SENSEX
NIFTY
GOLD
USD/INR

Weather

25    C
... ...View News by News Source
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(10-05-2024)

ನಿತ್ಯ ನೀತಿ : ಹಿಂದೆ ನಡೆದ ಕಹಿ ಘಟನೆಗಳ ಭಾರವನ್ನು ಬಿಟ್ಟು ಮುಂದೆ ನಡೆದರೆ ಭವಿಷ್ಯವು ಹಾಯಾಗಿರುತ್ತದೆ. ಪಂಚಾಂಗ :ಶುಕ್ರವಾರ, 10-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ

10 May 2024 6:02 am
ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ಸಿಎಂ ಮಾತ್ರ ರೆಸಾರ್ಟ್‌ನಲ್ಲಿ ಕೂತು ಜೂಸ್‌ ಕುಡಿಯುತ್ತಿದ್ದಾರೆ : ಆರ್‌.ಅಶೋಕ್‌

ಬೆಂಗಳೂರು,ಮೇ9- ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರೆಸಾರ್ಟ್‌ನಲ್ಲಿ ಒಳ್ಳೆಯ ಗಾಳಿ, ಏಸಿ, ಜೂಸ್‌ ಕುಡಿಯುತ್ತಾ ಎಲ್ಲವನ್ನು ಅನುಭವಿಸುತ್ತಿದ್ದಾ

9 May 2024 4:29 pm
SSLC ಟಾಪರ್ ಅಂಕಿತಾಗೆ ಐಎಎಸ್‌ ಮಾಡುವ ಆಸೆಯಂತೆ

ಬೆಳಗಾವಿ,ಮೇ9- ಎಸ್ಸೆಸ್ಸೆಸ್ಸಿಯಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್‌ ಪಡೆದಿರುವುದು ಅತೀವ ಸಂತಸ ತಂದಿದೆ. ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡುವ ಆಸೆ ಇದೆ ಎಂದು ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರ

9 May 2024 4:22 pm
ಪೆನ್‌ಡ್ರೈವ್‌ ಪ್ರಕರಣ ಹಾಸನ ಜಿಲ್ಲೆಗೆ ಕಳಂಕ : ಶಿವಲಿಂಗೇಗೌಡ

ಹಾಸನ, ಮೇ 9- ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಹಗರಣ ಆಯಿತ್ತಲ್ಲಾ ಎಂಬುವುದು ಮನಸ್ಸಿಗೆ ಬಹಳ ವೇದನೆಯಾಗಿದೆ ಎಂದು ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ

9 May 2024 4:11 pm
10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣಳಾದ ಅತ್ಯಾಚಾರ ಸಂತ್ರಸ್ತೆ

ಹೈದರಾಬಾದ್‌, ಮೇ9- ತೆಲಂಗಾಣದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತ ಬಾಲಕಿಯೊಬ್ಬಳು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತೀವ್ರ ಆಘಾತದ ಸಂದರ್ಭದಲ್ಲೂ ತಮ ದೃಢತೆಯನ್ನು ಪ್ರದರ್ಶಿಸಿದ್ದಾರೆ. 2023ರಲ್ಲಿ 15 ಬಾ

9 May 2024 4:05 pm
ಸಿಬ್ಬಂದಿಗಳ ಸಿಕ್‌ ಲೀವ್‌ ಎಫೆಕ್ಟ್‌, ಮತ್ತೆ 74 ವಿಮಾನಗಳ ಹಾರಾಟ ರದ್ದು

ನವದೆಹಲಿ,ಮೇ.9 ಏರ್‌ಲೈನ್ಸ್ ನ ಸುಮಾರು 300 ಉದ್ಯೋಗಿಗಳ ಸಾಮೂಹಿಕ ಸಿಕ್‌ ಲೀವ್‌ನಿಂದಾಗಿ ಇಂದು ಕೂಡ 74 ವಿಮಾನಗಳ ಹಾರಾಟ ರದ್ದಾಗಿದೆ. ಆರೋಗ್ಯ ಸರಿ ಇಲ್ಲ ಎಂದು ಸಿಕ್‌ ಲೀವ್‌ ಪಡೆದ ನಂತರ ಅವರುಗಳು ತಮ ಫೋನ್‌ಗಳನ್ನು ಸ್ವಿಚ್‌ ಆಫ್‌

9 May 2024 4:03 pm
ಆಸ್ಟ್ರೇಲಿಯಾದಲ್ಲಿ ಎಂಟೆಕ್‌ ವಿದ್ಯಾರ್ಥಿ ಕೊಂದಿದ್ದ ಸಹೋದರರ ಬಂಧನ

ನವದೆಹಲಿ,ಮೇ.9- ಭಾರತದ 22 ವರ್ಷದ ಎಂಟೆಕ್‌ ವಿದ್ಯಾರ್ಥಿಯೊಬ್ಬನನ್ನು ಇರಿದು ಕೊಂದ ಹರಿಯಾಣ ಮೂಲದ ಇಬ್ಬರು ಸಹೋದರರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಮೆಲ್ಬೋರ್ನ್‌ ಉಪನಗರ ಒರ್ಮಂಡ್‌ನಲ್ಲಿ ನವಜೀತ್‌ ಸಂಧು ಅವರನ್ನು

9 May 2024 3:52 pm
ರಾಮಮಂದಿರಕ್ಕೆ ಭೇಟಿ ನೀಡಿದ ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌

ಅಯೋಧ್ಯೆ,ಮೇ.9- ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ರಾಜ್ಯಪಾಲರು ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆ

9 May 2024 3:36 pm
ಶೂಟರ್‌ಗಳಿಗೆ ತಮ್ಮ ಗುರಿ ಸಲ್ಮಾನ್ ಖಾನ್‌ ನಿವಾಸ ಎಂದು ಗೊತ್ತಾಗಿದ್ದು ಕೊನೆ ಕ್ಷಣದಲ್ಲಂತೆ

ಮುಂಬೈ,ಮೇ.9- ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಅವರ ಮುಂಬೈನ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಬಂಧಿಸಲಾದ ಇಬ್ಬರಿಗೆ ಪನ್ವೇಲ್‌ನಲ್ಲಿರುವ ಅವರ ಬಾಡಿಗೆ ಮನೆಗೆ ಶಸ್ತ್ರಾಸ್ತ್ರಗಳು ಮತ್ತು ಗುಂಡು

9 May 2024 3:31 pm
ಮಳೆಗೆ ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕುಸಿದ ರಸ್ತೆ

ಬೆಂಗಳೂರು,ಮೇ.9- ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದ ಪಕ್ಕದ ರಸ್ತೆ ಕುಸಿದಿದೆ. ನಗರದ ಪಾಟರಿ ಟೌನ್‌ ಸಮೀಪ ನಡೆಯುತ್ತಿದ್ದ ಮೆಟ್ರೋ ಕಾಮಗಾರಿಗಾಗಿ ಸುರಂಗ ಮಾರ್ಗ ಕೊರೆಯುತ್ತಿದ್

9 May 2024 3:24 pm
ಮಣಿಪುರದ ಕಾಮ್‌ಜಾಂಗ್‌‍ ಜಿಲ್ಲೆಯಲ್ಲಿ 5,457 ಅಕ್ರಮ ವಲಸಿಗರು ಪತ್ತೆ : ಸಿಎಂ

ಇಂಫಾಲ್‌‍, ಮೇ 9– ಮಣಿಪುರ ಸರ್ಕಾರವು ಕಾಮ್‌ಜಾಂಗ್‌‍ ಜಿಲ್ಲೆಯಲ್ಲಿ 5,457 ಅಕ್ರಮ ವಲಸಿಗರನ್ನು ಪತ್ತೆಹಚ್ಚಿದೆ ಮತ್ತು ಅವರನ್ನು ಗಡಿಪಾರು ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಎನ್‌ ಬಿರೇನ್‌ ಸ

9 May 2024 3:15 pm
ಎಸ್‍ಎಸ್‍ಎಲ್‍ಸಿ : ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

ಬೆಂಗಳೂರು, ಮೇ 9- ಇಂದು ಪ್ರಕಟಗೊಂಡ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ನಗರದ ಸುಂಕದಕಟ್ಟೆಯ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ. ಶಾಲೆಯ ಗುಣಮಟ್ಟದ ಶಿಕ್ಷಣದೊಂದಿಗೆ ಶಿಕ

9 May 2024 3:13 pm
ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಇಂದು ಮಧ್ಯಾಹ್ನಕ್ಕೆ ಮುಂದೂಡಿಕೆ

ಬೆಂಗಳೂರು,ಮೇ9- ಮಹಿಳೆಯ ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎಚ್‌.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿ ಗಳ ನ್ಯಾಯಾಲಯ ಇಂದು ಮಧ್ಯಾಹ್ನಕ್ಕೆ ಮುಂದೂಡಿದೆ. ಹೊಸದಾಗಿ ಅಭಿಯೋಜಕರಾಗಿ

9 May 2024 2:13 pm
ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಜೆಡಿಎಸ್‌ ಮನವಿ

ಬೆಂಗಳೂರು,ಮೇ9- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪಾರದರ್ಶಕ, ನಿಷ್ಪಪಕ್ಷಪಾತ ತನಿಖೆ ಎಸ್‌ಐಟಿಯಿಂದ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಜೆಡಿಎಸ್‌, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಮ

9 May 2024 2:11 pm
ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮಹಿಳೆಯರನ್ನು ಬ್ಲಾಕ್‌ಮೇಲ್‌ ಮಾಡಲೆತ್ನಿಸಿದರೆ ಕಠಿಣ ಕ್ರಮ : ಪರಮೇಶ್ವರ್‌

ಬೆಂಗಳೂರು, ಮೇ 9- ಪೆನ್‌ ಡ್ರೈವ್‌ ಪ್ರಕರಣದಲ್ಲಿ ಯಾರಾದರೂ ಮಹಿಳೆಯರನ್ನು ಬ್ಲಾಕ್‌ಮೇಲ್‌ ಮಾಡಲು ಯತ್ನಿಸಿದರೆ ಎಸ್‌‍ಐಟಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾ

9 May 2024 2:02 pm
ಪ್ರಚಾರಕ್ಕಾಗಿ ಕೋವಿಶೀಲ್ಡ್ ಲಸಿಕೆ ನೀಡಿ ಜೀವಗಳ ಜೊತೆ ಚೆಲ್ಲಾಟವಾಡಲಾಗಿದೆ : ಕಾಂಗ್ರೆಸ್

ಬೆಂಗಳೂರು, ಮೇ 7- ಪ್ರಚಾರದ ಉಮೇದಿಗಾಗಿ ಪೂರ್ಣ ಪ್ರಯೋಗಕ್ಕೆ ಒಳಪಡದ ಕೋವಿಶೀಲ್ಡ್ ಲಸಿಕೆಯನ್ನು ಜನರಿಗೆ ನೀಡಿ, ಜೀವದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಕಾಂಗ್ರೆಸ್‌‍ ಆಕ್ರೋಶ ವ್ಯಕ್ತ ಪಡಿಸಿದೆ. ತನ್ನ ಸಾಮಾಜಿಕ ಜಾಲತಾಣದಲ್ಲಿ

9 May 2024 1:48 pm
ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಕೊಡ್ತಾರಾ ಸಿಎಂ ಸಿದ್ದರಾಮಯ್ಯ..?

ಬೆಂಗಳೂರು,ಮೇ9- ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆಯಾಗುತ್ತಿದ್ದಂತೆ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ. ಸರ್

9 May 2024 1:11 pm
SSLC ಫಲಿತಾಂಶ : ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ

ಬೆಂಗಳೂರು,ಮೇ9- ಬಾಗಲಕೋಟೆ ಜಿಲ್ಲೆಯ ಮುಧೋಳದ ಮಳ್ಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯಾಗಿದ್ದರೆ, ಈ ಬಾರಿ ಅಗ್ರ ಶ್ರೇಯಾಂಕದಲ್ಲೂ ಹಿನ್ನಡೆ ಕ

9 May 2024 1:02 pm
ಪರಪ್ಪನ ಅಗ್ರಹಾರ ಜೈಲಲ್ಲಿ ಊಟ-ನಿದ್ದೆಯಿಲ್ಲದೆ ರಾತ್ರಿ ಕಳೆದ ಹೆಚ್‌.ಡಿ.ರೇವಣ್ಣ

ಬೆಂಗಳೂರು,ಮೇ9- ಮಹಿಳಾ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಮೊದಲ ದಿನ ಊಟ ಹಾಗೂ ನಿದ್ದೆಯಿಲ್ಲದೆ ಕಳೆದಿದ್ದಾರೆ. ಸೆಂಟ್ರಲ್‌ ಜೈಲಿನ ಕ್ವಾರಂಟೈನ್‌ ಸೆಲ್‌ನಲ್ಲಿ ಒಂದು

9 May 2024 11:29 am
ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಮೋಸ್ಟ್ ವಾಂಟೆಡ್‌ ಉಗ್ರ ಸೇರಿ ಮೂವರ ಎನ್‌ಕೌಂಟರ್‌

ಶ್ರೀನಗರ,ಮೇ9- ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್‌ ಭಯೋತ್ಪಾದಕ ಮತ್ತು ಎಲ್‌ಇಟಿ ಕಮಾಂಡರ್‌ ಸೇರಿ ಮ

9 May 2024 11:24 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-05-2024)

ನಿತ್ಯ ನೀತಿ : ಬರುವಾಗ ಒಂದು ಮಡಿಲು ಅದು ಆ ದೇವರ ಮಹಿಮೆ. ಹೋಗುವಾಗ ನಾಲ್ಕು ಹೆಗಲು ಅದು ನಮ್ಮ ಜೀವನದ ದುಡಿಮೆ. ಪಂಚಾಂಗ : ಗುರುವಾರ, 09-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದಾ

9 May 2024 6:02 am
ಹೆಚ್.ಡಿ.ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ

ಬೆಂಗಳೂರು,ಮೇ8- ಮಹಿಳೆಯೊಬ್ಬರ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನಗರದ 17ನೇ ಎಸಿಎ

8 May 2024 4:16 pm
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ ಹಾಕಿದವನಿಗೆ ಪೊಲೀಸರು ಶೋಧ

ಬೆಂಗಳೂರು, ಮೇ 8- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ ಹಾಕಿದ್ದ ಆರೋಪಿಗಾಗಿ ವಿಮಾನ ನಿಲ್ದಾಣ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್‌ 1 ಮತ್ತು ಕೆಲವು ವಿಮಾನಗಳ

8 May 2024 4:12 pm
ಚುನಾವಣಾ ಕರ್ತವ್ಯಯದಲ್ಲಿದ್ದ ಕಾನ್‌ ಸ್ಟೇಬಲ್‌ ಹೃದಯಾಘಾತದಿಂದ ಸಾವು

ಮುಂಬೈ, ಮೇ 8-ಮಧ್ಯ ಮುಂಬೈನ ದಾದರ್‌ನಲ್ಲಿ ಚುನಾವಣಾ ಕರ್ತವ್ಯಯದಲ್ಲಿದ್ದ ಪೊಲೀಸ್‌‍ ಪೇದೆಯೊಬ್ಬರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 7.40ಕ್ಕೆ ಈ ಘಟನೆ ಸಂಭವಿಸಿದ್ದು, ನೆರೆಯ ಥಾಣೆ ಜಿಲ್ಲೆಯ ಡೊಂಬಿವಿ

8 May 2024 4:10 pm
ಪೆನ್‌ಡ್ರೈವ್‌ ಪ್ರಕರಣದಲ್ಲಿ ದೇವರಾಜೇಗೌಡ ವ್ಯವಹಾರದ ಕುರಿತ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ : ಎಂ.ಲಕ್ಷ್ಮಣ್‌

ಮೈಸೂರು, ಮೇ 8- ಪೆನ್‌ಡ್ರೈವ್‌ ಬಹಿರಂಗಗೊಂಡ ಪ್ರಕರಣದಲ್ಲಿ ಬಿಜೆಪಿ ನಾಯಕ ದೇವರಾಜೇಗೌಡ ಪಾತ್ರ ಏನು, ಎಷ್ಟು ಹಣ ಪಡೆದರು, ನಗದಾಗಿ ಎಷ್ಟು, ಆನ್‌ಲೈನ್‌ನಲ್ಲಿ ಎಷ್ಟು ತೆಗೆದುಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ. ಒ

8 May 2024 4:08 pm
ಡಿಸಿಎಂ ಡಿಕೆಶಿಯನ್ನು ಸಂಪುಟದಿಂದ ವಜಾ ಮಾಡಲು ಒತ್ತಾಯಿಸಿ ಜೆಡಿಎಸ್‌ ಪ್ರತಿಭಟನೆ

ಬೆಂಗಳೂರು,ಮೇ.8- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಹಾಗೂ ಹಾಸನದ ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆ ನಡೆಸಿದೆ. ಹಾಸನದ ಪೆನ

8 May 2024 4:04 pm
ನಾಳೆ ಬೆಳಗ್ಗೆ 10.30ಕ್ಕೆ SSLC ರಿಸಲ್ಟ್

ಬೆಂಗಳೂರು,ಮೇ8- ಕಳೆದ ಮಾರ್ಚ್‌-ಏಪ್ರಿಲ್‌ ತಿಂಗಳಿನಲ್ಲಿ ನಡೆದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ-1ರ ಪರೀಕ್ಷಾ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ವೌಲ್ಯ ನಿರ್ಣಯ ಮಂಡಳಿಯು ಬೆಳಗ್ಗೆ 10.30ಕ್ಕೆ ಫಲಿ

8 May 2024 4:02 pm
ಚುನಾವಣೆ ಮುಗಿದ ಬೆನ್ನಲ್ಲೇ ವಿಶ್ರಾಂತಿಗೆ ಜಾರಿದ ಸಿಎಂ, ಡಿಸಿಎಂ ಹಾಗೂ ಸಚಿವರು

ಬೆಂಗಳೂರು, ಮೇ 8- ಲೋಕಸಭೆ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆದಿಯಾಗಿ ಸಂಪುಟದ ಬಹುತೇಕ ಸಚಿವರು ವಿಶ್ರಾಂತಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರು ಊಟಿಗೆ ತೆರಳಿದ್ದರ

8 May 2024 2:51 pm
ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನೆನಪು ಸರ್ವಕಾಲಿಕ

ಮಹದೇವಪುರ,ಮೇ.8- ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನೆನಪು ಸರ್ವಕಾಲಿಕವಾದದ್ದು ಎಂದು ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ಸಾಹಿತಿ ಎಂ.ಆರ್‌. ಉಪೇಂದ್ರ ಕುಮಾರ್‌ ತಿಳಿಸಿದರು. ಕ್ಷೇತ್ರದ ಬಿದರಹಳ್ಳಿಯ ಗು

8 May 2024 2:48 pm
ವಿಚಾರಣೆ ಹಾಜರಾಗಲು ಕೋರಿದ್ದ ಕಾಲಾವಕಾಶ ಅಂತ್ಯ, ಪ್ರತ್ಯಕ್ಷ ಆಗ್ತಾರಾ ಪ್ರಜ್ವಲ್‌..?

ಬೆಂಗಳೂರು, ಮೇ 8- ವಿಚಾರಣೆ ಹಾಜರಾಗಲು ಸಂಸದ ಪ್ರಜ್ವಲ್‌ ರೇವಣ್ಣ ಕೇಳಿದ್ದ ಕಾಲಾವಕಾಶ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಆತ ಇಂದು ವಿದೇಶದಿಂದ ವಾಪಸ್‌ ಆಗುವ ನಿರೀಕ್ಷೆಯಿದೆ. ಪೆನ್‌ಡ್ರೈವ್‌ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚ

8 May 2024 2:42 pm
ಪೆನ್‌ಡ್ರೈವ್‌ ಪ್ರಕರಣದಲ್ಲಿ ತೀರ್ಪು ನೀಡುವವಂತೆ ಮಾತನಾಡುತ್ತಿರುವ ಕುಮಾರಸ್ವಾಮಿ ನ್ಯಾಯಾಧೀಶರಲ್ಲ : ಡಿಕೆಶಿ

ಬೆಂಗಳೂರು, ಮೇ 8- ಪೆನ್‌ಡ್ರೈವ್‌ ಪ್ರಕರಣದಲ್ಲಿ ತೀರ್ಪು ನೀಡುವ ಮಾದರಿಯಲ್ಲಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ನ್ಯಾಯಾಧೀಶರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆ

8 May 2024 1:49 pm
ಲೋಕಸಭೆ ಚುನಾವಣೆ : ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನ

ಬೆಂಗಳೂರು,ಮೇ8- ಪ್ರಸಕ್ತ ಲೋಕಸಭೆ ಚುನಾವಣೆಯ ರಾಜ್ಯದ ಎರಡು ಹಂತದ 28 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಈ ಬಾರಿ ದಾಖಲೆ ಪ್ರಮಾಣದ ಶೇ.69.96ರಷ್ಟು ಮತದಾನವಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರ

8 May 2024 1:21 pm
ರಾಜ್ಯದಲ್ಲಿ ಮತ್ತಷ್ಟು ಸಿಡಿಗಳು ಸಿಡಿಯುವ ಭೀತಿ, ಪಾತ್ರಧಾರಿಗಳಲ್ಲಿ ಹೆಚ್ಚಿದ ಆತಂಕ

ಬೆಂಗಳೂರು, ಮೇ 8- ಹಾಸನದ ಪೆನ್‌ಡ್ರೈವ್‌ ಪ್ರಕರಣ ಮಾಸುವ ಮುನ್ನವೇ ಮತ್ತಷ್ಟು ಸಿಡಿಗಳು ಬಹಿರಂಗಗೊಳ್ಳುವ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ವಿಡಿಯೋ ಪಾತ್ರದಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ರಾಜ್ಯದಲ್ಲ

8 May 2024 1:12 pm
ವಿಧಾನಪರಿಷತ್‌ ಚುನಾವಣಾ ಮೇಲೂ ಪೆಣ್ ಡ್ರೈವ್ ಪ್ರಭಾವ ಬೀರುವ ಸಾಧ್ಯತೆ

ಬೆಂಗಳೂರು,ಮೇ8– ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಭಾಗಿಯಾಗಿರುವ ಲೈಂಗಿಕ ಹಗರಣ ಪ್ರಕರಣವು, ಜೂನ್‌ 3ರಂದು ವಿಧಾನಪರಿಷತ್‌ನ 6 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮೇಲೆ ಪರಿಣಾಮ ಬ

8 May 2024 1:07 pm
ಹಮಾಸ್‌ ಪರ ಪೋಸ್ಟ್ ಮಾಡಿದ್ದ ಪ್ರಾಂಶುಪಾಲೆ ರಾಜೀನಾಮೆಗೆ ಆಡಳಿತ ಮಂಡಳಿ ಸೂಚನೆ

ನವದೆಹಲಿ,ಮೇ8-ಇಸ್ರೇಲ್ ಸಂಘರ್ಷದ ಕುರಿತು ಪೋಸ್ಟ್ ಮಾಡಿದ್ದ ಮುಂಬೈನ ಸೋಮಯ್ಯ ಶಾಲೆಯ ಪ್ರಾಂಶುಪಾಲೆ ಪರ್ವೀನ್‌ ಶೇಖ್‌ ಅವರಿಗೆ ರಾಜೀನಾಮೆ ನೀಡುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ. ಪರ್ವೀನ್‌ ಹಮಾಸ್‌ ಪರವಾಗಿ ಪೋಸ್ಟ್ ಮಾಡಿದ

8 May 2024 12:42 pm
ಅಡ್ಡಪರಿಣಾಮ ಒಪ್ಪಿಕೊಂಡ ಅಸ್ಟ್ರಾಜೆನೆಕಾ, ಜಾಗತಿಕವಾಗಿ ಲಸಿಕೆ ಹಿಂಪಡೆಯಲು ಮುಂದಾದ ಕಂಪೆನಿ

ನವದೆಹಲಿ,ಮೇ8- ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮ ಉಂಟಾಗಬಹುದು ಎಂದು ಒಪ್ಪಿಕೊಂಡ ಬಳಿಕ ಕೋವಿಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ ಕಂಪನಿ ತೀರ್ಮಾನಿಸಿದೆ. ಜೊತೆಗೆ ಲಸಿಕೆಯನ್ನು ಇನ್ನು ಮುಂದ

8 May 2024 12:35 pm
ಕಾರ್ತಿಕ್‌ ಗೌಡ ಮಲೇಷ್ಯಾಕ್ಕೆ ಹೋಗಿದ್ದಾನೆ ಎಂದ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರತ್ಯುತ್ತರ

ಬೆಂಗಳೂರು, ಮೇ 8- ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾರ್ತಿಕ್‌ ಗೌಡ ವಿದೇಶಕ್ಕೆ ಹೋಗಿದ್ದಾನೆ ಎಂದು ಮಾಜಿಮುಖ್ಯಮಂತ್ರಿ ಹಾಗೂ ಜೆಡಿಎಸ್‌‍ನಾಯ ಹೆಚ್‌.ಡಿ.ಕುಮಾರಸ್ವಾಮಿ ಬಿಂಬಿಸಿದ್ದರು. ಆದರೆ ಆತ ರಾಜ್ಯದಲ್ಲೇ ಇದ್ದು ಮಾಧ

8 May 2024 12:33 pm
ಮೋದಿ ಮತ್ತೆ ಪ್ರಧಾನಿಯಾಗಬೇಕೆನ್ನುವುದು ಎನ್‌ಆರ್‌ಐಗಳ ಆಶಯ ; ಭತುರಿಯಾ

ಸಾಂಟಾಕ್ಲಾರಾ, ಮೇ 8 (ಪಿಟಿಐ) : ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ನೀತಿಗಳು ಭಾರತವನ್ನು ಪರಿವರ್ತಿಸುತ್ತಿರುವ ಕಾರಣದಿಂದ ಹೆಚ್ಚಿನ ಭಾರತೀಯ ಅಮೆರಿಕನ್ನರು ಮೂರನೇ ಅವಧಿಗೆ ಅವರ ಬಗ್ಗೆ ಒಲವು ತೋರಿದ್ದಾರೆ ಎಂದು ಪ್ರಭಾವಿ ಸ

8 May 2024 12:24 pm
ಲೈಂಗಿಕ ಕಿರುಕುಳ ನೀಡುತ್ತಿದ್ದ ಜಮೀನ್ದಾರನ ಕುತ್ತಿಗೆ ಕೊಯ್ದು ಕೊಂದ ಅಪ್ರಾಪ್ತ ಬಾಲಕಿ

ಲಕ್ನೋ,ಮೇ.8- ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಜಮೀನುದಾರನನ್ನು 13 ವರ್ಷದ ಬಾಲಕಿ ತನ್ನ ಗೆಳೆಯನೊಂದಿಗೆ ಸಂಚು ರೂಪಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮೂರು ತಿಂಗಳ ಹಿಂದೆ ನಡೆದಿದ್ದ ಕೊಲೆ ರಹಸ್ಯ

8 May 2024 11:50 am
ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಸಂಜು ಸ್ಯಾಮ್ಸನ್‌ಗೆ ದಂಡ

ನವದೆಹಲಿ, ಮೇ 8 (ಪಿಟಿಐ) ಇಲ್ಲಿನ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌‍ ವಿರುದ್ಧ 20 ರನ್‌ ಗಳಿಂದ ಸೋತ ಸಂದರ್ಭದಲ್ಲಿ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್‌‍ ತಂಡದ ನಾಯಕ ಸ

8 May 2024 11:38 am
ಕೆನಡಾ ನ್ಯಾಯಲಯದ ಮುಂದೆ ಹಾಜರಾದ ನಿಜ್ಜರ್‌ ಹತ್ಯೆ ಆರೋಪಿಗಳು

ಒಟ್ಟಾವಾ, ಮೇ 8 (ಪಿಟಿಐ): ಕಳೆದ ವರ್ಷ ಖಲಿಸ್ತಾನ್‌ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಅವರನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿರುವ ಮೂವರು ಭಾರತೀಯ ಪ್ರಜೆಗಳು ಕೆನಡಾದ ನ್ಯಾಯಾಲಯದ ಮುಂದೆ ವೀಡಿಯೊ ಮೂಲಕ ಹಾಜರುಪಡ

8 May 2024 11:35 am
ವಿಧಾನಪರಿಷತ್‌ ಚುನಾವಣೆ : 6 ಸ್ಥಾನಗಳಿಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು,ಮೇ8- ಪ್ರಸಕ್ತ ಲೋಕಸಭೆ ಚುನಾವಣೆಯ ಎರಡು ಹಂತದ ಮತದಾನ ರಾಜ್ಯದಲ್ಲಿ ಪೂರ್ಣಗೊಂಡ ಬೆನ್ನಲ್ಲೇ ವಿಧಾನಪರಿಷತ್‌ನ ಆರು ಸದಸ್ಯ ಸ್ಥಾನಗಳಿಗೆ ಮತ್ತೊಂದು ಚುನಾವಣೆ ಎದುರಾಗಿದೆ. ವಿಧಾನಪರಿಷತ್‌ನ ಆರು ಸದಸ್ಯ ಸ್ಥಾನಗಳಿಗ

8 May 2024 11:27 am
ಹೈದರಾಬಾದ್‌ನಲ್ಲಿ ಭಾರೀ ಮಳೆಯಿಂದ ಗೋಡೆ ಕುಸಿದು 7 ಮಂದಿ ಸಾವು

ಹೈದರಾಬಾದ್‌, ಮೇ.8 : ಇಲ್ಲಿನ ಬಾಚುಪಲ್ಲಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ನಾಲ್ಕು ವರ್ಷದ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರು ಒಡಿಶಾ ಮತ್ತ

8 May 2024 11:11 am
ಮತಗಟ್ಟೆ ಸಿಬ್ಬಂದಿ ಸಾಗಿಸುತ್ತಿದ್ದ ಬಸ್‌‍ಗೆ ಬೆಂಕಿ

ಬೆತುಲ್‌, ಮೇ.8-ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಸಾಗಿಸುತ್ತಿದ್ದ ಬಸ್‌‍ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವು ಇವಿಎಂಗಳಿಗೆ ಹಾನಿಯಾಗಿದೆ ಎಂದು ಹಿರ

8 May 2024 11:08 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(08-05-2024)

ನಿತ್ಯ ನೀತಿ : ಗೆಲುವು ಪಡೆಯುವುದಕ್ಕಿಂತ ಕಠಿಣವಾದ ಕೆಲಸವಿಲ್ಲ , ಆದರೆ ಗೆಲುವಿನಿಂದ ಸಿಗುವ ಸಂತೋಷಕ್ಕಿಂತ ಮಿಗಿಲಿಲ್ಲ.ಪಂಚಾಂಗ : ಬುಧವಾರ, 07-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ /ತಿಥಿ:

8 May 2024 6:03 am
ಹೆಚ್ಚು ಹೆಚ್ಚು ಮತ ಚಲಾಯಿಸಲು ಪ್ರಿಯಾಂಕಾ ಗಾಂಧಿ ಮನವಿ

ನವದೆಹಲಿ, ಮೇ 7 (ಪಿಟಿಐ) : ಇಂದು ನಡೆಯುತ್ತಿರುವ ಲೋಕಸಭೆ ಚುನಾವಣೆಯ ಮೂರನೇ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕಾಂಗ್ರೆಸ್‌‍ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ ಮಾತ

7 May 2024 4:33 pm
ಪನ್ನುನ್‌ ಹತ್ಯೆ ಕುರಿತ ಭಾರತದ ತನಿಖೆ ಫಲಿತಾಂಶ ಎದುರು ನೋಡುತ್ತಿದ್ದೇವೆ ; ಅಮೆರಿಕ

ವಾಷಿಂಗ್ಟನ್‌, ಮೇ 7 (ಪಿಟಿಐ) : ಅಮೆರಿಕದಲ್ಲಿ ಸಿಖ್‌ ಪ್ರತ್ಯೇಕತಾವಾದಿ ನಾಯಕ ಗುರುಪತ್‌ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಭಾರತದ ತನಿಖೆಯ ಫಲಿತಾಂಶಗಳನ್ನು ಅಮೆರಿಕ ಎದುರು ನೋಡುತ್ತಿದೆ ಎಂದು ವ

7 May 2024 4:27 pm
“ಪ್ರಜ್ವಲ್‌ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದ ರಾಹುಲ್‌ ಗಾಂಧಿ ಅವರನ್ನು ಏಕೆ ವಿಚಾರಣೆಗೆ ಕರೆದಿಲ್ಲ..?”

ಬೆಂಗಳೂರು,ಮೇ7- ಸಂಸದ ಪ್ರಜ್ವಲ್‌ ರೇವಣ್ಣ ಅವರು 16 ವರ್ಷದೊಳಗಿನ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಆರೋಪ ಮಾಡಿದ್ದರು ಎಸ್‌ಐಟಿ ಅವರನ್ನು ಏಕೆ ವಿಚಾರಣ

7 May 2024 4:25 pm
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಮೂವರು ಉಗ್ರರ ಎನ್‌ಕೌಂಟರ್‌

ಶ್ರೀನಗರ,ಮೇ7- ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತ

7 May 2024 4:13 pm
ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ರೈಲು ಡಿಕ್ಕಿ ಹೊಡೆದು ಕಾಡಾನೆ ಸಾವು

ಪಾಲಕ್ಕಾಡ್‌ , ಮೇ 7 (ಪಿಟಿಐ) ಇಲ್ಲಿನ ಕಂಜಿಕೋಡ್‌ ಬಳಿ ತಡರಾತ್ರಿ ರೈಲು ಡಿಕ್ಕಿ ಹೊಡೆದ ಪರಿಣಾಮ ವಯಸ್ಕ ಹೆಣ್ಣು ಕಾಡಾನೆಯೊಂದು ಸಾವನ್ನಪ್ಪಿದೆ. ಪಾಲಕ್ಕಾಡ್‌ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಘಟನೆ ಇದಾಗಿದ

7 May 2024 4:04 pm
ಪೆನ್‌ಡ್ರೈವ್‌ ಪ್ರಕರಣ : ಡಿಕೆಶಿಯನ್ನು ಸಂಪುಟದಿಂದ ಕೈಬಿಡುವಂತೆ ಕುಮಾರಸ್ವಾಮಿ ಆಗ್ರಹ

ಬೆಂಗಳೂರು,ಮೇ7-ಹಾಸನದ ಅಶ್ಲೀಲ ವಿಡಿಯೋವುಳ್ಳ ಪೆನ್‌ಡ್ರೈವ್‌ ಸೋರಿಕೆ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದ್ದಾರೆ ಎಂಬ ಆರೋಪ ಬಂದಿರುವ ಹಿನ್ನಲೆಯಲ್ಲಿ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮಾಜಿ ಮುಖ್ಯಮಂತ್ರ

7 May 2024 4:02 pm
5ನೇ ಅವಧಿಗೆ ರಷ್ಯಾ ಅಧ್ಯಕ್ಷರಾಗಿ ಪುಟಿನ್‌ ಅಧಿಕಾರ ಆರಂಭ

ಮಾಸ್ಕೋ, ಮೇ 7- ವ್ಲಾಡಿಮಿರ್‌ ಪುಟಿನ್‌ ಅವರು ರಷ್ಯಾದ ಅಧ್ಯಕ್ಷರಾಗಿ ಐದನೇ ಅವಧಿಗೆ ಅಧಿಕಾರ ಪಟ್ಟ ಅಲಂಕರಿಸಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿದ ನಂತರ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿರುವ ನಡುವೆ ತನ್ನ

7 May 2024 10:55 am
ಎಸ್‌ಐಟಿ ಮುಂದೆ ಹಾಜರಾಗುವಂತೆ ಪ್ರಜ್ವಲ್‌ ರೇವಣ್ಣ ಮೇಲೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಒತ್ತಡ

ಬೆಂಗಳೂರು,ಮೇ 6- ವಿಶೇಷ ತನಿಖಾ ತಂಡದ ಮುಂದೆ ಶೀಘ್ರದಲ್ಲೇ ಹಾಜರಾಗುವಂತೆ ಹಾಸನದ ಅಶ್ಲೀಲ ಪೆನ್‌ಡ್ರೈವ್‌ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲೆ ಅವರ ಕುಟುಂಬಸ್ಥರು ಹಾಗೂ

6 May 2024 12:33 pm
ನಾಳೆ 3ನೇ ಹಂತದ ಲೋಕಸಭಾ ಚುನಾವಣೆ : 93 ಕ್ಷೇತ್ರಗಳಲ್ಲಿ ಮತದಾನ

ಬೆಂಗಳೂರು,ಮೇ 6- ಲೋಕಸಭೆಯ 18ನೇ ಅವಧಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ 3ನೇ ಹಂತದಲ್ಲಿ ನಾಳೆ 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾರ್ಚ್‌ 16 ರಂದು ಘೋಷಣೆಯಾಗಿದ್ದ ವೇಳಾಪಟ್ಟ

6 May 2024 12:26 pm
ವಿಶ್ವಕ್ಕೆ ಮಾದರಿ ವೈವಿಧ್ಯ, ವೈಶಿಷ್ಯಗಳ ಭಾರತದ ಚುನಾವಣೆ : ನ್ಯೂಯಾರ್ಕ್‌ ಟೈಮ್ಸ್ ಪ್ರಶಂಸೆ

ನಮ್ಮದೇ ಆದ ಹಲವಾರು ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ಭಾರತವನ್ನು ಹೀಗಳೆಯುತ್ತಿರುವ ಸನ್ನಿವೇಶದಲ್ಲಿ ಭಾರತದ ಚುನಾವಣೆಗಳ ಕುರಿತು ನ್ಯೂಯಾರ್ಕ್‌ ಟೈಮ್ಸೌ ಪತ್ರಿಕೆಯ ಪ್ರಶಂಸೆಯ ವರದಿಯ ನೋಟ ಇಲ್ಲಿದೆ. ಭಾರತೀಯ ಚುನಾವಣೆ

6 May 2024 11:57 am
ಉಜ್ವಲ್‌ ನಿಕಮ್‌ ದೇಶವಿರೋಧಿ ಎಂದವರ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

ಮುಂಬೈ, ಮೇ 6 (ಪಿಟಿಐ) : ಬಿಜೆಪಿ ಪಕ್ಷದ ಮುಂಬೈ ನಾರ್ತ್‌ ಸೆಂಟ್ರಲ್‌ ಅಭ್ಯರ್ಥಿ ಮತ್ತು ವಕೀಲ ಉಜ್ವಲ್‌ ನಿಕಮ್‌ ಅವರನ್ನು ಮಾನಹಾನಿ ಮಾಡಿದ ಆರೋಪದ ಮೇಲೆ ಕಾಂಗ್ರೆಸ್‌‍ ಮತ್ತು ಅದರ ನಾಯಕ ವಿಜಯ್‌ ವಾಡೆತ್ತಿವಾರ್‌ ವಿರುದ್ಧ ಕ್ರಮ

6 May 2024 11:46 am
ಪ್ಯಾರಿಸ್‌‍ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದ ಭಾರತೀಯ ರಿಲೇಸ್‌‍ ತಂಡ

ಬಹಾಮಾಸ್‌‍, ಮೇ 6 (ಪಿಟಿಐ) : ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ರಿಲೇಸ್‌‍ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ 4+400 ಮೀ ರಿಲೇ ತಂಡಗಳು ತಮ ಎರಡನೇ ಸುತ್ತಿನ ಹೀಟ್ಸ್ ನಲ್ಲಿ ಎರಡನೇ ಸ್ಥಾನ ಪಡೆದು ಪ್ಯಾರಿಸ್‌‍ ಒಲಿಂಪಿಕ

6 May 2024 11:35 am
ಪೆನ್‌ಡ್ರೈವ್‌ ಪ್ರಕರಣದ ಸಂತ್ರಸ್ತರ ನೆರವಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

ಬೆಂಗಳೂರು,ಮೇ6- ಹಾಸ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗಾಗಲೇ ಸಹಾಯವಾಣಿ ತೆರೆದಿದೆ. ವಿಶೇಷ ತನಿಖಾ ತಂಡದ ಅಧಿಕಾರಿಗಳಿಗೆ ತನಿಖಾ ಕಾಲದಲ

6 May 2024 11:29 am
ಇಡಿ ದಾಳಿ : ಜಾರ್ಖಂಡ್‌ ಸಚಿವನ ಆಪ್ತ ಕಾರ್ಯದರ್ಶಿ ಮನೆಯಲ್ಲಿ 30 ಕೋಟಿಗೂ ಆಧಿಕ ನಗದು ಪತ್ತೆ

ರಾಂಚಿ,ಮೇ6- ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್‌ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್‌ ಲಾಲ್‌ ಮನೆಯ ಮೇಲೆ ಜಾರಿನಿರ್ದೇಶನಾಲಯ(ಇಡಿ) ದಾಳಿ ನಡೆಸಿದ್ದು, ಸುಮಾರು 30 ಕೋಟಿಗೂ ಆಧಿಕ ನಗದು ಪತ್ತೆ ಮಾಡಿದೆ. ಲೋಕಸಭಾ ಚು

6 May 2024 11:13 am
ಮುಂಬೈ ವಿಮಾನ ನಿಲ್ದಾಣದಲ್ಲಿ 8.37 ಕೋಟಿ ರೂ ಚಿನ್ನ, ಎಲೆಕ್ಟ್ರಾನಿಕ್‌ ವಸ್ತುಗಳು ವಶ ; 10 ಜನ ಅರೆಸ್ಟ್

ಮುಂಬೈ, ಮೇ 6 (ಪಿಟಿಐ) – ಕಸ್ಟಮ್ಸ ಇಲಾಖೆಯ ಅಧಿಕಾರಿಗಳು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4 ದಿನಗಳ ಕಾರ್ಯಾಚರಣೆಯಲ್ಲಿ 8.37 ಕೋಟಿ ರೂಪಾಯಿ ಮೌಲ್ಯದ 12.47 ಕೆಜಿ ಚಿನ್ನ ಮತ್ತು ಎಲೆಕ್ಟ್ರಾನ

6 May 2024 11:11 am
ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ : ಘಟಾನುಘಟಿಗಳು ಸೇರಿ 227 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರು,ಮೇ 6- ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ 227 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ರಾಜ್ಯದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಹ

6 May 2024 11:04 am
ಬ್ರೆಜಿಲ್‌ನಲ್ಲಿ ಭಾರಿ ಪ್ರವಾಹಕ್ಕೆ 75 ಮಂದಿ ಬಲಿ

ರಿಯೋ ಡಿ ಜನೈರೋ,ಮೇ 6- ಬ್ರೆಜಿಲ್‌ನ ದಕ್ಷಿಣದಲ್ಲಿರುವ ರಿಯೋ ಗ್ರಾಂಡೆ ಡೋ ಸುಲ್‌ ರಾಜ್ಯದಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದಾಗಿ ಕಳೆದ ಏಳು ದಿನಗಳಲ್ಲಿ ಕನಿಷ್ಠ ಪಕ್ಷ 75 ಜನರು ಮೃತಪಟ್ಟಿದ್ದು ಇತರ 103 ಮಂದಿ ನಾಪತ್ತೆಯಾಗಿದ್ದ

6 May 2024 10:57 am
ಪ್ರಜ್ವಲ್‌ ರೇವಣ್ಣ ಲೊಕೇಶನ್ ಪತ್ತೆಹಚ್ಚಿದ ಎಸ್‌ಐಟಿ, ವಶಕ್ಕೆ ಪಡೆಯಲು ಸಿದ್ಧತೆ

ಬೆಂಗಳೂರು,ಮೇ 5- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಈಗಾಗಲೇ ಬ್ಲೂ ಕಾರ್ನರ್‌ ನೋಟೀಸ್‌ ಜಾರಿಯಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಎಸ್‌ಐಟಿ ಅಧಿ ಕಾರಿಗಳಿಗೆ ಗೊತ್ತಿದೆ ಎಂದು ಗೃಹಸಚಿ

5 May 2024 3:38 pm
ಎಚ್‌.ಡಿ.ರೇವಣ್ಣ ಅವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದ ಎಸ್‌‍ಐಟಿ

ಬೆಂಗಳೂರು, ಮೇ 5- ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ನಿನ್ನೆ ಸಂಜೆ ಬಂಧನವಾಗಿರುವ ಶಾಸಕ ಎಚ್‌.ಡಿ. ರೇವಣ್ಣ ಅವರನ್ನು ಇಂದು ಎಸ್‌‍ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ.ಸಿಐಡಿಯ ಎಸ್‌‍ಐಟಿ ಕಚೇರಿಯಲ್ಲಿ ರೇವಣ್ಣ ಅವರನ್ನು ತೀವ್ರ

5 May 2024 3:29 pm
ಯುನಿಸೆಫ್‌ ರಾಯಭಾರಿಯಾದ ಕರೀನಾ ಕಪೂರ್‌

ನವದೆಹಲಿ,ಮೇ.5- ಖ್ಯಾತ ಚಿತ್ರ ನಟಿ ಕರೀನಾ ಕಪೂರ್‌ ಅವರು ಯುನಿಸೆಫ್‌ನ ರಾಯಭಾರಿಯಾಗಿ ನಿಯೋಜನೆಗೊಂಡಿದ್ದಾರೆ. ಬಾಲಿವುಡ್‌ನಲ್ಲಿ ಕರೀನಾ ಕಪೂರ್‌ ಖಾನ್‌ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಪ್ರತಿಷ್ಠಿತ ನಟಿಯಾಗಿರುವ

5 May 2024 3:02 pm
ಗುಜರಾತ್‌ನಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಗೂ ಟಿಕೆಟ್ ನೀಡದ ಕಾಂಗ್ರೆಸ್‌‍

ಅಹಮದಾಬಾದ್‌, ಮೇ 5 (ಪಿಟಿಐ) ಗುಜರಾತ್‌ನಲ್ಲಿ 35 ಮುಸ್ಲಿಂ ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಆದರೆ ಕಾಂಗ್ರೆಸ್‌‍ ಈ ಬಾರಿ ತನ್ನ ಸಂಪ್ರದಾಯವನ್ನು ಮುರಿದು ರಾಜ್ಯದಲ್ಲಿ ಒಬ್ಬ ಮುಸ್ಲಿಂ ಸಮುದಾಯದ ವ

5 May 2024 2:59 pm
ವೇಮುಲಾ ಆತಹತ್ಯೆಯಲ್ಲಿ ರಾಜಕೀಯ ಮಾಡಿದ ರಾಹುಲ್‌ ಕ್ಷಮೆಯಾಚಿಸಬೇಕು ; ನಿರ್ಮಲಾ

ಪುಣೆ,ಮೇ.5- ಕಳೆದ 2016ರಲ್ಲಿ ಮತಪಟ್ಟ ಹೈದರಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್‌ ವೇಮುಲಾ ಅವರ ಆತಹತ್ಯೆಯನ್ನು ರಾಜಕೀಯಗೊಳಿಸಿದ್ದಕ್ಕಾಗಿ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ

5 May 2024 2:56 pm
ಬಂಧಿತರಾದ ನಿಜ್ಜರ್‌ ಹತ್ಯೆ ಆರೋಪಿಗಳ ಬಗ್ಗೆ ಮಾಹಿತಿಗಾಗಿ ಕಾಯುತ್ತಿದ್ದೇವೆ: ಜೈಶಂಕರ್‌

ಭುವನೇಶ್ವರ,ಮೇ.5- ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕನನ್ನು ಹತ್ಯೆಗೈದ ಆರೋಪದಲ್ಲಿ ಬಂಧಿಸಿರುವ ಮೂವರು ಭಾರತೀಯರ ಮಾಹಿತಿಯನ್ನು ಕೆನಡಾದ ಪೊಲೀಸರು ಹಂಚಿಕೊಳ್ಳುವುದನ್ನು ಭಾರತ ಕಾಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್‌‍ ಜೈ

5 May 2024 2:53 pm
ವಾಯುಪಡೆ ಯೋಧರ ಮೇಲೆ ದಾಳಿಮಾಡಿದ ಉಗ್ರರಿಗಾಗಿ ಬೃಹತ್‌ ಶೋಧ

ಜಮ್ಮು,ಮೇ.5- ವಾಯುಪಡೆಯ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ವಾಯು ಯೋಧ ಸಾವನ್ನಪ್ಪಿದ ನಂತರ ಜಮು ಮತ್ತು ಕಾಶೀರದ ಪೂಂಚ್‌ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಬಹತ್‌ ಶೋಧ ಕಾರ್ಯಾಚರಣೆ ನಡೆಸ

5 May 2024 2:50 pm
ಸೀರೆಯುಟ್ಟ ನಾರಿಯರಿಂದ ಕಂಗೋಳಿಸಿದ ನ್ಯೂಯಾರ್ಕ್‌

ನ್ಯೂಯಾರ್ಕ್‌, ಮೇ 5 (ಪಿಟಿಐ) ಸೀರೆ…ಸೀರೆ…ಎಲ್ಲೆಲ್ಲೂ ಹಾರೈತೆ… ಎಂಬ ಹಾಡಿನಂತೆ ಇಲ್ಲಿನ ಐಕಾನಿಕ್‌ ಟೈಮ್ಸ್‌‍ ಸ್ಕ್ವೇರ್‌ನಲ್ಲಿ ಸೀರೆಯುಟ್ಟ ನೂರಾರು ನಾರಿಯರು ನೋಡುಗರ ಗಮನ ಸೆಳೆದರು. ಟೈಮ್ಸ್‌‍ ಸ್ಕ್ವೇರ್‌ನ ಹದಯಭಾಗದಲ್

5 May 2024 2:46 pm
ಸಲ್ಮಾನ್ ಖಾನ್ ಮನೆಮೇಲೆ ಗುಂಡಿನ ದಾಳಿ ಆರೋಪಿ ಆತಹತ್ಯೆ, ಕೋರ್ಟ್‌ ಮೊರೆ ಹೋದ ತಾಯಿ

ಮುಂಬೈ, ಮೇ 5 (ಪಿಟಿಐ) : ಬಾಲಿವುಡ್‌ ಸೂಪರ್‌ಸ್ಟಾರ್‌ ಸಲಾನ್‌ ಖಾನ್‌ ಅವರ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧನದ ನಂತರ ಪೊಲೀಸ್‌‍ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಅನುಜ್‌ ಥಾಪನ್‌ ಸಾವಿನ ಕುರಿತು ಸಿಬಿಐ ತನಿಖ

5 May 2024 2:39 pm
9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ 72 ವರ್ಷದ ವೃದ್ದನ ಬಂಧನ

ಥಾಣೆ, ಮೇ 5 (ಪಿಟಿಐ) : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೇಕರಿ ಮಾಲೀಕ 72 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಏಪ್ರಿಲ್‌ 30 ರಂದು ಸಂಜೆ ಸಂತ್ರಸ್

5 May 2024 2:35 pm
ಕಾನೂನಿಗಿಂತ ಯಾರೂ ದೊಡ್ಡವರಲ್ಲ : ಮಾಜಿ ಸಿಎಂ ಯಡಿಯೂರಪ್ಪ

ಶಿವಮೊಗ್ಗ,ಮೇ5-ಕಾನೂನಿನ ಪ್ರಕಾರ ಏನಾಗಬೇಕೋ ಅದೇ ಆಗುತ್ತದೆ. ನೆಲದ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಮಹಿಳೆ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ

5 May 2024 2:16 pm
ಟ್ರ್ಯಾಕ್ಟರ್‌ ಹರಿಸಿ ಪೊಲೀಸ್ ಪೇದೆಯನ್ನು ಕೊಂದ ಮರಳು ಮಾಫಿಯಾ

ಭೂಪಾಲ್‌,ಮೇ.5- ಅಕ್ರಮ ಮರಳು ಸಾಗಾಣಿಕೆ ಮಾಫಿಯಾಗೆ ಪೊಲೀಸ್‌‍ ಪೇದೆಯೊಬ್ಬರು ಬಲಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಅನ್ನು ತಡೆಯಲು ಬಂದ ಪೊಲ

5 May 2024 1:13 pm
ಶಿಕ್ಷಕರಿಂದ ಬೆತ್ತದ ಏಟು ತಿಂದಿದ್ದನ್ನು ನೆನಪಿಸಿಕೊಂಡ ಸಿಜೆಐ ಚಂದ್ರಚೂಡ್‌

ನವದೆಹಲಿ,ಮೇ.5- ಶಾಲೆಯಲ್ಲಿ ಸಣ್ಣ ತಪ್ಪಿಗೆ ಶಿಕ್ಷಕರಿಂದ ಬೆತ್ತದ ರುಚಿ ನೋಡಿದ್ದನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಸರಿಸಿಕೊಂಡಿದ್ದಾರೆ.ಕಠಂಡುವಿನಲ್ಲಿ ನೇಪಾಳದ ಸುಪ್ರೀಂ ಕೋರ್ಟ್‌ ಆಯೋಜಿಸಿದ್ದ ಬಾಲಾಪ

5 May 2024 1:09 pm
ಶುಭಮನ್‌ ಗಿಲ್‌ ನಾಯಕತ್ವಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಾರೆ ; ಮಿಲ್ಲರ್‌

ಬೆಂಗಳೂರು, ಮೇ 5 (ಪಿಟಿಐ)- ಶುಭಮನ್‌ ಗಿಲ್‌ ಅವರು ಇನ್ನು ಚಿಕ್ಕವರಾಗಿದ್ದಾರೆ ಮತ್ತು ಆತ ಒಬ್ಬ ಅಸಾಧಾರಣ ಆಟಗಾರ ಅವರು ನಾಯಕತ್ವಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಾರೆ ಎಂದು ಗುಜರಾತ್‌ ಟೈಟಾನ್ಸ್ ಆಟಗಾರ ಡೇವಿಡ್‌ ಮಿಲ್ಲರ

5 May 2024 1:04 pm
ಶ್ವೇತಭವನದ ಗೇಟ್‌ಗೆ ವಾಹನ ಡಿಕ್ಕಿ, ಚಾಲಕ ಸಾವು

ವಾಷಿಂಗ್ಟನ್‌, ಮೇ 5 (ಎಪಿ) : ಶ್ವೇತಭವನದಲ್ಲಿ ತಡರಾತ್ರಿ ವಾಹನವನ್ನು ಗೇಟ್‌ಗೆ ಡಿಕ್ಕಿ ಹೊಡೆದು ಚಾಲಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 10:30 ಕ್ಕೆ ಸ್ವಲ್ಪ ಸಮಯದ ಮೊದಲು ಅಪಘಾತದ ನಂತರ ಚಾಲಕನು ವ

5 May 2024 1:00 pm
ನಾಳೆ ರಾತ್ರಿಯಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತ

ಬೆಂಗಳೂರು,ಮೇ.5– ನಾಳೆ ರಾತ್ರಿಯಿಂದ ಆಂಬುಲೆನ್ಸ್ ಸೇವೆಗಳು ಸ್ಥಗಿತಗೊಳ್ಳಲಿವೆ. ಮೂರು ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ನಾಳೆ ರಾತ್ರಿ ಎಂಟು ಗಂಟೆಯಿಂದ ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆಗಳನ್ನು ಸ್ಥಗಿತಗೊಳಿಸಲು ಸಿ

5 May 2024 1:00 pm
ಮೇ.14ರಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ

ವಾರಾಣಸಿ,ಮೇ5- ಪ್ರಧಾನಿ ನರೇಂದ್ರಮೋದಿ ಅವರು ಮೇ 14ರಂದು ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮನ್ನ ಮೇ 13ರಂದು ಜಿಲ್ಲೆಯಲ್ಲಿ ಭರ್ಜರಿ ರೋಡ್‌ ಶೋ ನಡೆಸಲಿದ್ದಾರೆ. ಅವರ ನಾಮಪತ್ರ ಸಲ

5 May 2024 12:47 pm
ಇಂದು ಅಯೋಧ್ಯೆಯಲ್ಲಿ ಮೋದಿ ರಾಮಲಲ್ಲಾ ದರ್ಶನ, ರೋಡ್‌ ಶೋ

ಆಯೋಧ್ಯೆ,ಮೇ5- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಇಂದು ಸಂಜೆ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮಲಲ್ಲಾನ ದರ್ಶನ ಪಡೆದು ಬಳಿಕ ರೋಡ್‌ ಶೋ ನಡೆಸಲಿದ್ದಾರೆ. ಅಯೋಧ್ಯೆಯಲ್ಲಿ 2 ಕಿಲೋಮೀಟರ್‌ ರೋಡ್‌ ಶೋ ನಡೆ

5 May 2024 12:10 pm
ಹೆಚ್ಚಿದ ಬಿಸಿಲಿನ ಝಳ : ಮತಗಟ್ಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ

ಬೆಂಗಳೂರು,ಮೇ5- ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಭಾರತದ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ

5 May 2024 12:07 pm
2ನೇ ಹಂತದ ಚುನಾವಣೆಗೆ ಕ್ಷಣಗಣನೆ, ಇಂದು ಸಂಜೆ ಪ್ರಚಾರಕ್ಕೆ ತೆರೆ

ಬೆಂಗಳೂರು,ಮೇ5- ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಬ

5 May 2024 11:59 am
ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು

ಬೆಂಗಳೂರು,ಮೇ5- ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 44.7 ಡಿ.ಸೆ.ನಷ್ಟು ದಾಖಲಾಗಿದೆ. ಕಲ್ಯಾಣ ಕರ್ನಾಟಕ ಅಕ್ಷರಶಃ ಬಿಸಿಲ ನಾಡಾಗಿ ಪರಿಣಮಿಸಿದ್ದು, ಬಹುತೇಕ ಎ

5 May 2024 11:55 am
ಹೆಚ್ಚು ಮೊಬೈಲ್‌ ಬಳಸಬೇಡ ಎಂದ ಅಣ್ಣನನ್ನು ಕೊಚ್ಚಿ ಕೊಂದ ತಂಗಿ

ರಾಜ್‌ನಂದಗಾಂವ್‌, ಮೇ 5-ಮೊಬೈಲ್‌ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದೀಯ ಎಂದು ನಿಂದಿಸಿದ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ತಂಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢದ ಚುಯಿಖಾಡನ್‌ನಲ್ಲಿ ನಡೆದಿದೆ. ಕೊಲೆ ಸಂಬಂದ 14 ವರ್ಷದ

5 May 2024 11:53 am
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸೇನಾ ಹೆಲಿಕಾಪ್ಟರ್‌ ತುರ್ತ ಲ್ಯಾಂಡಿಂಗ್‌

ಸಾಂಗ್ಲಿ (ಮಹಾರಾಷ್ಟ್ರ), ಮೇ 5-ಭಾರತೀಯ ಸೇನೆಯ ಅಧ್ಯದುನಿಕ ಲಘು ಹೆಲಿಕಾಪ್ಟರ್‌ ಇಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಮೀನೊಂದರಲ್ಲಿ ಮುನ್ನೆಚ್ಚರಿಕೆಯಿಂದ ತುರ್ತ ಲ್ಯಾಂಡಿಂಗ್‌‍ ಮಾಡಿ

5 May 2024 11:37 am
ಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್‌ ಅಧಿಕಾರಿಣಿ

ಸೇಲಂ, ಮೇ 3 : ಇಲ್ಲಿನ ಖಾಸಗಿ ಬ್ಯಾಂಕ್‌ನ ಅಧಿಕಾರಿಗಳು ಗಂಡ ಸಾಲ ವಾಪಸ್‌‍ ತೀರಿಸಲು ವಿಳಂಬ ಮಾಡಿದ ಎಂದು ಆತನ ಪತ್ನಿಯನ್ನುಅಡ ಇಟ್ಟ ವಸ್ತುವಂತೆ ರಾತ್ರಿಯಾಗುವ ವರೆಗೂ ಇರಿಸಿಕೊಂಡ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಸೇಲಂನ ವ

5 May 2024 11:33 am
ಎಚ್‌.ಡಿ.ರೇವಣ್ಣ ಪ್ರಕರಣದಲ್ಲಿ ರಾಜಕೀಯ ಇಲ್ಲ, ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕು : ಖರ್ಗೆ

ಕಲಬುರಗಿ,ಮೇ.5- ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಬಂಧನ ಪ್ರಕರಣದಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕು, ಕಾನೂನು ಮೀರುವವರಿಗೆ ಪಾಠವಾಗಬೇಕ

5 May 2024 11:17 am
ಪತಿ ಮೇಲಿನ ಸಿಟ್ಟಿಗೆ ಹೆತ್ತ ಮಗುವನ್ನು ಮೊಸಳೆ ಬಾಯಿಗೆ ಹಾಕಿದ ಪತ್ನಿ..!

ಕಾರವಾರ,ಮೇ.5- ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.ದಂಪತಿ ನಡುವಿನ ಜಗಳದಿಂದ ಸಿಟ್ಟಿಗೆದ್ದ ತಾಯಿ ಹೆತ್ತ ಕಂದಮ್ಮನನ್ನು ಮೊಸಳೆ ಬಾಯಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಉತ್ತ

5 May 2024 11:05 am
ತಾಪಮಾನ ದಾಖಲೆಯ ಏರಿಕೆ, ಇಳಿಮುಖ ಪೂರೈಕೆ, ಗಗನಕ್ಕೇರಿದ ತರಕಾರಿ ಬೆಲೆ

ಬೆಂಗಳೂರು,ಮೇ.5- ದಾಖಲೆ ಮಟ್ಟದಲ್ಲಿ ಏರುತ್ತಿರುವ ಬಿಸಿಲಿನ ತಾಪ ಹಾಗೂ ಪೂರೈಕೆಯಲ್ಲಿ ತೀವ್ರ ಕುಸಿತವಾಗಿರುವ ಕಾರಣಕ್ಕೆ ಎಲ್ಲ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಗ್ರಾಹಕರನ್ನು ಹೌಹಾರುವಂತೆ ಮಾಡುತ್ತಿದೆ. ಏರುತ್ತಲೇ ಇರುವ ತರ

5 May 2024 10:58 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(05-05-2024)

ನಿತ್ಯ ನೀತಿ : ಮೂರ್ಖರ ತಪ್ಪನ್ನು ತಿದ್ದಲು ಹೋಗಬೇಡಿ. ಏಕೆಂದರೆ ಅವನು ನಿಮ್ಮನ್ನು ದ್ವೇಷಿಸಲು ಪ್ರಾರಂಭಿಸುತ್ತಾನೆ. ಸಜ್ಜನರ ತಪ್ಪನ್ನು ತಿದ್ದಿರಿ. ಏಕೆಂದರೆ ಅವರು ನಿಮಗೆ ಕೃತಜ್ಞರಾಗಿರುತ್ತಾರೆ. ಪಂಚಾಂಗ : ಶುಕ್ರವಾರ, 03-05-2024

5 May 2024 6:02 am