ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಭಾಗವಹಿಸಿರುವ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಸಿಫಿ ಟೆಕ್ನಾಲಜೀಸ್ ಮತ್ತು ಭಾರ್ತಿ ಎಂಟರ್ಪ್ರೈಸಸ್ ಜೊತೆ ಮಹತ್ವದ ಒ
Food and health : ವೈಟ್ ರೈಸ್, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಮತ್ತು ಭತ್ತ ಖರೀದಿಸಲು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 12,265 ರೈತರು ರಾಗಿ ಖರೀದಿಗೆ ನ
RCB HOme Ground- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಕ್ರೀಡಾಂಗಣದ ಹೊರಗಿನ ರಸ್ತೆಗಳ ಜವಾಬ್ದಾರಿ, ಡಿಜೆ ನಿರ್ಬಂಧ ಮತ್ತು ಅಗ್ನಿಶಾಮಕ ದಳ ಸ್ಥಾಪನ
ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. 'ಮಿಲೆಟ್ಸ್ ಟು ಮೈಕ್ರೋಚಿಪ್' ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಕೃಷಿ ಉತ್ಪನ್ನಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳ
ಕರ್ನಾಟಕ ರಾಜ್ಯದಲ್ಲಿ ಭಾರತ ಚುನಾವಣಾ ಆಯೋಗದಿಂದ ವಿಶೇಷ ಸಮಗ್ರ ಪರಿಷ್ಕರಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಇದರ ಪೂರ್ವಭಾವಿಯಾಗಿ, 2002ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಗೆ ಜೋಡಣೆ ಮಾಡುವ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲ
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಗ್ರೀನ್ಲ್ಯಾಂಡ್, ಕೆನಡಾ, ವೆನೆಜುವೆಲಾ ಸೇರ್ಪಡೆ ಭೂಪಟಕ್ಕೆ ಪ್ರತಿಕ್ರಿಯೆಯಾಗಿ ಡೆನ್ಮಾರ್ಕ್ 'ಲೆಟ್ಸ್ ಬೈ ಕ್ಯಾಲಿಫೋರ್ನಿಯಾ ಫ್ರಮ್ ಟ್ರಂಪ್' ಎಂಬ ಆನ್ಲೈನ್ ಅಭಿಯಾನ ಆರಂಭಿಸಿದೆ. 2.8 ಲಕ್ಷಕ್ಕ
ಭಾರತದ ಮೇಲೆ ದಾಳಿಗಳನ್ನು ಹೆಚ್ಚಿಸಲು ನಿರ್ಧರಿಸಿರುವ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ, ಇದೀಗ ಪಂಜಾಬ್ನಲ್ಲಿರುವ ಖಲಿಸ್ತಾನ್ ಪರ ಗ್ಯಾಂಗ್ಸ್ಟರ್ಗಳನ್ನು ತನ್ನತ್ತ ಸೆಳೆದುಕೊಂಡಿದ್ದು, ಐಎಸೈ ನೆರವಿನಿಂದ ಮುಂಬರುವ ಜ.
ಬಿಜೆಪಿಯ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಿತಿನ್ ನಬಿನ್, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ. ನಿಕಟಪೂರ್ವ ಅಧ್ಯ
PCB Supports BCB- ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿರುವ ಬಾಂಗ್ಲಾದೇಶದ ಪರವಾಗಿ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಂತಿದೆ. ಮಾತ್ರವಲ್ಲದೆ ಈ ವಿಚಾರವಾಗಿ ಐಸಿಸಿಯ ಉಳಿದ ರಾಷ್ಟ್ರಗಳನ್ನು ಭಾರತದ ವಿರುದ್ಧ
ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಅವರು ತಮ್ಮ ಪೌರತ್ವ ಮತ್ತು ಮತದಾರರ ಪಟ್ಟಿಯ ಖಚಿತತೆಗಾಗಿ ಕೋಲ್ಕತ್ತಾದಲ್ಲಿ ವಿಚಾರಣೆಗೆ ಹಾಜರಾದರು. ತಮ್ಮ ಪೋಷಕರ ಹೆಸರುಗಳ ತಾಂತ್ರಿಕ ಅಸಮಂಜಸತೆಯಿಂದಾಗಿ ಈ ಪ್ರಕ್ರಿಯೆ ನಡೆಯಿತು. ಶ
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬಿಕ್ಕಟ್ಟು ತೀವ್ರಗೊಂಡಿದ್ದು, ಹೈಕಮಾಂಡ್ ಮೌನ ಮುಂದುವರೆಸಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬಣದ ದಾಳಗಳು ಯಶಸ್ವಿಯಾಗುತ್ತಿದ್ದು, ಡಿಕೆ ಶಿವಕುಮಾರ್ ಬಣದ ಪ್ರಯತ್ನಗಳು
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬಾಲಿವುಡ್ನಲ್ಲಿ ಅವಕಾಶಗಳು ಕಡಿಮೆಯಾಗಲು ತಮ್ಮ ಧರ್ಮವೇ ಕಾರಣ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು,ಇದರಲ್ಲಿ 'ಜೈ
ಇರಾನ್ನಲ್ಲಿ ನಡೆಯುತ್ತಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು ಅಂತ್ಯಗೊಂಡಿದ್ದರೂ, ಇರಾನ್ ಮತ್ತು ಅಮೆರಿಕದ ನಡುವಿನ ವಾಕ್ಸಮರ ಇನ್ನೂ ಅಂತ್ಯಗೊಂಡಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊಲೆ ಬೆದರಿ
ಕೇಂದ್ರ ಬಜೆಟ್ ಕೇವಲ ಹಣದ ಲೆಕ್ಕಾಚಾರವಲ್ಲ, ಅದು ದೇಶದ ಭವಿಷ್ಯದ ರೂಪುರೇಷೆ. ಫೆಬ್ರುವರಿ 1ರಂದು ಪ್ರಸ್ತುತವಾಗಲಿರುವ ಈ ಬಜೆಟ್, ಪ್ರತಿಯೊಬ್ಬರ ನಿರೀಕ್ಷೆಗಳನ್ನು ಹೊತ್ತಿದೆ. ವಿಶೇಷವಾಗಿ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬ
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ
ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಂಡಲ ಮಕರಜ್ಯೋತಿ ಮಹೋತ್ಸವವು ಜ.20ರಂದು ಸಂಪನ್ನಗೊಂಡಿತು. ದೇಗುಲವನ್ನು ಮುಚ್ಚಿ ಕೀಲಿಯನ್ನು ರಾಜಪ್ರತಿನಿಧಿಗೆ ಹಸ್ತಾಂತರಿಸಲಾಯಿತು. ಫೆ.13ರಿಂದ ಕುಂಭ ಮಾಸದ ವಿಶೇಷ ಪೂಜೆಗಳು ಆರಂಭವಾಗಲಿದ್ದು, ಭಕ
ಭಾರತದ ನಾರಿಶಕ್ತಿಯ ಬಗ್ಗೆ ಇಡೀ ಜಗತ್ತು ಮೆಚ್ಚುಗೆಯ ಮಾತುಗಳನ್ನಾಡುತ್ತದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಧುನಿಕ ಮಹಿಳೆ, ರಕ್ಷಣಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾಳೆ. ಆಪರೇಷನ
ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಸಮುದ್ರದಲ್ಲಿ 180 ಟನ್ಗೂ ಹೆಚ್ಚು ಅಕ್ರಮ ಡೀಸೆಲ್ ಸಾಗಾಟ ಮಾಡುತ್ತಿದ್ದ ಬಾರ್ಜ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿದೇಶಿ ಹಡಗುಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿದ್ದ ಈ ಡೀಸೆಲ್ ಅನ್ನು ಸುಂಕ ವಂ
ಈ ವಾರಾಂತ್ಯದಲ್ಲಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಬ್ಯಾಂಕುಗಳು ಸತತ ನಾಲ್ಕು ದಿನ ಮುಚ್ಚಿರುತ್ತವೆ. ಜನವರಿ 27 ರಂದು ಬ್ಯಾಂಕ್ ನೌಕರರು ವಾರಕ್ಕೆ 5 ದಿನ ಕೆಲಸಕ್ಕೆ ಒತ್ತಾಯಿಸಿ ಮುಷ್ಕರ ನಡೆಸಲಿದ್ದಾರೆ. ಇದರಿಂದ ಗ್ರಾಹಕ ಸೇವೆ
ನಾಲ್ಕನೇ ಮಗುವನ್ನು ಬರಮಾಡಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದೇವೆ, ಉಷಾ ಗರ್ಭಿಣಿಯಾಗಿದ್ದು, ಜುಲೈ ಅಂತ್ಯದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ತಡ 13 ಸಾವಿರಕ
ವಿಧಾನ ಮಂಡಲ ಜಂಟಿ ಅಧಿವೇಶನ ಗುರುವಾರದಿಂದ ಆರಂಭವಾಗಲಿದ್ದು, ಆಡಳಿತ-ವಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಿರೀಕ್ಷಿಸಲಾಗಿದೆ. ಮನರೇಗಾ ರದ್ದು, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ಕೋಗಿಲು ಬಡಾವಣೆ ಮನೆ ಹಂಚಿಕೆ ವಿಚಾರಗಳನ್ನು
ಹುಬ್ಬಳ್ಳಿಯಲ್ಲಿ ಜನವರಿ 24, 2026 ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡ 42,345 ಮನೆಗಳ ಉದ್ಘಾಟನೆಗೆ ಕರ್ನಾಟಕ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ
Khawaja Asif in huge embracement : ವಿವಾದಕಾರಿ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈಯಾಗಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಖುದ್ದು ತೀವ್ರ ಮುಜುಗರಕ್ಕೀಡಾಗಿದ್ದಾರೆ. ಸಿಯಾಲ್’ಕೋಟ್ ನಲ್ಲಿ ನಕಲಿ ಪಿಜ್ಜಾ ಅಂಗಡಿಯನ್ನು ಭರ್ಜರಿಯಾ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟ ಹಾಗೂ ಸಂಸದ ಜಗ್ಗೇಶ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧ್ರುವಂತ್ ಜಾತಕದಲ್ಲಿ ಏನಿತ್ತು? ಇದರ ಪ್ರತಿಫಲವೇ ಮದುವೆ ಕಾಂಟ್ರವರ್ಸಿ?
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಕೊಟ್ಟಿದ್ದ ಹೇಳಿಕೆ ದ್ವೇಷ ಭಾಷಣದ ಸ್ವರೂಪ, ಸನಾತನ ಧರ್ಮದ ವಿರುದ್ಧ ನಿರಂತರ ದಾಳಿ ಮುಂದುವರೆದಿದೆ. ದ್ವೇಷ ಭಾಷಣ ಮಾಡುವವರಿಗೆ ಶಿಕ್ಷೆಯಿಲ್ಲ ಆದರೆ, ಅದರ ಬಗ್ಗೆ ಪ್ರತಿಕ್ರಿಯೆ ಕೊಡ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸ್ವಿಟ್ಜರ್ಲೆಂಡ್ನ ದಾವೋಸ್ಗೆ ತೆರಳುತ್ತಿದ್ದ ವಿಮಾನ ಅರ್ಧ ದಾರಿಯಲ್ಲೇ ವಾಪಸ್ಸು ಅಮೆರಿಕಾಗೆ ಮರಳಿದೆ. ಬಳಿ
Rohit Sharma- Harshit Rana- ಒಂದೇ ಒಂದು ಪಂದ್ಯ. ನಿನ್ನೆವರೆಗೂ ಹೀರೋ ಆಗಿದ್ದ ರೋಹಿತ್ ಶರ್ಮಾ ಇಂದು ವಿಲನ್, ಪ್ರತಿ ಪಂದ್ಯದಲ್ಲೂ ವಿಲನ್ ಆಗಿದ್ದ ಹರ್ಷಿತ್ ರಾಣಾ ಈಗ ಒಂದೇ ಪಂದ್ಯದಲ್ಲಿ ಹೀರೋ. ಇದೇ ಕ್ರಿಕೆಟ್! ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋ
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.22ರಂದು ನಡೆಯಲಿರುವ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆಗೆ ಭರದ ಸಿದ್ಧತೆ ನಡೆದಿದೆ. ಪೂಜಾ ಸಮಯಳೇನು, ಏನೇನು ವಿಶೇಷ ಎಂಬ ಮಾಹಿತಿ ಇಲ್ಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ ಅವರು ಪ್ರಮುಖ ಸಂಘಟನಾ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ. ಕೇರಳ ಚುನಾವಣೆಗೆ ವಿನೋದ್ ತಾವ್ಡೆ, ಬೆಂಗಳೂರಿಗೆ ರಾಮ್ ಮಾಧವ್ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ತೆಲಂಗಾಣ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಸ್ತರಣಾ ನೀತಿ ವಿವಾದ ಸೃಷ್ಟಿಸಿದ್ದು, ಈ ನಡುವೆ ದಾವೋಸ್ ನಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಗ್ರೀನ್ಲ್ಯಾಂಡ್ ವಿಚಾರದಲ್ಲಿ ಡೆನ್ಮಾರ್ಕ್ಗೆ ಬೆಂಬಲ ಸೂಚಿಸಿದ್ದಾರ
ಭಾರತೀಯ ರೈಲ್ವೆಯ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯು ಸ್ಥಳೀಯ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಒದಗಿಸುತ್ತಿದೆ. ಇದು ಕುಶಲಕರ್ಮಿಗಳು, ನೇಕಾರರು ಮತ್ತು ಸಣ್ಣ ಉತ್ಪಾದಕರಿಗೆ ನೇರ ಆದಾಯದ ಮೂಲವಾಗಿದೆ. ದೇಶದಾದ್ಯಂ
ಈ ವರ್ಷ ಜೂನ್ 30ರೊಳಗೆ ಜಿಬಿಎ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸದ್ಯ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಗೆ ಬಿಜೆಪಿ ಸಜ್ಜಾಗಿದ್ದು, ಐದು ಪಾಲಿಕೆಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಆ ಹಿನ್ನೆಲೆ ಬಿ
ಸಕಲೇಶಪುರ-ಆಲೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವಿನ ಅಸಮಾಧಾನ ತಾರಕಕ್ಕೇರಿದೆ. ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಅವರ ವರ್ತನೆ ಸ್ಥಳೀಯ ನಾಯಕರ ಬೇಸರಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಸಚಿವರ ಸಭ
ತಮಿಳುನಾಡಿನಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಕಿ ಉಳಿಸಿಕೊಂಡಿದ್ದ ಡೆತ್ ಕ್ಲೈಮ್ಗಳನ್ನು ವಿಲೇವಾರಿ ಮಾಡಲು ಸೂಚನೆ ಕೊಟ್ಟಿದ್ದಕ್ಕೆ ಸಹೋದ್ಯೋಗಿಯೊಬ್ಬ ಮಹಿಳಾ ಅಧಿಕಾರಿಯನ್ನೇ ಸುಟ್ಟು ಕೊಂದ ಘಟನೆ ಬೆ
ತಮಿಳುನಾಡು ಮತ್ತು ಕೇರಳ ರಾಜ್ಯಪಾಲರ ನಡೆ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಭಾಷಣದಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಗುರುವಾರದಿಂದ ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನ
ಐತಿಹಾಸಿಕ ತಾಣವಾದ ಲಕ್ಕುಂಡಿ ದಿನೇ ದಿನೇ ಅಚ್ಚರಿಗಳ ತವರಾಗಿ ಮಾರ್ಪಾಡಾಗುತ್ತಿದೆ. ಇಲ್ಲಿನ ಪ್ರತಿ ಪ್ರದೇಶದಲ್ಲಿಯೂ ಇತಿಹಾಸ ಅಡಗಿದೆ ಎನ್ನುವದುದಕ್ಕೆ ಸದ್ಯ ಮನೆಯೊಂದು ಸಾಕ್ಷಿಯಾಗಿದೆ. ಗ್ರಾಮದ ನಿವಾಸಿಯೊಬ್ಬರ ಮನೆಯ ಹಾಲ್
ದೊಡ್ಡಬಳ್ಳಾಪುರದಲ್ಲಿ 85 ಕೋಟಿ ವೆಚ್ಚದ 100 ಹಾಸಿಗೆಯ ಇಎಸ್ಐ ಆಸ್ಪತ್ರೆ ಕಾರ್ಯಾರಂಭಕ್ಕೆ ಸನ್ನಿಹಿತವಾಗಿದೆ. ಒಂದು ದಶಕದ ಬಳಿಕ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡ ಈ ಆಸ್ಪತ್ರೆ, ಲಕ್ಷಾಂತರ ಕಾರ್ಮಿಕರ ಆರೋಗ್ಯ ಸೇವ
ಕಬ್ಬಾಳು ಕೆರೆಗಳಲ್ಲಿ ಜೆಸಿಬಿ, ಹಿಟ್ಯಾಚಿ ಯಂತ್ರಗಳಿಂದ ಅಗೆದ ಆಳವಾದ ಗುಂಡಿಗಳು ಪ್ರವಾಸಿಗರು, ಭಕ್ತರು, ವಿದ್ಯಾರ್ಥಿಗಳಿಗೆ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ಇತ್ತೀಚೆಗೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಭಿಕ್ಷುಕ ಸೇರಿದಂತ
ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಮರಳು, ಮಣ್ಣು, ಖಡಿ ಸಾಗಿಸುವ ವಾಹನಗಳು ನಿಯಮ ಉಲ್ಲಂಘಿಸುತ್ತಿವೆ. ಹೊದಿಕೆ ಹಾಕದೆ ಸಾಗಾಟದಿಂದ ರಸ್ತೆಗೆ ವಸ್ತುಗಳು ಬಿದ್ದು, ಧೂಳು ಹಾರುತ್ತಿದೆ. ಇದರಿಂದ ಬೈಕ್ ಸವಾರರು ಗಾಯಗೊಳ್ಳುತ್ತಿ
ಬಾಹ್ಯಾಕಾಶ ಲೋಕದ ದಂತಕಥೆ ಸುನಿತಾ ವಿಲಿಯಮ್ಸ್ ಅವರು ನಾಸಾದಲ್ಲಿನ ತಮ್ಮ ಇಪ್ಪತ್ತೇಳು ವರ್ಷದ ಪಯಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್ಮನ್ ಅವರು ಸುನೀತಾ ವಿಲಿಯಮ್ಸ್ ಬಗ್ಗೆ ಹೊಗಳಿ ಎಕ್ಸ
ಬೆಚ್ಚನೆಯ ಸ್ವೆಟರ್, ಕ್ಯಾಪ್ ಏನೇ ಹಾಕಿದ್ರೂ ಚಳಿ ತಡೆಯಲು ಸಾಧ್ಯವಾಗ್ತಿಲ್ಲ ಅನ್ನೋದೆ ಬೆಂಗಳೂರು ಜನರ ಗೋಳು.. ಅದರಲ್ಲೂ ಕೆಲಸಕ್ಕಾಗಿ ಅನಿವಾರ್ಯವಾಗಿ ಹೊರಗೆ ಹೋಗೋರಿಗಂತೂ ಈ ಚಳಿಯ ವಾತಾವರಣ ಸಹಿಸಲು ಕಷ್ಟಸಾಧ್ಯವಾಗಿದೆ. ಇನ್ನ
ಮೈಸೂರು ಮತ್ತು ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಮಾಡುವ ಬಹು ವರ್ಷಗಳ ಕನಸು ಭಗ್ನವಾಗಿದೆ. ರೈಲ್ವೆ ಇಲಾಖೆಯು ಈ ಯೋಜನೆಯನ್ನು ಕೈಬಿಟ್ಟಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಮತ್ತು ದೀರ್ಘಾವಧಿಯಲ್ಲಿ ಲಾಭದಾಯಕವಲ್ಲ ಎಂಬ ಕ
ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಅಪೌಷ್ಟಿಕತೆ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲಿ ಶೇ.70ರಷ್ಟು ಇಳಿಕೆಯಾಗಿದೆ. ಸರ್ಕಾರದ ಯೋಜನೆಗಳು, ಆರೋಗ್ಯ ಮತ್ತು ಮಹಿಳಾ-ಮಕ್ಕಳ ಇಲಾಖೆಗಳ ಜಂಟಿ ಕಾರ್ಯದಿಂದ ಇದು ಸಾಧ್ಯವಾಗಿದೆ. ಅಂಗನವಾಡಿ, ಶಾ
ರಾಯಚೂರಿನಲ್ಲಿನ ಸಿಂಧನೂರಿನ ಕನ್ಹೇರಿ ಕ್ರಾಸ್ ಬಳಿ ಎರಡು ಬೊಲೆರೋ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆ, ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೃತರಲ್ಲಿ ಅಪ್ಪ ಮಗ ಸೇರಿದ್ದು, ಭೀಕರ ಅಪಘಾತದಿ
ಬೆಂಗಳೂರಿನ ದಾಸನಪುರದಲ್ಲಿ ಕುರಿ ಮತ್ತು ಮೇಕೆಗಳಿಗಾಗಿ ವೈಜ್ಞಾನಿಕ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ನಿರ್ಧರಿಸಿದೆ. ಬಿಎಂಟಿಸಿಗೆ ಸೇರಿದ 12.5 ಎಕರೆ ಜಾಗವನ್ನು ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚು
ಮೊಳಕಾಲ್ಮುರು ತಾಲೂಕು ಆಸ್ಪತ್ರೆಯ ಎಡವಟ್ಟು ಸದ್ಯ ಮಹಿಳೆಯೊಬ್ಬರಿಗೆ ಸಂಕಷ್ಟಕ್ಕೆ ದೂಡಿದೆ. ಅನಾರೋಗ್ಯದಿಂದ ಪತಿ ಮೃತಪಟ್ಟಿದ್ದರು. ಈ ಹಿನ್ನೆಲೆ ಮರಣ ಪ್ರಮಾಣಪತ್ರ ಕೇಳಲು ಹೋದ ಪತ್ನಿಗೇ ಆಕೆಯದ್ದೇ ಮರಣ ಪ್ರಮಾಣಪತ್ರ ನೀಡಲಾಗ
ಮಕರ ಸಂಕ್ರಾಂತಿ ಹಬ್ಬ ಮುಗಿದರೂ ಯಾದಗಿರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿಲ್ಲ. ರಿಸರ್ವೇಶನ್ ಬೋಗಿಗಳೂ ಜನರಿಂದ ತುಂಬಿ ತುಳುಕುತ್ತಿದ್ದು, ನಿಂತುಕೊಳ್ಳಲೂ ಜಾಗವಿಲ್ಲದಂತಾಗಿದೆ. ಬೆಂಗಳೂರು, ಮುಂಬೈಗೆ ಗ
ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಜಾಹೀರಾತು ಫಲಕಗಳ ಹಾವಳಿ ಮತ್ತೆ ಹೆಚ್ಚಾಗಿದೆ. ನಗರದ ಸೌಂದರ್ಯ ಕೆಡುತ್ತಿದೆ. ಜಿಬಿಎ ಚುನಾವಣೆ ಸನ್ನಿಹಿತವಾದ ಹಿನ್ನೆಲೆ ರಸ್ತೆಗಳಲ್ಲಿ ರಾಜಕಾರಣಿಗಳ ಶುಭಾಶಯ ಫ್ಲೆಕ್ಸ್
ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಗುರುತಿಸಲಾದ ಚೆರುವಳ್ಳಿ ಎಸ್ಟೇಟ್ನ ಮಾಲೀಕತ್ವ ವಿವಾದದಲ್ಲಿ ಕೇರಳ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಜಾಗದ ಮಾಲೀಕತ್ವ ಸಾಬೀತುಪಡಿಸಲು ಸರ್ಕಾರ ವಿಫಲವಾಗಿದ್ದು, ಪಾಲಾ ಸಬ್ ಕೋರ್ಟ್ ಅರ್ಜ
ಲಕ್ಕುಂಡಿಯಲ್ಲಿ ಮನೆ ನಿರ್ಮಾಣದ ವೇಳೆ 634 ಗ್ರಾಂ ಚಿನ್ನಾಭರಣ ಸಿಕ್ಕಿದ್ದು, ಗ್ರಾಮದ ಐತಿಹಾಸಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದೆ. 50 ವರ್ಷಗಳಿಂದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುತ್ತಿರುವ ಬಸಪ್ಪ ಬಡಿಗೇರ ಅವರು ಈವರೆಗ
ಡೊನಾಲ್ಡ್ ಟ್ರಂಪ್ ಅವರು ಗ್ರೀನ್ಲ್ಯಾಂಡ್ ಖರೀದಿಗೆ ಯುರೋಪಿಯನ್ ದೇಶಗಳು ವಿರೋಧಿಸಿದರೆ ವ್ಯಾಪಾರ ಯುದ್ಧದ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುರೋಪ್ 'ಟ್ರೇಡ್ ಬಝೂಕಾ' ಎಂಬ ಶಕ್ತಿಯುತ ಆರ್ಥಿಕ ಅಸ್ತ್ರವನ
India's Top Pole Vaulters- ಮಹಾರಾಷ್ಟ್ರದ ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ಕ್ರೀಡಾಪಟುಗಳನ್ನು ಕೆಟ್ಟದಾಗಿ ನಡೆಸಿಕೊಂಡ ಘಟನೆ ವರದಿಯಾಗಿದೆ. ದೇಶದ ಅಗ್ರಮಾನ್ಯ ಪೋಲ್ ವಾಲ್ಟರ್ಗಳಾದ ದೇವ್ ಮೀನಾ ಮತ್ತು ಕುಲದೀಪ್ ಯಾದವ್ ಅವರ ಕ್ರೀಡಾ ಸಲಕರ
ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆಯನ್ನು ಸ್ಮರಿಸಲು ಜನವರಿ 21 ರಂದು ರಾಜ್ಯಾದ್ಯಂತ 'ದಾಸೋಹ ದಿನ' ಆಚರಿಸಲಾಗುತ್ತದೆ. ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳಿಗೆ ಸೇವೆ ಸಲ್ಲಿಸಿದ ಅವ
ತಮ್ಮ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿಯನ್ನು ಸೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಅನೇಕ ದೇಶಗಳಿಗೆ ಆಹ್ವಾನ ನೀಡಿದ್ದಾರೆ. ಟ್ರಂಪ್ ಅವರಿಂದ ಆಹ್ವಾನ ಪಡೆದ ದೇಶಗಳ ಪೈಕಿ ರಷ್ಯಾ ಮತ್ತು ಉಕ್ರ
ಸೈಬರ್ ಪೊಲೀಸರು 2.16 ಕೋಟಿ ರೂ. ವಂಚನೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಇ-ಮೇಲ್ ಸ್ಪೂಫಿಂಗ್ ಮೂಲಕ ಹಣ ಕಳೆದುಕೊಂಡಿದ್ದ ರೆಡ್ಡೀಸ್ ಲ್ಯಾಬೋರೇಟರೀಸ್ ಗೆ ಪೊಲೀಸರು ಸಹಾಯ ಮಾಡಿದ್ದಾರೆ. ಗೋಲ್ಡನ್ ಅವರ್ ನಲ್ಲಿ ದೂರು ನೀಡಿದ್ದರಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ಗೆ ಕರ್ನಾಟಕ ಹೈಕೋರ್ಟ್ನಿಂದ ಹಿನ್ನಡೆಯಾಗಿದೆ. ಇ.ಡಿ. ಬಂಧನದಿಂದ ಬಿಡುಗ
ಗೋರಖ್ಪುರದಲ್ಲಿ, ಶಿಕ್ಷಕರು ಹೊಡೆಯುತ್ತಾರೆಂದು ಮಗಳು ಹೇಳಿದಾಗ, ತಂದೆಯೊಬ್ಬರು ನೇರವಾಗಿ ಶಾಲೆಗೆ ತೆರಳಿ, ತರಗತಿಯಲ್ಲಿಯೇ ಕುಳಿತು, ಮಗಳಿಗೆ ತಾಯಿ ಇಲ್ಲ, ತಾನೊಬ್ಬನೇ ಬೆಳೆಸಿದ್ದೇನೆ, ದಯವಿಟ್ಟು ಹೊಡೆಯಬೇಡಿ ಎಂದು ಶಿಕ್ಷಕರ
ಹಾವೇರಿ ಜಿಲ್ಲೆಯ ಮೈಲಾರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ನಡೆಯಲಿದೆ. ಇದಕ್ಕಾಗಿ ಭದ್ರಾ ಜಲಾಶಯದಿಂದ ನದಿಗೆ 0.5 ಟಿಎಂಸಿ ನೀರು ಹರಿಸಲಾಗುತ್ತಿದೆ. ಜಾತ್ರೆ ಜನವರಿ 25 ರಿಂದ ಫೆಬ್ರವರಿ 5 ರವರೆಗೆ ನ
2026ರ ದಾವೋಸ್ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಅದ್ದೂರಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿದೆ. ಟ್ರಂಪ್ ಸ್ವಾಗತ ಸಮಾರಂಭದಲ್ಲಿ ಪ್ರಮುಖ ಕಂಪನಿಗಳ 7 ಭಾರತ
ಬಾಲಿವುಡ್ ನಟ ಆಶೀಶ್ ವಿದ್ಯಾರ್ಥಿ ಮೈಸೂರಿನಲ್ಲಿ ತಮ್ಮ ಫೇಸ್ಬುಕ್ ರೀಲ್ಗಾಗಿ ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಚಿತ್ರಾನ್ನ ಸವಿದಿದ್ದಾರೆ. 45 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಶ್ರೀನಿವಾಸ್ ಅವರ ಅಂಗಡಿಯಲ್ಲಿ, ಮನೆಯಲ್ಲ
Crucial Mumbai Mayor Election : ದೇಶದ ಅತ್ಯಂತ ಶ್ರೀಮಂತ ಪಾಲಿಕೆಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮುಂಬೈ ಮಹಾನಗರದ ಚುನಾವಣೆ ಮುಗಿದಿದೆ. ಆದರೆ, ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಬಿಜೆಪಿ - ಶಿವಸೇನೆಗೆ ಸರಳ ಬಹುಮತ ಸಿಕ್ಕಿದ್ದರೂ, ಏಕನಾಥ್ ಶ
Ishan Kishan Comeback Match- ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಇದೀಗ 785 ದಿನಗಳ ನಂತರ ಭಾರತ ತಂಡದ ಕಣಕ್ಕಿಳಿವುದು ಪಕ್ಕಾ ಆಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರು ಆಡಲಿದ್ದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ
ರಾಜ್ಯದ 'ಬಿಯಾಂಡ್ ಬೆಂಗಳೂರು' ಮಿಷನ್ನಡಿ ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್ ಸ್ಪೇಸ್ಗೆ 1.93 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದು ಬೆಂಗಳೂರಿನ ಹೊರಗೆ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸುವ ರಾಜ್ಯದ ಗುರ
ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದು, ದೇಶದ ಯುವ ಪೀಳಿಗೆ ಈ ಕ್ಷೇತ್ರಗಳ ಬಗ್ಗೆ ಆಸಕ್ತಿ ತೋರಬೇಕು ಎಂದು ಖ್ಯಾತ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಕರ
ಜನವರಿ 22 ರಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳಲಿದೆ. ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜಿ ರಾಮ್ ಜಿ ಅಸ್ತ್ರ ಪ್ರಯೋಗ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇತ್ತ ಆಡಳಿತ ಪಕ್ಷದ ವಿರುದ್ಧ ಸರ್ಕಾರದ ವೈ
ಬೆಂಗಳೂರು ಉಪನಗರ ರೈಲು ಯೋಜನೆ ವಿಳಂಬಕ್ಕೆ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2026ಕ್ಕೆ ಪೂರ್ಣಗೊಳ್ಳಬೇಕಿದ್ದ ಯೋಜನೆ ಈಗ 2030ರವರೆಗೂ ವಿಸ್ತರಿಸಿದೆ. ಎಲ್
Sleep problems : ಮಧ್ಯಾಹ್ನದ ನಿದ್ದೆ ಆರೋಗ್ಯ ಬೇಕಾ? ಬೇಡ್ವಾ? Dr Sandeep Benkal
ʻನನಗೆ ಗಿಲ್ಲಿ ಬೇಕು ಅಂತ ನಾನು ಹೇಳಿಲ್ಲʼ ಗಾಸಿಪ್ಗಳಿಗೆ ರಕ್ಷಿತಾ ಶೆಟ್ಟಿ ರಿಯಾಕ್ಷನ್!
ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್ಜೀ ಫೌಂಡೇಶನ್ ಜಂಟಿಯಾಗಿ 'ದೀಪಿಕಾ ವಿದ್ಯಾರ್ಥಿವೇತನ' ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪದವಿ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ
Hardik Pandya Special Message To Gautami Naik- ಗುಜರಾತ್ ಜೈಂಟ್ಸ್ ವಿರುದ್ಧ ಸಮಯೋಚಿತ ಅರ್ಧಶತಕ ಹೊಡೆದು ರಾತ್ರಿ ಬೆಳಗಾಗುವುದರೊಳಗೆ ಮನೆಮಾತಾಗಿರುವ ಗೌತಮಿ ನಾಯಕ್ ಅವರು ಈ ಹಿಂದೆಯೇ ಹಾರ್ದಿಕ್ ಪಾಂಡ್ಯ ತನ್ನ ಆದರ್ಶ ಕ್ರಿಕೆಟ್ ಆಟಗಾರ ಎಂದು ಹೇಳಿಕೊಂಡ
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಟಾಪ್ 5 ಸ್ಪರ್ಧಿಗಳಿಗೆ ಸಿಕ್ಕ ಮತಗಳು ಎಷ್ಟು ಗೊತ್ತಾ? ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಹೀಗಿರುವಾಗಲೇ ಲಿಸ್ಟ್ ಲೀಕ್ ಆಗಿದೆ. ಲೀಕ್ ಆಗಿರುವ ಲಿಸ್ಟ್ ಪ್ರಕಾರ, ಗಿಲ್ಲಿಗೆ ಸಿ
ರಾಸಲೀಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪ್ರಕರಣ ಬೇಸರ ಉಂಟು ಮಾಡಿದೆ. ಪೊಲೀಸ್ ಇಲಾಖೆ ಒಂದೇ ಅಲ್ಲ ಯಾವ ಇಲಾಖೆಯಲ್ಲಿ ನಡೆದರೂ ಕೂಡ ಅದು ಯಾರೂ ಇದನ್ನು ಒಪ್ಪಿಕೊಳ್ಳಲ್ಲ. ಆದ್ದ
ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಿತ್ಯ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ಇದನ್ನು ತಡೆಯಲು ಮುಂದಾದ ಶಾಸಕಿ ಕರೆಮ್ಮ ಜಿ. ನಾಯಕ್ ಅವರಿಗೆ ಅಕ್ರಮ ಮರಳು ದಂಧೆಕೋರರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಶಾಸಕರು ಜಿಲ್ಲಾ ಪೊಲೀ
Gautam Gambhir And Virat Kohli- ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡದ ಸೋಲು ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಇಂದೋರ್ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿದೆ. ಪಂದ್ಯದ ಬಳಿಕ ಬಹುಮಾನ ವಿತರಣೆ ವೇಳೆ
ಅಂದುಕೊಂಡಿದ್ದನ್ನು ಸಾಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಗ್ರೀನ್ಲ್ಯಾಂಡ್ನ್ನು ವಶಪಡಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ಟ್ರಂಪ್, ಅಮೆರಿಕದ ಅಧ
ಐತಿಹಾಸಿಕ ಸ್ಥಳವಾದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಉತ್ಖನನ ಆರಂಭಿಸಿದೆ. ಈ ಗ್ರಾಮವು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಹಾಗೂ ಮೈ
ಪಂಚಾಚಾರ್ಯರ, ಜಗದ್ಗುರುಗಳ, ಮಠಾಧಿಪತಿಗಳ, ಹರ, ಚರ ಗುರು ಮೂರ್ತಿಗಳ, ವಿರಕ್ತರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ ಈಶ್ವರ ಖಂಡ್ರೆ, ಒಗ್ಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ ಎ
ರಾಜ್ಯದ ಹಳ್ಳಿಗಳಲ್ಲಿ ಏಕಾಂತ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯರಿಗಾಗಿ 'ಗ್ರಾಮ ಹಿರಿಯರ ಕೇಂದ್ರ' ಎಂಬ ಹೊಸ ಯೋಜನೆ ಜಾರಿಯಾಗಿದೆ. 'ನಮ್ಮ ಹಿರಿಯರು-ನಮ್ಮ ಗೌರವ' ಎಂಬ ಈ ಕೇಂದ್ರಗಳು ಗ್ರಾಮೀಣ ಹಿರಿಯರ ಜೀವನಕ್ಕೆ ನೆಮ್ಮ
ರಾಷ್ಟ್ರ ರಾಜಕಾರಣದಲ್ಲಿ ಬಾಸ್ ಆಗಿ ಮೆರೆಯುತ್ತಿರುವ ಬಿಜೆಪಿಗೆ ಹೊಸ ಬಾಸ್ ಸಿಕ್ಕಿದ್ದಾರೆ. ಕೇಸರಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರ ರಾಜಧಾನ
ಕಣ್ ಹಾಯಿಸಿದಷ್ಟು ದೂರಕ್ಕೆ ಹಸಿರು, ಬಗೆಬಗೆಯ ಬಣ್ಣದ ಹೂಗಳು, ಹಕ್ಕಿಗಳ ಕಲರವ, ಗಿಡ, ಮರಗಳನ್ನು ತಬ್ಬಿರುವ ಬಳ್ಳಿಗಳು, ಸಾಲದ್ದಕ್ಕೆ ಮನಸ್ಸನ್ನು ಆಹ್ಲಾದಗೊಳಿಸುವ ತಂಪು-ಸಿಹಿ ವಾತಾವರಣ, ನೀನೇನಾದರೂ ದೈವ ಭಕ್ತರಾದರೇ ಪ್ರಕೃತಿಯ
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)' ಕಾಯ್ದೆ 2025ರ ಬಗ್ಗೆ ಕಾಂಗ್ರೆಸ್ ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕಾಯ
India Vs New Zealand T20i Series- ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸತ್ವಪರೀಕ್ಷೆಗೆ ಸಜ್ಜಾಗಿದೆ. ಇದು ಟೂರ್ನಿಯ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗ
ಬಿಜೆಪಿ ಸರ್ಕಾರದಲ್ಲಿ ಕಾಡುತ್ತಿದ್ದ ಕಮಿಷನ್ ಪಿಡುಗಿಗಾಗಿ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಂತಹ ವಿಸ್ತಾರವಾದ ಮತ್ತು ಪ್ರಮುಖವಾದ ಇಲಾಖೆ ವರ್ಷಗಳ ಕಾಲ ಮಂತ್ರಿಯೇ ಇಲ್
ರಾಮೋಹಳ್ಳಿ ರೈಲ್ವೆ ಗೇಟ್ ಮುಚ್ಚಿರುವುದರಿಂದ ಕೆಂಗೇರಿ ಹೊರ ವರ್ತುಲ ರಸ್ತೆಯಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗಿದೆ. ಕೆಳಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಈ ಮಾರ್ಗ ಬಂದ್ ಆಗಿದೆ. ಇದರಿಂದಾಗಿ ಸುತ್ತಲಿನ ಪ್ರದೇಶಗಳ ಜನ ಪರ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದರೆ, ಯಾವ ಮಟ್ಟಕ್ಕಾದರೂ ಹೋಗುತ್ತಾರೆ. ಅದು ತಮ್ಮ ನಿಲುವನ್ನು ವಿರೋಧಿಸುವ ರಾಷ್ಟ್ರದ ಮೇಲೆ ಸುಂಕ ಹೇರುವುದಾಗಲಿ ಅಥವಾ ರಾಷ್ಟ

22 C