SENSEX
NIFTY
GOLD
USD/INR

Weather

31    C
... ...View News by News Source
ಮುಸ್ಲಿಮ್ ಜನಸಂಖ್ಯೆ ಮತ್ತು ಪ್ರಧಾನಿಯವರ ಹತಾಶ ಸುಳ್ಳು

2022ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಪ್ರಕಟಿಸಿದ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, ಭಾರತದಲ್ಲಿ ಮುಸ್ಲಿಮರ ಫರ್ಟಿಲಿಟಿ ದರವು ಬಹಳ ಕ್ಷಿಪ್ರ ಗತಿಯಲ್ಲಿ ಕುಸಿಯುತ್ತಿದೆ. 1998-99ರಲ್ಲಿ 3.6ದಷ್ಟಿದ್ದ ಮ

4 May 2024 9:57 am
ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ಪ್ರಕರಣ; ಶಂಕಿತರ ಬಂಧನ: ವರದಿ

ಒಟ್ಟಾವ, ಕೆನಡಾ: ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಪೊಲೀಸರು ಶುಕ್ರವಾರ ಬಾಡಿಗೆ ಹಂತಕರ ತಂಡದ ಸದಸ್

4 May 2024 9:38 am
ಗುಜರಾತ್ ಕದನ: ವೈಟ್ ವಾಶ್ ತಪ್ಪಿಸಿಕೊಳ್ಳಲಿದೆಯೇ ಕಾಂಗ್ರೆಸ್?

ಹೊಸದಿಲ್ಲಿ: ಕ್ರಿಕೆಟ್ ಪರಿಭಾಷೆಯಲ್ಲಿ ಗುಜರಾತ್ ರಾಜ್ಯಕ್ಕೆ ಸಂಬಂಧಿಸಿದಂತೆ 2024ರ ಸಾರ್ವತ್ರಿಕ ಚುನಾವಣೆಯನ್ನು ಬಣ್ಣಿಸುವುದಾದರೆ ಈ ಬಾರಿಯ ಕದನ ಉರಿ ಚೆಂಡು ಎಸೆಯುವ ವೇಗದ ಬೌಲರ್ ಗಳು ಹಾಗೂ ನಿರ್ದಯವಾಗಿ ಬೌಲರ್ ಗಳ ಮೇಲೆ ಸವಾ

4 May 2024 9:27 am
ಜೆಡಿಎಸ್ ದುರಂತದಿಂದ ಕಲಿಯಬೇಕಾದ ಪಾಠಗಳು

ಕರ್ನಾಟಕದ ನೆಲ, ಜಲದ ಹಿತಾಸಕ್ತಿಯನ್ನೇ ಪ್ರಣಾಳಿಕೆಯಾಗಿಸಿಕೊಂಡು ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಎಲ್ಲಾ ಅವಕಾಶಗಳನ್ನು ಕೈ ಚೆಲ್ಲಿ, ಸಮಯ ಸಾಧಕತನ ರಾಜಕಾರಣವನ್ನು ನೆಚ್ಚಿಕೊಂಡು ಇದೀಗ ಅವಸಾನದ ಅಂಚಿಗೆ ಬಂದು ನಿಂತಿದೆ ಜಾತ್

4 May 2024 9:03 am
ಬಿರ್ಲಾದ ಮಾಜಿ ಉನ್ನತಾಧಿಕಾರಿ ಒಡಿಶಾದ ಅತ್ಯಂತ ಶ್ರೀಮಂತ ಅಭ್ಯರ್ಥಿ

ಭುವನೇಶ್ವರ: ಕಟಕ್ ಲೋಕಸಭಾ ಕ್ಷೇತ್ರದಿಂದ ಬಿಜೆಡಿ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿರುವ ಆದಿತ್ಯ ಬಿರ್ಲಾ ಉದ್ಯಮ ಸಮೂಹದ ಮಾನವ ಸಂಪನ್ಮೂಲ ವಿಭಾಗದ ಮಾಜಿ ಮುಖ್ಯಸ್ಥ ಸಂತೃಪ್ತ್ ಮಿಶ್ರಾ (58) ನಾಮಪತ್ರ ಸಲ್ಲಿಕೆ ಜತೆ ನೀಡಿರುವ ಅಫಿಡ

4 May 2024 8:36 am
ಪತ್ನಿ ಜತೆ ಅಸಹಜ ಲೈಂಗಿಕತೆ ಅತ್ಯಾಚಾರವಲ್ಲ: ಹೈಕೋರ್ಟ್

ಭೋಪಾಲ್: ವಿವಾಹ ಸಂಬಂಧದ ಅತ್ಯಾಚಾರ ಭಾರತೀಯ ದಂಡಸಂಹಿತೆಯಡಿ ಅಪರಾಧವಲ್ಲ. ಆದ್ದರಿಂದ ಪತ್ನಿಯ ಜತೆಗಿನ ಅಸಹಜ ಲೈಂಗಿಕತೆ ಅತ್ಯಾಚಾರ ಎನಿಸುವುದಿಲ್ಲ. ಇಂಥ ಪ್ರಕರಣಗಳಲ್ಲಿ ಆಕೆಯ ಸಮ್ಮತಿ ಅಪ್ರಸ್ತುತ ಎಂದು ಮಧ್ಯಪ್ರದೇಶ ಹೈಕೋರ್

4 May 2024 7:43 am
ಗನ್ ತೋರಿಸಿ ಅತ್ಯಾಚಾರ | ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ ಸಂತ್ರಸ್ತೆ

ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ದೂರು ಸಿಐಡಿ ಬಳಿ ದಾಖಲಾಗಿದೆ. 44 ವರ್ಷದ ಮಹಿಳೆಯೊಬ್ಬರ ಸೊಂಟದ ಬಳಿ ಗನ್ ಇಟ್ಟು ನ

3 May 2024 6:39 pm
ಬೆಂಗಳೂರು | ಕ್ಷುಲ್ಲಕ ವಿಚಾರಕ್ಕೆ ಜಗಳ : ಆಟೋ ಚಾಲಕನ ಕೊಲೆ

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ರೌಡಿಶೀಟರ್ ವೊಬ್ಬ ಆಟೋ ಚಾಲಕನಿಗೆ ಡ್ರಾಗರ್ ನಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತ

3 May 2024 6:34 pm
ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ಸಾಧ್ಯತೆ ಪರಿಶೀಲನೆ: ಸುಪ್ರೀಂಕೋರ್ಟ್

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವ ಮೂಲಕ ಅವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಅನುವು ಮಾಡಿಕೊಡುವ ಸಾಧ್ಯತೆಯನ್ನು ಸುಪ್ರೀಂಕೋರ್ಟ

3 May 2024 6:32 pm
ಅಮೆರಿಕದ ಕಾಲೇಜು ಕ್ಯಾಂಪಸ್‍ಗಳಲ್ಲಿ 21,000 ಫೆಲೆಸ್ತೀನಿ ಪರ ಪ್ರತಿಭಟನಾಕಾರರ ಬಂಧನ

ಲಾಸ್‍ಎಂಜಲೀಸ್: ಅಮೆರಿಕದಾದ್ಯಂತ ವಿವಿಧ ಕಾಲೇಜು ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವ ಫೆಲೆಸ್ತೀನಿ ಪರ ಹೋರಾಟಗಲ್ಲಿ ಭಾಗವಹಿಸಿದ 21 ಸಾವಿರ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಲವೆಡೆ ಪ್ರತಿಭಟನಾ ಟೆಂ

3 May 2024 6:24 pm
ಕೋವಿಶೀಲ್ಡ್ ಲಸಿಕೆ ಪಡೆದು ಪುತ್ರಿ ಸಾವು: ಆಸ್ಟ್ರಝೆನೆಕ ವಿರುದ್ಧ ದಂಪತಿ ದೂರು

ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಮೃತಪಟ್ಟರು ಎನ್ನಲಾದ ಯುವತಿಯ ಪೋಷಕರು ಇದೀಗ ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ವಿರುದ್ಧ ದಾವೆ ಹೂಡಲು ಮುಂದಾಗಿದ್ದಾರೆ. ಲಸಿಕೆ ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗ

3 May 2024 6:20 pm
ಅಮೇಥಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಲ್.ಶರ್ಮಾ ಯಾರು ಗೊತ್ತೇ?

ಅಮೇಥಿ: ಕಾಂಗ್ರೆಸ್ ಮುಖಂಡ ಕಿಶೋರ್ ಲಾಲ್ ಶರ್ಮಾ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. 2019ರ ವರೆಗೂ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಕ

3 May 2024 6:10 pm
ಚುನಾವಣಾ ಆಯೋಗವು ವಿಚಾರಣಾಧೀನ ಕೈದಿಗಳ ಹಕ್ಕುಗಳ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿಲ್ಲ: ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗವು ವಿಚಾರಣಾಧೀನ ಕೈದಿಗಳ ಹಕ್ಕುಗಳ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂದು ಎತ್ತಿ ಹಿಡಿದಿರುವ ದಿಲ್ಲಿ ಉಚ್ಚನ್ಯಾಯಾಲಯವು, ಬಂಧಿತ ರಾಜಕಾರಣಿಗಳು ಅಥವಾ ಅಭ್ಯರ್ಥಿಗಳು ಚುನಾವಣಾ ಪ್ರಚಾರ

3 May 2024 6:04 pm
ಶಿವಸೇನಾ ನಾಯಕಿಯನ್ನು ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಪತನ

ರಾಯಗಢ: ಶಿವಸೇನಾ ಉಪ ನಾಯಕಿ ಸುಷ್ಮಾ ಅಂಧಾರೆ ಅವರನ್ನು ಕರೆದೊಯ್ಯಲು ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಶುಕ್ರವಾರ ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಧಾರೆ ಹಂಚಿಕೊಂಡಿ

3 May 2024 2:19 pm
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ | ಸಂತ್ರಸ್ತೆಯಿಂದ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ: ಸಚಿವ ಪರಮೇಶ್ವರ

ಬೆಂಗಳೂರು, ಮೇ 3: ಸಂಸದ ಪ್ರಜ್ವಲ್ ರೇವಣ್ಣರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯೊಬ್ಬರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್

3 May 2024 2:08 pm
ಎಚ್.ಡಿ.ರೇವಣ್ಣ ವಿರುದ್ಧ ಮಹಿಳೆಯ ಅಪಹರಣ ಪ್ರಕರಣ ದಾಖಲು

ಮೈಸೂರು, ಮೇ 3: ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

3 May 2024 1:57 pm
ಪುತ್ತೂರು: ಮನೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

ಪುತ್ತೂರು, ಮೇ 3: ಮನೆಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾದ ಘಟನೆ ಗುರುವಾರ ರಾತ್ರಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಎಂಬಲ್ಲಿ ನಡೆದಿದೆ. ಗುಮ್ಮಟೆಗದ್ದೆ ಸೂರಪ್ಪ ಗೌಡ ಎಂಬವರ ಮ

3 May 2024 1:45 pm
ಬಿಜೆಪಿಗೆ ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿಯಿಲ್ಲ, ಅಧಿಕಾರ ತಂದೆಯ ಬಳಿಯೇ ಉಳಿಯಲಿದೆ: ಬ್ರಿಜ್ ಭೂಷಣ್ ಪುತ್ರನಿಗೆ ಟಿಕೆಟ್ ನೀಡಿದ್ದಕ್ಕೆ ಬಜರಂಗ್ ಪುನಿಯ ಟೀಕೆ

ಲಕ್ನೊ: ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬದಲಿಗೆ ಅವರ ಪುತ್ರ ಕರಣ್ ಭೂಷಣ್ ಅವರಿಗೆ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಗುರುವಾರ ಬಿಜೆಪಿ

3 May 2024 12:50 pm
ರಾಜ್ಯದಲ್ಲಿ 21,67,320 ಕೋವಿಶೀಲ್ಡ್ ಡೋಸ್ ಖರೀದಿಸಿದ್ದ ಬಿಜೆಪಿ ಸರಕಾರ

ಬೆಂಗಳೂರು, ಮೇ 2: ರಾಜ್ಯದಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರಕಾರವು ಆ್ಯಸ್ಟ್ರಝೆನಕ ಕಂಪೆನಿಯು ಅಭಿವೃದ್ಧಿಪಡಿಸಿದ್ದ ಕೋವಿಶೀಲ್ಡ್‌ನ 21,67,320 ಡೋಸ್‌ಗಳನ್ನು ಖರೀದಿಸಿತ್ತು. ಕೋವಿಶೀಲ್ಡ್ ಲ

3 May 2024 12:50 pm
ವಿಜಯಪುರ: ದನಕರು ಸಾಗಾಟಗಾರನ ಮೇಲೆ ಬಜರಂಗ ದಳದಿಂದ ತೀವ್ರ ಹಲ್ಲೆ

ವಿಜಯಪುರ, ಮೇ 3: ಗೂಡ್ಸ್ ವಾಹನದಲ್ಲಿ ದನ-ಕರುಗಳನ್ನು ಕೊಂಡೊಯ್ಯುತ್ತಿದ್ದ ವ್ಯಕ್ಯಿಯೊಬ್ಬನಿಗೆ ಬಜರಂಗದಳ ಕಾರ್ಯಕರ್ತರೆನ್ನಲಾದ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿರುವು

3 May 2024 12:47 pm
ಸಂಪಾದಕೀಯ | ತಪ್ಪೊಪ್ಪಿಕೊಂಡ ಕೋವಿಶೀಲ್ಡ್: ನಾಪತ್ತೆಯಾದ ಪ್ರಧಾನಿ ಮೋದಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

3 May 2024 12:43 pm
ಮುಂದುವರಿದ ಅಮೇಥಿ ಕ್ಲೈಮ್ಯಾಕ್ಸ್: ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ?

ಹೊಸದಿಲ್ಲಿ: ಅಮೇಥಿ ಮತ್ತು ರಾಯಯ್ ಬರೇಲಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು 24 ಗಂಟೆಗಳ ಒಳಗಾಗಿ ಘೋಷಿಸುವುದಾಗಿ ಪಕ್ಷ ನೀಡಿದ ಭರವಸೆ ಹುಸಿಯಾಗಿದ್ದು, ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿದ ಎರಡು ಕ್ಷೇತ್ರಗಳಿಗೆ

3 May 2024 7:45 am
ರಾಜಸ್ಥಾನದ ವಿರುದ್ಧ ಹೈದರಾಬಾದ್‍ಗೆ ರೋಮಾಂಚಕ 1 ರನ್ ಜಯ

ಹೈದರಾಬಾದ್, ಮೇ 2: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಗುರುವಾರ ಸನ್‍ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಕೊನೆಯ ಎಸೆತದಲ್ಲಿ ಒಂದು ರನ್‍ನಿಂದ ರೋಮಾಂಚಕಾರಿಯಾಗಿ ಸೋಲಿಸಿದೆ. ಗೆಲ್ಲಲು 202 ರನ್‍

2 May 2024 11:57 pm
ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿದ್ದಕ್ಕೆ ಕ್ಷಮಿಸುವಂತೆ ಮನವಿ ಮಾಡಿದ ನೋಯ್ಡಾದ ಗಲ್ಗೋತಿಯಾಸ್ ವಿವಿ ವಿದ್ಯಾರ್ಥಿಗಳು

ಹೊಸದಿಲ್ಲಿ : ಗಲ್ಗೋತಿಯಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮಿ ಶರ್ಮಾ, ವಾಸ್ತವತೆಯ ಬಗ್ಗೆ ತಿಳುವಳಿಕೆಯಿಲ್ಲದೆ ಕಾಂಗ್ರೆಸ್ ಪಕ್ಷದ ವಿರುದ್ಧ ಇತರ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಎಕ್ಸ್‌ನ

2 May 2024 11:35 pm
ಯಾವುದೇ ಭರವಸೆಗಳನ್ನು ಈಡೇರಿಸದ ಪ್ರಧಾನಿ ಮೋದಿ ‘ಸುಳ್ಳುಗಳ ಸರದಾರ’ : ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ : ರೈತ ಸಾಲ ಮನ್ನಾ ಮಾಡಲು ಯಾವುದೇ ಕಾರಣಕ್ಕೂ ಒಪ್ಪದ ಮೋದಿ ಅತ್ಯಂತ ಶ್ರೀಮಂತ ಬಂಡವಾಳಶಾಹಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿಯವರು ಬಡ ಭಾರತೀಯರನ್ನು ನಂಬಿಸಿದ್ದ, ಭಾಷಣಗಳಲ್ಲಿ ಹೇಳಿದ ಯಾವುದೇ

2 May 2024 11:18 pm
ಬಿಟ್ ಕಾಯಿನ್ ಪ್ರಕರಣ | ಶ್ರೀಧರ್ ಕೆ. ಪೂಜಾರ್ ವಿರುದ್ಧದ ʼಘೋಷಿತ ಆರೋಪಿʼ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭ

2 May 2024 10:45 pm
ಪಾಕಿಸ್ತಾನದಲ್ಲಿ ಅವಳಿ ಸ್ಫೋಟಕ್ಕೆ ಒಬ್ಬ ಸಾವು; 20 ಮಂದಿಗೆ ಗಾಯ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಗುರುವಾರ ಸಂಭವಿಸಿದ ಅವಳಿ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಲೂಚಿಸ್ತಾನ ಪ್ರಾಂತದ ದುಕ್ಕಿ

2 May 2024 10:40 pm
ಬಾಂಗ್ಲಾದೇಶಕ್ಕೆ 7 ವಿಕೆಟ್‍ಗಳ ಸೋಲುಣಿಸಿದ ಭಾರತ

ಸಿಲ್ಹೆಟ್ (ಬಾಂಗ್ಲಾದೇಶ), ಮೇ 2: ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಟ್ವೆಂಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗುರುವಾರ ಪ್ರವಾಸಿ ಭಾರತೀಯ ತಂಡವು 7 ವಿಕೆಟ್‍ಗಳ ಜಯ ಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾ

2 May 2024 10:34 pm
ನಿಜ್ಜಾರ್ ಹತ್ಯೆಯೊಂದಿಗೆ ಸೃಷ್ಟಿಯಾದ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ: ಜಸ್ಟಿನ್ ಟ್ರೂಡೊ

ಟೊರಂಟೊ: ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧ ಸುಧಾರಿಸಬಹುದು. ಆದರೆ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ನ ಹತ್ಯೆಯೊಂದಿಗೆ ಸೃಷ್ಟಿಯಾದ ಸಮಸ್ಯೆಯನ್ನು ಕೆನಡಾ ನಿರ್ಲಕ್ಷಿಸುವಂತಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ

2 May 2024 10:32 pm
ದುಬೈನಲ್ಲಿ ಮತ್ತೆ ಭಾರೀ ಮಳೆ | ವಿಮಾನ ಹಾರಾಟ ರದ್ದು

ದುಬೈ: ಯುಎಇಯಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು ಅಬುಧಾಬಿ ಮತ್ತು ದುಬೈಯಲ್ಲಿ ಗುರುವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು ಹಲವು ವಿಮಾನಗಳ ಹಾರಾಟವನ್ನು ಮತ್ತು ಬಸ್ಸು ಸೇವೆಯನ್ನು ರದ್ದುಗೊಳಿಸಲಾಗಿದೆ. ಬುಧವಾರ ರ

2 May 2024 10:27 pm
ನೇರಳೆ ಟೋಪಿಯನ್ನು ಕಿರಿಯ ಅಭಿಮಾನಿಗೆ ಉಡುಗೊರೆಯಾಗಿ ನೀಡಿದ ಬುಮ್ರಾ

mumbaiindians | PC : instagram.com ಲಕ್ನೋ: ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬುಧವಾರ ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಕಿರಿಯ ಅಭಿಮಾನಿಯೊಬ್ಬನಿಗೆ ತನ್ನ ನೇರಳೆ ಟೋಪಿಯನ್ನು ಉಡುಗೊರೆಯಾಗ

2 May 2024 10:24 pm
ಗಾಝಾದಲ್ಲಿ ನಾಶಗೊಂಡಿರುವ ಮನೆಗಳ ಮರುನಿರ್ಮಾಣಕ್ಕೆ 80 ವರ್ಷ ಬೇಕು : ವಿಶ್ವಸಂಸ್ಥೆ ವರದಿ

ಜಿನೆವಾ: ಗಾಝಾ ಪಟ್ಟಿಯಲ್ಲಿ ಬಾಂಬ್‍ದಾಳಿಯಿಂದ ನಾಶಗೊಂಡಿರುವ ಮನೆಗಳನ್ನು ಮರು ನಿರ್ಮಿಸುವ ಕಾರ್ಯ ಮುಂದಿನ ಶತಮಾನಕ್ಕೂ ವಿಸ್ತರಿಸಬಹುದು ಎಂದು ವಿಶ್ವಸಂಸ್ಥೆ ಗುರುವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ. ಗಾಝಾದಲ್ಲಿ ಈ ಹಿಂದ

2 May 2024 10:18 pm
ಅಮೆರಿಕ | ಪ್ರತಿಭಟನಾಕಾರರ ಮೇಲೆ ರಬ್ಬರ್ ಬುಲೆಟ್ ಪ್ರಯೋಗ

ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ನಡೆಯುತ್ತಿದ್ದ ಫೆಲೆಸ್ತೀನ್ ಪರ ಪ್ರತಿಭಟನೆಯನ್ನು ಚದುರಿಸಲು ಗುರುವಾರ ಪೊಲೀಸರು ರಬ್ಬರ್ ಬುಲೆಟ್ ಪ್ರಯೋಗಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ

2 May 2024 10:16 pm
ಪೋಸ್ಟ್‌ಗಳನ್ನು ಲೈಕ್ ಮಾಡಿದ್ದಕ್ಕಾಗಿ ಮುಂಬೈನ ಶಾಲಾ ಪ್ರಾಂಶುಪಾಲರ ರಾಜೀನಾಮೆಗೆ ಸೂಚನೆ

ಮುಂಬೈ: ಸರಣಿ ಪೋಸ್ಟ್‌ಗಳನ್ನು ಲೈಕ್ ಮಾಡಿದ್ದಕ್ಕಾಗಿ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ತನಗೆ ಸೂಚಿಸಲಾಗಿದೆ ಎಂದು ಇಲ್ಲಿಯ ವಿದ್ಯಾವಿಹಾರದ ಸೋಮೈಯಾ ಶಾಲೆಯ ಸ್ಥಾಪಕ ಪ್ರಾಂಶುಪಾಲರಾದ ಪರ್ವೀನ್ ಶೇಖ್ ತಿಳಿಸಿದ್ದಾರೆ. ಎ.24ರ

2 May 2024 10:10 pm
ರಶ್ಯದಿಂದ ರಾಸಾಯನಿಕ ಅಸ್ತ್ರ ಬಳಕೆ: ಅಮೆರಿಕ ಆರೋಪ, ಹೊಸ ನಿರ್ಬಂಧ ಜಾರಿ

ವಾಷಿಂಗ್ಟನ್: ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶವನ್ನು ಉಲ್ಲಂಘಿಸಿ ರಶ್ಯವು ಉಕ್ರೇನ್ ಪಡೆಗಳ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಆರೋಪಿಸಿದ್ದು ರಶ್ಯದ ವಿರುದ್ಧ ಹೊಸ ನಿರ್ಬಂ

2 May 2024 10:08 pm
ಓಲಾ ಕ್ಯಾಬ್ಸ್ ಸಂಸ್ಥೆಯಿಂದ 200 ಮಂದಿ ವಜಾ : ನೆರವು ನೀಡಲು ಮಾಜಿ ಸಚಿವ ಸುರೇಶ್‍ ಕುಮಾರ್ ಒತ್ತಾಯ

ಬೆಂಗಳೂರು: ಕಾರ್ಮಿಕ ದಿನಾಚರಣೆಗೆ 2 ದಿನಗಳ ಮುಂಚೆ ಕೋರಮಂಗಲದ ಓಲಾ ಕ್ಯಾಬ್ಸ್ ಸಂಸ್ಥೆಯು 200 ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದಿದ್ದು, ಈ ನಿರುದ್ಯೋಗಿಗಳಿಗೆ ಸರಕಾರ ನೆರವಾಗಬೇಕು ಎಂದು ಮಾಜಿ ಸಚಿವ, ಶಾಸಕ ಸುರೇಶ್‍ಕುಮ

2 May 2024 10:07 pm
ಮೇ ತಿಂಗಳಿನಲ್ಲಿ ಉತ್ತರದ ಬಯಲು ಪ್ರದೇಶ, ಮಧ್ಯ ಭಾರತದಲ್ಲಿ ಹೆಚ್ಚಿನ ಉಷ್ಣ ಅಲೆ : ಐಎಂಡಿ

ಹೊಸದಿಲ್ಲಿ: ಮೇ ತಿಂಗಳಿನಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಗರಿಷ್ಠಕ್ಕಿಂತ ಹೆಚ್ಚಿನ ತಾಪಮಾನವಿರುವ ಸಾಧ್ಯತೆಯಿದೆ ಮತ್ತು ಉತ್ತರದ ಬಯಲು ಪ್ರದೇಶಗಳು, ಮಧ್ಯ ಭಾರತ ಮತ್ತು ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗಣನೀಯವಾ

2 May 2024 10:03 pm
ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ: ಸಂತ್ರಸ್ತರ ಪೂರ್ಣ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿಗಳನ್ನು ಬಂಧಿಸುವಂತೆ ಒತ್ತಾಯ

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ವ್ಯಕ್ತಿಗಳ ಮನಸ್ಥಿತಿ ವಿಕೃತವಾಗಿದ್ದು, ಅಂಥವರನ್ನು ಕೂಡಲೆ ಬಂಧಿಸುವಂತೆ ರಾಜ್ಯ ಸರಕಾರವನ್ನ

2 May 2024 10:01 pm
ಕೋಳಿ ಅಂಕಕ್ಕೆ ದಾಳಿ: ಐವರ ಬಂಧನ

ಕಾರ್ಕಳ, ಮೇ 2: ನಿಟ್ಟೆ ಗ್ರಾಮದ ಮದನಾಡು ರಾಹುಗುಳಿಗ ದೈವಸ್ಥಾನದ ಬಳಿ ಮೇ 2ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸಂತೋಷ್, ಅಕ್ಷಯ್, ಸುಜೀತ್, ಬಾಬು, ಜಗದೀಶ ಬಂಧಿತ ಆರೋಪಿಗಳು. ಇವರಿಂದ 1950ರೂ. ನಗದು,

2 May 2024 10:00 pm
ಜಾಮೀನು ಬಿಡುಗಡೆ ಕೋರಿ ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ ಸಿಸೋಡಿಯಾ | ನಾಳೆ ವಿಚಾರಣೆ

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಬಿಡುಗಡೆ ಕೋರಿ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಹಾಗೂ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರು ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ಜಾರಿ ನಿರ್ದೇಶನಾಲಯವು ತನ್ನ ವಿರುದ

2 May 2024 9:05 pm
ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬಿರುವುದಿಲ್ಲ : ಆರ್.ಆಶೋಕ್

ಶಿವಮೊಗ್ಗ: ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕು. ಆದರೆ ಈ ಪ್ರಕರಣ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬಿರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾ

2 May 2024 9:04 pm
ಸಲ್ಮಾನ್ ಖಾನ್ ನಿವಾಸದ ಸಮೀಪ ಗುಂಡುಹಾರಾಟ ಪ್ರಕರಣದ ಆರೋಪಿ ಲಾಕಪ್ ನಲ್ಲಿ ಮೃತ್ಯು

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಭಾಗದಲ್ಲಿ ಇತ್ತೀಚೆಗೆ ನಡೆದ ಗುಂಡುಹಾರಾಟ ಪ್ರಕರಣದ ಆರೋಪಿ ಅನುಜ್ ಥಾಪನ್ ಗುರುವಾರ ಪೊಲೀಸ್ ಲಾಕಪ್‌ ನಲ್ಲಿ ಮೃತಪಟ್ಟಿದ್ದಾನೆ. ಈತನ ಕಸ್ಟಡಿ ಸಾವು ಮುಂಬೈ ಪೊಲೀಸರನ್ನು ಇಕ್ಕ

2 May 2024 9:02 pm
ಲಕ್ಷದ್ವೀಪದ ಪ್ರಯಾಣಿಕರ ಹಡಗು ಮಂಗಳೂರಿಗೆ ಆಗಮನ

ಮಂಗಳೂರು: ಕೋವಿಡ್-ಲಾಕ್‌ಡೌನ್ ಹಿನ್ನೆಲೆಯಲ್ಲಿ 2020ರಲ್ಲಿ ರದ್ದಾಗಿದ್ದ ಲಕ್ಷದ್ವೀಪ-ಮಂಗಳೂರು ಪ್ರಯಾಣಿಕರ ಹಡಗು ನಾಲ್ಕು ವರ್ಷದ ಬಳಿಕ ಗುರುವಾರ ಸಂಜೆ ನಗರದ ಹಳೆಯ ಬಂದರಿಗೆ ಆಗಮಿಸಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ಲಕ್ಷದ್ವೀ

2 May 2024 8:56 pm
ದಿಲ್ಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ | ಪೋಷಕರಿಗೆ ಭೀತಿ; ಎರಡನೆ ದಿನವೂ ವಿರಳ ಹಾಜರಾತಿ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 200ಕ್ಕೂ ಅಧಿಕ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಗುರುವಾರ ಅಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅತ್ಯಂತ ವಿರಳ ಹಾಜರಾತಿಯಿತ್ತು. ಶಾಲ

2 May 2024 8:54 pm
ಸಿಬಿಐ ನನ್ನ ನಿಯಂತ್ರಣದಲ್ಲಿಲ್ಲ | ಸುಪ್ರೀಂಕೋರ್ಟ್ ನಲ್ಲಿ ಕೇಂದ್ರದ ವಿವರಣೆ

ಕೋಲ್ಕತಾ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನ್ನ ನಿಯಂತ್ರಣದಲ್ಲಿಲ್ಲವೆಂದು ಕೇಂದ್ರ ಸರಕಾರವು ಗುರುವಾರ ಸುಪ್ರೀಂಕೋರ್ಟ್‌ ಗೆ ತಿಳಿಸಿದೆ. ರಾಜ್ಯ ಸರಕಾರದ ಪೂರ್ವಾನುಮತಿಯಿಲ್ಲದೆ ಸಿಬಿಐ ಹಲವಾರು ಪ್ರಕರಣಗಳ ತನಿಖೆಯನ್ನು

2 May 2024 8:50 pm
ಧರ್ಮಾಧಾರಿತವಾಗಿ ಜಾರಿಗೊಳಿಸುತ್ತಿರುವ ʼಸಿಎಎ ಕಾಯ್ದೆʼ ಅಪಾಯಕಾರಿ : ಹಂಸಲೇಖ

ಹರಿಹರ : ಪೌರತ್ವ (ತಿದ್ದುಪಡಿ) ಕಾಯ್ದೆಯು ತಾರತಮ್ಯದಿಂದ ಕೂಡಿದ್ದು, ಧರ್ಮಾಧಾರಿತವಾಗಿ ಜಾರಿಗೊಳಿಸುತ್ತಿರುವ ಈ ಕಾಯ್ದೆ ಅಪಾಯಕಾರಿಯಾಗಿದೆ. ಸರಿಯಾದ ದಾಖಲೆ ಇಲ್ಲದ ಭಾರತೀಯರನ್ನು ಕ್ರಮೇಣ ಹೊರಗಟ್ಟುವ ಹುನ್ನಾರ ಇದರಲ್ಲಿ ಅಡಗ

2 May 2024 8:39 pm
ಗುಜರಾತ್ | ಪ್ರಧಾನಿ ಮೋದಿ ಚುನಾವಣಾ ಪ್ರಚಾರ ತೀವ್ರವಾಗುತ್ತಿದ್ದಂತೆ, ಕ್ಷತ್ರಿಯರ ಕ್ರೋಧಾಗ್ನಿಯನ್ನು ನಂದಿಸುವ ಪ್ರಯತ್ನವೂ ತೀವ್ರ!

ಅಹ್ಮದಾಬಾದ್ : ಕೇಂದ್ರ ಸಚಿವ ಹಾಗೂ ಗುಜರಾತಿನ ರಾಜಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಷೋತ್ತಮ ರೂಪಾಲಾ ತಮ್ಮ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆಗಳಿಂದ ಕ್ರುದ್ಧರಾಗಿರುವ ರಾಜ್ಯದ ಕ್ಷತ್ರಿಯರು ಈ ಚುನಾವಣೆಯಲ್ಲ

2 May 2024 8:32 pm
ಬ್ರಹ್ಮಾವರ| ಯುವಕನಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ವಾಸ್ತುತಜ್ಞ ಅನಂತ ನಾಯ್ಕ್ ಬಂಧನ

ಬ್ರಹ್ಮಾವರ: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ವಾಸ್ತುತಜ್ಞನೋರ್ವನನ್ನು ಬ್ರಹ್ಮಾವರ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ. ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿ ಅನಂತ ನಾಯ್ಕ್(51) ಬಂಧಿತ ಆರೋಪಿ. ಈತ ಬ್ರಹ

2 May 2024 8:32 pm
ಪ್ರಜ್ವಲ್ ಪ್ರಕರಣ | ದೇವೇಗೌಡರ ಕುಟುಂಬ ರಾಜಕೀಯದಿಂದ ಹಿಂದೆ ಸರಿಯಬೇಕು : ವೀರಪ್ಪ ಮೊಯ್ಲಿ

ಬೆಳಗಾವಿ : ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‍ಡ್ರೈವ್  ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ತಲೆ ತಗ್ಗಿಸಬೇಕು. ಅವರ ಕುಟುಂಬವೇ ರಾಜಕೀಯ ಕ್ಷೇತ್ರದಿಂದ

2 May 2024 8:18 pm
ದೇಶದಲ್ಲಿ ಮಹಿಳಾ ವಿರೋಧಿ ಸರಕಾರವಿದ್ದು, ಮಹಿಳಾ ವಿರೋಧಿ ನಾಯಕರು ನಮ್ಮನ್ನು ಅಳುತ್ತಿದ್ದಾರೆ : ಪುಷ್ಪ ಅಮರನಾಥ್

ಕಲಬುರಗಿ: ದೇಶದಲ್ಲಿ ಮಹಿಳಾ ವಿರೋಧಿ ಸರಕಾರವಿದೆ. ಮಹಿಳಾ ವಿರೋಧಿ ನಾಯಕರು ನಮ್ಮನ್ನು ಅಳುತ್ತಿದ್ದಾರೆ. ಮಹಿಳೆಯರನ್ನು ನಾಶ ಮಾಡೋಕ್ಕೆ ಕೇಂದ್ರ ಸರಕಾರ ಮುಂದಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಆರ

2 May 2024 8:03 pm
ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಎನ್ನೆಸ್ಸೆಸ್ ಪಾತ್ರ ಮುಖ್ಯ: ಬಸ್ರೂರು ರಾಜೀವ ಶೆಟ್ಟಿ

ಉಡುಪಿ, ಮೇ 2: ರಾಷ್ಟ್ರೀಯ ಸೇವಾ ಯೋಜನೆಯು (ಎನ್ನೆಸ್ಸೆಸ್) ಯುವ ಶಕ್ತಿಯ ವ್ಯಕ್ತಿತ್ವ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ದೃಷ್ಠಿಯಿಂದ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಎನ್ನೆಸ್ಸೆಸ್ ಮಹತ್ವದ ಪಾತ್ರ ವಹಿಸುತ

2 May 2024 8:02 pm
ಮೇ 4: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ

ಉಡುಪಿ, ಮೇ 2: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ವಿಜ್ಡಮ್ ಸಂಸ್ಥೆಗಳ ನೆಟ್‌ವರ್ಕ್‌ನ ಸಹಯೋಗದೊಂದಿಗೆ ಉದ್ಯೋಗ ಮೇಳವೊಂದನ್ನು ಮೇ 4ರ ಶನಿವಾರ ಬೆಳಗ್ಗೆ 9 ರಿಂದ ಸಂಜೆ 4:30ರವರೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ ಎಂದು ಮಿಲಾ

2 May 2024 8:01 pm
ಬೆಂಗಳೂರು ವಿವಿಯಲ್ಲಿ ಪಿಎಚ್‍ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿರುವ ಸಂಶೋಧನ ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಅನುಮಾನಾಸ್ಪಾದ ರೀತಿಯಲ್ಲಿ ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ

2 May 2024 7:20 pm
ಲೈಂಗಿಕ ಹಗರಣ | ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆ

ಬೆಂಗಳೂರು : ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಓರ್ವ ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹಾಜರಾಗಿ ಹ

2 May 2024 7:15 pm
ತಾನು ಬಾಂಗ್ಲಾದೇಶಿಯಲ್ಲ ಎಂದು ಸಾಬೀತುಗೊಳಿಸಲು ದೀರ್ಘಕಾಲದಿಂದ ಪರದಾಡುತ್ತಿರುವ ರವೀಂದ್ರ ಮಲಿಕ್

Rokibuz Zaman | PC; scroll.in ಗುವಾಹಟಿ : ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ವಿಷಯವು ಅಸ್ಸಾಂ ರಾಜಕೀಯದಲ್ಲಿ ಸದಾ ಅದೊಂದು ರೀತಿಯ ಉನ್ಮಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಆಡಳಿತದ ಕಳೆದೊಂದು ದಶಕದಲ್ಲಿ ಬಿಜೆಪಿಯು ದೇಶಾದ್ಯಂತ ಎನ್‌ಸಿಆರ್ ಜ

2 May 2024 7:07 pm
ಮೂಡ್ಲಕಟ್ಟೆ ಎಂಐಟಿಕೆ: ರಾಜ್ಯ ಮಟ್ಟದ ಸಾವಿಷ್ಕಾರ್ ಉದ್ಘಾಟನೆ

ಕುಂದಾಪುರ, ಮೇ 2: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಟೆಕ್ನಾಲಜಿಯಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಸ್ಪರ್ಧಾಕೂಟ ‘ಸಾವಿಷ್ಕಾರ್’ ಬುಧವಾರ ಇಲ್ಲಿ ಉದ್ಘಾಟನೆ ಗೊಂಡಿತು. ಸಂಸ್

2 May 2024 6:57 pm
ದೇಶದ ಪದವೀಧರರ ಸಂಖ್ಯೆ ದ್ವಿಗುಣಗೊಳ್ಳಬೇಕು: ಕೆ.ವಿ.ಕಾಮತ್

ಮಣಿಪಾಲ, ಮೇ 2: ದೇಶದ ಪದವೀಧರರ ಸಂಖ್ಯೆ ದ್ವಿಗುಣಗೊಂಡು ಅವರನ್ನು ದೇಶಾಭಿವೃದ್ಧಿಗೆ ಸಜ್ಜುಗೊಳಿಸುವ ಕಾರ್ಯವನ್ನು ಮಣಿಪಾಲದ ಮಾಹೆಯಂಥ ಸಂಸ್ಥೆಗಳು ಮಾಡಬೇಕಾಗಿದೆ ಎಂದು ನೇಶನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್‌ಫ್ರಾಸ್ಟ್ರ

2 May 2024 6:55 pm
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಬಿಜೆಪಿಗೂ ಮುಜುಗರ : ಅರವಿಂದ ಲಿಂಬಾವಳಿ

ವಿಜಯಪುರ : ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದಿಂದ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಪಕ್ಷಕ್ಕೂ ಮುಜುಗರ ಆಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಹ

2 May 2024 6:54 pm
ಮೂರು ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ಮಂಗಳೂರು: ಹುಬ್ಬಳ್ಳಿಯ ನೆಹಾ ಹಿರೇಮತ್, ಉಡುಪಿ ನೇಜಾರಿನ ಕುಟುಂಬ, ತುಮಕೂರಿನ ರುಕ್ಸಾನಾ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಆಗ್ರಹಿಸಿದೆ. ನೇಹಾ ಹತ್ಯೆಯ ವಿರುದ್ಧ ಪ್ರತಿ

2 May 2024 6:51 pm
ಬಣ್ಣ ಅಳಿಸುತ್ತಿರುವಾಗ ಹೃದಯಾಘಾತದಿಂದ ಚೌಕಿಯಲ್ಲೇ ನಿಧನರಾದ ಗಂಗಾಧರ ಪುತ್ತೂರು

ಉಡುಪಿ, ಮೇ 2: ದಿನದ ಪಾತ್ರ ಮುಗಿಸಿ ಚೌಕಿಯಲ್ಲಿ ಮುಖದ ಬಣ್ಣ ಅಳಿಸಲು ಸಿದ್ಧರಾಗುತಿದ್ದ ವೇಳೆ ತೀವ್ರ ಹೃದಯಾ ಘಾತಕ್ಕೊಳಗಾದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದ ಗಂಗಾಧರ ಪುತ್ತೂರು ನಿ

2 May 2024 6:50 pm
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಅನುಮತಿ ಕೇಳಿಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಹೊಸದಿಲ್ಲಿ : ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಸಚಿವಾಲಯದಿಂದ ಯಾವುದೇ ಅನುಮತಿ ಕೇಳಿಲ್ಲ” ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್

2 May 2024 6:36 pm
ಲೈಂಗಿಕ ದೌರ್ಜನ್ಯ ಪ್ರಕರಣ | ನಿರೀಕ್ಷಣಾ ಜಾಮೀನು ಕೋರಿ ಎಚ್.ಡಿ.ರೇವಣ್ಣ ಕೋರ್ಟ್ ಮೊರೆ

ಬೆಂಗಳೂರು : ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ ಮಾಜಿ ಸಚಿವ, ಜೆಡಿಎಸ್​ ಶಾಸಕ ಎಚ್.​ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಆರೋಪಿ ಎಚ್​ ಡಿ.ರೇವಣ್ಣ ನಿರೀಕ್ಷಣಾ ಜ

2 May 2024 6:02 pm
ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ | ಬ್ರಿಜ್ ಭೂಷಣ್‌ರನ್ನು ಕೈಬಿಟ್ಟು, ಅವರ ಮಗನನ್ನು ಕಣಕ್ಕಿಳಿಸಿದ ಬಿಜೆಪಿ

ಹೊಸದಿಲ್ಲಿ: ಬಿಜೆಪಿಯ ಸಂಸದ ಮತ್ತು ಕುಸ್ತಿ ಫೆಡರೇಷನ್ ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಉತ್ತರ ಪ್ರದೇಶದ ಕೈಸರ್‌ಗಂಜ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಅವ

2 May 2024 5:45 pm
ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಗೊತ್ತಿದ್ದರೂ ಮೋದಿ ಸರಕಾರ ಲಸಿಕೆಗೆ ಒಪ್ಪಿಗೆ ನೀಡಿದ್ದೇಕೆ?: ಎಎಪಿ

ಬೆಂಗಳೂರು : ವಿಶ್ವಸಂಸ್ಥೆಯು ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ವಿಸ್ತೃತವಾಗಿ ಹೇಳಿತ್ತು. ಅಲ್ಲದೆ, ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುತ್ತದೆಂದು ಗೊತ್ತಿದ್ದರೂ ಮೋದಿ ಸರಕಾರ ಲಸಿಕೆಗೆ ಒಪ್ಪಿಗೆ ನೀಡಿ

2 May 2024 5:43 pm
2ನೇ ಹಂತದ 14 ಕ್ಷೇತ್ರಗಳ ಚುನಾವಣೆ | ರಾಜ್ಯದ 34,110 ಮಂದಿ ಮನೆಯಿಂದಲೇ ಮತದಾನ

ಬೆಂಗಳೂರು : ಎರಡನೆ ಹಂತದ ಲೋಕಸಭೆ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ 85 ವರ್ಷ ಮೇಲ್ಪಟ್ಟ, ನೋಂದಾಯಿತ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಸೇರಿ 34,110 ಮಂದಿ ಮನೆಯಿಂದ ಮತದಾನ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ

2 May 2024 5:36 pm
ಜೆಡಿಎಸ್ ಚಿಹ್ನೆ​ ತೆನೆ ಹೊತ್ತ ಮಹಿಳೆಯಲ್ಲ, ಪೆನ್​ಡ್ರೈವ್ ಹೊತ್ತ ಮಹಿಳೆ : ಡಿ.ಕೆ.ಸುರೇಶ್

ಬೆಂಗಳೂರು: ‘ಜಾತ್ಯತೀತ ಜನತಾ ದಳ(ಜೆಡಿಎಸ್) ಚಿಹ್ನೆ ತೆನೆ ಹೊತ್ತ ಮಹಿಳೆ ಅಲ್ಲ, ಬದಲಾಗಿ ಪೆನ್‍ಡ್ರೈನ್ ಹೊತ್ತ ಮಹಿಳೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸ

2 May 2024 5:26 pm
ಕಲಬುರಗಿ | ಜಾತಿ ನಿಂದನೆ ಕೇಸ್ ದಾಖಲಿಸಿದಕ್ಕೆ ಹೆದರಿ ಯುವಕ ಆತ್ಮಹತ್ಯೆ

ಕಲಬುರಗಿ : ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ಹೊರ ವಲಯದ ಜಮೀನಿನಲ್ಲಿ ನಡೆದಿರುವುದಾಗಿ ವರದಿಯ

2 May 2024 5:09 pm
ಮಂಜ ಉರೂಸ್: ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ ಆಯ್ಕೆ

ಪುತ್ತೂರು: ಮಂಜ ಬೆಳಿಯೂರುಕಟ್ಟೆ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಮೇ 9,10,11ರಂದು ನಡೆಯಲಿದ್ದು ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಉಪಾಧ್ಯಕ್ಷರಾಗಿ ಯು.ಟಿ. ಅಲಿ ಪಾಲಸ್ತಡ್ಕ, ಅಬ್ದುಲ್ ಹಮೀದ್ ಹಾಜಿ ಕೊ

2 May 2024 5:05 pm
ಲೋಕಸಭಾ ಚುನಾವಣೆ | ರಾಯ್‌ ಬರೇಲಿ, ಕೈಸರ್‌ ಗಂಜ್‌ ಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ರಾಯ್ ಬರೇಲಿ, ಕೈಸರ್ ಗಂಜ್ ಗೆ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ರಾಯ್ ಬರೇಲಿ ಕ್ಷೇತ್ರಕ್ಕೆ ದಿನೇಶ್ ಪ್ರತಾಪ್ ಸಿಂಗ್ ಅವರು ಅಭ್ಯರ್ಥಿಯಾಗಿ ಆಯ್

2 May 2024 4:55 pm
ಕರ್ನಾಟಕ ವಿಧಾನಪರಿಷತ್‌ | 6 ಸ್ಥಾನಗಳಿಗೆ ಚುನಾವಣೆ ಘೋಷಣೆ

ಬೆಂಗಳೂರು : ರಾಜ್ಯ ವಿಧಾನಪರಿಷತ್‌ನ 6 ಸ್ಥಾನಗಳಿಗೆ ಆಯೋಗವು ಚುನಾವಣೆಯನ್ನು ಘೋಷಣೆ ಮಾಡಿದ್ದು, 3 ಶಿಕ್ಷಕರ ಕ್ಷೇತ್ರ ಮತ್ತು 3 ಪದವೀಧರ ಕ್ಷೇತ್ರಗಳ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4

2 May 2024 4:18 pm
ಪ್ರಧಾನಿಯಿಂದ ಜನ ಊಹಿಸಲೂ ಸಾಧ್ಯವಿಲ್ಲದ ಅದೆಷ್ಟು ಹೇಳಿಕೆ ಕೊಟ್ಟಿದ್ದಾರೆ ಮೋದಿಜೀ ? Prime Minister Narendra Modi

ಮೋಡ ಕವಿದಾಗ ರೇಡಾರ್ ನಿಂದ ತಪ್ಪಿಸಿಕೊಳ್ಳಬಹುದು ಎಂದ ವಿಜ್ಞಾನಿ ಯಾರು ? ► ಮುಸ್ಲಿಮರನ್ನು ನುಸುಳುಕೋರರು ಎಂದು ಅವಹೇಳನ ಮಾಡಿದ ಪ್ರಧಾನಿ ಯಾರು ?

2 May 2024 3:51 pm
ಪ್ರಜ್ವಲ್‌ ರೇವಣ್ಣ ಪ್ರಕರಣವು ಕೇವಲ ಸೆಕ್ಸ್ ಹಗರಣವಲ್ಲ, ಸಾಮೂಹಿಕ ಅತ್ಯಾಚಾರ : ರಾಹುಲ್‌ ಗಾಂಧಿ

ಶಿವಮೊಗ್ಗ : ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಬಿಜೆಪಿ ಮೈತ್ರಿಕೂಟದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇದು ಮೋದಿಯ ಗ್ಯಾರಂಟಿ ಆಗಿದ

2 May 2024 3:46 pm
ಚುನಾವಣಾ ಆಯೋಗ ಮತದಾನದ ಶೇಕಡಾ ಲೆಕ್ಕ ಮಾತ್ರ ಯಾಕೆ ಕೊಡುತ್ತಿದೆ ? | Election Commission | Lok Sabha Election

ಇವಿಎಂ ಪರಿಪೂರ್ಣ ಎನ್ನುವ ಆಯೋಗ ಮತ ಲೆಕ್ಕ ಕೊಡಲು ಹೆಣಗಾಡುವುದು ಯಾಕೆ ? ► ತನಿಖಾ ವರದಿಗಾರ್ತಿ ಪೂನಮ್ ಅಗರ್ವಾಲ್ ವ್ಯಕ್ತಪಡಿಸಿದ ಅನುಮಾನ ಏನು ?

2 May 2024 3:44 pm
ಎಲ್ಲರೂ ಇಂಡಿಯಾ ಒಕ್ಕೂಟ ಬೆಂಬಲಿಸಿ ಓಟ್‌ ಮಾಡ್ಬೇಕು: ಸಿಎಂ ಇಬ್ರಾಹಿಂ | CM Ibrahim | Prajwal Revanna | JDS

ಪ್ರಜ್ವಲ್ ನನ್ನು ಈಗ ಪಕ್ಷದಿಂದ ಹೊರಗೆ ಹಾಕಿ ಏನ್‌ ಪ್ರಯೋಜನ ? ► ಹುಬ್ಬಳ್ಳಿಯಲ್ಲಿ ಸಿ ಎಂ ಇಬ್ರಾಹಿಂ ಸುದ್ದಿಗೋಷ್ಠಿ

2 May 2024 3:43 pm
ಅಂಬೇಡ್ಕರ್ ಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ ಎಂದು ಹಿಂದೂ ಮಹಾಸಭಾ ಹೇಳಿತ್ತೇ? | Ambedkar | RSS

ಅಂಬೇಡ್ಕರ್ ಅವರು ಹಿಂದೂ ಮಹಾಸಭಾವನ್ನು ಕೋಮುವಾದಿ ಅಯೋಗ್ಯ ಸಂಘಟನೆ ಎಂದು ಕರೆದಿದ್ದರೆ? ► ದಲಿತರ ಅಸ್ಮಿತೆಯಾದ ಭೀಮಾ ಕೋರೆಗಾಂವ್ ಸಮರವನ್ನು ಗೋಲ್ವಾಲ್ಕರ್ ಗುಲಾಮ ಮನಸ್ಥಿತಿ ಎಂದೂ, ಅದನ್ನು ಎತ್ತಿಹಿಡಿದ ಅಂಬೇಡ್ಕರ್ ಅವರದ್

2 May 2024 3:41 pm
ಬ್ರಿಟನ್ ಕೋರ್ಟ್ ನಲ್ಲಿ ಕೋವಿ ಶೀಲ್ಡ್ ಲಸಿಕೆಯ ಬಂಡವಾಳ ಬಯಲು ! COVID vaccine | Covishield Side Effect

ಹಠಾತ್ ಸಾವುಗಳಿಗೂ ಕೋವಿಡ್ ಲಸಿಕೆಗೂ ಸಂಬಂಧ ಇದೆಯೇ ? ► ಕೋವಿ ಶೀಲ್ಡ್ ಮೋದಿ ತಂದ ರಾಮ ಬಾಣ ಎನ್ನುತ್ತಿದ್ದವರು ಈಗೆಲ್ಲಿ ?

2 May 2024 3:40 pm
ಕೋವಿಶೀಲ್ಡ್ ಅಡ್ಡಪರಿಣಾಮ ಗೊತ್ತಿದ್ದೂ ಮೋದಿ ಸರ್ಕಾರ ಲಸಿಕೆಗೆ ಒಪ್ಪಿಗೆ ನೀಡಿದ್ದೇಕೆ?: ಮೋಹನ್ ದಾಸರಿ

ಬೆಂಗಳೂರು: ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಇದ್ದರೂ ಕೋವಿಶೀಲ್ಡ್ ಅನ್ನು ದೇಶದ 80 ಪ್ರತಿಶತ ಜನಕ್ಕೆ ನೀಡಲು ಕಾರಣವೇನು? ಕೋವ್ಯಾಕ್ಸಿನ್ ಕಂಪನಿ ಕೇಂದ್ರ ಸರ್ಕಾರಕ್ಕೆ ಕಿಕ್‌ಬ್ಯಾಕ್ ನೀಡದಿರುವುದಕ್ಕೆ ಆ ಲಸಿಕೆಯನ್ನು ಶಿಫ

2 May 2024 3:30 pm
ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಪ್ರಕರಣ | ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ದೂರು

ಬೆಂಗಳೂರು : ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಪ್ರಕರಣ ಸಂಬಂಧ ಮಹಿಳೆಯೊಬ್ಬರ ಮೇಲೆ ದೌರ್ಜನ್ಯವೆಸಗಿ ಕೊಲೆ ಬೆದರಿಕೆ ಹಾಕಿರುವ ಆರೋಪದ ಅಡಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲಾಗಿರುವುದಾಗಿ ವರದ

2 May 2024 2:25 pm
ಪ್ರಜ್ವಲ್‌ ರೇವಣ್ಣ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಬೇಕಾಗುತ್ತದೆ : ಗೃಹ ಸಚಿವ ಜಿ.ಪರಮೇಶ್ವರ್

ಕಲಬುರಗಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದ್ದು, ಪ್ರಕರಣ ಬಹಳ ಗಂಭೀರವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಗುರುವಾರ ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯ

2 May 2024 2:09 pm
ಬಗೆದಷ್ಟು ಹೊರ ಬರುತ್ತಿದೆ ಪೆನ್ ಡ್ರೈವ್ ಕರಾಳ ಸತ್ಯಗಳು | Prajwal Revanna Pendrive Case | Hassan

ಕುಮಾರಸ್ವಾಮಿಯವರೇ, ಇನ್ನಾದರೂ ಸ್ವಲ್ಪ ಸುಮ್ಮನಿರಬಾರದೇ..? ► ಆತನಿಂದ ನೊಂದ ಹೆಣ್ಣು ಮಕ್ಕಳಿಗೆ ನೀವು ಮಾಡುವ ದೊಡ್ಡ ಉಪಕಾರ ಅದೇ !

2 May 2024 2:04 pm
ಜಾರ್ಖಂಡ್ | ತರಕಾರಿ ಮಾರಾಟಗಾರನ ಮಗಳು ಝೀನತ್ ಪರ್ವೀನ್ 12 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್

ಹೊಸದಿಲ್ಲಿ : ಜಾರ್ಖಂಡ್‌ನ ರಾಂಚಿಯ ಕಾಂಕೆ ನಿವಾಸಿ ಝೀನತ್‌ ಪರ್ವೀನ್ 12 ನೇ ತರಗತಿಯಲ್ಲಿ ರಾಜ್ಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆಕೆಯ ತಂದೆ ಸಬೀರ್ ಅನ್ಸಾರಿ ತರಕಾರಿಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಆರ್ಥಿಕ ಸ

2 May 2024 12:01 pm
ಪ್ರಜ್ವಲ್ ಕೈ ಹಿಡಿದು ಮತಯಾಚನೆ ಮಾಡಿದ್ದಕ್ಕೆ ಪೆನ್ ಡ್ರೈವ್ ವಿಚಾರದಲ್ಲಿ ಮೋದಿಯನ್ನು ಪ್ರಶ್ನೆ ಮಾಡುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರ್ಗಿ, ಮೇ 02:ಪ್ರಧಾನ ಮಂತ್ರಿಗಳು ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದ್ದಾರಲ್ಲ. ಅವರದೇ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಕಾರಣ ನಾವು ಪೆನ್ ಡ್ರೈವ್ ವಿಚಾರದಲ್ಲಿ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಡಿ

2 May 2024 11:56 am
ಯಾವ ಪಾರ್ಟಿಯ ಅಭ್ಯರ್ಥಿಯಿದ್ದರೂ ಕೊನೆಗೆ ಆತ ಬಿಜೆಪಿಗನೇ ಆಗಬೇಕು ಅಂತಾಯ್ತು ! | Indore | BJP

ಬಿಜೆಪಿ ಆಟಕ್ಕೋಸ್ಕರ ಫೀಲ್ಡ್ ಅನ್ನು ಲೆವೆಲ್ ಮಾಡುತ್ತಿದೆಯೇ ಚುನಾವಣಾ ಆಯೋಗ ? ► 'ಮದರ್ ಆಫ್ ಡೆಮಾಕ್ರಸಿ'ಯಲ್ಲಿ ಫಾದರ್ ಆಫ್ ಹಿಪಾಕ್ರಸಿಯ ಆಟ !

2 May 2024 11:55 am
ಲೈಂಗಿಕ ಹಗರಣ | ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ಔಟ್ ನೋಟಿಸ್ ಜಾರಿ

ಬೆಂಗಳೂರು : ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ಸಂಸದ ಪ್ರಜ್ವಲ್‌ ಹಾಗ

2 May 2024 11:52 am
ಸಿಟ್ ಸ್ವತಂತ್ರ ತನಿಖೆಗೆ ಅವಕಾಶ ಸಿಗಲಿದೆಯೇ ? | Prajwal Revanna Pendrive Case | Hassan | JDS - BJP

ಎಫ್ಐಆರ್ ದಾಖಲಿಸುವಾಗಲೇ ಕೇಸು ಮುಗಿಸುವ ಪ್ರಯತ್ನ ನಡೆದಿದೆಯೇ ? ► ವಿದೇಶಕ್ಕೆ ಪರಾರಿಯಾಗಲು ಬಿಟ್ಟವರು ತನಿಖೆ ಸರಿಯಾಗಿ ನಡೆಯಲು ಬಿಡುತ್ತಾರಾ ?

2 May 2024 11:14 am
ದೇಶಕ್ಕೆ ಮೋದಿ ಒಳ್ಳೇದ್ರಿ.. ಬಡವರಿಗೆ ಬೇಕಂದ್ರೆ ಕಾಂಗ್ರೆಸ್ ಒಳ್ಳೆಯದು |ಮತದಾರರ ಮನದಾಳ । ಬೆಳಗಾವಿ ಲೋಕಸಭಾ ಕ್ಷೇತ್ರ

ಲಕ್ಷ್ಮೀ ಹೆಬ್ಬಾಳ್ಕರ್ ಗ್ಯಾರಂಟಿ ಯೋಜನೆಗಳನ್ನು ನಮ್ಗೆಲ್ಲಾ ತಲುಪಿಸಿದ್ದಾರೆ.. ► ಗ್ಯಾರಂಟಿಗಳಿಂದ ಬ್ರಿಟಿಷರ ಕಾಲಕ್ಕೆ ಹೋಗ್ತೀವಿ. ಅವನ್ನ ನಂಬಬೇಡಿ.. ► ಹೆಬ್ಬಾಳ್ಕರ್ ಅಂತೆಯೇ ಅವರ ಮಗ ಬಂದ್ರೂ ನಮಗೆ ಒಳ್ಳೆಯದೇ.. ► ಲೋಕಸಮರ -

2 May 2024 11:14 am
ಮೋದಿಜೀ, ಕುಮಾರಸ್ವಾಮಿ ಅವರೇ, ಪ್ರಜ್ವಲ್ ಗೆ ಟಿಕೆಟ್ ನಿರಾಕರಿಸಿಲ್ಲ ಯಾಕೆ ? | Prajwal Revanna | Modi | HDK

ಪ್ರಜ್ವಲ್ ವಿದೇಶಕ್ಕೆ ಪರಾರಿ ಆಗಲು ಹೇಳಿ, ಸಹಕರಿಸಿದ್ದು ಯಾರು ? ► ಜೆಡಿಎಸ್ ನಾಯಕರಿಂದ ಹಿಂದೂ ಬೇಟಿ ಬಚಾವೋ ಅಂತ ಹೇಳ್ತಾರಾ ಪ್ರಧಾನಿ ಮೋದಿ ?

2 May 2024 11:03 am
ಶಿಕಾರಿಪುರ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಕಚೇರಿ ಮುಂದೆ ವಾಮಾಚಾರ

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ.  ಈ ಕುರಿತು ತನ್ನ ವಾಟ್ಸ್ ಆಪ್ ನಲ್ಲಿ ಆಕ್ರೋಶ ಹೊರಹಾಕಿರುವ ಈಶ್ವರಪ್ಪ ಅವರು,  ‘ಶಿಕ

2 May 2024 11:02 am
ದುಬೈನಲ್ಲಿ ಅಸ್ಥಿರ ಹವಾಮಾನ ಪರಿಸ್ಥಿತಿ: ನಾಗರಿಕರಿಗೆ ಎಚ್ಚರಿಕೆ

ದುಬೈ: ದುಬೈನಲ್ಲಿ ಅಸ್ಥಿರ ಹವಾಮಾನ ಪರಿಸ್ಥಿತಿ ಸೃಷ್ಟಿಯಾಗಿರುವ ಬೆನ್ನಲ್ಲೇ ದುಬೈ ಪೊಲೀಸ್ ಸಾರ್ವಜನಿಕ ಸುರಕ್ಷಾ ಎಚ್ಚರಿಕೆ ನೀಡಿದ್ದು, ಬೀಚ್ ಗಳಿಗೆ ಹೋಗದಂತೆ, ಸಮುದ್ರಯಾನ ಮಾಡದಂತೆ, ಕಣಿವೆ ಪ್ರದೇಶಗಳಿಗೆ ಸಂಚರಿಸದಂತೆ ಸಲ

2 May 2024 9:14 am