SENSEX
NIFTY
GOLD
USD/INR

Weather

21    C
... ...View News by News Source
25.06.2024

This content is restricted.

25 Jun 2024 3:51 am
ಹಂಪನಾ ನಿಧನ: ಜಿಲ್ಲಾ ಕಸಾಪ ಶ್ರದ್ಧಾಂಜಲಿ

ನಾಡೋಜ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

24 Jun 2024 2:51 pm
ಇಸ್ಪೀಟ್ : 5.54 ಲಕ್ಷ ವಶ, 17 ಜನ ಬಂಧನ

ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬಳಗೆರೆ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ವೇಳೆ ದಾಳಿ ಮಾಡಿರುವ ಪೊಲೀಸರು 15 ಜನರನ್ನು ವಶಕ್ಕೆ ಪಡೆದು 5.54,400 ರೂ. ಹಾಗೂ ಇಸ್ಪೀಟ್

24 Jun 2024 2:51 pm
ಆತ್ಮವಿಶ್ವಾಸ ಮತ್ತು ಲವಲವಿಕೆಗೆ ಕೂದಲು ಕಸಿ ಚಿಕಿತ್ಸೆ…

ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್‌ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.

24 Jun 2024 1:49 pm
ರಕ್ತದಾನ ಶ್ರೇಷ್ಠ ದಾನ…

ಪ್ರತಿ ವರ್ಷ ಜೂನ್ 14 ರಂದು ವಿಶ್ವದಾದ್ಯಂತ ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಮನುಷ್ಯ ಆರೋಗ್ಯವಾಗಿರಲು ಶುದ್ದ ರಕ್ತದ ಅವಶ್ಯಕತೆ

24 Jun 2024 1:38 pm
ಪುಷ್ಪಕ್ ರಾಕೆಟ್‌ ಸುರಕ್ಷಿತ ಲ್ಯಾಂಡಿಂಗ್‍ನಲ್ಲಿ ಸಾಧನೆ

ಚಿತ್ರದುರ್ಗ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿಬ್ಬಂದಿಗಳಿಲ್ಲದ, ಮರುಬಳಕೆ ಮಾಡಬಹುದಾದ ಪುಷ್ಪಕ್‌ ಉಡಾವಣಾ ವಾಹನವನ್ನು ಸುರಕ್ಷಿತ ಲ್ಯಾಂಡಿಂಗ್‌ ಮಾಡುವ ಮೂಲಕ ಅಪರೂಪದ ಗೆಲುವನ್ನು ಸಾಧಿಸಿದೆ.

24 Jun 2024 1:35 pm
ಅಂಕ ಗಳಿಕೆಗಿಂತ ಮಾನವೀಯ ಗುಣವೇ ಮುಖ್ಯ

ಮಾಯಕೊಂಡ : ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವಿಲ್ಲದವರು ಎಷ್ಟು ಅಂಕ ಗಳಿಸಿದರೂ ಸಮಾಜಕ್ಕೆ ಲಾಭವಿಲ್ಲ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

24 Jun 2024 1:34 pm
ಆರೋಗ್ಯ, ಯೋಗ ಕ್ಷೇಮಕ್ಕೆ ಯೋಗ ಮೌಲ್ಯಯುತ ವಿಧಾನ

ಯೋಗವು ನಮ್ಮ ಪ್ರಾಚೀನ ಸಂಪ್ರದಾಯದಿಂದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆಯ ಏಕತೆಯನ್ನು ಒಳಗೊಂಡಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗ

24 Jun 2024 1:33 pm
ಜಾನುವಾರು ಅಭಿವೃದ್ಧಿ ಇಲಾಖೆಯ ಅಧಿಕಾರಿ ಭೂಮೇಶ್‌ಗೆ ಬೀಳ್ಕೊಡುಗೆ

ಹರಿಹರ : ಜಾನುವಾರು ಅಭಿವೃದ್ಧಿ ಇಲಾಖೆಯ ಅಧಿಕಾರಿ ಎ.ಕೆ. ಭೂಮೇಶ್ ಅವರು ವಯೋನಿವೃತ್ತಿ ಹೊಂದಿದ್ದು, ನಗರದ ಲಕ್ಷ್ಮಿ ಮಹಲ್ ಸಭಾಂಗಣದಲ್ಲಿ ಕಳೆದ ವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭೂಮೇಶ್ ಅವರನ್ನು ಆತ್ಮೀಯವಾಗಿ ಗೌರವಿಸುವುದರ

24 Jun 2024 1:32 pm
ಯೋಗ ಬಲದಿಂದ ಸಮಸ್ಯೆ ಎದುರಿಸುವ ಶಕ್ತಿ

ಹರಪನಹಳ್ಳಿ : ಯೋಗ ಮಾಡುವವನು ಎಂತಹ ಸಮಸ್ಯೆ, ಸವಾಲುಗಳೇ ಬಂದರೂ ಎದುರಿಸುವ ಶಕ್ತಿ ಬರುತ್ತದೆ ಎಂದು ಎಸ್.ಯು.ಜೆ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

24 Jun 2024 1:31 pm
ಹಂಪನಾರವರಿಗೆ ಸಿದ್ದೇಶ್ ಕುರ್ಕಿ ಸಂತಾಪ

ಸಾಹಿತಿ ಕಮಲಾ ಹಂಪನಾ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿ ಸಿದ್ದೇಶ್ ಕುರ್ಕಿ ಸಂತಾಪ ಸೂಚಿಸಿದ್ದಾರೆ.

24 Jun 2024 1:30 pm
ಹರಪನಹಳ್ಳಿ ವಾಲ್ಮೀಕಿ ಸಮಾಜದಿಂದ ಲೋಕಸಭಾ ಸದಸ್ಯೆ ಪ್ರಿಯಾಂಕಗೆ ಸನ್ಮಾನ

ಹರಪನಹಳ್ಳಿ : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರನ್ನು ಹರಪನಹಳ್ಳಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

24 Jun 2024 1:29 pm
ಉಪನ್ಯಾಸಕ ಶಿವಪ್ರಸಾದ್ ಅವರಿಗೆ ವಯೋನಿವೃತ್ತಿ : ಸನ್ಮಾನ

ಹರಿಹರ : ನಗರದ ಆದಿತ್ಯ ಬಿರ್ಲಾ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾಗಿ 34 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮೊನ್ನೆ ವಯೋನಿವೃತ್ತಿ ಹೊಂದಿರುವ ಶಿವಪ್ರಸಾದ್ ಅವರನ್ನು ಕಾಲೇಜು ಅಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದದವರು ಸ

24 Jun 2024 1:26 pm
ನಾಳೆ ಸೇಂಟ್‌ ಅಲೋಸಿಯಸ್‌ ಶಾಲೆ ಉದ್ಘಾಟನೆ

ಹರಿಹರ : ಸಮೀಪದ ಅಮರಾವತಿಯ ಸೇಂಟ್‌ ಅಲೋಸಿಯೇಸ್‌ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ಸೇಂಟ್‌ ಅಲೋಸಿಯಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಉದ್ಘಾಟನೆ ಹಾಗೂ ಸಂತ ಅಲೋಸಿಯಸ್‌ ಗೊಂಜಾಗ ಅವರ 457ನೇ ಜಯಂತಿ ಕಾರ್ಯಕ್ರಮ ನಾಡಿದ್ದು

24 Jun 2024 1:25 pm
ಬನ್ನಿಕೋಡು : ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನ

ಹರಿಹರ : ತಾಲ್ಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

24 Jun 2024 1:24 pm
ದೀನ ದಯಾಳ್ ಅಂತ್ಯೋದಯ ಯೋಜನೆ-ನಗರ ಜೀವನೋಪಾಯ ಅಭಿಯಾನ

ಹರಿಹರ :ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಪ್ರಸಕ್ತ ಸಾಲಿಗೆ ಸ್ವಯಂ ಉದ್ಯೋಗ ವ್ಯಕ್ತಿಗತ ಉದ್ಯಮಶೀಲತೆ (ಸಾಲ ಮತ್ತು ಸಹಾಯಧನ), ಗುಂಪು ಉದ್ಯಮ ಕಾರ್ಯಕ್ರಮದಡಿ, ಅರ್ಹ ಫಲಾನುಭವಿಗಳಿಂದ,

24 Jun 2024 1:20 pm
ಯಾವ ಪಕ್ಷಗಳಿಗೂ ರೈತರ ಬಗ್ಗೆ ಕಾಳಜಿ ಇಲ್ಲ

ಚನ್ನಗಿರಿ : ರೈತರ ಬಗ್ಗೆ ಯಾವ ಪಕ್ಷಗಳಿಗೂ ಕಾಳಜಿ ಇಲ್ಲ. ರೈತರನ್ನು ಯಾವ ಸರ್ಕಾರವೂ ಉದ್ಧಾರ ಮಾಡುವುದಿಲ್ಲ.

24 Jun 2024 1:19 pm
ರೈತರನ್ನು ಕಡೆಗಣಿಸಿದ ಸರ್ಕಾರ

ರಾಣೇಬೆನ್ನೂರು : ರಾಜ್ಯದಲ್ಲಿ ಮುಂಗಾರು ಮಳೆ ರೈತನ ಮೇಲೆ ಕರುಣೆ ತೋರಿದ್ದು, ರೈತನಿಗೆ ಸಮರ್ಪಕ ಬಿತ್ತನೆ ಬೀಜ ಒದಗಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಸಂತೋಷ ಪಾಟೀಲ್‌ ಆರೋಪಿಸಿದರು.

24 Jun 2024 1:14 pm
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಆಗ್ರಹ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಕೂಡಲೇ ಬೆಲೆ ಏರಿಕೆ ಆದೇಶ ವಾಪಸ್ ಪಡೆಯಬೇಕು ಎಂದು ಜಿಲ್ಲಾ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಶಹಬಾ

24 Jun 2024 1:13 pm
ಅಂತರರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತಿ

ದಾವಣಗೆರೆ - ಹರಿಹರ ರೈಲು ನಿಲ್ದಾಣಗಳ ನಡುವಿನ ಎಲ್‍ಸಿ ಗೇಟ್ ನಂ.207 ರಲ್ಲಿ ಅಂತರರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನದ ನಿಮಿತ್ತ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

24 Jun 2024 1:13 pm
ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಂಡಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ

ರಾಣೇಬೆನ್ನೂರು : ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಎತ್ತರಕ್ಕೆ ಬೆಳೆದು, ನಿಮ್ಮ ಆತ್ಮಬಲ ಹೆಚ್ಚಿಸಿಕೊಳ್ಳಿ. ಆಗ ಯಶಸ್ಸು ಸಹ ನಿಮ್ಮೊಟ್ಟಿಗೆ ಬರುತ್ತದೆ ಎಂದು ಎಸ್‌ಟಿಜೆ ಪ್ರಾಧ್ಯಾಪಕ ಡಾ. ಎ

24 Jun 2024 1:12 pm
ಯೂತ್ ಐಕಾನ್ ಪ್ರಶಸ್ತಿಗೆ ಸಂತೋಷ್‌

ಚಿಂತಕ ಎಂ. ಸಂತೋಷ್‌ ಕುಮಾರ್‌ ಅವರು ನ್ಯಾಷನಲ್ ಯೂತ್ ಐಕಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

24 Jun 2024 1:11 pm
ನಗರದಲ್ಲಿ ಇಂದು ದತ್ತಿ ಕಾರ್ಯಕ್ರಮ, ಶರಣ ಚಿಂತನ ಗೋಷ್ಠಿ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಬಿ.ಇ.ಎ. ಹೈಯರ್ ಪ್ರೈಮರಿ ಶಾಲೆಯ ಸಭಾಂಗಣದಲ್ಲಿ ಲಿಂ. ಶ್ರೀಮತಿ ಇಂದುಮತಿ ಎಂ. ಪಾಟೀಲ ಅವರ ಹೆಸರಿನ ದತ್ತಿ ಕಾರ್ಯಕ್ರಮ ಹಾಗೂ ಶರಣ ಚಿಂತನ ಗೋಷ್ಠಿ ನಡೆಯಲಿದೆ.

24 Jun 2024 12:56 pm
ಬರ, ಹವಾಮಾನ ವೈಪರೀತ್ಯ ತಡೆಯಲು ಜಲಾನಯನ ಪ್ರದೇಶಾಭಿವೃದ್ದಿಗೆ ಒತ್ತು ನೀಡಲು ಕ್ರಮ

ಹವಾಮಾನ ವೈಪರೀತ್ಯದಿಂದ ತಾಪಮಾನ ಹೆಚ್ಚಾಗುವ ಜೊತೆಗೆ, ಬರ ಪರಿಸ್ಥಿತಿಯನ್ನು ಎದುರಿಸುವಂತಾಗಲು ಮುಂದಾಲೋಚನೆಯಿಂದ ಮರಗಿಡ ಬೆಳೆಸಿ ಜಲಸಂರಕ್ಷಣಾ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡ

24 Jun 2024 12:56 pm
ರೈಲಿನಲ್ಲಿ ಸಾಗಿಸುತ್ತಿದ್ದ 34 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಒಡಿಶಾದಿಂದ ಬೆಂಗಳೂರಿಗೆ ಬರುತ್ತಿದ್ದ ಟಾಟಾ ನಗರ ರೈಲಿನಲ್ಲಿ ಸಾಗಣೆ ಮಾಡುತ್ತಿದ್ದ 34 ಲಕ್ಷ ರೂ. ಮೌಲ್ಯದ 34 ಕೆ.ಜಿ. ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

24 Jun 2024 12:50 pm
ಸಿರಿಗೆರೆಯಲ್ಲಿಂದು ಕಾಶಿ ಮಹಾಲಿಂಗ ಶ್ರೀಗಳ ಪರುವು

ಮಳೆಗಾಗಿ ಪ್ರಾರ್ಥಿಸಿ, ತರಳಬಾಳು ಬೃಹನ್ಮಠದ ವಿರಕ್ತ ಚೇತನರಾಗಿದ್ದ ಕಾಶಿ ಮಹಾಲಿಂಗ ಸ್ವಾಮೀಜಿ ಪರುವು ಮಾವಿನ ತೋಪಿನ ಅವರ ಗದ್ದುಗೆ ಆವರಣದಲ್ಲಿ ಇಂದು ನಡೆಯಲಿದೆ.

24 Jun 2024 12:50 pm
ಮನುಷ್ಯನ ಆರೋಗ್ಯಕ್ಕಾಗಿ ಯೋಗ ಮುಖ್ಯ

ಸಾಣೇಹಳ್ಳಿ : ಮನುಷ್ಯನು ಆರೋಗ್ಯ ಮತ್ತು ಶಾಂತಿಯಿಂದ ಇರಬೇಕೆಂದರೆ ಯೋಗ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

24 Jun 2024 12:50 pm
ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಸಂಸದರಿಗೆ ತುಲಾಭಾರ

ನಗರದ ಡಿ. ದೇವರಾಜ ಅರಸು ಬಡಾವಣೆ `ಎ' ಬ್ಲಾಕ್‌ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮೊನ್ನೆ ನಡೆದ ಸರಳ ಸಮಾರಂಭದಲ್ಲಿ ನೂತನ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ತುಲಾಭಾರ ಕಾರ್ಯಕ್ರ

24 Jun 2024 12:50 pm
ಕರಾಟೆ ಶಾಲೆಯ ಕರಾಟೆ ಕಲರ್ಸ್ ಬೆಲ್ಟ್ ಪರೀಕ್ಷೆಗಳು

ವಿದ್ಯಾನಗರದ ದಿ ಡ್ರಾಗನ್ ವಾರಿಯರ್ಸ್ ಅಸೋಸಿಯೇಷನ್ ಕರಾಟೆ ಶಾಲೆಯ ಕರಾಟೆ ಕಲರ್ ಬೆಲ್ಟ್ ಪರೀಕ್ಷಾ ವಿವಿಧ ಹಂತಗಳ ಪರೀಕ್ಷೆ ನಡೆದವು.

24 Jun 2024 12:50 pm
ಒತ್ತಡದಿಂದ ಹೊರಬರಲು ನಿತ್ಯವೂ ಯೋಗ ಸಹಕಾರಿ

ನಮ್ಮ ದೈನಂದಿನ ಬದುಕಿನಲ್ಲಿ ನಿತ್ಯವೂ ಒತ್ತಡದ ವಾತಾವರಣದಲ್ಲಿ ನಮ್ಮ ಆರೋಗ್ಯವನ್ನು ಮರೆತು ಬಿಟ್ಟಿದ್ದೇವೆ. ಒತ್ತಡದ ಜೀವನ ಶೈಲಿಯಿಂದ ಹೊರಬರಲು ದಿನ ನಿತ್ಯವೂ ಯೋಗಾಭ್ಯಾಸ ವನ್ನು ಮಾಡಬೇಕು.

24 Jun 2024 12:48 pm
ಯೋಗಾಸನದಿಂದ ಮನಸ್ಸು ಶುದ್ಧಿ : ರಾಜಶೇಖರಯ್ಯ

ಹರಪನಹಳ್ಳಿ : ಯೋಗದ ಮಹತ್ವ ಇಡೀ ಜಗತ್ತಿಗೆ ಅರ್ಥವಾಗಿದೆ ಎಂದು ಎನ್‍ಎಸ್‍ಎಸ್ ಸಂಚಾಲಕ ರಾಜಶೇಖರಯ್ಯ ಹೇಳಿದರು.

24 Jun 2024 12:48 pm
ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಪಾಲಿಸಿ

ಹರಿಹರ : ತಾಲ್ಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ (ಪ್ರೌಢ ಶಾಲೆ ವಿಭಾಗ) 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ದಾವಣಗೆರೆಯ ರಾಮಕೃಷ್ಣ ಆಶ್ರಮದ ತ್ಯಾಗೇಶ್ವರಾನಂದ ಶ್ರೀಗಳು ಸುಮಾರು 65 ಸಾವಿರ ರೂ. ಮೌಲ್ಯದ ಕಲಿಕಾ ಸಾಮ

24 Jun 2024 12:47 pm
24.06.2024

This content is restricted.

24 Jun 2024 3:42 am
23.06.2024

This content is restricted.

23 Jun 2024 3:33 am
ಮಲೇಬೆನ್ನೂರಿನ ಪಿಎಸಿಎಸ್ ಅಧ್ಯಕ್ಷರಾಗಿ ಮಂಜುನಾಥ್ ಪಟೇಲ್

ಮಲೇಬೆನ್ನೂರು : ಇಲ್ಲಿನ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಮಾರನಹಳ್ಳಿಯ ಜಿ.ಮಂಜುನಾಥ್ ಪಟೇಲ್ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

22 Jun 2024 2:09 pm
ಶಾಲಾ-ಕಾಲೇಜುಗಳಲ್ಲಿ ಯೋಗಾಭ್ಯಾಸ ಅಗತ್ಯ

ಹರಿಹರ : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಯಲ್ಲಿ ವಾರದಲ್ಲಿ ಒಂದಷ್ಟು ದಿನ ಯೋಗಾಭ್ಯಾಸ ಮಾಡಿಸುವಂತಹ ವ್ಯವಸ್ಥೆ ನಿಗದಿ ಮಾಡಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

22 Jun 2024 2:08 pm
ಬಸ್ ನಿಲುಗಡೆಗೆ ರಾಣೇಬೆನ್ನೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ರಾಣೇಬೆನ್ನೂರು : ನಗರದ ಹೊರವಲಯ ಹಲಗೇರಿ ರಸ್ತೆಯ ಎಸ್ ಆರ್ ಕೆ ಬಡಾವಣೆಯಲ್ಲಿ ರಾಜ್ಯ ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ದಿಢೀರಾಗಿ ರಸ್ತಾ ರೋಖೋ ನಡೆಸಿದರು.

22 Jun 2024 2:03 pm
ಮಲ್ಲಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ತಾಲ್ಲೂಕಿನ ಆಲೂರು ಗ್ರಾ.ಪಂ. ವ್ಯಾಪ್ತಿಯ ಮಲ್ಲಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ನಿನ್ನೆ ಭೇಟಿ ನೀಡಿದ್ದರು.

22 Jun 2024 2:02 pm
ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಧಿ ಬೇತೂರ್ ಗೆ ಬೆಳ್ಳಿ ಕಂಚು

ಚೆನ್ನೈನಲ್ಲಿ ಈಚೆಗೆ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2024 ಸ್ಪರ್ಧೆಯ 10-11 ವರ್ಷದ ಸಬ್ ಜ್ಯೂನಿಯರ್ ವಿಭಾಗದಲ್ಲಿ ನಗರದ ನಿಧಿ ಬೇತೂರ್ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಹಾಗೂ ಕಟಾ ವಿಭಾಗದಲ್ಲಿ ಕಂಚಿನ

22 Jun 2024 1:22 pm
ಮಲೇಬೆನ್ನೂರು : ವಿವಿಧೆಡೆಯಲ್ಲಿ ಯೋಗ ದಿನಾಚರಣೆ

ಮಲೇಬೆನ್ನೂರು : ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

22 Jun 2024 1:21 pm
ಅತ್ತಿಗೆರೆ ಸ.ಶಾಲೆಯಲ್ಲಿ ಪರಿಸರ ದಿನ

ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಮಾತೃ ಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

22 Jun 2024 1:18 pm
ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

22 Jun 2024 1:17 pm
ಮೋಟಾರ್ ರಿವೈಂಡಿಂಗ್, ದುರಸ್ತಿ ತರಬೇತಿ

ವಿದ್ಯುತ್ ಮೋಟಾರ್ ರಿವೈಂಡಿಂಗ್ ಮತ್ತು ದುರಸ್ತಿ ಸೇವೆಗಳ ತರಬೇತಿ ನೀಡಲಾಗುವುದು.

22 Jun 2024 1:17 pm
ಪ್ರತಿದಿನ ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

ಹರಪನಹಳ್ಳಿ : ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಯೋಗದಿಂದ ಆಗುವ ಅನುಕೂಲ ಹಾಗೂ ಪ್ರಯೋಜನಗಳ ಬಗ್ಗೆ ನಾವು ಮನವರಿಕೆ ಮಾಡಿಕೊಳ್ಳಬೇಕು

22 Jun 2024 1:15 pm
ರಾಜ್ಯಮಟ್ಟದ ಯುವಜನೋತ್ಸವ : ಎ.ಆರ್.ಜಿ. ಕಾಲೇಜಿಗೆ ಪ್ರಥಮ ಸ್ಥಾನ

ರಾಷ್ಟ್ರೀಯ ಸೇವಾ ಯೋಜನೆ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ದಾವಣಗೆರೆ ವಿವಿಯ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವ-2024 ಸ್ಪರ್ಧೆಯಲ್ಲಿ ಎ.ಆರ್.ಜಿ. ಕಾಲೇಜಿನ ವಿದ್

22 Jun 2024 1:14 pm
ಬಿಜೆಪಿ ಅಭ್ಯರ್ಥಿ ಸೋಲಿಗೆ ಸಂಚು ರೂಪಿಸಿದವರೇ ರೇಣುಕಾಚಾರ್ಯ

ಲೋಕಸಭಾ ಚುನಾವಣೆ ವೇಳೆ ಜಿ.ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಬಾರದೆಂದು ಟೀಂ ಮಾಡಿಕೊಂಡು ವಿರೋಧ ಮಾಡಿದ್ದೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಸೋಲಿಗೂ ವ್ಯವಸ್ಥಿತ ಸಂಚು ರೂ

22 Jun 2024 1:13 pm
ನಗರದಲ್ಲಿ ನಾಳೆ ಸ್ವಕುಳಸಾಳಿ ಸಭೆ

ನಗರದ ಸ್ವಕುಳಸಾಳಿ ಸಮಾಜದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ನಾಡಿದ್ದು ದಿನಾಂಕ 23ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ನಡೆಯಲಿದೆ.

22 Jun 2024 1:09 pm
ಲಿಂಗಾಯತರಲ್ಲಿ ತಾತ್ವಿಕ ಹೊಂದಾಣಿಕೆ ಇಲ್ಲ

ಚಿತ್ರದುರ್ಗ : ಲಿಂಗಾಯತ ಧರ್ಮದಲ್ಲಿ ಇನ್ನೂ ತಾತ್ವಿಕ ಹೊಂದಾಣಿಕೆ ಇಲ್ಲ. ಆದ್ದರಿಂದ ಅರಿವಿನ ಕೊರತೆಗೆ ಮದ್ದನ್ನು ಕಂಡುಹಿಡಿದು ಜಾಗೃತಿ ಮೂಡಿಸುವ ಪ್ರಯತ್ನ ನಡೆಸ ಬೇಕಿದೆ ಎಂದು ಕುಂಬಳೂರಿನ ಬಸವ ಗುರುಕುಲದ ಮುಖ್ಯಸ್ಥರಾದ ಶ್ರ

22 Jun 2024 12:59 pm
ಜಿಲ್ಲೆಯ ಮಾಧ್ಯಮದವರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಜನ ಕಲ್ಯಾಣ ಟ್ರಸ್ಟ್‌ನಿಂದ ಅರ್ಜಿ

ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವತಿಯಿಂದ ನೀಡುವ ವಿದ್ಯಾರ್ಥಿ ವೇತನಕ್ಕಾಗಿ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಪತ್ರಕರ್ತರ/ ಮಾಧ್ಯ ಮದವರ ಮತ್ತು ಮಾಧ್ಯಮ ಛಾಯಾಗ್ರಾಹಕರ ಮಕ್ಕಳಿಂದ ಅರ್ಜಿ

22 Jun 2024 12:58 pm
ಜಾಗತಿಕ ಒಳಿತಿಗಾಗಿ ಯೋಗ ಪ್ರಮುಖ ಮಾರ್ಗ : ಪ್ರಧಾನಿ ಮೋದಿ

ಶ್ರೀಗನರ : ಜಾಗತಿಕ ಒಳಿತಿಗಾಗಿ ಯೋಗ ಪ್ರಮುಖ ಮಾರ್ಗ ಎಂದು ವಿಶ್ವ ಭಾವಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

22 Jun 2024 12:57 pm
ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ

ಬಳ್ಳಾರಿ : ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದ ವತಿಯಿಂದ ತೋರಣಗಲ್‌ನ ಜಿಂದಾಲ್ ಕಂಪನಿಯಲ್ಲಿ ಆಯೋಜಿಸಿದ್ದ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

22 Jun 2024 12:57 pm
ಸೋಪ್ರೋಶೈನ್ ಕಾನ್ಸೆಪ್ಟ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ತಾಲ್ಲೂಕು ತರಳಬಾಳು ನಗರ, 6ನೇ ಮೈಲಿಕಲ್ಲಿನಲ್ಲಿರುವ ಸೋಪ್ರೋಶೈನ್ ಕಾನ್ಸೆಪ್ಟ್ ಶಾಲೆ ಹಾಗೂ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

22 Jun 2024 12:57 pm
ನಿರ್ಲಕ್ಷೆಯಿಂದ ರಸ್ತೆಯ ಗುಂಡಿ ಮುಚ್ಚಿಸಿಲ್ಲ

ಮೇ 18ರಂದು ಜನತಾವಾಣಿ ಪತ್ರಿಕೆಯಲ್ಲಿ ಓದುಗರ ಪತ್ರದ ಮೂಲಕ `ರಸ್ತೆಯಲ್ಲಿರುವ ಹೊಂಡವನ್ನು ಮುಚ್ಚಿಸಿ' ಎಂಬ ಶೀರ್ಷಿಕೆಯಡಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

22 Jun 2024 12:56 pm
22 ಕೆರೆ ತುಂಬಿಸಲು ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ತಾಕೀತು

ಈ ಬಾರಿ ಮುಂಗಾರು ಮಳೆ ಸಮೃದ್ಧಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ 22 ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ

22 Jun 2024 12:54 pm
ಬಿಟ್ಟರೆ ರಾಜ್ಯವನ್ನೂ ಒತ್ತೆ ಇಡಲಿದೆ ಕಾಂಗ್ರೆಸ್

ಕರ್ನಾಟಕ ರಾಜ್ಯವು ಆರ್ಥಿಕ ದಿವಾಳಿಯಾಗುವುದನ್ನು ತಡೆಯಬೇಕಿದೆ. ರಾಜ್ಯವನ್ನು ಉಳಿಸಬೇಕು. ಆರ್ಥಿಕ ಸುಸ್ತಿಗೆ ತರಬೇಕು ಎಂದರೆ ಈ ಕಾಂಗ್ರೆಸ್ ಸರ್ಕಾರ ತೊಲ ಗಬೇಕಿದೆ. ಅದಕ್ಕಾಗಿ ಬಿಜೆಪಿ ಜನಾಂದೋಲನ ನಡೆಸುತ್ತಿದೆ ಎಂದು ಮಾಜಿ ಮ

21 Jun 2024 1:01 pm
ಸಿದ್ಧತೆ …

ಅಂತರರಾಷ್ಟ್ರೀಯ ಯೋಗ ದಿನದ ಮುನ್ನಾದಿನವಾದ ಗುರುವಾರ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿಎನ್‌ಸಿಸಿ ನಿರ್ದೇಶನಾಲಯದ ಮಹಾರಾಷ್ಟ್ರದ ಕೆಡೆಟ್‌ಗಳು ಯೋಗಾಭ್ಯಾಸ ಸಿದ್ಧತೆಯಲ್ಲಿರುವುದು.

21 Jun 2024 12:59 pm
ಹರಪನಹಳ್ಳಿ : ಗುಣಮಟ್ಟದ ಕಾಮಗಾರಿಗೆ ಸಹಕಾರ ನೀಡಲು ಶಾಸಕರಾದ ಲತಾ ಕರೆ

ಹರಪನಹಳ್ಳಿ : ಜನಸಾಮಾನ್ಯರು ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಕೊಡದೇ ಗುಣಮಟ್ಟದ ಕಾಮಗಾರಿಗಳಿಗೆ ಸಹಕಾರ ನೀಡಿ ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಹೇಳಿದರು.

21 Jun 2024 12:58 pm
ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿ ಘೋಷಣೆ

ಹರಿಹರ : ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

21 Jun 2024 12:57 pm
ನಂದಿತಾವರೆ : ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ

ಮಲೇಬೆನ್ನೂರು : ನಂದಿತಾವರೆ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಜಿಲ್ಲ

21 Jun 2024 12:56 pm
ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷರಾಗಿ ತಿಮ್ಮೇಶಪ್ಪ

ಹೊನ್ನಾಳಿ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಆರುಂಡಿ ಕೆ. ತಿಮ್ಮೇಶಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನವೀನ್ ಕುಮಾರ್‌ ತಿಳಿಸಿದ್ದಾರೆ.

21 Jun 2024 12:55 pm
ತೊಗಟವೀರ ಸಮಾಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರ

2023-24 ನೇ ಸಾಲಿನ ದಾವಣಗೆರೆ ತೊಗಟವೀರ ಸಮಾಜದ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ತೊಗಟವೀರ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

21 Jun 2024 12:54 pm
ಕಲಾವಿದರ ಗುರುತಿನ ಚೀಟಿಗೆ ಅರ್ಜಿ ಆಹ್ವಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಕಲಾ ಪ್ರಕಾರಗಳ ಕಲಾವಿದರಿಗೆ ಗುರುತಿನ ಚೀಟಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

21 Jun 2024 12:53 pm
ಐಸಿಯುನಲ್ಲಿ ಮಹಾನಗರ ಪಾಲಿಕೆ ಆಡಳಿತ

ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರಿಯಗೊಂಡಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದು ಇಲ್ಲದಂತಾಗಿದೆ. ಜನಪ್ರತಿನಿಧಿಗಳಿಗೆ ಬೆಲೆ ಇಲ್ಲದಂತಾಗಿದೆ. ಒಂದು ರೀತಿಯಲ್ಲಿ ಐಸಿಯುನಲ್ಲಿ ಪಾಲಿಕೆ ಆಡಳಿತ ಎನ್ನುವಂತಾಗಿದೆ ಎಂದು ವ

21 Jun 2024 12:50 pm
ಲೋಕಾಯುಕ್ತರ ಬಲೆಗೆ ಕಂದಾಯಧಿಕಾರಿ, ಎಸ್‌ಡಿಎ

ಮನೆಯೊಂದರ ಇ–ಸ್ವತ್ತು ಮಾಡಿಕೊಡಲು 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ (ಪ್ರಭಾರ) ಮತ್ತು ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

21 Jun 2024 12:50 pm
ನಗರದಲ್ಲಿ ನಾಳೆ ಗಾಯತ್ರಿ ಪೂಜೆ, ಉಪಾಸನೆ

ನಗರದ ಶ್ರೀ ಗಾಯತ್ರಿ ಪರಿವಾರದಿಂದ ಕಾರ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆಯು ನಾಡಿದ್ದು ದಿನಾಂಕ 22 ರ ಶನಿವಾರ ಬೆಳಿಗ್ಗೆ 7ಕ್ಕೆ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದಲ್ಲಿ ನಡೆಯಲಿದೆ. ಬಿ. ಸತ್ಯನಾರ

21 Jun 2024 12:49 pm
ಹರಪನಹಳ್ಳಿ ತಾ.ನ ತೌಡೂರಿನಲ್ಲಿ ಕಣ್ಣು ತಪಾಸಣೆ ಶಿಬಿರ

ಹರಪನಹಳ್ಳಿ : ಮನುಷ್ಯನಿಗೆ ಎಲ್ಲಾ ಅಂಗಾಂಗ ಗಳಿಗಿಂತ ಕಣ್ಣೇ ಅತೀ ಅವಶ್ಯಕ, ಕಣ್ಣು ಇದ್ದರೆ ಇಡೀ ಪ್ರಪಂಚ ವನ್ನು ನೋಡಬಹುದು ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಯರಬಳ್ಳಿ ಉಮಾಪತಿ ಹೇಳಿದರು.

21 Jun 2024 12:49 pm
ಜು.4ರಂದು ಭದ್ರಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ

ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಬರುವ ಜುಲೈ 4ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಖಾನೆಯ ಕಚೇರಿ ಸ್ಥಳದಲ್ಲಿ ನಡೆಯಲಿದೆ.

21 Jun 2024 12:18 pm
21.06.2024

This content is restricted.

21 Jun 2024 3:42 am
ಗಾಂಜಾ ಮಾರುತ್ತಿದ್ದ ಬಂಧನ

ನಗರದ ಎಸ್.ಎಸ್ ಹೈಟೆಕ್ ಬಡಾವ ಣೆಯ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 3 ಜನ ಆಪಾದಿತರನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

20 Jun 2024 1:10 pm
ಭಾರತ ಜ್ಞಾನ ಕೇಂದ್ರವಾಗಲಿ

ಭಾರತ ವಿಶ್ವದ ಮುಂಚೂಣಿ ಜ್ಞಾನ ಕೇಂದ್ರವಾಗಬೇಕು ಹಾಗೂ ಉನ್ನತ ಶಿಕ್ಷಣ ವಲಯವು ಸಂಶೋಧನಾ ಕೇಂದ್ರಿತವಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಿಸಿದ್ದಾರೆ.

20 Jun 2024 1:06 pm
ಹೈಸ್ಕೂಲ್ ಮೈದಾನದಲ್ಲಿ ನಾಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಸ್ವಂತ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದಡಿ ಜೂನ್ 21 ರಂದು ಅಂತ ರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಹೈಸ್ಕೂಲ್ ಮೈದಾನದಲ್ಲಿ ಆಚರಿಸಲಾಗುತ್ತಿದೆ. 5 ರಿಂದ 6 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ

20 Jun 2024 1:04 pm
`ಯೋಗ’ಯಾವುದೇ ಒಂದು ಧರ್ಮಕ್ಕೆ ಸೀಮಿತ ಆಗುವುದು ಬೇಡ

ಚಿತ್ರದುರ್ಗ : ವ್ಯಕ್ತಿಯ ಮನಸ್ಸು ಮತ್ತು ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವ ಯೋಗವನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಹೇಳಿದರು.

20 Jun 2024 1:02 pm
ಕ್ಲಾಕ್‌ ಟವರ್‌ಗೆ ಡಿಕ್ಕಿ ಹೊಡೆದ ಕಾರು : ಶ್ರೀರಾಮ ಸೇನೆಯ ಮಣಿ ಸರ್ಕಾರ್‌ಗೆ ಗಾಯ

ನಗರದ ನಿಜಲಿಂಗಪ್ಪ ಬಡಾವ ಣೆಯ ರಿಂಗ್ ರಸ್ತೆಯ ಕ್ಲಾಕ್ ಟವರ್ ಬಳಿ ಬುಧವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಶ್ರೀರಾಮ ಸೇನೆಯ ಮುಖಂಡ ಮಣಿ ಸರ್ಕಾರ್ ತೀವ್ರ ಗಾಯ ಗೊಂಡಿದ್ದಾರೆ.

20 Jun 2024 12:59 pm
ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ

ಸಿದ್ದರಾಮೇಶ್ವರ ಬಡಾವಣೆ, ಭಟ್ಟಿ ಲೇಔಟ್‌ನ ಶ್ರೀಮತಿ ಸುಧಾ ಇವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ 15 ಗ್ರಾಂ ಬಂಗಾರವನ್ನು ಮತ್ತು 450 ಗ್ರಾಂ ಬೆಳ್ಳಿಯ ಒಡವೆಗಳನ್ನು ಕಳ್ಳತನ ಮಾಡಿದ್ದ ಎನ್ನಲಾದ ಲಂಬು ದಾದು ಮತ್ತು ಹುಸ

20 Jun 2024 12:58 pm
ಎತ್ತುಗಳ ಕಳ್ಳತನ : ಆರೋಪಿ ಬಂಧನ

ಹೊನ್ನಾಳಿ : ಎತ್ತುಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಹೊನ್ನಾಳಿ ಪೊಲೀಸರು ಆರೋಪಿಯನ್ನು ವಾಹನ ಸಮೇತ ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ.

20 Jun 2024 12:58 pm
ನ್ಯಾಮತಿ : ವಿದ್ಯುತ್ ಸ್ಪರ್ಷ –ಸಾವು

ನ್ಯಾಮತಿ : ಮನೆಯ ಮುಂದೆ ನೀರಿನ ಮೋಟಾರ್‍ಗೆ ಅಳವಡಿಸಿದ ಕರೆಂಟ್ ವೈರನ್ನು ಮುಟ್ಟಿದಾಗ ಆಕಸ್ಮಿಕವಾಗಿ ಕರೆಂಟ್ ಕೈಗೆ ಹೊಡೆದು ಗಾಯಗಳಾಗಿ ಮೃತಪಟ್ಟಿರುವ ಘಟನೆ ನ್ಯಾಮತಿ ತಾಲ್ಲೂಕಿನ ಸೋಗಿಲು ಗ್ರಾಮದಲ್ಲಿ ನಡೆದಿದೆ.

20 Jun 2024 12:57 pm
ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಸರ್ಕಾರ : ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಬಿಜೆಪಿ ಪಕ್ಷದಲ್ಲಿ ನನ್ನನ್ನೊಳಗೊಂಡಂತೆ ನಾಯಕರು ಯಾರೂ ಇಲ್ಲ. ಎಲ್ಲಾ ಕಾರ್ಯಕರ್ತರೇ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಪಕ್ಷವು ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ

20 Jun 2024 12:54 pm
ಜನರ ನಿರೀಕ್ಷೆಯಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ

ಮಲೇಬೆನ್ನೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸೋಮ ವಾರ ಕಾಗಿನೆೆಲೆ ಕನಕಗುರು ಪೀಠದ ಬೆಳ್ಳೂಡಿ ಶಾಖಾ ಮಠಕ್ಕೆ ಆಗಮಿಸಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಆಶೀರ್ವಾದ ಪಡೆದರ

20 Jun 2024 12:53 pm
ಇಲಾಖಾ ನೌಕರರು ಹೆಸರು ವಿವರ ಸಲ್ಲಿಸಿ

ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ 2024ನೇ ಮಾಹೆಯಲ್ಲಿ ಎಲ್ಲಾ ಇಲಾಖಾ ನೌಕರರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕ 2 ನೂರು ರೂ. ಗಳನ್ನು ಕಟಾಯಿಸಿರುವ ನೌಕರರ ವಿವರ ನೀಡಲು ತಿಳಿಸಿದ್ದಾರೆ.

20 Jun 2024 12:52 pm
ಡಿ.ಇಡಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ನಗರದಲ್ಲಿನ ವಿಕಲಾಂಗ ವ್ಯಕ್ತಿಗಳ ಸಂಯೋಜಿತ ಪ್ರಾದೇಶಿಕ ಕೇಂದ್ರದಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಡಿ.ಇಡಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗಾಗಿ 8746043062, 8125359257 ಸಂಪರ್ಕಿಸುವಂತೆ ಆರ್‍ಸಿ ನಿರ್ದೇಶಕರಾದ ಮೀನಾಕ್ಷ

20 Jun 2024 12:50 pm
ನಗರದಲ್ಲಿ ನಾಳೆ ಉಪನ್ಯಾಸ ಮಾಲಿಕೆ

ಜಿಲ್ಲಾ ವಕೀಲರ ಸಂಘದಿಂದ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ನಾಡಿದ್ದು ದಿನಾಂಕ 21ರ ಬೆಳಗ್ಗೆ 10.30ಕ್ಕೆ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರ ತೀಯ ಸಾಕ್ಷಿ ಮಸೂದೆ-2023 ಕುರಿತು 9ನೇ ಉಪನ್ಯಾಸ ಮ

20 Jun 2024 12:50 pm
ದರ್ಶನ್ ಫಾರಂಹೌಸ್ ಕೆಲಸಗಾರನಿಗೆ ನಾಗೇಶ್ವರ ರಾವ್‌ ಆರ್ಥಿಕ ನೆರವು

ಚಿತ್ರನಟ ದರ್ಶನ್ ಅವರ ಚಾಮರಾಜನಗರದ ಫಾರಂ ಹೌಸ್ ಕೆಲಸಗಾರ ಮಹೇಶ್ ಎಂಬ ವ್ಯಕ್ತಿಗೆ ಎತ್ತು ತಿವಿದು, ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ.

20 Jun 2024 12:50 pm
ಗ್ರಾಮೀಣ ಜನರಿಗೆ ಆರೋಗ್ಯ ಕಾಳಜಿ ಅರಿವು ಮುಖ್ಯ

ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಕಾಳಜಿ ಇಲ್ಲದ ಕಾರಣ ಬಿಪಿ, ಶುಗರ್‌ ಕಾಯಿಲೆಯಿಂದ ತೊಂದರೆ ಎದುರಿಸುತ್ತಿದ್ದಾರೆ ಎಂದು ಡಾ.ಟಿ.ಜಿ. ರವಿಕುಮಾರ್‌ ಆತಂಕ ಪಟ್ಟರು.

20 Jun 2024 12:36 pm
2025 ರೊಳಗೆ ಮಲೇರಿಯಾಮುಕ್ತ ಭಾರತಕ್ಕೆ ಸಮುದಾಯದ ಪಾತ್ರ ಮುಖ್ಯ

ಮಲೇಬೆನ್ನೂರು : ಕೊಕ್ಕನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಟಿಹೆಚ್‌ಓ ಡಾ. ಅಬ್ದುಲ್ ಖಾದರ್ ಉದ್ಘಾಟಿಸಿದರು.

20 Jun 2024 12:30 pm
ಪಂಚಮಸಾಲಿ ಪೀಠಕ್ಕೆ ಸಂಸದೆ ಪ್ರಿಯಾಂಕ ಭೇಟಿ

ಮಲೇಬೆನ್ನೂರು : ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಪ್ರಿಯಾಂಕ ಜಾರಕಿಹೊಳಿ ಹಾಗೂ ಅವರ ಸಹೋದರ ರಾಹುಲ್ ಜಾರಕಿಹೊಳಿ ಅವರು ಹನಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ವಚನಾನಂದ ಶ

20 Jun 2024 12:22 pm
ಅಂತರರಾಷ್ಟ್ರೀಯ ಯೋಗ ದಿನ ಇಂದು ಯೋಗಾಸನ, ಯೋಗ ನೃತ್ಯ ಸ್ಪರ್ಧೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಾಳೆ ದಿನಾಂಕ 20ರ ಗುರುವಾರ ಜಿಲ್ಲಾ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ, ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಯೋಗ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಯೋಗ ಒಕ

20 Jun 2024 12:21 pm
ಈಡಿಗ ಮಹಾಮಂಡಳಿಯ ಪದಾಧಿಕಾರಿಗಳ ಪಟ್ಟಿ ಘೋಷಣೆ

ಚನ್ನಗಿರಿ ತಾಲ್ಲೂಕು ಕಬ್ಬಳ ಗ್ರಾಮದಲ್ಲಿ ಈಚೇಗೆ ನಡೆದ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ವಾರ್ಷಿಕ ಸಭೆಯಲ್ಲಿ ಪ್ರಣವಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಜಿಲ್ಲೆ ಹಾಗೂ ತಾಲ್ಲೂಕಿನ ಪದಾಧಿಕಾರಿ ಮತ್ತು ಯುವ ಹಾಗೂ ಮಹಿಳಾ ಘಟಕದ ಪದಾಧ

20 Jun 2024 12:21 pm
ಜಿಲ್ಲಾ ಕಾರಾಗೃಹದಲ್ಲಿ ಇಂದು ಯೋಗ ತರಬೇತಿ

ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾ ಕಾರಾಗೃಹದಲ್ಲಿ ಯೋಗ ತರಬೇತಿ ಶಿಬಿರ ನಡೆಯಲಿದೆ.

20 Jun 2024 12:21 pm
ರಾಣೇಬೆನ್ನೂರಿನಲ್ಲಿ ನಾಳೆ ಮಹಿಳಾ ಸಬಲೀಕರಣಕ್ಕಾಗಿ ಯೋಗ

ರಾಣೇಬೆನ್ನೂರು : ಮಹಿಳಾ ಸಬಲೀಕರಣಕ್ಕಾಗಿ ಪತಂಜಲಿ ಯೋಗ ಪೀಠವು ಕೆ.ಎಲ್. ಸಹಯೋಗದೊಂದಿಗೆ ರಾಣೇಬೆನ್ನೂರು ರಾಜರಾಜೇಶ್ವರಿ ಮಹಿಳಾ ಕಾಲೇಜು ಆವರಣದಲ್ಲಿ ನಾಡಿದ್ದು ದಿನಾಂಕ 21ರಂದು ಬೆಳಿಗ್ಗೆ ವಿವೇಕಾನಂದಾಶ್ರಮದ ಶ್ರೀ ಪ್ರಕಾಶಾನ

20 Jun 2024 12:20 pm
ಪ್ರತಿದಿನ ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ

ದೇಹ ಮತ್ತು ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳುವುದು ಯೋಗದಿಂದ ಸಾಧ್ಯ. ಕಾಯಿಲೆಗಳನ್ನು ತಡೆಯಲು ಪ್ರತಿ ದಿನ ಯೋಗ ಮಾಡಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

20 Jun 2024 12:19 pm