ಬೇಸಿಗೆಯಲ್ಲಿ ಎಳನೀರಿಗೆ ಬೆಲೆ ಏರಿಕೆಯಾದರೂ ಭಾರೀ ಭೇಡಿಕೆ ಸೃಷ್ಟಿಯಾಗಿದೆ. ಇದರ ಲಾಭ ಮಾತ್ರ ರೈತರಿಗೆ ಸಿಗದೆ ಮಧ್ಯವರ್ತಿಗಳಿಗೇ ಹೆಚ್ಚು ಸಿಗುತ್ತಿದೆ. ಹೆಚ್ಚು ಎಳನೀರನ್ನು ಬಳಕೆ ಮಾಡುತ್ತಿರುವುದರಿಂದ ತೆಂಗಿನಕಾಯಿಗೆ ಅಭಾ
ಸಾವು ತರಬಲ್ಲ ಈ ಅಮೀಬಿಕ್ ಮೆದುಳು ಜ್ವರ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರ ನೆರವು ಪಡೆಯಬೇಕಾಗುತ್ತದೆ. ಅತಿಯಾದ ಬಿಸಿಲಿಗೆ ನೀರಿನಡಿಯಲ್ಲಿ ಅಮೀಬ ಸೃಷ್ಟಿಯಾಗಿ, ರೋಗ ಬರುಲು ಕಾರಣವಾಗುತ್ತದೆ, ಸೇರಿದಂತೆ ಹಲವು ಪ್ರಮುಖ ವಿಷಯಗ
ಹರ್ಮುಜ್ ಜಲಸಂಧಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಇರಾನ್, ಇದಕ್ಕೆ ದಿಗ್ಭಂಧನ ಹಾಕಿರುವ ಅಮೆರಿಕದ ನಡೆಗೆ ತೀವ್ರ ವಿರೋಧೀಸಿ, ಸಂಧಾನ ಸಭೆಗೂ ಮುಂದಾಗುತ್ತಿಲ್ಲ. ಅಲ್ಲದೆ ಅಲ್ಲಿ ದಾಟಲೆತ್ನಿಸಿದ ಹಡಗುಗಳ ಮೇಲೂ ಇರಾನ್
ರವೀಂದ್ರ ಜಡೇಜಾ ಅವರ ಅಲ್ರೌಂಡ್ ಆಟ ಮತ್ತು ಜೋಫ್ರಾ ಆರ್ಚರ್ ಅವರ ಮಾರಕ ಬೌಲಿಂಗ್ ನ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 40 ರನ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಆಢಿದ 7 ಪಂದ್ಯಗಳಲ್ಲಿ 5 ಪಂದ್ಯಗ
ಈ ಹಿಂದೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದಾಗ ಕೆಎಲ್ ರಾಹುಲ್ ಅವರಿಗೆ ತಂಡದ ಮಾಲೀಕ ನಿಧಾನಗತಿಯ ಆಟ ಎಂದು ತರಾಟೆಗೆ ತೆಗೆದುಕೊಂಡಿದ್ದು ದೊಡ್ಡ ವಿವಾದವಾಗಿತ್ತು. ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ವಿರು
ಐಪಿಎಲ್ ನ ಅಚ್ಚರಿಯ ಬಾಲಕ 15 ವರ್ಷದ ವೈಭವ್ ಸೂರ್ಯವಂಶಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಗೂ ಔಟಾದರೂ ಹೊಸ ಸಾಧನೆಯೊಂದನ್ನು ಮಾಡಿದರು. ಆಸ್ಟ್ರೇಲಿಯಾದ ವೈಟ್ ಬಾಲ್ ಸ್ಪೆಷಲಿಸ್ಟ್ ಆಟಗಾರ ಗ್ಲೆನ್ ಮ್ಯಾಕ್ಸ್ ವ
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಚಿವ ಜಮೀರ್ ಅಹ್ಮದ್ ಜೆಡಿಎಸ್ಗೆ ಮರಳುವ ವದಂತಿಯನ್ನು ವ್ಯಂಗ್ಯವಾಡಿದ್ದಾರೆ. ನಮ್ಮನ್ನು ಕಾಂಗ್ರೆಸ್ಗೆ ಕರೆತಂದ ಜಮೀರ್ ವಾಪಸ್ ಹೋಗುವುದಾದರೆ ನಮ್ಮನ್ನೂ ಕರೆದುಕೊಂಡು ಹೋಗಲಿ ಎಂದಿದ
ಭಾರತ ತಂಡದ ಮಾಜಿ ನಾಯಕ, ಪ್ರಸ್ತುತ ವೈಟ್ ಬಾಲ್ ಕ್ರಿಕೆಟ್ ನ ಅಪ್ರತಿಮ ಬ್ಯಾಟರ್ ರೋಹಿತ್ ಶರ್ಮಾ ಅವರು 2011ರ ವಿಶ್ವಕಪ್ ಆಡಿದ್ದ ಭಾರತ ತಂಡದಲ್ಲಿ ಏಕಿರಲಿಲ್ಲ ಎಂಬುದು ಇಂದಿಗೂ ಕಾಡುವ ದೊಡ್ಡ ಪ್ರಶ್ನೆ. ಈ ಬಗ್ಗೆ ಇದೀಗ ಅಂದು ಬಿಸಿಸಿ
Mamata Banerjee Sentiment Card : ಸತತವಾಗಿ ಮೂರು ಟರ್ಮ್’ನಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ, ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಗೆ 24 ಗಂಟೆ
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ಮಧ್ಯಾಹ್ನ 12 ಕ್ಕೆ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷವಾಗಿದ್ದು, ಸಮಸ್ತ ಭಾರತೀಯರು ಈ ದಾಳಿಯಲ್ಲಿ ಮೃತಪಟ್ಟ 26 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ದು:ಖ
Pat Cummins And Ishan Kishan- ಗಾಯದಿಂದ ಚೇತರಿಸಿಕೊಂಡಿರುವ ಪ್ಯಾಟ್ ಕಮಿನ್ಸ್ ಮತ್ತು ಹಂಗಾಮಿ ನಾಯಕನಾಗಿ ಯಶಸ್ಸು ಕಂಡಿರುವ ಇಶಾನ್ ಕಿಶನ್ ನಡುವೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಯಾರಿಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ಇಶಾನ್ ಕಿಶನ್
ಕಾಂಗ್ರೆಸ್ನಲ್ಲಿ ಮುಸ್ಲಿಂ ಮುಖಂಡರ ವಿರುದ್ಧದ ಕ್ರಮದ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಹೈಕಮಾಂಡ್ ಸೂಕ್ತ ಶಿಕ್ಷೆ ನೀಡಿದ್ದು,
ಪಶ್ಚಿಮ ಬಂಗಾಳದಲ್ಲಿ ನಾಳೆ (ಏ.23-ಗುರುವಾರ)ಯಿಂದ ವಿಧಾನಸಭೇ ಚುನಾವಣೆಗೆ ಮತದಾನ ಆರಂಭವಾಗಲಿದೆ. ಮತದಾನಕ್ಕೂ ಮುನ್ನಾದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಐ-ಪ್ಯಾಕ್ ವಿರುದ್ಧದ ಇಡಿ
ವಯಸ್ಸಾದ್ಮೇಲೆ ಮೂತ್ರ ಕಂಟ್ರೋಲ್ ತಪ್ಪೋದು ಸಹಜನಾ? ಸಮಸ್ಯೆನಾ? Dr.Anil Kumar
ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ದೆಹಲಿಯ ಅಮರ್ ಕಾಲೋನಿಯಲ್ಲಿ ಹಿರಿಯ ಐಆರ್ಎಸ್ ಅಧಿಕಾರಿಯ ಪುತ್ರಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಪೊಲೀಸರ ಪ್ರ
MS Dhoni- Rohit Sharma Comeback Match- ಐಪಿಎಲ್ 2026ರ ಅತ್ಯಂತ ಹೈವೋಲ್ಟೇಜ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಗಳಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಗಾಯದಿಂದ ಚೇತರಿಸಿಕೊಂಡಿರುವ ದಿಗ್ಗಜರಾದ ಎಂ.ಎಸ್.
ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮೂಲದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ. ಇಂತಹ ಘಟನೆಗಳಿಂದ ರಾಜ್ಯಕ್ಕೆ ಅ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೆರರಿಸ್ಟ್ ಎಂದು ಕರೆದು ವಿವಾದ ಸೃಷ್ಟಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕರಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಇದೀಗ ಹಿರಿಯ ಕಾಂಗ್ರೆಸ್ ನಾಯಕ
ನಟ ನಾಗಭೂಷಣ್ ಪತ್ನಿ ಎಲ್ಲಿಯವರು? ಪರಸ್ಪರ ಪ್ರೀತಿಯಿಂದ ಏನೆಂದು ಕರೆಯುತ್ತಾರೆ?
ಏಪ್ರಿಲ್ 23 ಹಾಗೂ 24ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಕೆಇಎ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿಗೊಳಿಸಿದೆ. ಧಾರ್ಮಿಕ ಉಡುಪು ಧರಿಸುವವರು 2 ಗಂಟೆ ಮುಂಚಿತವಾಗಿ ಆಗಮಿಸಿ ಅಧಿಕಾರಿಗಳಿಂದ ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್
ಧಾರವಾಡ ಆಕಾಶವಾಣಿ ಪ್ರಾದೇಶಿಕ ಕಚೇರಿ ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಉತ್ತರ ಕರ್ನಾಟಕ ಜನರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಬಗ್ಗೆ ಕೇಂದ್ರ ಸಚಿವರ ಜತೆ ಮಾತುಕತ
IPL Loan Rule- ಐಪಿಎಲ್ನಲ್ಲಿ ಈವರೆಗೂ ಬಳಕೆಯಾಗದ 'ಪ್ಲೇಯರ್ ಲೋನ್' ನಿಯಮದ ಬಗ್ಗೆ ಆರ್. ಅಶ್ವಿನ್ ಹೊಸ ಚರ್ಚೆ ಆರಂಭಿಸಿದ್ದಾರೆ. ಗಾಯದಿಂದ ಹೊರಬಿದ್ದಿರುವ ಸಿಎಸ್ಕೆ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಬದಲಿಗೆ, ಆರ್ಸಿಬಿ ತಂಡದಲ್ಲಿರು
ರಾಜ್ಯದಲ್ಲಿ 14% ಇರುವ ಮುಸ್ಲಿಂ ಸಮುದಾಯಕ್ಕೆ ಕೇವಲ ಎರಡು ಸಚಿವ ಸ್ಥಾನ ನೀಡಲಾಗಿದೆ. ಲಿಂಗಾಯತ ಸಮುದಾಯಕ್ಕೆ 8 ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ನ ತಪ್ಪು ನಿರ್ಧಾರಗಳು ನಷ್ಟ ಉಂಟು ಮಾಡಿವೆ. ಅಧಿಕಾರಕ್ಕೆ ತಂದ ಸಮುದಾಯಕ್ಕೆ ಕ
ನೇಪಾಳದಲ್ಲಿ ಬಾಲೆನ್ ಶಾ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿ ಕೇವಲ ಒಂದು ತಿಂಗಳಿನಲ್ಲೇ ದೇಶದಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ಪ್ರಮುಖವಾಗಿ ಭಾರತದಿಂದ 100ರೂ ದಾಟಿ ರವಾನೆಯಾಗುವ ಎಲ್ಲಾ ಸರಕುಗಳ ಮೇಲೆ ಸುಂಕ ವಿಧಿಸಿ
ಕೇದರನಾಥ ಧಾಮದ ಬಾಗಿಲು ತೆರೆದಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಕ್ತಾದಿಗಳಿಗೆ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಈ ಬಗ್ಗೆ ಸಂದೇಶ ಹಂಚಿಕೊಂಡಿರುವ ಅವರು, ದೇವಭೂಮಿ ಉತ್ತರಾಖಂಡದ ಈ ಪುಣ್ಯ
ಮುಂದಿನ ಒಂದು ವಾರ ರಾಜ್ಯದ ಜನತೆಗೆ ಅಲ್ಲಲ್ಲಿ ಮಳೆಯ ತಂಪಿನ ಅನುಭವ ಸಿಕ್ಕರೂ, ಬಹುಪಾಲು ಜಿಲ್ಲೆಗಳಲ್ಲಿ ಜನರು ಬೇಸಿಗೆಯ ಸುಡುವ ಬಿಸಿಲಿಗೆ ಹೈರಾಣಾಗುವುದು ಖಚಿತ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನೂ 5 ಜಿಲ್ಲೆಗೆ ಆರೆಂಜ್,
26 ಅಮಾಯಕ ಜನರ ಜೀವ ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷ. ಭಾರತ ಈ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಿದೆ. ಹಾಗೆಯೇ ರಣಹೇಡಿಗಳ ಗುಂಡಿಗೆ ಬಲಿಯಾದ ಮುಗ್ಧರನ್ನು ಸ್ಮರಿಸಿಕೊಳ್ಳು
ರಾಜ್ಯ ರಾಜಕೀಯದಲ್ಲಿ ಮಾಟ ಮಂತ್ರ ಇದೀಗ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ನಡೆದಿದೆ ಎಂದು ಕೆ ಎನ್ ರಾಜಣ್ಣ ಹೇಳಿದ್ದಾರೆ. ಸಿದ್ದರಾಮಯ್ಯ ಮೌನಕ್ಕೆ ಅವರು ಈ ರೀತಿ ವ್ಯಾಖ್ಯಾನಿಸಿದ್ದಾರೆ. ರಾಜಕೀಯದ
ಅಮೆರಿಕಾಗೆ ಹೋಗಲು ಹಣ ಸಂಪಾದನೆ ಮಾಡುವ ಆಸೆಯಿಂದ ಇಲ್ಲೊಬ್ಬ ಭಾರತೀಯ ವಿದ್ಯಾರ್ಥಿ MAGA ಬೆಂಬಲಿತ ಪುರುಷರನ್ನು ಗುರಿಯಾಗಿಸಿ AI ರಚಿತ ಫೇಕ್ ಮಹಿಳಾ ಪ್ರಭಾವಿಯಂತೆ ವಿಡಿಯೋಗಳನ್ನು ಮಾಡುವ ಮೂಲಕ ಹಲವಾರು ಡಾಲರ್ ಹಣ ವಂಚನೆ ಮಾಡಿರ
ಗ್ರಾಮೀಣ ಭಾರತದಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವುದು ಸವಾಲಿನ ಕೆಲಸವೇ ಸರಿ. ಸರ್ಕಾರಗಳು ಈ ನಿಟ್ಟಿನಲ್ಲಿ ದಶಕಗಳಿಂದ ನಡೆಸುತ್ತಿರುವ ಪ್ರಯತ್ನಕ್ಕೆ, ಇದೀಗ ಅರ್ಘ್ಯಮ್ ಸಂಸ್ಥೆ ಕೈಜೋಡಿಸಿದೆ. ಭಾರತದಲ್ಲಿ ಸಾರ್
26 ಅಮಾಯಕ ಜನರನ್ನು ಬಲಿ ತೆಗೆದುಕೊಂಡು ಪಾಕ್ ಕುಮ್ಮಕ್ಕು ಕೊಟ್ಟ ಉಗ್ರರ ನರಮೇಧಕ್ಕೆ ಇಂದಿಗೆ 1 ವರ್ಷ ಆಗಿದೆ. ಆದರೆ ಕುಟುಂಬಸ್ಥರನ್ನು ಕಳೆದುಕೊಂಡ ಜೀನ ಇಂದಿಗೂ ಅನಾಥ ಭಾವ ಅನುಭವಿಸುತ್ತಿದೆ. ಇಂದಿಗೆ ಪಹಲ್ಗಾಮ್ ಸಹಜ ಸ್ಥಿತಿಗೆ ಮ
ಕೊಡಗು ಜಿಲ್ಲೆಯ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ 'ದೇವಿ ವಿಲ್ಲಾ' ಹೋಂಸ್ಟೇನಲ್ಲಿ ತಂಗಿದ್ದ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊ
2018 ರಂತೆ ಕರ್ನಾಟಕಕ್ಕೆ ಸಿಗುತ್ತಿರುವ ಕಾವೇರಿ ನೀರು ಈಗ ಸಾಲುತ್ತಿಲ್ಲ, ಹೆಚ್ಚುವರಿಯಾಗಿ 70 ಟಿಎಂಸಿ ನೀರು ನೀಡುವಂತೆ ಸುಪ್ರೀಂ ಗೆ ಮನವಿ ಮಾಡಲು ಕಾವೇರಿ ನದಿ ರಕ್ಷಣಾ ಸಮಿತಿ ಸಿದ್ಧತೆ ನಡೆಸಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡಲಾಗಿದೆ ಎಂಬ ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಮಾಟ ಮಂತ್ರ ಮಾಡಿಸೋದಾದರೆ ರಾಜಣ್ಣನವರೇ ಮಾಡಿಸಿರಬೇಕು ಎಂದು ಲೇವಡಿ ಮಾಡಿದ್ದ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಬೆನ್ನಲ್ಲೇ ಈಗ ಸುಡುವ ಬಿಸಿಲಿನ ಪ್ರತಾಪ ಶುರುವಾಗಿದೆ. ತೀವ್ರ ತಾಪಮಾನದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್ 22 ರಂದು ನಗರಕ್ಕೆ 'ಯೆಲ್ಲ
ಇರಾನ್ ನೊಂದಿಗಿನ ಯುದ್ಧಕ್ಕೆ ಡೊನಾಲ್ಡ್ ಟ್ರಂಪ್ ಕದನವಿರಾಮ ವಿಸ್ತರಣೆಯನ್ನೇನೊ ಘೊಷಿಸಿದ್ದಾರೆ. ಆದರೆ, ಹೊರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನವನ್ನು ಮುಂದುವರೆಸಿದ್ದು, ಇರಾನ್ ಜಲಸಂಧಿಯಲ್ಲಿ ದಿನಕ್ಕೆ $500 ಮಿಲಿಯನ್ ಡಾಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಲೆಂಟ್ ಆಗಿದ್ದು, ಮೊದಲಿನ ಖದರ್ ಇಲ್ಲದಿರುವುದಕ್ಕೆ ಮಾಟ, ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಶಂಕೆ ವ್ಯಕ್ತಪಡಿಸಿದ್ದಾರೆ. ‘‘ಸಿದ್ದರಾಮಯ್ಯ ಅವರು ಮೊದಲಿನ
ಭಾರತದ EV ಉತ್ಪಾದನ ಮಾರುಕಟ್ಟೆಗೆ ಪೂರಕವಾಗುವಂತೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಕೆಯಾಗುವ ಲಿಥಿಯಂ ಐಯಾನ್ ಸೆಲ್ ಗಳನ್ನು 2027ರವೇಳೆಗೆ ಬೃಹತ್ ಮಟ್ಟದಲ್ಲಿ ದೇಶಿಯವಾಗಿ ಉತ್ಪಾದಿಸಲು ಅಮರ ರಾಜಾ ಎನರ್ಜಿ
ಇವತ್ತಿಗೆ ಸರಿಯಾಗಿ 100 ವರುಷಗಳ ನಂತರ, 2126 ನೇ ಇಸವಿ. ಸೂರ್ಯ ಇಂದು ಬೆಳಗ್ಗಿನಿಂದಲೇ ಬೆಂಕಿ ಉಗುಳಲು ಶುರುಮಾಡಿದ್ದಾನೆ. 15 ವರುಷದ ಪುಟಾಣಿಯೊಬ್ಬಳು, ತನ್ನ ಇನ್ಫ್ರಾರೆಡ್ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ, ತನ್ನ ತಾತ, ಮುತ್ತಾ
2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಅಮಾಯಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂ
ಚಿನ್ನ ಬೆಳ್ಳಿ ದರದ ಇಳಿಕೆ ಮತ್ತೆ ಮುಮದುವರಿದಿದೆ. ಜಾಗತಿಕ ಅನಿಶ್ಚಿತತೆ, ಅಮೆರಿಕ-ಿರಾನ್ ಒಪ್ಪಂದ ಮಾತುಕತೆಗಳು ನಡೆಯದಿರುವ ಹಿನ್ನೆಲೆ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದ್ದು, ತೈಲ ಬೆಲೆ ಏರಿಕೆ ಆಗುತ್ತಿದೆ.
ಡಿಎಂಕೆ-ಅಣ್ಣಾ ಡಿಎಂಕೆಯ 5 ದಶಕದ ವೈರತ್ವದ ರಾಜಕಾರಣ ಈಗ ಹೊಸ ತಿರುವಿಗೆ ಬಂದಂತಿದೆ. ಅಣ್ಣಾ ಡಿಎಂಕೆಯ ಸಮರ್ಥ ನಾಯಕತ್ವದ ಕೊರತೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಕಾಂಗ್ರೆಸ್ ಮಾತ್ರ ಡಿಎಂಕೆ ನೇತೃತ್ವದಲ್ಲೇ ತಣ್ಣಗೆ ಹೆ
Kharge Vs PM Modi : ದೇಶದ ಪ್ರಧಾನಿಯನ್ನು ಟೆರರಿಸ್ಟ್ ಎಂದು ಕರೆಯುವುದು ಕೇವಲ ಒಬ್ಬ ವ್ಯಕ್ತಿಯ ನಿಂದನೆ ಅದು ಇಡೀ ದೇಶದ, ದೇಶವಾಸಿಗಳ, ಪ್ರಜಾಪ್ರಭುತ್ವದ, ಸಂವಿಧಾನದ ನಿಂದನೆ. ಪಂಚ ರಾಜ್ಯ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂತಹ ಹತಾಶೆಯ ಹ
ಇರಾನ್ ನ ಹರ್ಮುಜ್ ಜಲಸಂಧಿ ದಿಗ್ಬಂಧನ ಹಾಕಿರುವ ನಡುವೆಯೇ, ಇರಾನ್ನನ್ನು ಹೊಗಳಿ, ಮಾತುಕತೆಗೆ ಬನ್ನಿ, ಉತ್ತಮ ಒಪ್ಪಂದ ಆಗುವವರೆಗೂ ಕದನ ವಿರಾಮ ಇರಲಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದದಾರೆ.
ಈ ವರ್ಷ ಹವಾಮಾನ ವೈಪರೀತ್ಯವು ಮಾವು ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಧಾರಣವಾಗಿ ಈ ವೇಳೆಗೆ ಮಾರುಕಟ್ಟೆಗೆ ಬರಬೇಕಿದ್ದ ಫಸಲು ಅರ್ಧದಷ್ಟು ಕಡಿಮೆಯಾಗಿದೆ. ಜಿಲ್ಲೆಯ ಒಟ್ಟಾರೆ ಇಳುವರಿಯಲ್ಲಿ ಸುಮಾರು ಶೇ. 50 ರಷ್ಟು ನಷ್
ಮಧ್ಯಪ್ರಾಷ್ಯ ಯುದ್ಧದಿಂದ ರಫ್ತು ನಿಂತಿದೆ. ದೇಶದಲ್ಲೂ ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಉದ್ಯಮದಲ್ಲಿ ಮೆನುಗಳು ಕಡಿತಗೊಂಡಿವೆ. ಇದರಿಂದಾಗಿ ಈರುಳ್ಳಿ ಬೆಳ್ಳುಳ್ಳಿ ಬೆಳೆಗಳು ಪಾತಾಳಕ್ಕೆ ಕುಸಿಯುತ್ತಿವೆ.
ಪಿಆರ್ಆರ್ ರಸ್ತೆ 1 ಕ್ಕೆ ಹೊಮದಿಕೊಂಡಂತೆ 5 ಬಡಾವಣೆಗಳು ಹಾಗೂ ಪಿಆರ್ಆರ್ ರಸ್ತೆ 2 ಕ್ಕೆ ಹೊಂದಿಕೊಂಡಂತೆ ನಿರ್ಮಾಣ ಆಗಲಿರುವ 6 ಬಡಾವಣೆಗಳು, ಸಾಮಾನ್ಯ ಜನರ ನಿವೇಶನದ ಕನಸನ್ನು ನನಸು ಮಾಡುವ ನಿರೀಕ್ಷೆ ಇದೆ. ಆದ್ರೆ ಭೂಮಾಲೀಕರ
ಮಲೆನಾಡಿಂದ ಕುಂದಾಪುರಕ್ಕೆ ಸಂಪರ್ಕಿಸುತ್ತಿದ್ದ ಹುಲಿಕಲ್ ಘಾಟ್ ಹೆದ್ದಾರಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಕುಂದಾಪುರ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಹೊಸಂಗಡಿ ಪೇಟೆಯ ವ್ಯವಹಾರಕ್ಕೆ ಗ್ರಹಣ ಹಿಡಿದಂತಾಗಿದೆ. ಬ
ಅಭಿಷೇಕ್ ಶರ್ಮಾ ಅವರ ಅಜೇಯ ಶತಕ ಮತ್ತು ಇಶಾನ್ ಮಾಲಿಂಗ ಅವರ ಮಾರಕ ಬೌಲಿಂಗ್ ಸಹಾಯದಿಂದ ಸನ್ ರೈಸರ್ಸ್ ತಂಡ ನಿರಂತರ ಮೂರನೇ ಜಯ ದಾಖಲಿಸಿದೆ. ಬ್ಯಾಟರ್ ಗಳ ಮೇಲಾಟ ಕಂಡ ಪಂದ್ಯದಲ್ಲಿ ಇಶಾನ್ ಕಿಶನ್ ಬಳಗ ಅಕ್ಷರ್ ಪಟೇಲ್ ನೇತೃತ್ವದ ಡೆ
ತುಮಕೂರಿನ ಕಬಡ್ಡಿ ಪಂದ್ಯಾವಳಿಯಲ್ಲಿ ₹500 ಬೆಟ್ಟಿಂಗ್ ಕಟ್ಟಿದ ಆರೋಪದ ಮೇಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ
K Srikkanth On Riyan Parag And Ajinkya Rahane- ಐಪಿಎಲ್ 2026ರಲ್ಲಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮತ್ತು ಆರ್ಆರ್ ನಾಯಕ ರಿಯಾನ್ ಪರಾಗ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ತೀವ್ರವಾಗಿ ಟೀಕಿಸಿದ್ದಾರೆ. ರಹಾನೆ (152 ರ
ಬಿಹಾರದ ಪಕ್ಷೇತರ ಎಂಪಿ ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುರುಷ ರಾಜಕಾರಣಿಯ ನಾಯಕರ ಕೋಣೆಗೆ ಹೋಗದೆ ಯಾವ ಮಹಿಳೆಯೂ ರಾಜಕೀಯ ಪ್ರವೇಶ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ವಿರೋಧ ವ್ಯ
ಬೆಂಗಳೂರಿನ ಅಂಜನಾಪುರದಲ್ಲಿ ಪ್ರಿಯಕರನನ್ನು ಕುರ್ಚಿಗೆ ಕಟ್ಟಿಹಾಕಿ ಸಜೀವ ದಹನ ಮಾಡಿದ ಭೀಕರ ಘಟನೆ ನಡೆದಿದೆ. ಮದುವೆಯಾಗಲು ನಿರಾಕರಿಸಿ, ನಿರ್ಲಕ್ಷಿಸುತ್ತಿದ್ದ ಎಂಬ ಕೋಪದಿಂದ ಪ್ರೇರಣಾ ಎಂಬಾಕೆ ತನ್ನ ಪ್ರಿಯಕರ ಕಿರಣ್ನನ್ನ
ಪ್ರಧಾನಮಂತ್ರಿ ನರೇಂದ್ರ ಮೋದಿ ಟೆರರಿಸ್ಟ್ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಲ್ಲಿಕಾರ್ಜುನ ಖರ್ಗೆ ಈ ಕೂಡಲೇ ಪ್ರಧಾನಿ ಮೋದಿ ಅವರ ಕ್ಷಮೆಯಾಚಿಸಬೇಕು
LSG Vs RR Match Preview- ಐಪಿಎಲ್ 2026ರ 32ನೇ ಪಂದ್ಯದಲ್ಲಿ ಇಂದು ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಸತತ ಸೋಲುಗಳಿಂದ 9ನೇ ಸ್ಥಾನಕ್ಕೆ ಕುಸಿದಿರುವ ಲಖನೌಗೆ ಪ್ಲೇಆಫ್ ಹಾದಿ ಜೀವಂತವಾಗಿರಿಸಲು ಈ ಗೆಲುವು
ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ವಿರುದ್ಧ ದಿನಕರ್ ತೂಗುದೀಪ ಸಿಡಿದೆದ್ದಿದ್ದಾರೆ. ಮಲ್ಲಿಕಾರ್ಜುನ್ ನಂಬಿಕೆದ್ರೋಹಿ, ಚೀಟರ್ ಅಂತ್ಹೇಳಿ ದಿನಕರ್ ತೂಗುದೀಪ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ವಿಜಯ ಕರ್ನ
ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತ ಗೆಳೆಯ ರಾಜಕಾರಣದಲ್ಲೂ ಬೇಡ, ವೈಯಕ್ತಿಕ ಜೀವನದಲ್ಲೂ ಬೇಡ ಇದು ಸಮಾಜವಾದಿ ಮಖ್ಯಸ್ಥ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸ್ಪಷ್ಟನುಡಿ. ಪ್ರಧಾನಿ ಮೋದ
ತೂಕ ಇಳಿದು, ಫಿಟ್ ಆಗಿರೋಕೆ ಜಿಮ್ ಜೊತೆಗೆ ಸಪ್ಲಿಮೆಂಟ್ಸ್ ಬೇಕೇ ಬೇಕಾ? Raghu Ramappa
ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಬಗ್ಗೆ 'ಚೀಟರ್ ಮಲ್ಲು.. ಫ್ರಾಡ್.. ಮಹಾ ಮೋಸಗಾರ.. ನಂಬಿಕೆ ದ್ರೋಹಿ..' ಅಂತೆಲ್ಲಾ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ದಿನಕರ್ ತೂಗುದೀಪ ಜರಿದಿದ್ದಾರೆ. ''ಮಲ್ಲಿಗೂ ನಮಗೂ ಯಾವುದೇ ಸಂಬಂಧ
ಇಡಿ ದಾಳಿಯಲ್ಲಿ 37 ಲಕ್ಷ ಹಣ ಸಿಕ್ಕಿಲ್ಲ. ಕೇವಲ 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಹಮ್ಮದ್ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ ಎಂದ
Mumbai Indians Play Off Chances- ಐಪಿಎಲ್ 2026ರಲ್ಲಿ ಗುಜರಾತ್ ವಿರುದ್ಧದ 99 ರನ್ಗಳ ಜಯದೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್ಗೆ ಮರಳಿದೆ. ಪ್ರಸ್ತುತ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಮುಂಬೈ, ನೆಟ್ ರನ್ ರೇಟ್ ಅನ್ನು ಸುಧಾರಿಸಿಕೊಂಡಿದೆ
ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಘಟಿಕೋತ್ಸವ ಅದ್ಧೂರಿಯಿಂದ ಜರುಗಿತು. ಒಟ್ಟು 579 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಬಿಹಾರ ರಾಜಕಾರಣದಲ್ಲಿ ತೇಜು ಭಯ್ಯಾ ಎಂದೇ ಚಿರಪರಿಚಿತರಾಗಿರುವ ತೇಜ್ ಪ್ರತಾಪ್ ಯಾದವ್, ಆರ್ಜೆಡಿಯಿಂದ ಹೊರಹಾಕಿದ ಬಳಿಕ ತಮ್ಮದೇ ಆದ ಜನಶಕ್ತಿ ಜನತಾ ದಳ ಪಕ್ಷ ಸ್ಥಾಪಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಉಪ ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಆಗಬಹುದು ಎಂದು ಸತೀಶ ಜಾರಕಿಹೊಳಿ ಸುಳಿವು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಬ್ದುಲ್ ಜಬ್ಬಾರ್ ಸೇರಿ ಹಲವು ಅಲ್ಪಸಂಖ್ಯಾತ ನಾಯಕರ ಮೇಲಿನ ಕ
ಗೆಲುವಿನ ಗೆರೆ ದಾಟುವ ಮುನ್ನವೇ ಸಂಭ್ರಮಿಸಬಾರದು ಎಂಬುದಕ್ಕೆ ಅಮೆರಿಕದ ಡೆಲಾವರ್ ಮ್ಯಾರಥಾನ್ ಸ್ಪರ್ಧೆಯ ಕ್ಷಣಗಳು ಸಾಕ್ಷಿಯಾಗಿದೆ. ಅಂತಿಮ ಹಂತದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಓಟಗಾರನೊಬ್ಬ ವೇಗ ತಗ್ಗಿಸಿ ಸಂಭ್ರಮಿಸುತ್
Norwegian Bank Fraudster Umar Farooq Zahoor : ಬ್ಯಾಂಕ್’ಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ ಆರೋಪವನ್ನು ಹೊಂದಿರುವ ಉದ್ಯಮಿಯೊಬ್ಬನನ್ನು, ಪಾಕಿಸ್ತಾನ ಸರ್ಕಾರ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್’ಗೆ ಪಾಕಿಸ್ತಾನ ಪರಿಚಯಿಸಿದ್ದ ವಿದ್ಯಮಾನವ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಸದ್ಯ ಸಂಭಾವ್ಯ ದಿನಾಂಕ ಏಪ್ರಿಲ್ 24 ಆಗಿದೆ. ತೃತೀಯ ಭಾಷೆ ಗ್ರೇಡ್ ಅಥವಾ ಅಂಕ ಎಂಬ ವಿಚಾರದಲ್
ಇರಾನ್ ಜೊತೆಗಿನ ಶಾಂತಿ ಮಾತುಕತೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಏಕಿಷ್ಟು ಮಹತ್ವ ನೀಡುತ್ತಿದೆ ಎಂಬುದು ಜಗತ್ತಿಗೆ ಈಗಲೂ ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಮತ್ತು ಇರಾನ್ ನಡುವೆ ಮೊದಲ ಸುತ್ತಿನ ಇಸ್ಲಾಮಾಬಾದ
Ayush Mhatre Injury- ಎಂ.ಎಸ್. ಧೋನಿ ಅಲಭ್ಯತೆಯ ತಲೆಬಿಸಿಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಮತ್ತೊಂದು ಹೊಡೆತ. ಭರ್ಜರಿ ಫಾರ್ಮ್ನಲ್ಲಿದ್ದ ಭರವಸೆಯ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಸ್ನಾಯು ಸೆಳೆತದ (Hamstring Injury) ಕಾರಣ ಐ
ನೀರಿನ ಸಂರಕ್ಷಣೆ, ಮರುಬಳಕೆ ಮತ್ತು ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರಥಿ ಕಮ್ಯುನಿಕೇಶನ್ ಹಾಗೂ ಬೆಂಗಳೂರು ಜಲಮಂಡಳಿ ಜಂಟಿಯಾಗಿ ಆಯೋಜಿಸಿರುವ 'ಜಲ ಸಂಭ್ರಮ - ವಾಟರ್ ಹಬ್ಬ' ಇಂದಿನಿಂದ ಏಪ್ರಿಲ್ 23 ರವರೆಗೆ ನಗ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿಗೆ ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೆ ಗುರಿಯಾಗುತ್ತಿವೆ. ಗುಜರಾತಿಗಳು ಅನಕ್ಷರಸ್ಥರು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ ಸಿನಿಯರ್ ಖರ್ಗೆ, ಈಗ ಪ್ರಧಾನಮಂತ್ರ
ಒಡಿಶಾದಲ್ಲಿ ಸುಮಾರು 9.8 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ದೊಡ್ಡ ವಿವಾದಕ್ಕೆ ಆಸ್ಪದವಾಗಿದೆ. ವಿಶೇಷ ಪರಿಷ್ಕರಣೆಗೂ ಮುನ್ನ ನಡೆದ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಈ ಹೆಸರುಗಳನ್ನು ತೆಗೆದುಹಾಕಲಾಗಿದ
ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದೇನೆ ಎಂದೂ ತಿಳಿಸಿದ್ದಾರೆ. ಆಪ
ಬೆಂಗಳೂರು ಸುತ್ತ ಮತ್ತೊಂದು ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. 2007 ರಲ್ಲಿ ಪ್ರಸ್ತಾಪಿಸಿದ್ದ ಇಂಟರ್ಮೀಡಿಯೇಟ್ ರಿಂಗ್ ರೋಡ್ ಯೋಜನೆಗೆ ಮತ್ತೆ ಜೀವಬಂದಿದೆ. 210 ಕಿ ಮೀ ಉದ್ದದ ಈ ಕಾರಿಡಾರ್ ಇದಾಗಿದ್
ನಾನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ ಎಂಬುವುದು ಸುಳ್ಳು ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ರೀತಿಯ ಸ್ಥಾನಮಾನ ನೀಡಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಮಂಗಳವಾರ
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ದಕ್ಷಿಣದ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಹಿಂದಿ ಭಾಷೆ ಹೇರು
ಯಹೂದಿ ಜನರ ಸ್ವಂತ ರಾಷ್ಟ್ರದ ಕನಸಿನಿಂದ ಹುಟ್ಟಿಕೊಂಡ ಪುಟ್ಟ ರಾಷ್ಟ್ರವೇ ಇಸ್ರೇಲ್. ಹುಟ್ಟಿನಿಂದ ಇಂದಿನ ವರೆಗೂ ಇಸ್ರೇಲ್ಗೆ ಸಂಘರ್ಷಗಳು ತಪ್ಪಿಲ್ಲ. ಇಸ್ರೇಲ್ ಸ್ವತಂತ್ರ ದೇಶದ ಸ್ಥಾಪನೆಯ ರೂವಾರಿ ಡೇವಿಡ್ ಬೆನ್ ಗುರಿಯಾನ್
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಜ್ಯದಲ್ಲಿ 17 ಕಡೆ ದಾಳಿ ನಡೆಸಿದ್ದಾರೆ. ಅಶೋಕ್ ನಗರದಲ್ಲಿರುವ ಶಾಸಕ ಎನ್ ಎ ಹ್ಯಾರಿಸ್ ನಿವಾಸ ಹಾಗೂ ಮುಹಮ್ಮದ್ ನಲಪಾಡ್ ನಿವಾಸದಲ್ಲಿ 21 ಗಂಟೆಗಳ ಕಾ
ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್ ಗೆ ಚೀನಾದ ಮಿಲಿಟರಿ ಬೆಂಬಲವಿದೆ ಎಂಬ ಆರೋಪಗಳ ನಡುವೆ ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸದಸ್ಯೆ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಇತ್ತೀಚೆಗೆ ಹೊರ್ಮುಜ್ ನಲ್ಲಿ US ನೌಕಾಪಡೆ ಸೆರೆಹಿಡಿದಿರು
100 Crore Missing : ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ನಟ ವಿಜಯ್ ಅವರು, ನೂರು ಕೋಟಿ ಆಸ್ತಿಯನ್ನು ಮುಚ್ಚಿಟ್ಟಿದ್ದಾರೆ ಎನ್ನುವ ದೂರು, ಮದ್ರಾಸ್ ಕೋರ್ಟ್’ನಲ್ಲಿ ದಾಖಲಾಗಿದೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತ
ರಾಜ್ಯದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಬೇಕೆಂಬ ಕೆಪಿಸಿಸಿ ವಕ್ತಾರರ ಸಲಹೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಟೋ ಚಾಲಕರ ಸಂಘಟನೆಗಳು ಇದನ್ನು ತರ್ಕಹೀನ ಹಾಗೂ ಅನಗತ್ಯವೆಂ
ಕಡೆಗೂ ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಮೌಲ್ಯಮಾಪನ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಈ ವರ್ಷ ಗ್ರೇಡ್ ಬದಲು, ಹಿಂದಿಗೆ ಅಂಕವನ್ನೇ ಕೊಡಲಾಗುತ್ತದೆ.
ದ್ರಾವಿಡ ಸಂಸ್ಕೃತಿಯ ಶ್ರೀಮಂತ ಹರವು ಹೊಂದಿರುವ ತಮಿಳುನಾಡಿನ ರಾಜಕೀಯ ಚಿತ್ರಣವು ದೇಶದ ಇತರ ಭಾಗಗಳಿಗಿಂತ ವಿಭಿನ್ನ ಹಾಗೂ ಸಂಕೀರ್ಣವಾಗಿದೆ. ಇಲ್ಲಿ ಕೇವಲ ಚೆನ್ನೈ ಮಾತ್ರವಲ್ಲದೆ ಕೊಯಮತ್ತೂರು, ಮದುರೈ ಮತ್ತು ಕಾಂಚಿಪುರಂನಂತಹ
ಕೋಲಾರದಲ್ಲಿ ಆರೋಗ್ಯ ಕವಚವಾಗಿರಬೇಕಾದ ಆಂಬ್ಯುಲೆನ್ಸ್ ಗಳು ಕೆಟ್ಟು ನಿಂತಿದ್ದು,ಸಿಬ್ಬಂದಿ ಕೊರತೆ ಹಾಗೂ ಸಮರ್ಪಕ ಸೇವೆಯ ಕೊರತೆಯಿಂದಾಗಿ ರೋಗಿಗಳು ಹಾಗೂ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಪ್ರಮುಖವಾಗ
ಕೆ ಎನ್ ರಾಜಣ್ಣ, ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ಸೇರಿದಂತೆ ಆಪ್ತರ ವಿರುದ್ಧ ಸರಣಿ ಕ್ರಮಗಳಾಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಯಾಕೆ ಮೌನಕ್ಕೆ ಜಾರಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ
Top 20 Billionaires: ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ 2026ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 20 ಪಟ್ಟಿಯಲ್ಲಿ ಭಾರತದ ಇಬ್ಬರು ಕುಬೇರರು ಸ್ಥಾನವನ್ನು ಪಡೆದಿದ್ದಾರೆ. ಟೆಸ್ಲಾ, ಎಕ್ಸ್ ಒಡೆಯ ಎಲಾನ್ ಮಸ್ಕ್, ವಿಶ್ವದ ಅತ್ಯಂತ ಶ್ರೀಮಂ
ಚಿನ್ನ ಬೆಳ್ಳಿ ದರ ಇಮದು ಏರಿಕೆಯಾಗಿಲ್ಲ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಅಕ್ಷಯ ತೃತೀಯ ದಿನ ಭರ್ಜರಿ ವ್ಯವಹಾರ ನಡೆದಿದ್ದು, ಮಾರಾಟಗಾರರಲ್ಲಿ ಹೊಸ ಉತ್ಸಾಹ ಬಂದಿದೆ.
ಜರ್ಮನಿಯ ಡ್ಯೂಸ್ಬರ್ಗ್ ಪ್ರದೇಶದಲ್ಲಿ ಗುರುದ್ವಾರವೊಂದರಲ್ಲಿ ಬಣಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಠ 11 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಘರ್ಷಣೆಗಳಲ್ಲಿ ಚಾಕು, ಬಂದೂಕು ಸೇರಿದಂತೆ ವಿವ

23 C