SENSEX
NIFTY
GOLD
USD/INR

Weather

32    C
... ...View News by News Source
ಮುಂಜಾನೆ ಎದ್ದಾಗ ಭಾರತ ಟಿ20 ವಿಶ್ವಕಪ್‌ ಗೆದ್ದಂತೆ ಭಾಸವಾಗುತ್ತಿದೆ ಎಂದ ಸಿರಾಜ್‌!

Mohammed Siraj on T20 World Cup trophy: ತವರಿನಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಅವಕಾಶವನ್ನು ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿತ್ತು. ಆದರೆ ಈಗ ಮತ್ತೆ ಜೂನ್‌ ತಿಂಗಳಲ್ಲಿ ಟಿ20 ವ

7 May 2024 8:30 pm
Live Score | DC vs RR: ಭರ್ಜರಿ ಆರಂಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌!

delhi capitals vs rajasthan royals Match Live: ದಿಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ಇಯ 56ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳ

7 May 2024 7:45 pm
ಈರುಳ್ಳಿ ರಫ್ತಿಗೆ ಅಡ್ಡಿಯಾದ ಕೇಂದ್ರದ ದರ ನಿಯಮ, ಕನಿಷ್ಠ ರಫ್ತು ಬೆಲೆ ಇಳಿಕೆಗೆ ಹೆಚ್ಚಿದ ಆಗ್ರಹ

ಈರುಳ್ಳಿ ರಫ್ತಿನ ಮೇಲೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಿಷೇಧ ವಿಧಿಸಿದ್ದ ಕೇಂದ್ರ ಸರಕಾರ, ಶನಿವಾರ ನಿರ್ಬಂಧವನ್ನು ತೆರವುಗೊಳಿಸಿದೆ. ಆದರೆ, ಈ ಕ್ರಮ ಈರುಳ್ಳಿ ವರ್ತಕರಿಗೆ ಸಂತಸವನ್ನೇನೂ ತಂದಿಲ್ಲ. ಅಕ್ಕಪಕ್ಕದ ದೇಶಗಳಿಗೆ ಹ

7 May 2024 7:35 pm
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎರಡು ಸಲ ಮೋಸ ಆಗಿದೆ, ಈ ಸಲ ಗೆದ್ದೇ ಗೆಲ್ಲುತ್ತೇವೆ - ಎಸ್‌ಎಸ್‌ ಮಲ್ಲಿಕಾರ್ಜುನ

SS Mallikarjuna About Davanagere Lok Sabha Constituency : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಮೋಸ ಆಗಿದೆ. ಈ ಸಲ ಗೆದ್ದೇ ಗೆಲ್ಲುತ್ತೇವೆ ಎಂದು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರು ಹೇಳಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

7 May 2024 7:31 pm
ರೋಹಿತ್‌ ಶರ್ಮಾರ ಫಾರ್ಮ್‌ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಮೈಕಲ್‌ ಕ್ಲಾರ್ಕ್‌!

Michael Clarke backs Rohit Sharma Ahead of T20 World Cup: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿಬರುತ್ತಿಲ್ಲ. ಆದರೆ,

7 May 2024 7:28 pm
ಚುನಾವಣಾ ಆಯೋಗದ ಆದೇಶಕ್ಕೂ ಡೋಂಟ್‌ ಕೇರ್‌, ಕರ್ನಾಟಕ ಬಿಜೆಪಿಯ ಪೋಸ್ಟ್‌ ಡಿಲೀಟ್‌ ಮಾಡಲು 'ಎಕ್ಸ್‌'ಗೆ ಸೂಚನೆ

ಕರ್ನಾಟಕ ಬಿಜೆಪಿ ಪೋಸ್ಟ್‌ ಮಾಡಿದ್ದ ಆಕ್ಷೇಪಾರ್ಹ ವಿಡಿಯೋವನ್ನು ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗವು ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ‘ಎಕ್ಸ್’ಗೆ ಆದೇಶಿಸಿದೆ. ಈ ಹಿಂದೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಆದೇಶ ನೀಡ

7 May 2024 7:07 pm
ಬೆಸ್ಕಾಂ ಗ್ರಾಹಕರೇ, ಮಳೆ ಹಾನಿಯ ದೂರು ಕೊಡಲು ಸಹಾಯವಾಣಿ 1912ಗೆ ಸಂಪರ್ಕ ಸಾಧ್ಯವಾಗ್ತಿಲ್ಲವೇ? ಇಲ್ಲಿದೆ ಪರ್ಯಾಯ ನಂಬರ್

Bescom Customers Alternate Number : ಮಳೆ ಆರಂಭವಾದ ಹಿನ್ನೆಲೆ ಬೆಸ್ಕಾಂ ಸಹಾಯವಾಣಿಗೆ ಸಾಕಷ್ಟು ದೂರುಗಳು ಬರುತ್ತಿವೆ. ಹೀಗಾಗಿ, ಸಹಾಯವಾಣಿ ಸಂಪರ್ಕ ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಬೆಸ್ಕಾಂ ಜಿಲ್ಲಾವಾರು ಪರ್ಯಾಯ ಸಂಖ್ಯೆಯನ್ನು ನೀಡಿದೆ.

7 May 2024 6:31 pm
ನನ್ನ ಹಳೆಯ ವಿಡಿಯೋ ಬಿಡುಗಡೆ, ಯಡಿಯೂರಪ್ಪ ಪುತ್ರನನ್ನು ಕೂಡಲೇ ಅರೆಸ್ಟ್ ಮಾಡಿ : ಈಶ್ವರಪ್ಪ

KS Eshwarappa Old Video : ನನ್ನ ಹಳೆಯ ವಿಡಿಯೋಯವನ್ನು ಮತದಾನಕ್ಕೆ ಎರಡು ದಿನಗಳ ಮುನ್ನ ಬಿ.ವೈ.ರಾಘವೇಂದ್ರ ಕಡೆಯವರು ಬಿಡುಗಡೆ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇನೆ, ಆಯೋಗ ಸೂಕ್ತ ಕ್ರಮ ತನಿಖೆ ನಡೆಸಿ, ಅವರನ್ನು ಬಂಧಿಸಬ

7 May 2024 6:22 pm
ಭಾರತ ಬಿಟ್ಟುಹೋಗಲೇ? ಚರ್ಚೆ ಹುಟ್ಟುಹಾಕಿದ ಬೆಂಗಳೂರು ಕುರಿತ ಉದ್ಯಮಿ ಅನಂತ್ ಶರ್ಮಾ ಟೀಕೆ

Bengaluru Entrepreneur Anant Sharma: ಬೆಂಗಳೂರಿನ ಮೂಲಸೌಕರ್ಯ ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯು ಎಲ್ಲರನ್ನೂ ಹೈರಾಣಾಗಿಸುತ್ತಿದೆ. ಬೆಂಗಳೂರು ಮೂಲದ ಉದ್ಯಮವೊಂದರ ಸಹ ಸಂಸ್ಥಾಪಕ ಅನಂತ್ ಶರ್ಮಾ ಅವರು ಈ ಕುರಿತು ಮಾಡಿರುವ ಟ್ವೀಟ್, ಬೆಂ

7 May 2024 5:55 pm
'ನನ್ನನ್ನು ಬ್ಲಾಕ್ ಮಾಡಿದ್ದರು': ಎಸ್‌ಆರ್‌ಎಚ್‌ ಫ್ಯಾನ್ಸ್ ಬಳಿ ನೋವು ತೋಡಿಕೊಂಡ ವಾರ್ನರ್!

David Warner on SRH's treatment: ಸನ್‌ರೈಸರ್ಸ್ ಹೈದರಾಬಾದ್ ತಂಡ ಆಟಗಾರ ಮತ್ತು ನಾಯಕನನ್ನಾಗಿ ನನ್ನನ್ನು ನಡೆಸಿಕೊಂಡ ರೀತಿಯಿಂದ ನನಗೆ ತುಂಬಾ ನೋವಾಗಿದೆ ಎಂದು ಡೇವಿಡ್ ವಾರ್ನರ್ ಅಳಲು ತೋಡಿಕೊಂಡಿದ್ದಾರೆ. ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಲ

7 May 2024 5:36 pm
ಒಂದೇ ಕುಟುಂಬದ 96 ಮಂದಿಯಿಂದ ವೋಟಿಂಗ್! ಅಮೆರಿಕದಿಂದ ಬಂದ ವಿದ್ಯಾರ್ಥಿನಿ: ಧಾರವಾಡದಲ್ಲಿ ಅಚ್ಚರಿಗಳ ಗುಚ್ಛ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆಯಿತು. ಈ ಸಂದರ್ಭದಲ್ಲಿ ಕೆಲವಾರು ವಿಶೇಷಗಳು ಜರುಗಿದವು. ನೂಲ್ವಿ ಗ್ರಾಮದ ಕೊಪ್ಪದ ಕುಟುಂಬದ 96 ಮಂದಿ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಬೂತ್ ನಂಬರ್ 5 6, 57ರಲ್ಲಿ ಅವ

7 May 2024 5:36 pm
ಆಗುಂಬೆ ಘಾಟಿಯಲ್ಲಿ 3,500 ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ! NHAI ಗ್ರೀನ್ ಸಿಗ್ನಲ್

Tunnel Road In Agumbe Ghat: ಕೇಂದ್ರ ಹೆದ್ದಾರಿ ಸಚಿವಾಲಯ ಮಹತ್ವದ ನಿರ್ಣಯ ಕೈಗೊಂಡಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ವ್ಯಾಪ್ತಿಯ ಸೋಮೇಶ್ವರದಿಂದ ಆರಂಭವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿವರೆಗೆ ಸಂಪರ್ಕಿಸುವ

7 May 2024 5:34 pm
ಯಾರ ಕಪಾಳಕ್ಕೆ ಯಾರು ಹೊಡೆಯುತ್ತಾರೆ ಎಂದು ಲೋಕಸಭಾ ಚುನಾವಣೆ ಫಲಿತಾಂಶದ ದಿನ ಗೊತ್ತಾಗುತ್ತೆ- ಶಿವರಾಜ್‌ ತಂಗಡಗಿ

Shivaraj Tangadagi On Janardhana Reddy : ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಚಿವ ಶಿವರಾಜ್‌ ತಂಗಡಗಿ ಕಿಡಿಕಾರಿದ್ದಾರೆ. ಚುನಾವಣೆ ಬಳಿಕ ಯಾರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ಗೊತ್ತಾಗುತ್ತದೆ ಎಂದಿದ್ದಾರೆ. ಇನ್ನು ಶ್ರೀರಾಮುಲು ಅವರನ್ನು ಚುನಾವಣೆ

7 May 2024 5:29 pm
ನ್ಯೂಯಾರ್ಕ್ ವಿಶ್ವದ ಶ್ರೀಮಂತ ನಗರ! ಟಾಪ್ 50 ಪಟ್ಟಿಯಲ್ಲಿ ದಿಲ್ಲಿ, ಮುಂಬೈ: ಬೆಂಗಳೂರಿಗೆ ಕಹಿ ಸುದ್ದಿ

New York Emerge As The World’s Wealthiest City: ವಿಶ್ವದ ಶ್ರೀಮಂತ ನಗರಗಳು ಯಾವುವು ಅನ್ನೋ ಪ್ರಶ್ನೆ ಎದುರಾದರೆ ಸಹಜವಾಗಿಯೇ ಅಮೆರಿಕ ಹಾಗೂ ಯುರೋಪ್ ಖಂಡದ ನಗರಗಳು ನೆನಪಾಗುತ್ತವೆ. ಅದು ನಿಜ ಕೂಡಾ. ಜೊತೆಯಲ್ಲೇ ಏಷ್ಯಾದ ಹಲವು ನಗರಗಳೂ ಈ ಪಟ್ಟಿಯಲ್ಲಿವೆ. ಸ

7 May 2024 5:26 pm
ಉತ್ತರ ಪ್ರದೇಶದಲ್ಲಿ ಸಿಗರೇಟ್‌ನಿಂದ ಸುಟ್ಟು ಪತ್ನಿಯಿಂದ ಚಿತ್ರಹಿಂಸೆ: ಸಾಕ್ಷಿಗಾಗಿ ಸಿಸಿಟಿವಿ ಅಳವಡಿಸಿದ ಗಂಡ

UP Wife Tortures Husband Arrested: ಕೌಟುಂಬಿಕ ಹಿಂಸಾಚಾರ ಪ್ರಕರಣ ಎನ್ನುವ ಸಂಗತಿ ಮುಂದೆ ಬಂದಾಗ, ಅಸಹಾಯಕ ಹೆಂಡತಿಯನ್ನು ಗಂಡ ಮತ್ತು ಆತನ ಮನೆಯವರು ಚಿತ್ರಹಿಂಸೆಗೆ ಒಳಪಡಿಸುವ ದೃಶ್ಯ ಕಣ್ಣ ಮುಂದೆ ಬರುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಇದರ ಉಲ್

7 May 2024 4:49 pm
ಕ್ಯಾಮರಾ ಎದುರು ಅಪ್ಪನಿಗೆ ‘ಗುಡ್‌ಬೈ’ ಹೇಳಿಸಿ ಮಗನನ್ನು ಕೊಂದ ಅಮೆರಿಕ ಅಮ್ಮ! ಕಾರಣ ಏನು?

US Unusual Crime Story: ಆಕೆಗೆ ತನ್ನ ಮಾಜಿ ಗಂಡನ ಮೇಲೆ ಅದ್ಯಾವ ಕೋಪವಿತ್ತೋ? ಜೀವನದಲ್ಲಿ ಅದ್ಯಾವ ಕಾರಣಕ್ಕೆ ಜಿಗುಪ್ಸೆಗೊಂಡಿದ್ದಳೋ ಗೊತ್ತಿಲ್ಲ! ಆದರೆ, ಇದರ ನೇರ ಪರಿಣಾಮ ಆಗಿದ್ದು ಮಗುವಿನ ಮೇಲೆ. ಕೇವಲ 3 ವರ್ಷ ವಯಸ್ಸಿನ ಬಾಲಕ ತನ್ನ ತಾಯಿಯ ಹ

7 May 2024 4:40 pm
IPL 2024: 'ಕೊಹ್ಲಿ vs ಗವಾಸ್ಕರ್'-ವಿರಾಟ್‌ ಈ ರೀತಿ ಹೇಳಬಾರದಿತ್ತೆಂದ ವಸೀಮ್‌ ಅಕ್ರಮ್‌!

Virat Kohli vs Sunil Gavaskar: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಸ್ಟ್ರೈಕ್‌ ರೇಟ್‌ ಬಗ್ಗೆ ಮಾಜಿ ಕ್ರಿಕೆಟಿಗ

7 May 2024 4:24 pm
ಹಾಸನ ಪೆನ್‌ಡ್ರೈವ್ ಕೇಸ್‌: ಮುಜುಗರ ಹಿನ್ನೆಲೆ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಕೆಗೆ ಬಿಜೆಪಿಯಲ್ಲಿ ಆಂತರಿಕ ಅಪಸ್ವರ!

Prajwal Revanna Case Effect On BJP JDS Alliance : ಲೋಕಸಭಾ ಚುನಾವಣೆಯ ವೇಳೆ ಬಹಿರಂಗವಾದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಜೆಡಿಎಸ್‌ ನಾಯಕರಿಗೆ ಮಾತ್ರವಲ್ಲದೇ, ಬಿಜೆಪಿ ನಾಯಕರಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ. ಮುಂದೆ ಜೆಡಿಎಸ್‌ ಜತೆಗಿನ

7 May 2024 4:14 pm
ಒಂದೇ ದಿನ ಒಂದೇ ಷೇರಿನಿಂದ ₹800 ಕೋಟಿ ನಷ್ಟ ಅನುಭವಿಸಿದ ರೇಖಾ ಜುಂಜುನ್‌ವಾಲಾ!

ದಿವಂಗತ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಸೋಮವಾರ ಒಂದೇ ದಿನ 800 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸಿದ್ದಾರೆ. ಟಾಟಾ ಸಮೂಹಕ್ಕೆ ಷೇರಿದ ಟೈಟಾನ್‌ ಕಂಪನಿಯ ಷೇರುಗಳು ಭಾರೀ ಕುಸಿತ ಕಂಡಿದ್ದರಿಂದ ಅವರ

7 May 2024 4:11 pm
ಸಮ್ಮತಿ ರಹಿತ ಲೈಂಗಿಕ ಚಟುವಟಿಕೆ ಪರಿಹರಿಸಲು ಬೇಕು ಚಿಕಿತ್ಸೆ ಹಾಗೂ ಅಗತ್ಯ ಕ್ರಮ

ಕರ್ನಾಟಕದಲ್ಲಿ ಪ್ರಮುಖ ರಾಜಕಾರಣಿಯೊಬ್ಬರ ಲೈಂಗಿಕ ಕಿರುಕುಳದ ವಿಡಿಯೋಗಳು ಬಹಿರಂಗವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಸಂಗಾತಿಯ ಸಮ್ಮತಿ ಇಲ್ಲದೇ ಆಕೆಯ ಅಥವಾ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು, ಅಂಥ ದ

7 May 2024 4:09 pm
ವೈದ್ಯಕೀಯ ವೆಚ್ಚ ಭರಿಸಲಾಗದೆ ಹೆಂಡತಿಯನ್ನು ಆಸ್ಪತ್ರೆಯಲ್ಲಿಯೇ ಕೊಂದ ಅಮೆರಿಕದ ವ್ಯಕ್ತಿ

US Man Kills Wife at Hospital: ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದ ಪತ್ನಿಯ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ, ಆಸ್ಪತ್ರೆಯಲ್ಲಿಯೇ ಆಕೆಯ ಕತ್ತು ಹಿಸುಕಿ ಕೊಂದ ಘಟನೆ ಅಮೆರಿಕದ ಮಿಸ್ಸೋರಿಯಲ್ಲ

7 May 2024 3:57 pm
ಪೆನ್ ಡ್ರೈವ್ ಕೇಸ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಷಡ್ಯಂತ್ರ: ಜಿಟಿ ದೇವೇಗೌಡ ಆರೋಪವೇನು? ಸಾರಾ ಸವಾಲೇನು?

ದಿನಕ್ಕೊಂದು ತಿರುವು ಪಡೆಯುತ್ತಿರುವ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ಜಿಟಿ ದೇವೇಗೌಡ, ಇವರಿಬ್ಬರ

7 May 2024 3:29 pm
ಪ್ರಜ್ವಲ್‌ ರೇವಣ್ಣ ಕೇಸ್‌: ಎಸ್‌ಐಟಿ ಡಿಕೆ ಶಿವಕುಮಾರ್‌ ಏಜೆಂಟ್ಸ್‌! ನ್ಯಾಯ ಸಿಗಲ್ಲ, ಸಿಬಿಐ ತನಿಖೆ ಆಗಲೇಬೇಕು- ಯತ್ನಾಳ್

Yatnal On DK Shivakumar : ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ವಿಜಯಪುರ ಬಿಜೆಪಿ ಶಾಸಕ ಯತ್ನಾಳ್‌ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ತನಿಖೆ ನಡೆಸುತ್ತಿರುವ ಎಸ್‌ಐಟಿಯಿಂದ ನ್ಯಾಯ ಸಿಗುವುದಿಲ್ಲ, ಸಿಬಿಐ ತನಿಖೆ ಆಗಬೇಕು ಎಂದಿದ್ದಾರೆ. ಈ ಬ

7 May 2024 3:26 pm
ಈತನಿಗೆ ಬ್ಯಾಟಿಂಗ್‌ ಗೊತ್ತಿಲ್ಲ - ಎಸ್‌ಆರ್‌ಎಚ್‌ ಸ್ಟಾರ್ ಬ್ಯಾಟರ್‌ ವಿರುದ್ಧ ಭಜ್ಜಿ ಗರಂ!

Harbhajan Singh on Heinrich Klaasen: ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅಂಕಪಟ್ಟಿಯ ಕೊನೇ ಸ್ಥಾನ ಪಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಪ್ರಸಕ್ತ ಆವೃತ್ತಿಯಲ್ಲಿ ಪ್ಲೇ-ಆಫ್ಸ್‌ ತಲುಪುವ ರೇಸ್‌ನಲ್ಲಿ ಮುನ್ನುಗ

7 May 2024 3:19 pm
ಗೆಲ್ಲೋ ಭ್ರಮೆಯಲ್ಲಿ ವೋಟ್ ಹಾಕದ ಆ ಅಭ್ಯರ್ಥಿ ಒಂದೇ ಮತದ ಅಂತರದಲ್ಲಿ ಸೋತಿದ್ದ! ಪ್ರತಿ ಮತ ಅಮೂಲ್ಯ ಅನ್ನೋದು ಇದಕ್ಕೇ!!

ಪ್ರತಿ ಚುನಾವಣೆಯಲ್ಲಿಯೂ ವೋಟ್ ಮಾಡಿ, ವೋಟ್ ಮಾಡಿ ಅಂತ ಸರ್ಕಾರಗಳು, ಸೆಲೆಬ್ರಿಟಿಗಳು ಜನರಲ್ಲಿ ಮೇಲಿಂದ ಮೇಲೆ ಮನವಿ ಮಾಡುತ್ತಲೇ ಇರುತ್ತಾರೆ. ಆದರೆ, ಜನರು ಮಾತ್ರ ಮತದಾನಕ್ಕೆ ಮುಂದಾಗೋದೇ ಇಲ್ಲ. ಬೆಂಗಳೂರಿನಂಥ ಮುಂದುವರಿದ ನಗರ

7 May 2024 2:56 pm
ಅರವಿಂದ್ ಕೇಜ್ರಿವಾಲ್ ಬಿಡುಗಡೆಯಾದರೂ ಕಡತಕ್ಕೆ ಸಹಿ ಹಾಕಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌ ಹೇಳಿಕೆ

Delhi Liquor Policy Scam: ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಬಂಧನದಲ್ಲಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದೆ. ಚುನಾವಣೆ ನಡೆಯುತ್ತಿರ

7 May 2024 2:20 pm
ದಕ್ಷಿಣ ಕನ್ನಡದಲ್ಲಿ ಈವರೆಗೂ ಕಾಣಿಸದ ಹೀಟ್ ಸ್ಟೋಕ್ ಈ ಬಾರಿ ಕಾಡುವ ಸಾಧ್ಯತೆ; ಆರೋಗ್ಯ ಕಾಪಾಡಲು ಹೀಗೆ ಮಾಡಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಕಾಣದ ಹೀಟ್ ಸ್ಟೋಕ್ ಸಮಸ್ಯೆ ಈ ಬಾರಿ ಕಾಡಲಾರಂಭಿಸಿದೆ. ನಿತ್ರಾಣ, ತಲೆಸುತ್ತು, ಕಾಲು ಬಾವು, ಸುಸ್ತು ಇಂತಹ ಲಕ್ಷಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿದೆ. ಆದ್ದರಿಂದ ಎಲ್ಲರೂ ಮಾನ

7 May 2024 2:17 pm
ಬಾಲ್‌ನಂತೆ ಕಂಡ ಬಾಂಬ್, ಸ್ಫೋಟಕ್ಕೆ ಬಾಲಕ ಬಲಿ: ಬಿಜೆಪಿ-ಟಿಎಂಸಿ ಕಿತ್ತಾಟದ ನಡುವೆ ಪ್ರಕರಣಕ್ಕೆ ಟ್ವಿಸ್ಟ್

Lok Sabha Elections 2024: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪಾಂಡುವಾದಲ್ಲಿ ಸೋಮವಾರ ಬೆಳಿಗ್ಗೆ ಮನೆಯೊಂದರ ಹಿತ್ತಲಿನಲ್ಲಿ ಸಂಭವಿಸಿದ ಕಚ್ಚಾ ಬಾಂಬ್ ಸ್ಫೋಟಕ್ಕೆ ಒಬ್ಬ ಬಾಲಕ ಮೃತಪಟ್ಟಿದ್ದು, ಆತನ ಇಬ್ಬರು ಗೆಳೆಯರು ಗಂಭೀರವಾಗಿ ಗಾಯಗೊಂಡಿ

7 May 2024 1:17 pm
ಕೆಕೆಆರ್ ಅಭಿಮಾನಿಗಳ ಬೂಟಾಟಿಕೆ ವಿವರಿಸಿದ ಇಯಾನ್‌ ಬಿಷಪ್ - ಶ್ರೇಯಸ್‌ ಅಯ್ಯರ್‌ ಪರ ಬ್ಯಾಟಿಂಗ್!

Ian Bishop on Shreyas Iyer's Captaincy: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಎರಡು ಬಾರಿಯ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ಪ್ಲೇ ಆಫ್ಸ್‌ ಹಂತಕ್ಕೆ ಹತ್ತಿರವಾಗಿದೆ. ಈವರೆಗೆ ಆಡಿರುವ 11 ಪಂದ

7 May 2024 12:57 pm
ಹಾಸನ ಪೆನ್‌ಡ್ರೈವ್ ಕೇಸ್: ನ್ಯಾಯಾಂಗ ತನಿಖೆ ಅಥವಾ ಸಿಬಿಐಗೆ ಕೊಡುವಂತೆ ಎಚ್‌ಡಿಕೆ ಆಗ್ರಹ

Hassana Pen Drive Case: ' ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ನ್ಯಾಯಾಂಗ ತನಿಖೆಗೆ ಕೊಡಿ. ಈ ಪ್ರಕರಣದಲ್ಲಿ ಡಿಕೆಶಿ ಪಾತ್ರ ಇದೆ. ಡಿಕೆಶಿಯನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು. ತಪ್ಪಿತಸ್ಥರ

7 May 2024 12:50 pm
ಪ್ರಾಣಕ್ಕೆ ಎರವಾದ ಕ್ರಿಕೆಟಾಟ: ಚೆಂಡು ಮರ್ಮಾಂಗಕ್ಕೆ ಬಿದ್ದು ಬಾಲಕ ಸಾವು; ಪುಣೆಯಲ್ಲಿ ದಾರುಣ ಘಟನೆ

1998ರಲ್ಲಿ ಕ್ರಿಕೆಟ್ ಚೆಂಡು ತಲೆಗೆ ಬಡಿದು ರಮಣ್ ಲಾಂಬಾ ಮೃತಪಟ್ಟ ದುರಂತವನ್ನು ಭಾರತ ಇನ್ನೂ ಮರೆತಿಲ್ಲ, 2014ರಲ್ಲಿ ಯುವ ಕ್ರಕೆಟಿಗ ಭಯಾನಕ ಬೌನ್ಸರ್ ಗೆ ಬಲಿಯಾದದ್ದು ಕ್ರಿಕೆಟ್ ಜಗತ್ತನ್ನು ಇನ್ನೂ ಕಾಡುತ್ತಲೇ ಇದೆ. ಇದೀಗ ಪುಣೆಯಲ

7 May 2024 12:22 pm
ಮುಂದೆ ಸಿದ್ದರಾಮಯ್ಯ, ಪರಮೇಶ್ವರ್‌ ಸಿಡಿ ಬರಬಹುದು; ಡಿಕೆ ಶಿವಕುಮಾರ್‌ ಬಗ್ಗೆ ರಮೇಶ್‌ ಜಾರಕಿಹೊಳಿ ಸ್ಫೋಟಕ ಹೇಳಿಕೆ

Ramesh Jarkiholi On DK Shivakumar : ಮಾಜಿ ಸಚಿವ, ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಮುಂದೆ ಸಿದ್ದರಾಮಯ್ಯ, ಪರಮೇಶ್ವರ್‌ ಅವರ ಸಿಡಿ ಕೂಡ ಬರಬಹುದು. ಡಿಕೆ ಶಿವಕುಮಾರ್‌ ಅವರು ಈ ಕೇಸ್‌ನಲ್ಲಿ ಫಿಕ್ಸ್‌ ಆದ್ರೆ

7 May 2024 12:14 pm
ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ, ಸಿದ್ದರಾಮಯ್ಯ ವಿರುದ್ಧದ ಆರೋಪ ಸುಳ್ಳು - ಶ್ರೇಯಸ್ ಪಟೇಲ್

ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ಅವರು ಮೇ 6ರಂದು ಮಾಡಿದ್ದ ಆರೋಪಗಳಿಗೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಅವರು ಮೇ 7ರಂದು ಸ್ಪಷ್ಟನೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣನವರ ಅ

7 May 2024 12:14 pm
ಕೊಹ್ಲಿ-ರೋಹಿತ್‌ಗಿಂತಲೂ ಟಾಪ್‌ ಕ್ಲಾಸ್‌ ಮುಂಬೈ ಬ್ಯಾಟರ್‌ ಹೆಸರಿಸಿದ ಹರ್ಭಜನ್ ಸಿಂಗ್‌!

Harbhajan Singh on Suryakumar Yadav: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟರ್‌ ಆಗಿರುವ ಸೂರ್ಯಕುಮಾರ್‌ ಯಾದವ್‌, ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಈವರೆಗೆ ಹೇಳಿಕೊಳ್ಳುವ ಪ್ರದರ್ಶನ ನೀಡ

7 May 2024 12:13 pm
ಪೆನ್ ಡ್ರೈವ್ ಪ್ರಕರಣದ ಬೆನ್ನಲ್ಲೇ ಪೋಸ್ಟರ್ ವಾರ್; ಮಾಲ್, ಕೆಪಿಸಿಸಿ ಮುಂದೆ ಡಿಕೆಶಿ ವಿರುದ್ಧ ಅಭಿಯಾನ

'ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಪೆನ್‌ಡ್ರೈವ್‌ ಬಹಿರಂಗ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ದೇವರಾಜೇಗೌಡ ಮಾಡಿರುವ ಆರೋಪಗಳು ಆಧಾರರಹಿತ' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ

7 May 2024 11:53 am
ಮನೆಗೆಲಸದವನ ಬಳಿ ₹34 ಕೋಟಿ! ₹10,000 ಲಂಚದಿಂದ ಕೋಟಿಗಟ್ಟಲೆ ಹಗರಣ ಬೆಳಕಿಗೆ ಬಂದಿದ್ದು ಹೇಗೆ?

Jharkhand Rural Development Dept Scam: ಜಾರ್ಖಂಡ್‌ನ ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್‌ ಹಾಗೂ ಆತನ ಮನೆಗೆಲಸದ ವ್ಯಕ್ತಿ ಜಹಾಂಗೀರ್‌ನನ್ನು ಜಾರಿ ನಿರ್ದೇಶನಾಲಯ ಸೋಮವಾರ ರಾತ್ರಿ ಬಂಧಿಸಿದೆ. ಜಹಾ

7 May 2024 11:46 am
Fact Check: ಪ್ರಧಾನಿ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ? ವೈರಲ್ ವಿಡಿಯೋ ಸತ್ಯವೇ?

Fact Check On Protest Viral Video: ಕೇರಳ ರಾಜ್ಯದಲ್ಲಿ 12 ವರ್ಷಗಳ ಹಿಂದೆ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಅಗ್ನಿ ಅನಾಹುತ ಸಂಭವಿಸಿತ್ತು. ಈ ವಿಡಿಯೋವನ್ನು ಇದೀಗ ನಡೆದ ಘಟನೆ ಎಂಬಂತೆ ಬಿಂಬಿಸಿದ್ದ ಸುಳ್ಸುದ್ದಿ ವೀರರು, ಕರ್ನಾಟಕದಲ್ಲಿ ಪ್ರಧಾ

7 May 2024 11:39 am
ಯೋಗೀಶ್​ ಗೌಡ ಕೊಲೆ ಕೇಸ್​: ನಾಳೆ ಮತದಾನದಲ್ಲಿ ಭಾಗವಹಿಸಲು ವಿನಯ್ ಕುಲಕರ್ಣಿಗಿಲ್ಲ ಅವಕಾಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ 2ನೇ ಹಂತದ ಮತದಾನ ಮೇ 7ರಂದು ನಡೆಯಿತು. ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಆ ಕ್ಷೇತ್ರಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ಕೂಡ ಒಂದು. ಕ

7 May 2024 11:11 am
50 ವರ್ಷಗಳನ್ನು ಪೂರೈಸಿದ್ದ ಬೆಂಗಳೂರಿನ ಕಾವೇರಿ ಥಿಯೇಟರ್ ಬಂದ್; 1100 ಸೀಟ್ ಇತ್ತು!

ಕನ್ನಡದಲ್ಲಿಯೇ ವಾರಕ್ಕೆ ಏನಿಲ್ಲ ಅಂದ್ರೂ 15 ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಈ ಸಿನಿಮಾ ನೋಡಲು ವೀಕ್ಷಕರು ಮಾತ್ರ ಥಿಯೇಟರ್‌ಗೆ ಬರುತ್ತಿಲ್ಲ. ಥಿಯೇಟರ್ ನಡೆಸುವುದು ಕಷ್ಟವಾಗಿದೆ. ಈಗಾಗಲೇ ಸಾಕಷ್ಟು ಚಿತ್ರಮಂದಿರಗಳು ಬಾ

7 May 2024 10:50 am
ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ನರೇಂದ್ರ ಮೋದಿ ನೋಡಲು ಜನಸಾಗರ: ಕನ್ನಡದಲ್ಲಿ ಪ್ರಧಾನಿ ಮನವಿ

Lok Sabha Elections 2024: ದೇಶದ ಲೋಕಸಭೆ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. 10 ರಾಜ್ಯಗಳಲ್ಲಿನ 93 ಸಂಸತ್ ಕ್ಷೇತ್ರಗಳಿಗೆ ಮಂಗಳವಾರ ಚುನಾವಣೆ ಪ್ರಗತಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ನ ಅಹಮದ

7 May 2024 10:35 am
ಮೋದಿ ನೇತೃತ್ವದ ಸರ್ಕಾರ ಜೂನ್ 5 ರಂದು ಅಧಿಕಾರ ವಹಿಸಿಕೊಳ್ಳುವುದು ನಿಶ್ಚಿತ: ಪ್ರಹ್ಲಾದ್ ಜೋಶಿ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮೇ 7ರಂದು ನಡೆಯಿತು. ಹುಬ್ಬಳ್ಳಿಯ ಭವಾನಿ ನಗರದಲ್ಲಿ ಮತ ಚಲಾಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೊಡ್ಡ ಸಂಖ

7 May 2024 10:24 am
Lok Sabha Elections : ಕರ್ನಾಟಕದಲ್ಲಿ ಬೆಳಗ್ಗೆ 9ರವರೆಗೆ ಶೇ.9.45ರಷ್ಟು ಮತದಾನ; ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ? ಇಲ್ಲಿದೆ ಸಂಪೂರ್ಣ ಪಟ್ಟಿ

Lok Sabha Elections Karnataka Voter Turnout : ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಬಿಸಿಲು ಹೆಚ್ಚಾಗುವ ಹಿನ್ನೆಲೆ ಬೆಳಗ್ಗೆಯಿಂದಲ

7 May 2024 10:11 am
ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಹಾಸನ ಪೆನ್‌ಡ್ರೈವ್ ಹಗರಣ; ಡಿಕೆಶಿಯತ್ತ ಎಲ್ಲರ ಚಿತ್ತ!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಫೋಟೊ/ ವಿಡಿಯೊಗಳನ್ನು ಒಳಗೊಂಡಿರುವ ಪೆನ್‌ಡ್ರೈವ್‌ಗಳ ಹಂಚಿಕೆ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೈವಾಡದ ಆರೋಪ ಕೇಳಿ ಬಂದಿದ್ದು, ಪ್ರಕರಣ ಸ್ಫೋಟಕ ತಿ

7 May 2024 10:00 am
ಚಿಕ್ಕಬಳ್ಳಾಪುರದಲ್ಲಿ ಯಾರಿಗೆ ಗೆಲುವು, ಒಂದೊಂದು ಕ್ಷೇತ್ರಗಳಲ್ಲಿ ಎಷ್ಟು ಲೀಡ್ : ಎಂಟಿಬಿ ಭವಿಷ್ಯ

Chikkaballapur Election Prediction : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ನಾಯಕರಾಗಿರುವುದರಿಂದ ಸ್ವಾಭಾವಿಕಾಗಿ ಕೇಸರಿ

7 May 2024 10:00 am
ಮೋದಿಗೇ ಪಟ್ಟ, ದೂಸ್ರಾ ಮಾತಿಲ್ಲ : ಬಿಜೆಪಿಗೆ ಏಕಾಂಗಿಯಾಗಿ ಎಷ್ಟು ಸೀಟ್ ? ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯ !

Astrology Prediction On PM Modi : ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗುವುದು ನಿಶ್ಚಿತ, ಇದರಲ್ಲಿ ದೂಸ್ರಾ ಮಾತಿಲ್ಲ ಎಂದು ಖ್ಯಾತ ಜ್ಯೋತಿಷಿ ಅನಿರುದ್ದ್ ಕುಮಾರ್ ಮಿಶ್ರಾ ಭವಿಷ್ಯ ನುಡಿದಿದ್ದಾರೆ. ಬಿಜೆಪಿಗೆ ಏಕಾಂಗಿಯಾಗಿಯೇ ಬಹುಮತಕ್ಕೆ

7 May 2024 9:23 am
ಈಗ ಮುಳ್ಳಣ್ಣು ಸವಿಯುವ ಸಮಯ: ಬಾಯಲ್ಲಿ ನೀರೂರಿಸುವ ಈ ಕಾಡ ಹಣ್ಣು ಆರೋಗ್ಯಕರವೂ ಹೌದು!

ಕರಾವಳಿ ಮತ್ತು ಮಲೆನಾಡು ಭಾಗದ ಕಾಡುಗಳಲ್ಲಿ ಬೆಳೆಯುವ ವಿವಿಧ ಹಣ್ಣುಗಳಲ್ಲಿ 'ಮುಳ್ಳಣ್ಣು' ಸಹ ಒಂದು. ಮುಳ್ಳಿನ ಮರದಲ್ಲಿ ಬೆಳೆಯುವ ಕಾರಣಕ್ಕಾಗಿ ಅದಕ್ಕೆ ಈ ಹೆಸರು ಬಂದಿದೆ. ಇದನ್ನು ಚಪ್ಳಂಗಾಯಿ, ಜಬ್ರಿಕಾಯಿ, ಚಪ್ಲಿಂಗ', ಅಪ್ಪಿಕ

7 May 2024 9:11 am
ಪೊಲೀಸರ ಕಾರ್ಯವೈಖರಿಗೆ ಕರ್ನಾಟಕ ಹೈಕೋರ್ಟ್‌ ಕಿಡಿ

Karnataka High Court: ಕ್ರಿಮಿನಲ್ ಪ್ರಕರಣಗಳಲ್ಲಿ ಮುಖ್ಯ ಕಾನ್‌ಸ್ಟೆಬಲ್ ತನಿಖೆ ನಡೆಸಿ ವರದಿ ಸಿದ್ಧಪಡಿಸುತ್ತಾರೆ. ಅವರಿಗೆ ಕಾನೂನಿನ ಜ್ಞಾನ ಇರುವುದಿಲ್ಲ. ಅದಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್, ಸಬ್‌ ಇನ್‌ಸ್ಪೆಕ್ಟರ್ ಸಹಿ ಹಾಕಿ ಕೋರ್ಟ್‌

7 May 2024 8:50 am
ದಾವಣಗೆರೆ: ಶೇ. 10 ಮತ ಪ್ರಮಾಣ ಹೆಚ್ಚಿಸಿದ ಬಿಎಲ್‌ಒಗೆ ಪ್ರೋತ್ಸಾಹ ಧನ

2019 ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 135 ಮತಗಟ್ಟೆಗಳಲ್ಲಿ ಕಡಿಮೆ ಮತದಾನ ಆಗಿದೆ. ಇದರಲ್ಲಿ ದಾವಣಗೆರೆ ಉತ್ತರದ ವಿದ್ಯಾನಗರ, ಎಂಸಿಸಿ ಎ, ಬಿ ಬ್ಲಾಕ್‌, ನಿಜಲಿಂಗಪ್ಪ ಬಡಾವಣೆ ಸೇರಿ ಅನೇಕ ಮತಗಟ್ಟೆಗಳಿವೆ. ಹಾಗೆ ದಾ

7 May 2024 8:16 am
ಮೈಸೂರಿನಲ್ಲಿ ಒಂದೇ ತಿಂಗಳಲ್ಲಿ ₹92 ಕೋಟಿ ತೆರಿಗೆ ಸಂಗ್ರಹ; ಪಾಲಿಕೆಗೂ ಆದಾಯ, ನಾಗರಿಕರಿಗೂ ರಿಯಾಯಿತಿ ಅನುಕೂಲ!

ಹರೀಶ ಎಲ್‌ ತಲಕಾಡು ಮೈಸೂರು ಆಸ್ತಿ ತೆರಿಗೆ ಪಾವತಿಯನ್ನು ಪ್ರೋತ್ಸಾಹಿಸಲು ಘೋಷಿಸಿದ್ದ ಶೇಕಡಾ 5ರ ರಿಯಾಯಿತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆಸ್ತಿ ತೆರಿಗೆ ಪ್ರಮಾಣ ಹೆಚ್ಚಳದ ನಡುವೆಯೂ ಗ್ರಾಹಕರು ಪಾಲಿಕೆ ಕಚೇರಿಗೆ ತ

7 May 2024 8:11 am
ಬರದಿಂದ ಮಾವು ನಷ್ಟ: ಬೆಳೆಗಾರರಿಗೆ ವಿಮೆ ಸಿಗುವುದು ಅನುಮಾನ

ರಾಮನಗರ ಜಿಲ್ಲೆಯಲ್ಲಿ 400 ಕೋಟಿ ರೂ.ಗೂ ಅಧಿಕ ಮೌಲ್ಯದ ಬೆಳೆ ಹಾನಿಯಾಗಿದ್ದು, ಶೇ. 10 ರಿಂದ 12 ರಷ್ಟು ಬೆಳೆ ಮಾತ್ರ ಸಿಗಬಹುದು. ಜಿಲ್ಲೆಯಲ್ಲಿ 33,067 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿರುವ ಮಾವು ಬೆಳೆ ಮೇಲೆ 28 ಸಾವಿರ ಕುಟುಂಬಗಳು ಅವ

7 May 2024 7:23 am
ನಿರ್ಣಾಯಕ ಸಮರಕ್ಕೆ 'ಉತ್ತರ': ಕಮಲದ ಭದ್ರಕೋಟೆಯಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ

ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮಂಗಳವಾರ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಇಬ್ಬರು ಮಾಜಿ 2019ರ ಲೋಕಸಭಾ ಚುನಾವಣೆಯಲ್ಲಿ ಈ ಭಾಗದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು. ಮೋದಿ ಅಲೆಯಲ್ಲಿ ಕೊಚ

7 May 2024 6:35 am
ಐಪಿಎಲ್ 2024 ಬಳಿಕ ಕ್ಯಾಪ್ಟನ್ಸಿ ಕಳೆದುಕೊಳ್ಳಬಲ್ಲ ಟಾಪ್ 3 ಆಟಗಾರರು!

Indian Premier League: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಇನ್ನೇನು ಮುಕ್ತಾಯದ ಹಂತಕ್ಕೆ ಕಾಲಿಟ್ಟಿದೆ. ಲೀಗ್‌ ಹಂತದ ಬಹುತೇಕ ಪಂದ್ಯಗಳ ಅಂತ್ಯಗೊಂಡಿದ್ದು, ಈಗಾಗಗಲೇ ಪ್ಲೇ ಆಫ್ಸ್‌ ಲೆಕ್ಕಾಚಾರ ಜ

7 May 2024 1:12 am
MI vs SRH: ಸೆಂಚುರಿ ಬಾರಿಸಿ ರೋಹಿತ್‌ ಶರ್ಮಾ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್‌!

Suryakumar Yadav hits Century against SRH: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಸೋಮವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಶತಕ ಸಿಡಿಸಿದರ

7 May 2024 1:01 am
ಪ್ರಜ್ವಲ್‌ ರೇವಣ್ಣ ಅಂಥವರನ್ನು ಸಹಿಸಿಕೊಳ್ಳುವುದಿಲ್ಲ; ಕಠಿಣ ಕ್ರಮ ಕೈಗೊಳ್ಳಲೇಬೇಕು - ಪ್ರಧಾನಿ ಮೋದಿ

PM Modi First Reaction On Prajwal Revanna : ಪ್ರಜ್ವಲ್‌ ರೇವಣ್ಣ ಅವರ ಲೈಗಿಂಗ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹವರನ್ನು ಸಹಿಸಿಕೊಳ್ಳುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂ

6 May 2024 11:19 pm
ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ, ದಿಲ್ಲಿ ಸಿಎಂ ವಿರುದ್ಧ ಎನ್‌ಐಎ ತನಿಖೆಗೆ ಲೆಫ್ಟಿನೆಂಟ್‌ ಗವರ್ನರ್‌ ಶಿಫಾರಸು

ದಿಲ್ಲಿ ಅಬಕಾರಿ ಹಗರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಉಗ್ರ ಸಂಘಟನೆಯಿಂದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಿದ ಆರೋಪ ಸಂಬಂಧ ಎನ್‌ಐಎ ತನಿಖೆ ಎದ

6 May 2024 10:41 pm
ಹಾಸನ ಪೆನ್‌ಡ್ರೈವ್ ಕೇಸ್‌: ಬಿಜೆಪಿ-ಜೆಡಿಎಸ್ ನಾಯಕರ ಸೂಚನೆಯಂತೆ ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಆಪಾದನೆ- ಡಿಕೆ ಶಿವಕುಮಾರ್

DK Shivakumar On Hassan Pen Drive Case : ಹಾಸನ ಪೆನ್‌ಡ್ರೈವ್ ಕೇಸ್‌ಗೂ ನನಗೂ ಸಂಬಂಧ ಇಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಸದ್ಯ ಅರಸೀಕೆರೆ ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ಡಿಕೆ ಶಿವಕುಮಾರ್‌ ಅವರ ಬಗ್ಗೆ ಅನೇಕ ಅಪಾದನೆಗಳನ್ನು ಮಾಡಿದ್ದ

6 May 2024 9:43 pm
ಸೆಲ್ಫಿ ಪಡೆಯಲು ಬಂದ ಅಭಿಮಾನಿಯನ್ನು ಥಳಿಸಲು ಮುಂದಾದ ಶಕಿಬ್ ಅಲ್‌ ಹಸನ್‌!

Shakib Al Hasan threatens to beat up fan: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸ್ಟಾರ್ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್ ಅವರು ಇತ್ತೀಚೆಗೆ ಕ್ಲಬ್‌ ಪಂದ್ಯವೊಂದರಲ್ಲಿ ಅಭಿಮಾನಿಗೆ ಥಳಿಸಲು ಪ್ರಯತ್ನಿಸಿದ್ದ ಘಟನೆ ನಡೆದಿದೆ. ಫಾತ್‌ವುಲ್ಲಾದ ಖಾನ್‌ ಸಾಹ

6 May 2024 9:37 pm
ರಾಜ್ಯದ 31.8 ಲಕ್ಷ ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿ; ಬಾಕಿ ಉಳಿದವರಿಗೆ 2 ದಿನಗಳಲ್ಲಿ ಜಮೆ

Karnataka Government Crop Damage Compensation : ಕರ್ನಾಟಕದ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಇನ್ನು ಬಾಕಿ ಉಳಿದ ರೈತರಿಗೆ ಶೀಘ್ರದಲ್ಲಿಯೇ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀ

6 May 2024 8:53 pm
ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಆರೆಂಜ್‌ ಲೈನ್‌ಗೆ 700ಕ್ಕೂ ಹೆಚ್ಚು ಆಸ್ತಿ ಸ್ವಾಧೀನ; ಎಲ್ಲಿಂದ ಎಲ್ಲಿಗೆ?

Bengaluru Metro Orange Line Update : ನಮ್ಮ ಮೆಟ್ರೋ 3 ನೇ ಹಂತದ ಯೋಜನೆ ಅಗತ್ಯ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲು ಬಿಎಂಆರ್‌ಸಿಎಲ್‌ ಮುಂದಾಗಿದೆ. 32.2 ಕಿ.ಮೀ ಕೇಸರಿ ಮಾರ್ಗಕ್ಕೆ 700ಕ್ಕೂ ಹೆಚ್ಚು ಆಸ್ತಿಗಳನ್ನು ಸ್ವಾಧೀನ ಪಡೆಸಿಕೊಳ್ಳುತ್ತಿದೆ. ಈ ಬಗ

6 May 2024 8:30 pm
ಶಿವಣ್ಣ, ನೀವು 24 ಗಂಟೆ ಡ್ಯಾನ್ಸ್ ಮಾಡಿದ್ರೂ, ನನ್ನ ತಂಗಿ ಗೀತಾ ವಿನ್ ಆಗಲ್ಲ : ಕುಮಾರ್ ಬಂಗಾರಪ್ಪ

Shivaraj Kumar Vs Kumar Bangarappa : ಬಾವಮೈದುನರ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಚುನಾವಣೆ ಮುಗಿದ ಮೇಲೆ 24 ಗಂಟೆ ಡ್ಯಾನ್ಸ್ ಮಾಡುತ್ತೀನಿ ಎಂದು ಹೇಳಿದ್ದೀರಿ. ಅದರ ಅವಶ್ಯಕತೆಯಿಲ್ಲ, ನಿಮಗೆ ಡ್ಯಾನ್ಸ್ ಮಾಡಲೇ ಬೇಕೆಂದಿದ್ದರೆ ವರ್ಷಕ್ಕೊಮ್ಮ

6 May 2024 8:30 pm
ಹಾಸನ ಪೆನ್‌ಡ್ರೈವ್ ಕೇಸ್‌: ಅಶ್ಲೀಲ‌ ವಿಡಿಯೋ ಇಟ್ಟುಕೊಳ್ಳುವುದೇ ಅಪರಾಧ; ಡಿಲೀಟ್ ಮಾಡಿ ಪಾರಾಗಿ - ಎಸ್‌ಐಟಿ ಮುಖ್ಯಸ್ಥ

Obscene Video Keeping Is Crime : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮತ್ತೊಂದು ಪ್ರಕಟಣೆ ಹೊರಡಿಸಿದೆ. ಅಶ್ಲೀಲ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಅಪರಾಧ ಎಂದು ತಿಳಿಸಿದೆ. ಇನ್ನು ವಿಡಿಯೋ ಇದ್ದರೆ ಡ

6 May 2024 8:20 pm
ಮಂಡ್ಯ ಪಾಂಡವಪುರ ಹೆಣ್ಣು ಭ್ರೂಣ ಹತ್ಯೆ ಪ್ರಕರಣ, ಒಂದೇ ಕುಟುಂಬದ ಮೂವರು ಸೇರಿ 4 ಜನರ ಬಂಧನ

ಮಂಡ್ಯದ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ಕ್ವಾರ್ಟಸ್‌ನಲ್ಲೇ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಸರಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ​ಪಟ

6 May 2024 7:46 pm
'ತೆಂಡೂಲ್ಕರ್‌-ದ್ರಾವಿಡ್‌ ಎಂದಿಗೂ ಕಾರಣ ಕೊಟ್ಟವರಲ್ಲ': ಶುಭಮನ್ ಗಿಲ್‌ಗೆ ಸೆಹ್ವಾಗ್‌ ಸಂದೇಶ!

Virender Sehwag message to Shubman Gill: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಗುಜರಾತ್‌ ಟೈಟನ್ಸ್ ನಾಯಕ ಶುಭಮನ್ ಗಿಲ್‌ಗೆ ಭಾರತ ತಂಡದ ಮಾಜಿ ಆರಂಭಿಕ ವ

6 May 2024 7:26 pm
Live Score | MI vs SRH: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮುಂಬೈ!

mumbai indians vs sunrisers hyderabad Live Score: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನ

6 May 2024 7:11 pm
ಹಾಸನ ಪೆನ್ ಡ್ರೈವ್ ಕೇಸ್: ಎಚ್‌ಡಿ ರೇವಣ್ಣ ಬಂಧನ ಬೇಸರ ತಂದಿದೆ, ಇದರಲ್ಲಿ ರಾಜಕೀಯ ಮಾಡಲ್ಲ - ಚೆಲುವರಾಯಸ್ವಾಮಿ

Cheluvarayaswamy On Hassan Pen Drive Case : ಹಾಸನ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಕೃಷಿ ಸಚಿವ ಚಲುವರಾಯ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಸ್‌ನಲ್ಲಿ ಎಚ್‌ಡಿ ರೇವಣ್ಣ ಬಂಧನ ಬೇಸರ ತರಿಸಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದಿದ್ದಾರೆ. ಈ ಬಗ

6 May 2024 7:00 pm
ಬಿಸಿಲ ಬೇಗೆಗೆ ತಂಪೆರೆದ ಸಂಜೆ ಮಳೆ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನಷ್ಟು ದಿನ ವರುಣನಾಟ!

Rain In Bengaluru: ಬಿಸಿಲ ಬೇಗೆಗೆ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಸಂಜೆ ಮಳೆ ತಂಪೆರೆದಿದೆ. ಆದರೆ ಸಂಜೆ ವೇಳೆ ಕಚೇರಿಯಿಂದ ಮನೆಗೆ ತೆರಳಲು ಸಜ್ಜಾಗಿದ್ದ ಜನರು ಕೆಲ ಕಾಲ ಪರಿತಪಿಸುವಂತಾಯ್ತು. ಬೇಸಿಗೆಯ ದಾಹ ತೀರುವಲ್ಲಿ

6 May 2024 6:46 pm
ಸ್ಥಳ ಮಹಜರು, ಜಾಮೀನು ಅರ್ಜಿ ಮುಂಡೂಡಿಕೆ... ರೇವಣ್ಣ ಕೇಸ್‌ನ ಸೋಮವಾರದ 5 ಬೆಳವಣಿಗೆಗಳು

ಕೆಆರ್‌ ನಗರದಲ್ಲಿ ದಾಖಲಾದ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಬಂಧಿತರಾಗಿರುವ ಶಾಸಕ ಎಚ್‌ಡಿ ರೇವಣ್ಣ ಸೋಮವಾರ ಕಸ್ಟಡಿಯಲ್ಲಿ ಮೂರನೇ ದಿನ ಕಳೆದರು. ಅತ್ತ ಅವರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರ

6 May 2024 6:30 pm
SDRF, NDRF ಮಾರ್ಗಸೂಚಿಯಂತೆ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ : ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ

Union Government On Karnataka Drought Relief : ಬರ ಪರಿಹಾರದ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ 3454 ಕೋಟಿ ರೂ. ಬರ ಪರಿಹಾರವನ್ನು ಕರ್ನಾಟಕಕ್ಕೆ ಕೇಂದ್ರ ಬಿಡುಗಡೆ ಮಾಡಿತ್ತು. ಆದರೆ, ಅದು ಬಹ

6 May 2024 6:09 pm
ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಇಳಿಕೆಯಾಗಲಿದೆ ತಾಪಮಾನ: ಹವಾಮಾನ ಇಲಾಖೆ ಮಾಹಿತಿ

IMD Forecast in Karnataka: ಭಾರತೀಯ ಹವಾಮಾನ ಇಲಾಖೆಯು ಮೇ 10 ರವರೆಗೆ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಗುಡುಗು ಹಾಗೂ ರಭಸದ ಗಾಳಿ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಇದರಿಂದ ಬಿಸಿಲ ಧಗೆ ಕಡಿಮೆಯಾಗಲಿದೆ. ಬಂಗಾಳ ಕೊಲ್ಲಿಯಿಂದ ನೈಋತ್

6 May 2024 6:06 pm
‘ರಾಮ ದ್ರೋಹ’ ಕಾಂಗ್ರೆಸ್, ಎಸ್‌ಪಿ 'DNA'ನಲ್ಲಿದೆ: ರಾಧಿಕಾ ಖೇರಾ ಪ್ರಕರಣ ಉಲ್ಲೇಖಿಸಿ ಯೋಗಿ ಆಕ್ರೋಶ

Yogi Adityanath on Radhika Khera's resignation: ತಮ್ಮ ಅಜ್ಜಿಯ ಜೊತೆ ಅಯೋಧ್ಯೆಗೆ ಆಗಮಿಸಿ ರಾಮ ಲಲ್ಲಾ ದರ್ಶನ ಪಡೆದಿದ್ದ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾ, ಬಳಿಕ ತಮ್ಮ ಮನೆಯ ಬಾಗಿಲಿಗೆ ಜೈ ಶ್ರೀರಾಮ್ ಎಂಬ ಧ್ವಜ ಹಾಕಿದ್ದರಂತೆ. ಇದಾದ ಬಳಿಕ ತಮ್ಮನ್ನು ಕಾಂ

6 May 2024 5:02 pm
ಹಾಸನ ಪೆನ್‌ಡ್ರೈವ್ ಕೇಸ್: ಪ್ರಜ್ವಲ್ ತಪ್ಪಿಸಿಕೊಂಡು ಓಡಾಡಿದರೆ ಜೆಡಿಎಸ್‌ ಹಾಗೂ ಕುಟುಂಬಕ್ಕೆ ಮತ್ತಷ್ಟು ಹಾನಿ- ದಿನೇಶ್ ಗುಂಡೂರಾವ್

Dinesh Gundurao On Prajwal Revanna : ಹಾಸನ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ತಪ್ಪಿಸಿಕೊಂಡು ಓಡಾಡಿದಷ್ಟು ಕುಟುಂಬಕ್ಕೆ, ಜೆಡಿಎಸ್‌ ಪಕ್ಷಕ್ಕೆ ಹಾನಿ ಎಂ

6 May 2024 5:01 pm
ದೆಹಲಿಯ ಕರ್ನಾಟಕ ಭವನಕ್ಕೆ 1.30 ಕೋಟಿ ರೂ. ವೆಚ್ಚದಲ್ಲಿ ಪುನಃ 7 ಕಾರು ಖರೀದಿ? ಬಿಜೆಪಿ ಕಟು ಟೀಕೆ

ದೆಹಲಿಯ ಕರ್ನಾಟಕ ಭವನಕ್ಕೆಂದು ಕಳೆದ ಸೆಪ್ಟಂಬರ್ ನಲ್ಲಿಯೇ ರಾಜ್ಯ ಸರ್ಕಾರ ಏಳು ಹೊಸ ಕಾರುಗಳನ್ನು ಖರೀದಿಸಿತ್ತು. ಅದಾಗಿ ಕೇವಲ ಏಳೇ ತಿಂಗಳಲ್ಲಿ ಪುನಃ ಏಳು ಕಾರುಗಳನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸಲ್

6 May 2024 4:44 pm
Lok Sabha Elections : ಕರ್ನಾಟಕದಲ್ಲಿ ಮಂಗಳವಾರ ಎಲ್ಲೆಲ್ಲಿ ಎಲೆಕ್ಷನ್‌? ಮತದಾನದ ಸಮಯ ಏನು? ಅಭ್ಯರ್ಥಿಗಳು ಯಾರು? ಇಲ್ಲಿದೆ ಸಂಪೂರ್ಣ ವಿವರ!

Karnataka 2nd Phase Lok Sabha Elections 2024 : ಲೋಕಸಭಾ ಚುನಾವಣೆಯ 2 ನೇ ಹಂತದ ಮತದಾನಕ್ಕೆ ಕರ್ನಾಟಕ ಸಿದ್ಧವಾಗಿದೆ. ಮಂಗಳವಾರ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಕಣದಲ್ಲಿ 227 ಅಭ್ಯರ್ಥಿಗಳು ಇದ್ದಾರೆ. ಇಲ್ಲೇನಿದ್ದರೂ ಕಾಂಗ್ರೆಸ್‌

6 May 2024 4:43 pm
IPL 2024: ಕೆಎಲ್‌ ರಾಹುಲ್‌ ಮಾಡುತ್ತಿರುವ ತಪ್ಪನ್ನು ಬಹಿರಂಗಪಡಿಸಿದ ಬ್ರೆಟ್‌ ಲೀ!

Brett Lee on KL Rahul batting: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿನ ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ಪ್ರದರ್ಶನವನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಪ್ರಶ್ನಿಸಿದ್ದಾರೆ. ಭಾನ

6 May 2024 4:41 pm
5 ವರ್ಷದ ಬಾಲಕಿ ಮೇಲೆ ಆಕ್ರಮಣಕಾರಿ ರಾಟ್ ವೈಲರ್ ಶ್ವಾನ ದಾಳಿ; ಚೆನ್ನೈ ಪೊಲೀಸರು ಏನು ಮಾಡಿದ್ರು ನೋಡಿ!

ಅಪಾಯಕಾರಿ ವಿದೇಶಿ ತಳಿಯ ಶ್ವಾನಗಳು ಜನರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಚೆ್ನೈನಲ್ಲಿ 5 ವರ್ಷದ ಬಾಲಕಿಯ ಮೇಲೆ ಎರಡು

6 May 2024 4:34 pm
ರೇವಣ್ಣ ಪ್ರಕರಣದಲ್ಲಿ ರಾಜಕೀಯ ಪ್ರಭಾವದಿಂದ ಎಸ್‌ಐಟಿ ತನಿಖೆ ದಿಕ್ಕುತಪ್ಪುತ್ತಿದೆ: ಜೆಡಿಎಸ್ ಆರೋಪ

ರಾಜಕೀಯ ಪ್ರಭಾವದಿಂದ ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ತನಿಖೆ ದಿಕ್ಕುತಪ್ಪುತ್ತಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಪಕ್ಷದ ಹಾಸನ ಜಿಲ್ಲಾಧ್ಯಕ್ಷ ಲಿಂಗೇಶ್ ಆರೋಪಿಸಿದ್ದಾರೆ. ಸೋಮವಾರ ಸುದ್

6 May 2024 4:28 pm
ಪ್ರಜ್ವಲ್ ರೇವಣ್ಣಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ರಕ್ಷಣೆ ಸಿಕ್ಕಿದ್ದು ಹೇಗೆ? ವಿದೇಶಾಂಗ ಸಚಿವಾಲಯ ಹೇಳಿದ್ದೇನು?

Prajwal Revanna Sex Scandal: ಹಾಸನ ಪೆನ್‌ಡ್ರೈವ್ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ತಮಗೆ ದೊರಕಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿಕೊಂಡು ಜರ್ಮನಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯ ಜನರ ಬಳಿ ಇರುವ ಪಾಸ್‌ಪ

6 May 2024 3:58 pm
ಚುನಾವಣಾ ಪ್ರಚಾರದಿಂದ ಸುಸ್ತಾದ ಸಿದ್ದರಾಮಯ್ಯ, 3 ದಿನಗಳ ಕಾಲ ಊಟಿಯಲ್ಲಿ ವಿಶ್ರಾಂತಿ

ಲೋಕಸಭಾ ಚುನಾವಣೆಯ ಎರಡು ಹಂತಗಳಲ್ಲಿ ಭರ್ಜರಿ ಪ್ರಚಾರ ನಡೆಸಿರುವ ಸಿಎಂ ಸಿದ್ದರಾಮಯ್ಯ ಸದ್ಯ ವಿಶ್ರಾಂತಿ ಮೂಡ್‌ಗೆ ಜಾರಿದ್ದಾರೆ. ಮಂಗಳವಾರದಿಂದ ಅವರು ಮೂರು ದಿನಗಳ ಕಾಲ ಊಟಿಯಲ್ಲಿ ವಿಶ್ರಾಂತಿ ಪಡೆಯಲಿದ್ದು, ನಂತರ ಮುಂದಿನ ಹಂ

6 May 2024 2:48 pm
ಬಸನಗೌಡ ಪಾಟೀಲ್‌ ಯತ್ನಾಳ್‌ ಈಗಾಗಲೇ ಸಿಎಂ ಆಗಿದ್ದಾರೆ, ಅಂದ್ರೇ ಕಾಮಿಡಿ ಮುತ್ಯಾ ಆಗ್ಯಾರ : ವಚನಾನಂದ ಶ್ರೀ ಲೇವಡಿ

Vachanananda Swamiji On Basanagouda Patil Yatnal : ತಮ್ಮ ವಿರುದ್ಧ ಟೀಕೆ ಮಾಡಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಹರಿಹರ ಪಂಚಮಸಾಲಿ ಪೀಠದ ಸ್ವಾಮೀಜಿ ವಚನಾನಂದ ಸ್ವಾಮೀಜಿ ಲೇವಡಿ ಮಾಡಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಲಡ್ಡು ಮುತ್ಯಾ ರೀತಿ, ಏ

6 May 2024 2:34 pm
ಈ ಲೋಕಸಭಾ ಚುನಾವಣೆ 2ನೇ ಸ್ವಾತಂತ್ರ್ಯ ಸಂಗ್ರಾಮ ಇದ್ದಂತೆ; ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಯಾಕೆ?

ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದಿರುವ ಸಿಎಂ ಸಿದ್ದರಾಮಯ್ಯ ಈ ಲೋಕಸಭಾ ಚುನಾವಣೆ 2ನೇ ಸ್ವಾತಂತ್ರ್ಯ ಸಂಗ್ರಾಮ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇವೇಳೆ ಬಿಜೆಪಿ 400ಕ್ಕಿಂತ ಹೆಚ್ಚಿನ ಸೀಟುಗ

6 May 2024 2:32 pm
ಪಾಕ್ ಮೂಲದ ಭಯೋತ್ಬಾದಕರಿಂದ ಬೆದರಿಕೆ - ಟಿ20 ವಿಶ್ವಕಪ್‌ಗೆ ಭದ್ರತೆ ಹೆಚ್ಚಿಸಿದ ಐಸಿಸಿ!

Security Measures for ICC T20 World Cup 2024: ವೆಸ್ಟ್‌ ಇಂಡೀಸ್‌ ಮತ್ತುಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕ ದಿನಗಣನೆ ಶುರುವಾಗಿದೆ. ಜೂನ್‌ 1ರಿಂದ 29ರವರೆಗೆ ನಡೆಯಲಿರುವ ಟಿ20 ವಿಶ

6 May 2024 2:07 pm
ಮೇ 7 ರಂದು ಬೆಂಗಳೂರು, ಮೈಸೂರು, ಮಂಡ್ಯ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ

ಮೇ ತಿಂಗಳಿಗೆ ಕಾಲಿಟ್ಟಾಗಿನಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಗುರ, ಸಾಧಾರಣ ಮಳೆಯಾಗುತ್ತಿದೆ. ಅದರಿಂದ ಬೇಸಿಗೆಯ ಬಿಸಿಲಿನ ಧಗೆ ಕೊಂಚ ಕಡಿಮೆಯಾಗಿದೆ. ಆದರೆ, ರೈತಾಪಿ ವರ್ಗದಲ್ಲಿ ಈ ಮಳೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ

6 May 2024 2:07 pm
ಹಾಸನ ಪೆನ್ ಡ್ರೈವ್ ಕೇಸ್: ಎಸ್‌ಐಟಿ ಹೈಲ್ಪ್ ಲೈನ್ ಗೆ ಬರ್ತಿವೆ ನೂರಾರು ಕರೆಗಳು!

Hassan Pen Drive Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಸಂತ್ರಸ್ತ ಮಹಿಳೆ ಭಯಪಡುತ್ತಿದ್ದಾರೆ. ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ. ಪ್ರಭಾವಿಗಳನ್ನು ಎದುರು

6 May 2024 1:56 pm
ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನಕ್ಕಿಂತಲೂ ಹದಗೆಟ್ಟಿದೆ; ಶಾಸಕರಿಗೆ ಸರಿಯಾಗಿ ಸಂಬಳವೂ ಬರ್ತಿಲ್ಲ : ಸಿಸಿ ಪಾಟೀಲ್‌ ಕಿಡಿ

CC Patil On Karnataka Economy : ಬಿಜಪಿ ಶಾಸಕ ಸಿಸಿ ಪಾಟೀಲ್‌ ಅವರು ಕರ್ನಾಟಕದ ಆರ್ಥಿಕತೆ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನದ ಆರ್ಥಿಕತೆಯ ಜೊತೆ ಹೋಲಿಕೆ ಮಾಡಿದ್ದಾರೆ. ಸದ್ಯ ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನಕ್ಕಿಂತಲೂ ಹದಗೆಟ್ಟಿದೆ. ಶಾ

6 May 2024 1:32 pm
Fact Check: ಬಳ್ಳಾರಿಯ AC ಸ್ಫೋಟ ಘಟನೆಗೆ ಉಗ್ರ ಲಿಂಕ್? ವೈರಲ್ ಸುದ್ದಿಯ ಸತ್ಯಾಂಶವೇನು?

Fact Check On Ballari AC Blast Case: ಬಳ್ಳಾರಿಯಲ್ಲಿ ಇರುವ ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಎಸಿಗೆ ಗ್ಯಾಸ್ ತುಂಬಿಸುವ ವೇಳೆ ಸ್ಫೋಟ ಸಂಭವಿಸಿತ್ತು. ನಾಲ್ಕಾರು ಮಂದಿ ಗಾಯಗೊಂಡಿದ್ದರು. ಈ ಘಟನೆ ಸಂಬಂಧ ಕಲ್ಯಾಣ್ ಜ್ಯುವೆಲ್ಲರ್ಸ್ ಹಾಗೂ ಎಸಿ ಸರ್ವ

6 May 2024 1:14 pm
ರೇವಣ್ಣ, ಪ್ರಜ್ವಲ್ ಪ್ರಕರಣಗಳಲ್ಲಿ ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ತಡೆ

ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಬಂಧನಕ್ಕೀಡಾಗಿರುವ ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣ ಹಾಗೂ ವಿದೇಶದಲ್ಲಿರುವ ಅವರ ಪುತ್ರ ಪ್ರಜ್ವಲ್ ರೇವಣ್ಣನವರ ಪ್ರಕರಣಗಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇ

6 May 2024 1:11 pm
'ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ': ಪಿಒಕೆ ವಿಲೀನ ವಿಚಾರಕ್ಕೆ ಫಾರೂಕ್ ಅಬ್ದುಲ್ಲಾ ವಿವಾದ

Farooq Abdullah on Pakistan: ಪಾಕಿಸ್ತಾನವೇನೂ ಬಳೆ ತೊಟ್ಟುಕೊಂಡಿಲ್ಲ. ಅವರ ಬಳಿ ಆಟಂ ಬಾಂಬ್ ಇದೆ. ಅದು ನಮ್ಮ ಮೇಲೆಯೇ ಬೀಳುತ್ತದೆ ಎನ್ನುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ವಿವಾದ ಸೃಷ್ಟಿಸಿದ್ದಾರೆ. ಪಾಕ್ ಆಕ್ರಮ

6 May 2024 12:49 pm
ಹುಣಸೂರು: ಅಪಾಯದಲ್ಲಿದೆ ಹನಗೋಡು ಅಣೆಕಟ್ಟೆ

ಹುಣಸೂರು ತಾಲೂಕಿನ ಲಕ್ಷ್ಮಣ ತೀರ್ಥ ನದಿಯ ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆಯಿಂದ ನೀರು ಹರಿದು ಹೋಗುವ ಸ್ಥಳದಲ್ಲೂ ಕಾಂಕ್ರಿಟ್‌ ಕಿತ್ತು ಹೋಗಿದೆ. ಕಾಲುವೆಯ ಮುಖ್ಯ ನಾಲೆಗೆ ಅಳವಡಿಸಿರುವ ಗ್ರಿಲ್ಸ್‌ ಬಳಿಯಲ್ಲಿ ಮರಗಳನ್ನು ತಂ

6 May 2024 12:46 pm
ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ಕ್ಷಣಗಣನೆ; ಇಲ್ಲಿವೆ ಚುನಾವಣಾ ಕಣದ 5 ರೋಚಕ ಅಂಶಗಳು!

5 Interesting Facts Of 2nd Phase Karnataka Elections : ಕರ್ನಾಟಕದಲ್ಲಿ ಮಂಗಳವಾರ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ

6 May 2024 12:04 pm