶ್ಯಾಮ್ ಜಿ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಭಗವಾನ್ ಕೃಷ

8 Aug 2022 12:29 pm
ರೆಪೋ ದರ ಏರಿಕೆ: ಲಾಭದಲ್ಲಿ 1366 ಷೇರುಗಳು

ಮುಂಬೈ:ಷೇರು ಮಾರುಕಟ್ಟೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಷೇರು ಪೇಟೆಯಲ್ಲಿ 1366 ಷೇರುಗಳು ಏರಿಕೆಯನ್ನು ಕಂಡಿದ್ದರೆ, 737 ಷೇರುಗಳು ಕುಸಿತ ಕಂಡಿದೆ. 30 ಷೇರುಗಳು ಬಿಎಸ್‌ಇ 46.94 ಅಂಕ ಅಥವಾ ಶೇ.0.08ರಷ್ಟು 58434.87ಕ್ಕೆ ತಲು

8 Aug 2022 12:11 pm
ಬಿಜೆಪಿ ಸುತ್ತ ಕಾಂಗ್ರೆಸ್ ಕಾರ್ಮೋಡ

ಮೂರ್ತಿಪೂಜೆ ಕರ್ನಾಟಕದ ರಾಜಕಾರಣದಲ್ಲಿ ಅಪರೂಪದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಹುಟ್ಟು ಹಬ್ಬದ ಸಮಾರಂಭ ಇದನ್ನು ಮತ್ತಷ್ಟು ಸ್ಪಷ್ಟಗೊಳಿಸಿರುವುದು ನಿಜ. ಅಂದ ಹಾಗೆ ಈ ಸಮಾರಂಭ

8 Aug 2022 11:43 am
ಉಸಿರಿಗಾಗಿ ಹಸಿರಿನ ಉಳಿವಿನ ಚಿಂತನೆ

ದಾಸ್ ಕ್ಯಾಪಿಟಲ್‌ dascapital1205@gmail.com ಅಮೆರಿಕದ ಮೂಲನಿವಾಸಿಗಳಾದ ಕ್ರೀ ಜನಾಂಗದ ನುಡಿಯೊಂದು ಹೀಗಿದೆ: ಕಟ್ಟಕಡೆಯ ಮರವನ್ನೂ ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ, ಕಟ್ಟಕಡೆಯ ಮೀನನ್ನೂ ಹಿಡಿದ ನಂತರ, ಆಗಷ್ಟೇ ನ

8 Aug 2022 11:17 am
ಒಕ್ಕೂಟ ಗಣತಂತ್ರಕ್ಕೆ ಧಕ್ಕೆ ಸಲ್ಲ

ಭಾರತದ ಪ್ರಜಾತಂತ್ರ ವ್ಯವಸ್ಥೆ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಆಧರಿಸಿದೆ. ಸಂವಿಧಾನಾತ್ಮಕವಾಗಿ ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಧಿಕಾರವಿದ್ದರೂ, ರಾಜ್ಯಗಳ ಸ್ಥಾನಮಾನವನ್ನು ಕಡೆಗಣಿಸುವುದಿಲ್ಲ. ರಾಜ್ಯಗಳಲ್ಲಿ ಪ್ರತ್ಯ

8 Aug 2022 8:50 am
ಅಧಿಕಾರಿಗಳ ಮೇಲೆ ಶಾಸಕ ಶಿವಾನಂದ ಪಾಟೀಲ್ ಒತ್ತಡ: ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಆರೋಪ

ಕೊಲ್ಹಾರ: ಕೂಡಗಿ ವಿದ್ಯುತ್ ಸ್ಥಾವರದ ಕೃತಕ ಕೆರೆಯ ನೀರು ಸಂಗ್ರಹದಿ0ದ ಮಸೂತಿ ಗ್ರಾಮದ ವ್ಯಾಪ್ತಿಯ ಸುಮಾರು ನಾಲ್ಕು ನೂರರಿಂದ ಐದು ನೂರು ಎಕರೆ ಫಲವತ್ತಾದ ಜಮೀನು ಜವುಳು ಉಂಟಾಗಿದ್ದು ಕೂಡಲೇ ಎನ್.ಟಿ.ಪಿ.ಸಿ ಅಧಿಕಾರಿ ಗಳು ರೈತರ ಜ

8 Aug 2022 8:49 am
ಭಕ್ತಿಯಲ್ಲಿ ಮಿಂದೇಳುವಂತೆ ಮಾಡುವ ಭಜನಾ ಪದಗಳು

ಕೋಲಾರ: ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಪಾದಯಾತ್ರಾ ಕಮೀಟಿ ಹಾಗೂ ಅಕ್ಕಮಹಾದೇವಿ ಭಜನಾ ಮಂಡಳಿ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳು ನಿರಂತರ ಭಜನೆ, ಭಕ್ತಿಗೀತೆ ಹಾಗೂ ಕೀರ್ತನೆ ಕಾರ್ಯಕ್ರಮ ನಡೆಯುತ್ತಿವೆ.

8 Aug 2022 8:41 am
ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿದೆ ಅರ್ಧ ದಾರಿ !

ಯಶೋ ಬೆಳಗು yashomathy@gmail.com ಈ ಜಗತ್ತಿಗೆ ಬರುವಾಗ ನಾವು ಯಾರನ್ನೂ ನಂಬಿಕೊಂಡು ಬಂದಿರುವುದಿಲ್ಲ. ಚುಕ್ಕು ತಟ್ಟಿ ತೊಟ್ಟಿಲಲ್ಲಿ ಮಲಗಿಸಿದ ಅಮ್ಮನಿಗೆ ಕಾಣದಂತೆ ಅಂಬೆಗಾಲಿಕ್ಕುತ್ತ ಹೊಸ್ತಿಲು ದಾಟಿದವರು ನಾವೇ ತಾನೇ? ಪಕ್ಕದಲ್ಲಿ ಕಂಡ

8 Aug 2022 8:35 am
ಅರ್ನಾಲ್ಡ್ ಎಂಬ ಡಿಫರೆಂಟ್ ವರ್ಲ್ಡ್

ವಿದೇಶವಾಸಿ dhyapaa@gmail.com 2003ರ ಅಂತ್ಯದಲ್ಲಿ ಅರ್ನಾಲ್ಡ್ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಆಯ್ಕೆಯಾದರು. ಅಮೆರಿಕದ ಕಾನೂನು ಒಪ್ಪಿದ್ದರೆ ಅವರು ಅಧ್ಯಕ್ಷರೂ ಆಗುತ್ತಿದ್ದರೋ ಏನೋ, ಆದರೆ ತಾನು ರಾಜಕಾರಣಿಯಾಗಿ ಏರಬಹುದಾದ ಸ್ಥಾನಕ್ಕೆ

8 Aug 2022 8:31 am
ಬಾಂಗ್ಲಾದೇಶದಲ್ಲಿ ಇಂಧನ ಬೆಲೆ ಶೇ.51.7 ರಷ್ಟು ಹೆಚ್ಚಳ

ಢಾಕಾ: ಬಾಂಗ್ಲಾದೇಶ ಸರ್ಕಾರವು ಇಂಧನ ಬೆಲೆಯನ್ನು ಶೇಕಡಾ 51.7 ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಹಣದುಬ್ಬರದ ಭೀತಿ ಮತ್ತಷ್ಟು ಹೆಚ್ಚಿದೆ. ಸರ್ಕಾರದ ಈ ಕ್ರಮವು ಸಬ್ಸಿಡಿ ಹೊರೆ ಕಡಿಮೆ ಮಾಡಲಿದೆ ಎಂಬ ಲೆಕ್ಕಾಚಾ

8 Aug 2022 12:05 am
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇನ್ನಿಬ್ಬರ ಬಂಧನ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತಿಬ್ಬರು ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಾರೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಬಿದ್(22), ನೌಫಾಲ್ (28) ಅವರನ್ನು ಬಂಧಿ

7 Aug 2022 11:13 pm
ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ: ಪಾಕಿಸ್ತಾನ ಸಹೋದರಿಯ ಹಾರೈಕೆ

ನವದೆಹಲಿ : ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಖ್, ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿ ಸಿದ್ದು, 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿದ್ದಾರೆ. ಈ ಬಾರಿ ಪಿಎಂ ಮೋದಿ ನನ್ನನ್ನು ದೆಹಲಿಗೆ ಕ

7 Aug 2022 11:02 pm
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸರ್ಕಾರಿ ಬಸ್ ಅಪಘಾತ: ಐವರಿಗೆ ಗಾಯ

ಬೆಳಗಾವಿ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಮಬ್ಬು ಕವಿದು, ದಾರಿ ಸರಿ ಕಾಣದೆ ಬಸ್​ ಪಲ್ಟಿಯಾದ ಪ್ರಕರಣ ನಡೆದಿದೆ. ಬೆಳಗಾವಿಯ ಬಡಕೊಳ್ಳಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬೆಳಗಾವಿಯಿಂದ

7 Aug 2022 10:35 pm
ದೇಶವನ್ನು ಹೆಚ್ಚು ಬಲಿಷ್ಠವಾಗಿಸಲು ಯುವಶಕ್ತಿಗೆ ಕರೆ

ಸಾಂಸ್ಕತಿಕ ಕಾರ್ಯಕ್ರಮ: ಗಣ್ಯರಿಗೆ ಔತಣಕೂಟ ಮುದ್ದೇಬಿಹಾಳ: ವಿಶ್ವದ ಅತಿ ಹೆಚ್ಚು ಯುವಶಕ್ತಿ ಭಾರತದಲ್ಲಿದೆ. ಇಂಥ ದೇಶವನ್ನು ಇನ್ನಷ್ಟು ಹೆಚ್ಚು ಬಲಿಷ್ಠಗೊಳಿಸಲು ಯುವ ಶಕ್ತಿ ಮುಂದಾಗಬೇಕು. ಇದಕ್ಕಾಗಿ ದೇಶ ಮೊದಲು ಎನ್ನುವ ಸಂಕ

7 Aug 2022 10:08 pm
ಹುದ್ದೆಯನ್ನು ಶಿಸ್ತಿನಿಂದ ನಿಭಾಯಿಸಬೇಕು: ಡಿಸಿ ವೈ.ಎಸ್.ಪಾಟೀಲ್

ತುಮಕೂರು: ಕೆಲಸದಲ್ಲಿ ಯಾವುದು ಹೆಚ್ಚಿಲ್ಲ, ಕಡಿಮೆಯೂ ಇಲ್ಲ ಯಾವುದೇ ಕೆಲಸ, ಹುದ್ದೆಯಾದರೂ ಶಿಸ್ತಿನಿಂದ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಲಹೆ ನೀಡಿದ್ದಾರೆ. ರ‍್ನಾಟಕ ಸರಕಾರ ವಾಹನ ಚಾಲಕರ ಸಂಘದ ನೂತನ ಅತಿ

7 Aug 2022 5:57 pm
ಆ.೨೬ರಂದು ತುಮಕೂರಿನಲ್ಲಿ ತಿಗಳ ಕ್ಷತ್ರಿಯ ಜಾಗೃತಿ ಸಮಾವೇಶ

ತುಮಕೂರು: ಆರ‍್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ತಿಗಳ ಸಮುದಾಯದಲ್ಲಿ ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಆಗಸ್ಟ್ ೨೬ ರಂದು ಶ್ರೀಮಹಾಲಕ್ಷ್ಮಿ ತಿಗಳ ಮಹಾಸಂಸ್ಥಾನ ಟ್ರಸ್ಟ್ನ ಪೀಠಾಧ್ಯಕ್ಷ

7 Aug 2022 5:54 pm
೨೫ ಜನ ರೈತರ ೪೦ ಎಕರೆ ಕೃಷಿ ಬೆಳೆ ಜಲಾವೃತ

ಎಚ್.ಎನ್.ನಾಗರಾಜು ಹೊಳವನಹಳ್ಳಿ ಹುಲೀಕುಂಟೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ.. ರಾಜಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು. ಗೌರಗಾನಹಳ್ಳಿ ಕೆರೆಗೆ ಭದ್ರತೆ-ಅಭಿವೃದ್ದಿಗೆ ಮರೀಚಿಕೆ.. ಕೆರೆ ಪುನಶ್ಚೇತನಕ್ಕೆ ಆಗ್ರಹಿಸಿದ ಸ್ಥಳ

7 Aug 2022 5:52 pm
ಬಾಲಕಿಯ ಅತ್ಯಾಚಾರ: ಐಟಿಬಿಪಿ ಜವಾನನ ಬಂಧನ

ಗ್ಯಾಂಗ್ಟಾಕ್:13 ವರ್ಷದ ಬಾಲಕಿಯ ಮೇಲೆ ತನ್ನ ಅಧಿಕೃತ ಕ್ವಾರ್ಟರ್ಸ್‌ನಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐಟಿಬಿಪಿ ಜವಾನನನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ ರು ಭಾನುವಾರ ತಿಳಿಸಿದ್ದಾರೆ. ಪಾಕ್ಯೊ

7 Aug 2022 5:22 pm
ಬಸವರಾಜ ಹೊರಟ್ಟಿಯವರ ಕಾರು ಅಪಘಾತ

ಹುಬ್ಬಳ್ಳಿ: ಸಮಾರಂಭ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಕಾರು ಅಪಘಾತಕ್ಕೀಡಾಗಿದೆ. ಬಿ.ವಿ.ಬಿ ಕಾಲೇಜಿನಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್

7 Aug 2022 4:26 pm
ಆ.24 ಮತ್ತು 28 ರಂದು CUET-UG ಪರೀಕ್ಷೆ

ನವದೆಹಲಿ: ತಾಂತ್ರಿಕ ದೋಷದಿಂದಾಗಿ ರದ್ದಾದ CUET-UG ಪರೀಕ್ಷೆಗಳನ್ನ ಆ.24 ಮತ್ತು 28 ರಂದು ನಡೆಸಲಾಗುವುದು ಎಂದು ಕೇಂದ್ರೀಯ ವಿಶ್ವವಿದ್ಯಾ ಲಯದ ಜಂಟಿ ಪ್ರವೇಶ ಪರೀಕ್ಷೆ-ಪದವೀಧರ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಾಹಿತಿ ನೀಡಿದೆ.

7 Aug 2022 4:18 pm
ವನಿತಾ ಹಾಕಿ: ಕಂಚಿನ ಪದಕ ಗೆದ್ದುಕೊಂಡ ಭಾರತ

ಬರ್ಮಿಂಗಂ: ಕಾಮನ್ವೆಲ್ತ್ ಗೇಮ್ಸ್ ಕೂಟದ ವನಿತಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯ ಗಳಿಸಿ, ಕಂಚಿನ ಪದಕ ಗೆದ್ದುಕೊಂಡಿದೆ. ಸೆಮಿ ಫೈನಲ್ ನಲ್ಲಿ ಆಸೀಸ್ ವಿ

7 Aug 2022 3:54 pm
ಅವಶ್ಯಕತೆ ಅರಿತು ಬರುವವನೇ ನಿಜ ಗೆಳೆಯ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಫ್ರೆಂಡ್‌ಶಿಪ್ ಡೇಗೆ ಅಂಕಣಕಾರ ಎಸ್.ಷಡಕ್ಷರಿ ಮಾತು ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು ಪ್ರಪಂಚದಲ್ಲಿ ಸ್ನೇಹಕ್ಕೆ ತನ್ನದೇ ಆದ ಮಹತ್ವವಿದೆ. ಆತ್ಮೀಯ ಸ್ನೇಹಿತ ಎಂದರೆ ದಿನದ ೨೪ ಗಂಟೆಯೂ ಜತೆ

7 Aug 2022 3:39 pm
’ಆಕಾಶ ಏರ್’ಮೊದಲ ವಿಮಾನ ಹಾರಾಟ ಯಶಸ್ವಿ

ಮುಂಬೈ: ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಮಾಲೀಕತ್ವದ ‘ಆಕಾಶ ಏರ್’ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಭಾನು ವಾರ ಕಂಡಿದೆ. ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ಮೊದಲ ವಿಮಾನ ಹಾರಾಟ ಯಶಸ್ವಿಯಾಗಿ ನಡೆಸಿದೆ. ಬೋಯಿಂಗ್ 737 ಮ್ಯಾಕ್ಸ್ ವ

7 Aug 2022 3:07 pm
ವಿವಾದಾತ್ಮಕ ಮಸೂದೆಗೆ ತಿದ್ದುಪಡಿ: ಈಶಾನ್ಯ ರಾಜ್ಯದಲ್ಲಿ ಭಾರೀ ಪ್ರತಿಭಟನೆ

ಗುವಾಹಟಿ: ಮಣಿಪುರದ ಗುಡ್ಡಗಾಡು ಜಿಲ್ಲೆಗಳಿಗೆ ಹೆಚ್ಚಿನ ಸ್ವಾಯತ್ತತೆಗೆ ಸಂಬಂಧಿಸಿದ ವಿವಾದಾತ್ಮಕ ಮಸೂದೆಗೆ ಎರಡು ತಿದ್ದುಪಡಿಗಳು ಈಶಾನ್ಯ ರಾಜ್ಯದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ರಾಜ್ಯದಲ್ಲಿ ಬುಡಕಟ್ಟು ವಿದ್ಯಾ

7 Aug 2022 2:53 pm
ಅಬಕಾರಿ ಇಲಾಖೆಯ ಅಧಿಕಾರಿಗಳ ದಾಳಿ ವೇಳೆ ಕಳ್ಳಬಟ್ಟಿ ಸಾರಾಯಿ ವಶ

ರಾಯಚೂರು: ಜಿಲ್ಲೆಯ ಮಾನವಿ ವಲಯ ವ್ಯಾಪ್ತಿಯ ದೇವದರ್ಗ ತಾಲ್ಲೂಕಿನ ಆಲ್ಕೊಡ್ ತಾಂಡಾದಲ್ಲಿ ಅಬಕಾರಿ ಇಲಾಖೆಯ ವತಿಯಿಂದ ನಡೆದ ದಾಳಿಯಲ್ಲಿ ಆರೋಪಿಗಳಾದ ಪಾಂಡು ತಂದೆ ಬಸಪ್ಪ ಮತ್ತು ವಾಸಪ್ಪ ತಂದೆ ಸಾಬಯ್ಯಾ ಎಂಬವರ ಹತ್ತಿರ ೩೫ ಲೀಟರ

7 Aug 2022 2:10 pm
ನವಲಗುಂದ-ನರಗುಂದದಲ್ಲಿನ ಗೋಲಿ ಬಾರ್‌: ಘಟನೆಗೆ 42 ವರ್ಷ !

ಬಾಗೇಪಲ್ಲಿ:ರಾಜ್ಯದ ರೈತ ಹೋರಾಟ ಇತಿಹಾಸದಲ್ಲಿ ನವಲಗುಂದ-ನರಗುಂದದಲ್ಲಿ ರೈತರ ಮೇಲೆ ಸರ್ಕಾರ ಗೋಲಿಬಾರ್ ನಡೆಸಿತು. ರೈತರ ಹೋರಾಟ ಬೆಂಬಲಿಸಿ 1980 ಆ.7 ರಂದು ಕಮ್ಯುನಿಸ್ಟರ ನೇತೃತ್ವದಲ್ಲಿ ಬಾಗೇಪಲ್ಲಿ ಯಲ್ಲಿ ಹೋರಾಟ ನಡೆಯಿತು. ಈ ಹೋ

7 Aug 2022 2:06 pm
ಟಿ-20 ಸರಣಿ ಟೀಂ ಇಂಡಿಯಾ ತೆಕ್ಕೆಗೆ: ಪಂತ್‌ ಸ್ಪೋಟಕ ಬ್ಯಾಟಿಂಗ್‌

ಫ್ಲೋರಿಡಾ: ಸೆಂಟ್ರಲ್ ಬ್ರೊವರ್ಡ್ ರೀಜನಲ್ ಪಾರ್ಕ್‍ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 59 ರನ್‍ಗಳ ಜಯ ಸಾಧಿಸಿದ ಭಾರತ ತಂಡ, ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಿಂದ ಸರಣಿ ಗೆದ್ದು ಕೊಂಡಿದೆ. ಗೆಲುವಿಗ

7 Aug 2022 12:22 pm
ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆ: ಚಿನ್ನ ಗೆದ್ದ ಭಾವಿನಾ ಪಟೇಲ್

ಬರ್ಮಿಂಗ್‍ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಭಾವಿನಾ ಪಟೇಲ್ ಚಿನ್ನದ ಪದಕ ಗೆದ್ದಿದ್ದಾರೆ. ಗುಜರಾತ್‍ನ ಭಾವಿನಾ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬ

7 Aug 2022 12:05 pm
ಪ್ರಧಾನಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಏಳನೇ ಸಭೆ ಇಂದು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿಯ ಏಳನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜುಲೈ 2019ರಿಂದ ಮೊದಲ ಬಾರಿಗೆ ಆಡಳಿತ ಮಂಡಳಿಯ ವೈಯಕ್

7 Aug 2022 11:50 am
18,738 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕರೋನಾ ಸೊಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ 18,738 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ ಕೋವಿಡ್ ಗೆ

7 Aug 2022 11:38 am
ಇಂದಿನಿಂದ ನಾಲ್ಕು ದಿನ ಗುಡುಗು ಸಹಿತ ಭಾರೀ ಮಳೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಆ.7ರಿಂದ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿ

7 Aug 2022 11:28 am
ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು: 121 ಜನರಿಗೆ ಗಾಯ

ಹವಾನಾ: ಕ್ಯೂಬಾದ ಮತಾನ್ಜಾಸ್ ನಗರದಲ್ಲಿ ಶನಿವಾರ ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು ಬಡಿದ ಪರಿಣಾಮ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 121 ಜನರು ಗಾಯಗೊಂಡಿದ್ದು, 17 ಮಂದಿ ಅಗ್ನಿಶಾಮಕ ಸಿಬ್ಬಂದಿ ಕಾಣೆಯಾಗಿದ್ದಾರೆ. ಶುಕ್ರವ

7 Aug 2022 11:22 am
ಅಷ್ಟಕ್ಕೂ ಏನು ಅರ್ಜೆಂಟ್‌ ಇತ್ತು ಈ ಭೂತಾಯಮ್ಮನಿಗೆ ?

ಸುಪ್ತ ಸಾಗರ rkbhadti@gmail.com ಮೆಟಾ ಸಂಸ್ಥೆಯ ಮಾಹಿತಿ ಪ್ರಕಾರ 24 ಗಂಟೆಗಳಿಗೆ ತಕ್ಕ ಹಾಗೆ ಮಾಹಿತಿ ಮತ್ತು ತಂತ್ರಜ್ಞಾನ ಜಗತ್ತು ಸಮಯ ಹೊಂದಾಣಿಕೆ ಮಾಡಿರುತ್ತೆ. ಭೂಮಿ ಮಿಲಿ ಸೆಕೆಂಡ್ ವೇಗವಾಗಿ ಅಥವಾ ನಿಧಾನವಾಗಿ ತಿರುಗಿದರೆ ಸ್ವಾಯತ್ತವ

7 Aug 2022 11:09 am
ಎಷ್ಟು ಬರೆದರೂ ಮುಗಿಯದ ಅಧ್ಯಾಯ ಅಮ್ಮ

ಪರಿಶ್ರಮ parishramamd@gmail.com ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ನನ್ನ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ. ಅವರ ಪ್ರೀತಿಯಿಂದ, ನಾನು ಗೆಲ್ಲುತ್ತೇನೆಂಬ ಭರವಸೆ ನನ್ನದ್ದು. ನನ್ನ ತಾಯಿಯ ಹೆಸರಿನಲ್ಲಿ ಮಂಜುಳಾ ಮೆಡಿಕಲ್ ಕಾಲೇ

7 Aug 2022 10:55 am
ಬಿತ್ತಿರುವ ಬೆಳೆ ಸುಧಾರಣೆಗೆ ಮುಂಜಾಗ್ರತಾ ಕ್ರಮ, ಪ್ರಾತ್ಯಕ್ಷಿಕತೆ

ಕೋಲಾರ: ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಾತಿಮಾಭಾನು ಸುತಾರ ತಾಲ್ಲೂಕ ವ್ಯಾಪ್ತಿಯ ರೈತರ ಜಮೀನು ಗಳಿಗೆ ತೆರಳಿ ಹವಾಮಾನ ಆಧಾರಿತ ಕೃಷಿ ಸಲಹೆ ಹಾಗೂ ಮಳೆ ಅತಿಯಾದರೆ ಬಿತ್ತಿರುವ ಬೆಳೆ ಸುಧಾರಣೆಗೆ ಮುಂಜಾಗ್ರತಾ ಕ್ರಮ ಕೈಗೊ

7 Aug 2022 8:47 am
ವಟುಗಳಿಗೆ ಅಯ್ಯಾಚಾರ ಲಿಂಗದೀಕ್ಷೆ

ಕೋಲಾರ: ತಾಲ್ಲೂಕಿನ ಹಳ್ಳದಗೆಣ್ಣೂರ ಗ್ರಾಮದಲ್ಲಿ ಹಿರೇಮಠ ಪರಿವಾರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವೀರಶೈವ ಸಮಾಜದ ೧೩ ವಟುಗಳ ಅಯ್ಯಾಚಾರ ಮತ್ತು ಲಿಂಗ ದೀಕ್ಷೆ ಕಾರ್ಯಕ್ರಮ ಜರುಗಿತು. ಭ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷ

7 Aug 2022 8:45 am
ರಂಗ ಪ್ರವೇಶಿಸಿದ ಈ ಅಮೆರಿಕನ್ನಡತಿ, ಎಸ್‌.ವಿ.ರಂಗಣ್ಣರ ಮರಿಮೊಮ್ಮಗಳು !

ತಿಳಿರು ತೋರಣ srivathsajoshi@yahoo.com ಭರತನಾಟ್ಯವಷ್ಟೇ ಅಲ್ಲದೆ ರಸಸಂಜೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್‌ಗಳಿಗೆ ಕೊರಿಯೊಗ್ರಫಿ ಮಾಡಿದವಳು. ‘ಡಾಟರ್ಸ್ ಆಫ್ ದಿ ಅಮೆರಿಕನ್ ರಿವೊಲ್ಯುಷನ್ ಯುಥ್ ಸಿಟಿಜನ್‌ಶಿಪ್’ ಅವಾರ್ಡ್ ಗೆದ್ದವಳು. ಶಾಲೆ

7 Aug 2022 8:39 am
ಭಾಷಣಕಾರರೆಲ್ಲರೂ ವೇದಿಕೆಯಲ್ಲಿದ್ದವರ ಹೆಸರುಗಳನ್ನು ಹೇಳುವ ಕಿರಿಕಿರಿ ಕುರಿತು

ಇದೇ ಅಂತರಂಗ ಸುದ್ದಿ vbhat@me.com ಇದನ್ನು ಒಂದು ಸಾರ್ವಜನಿಕ ದುರ್ನಡತೆ ಎಂದು ಭಾವಿಸಿದರೂ ತಪ್ಪಿಲ್ಲ. ಅದೇನೆಂದರೆ ಹತ್ತು ಜನರಿರುವ ವೇದಿಕೆ ಮೇಲೆ ಭಾಷಣ ಮಾಡುವವರು ಎಲ್ಲರ ಹೆಸರುಗಳನ್ನೂ ಹೇಳುವುದು. ಮೊದಲು ಅಥವಾ ಎರಡನೆಯವರು ಉಳಿದವರ

7 Aug 2022 8:06 am