SENSEX
NIFTY
GOLD
USD/INR

Weather

30    C
... ...View News by News Source
ಪಾಚಿಗಟ್ಟಿದ ವ್ಯವಸ್ಥೆಗೆ ಭಟ್ಟರ ಪೋಸ್ಟ್ ಬಿಸಿ !

ನಿರ್ಲಕ್ಷ್ಯಕ್ಕೊಳಗಾಗಿದ್ದ ವಿಷ್ಣು ಸ್ಮಾರಕ ಸ್ವಚ್ಛ ಮಾಡಿದ ಅಧಿಕಾರಿಗಳು ವಿಶ್ವವಾಣಿ ಪ್ರಧಾನ ಸಂಪಾದಕರ ಪೋಸ್ಟ್‌ನಿಂದ ಎಚ್ಚೆತ್ತ ಅಧಿಕಾರಿವರ್ಗ ಒಂದೇ ದಿನದಲ್ಲಿ ವಿಷ್ಣು ಸ್ಮಾರಕಕ್ಕೆ ಕಾಯಕಲ್ಪ ಸಾಮಾಜಿಕ ಮಾಧ್ಯಮಗಳ ಪರಿ

12 May 2024 7:21 pm
ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿ ಜಾರಿ: ಅರವಿಂದ್‌ ಕೇಜ್ರಿವಾಲ್‌

ನವದೆಹಲಿ: ಲೋಕಸಭಾ ಚುನಾವಣೆ (2024) ಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಣೆ ಮಾಡಿದ್ದಾರೆ. ‘ಲೋಕಸಭೆ ಚುನಾವಣೆ ಹಿನ್ನೆಲೆಯ

12 May 2024 6:16 pm
ಎಚ್‌ಡಿಎಫ್‌ಸಿ: ರಾಜೀನಾಮೆ ನೀಡಿದ ಉದ್ಯೋಗಿಗಳ ನೋಟಿಸ್ ಅವಧಿ ಕಡಿತ

ಮುಂಬೈ: ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕಿಂಗ್ ಕಂಪನಿಯಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿಯನ್ನು ಕಡಿತಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವ

12 May 2024 6:02 pm
ಚೆನ್ನೈಗೆ ಗೆಲ್ಲಲು 142 ರನ್‌ ಗುರಿ

ಚೆನ್ನೈ:ಐಪಿಎಲ್​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇತ್ತೀಚಿನ ವರದಿ ಪ್ರಕಾರ, ರಾಜಸ್ಥಾನ್ ತಂಡ, ಐದು ವಿಕೆಟಿಗೆ 141 ರನ್ ಗಳಿಸಿತು. ಚೆನ್ನೈನ ಅಸಾಧಾರಣ ಬೌ

12 May 2024 5:19 pm
ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಭಾರಿ ಮಳೆ: 125 ಮಂದಿ ನಾಪತ್ತೆ

ರಿಯೊ ಡಿ ಜನೈರೊ: ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈವರೆಗೆ 136 ಜನ ಮೃತಪಟ್ಟಿದ್ದು, 125 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಆಡಳಿತ ಹೇಳಿದೆ. ಬಿರುಗಾಳಿ ಮತ್ತು ಪ್ರವಾ

12 May 2024 4:42 pm
ಹೊಸ ದಾಖಲೆ ನಿರ್ಮಿಸಿದ ’ಎವರೆಸ್ಟ್ ಮ್ಯಾನ್’ ನೇಪಾಳದ ಕಮಿ ರೀಟಾ ಶೆರ್ಪಾ

ಕಠ್ಮಂಡು: ಎವರೆಸ್ಟ್ ಮ್ಯಾನ್ ಖ್ಯಾತಿಯ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ಹಿಂದಿನ ತಮ್ಮದೇ ದಾಖಲೆಯನ್ನು ಸರಿಗಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ. ರೀಟಾ ಅವರು

12 May 2024 4:23 pm
ನಟಿ ಪವಿತ್ರಾ ಜಯರಾಂ ದುರಂತ ಸಾವು

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲು ಸಮೀಪಕಿರುತೆರೆ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಅಪಘಾತ ಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಸಮೀಪ ನಡೆದ ಕಾರು ಅಪಘಾತದಲ್ಲ

12 May 2024 3:44 pm
ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲುಅರ್ಜುನ್, ಶಾಸಕ ರವಿಚಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲು

ಆಂಧ್ರಪ್ರದೇಶ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಮತ್ತು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ಶಾಸಕ ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಆಂಧ್ರಪ್ರದೇಶದ ವಿಧಾ

12 May 2024 3:36 pm
ಮ್ಯಾಗಿ ಸೇವಿಸಿ ಬಾಲಕ ಸಾವು

ಲಕ್ನೋ: ಮ್ಯಾಗಿ ಸೇವಿಸಿ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಒಂದೇ ಕುಟುಂಬದ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ನಡೆದಿದೆ. ಪುರಾನ್‌ಪುರದ ಸಿಎಚ್‌ಸಿ

12 May 2024 3:05 pm
23 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’, 8 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಪೂರ್ವಮುಂಗಾರು ಚುರುಕುಗೊಂಡಿದ್ದು, ಭಾನುವಾರ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾ ಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ 23 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ 8 ಜಿಲ್ಲೆಗಳಿ

12 May 2024 2:43 pm
ಸಿಬಿಎಸ್‌ಇ, 10ನೇ ತರಗತಿ ಬೋರ್ಡ್ ಫಲಿತಾಂಶ ಬಿಡುಗಡೆ ಶೀಘ್ರ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಮೇ 20 ರ ನಂತರ ಸಿಬಿಎಸ್‌ಇ 10 ಮತ್ತು 10ನೇ ತರಗತಿ ಬೋರ್ಡ್ ಫಲಿತಾಂಶವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಮಂಡಳಿಯ ಅಧಿಕಾರಿಯೊಬ್ಬರು ಮೇ 20 ರ

12 May 2024 2:31 pm
ಎಲ್ಲದಕು ಕಾರಣ ಪೆನ್ ಡ್ರೈವ್ ಅಲ್ಲ, ’ಡ್ರೈವರ್‌’

ಸಿನಿಗನ್ನಡ ತುಂಟರಗಾಳಿ ತಮ್ಮ ‘ಮುಂದುವರಿದ ಅಧ್ಯಾಯ’ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಯೂಟ್ಯೂಬರ್‌ಗಳ ಮೇಲೆ ನಟ ಆದಿತ್ಯ ರಾಂಗ್ ಆಗಿದ್ದರು. ಅದರ ಮುಂದುವರಿದ ಅಧ್ಯಾಯ ಎನ್ನುವಂತೆ ತಮ್ಮ ಇತ್ತೀಚಿನ ಚಿತ್ರ ‘ಕಾಂ

12 May 2024 12:40 pm
ವಿಪರೀತದ ಹಿಂಸೆ ತಡೆಯಲು ಹೊಸ ಕ್ರಮಗಳು ಬೇಕಿವೆ

ಕಳಕಳಿ ಪ್ರೊ.ಆರ್‌.ಜಿ.ಹೆಗಡೆ ಮಾನವರ ಮನಸ್ಸನ್ನು ಪೂರ್ತಿಯಾಗಿ ಅರ್ಥೈಸಲು, ‘ಇದು ಹೀಗೆಯೇ’ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ಕಂಡು ಹಿಡಿದವನು ೨೦ನೇ ಶತಮಾನದ ಮನಶ್ಶಾಸಜ್ಞ ಸಿಗ್ಮಂಡ್ -ಯ್ಡ್. ಮನ

12 May 2024 12:16 pm
ಕರ್ನಾಟಕವೆಂಬ ಜನಪ್ರತಿನಿಧಿಗಳ ಸ್ವರ್ಗ

ವಿದ್ಯಮಾನ ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ ಅಲ್ಪತೃಪ್ತ ಮತದಾರರನ್ನು ಹೊಂದಿರುವ ಕರ್ನಾಟಕವು ಜನಪ್ರತಿನಿಽಗಳಿಗೆ ಸ್ವರ್ಗಸಮಾನವಾಗಿಬಿಟ್ಟಿದೆ. ನಮ್ಮ ಸಂಸದರು ತಂತಮ್ಮ ಕ್ಷೇತ್ರ/ರಾಜ್ಯಕ್ಕಿಂತಲೂ ತಮ್ಮ ಪಕ್ಷವನ್ನು ಪ್ರತಿನ

12 May 2024 11:24 am
ಸೈಕಲ್ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕೂ ತಲೆದಿಂಬಿಗೂ ಸಂಬಂಧವಿದೆಯಾ ?

ಇದೇ ಅಂತರಂಗ ಸುದ್ದಿ vbhat@me.com ಸಣ್ಣ ಸಣ್ಣ ಪ್ರಯತ್ನದ ಮೂಲಕ ದೊಡ್ಡದನ್ನು ಸಾಧಿಸುವುದು ಸಾಧ್ಯ. ಒಂದು ದೊಡ್ಡ ಕೆಲಸವನ್ನು ಹಲವು ಸಣ್ಣ ಸಣ್ಣ ಭಾಗಗಳಾಗಿ ತುಂಡರಿಸಿ, ನಂತರ ಸಣ್ಣ ಸಣ್ಣ ತುಣುಕುಗಳನ್ನಾಗಿ ಮಾಡಿ, ಪ್ರತಿ ತುಣುಕಿನ ಮಹತ್ವ

12 May 2024 10:10 am
2029ರವರೆಗೂ ಮೋದಿಯವರೇ ಸರ್ಕಾರವನ್ನು ಮುನ್ನಡೆಸಲಿದ್ದಾರೆ: ಅಮಿತ್​ ಶಾ

ನವದೆಹಲಿ: 2029ರವರೆಗೂ ಮೋದಿಯವರೇ ಸರ್ಕಾರವನ್ನು ಮುನ್ನಡೆಸಲಿದ್ದು, ಮುಂಬರುವ ಚುನಾವಣೆಯಲ್ಲಿಯೂ ಇರಲಿದ್ದಾರೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ಶುಭಸುದ್ದಿ ಅಲ್ಲವೇ ಅಲ್ಲ ಬಿಡಿ’ ಎಂದು ಗೃಹ ಸಚಿವ ಅಮಿತ್​ ಶಾ ತಿರುಗೇಟು ನೀಡಿದ್ದ

11 May 2024 7:03 pm
ಇಂದು ಕೆಕೆಆರ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು

ಕೋಲ್ಕತಾ:ತವರಿನ ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎದುರಾಳಿ ಮುಂಬೈ ಇಂಡಿಯನ್ಸ್‌. ಮುಂಬೈ ಈಗಾಗಲೇ ಕೂಟದಿಂದ ಹೊರ ಬಿದ್ದಾಗಿದೆ. ಕೆಕೆಆರ್‌ 2 ಬಾರಿಯ ಮಾಜಿ ಚ

11 May 2024 6:40 pm
ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 13 ಜನರ ಬಂಧನ

ಪಾಟ್ನಾ: ಕಳೆದ ಮೇ 5 ರಂದು ನಡೆದ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿ 13 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆ

11 May 2024 6:05 pm
ಟಿ20 ವಿಶ್ವಕಪ್‌: ಮೇ 24 ರಂದು ಮೊದಲ ಬ್ಯಾಚ್ ರವಾನೆ

ಮುಂಬೈ:ಭಾರತದಲ್ಲಿ ಸದ್ಯ ಅಭಿಮಾನಿಗಳು ಐಪಿಎಲ್‌ ಪ್ಲೇ ಆಫ್‌ ಲೆಕ್ಕಾಚಾರವನ್ನು ಆರಂಭಿಸಿವೆ. ಈ ಐಪಿಎಲ್‌ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್‌ ಆರಂಭವಾಗಲಿದೆ. ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್

11 May 2024 5:56 pm
ಸೌದಿ ಅರೇಬಿಯಾದಲ್ಲಿ ಕರೋನಾ ವೈರಸ್‌ನ ಹೊಸ ರೂಪ ಪತ್ತೆ

ಸೌದಿಅರೇಬಿಯಾ: ಸೌದಿ ಅರೇಬಿಯಾದಲ್ಲಿ ಕರೋನಾ ವೈರಸ್‌ನ ಹೊಸ ರೂಪ ಬೆಳಕಿಗೆ ಬಂದಿದೆ. ಒಂಟೆಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ಮಾನವರು MERS-CoV ಸೋಂಕಿಗೆ ಒಳಗಾಗಿದ್ದಾರೆ, ಇದು ವೈರಸ್‌ನ ನೈಸರ್ಗಿಕ ಹೋಸ್ಟ್ ಮತ್ತು ಝೂನೋಟಿಕ್

11 May 2024 5:37 pm
‘ಬೈಬಲ್’ಪದ ಬಳಕೆ: ನಟಿ ಕರೀನಾ ಕಪೂರ್‌’ಗೆ ನೋಟಿಸ್

ಜಬಲ‍ಪುರ: ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ ಕಪೂರ್‌ ಅವರಿಗೆ ನೋಟಿಸ್ ನೀಡಿದೆ. ‘ಕರೀನಾ ಕಪೂರ್‌ ಪ್ರ

11 May 2024 5:30 pm
ಬಾಲಕೋಟ್ ವೈಮಾನಿಕ ದಾಳಿಯ ಪಾರದರ್ಶಕತೆ ಪ್ರಶ್ನಿಸಿದ ತೆಲಂಗಾಣ ಸಿಎಂ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ ಅವರು ಪುಲ್ವಾಮಾ ದಾಳಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನಿರ್ವಹಿಸಿದ ರೀತಿ ಹಾಗೂ ಬಾಲಕೋಟ್ ವೈಮಾನಿಕ

11 May 2024 5:09 pm
ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆ, ಭೂಕುಸಿತ: ಇಬ್ಬರ ಸಾವು

ಸಿರೋಬಗಢ: ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವೆಡೆ ಕಟ್ಟಡಗಳಿಗೆ ಹಾನಿಯಾಗಿದ್ದು, 17 ಮಂ

11 May 2024 3:43 pm
ಜೂನ್ 1 ರಿಂದ ಪದವಿ ಪೂರ್ವ ಕಾಲೇಜುಗಳು ಆರಂಭ

ಬೆಂಗಳೂರು:ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಜೂನ್ 1 ರಿಂದ ಆರಂಭವಾಗಲಿದ್ದು, ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಮೇ 13 ರಿಂದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 2ರಿಂದ ಅ

11 May 2024 3:17 pm
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ

ಚಿಕ್ಕಬಳ್ಳಾಪುರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಇಬ್ಬರು ಪೊಲೀಸ್ ಪೇದೆಗಳು ತಮ್ಮ ಕುಟುಂಬ ಸಮೇತ ಧರಣಿ ನಡೆಸುತ್ತಿದ್ದಾರೆ. ತಮ್ಮನ್ನು ಪೊಲೀಸ್ ವರಿಷ್ಟಾಧಿಕಾರಿಗಳು ನಮ್ಮದ್ದಲ್ಲದ ತಪ್ಪಿಗೆ ನಮ್ಮನ್ನು ಸ

11 May 2024 3:08 pm
ಭೀಕರ ರಸ್ತೆ ಅಪಘಾತ: ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

ಚಿಕ್ಕೋಡಿ; ಬೆಳಗಾವಿ ಜಿಲ್ಲೆ ಚಿಕ್ಕೋಡಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ಈ ದುರ್ಘಟನೆ ನಡೆದಿದೆ. ಅಥಣಿ ತಾಲ್ಲೂಕಿನ ಬಳ್ಳಿಗೇರಿ ಗ್ರಾಮದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್

11 May 2024 3:03 pm
ಮನಕ್ಕೆ ಭಗವದ್ಗೀತೆ ತಲುಪಿಸಿದ ಚಿನ್ಮಯರು

ಸ್ಮರಣೆ ಸ್ವಾಮಿ ಆದಿತ್ಯಾನಂದ ಮಹಾಭಾರತದಲ್ಲಿ ಬಹಳ ಸೊಗಸಾದ ಒಂದು ಕಥೆಯಿದೆ. ಕಶ್ಯಪ ಋಷಿಗಳಿಗೆ ಹಲವಾರು ಜನ ಹೆಂಡತಿಯರು. ಜಗತ್ತಿನ ಪ್ರಾಣಿಗಳೆಲ್ಲವೂ ಕಶ್ಯಪರ ಸಂತಾನವೆಂದೇ ನಮ್ಮ ಪೂರ್ವಜರು ಹೇಳಿದ್ದಾರೆ. ಭೂಮಿಗೂ ಸಹ ಕಾಶ್ಯಪಿ

11 May 2024 12:01 pm
ವಚನಗಳು ರೂಪಿಸಿದ ಸಾಮಾಜಿಕ ಕ್ರಾಂತಿ !

ನೆನಪು ಮಲ್ಲಿಕಾರ್ಜುನ ಹೆಗ್ಗಳಗಿ ವೈಚಾರಿಕ ಪ್ರಜ್ಞೆಯುಳ್ಳ ಸಾಮಾಜಿಕ ಬದ್ಧತೆಯ ಜನರ ಒಂದು ಸಣ್ಣ ಸಮೂಹ ಜಗತ್ತನ್ನು ಬದಲಿಸಬಹುದು ಎಂಬುದಕ್ಕೆ ಕರ್ನಾಟಕದ ಕಲ್ಯಾಣದಲ್ಲಿ ೧೨ನೇ ಶತಮಾನದಲ್ಲಿ ನಡೆದ ಶರಣರ ಚಳುವಳಿ ಒಂದು ಅಪೂರ್ವ ಉ

11 May 2024 11:35 am
ಮತದಾನ: ಪ್ರಜ್ಞಾವಂತರಾಗಲಿ

ವಿದ್ಯಮಾನ ನಾಗರಾಜ ಸನದಿ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಇತರ ರಾಷ್ಟ್ರಗಳು ಕೂಡ ಕುತೂಹಲದಿಂದ ಗಮನಿಸುತ್ತಿವೆ. ಹಲವು ರಂಗಗಳಲ್ಲಿ ವಿಶ್ವದ ದೈತ್ಯ ಶಕ್ತಿಗಳಂದಾಗಿ ಬೆಳೆಯುತ್ತಿರುವ ಭಾರತದಲ್ಲಿ ಒಟ್ಟು ಶೇ.೯೭ ರಷ್ಟು ಮತದಾರ

11 May 2024 11:01 am
ಮಹಿಳೆಯರು ಮಾನವ ಕುಲದವರಲ್ಲವೇ ?

ಪ್ರಚಲಿತ ಮಿರ್ಲೆ ಚಂದ್ರಶೇಖರ ಪ್ರತಿಷ್ಟಿತ ಕುಟುಂಬದಿಂದ ಬಂದವರೆ, ಸರಕಾರದ ಆಡಳಿತದಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವರೆ, ಸರ್ವವನ್ನೂ ತ್ಯಜಿಸಿ ಲಕ್ಷಾಂತರ ಭಕ್ತಾದಿ ಗಳನ್ನು ಹೊಂದಿರುವ ಮಠಕ್ಕೆ ಪೀಠಾಧಿಪತಿಗಳಾಗಿರುವ ಗುರು

11 May 2024 10:35 am
ಜಾತ್ಯತೀತತೆ ಮುಸ್ಲಿಂ ಓಲೈಕೆಗೆ ಸೀಮಿತವೇ ?

ವೀಕೆಂಡ್ ವಿತ್ ಮೋಹನ್ camohanbn@gmail.com ಆರ್ಥಿಕ ಸಲಹಾ ಸಮಿತಿ ನೀಡಿರುವ ವರದಿಯ ಪ್ರಕಾರ ೧೯೫೦ ರಿಂದ ೨೦೧೫ರ ನಡುವೆ ದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರ ಜನಸಂಖ್ಯೆ ಯ ಅನುಪಾತದಲ್ಲಿ, ಮುಸಲ್ಮಾನರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏ

11 May 2024 10:07 am
ಬರ ಪರಿಹಾರ; ನೀತಿ ಸಂಹಿತೆ ಅಡ್ಡಿಯಾಗಲ್ಲ

ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಬಿಸಿಲಿನಿಂದ ಬಾಯ್ತೆರೆದ ಭೂಮಿಗೆ ಯಾವುದಕ್ಕೂ ಈ ಮಳೆ ಸಾಲದಂತಾ ಗಿದೆ. ಕಳೆದ ಮೂರ‍್ನಾಲ್ಕು ತಿಂಗಳಿಂದ ರಾಜ್ಯದ ಜನರು ಹಿಂದೆಂದೂ ನೋಡದಂತಹ ಬಿಸಿಲನ್ನು ನ

11 May 2024 9:46 am
ಇಂದು ಚೆನ್ನೈ ಗೆದ್ದರೆ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತ

ಅಹಮದಾಬಾದ್:ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಛಲದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ತಂಡದಲ್ಲಿ ಅನುಭವ

10 May 2024 6:52 pm
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲು ಆದೇಶ

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲು ದೆಹಲಿ ನ್ಯಾಯಾಲಯ ಶುಕ್ರವಾ

10 May 2024 6:44 pm
ಬೇಹುಗಾರಿಕೆ: ಭರೂಚ್‌ ಜಿಲ್ಲೆಯಲ್ಲಿ ವ್ಯಕ್ತಿಯ ಬಂಧನ

ಭರೂಚ್‌: ಪಾಕಿಸ್ತಾನದ ಗುಪ್ತಚರ ಸಂಸ್ಥೆಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಭರೂಚ್‌ ಜಿಲ್ಲೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರವೀಣ್‌

10 May 2024 6:26 pm
ಆಸ್ತಿ ವಿವಾದ: ದೇವರೇ ಕಕ್ಷಿದಾರ…!

ನವದೆಹಲಿ: ಇಲ್ಲೊಬ್ಬ ವ್ಯಕ್ತಿ ದೇವರನ್ನೇ ಆಸ್ತಿ ವಿವಾದದಲ್ಲಿ ಕಕ್ಷಿದಾರನನ್ನಾಗಿ ಮಾಡಿಕೊಂಡು ಸುದ್ದಿಯಾಗಿದ್ದಾನೆ. ವ್ಯಕ್ತಿಯೊಬ್ಬರು ಜಮೀನಿನಲ್ಲಿ ನಿರ್ಮಿಸಲಾಗಿದ್ದ ದೇವಸ್ಥಾನಕ್ಕೆ ಸಂಬಂಧಿಸಿದ ಭೂ ವಿವಾದದಲ್ಲಿ ಹನುಮ

10 May 2024 6:18 pm
ಅಕ್ರಮಗಳ ಬೀಡಾಗಿರುವ ನಾಫೆಡ್ ಕೇಂದ್ರಗಳು: ರೈತ ಮುಖಂಡರು ಕಿಡಿ 

ತುಮಕೂರು: ಅಕ್ರಮಗಳ ಬೀಡಾಗಿರುವ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ,ಕೊಬ್ಬರಿ ಬೆಳೆಗಾರರಿಗೆ ಸಾಕಷ್ಟು ನಷ್ಟು ಉಂಟು ಮಾಡುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನ

10 May 2024 5:53 pm
ತೆರಿಗೆ ಹಣ: ಮಂತ್ರಿ ಮಾಲ್ ಗೆ ಬೀಗ

ಬೆಂಗಳೂರು: ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದು ಶಾಕ್ ನೀಡಿದ್ದಾರೆ. ತೆರಿಗೆ ಹಣ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್ ಲೈಸನ್ಸ್ ರದ

10 May 2024 5:48 pm
ಸಿಬ್ಬಂದಿ ಕೊರತೆ: ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಬಂದ್

ಮುಂಬೈ:ಸಿಬ್ಬಂದಿ ಕೊರತೆಯಿಂದಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ 75 ವಿಮಾನಗಳು ಶುಕ್ರವಾರ ಹಾರಾಟ ನಡೆಸಲಿಲ್ಲ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಾಟಪಟಿಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಭಾನುವ

10 May 2024 5:23 pm
ದ್ರಾವಿಡ್‌ ಕೋಚ್ ಆಗಿ ಮುಂದುವರಿಯಲು ಮತ್ತೆ ಅರ್ಜಿ ಸಲ್ಲಿಸಬೇಕು: ಜಯ್‌ ಶಾ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌, ತಮ್ಮ ಅವಧಿ ಮುಕ್ತಾಯದ ನಂತರವೂ ಮುಂದುವರಿಯಲು ಬಯಸುವು ದಾದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮುಖ್ಯ ಕಾರ

10 May 2024 4:47 pm
ಅರವಿಂದ್ ಕೇಜ್ರಿವಾಲ್ ಗೆ ಜಾಮೀನು ಮಂಜೂರು

ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ಬಂಧಿಸಲ್ಪಟ್ಟಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರ

10 May 2024 4:30 pm
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ದಾಂಡೇಲಿ:ದಾಂಡೇಲಿ -ಅಂಬಿಕಾನಗರ ರಸ್ತೆಯಲ್ಲಿ ಬರುವ ಮೋಹಿನಿ ವ್ರತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ. ಮದುವೆ ಕಾರ್ಯಕ್ರಮಕ್ಕಾಗಿ ಶಿರಸಿಯಿಂದ ದಾಂಡೇಲಿಗೆ ಕಾರಿನಲ್ಲಿ ಬರುತ್ತಿದ್

10 May 2024 4:06 pm
ಮೇ 14 ರಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮೇ 14 ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ನಾಮಪತ್ರ ಸಲ್ಲಿಕೆಯ ಮುನ್ನಾದಿನದಂದು, ಪ್ರಧಾನಿ ಮೇ 13 ರಂದು ತಮ್ಮ ಸಂಸದೀಯ ಕ್ಷೇತ್ರದಲ್ಲಿ

10 May 2024 3:54 pm
ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಆರೋಪಿಗಳು ಖುಲಾಸೆ

ನವದೆಹಲಿ: ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದ ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆಯ ವಿಶೇಷ ನ್ಯಾಯಾಲಯ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ವಿಚಾರವಾದಿ

10 May 2024 2:32 pm
ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು : ಡಾ.ಪರಮೇಶ್

ತುಮಕೂರು: ದೈನಂದಿನ ಜೀವನದಲ್ಲಿ ಉತ್ತಮ ಆರೋಗ್ಯ ಪಡೆಯಬೇಕೆಂದರೆ ಕೈಗಳ ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು. ಅಂತರಾಷ್ಟ್ರೀಯ ಹ್ಯಾಂಡ್ ಹೈಜಿನ್ ಡೇ ಅಂಗ

10 May 2024 12:55 pm
ನ್ಯಾಕ್ ಪರಿಷ್ಕೃತ ಮಾನ್ಯತಾ ಚೌಕಟ್ಟು ಕುರಿತು ರಾಜ್ಯಮಟ್ಟದ ಕಾರ್ಯಾಗಾರ

ತುಮಕೂರು: ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣ್ಣಮಟ್ಟ ಭರವಸೆಯ ಘಟಕವು ಮತ್ತು ಬೆಂಗಳೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಜಂಟಿಯಾಗಿ ಒಂದು ದಿನದ ರಾಜ್ಯಮಟ

10 May 2024 12:51 pm
ಅಕ್ಷಯ ತೃತೀಯದ ಮಹತ್ವ

ಧರ್ಮ ದೀವಿಗೆ ವಿನೋದ್ ಕಾಮತ್ ಮೂರೂವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ‘ಅಕ್ಷಯ ತದಿಗೆ’ ಅಥವಾ ‘ಅಕ್ಷಯ ತೃತೀಯ’ದಲ್ಲಿ ಎಳ್ಳು ತರ್ಪಣ ನೀಡುವ, ಉದಕ ಕುಂಭದಾನ ಮತ್ತು ಮೃತ್ತಿಕಾ ಪೂಜೆ ಮಾಡುವ, ಅದೇ ರೀತಿ ದಾನ ನೀಡ

10 May 2024 12:04 pm
ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣನವರು

ಬಸವಪಥ ಡಾ.ಸತೀಶ ಕೆ.ಪಾಟೀಲ ಜಗತ್ತಿನ ಪ್ರಥಮ ಸಂಸತ್ತು ಎನ್ನಲಾಗುವ ‘ಅನುಭವ ಮಂಟಪ’ಕ್ಕೆ ಕೆಳಜಾತಿಯ ವ್ಯಕ್ತಿಯೊಬ್ಬನನ್ನು ಮುಖ್ಯಸ್ಥನನ್ನಾಗಿ ಮಾಡುವ ಮೂಲಕ ಬಸವಣ್ಣನವರು ಸಾಮಾಜಿಕ ನ್ಯಾಯದ ತತ್ವವನ್ನು ಎತ್ತಿಹಿಡಿದರು. ಈ ಅನುಭ

10 May 2024 11:55 am
ಸ್ವರ್ಣ ವ್ಯಾಮೋಹದ ಗುಂಗಿನಲ್ಲಿ…

ಸ್ವರ್ಣಸಮಯ ಪ್ರಕಾಶ ಹೆಗಡೆ ಬಹುತೇಕರಿಗೆ ತಿಳಿದಿರುವಂತೆ ಭಾರತೀಯರಲ್ಲಿ ಒಂದು ನಂಬಿಕೆಯಿದೆ. ಅದೆಂದರೆ- ಅಕ್ಷಯ ತೃತೀಯದಂದು ಚಿನ್ನವನ್ನು ಸಂಪಾದಿಸಿದರೆ/ ಖರೀದಿಸಿ ದರೆ ಅದು ಅಕ್ಷಯವಾಗುತ್ತದೆ, ವೃದ್ಧಿಯಾಗುತ್ತದೆ ಎಂಬುದು. ಅ

10 May 2024 11:38 am
ಎಸ್‌ಐಟಿ ವಿಶ್ವಾಸ ಉಳಿಸಿಕೊಳ್ಳಲಿ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇಷ್ಟು ಹೊತ್ತಿಗಾಗಲೇ ಎಸ್ ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಬೇಕಿದ್ದ ಪ್ರಜ್ವಲ್ ರೇವಣ್ಣ ಅವರು ವಿದೇಶದಿಂದ ಇನ್ನೂ ಮರ

10 May 2024 11:25 am
ಕೋಟು ಬೂಟು ತೊಟ್ಟು ಬರುವ ಜುಗಾಡುಗಳು

ಶಿಶಿರ ಕಾಲ shishirh@gmail.com ಆಗ ನಮ್ಮೂರಿನ ಎಲ್ಲರ ಮನೆಗಳಲ್ಲಿ ಫ್ರಿಜ್ ಇರಲಿಲ್ಲ. ತಂಗಳನ್ನ ಬಿಟ್ಟರೆ ಬೇರೆ ಯಾವ ಅಡುಗೆಯನ್ನೂ ಶೇಖರಿಸಿಟ್ಟು ತಿನ್ನುವ ರೂಢಿಯೇ ಇರಲಿಲ್ಲ. ಅದು ಸಾಧ್ಯವೂ ಇರಲಿಲ್ಲ. ಮಾಡಿದ ಅಡುಗೆಯನ್ನು ತಂಪಾದ ಜಾಗದಲ್ಲ

10 May 2024 11:17 am
ಹೆಸರಿನ ಮೂಲ ಹುಡುಕುತ್ತಾ ಸಾಗಿದರೆ…

ಶಶಾಂಕಣ shashidhara.halady@gmail.com ನಮ್ಮ ನಾಡಿನ ಪ್ರತಿ ಊರಿಗೂ ಒಂದೊಂದು ಕಥೆ, ಒಂದೊಂದು ಕಥನ, ಜನಪದ ಹಿನ್ನೆಲೆ ಇರುವುದನ್ನು ಗುರುತಿಸಬಹುದು. ಈ ಬರಹ ವನ್ನೋದು ತ್ತಿರುವ ನಿಮ್ಮ ಊರಿನ ಹೆಸರಿನ ಹಿಂದೆಯೂ ಕುತೂಹಲಕಾರಿ ಅರ್ಥ, ಪದನಿಷ್ಪತ್ತಿ, ಜನಪ

10 May 2024 10:52 am
ಅರವಿಂದ ಕೇಜ್ರಿವಾಲ್’ಗೆ ಮಧ್ಯಂತರ ಜಾಮೀನು ನೀಡಲು ಇ.ಡಿ ಆಕ್ಷೇಪ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೇಜ್ರಿವಾಲ್ ಸಲ್ಲಿಸಿರ

9 May 2024 6:12 pm
ದಕ್ಷಿಣ ಬ್ರೆಜಿಲ್‌ನ ರಾಜ್ಯದಲ್ಲಿ ವಾರದಿಂದ ಭಾರಿ ಮಳೆ: 100 ಜನರ ಸಾವು

ಬ್ರೆಜಿಲ್‌: ದಕ್ಷಿಣ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಒಂದು ವಾರದಿಂದಲೂ ಭಾರಿ ಮಳೆಯಾಗುತ್ತಿದೆ. ಮಳೆ ಮತ್ತು ಪ್ರವಾಹದಿಂದ ಇಲ್ಲಿಯವರೆಗೆ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. ಸುಮಾರು 1,00,000 ಮನೆಗಳು ನೆಲಸಮ

9 May 2024 5:38 pm
ಉತ್ತರಾಖಂಡದ ಕಾಡ್ಗಿಚ್ಚಿಗೆ ಐವರ ಸಾವು, 1,300 ಹೆಕ್ಟೇರ್ ಪ್ರದೇಶಕ್ಕೆ ಹಾನಿ

ಹ್ರಾಡೂನ್: ಉತ್ತರಾಖಂಡದ ಕಾಡ್ಗಿಚ್ಚಿಗೆ ಐವರು ಪ್ರಾಣ ಕಳೆದುಕೊಂಡಿದ್ದು, 1,300 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅರಣ್ಯ ಪಡೆ ಮುಖ್ಯಸ್ಥ ಧನಂಜಯ್ ಮೋಹನ್ ತಿಳಿಸಿದ್ದಾರೆ. ಬೆಂಕಿ ನಿಯಂತ್ರಣದಲ್ಲಿದೆ ಎಂದು ಅವರು ದೃಢಪಡ

9 May 2024 4:04 pm
ಇಬ್ಬರು ರೌಡಿಶೀಟರ್’ಗಳ ಬರ್ಬರ ಕೊಲೆ

ಶಿವಮೊಗ್ಗ: ನಗರದಲ್ಲಿ ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ @ ಸೇಬು ಮತ್ತು ದೊಡ್ಡಪೇಟೆ ಠಾ

9 May 2024 3:57 pm
₹100ರ ಹಳೆ ನೋಟು/ನಾಣ್ಯ ಚಲಾವಣೆಗೆ ಪರದಾಟ…!

ಹುಲಸೂರ: ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಚಲಾವಣೆಗೆ ಸಾರ್ವಜನಿಕರು, ವಿಶೇಷವಾಗಿ ಗಡಿಯಲ್ಲಿನ ಗ್ರಾಮೀಣ ಭಾಗದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಳ

9 May 2024 3:47 pm
ಸಾಮೂಹಿಕ ರಜೆ: ಏರ್ ಇಂಡಿಯಾದ 200 ಸಿಬ್ಬಂದಿ ವಜಾ

ನವದೆಹಲಿ: ಏರ್ ಇಂಡಿಯಾದ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಸಾಮೂಹಿಕ ರಜೆ ಹಾಕಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಂಸ್ಥೆ 200 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾ ಮಾಡಿದೆ.. 200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಅನಾರ

9 May 2024 3:36 pm
ಸಿಕಂದರ್ ಚಿತ್ರತಂಡಕ್ಕೆ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆ

ಮುಂಬೈ:ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರತಂಡಕ್ಕೆ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ. ಗಜಿನಿ (2008) ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಚಿತ್ರಗಳಿಗೆ ಹೆಸರಾದ ಎಆರ್ ಮುರುಗದಾಸ್ ನಿರ್

9 May 2024 3:17 pm
ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದ ಭಯ: ವಿದ್ಯಾರ್ಥಿ ನಾಪತ್ತೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗ ಲಿರುವ ಸುದ್ದಿ ತಿಳಿಯುತ್ತಿದ್ದಂತೆ ಭಯಗೊಂಡ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ನಡೆದಿ

9 May 2024 2:50 pm
ಜೂ.6ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ: ಮನೋಜ್‌ ಕುಮಾರ್‌ ಮೀನಾ

ಬೆಂಗಳೂರು: ರಾಜ್ಯದಲ್ಲಿ 2 ಹಂತಗಳ ಲೋಕಸಭಾ ಚುನಾವಣೆ ಮುಗಿಯಿತು. ಆದರೆ ಈ ಹಿಂದೆ ನಿರ್ಧರಿಸಿದಂತೆ ಜೂ.6ರ ವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸ್ಪಷ್ಟಪಡಿಸಿದ್ದ

9 May 2024 2:06 pm
ಸ್ವದೇಶಿ ಲಸಿಕೆಗಳ ಮೇಲೆ ವಿದೇಶಿ ಫಾರ್ಮಾ ಲಾಬಿಯ ಮಿಥ್ಯಾರೋಪ !

ಗಂಟಾಘೋಷ ಗುರುರಾಜ್ ಗಂಟಿಹೊಳೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಿರ್ಣಾಯಕ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಕೋವಿಶೀಲ್ಡ್ ಸೇರಿದಂತೆ ಸ್ವದೇಶಿ ಲಸಿಕೆಗಳ ವಿರುದ್ಧ ವಿದೇಶಿ ಮಾಧ್ಯಮಗಳ ಮೂಲಕ

9 May 2024 12:39 pm
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಶ್ರೀರಾಮ್‌’ಗೆ ರಾಜ್ಯಕ್ಕೆ ಎರಡನೇ ಸ್ಥಾನ

ಶಿರಸಿ: ೨೦೨೩-೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿರಸಿಯ ದರ್ಶನ, ಚಿನ್ಮಯ, ಶ್ರೀರಾಮ ೬೨೫/೬೨೪ ಅಂಕ ಪಡೆದಿದ್ದಾರೆ. ತಾಲೂಕಿನ ಬೈರುಂಬೆ ಆಂಗ್ಲಮಾಧ್ಯಮ ಶಾಲೆಯ ಶ್ರೀರಾಮ್ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿ

9 May 2024 11:54 am
ಪ್ರಜಾಪ್ರಭುತ್ವದ ಏಳು ಪರಮ ಪಾತಕಗಳು

ಅಕ್ಬರ್‌ ನಾಮಾ ಎಂ.ಜೆ.ಅಕ್ಬರ್‌ ಒಂದು ಯೋಚನೆ: ಆಕಾಶದಲ್ಲಿರುವ ನೈತಿಕತೆಯ ದೇವತೆಗಳು ಮನುಷ್ಯನ ಜೀವಿತದ ಪರಮ ಪಾತಕಗಳನ್ನು ಏಕೆ ಏಳಕ್ಕೇ ಸೀಮಿತಗೊಳಿಸಿದರು? ಏಕೆ ಅದು ೮ ಅಥವಾ ೧೨ ಅಲ್ಲ? ಕ್ರಿಶ್ಚಿಯಾನಿಟಿಯಲ್ಲಿ ‘ಸೆವೆನ್ ಡೆಡ್ಲಿ

9 May 2024 11:39 am
ರಾಹುಲ್ ಗಾಂಧಿ ರಾಯ್‌ಬರೇಲಿಗೆ ಹೋಗಿದ್ದೇಕೆ ?

ಸಂಗತ ವಿಜಯ್ ದರಡಾ ಮೋದಿಯಿಂದ ಹಿಡಿದು ಬಿಜೆಪಿಯ ಯಾವ ನಾಯಕರ ಚುನಾವಣಾ ಭಾಷಣವೂ ರಾಹುಲ್ ಗಾಂಧಿಯವರ ಹೆಸರು ಹೇಳದೆ ಪೂರ್ಣ ವಾಗುವುದಿಲ್ಲ. ರಾಹುಲ್‌ಗೆ ಅಂಥದ್ದೊಂದು ಶಕ್ತಿಯಿದೆ. ಆ ಕಾರಣಕ್ಕಾಗಿಯೇ ಅವರನ್ನು ದಡ್ಡ ಅಥವಾ ಕೆಲಸಕ್ಕ

9 May 2024 11:01 am
ಒಡನಾಟ ಇಟ್ಟುಕೊಂಡವರೆಲ್ಲಾ ನಿಜವಾದ ಸ್ನೇಹಿತರಲ್ಲ..

ನೂರೆಂಟು ವಿಶ್ವ ಕೆಲ ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಮೆಸೇಜ್ ಬರೆದಿದ್ದೆ- ನಿಮ್ಮ ನಿಜವಾದ ಸ್ನೇಹಿತರು ಯಾರು, ಶತ್ರುಗಳು ಯಾರು, ಹಿತಶತ್ರುಗಳ್ಯಾರು, ಗೋಮುಖ ವ್ಯಾಘ್ರಗಳು ಯಾರು ಎಂಬುದನ್ನು ತಿಳಿಯಬೇಕೆನಿಸಿದರೆ, ನೀವು

9 May 2024 10:16 am
ಜನರಿಗೆ ಬೇಕಿದೆ ಸುಶಾಸನ

ಲೋಕಸಭೆ ಚುನಾವಣೆಗೆ ಸಂಬಂಧಿಸಿ ಕರ್ನಾಟಕದಲ್ಲಿ ೨ನೇ ಹಂತದ ಮತದಾನ ಸಂಪನ್ನಗೊಂಡಿದೆ. ರಾಜ್ಯದ ದಕ್ಷಿಣ ಭಾಗಕ್ಕೆ ಹೋಲಿಸಿದಾಗ ಉತ್ತರ ಕರ್ನಾಟಕ ಭಾಗದಲ್ಲಿ ಮತದಾನದ ಪ್ರಮಾಣ ತೃಪ್ತಿಕರವಾಗಿತ್ತು ಮತ್ತು ಬಹುತೇಕ ಕಡೆ ಶಾಂತಿಯುತವ

9 May 2024 9:57 am
ಲಾರಿ ದಿಢೀರ್​ ಯು-ಟರ್ನ್​, ಕಾರಿಗೆ ಡಿಕ್ಕಿ: ಕುಟುಂಬದ ಆರು ಮಂದಿ ಸಾವು

ಜೈಪುರ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಲಾರಿ ದಿಢೀರ್​ ಎಂದು ಯು-ಟರ್ನ್​ ಹೊಡೆದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಡೆದಿದೆ. ಘಟನೆಯ

8 May 2024 3:23 pm
ನಮ್ಮ ಮೆಟ್ರೋದಿಂದ ಮೂರು ಹಂತಗಳಲ್ಲಿ ಸಸಿ ನೆಟ್ಟು ಬೆಳೆಸಲು ಪ್ಲಾನ್

ಬೆಂಗಳೂರು: ಸಾರಿಗೆ ವಿಷಯದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸಾವಿರಾರು ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಸಾಧ್ಯವಾದಷ್ಟುತನ್ನ ಯೋಜನೆಗಾಗಿ ಮರಕ್ಕೆ ಕೊಡಲಿ ಹಾಕಿದ್ದ ನಮ್ಮ ಮೆಟ್ರೋ ಬರೋಬ್ಬರಿ 15000 ಸಸಿಗಳನ್ನು ನ

8 May 2024 2:51 pm
ಸುಬನ್ಸಿರಿ ಜಿಲ್ಲೆಯಲ್ಲಿ ಭೂಕಂಪ: 3.1 ತೀವ್ರತೆ ಭೂಕಂಪ

ಸುಬನ್ಸಿರಿ:ಅರುಣಾಚಲ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ಭೂಕಂಪ ಸಂಭವಿಸಿದೆ. ಸುಬನ್ಸಿರಿ ಜಿಲ್ಲೆಯಲ್ಲಿ ಬೆಳಗ್ಗೆ 4.55 ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಭೂಮಿಯು ನ

8 May 2024 2:19 pm
ಇದೆಂಥಾ ಗ್ರಹಚಾರ!

ಪ್ರತಿಸ್ಪಂದನ ಶಂಕರನಾರಾಯಣ ಭಟ್ ‘ಕಾಫಿ ಖರೀದಿಸಿದರೆ ಟಾಯ್ಲೆಟ್ ಫ್ರೀ’ ಎಂಬ ಶೀರ್ಷಿಕೆಯ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣ ಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯ, ಆಚಾರ-ವಿಚ

8 May 2024 11:59 am
ಮಾನವೀಯ ಮಡಿಲು ರೆಡ್ ಕ್ರಾಸ್

ಅಂತಃಕರಣ ಡಾ.ಮುರಲೀ ಮೋಹನ್ ಚೂಂತಾರು ‘ಮಾನವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯು ಹುಟ್ಟುವುದಕ್ಕೆ ಕಾರಣೀ ಭೂತರಾದ ಮಹಾನ್ ವ್ಯಕ್ತಿ ಹೆನ್ರಿ ಡ್ಯೂನಾಂಟ್. ಇವ

8 May 2024 11:45 am
ಕರುಣೆಯ ಬದುಕು ಬೇಡವೆನಿಸುತ್ತದೆ !

ಅಂತರಾಳ ಮಿರ್ಲೆ ಚಂದ್ರಶೇಖರ ಊರಿಗೆ ಹೋಗುವುದಕ್ಕಾಗಿ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಯಾಕೋ, ಬಹುತೇಕ ಎಲ್ಲಾ ಸೀಟುಗಳಲ್ಲಿ ಹೆಂಗಸರೇ ಇದ್ದರು. ಅಲ್ಲಲ್ಲಿ ಗಂಡಸರೂ ಕುಳಿತಿದ್ದರು. ಹೀಗಾಗಿ ಯಾವೊಂದು ಸೀಟೂ ಖಾಲಿ ಇರ

8 May 2024 11:22 am
ಸೈಬರ್ ಸುರಕ್ಷತೆಗೆ ಮುಂದಾಗಿ

ಕಳೆದ ಒಂದು ತಿಂಗಳ ಅವಧಿಯಲ್ಲಿ ಸೈಬರ್ ವಂಚಕರು ಜನರಿಂದ ೨ ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ದೋಚಿರುವ ಸುದ್ದಿ ತುಮಕೂರಿನಿಂದ ವರದಿಯಾಗಿದೆ. ‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ದುಪ್ಪಟ್ಟು ಲಾಭ ದಕ್ಕಿಸಿಕೊಳ್ಳಬಹುದು, ಮನೆಯಲ

8 May 2024 11:08 am
ಮೀನಿನ ವಿದ್ಯುತ್ ನೋವು ನೀಗಿತು !

ಹಿಂದಿರುಗಿ ನೋಡಿದಾಗ ನೋವು ಎನ್ನುವುದು ಪ್ರಕೃತಿಯು ನಮಗೆ ಕೊಟ್ಟಿರುವ ಒಂದು ವರ ಮತ್ತು ಶಾಪ. ಮೂಳೆ ಮುರಿದಾಗ, ಕೀಲು ಉಳುಕಿದಾಗ, ಕೂಡಲೇ ಚಿಕಿತ್ಸೆ, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ, ಗುಣವಾಗಲು ಸಾಕಷ್ಟು ಅವಕಾಶ ಕೊಡು

8 May 2024 10:56 am
ಲೋಕಸಭಾ ಚುನಾವಣೆ: ಕಡಿಮೆ ಮತದಾನಕ್ಕೆ ಕಾರಣಗಳು

ವಿಶ್ಲೇಷಣೆ ರಮಾನಂದ ಶರ್ಮಾ ನಮ್ಮಲ್ಲಿ ಸಮಾಜದಲ್ಲಿನ ಮೇಲ್ವರ್ಗದವರು ಎಂಬ ಹಣೆಪಟ್ಟಿ ಕಟ್ಟಿಸಿಕೊಂಡವರು, ಕೆಲವಷ್ಟು ಬುದ್ಧಿಜೀವಿಗಳು ಮತದಾನದ ದಿನದಂದು ಮನೆಯಿಂದ ಹೊರಗೆ ಕಾಲಿಡದೆ ಡ್ರಾಯಿಂಗ್ ರೂಮ್‌ನಲ್ಲೇ ಕುಳಿತು ಮತದಾನದ

8 May 2024 10:41 am
10 ಮಂದಿ ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ ರಾಘವ್ ಲಾರೆನ್ಸ್

ಚೆನ್ನೈ:ನಟ, ನಿರ್ದೇಶಕ, ನೃತ್ಯ ನಿರ್ದೇಶಕ ರಾಘವ್ ಲಾರೆನ್ಸ್ ತಮಿಳುನಾಡಿನ 10 ಮಂದಿ ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ್ದಾರೆ. ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಘವ್ ಲಾರೆನ್ಸ್ ಇತ್ತೀಚೆಗಷ

7 May 2024 6:22 pm
ಸಿನಿಮಾ ನಟಿ ಕನಕಲತಾ ನಿಧನ

ಸಿನಿಮಾ ನಟಿ ಕನಕಲತಾ(63 )ನಿಧನರಾಗಿದ್ದಾರೆ. ಅವರು ಬಹಳ ದಿನಗಳಿಂದ ನಿದ್ದೆ ಮಾಡಲಾಗದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ವಿವಿಧ ಭಾಷೆಗಳಲ್ಲಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯ ಮೂಲಕ ಕಲಾ ಕ್ಷೇತ್ರಕ್ಕ

7 May 2024 6:19 pm
5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್

ಮಾಸ್ಕೋ: ವ್ಲಾಡಿಮಿರ್ ಪುಟಿನ್ 5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವ್ಲಾಡಿಮಿರ್ ಪುಟಿನ್‌ ಅಧಿಕಾರ ಗ್ರಹಣ ಸಮಾರಂಭದಲ್ಲಿ ಭಾರತದ ಪರವಾಗಿ ರಾಯಭಾರಿ ವಿನಯ್ ಕುಮಾರ್ ಪ್ರತಿನಿಧಿಸಿದ್ದರು.ಐದನ

7 May 2024 5:39 pm
ಡೆಲ್ಲಿ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

ನವದೆಹಲಿ: ದೆಹಲಿಯ ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕ್ಯಾಪಿಟಲ್ಸ್ ನ ಮು

7 May 2024 4:45 pm
ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್​: ಲೋಕಸಭೆ ಚುನಾವಣೆಗೆ ದೇಶದ ಮೂರನೇ ಹಂತದಲ್ಲಿ ರಾಜ್ಯದ ಎರಡನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ. ಗುಜರಾತ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಜರಾತ್​ನ ಅಹಮದಾಬಾದ್​ನ ನಿಶ

7 May 2024 4:15 pm
ಕುಟುಂಬದ 96 ಸದಸ್ಯರಿಂದ ಮತ ಚಲಾವಣೆ

ಹುಬ್ಬಳ್ಳಿ:ಒಂದೇ ಕುಟುಂಬದ ತೊಂಬತ್ತಾರು ಸದಸ್ಯರು ಜೊತೆಯಾಗಿ ಮತದಾನದ ಹಕ್ಕನ್ನು ಚಲಾಯಿಸಿದರು. ನೋಲ್ವಿ ಗ್ರಾಮದ ಕೊಪ್ಪದ ಕುಟುಂಬದ 96 ಮಂದಿ ಜೊತೆಯಾಗಿ ಮತದಾನ ಮಾಡಿದರು. 56, 57 ಮತಗಟ್ಟೆಗಳಲ್ಲಿ ಕುಟುಂಬಸ್ಥರು ಮತದಾನ ಮಾಡಿದರು. ಕ

7 May 2024 3:41 pm
ಎರಡನೇ ಹಂತದ ಮತದಾನ: ವಿಠಲಾಪುರ ನಿವಾಸಿಗಳಿಂದ ಮತದಾನ ಬಹಿಷ್ಕಾರ

ಕೊಪ್ಪಳ:ಇನ್ನು ಕುಷ್ಟಗಿ ತಾ| ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ವಾರದ ಹಿಂದೆ ಇದೇ ಬಡಾವಣೆಯ ನಿವಾಸಿ ಲಕ್ಷ್ಮಿ ಎಂಬುವರು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಾರೆ. ಮಗು ಕೂಡ ಮೃತಪ

7 May 2024 3:32 pm
ಮತಗಟ್ಟೆ ಸಂಖ್ಯೆ 165ರಲ್ಲಿ ಮತಯಂತ್ರದಲ್ಲಿ ದೋಷ

ಚಿತ್ತಾಪುರ: ತಾಲ್ಲೂಕಿನ ಸಾತನೂರು ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 165ರಲ್ಲಿ ಮತಯಂತ್ರದಲ್ಲಿ ದೋಷವುಂಟಾಗಿ ಮತದಾನದ ನಂತರ ಬೀಪ್ ಸೌಂಡ್ ಬಾರದೆ ಬೆಳಿಗ್ಗೆ 10.30ರಿಂದ 11.38ರ ವರೆಗೆ ಮತದಾನ ಸ್ಥಗಿತಗೊಂಡಿತ್ತು. ಮತಯಂತ್ರದಲ್ಲಿ ದೋಷ ಕ

7 May 2024 2:23 pm
ಮತದಾರರಿಂದ ಭರ್ಜರಿ ರೆಸ್ಪೋನ್ಸ್: 1 ಗಂಟೆವರೆಗೆ ಶೇ 41.59 ರಷ್ಟು ಮತದಾನ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಸುತ್ತಿನ ಲೋಕಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆಯುತ್ತಿದ್ದೂ, ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡ

7 May 2024 2:14 pm
ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ ಕಾಂಗ್ರೆಸ್: ಬಿಜೆಪಿ ಅಭ್ಯರ್ಥಿ ಕಾಗೇರಿ

ಶಿರಸಿ: ಕಾಂಗ್ರೆಸ್ ಗೆ ತನ್ನ ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ. ಅಲ್ಲದೇ ಪ್ರಣಾಳಿಕೆಯೂ ಸಹ ಒಬ್ಬೊಬ್ಬರು ಒಂದೊಂದು ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಇಂಥ ಸಂದರ್ಭದಲ್ಲಿ ಜನ ಯಾರನ್ನು ನಂಬಬೇಕಿದೆ ಎಂದು

7 May 2024 12:16 pm
ಸ್ವಂತ ದೋಣಿಯಲ್ಲಿ ಶಾಲೆಗೆ ಆಗಮಿಸಿ ಮತದಾನ

ಅಂಕೋಲಾ:ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆ ಯ ಮೋಹನ್, ಸವಿತಾ ದಂಪತಿಗಳು ಸ್ವಂತ ದೋಣಿಯು ಮೂಲಕ , ದಂಡೆಭಾಗದ ಶಾಲೆಗೆ ಆಗಮಿಸಿ ಮತದಾನ ಮಾಡಿದರು. The post ಸ್ವಂತ ದೋಣಿಯಲ್ಲಿ ಶಾಲೆಗೆ ಆಗಮಿಸಿ ಮತದಾನ appeared first on Vishwavani Kannada Daily .

7 May 2024 12:06 pm
ಸಾರ್ವಕಾಲಿಕ ಸಂತಕವಿ

ಸಂಸ್ಮರಣೆ ರಾಸುಮ ಭಟ್ ‘ನಿಮ್ಮ ಜೀವನದಿಂದ ಸೂರ್ಯನು ಹೊರಟುಹೋದನೆಂದು ನೀವು ಅಳುತ್ತಿದ್ದರೆ, ನಕ್ಷತ್ರಗಳನ್ನು ನೋಡದಂತೆ ನಿಮ್ಮ ಕಣ್ಣೀರು ತಡೆಯುತ್ತದೆ’ ಎಂಬುದು ಒಂದು ಸುಪ್ರಸಿದ್ಧ ಹಿತವಚನ. ಇರುವ ಜೀವನವನ್ನು ಅನುಭವಿಸಬೇಕೇ

7 May 2024 10:54 am
ಉಸಿರಿಗೆ ಉರುಲು ಹಾಕುವ ಗೂರಲು ಗುಮ್ಮ

ವೈದ್ಯಲೋಕ ಡಾ.ಕರವೀರಪ್ರಭು ಕ್ಯಾಲಕೊಂಡ ಗೂರಲು ಅಥವಾ ಅಸ್ತಮಾ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ, ಮೇ ತಿಂಗಳ ಮೊದಲನೆಯ ಮಂಗಳವಾರದಂದು ‘ವಿಶ್ವ ಗೂರಲು ದಿನ’ವನ್ನು ಆಚರಿಸಲಾಗುತ್ತದೆ. ಗೂರಲು ದೀರ್ಘಕಾಲ

7 May 2024 10:43 am
‘ಬ್ಲ್ಯೂಕಾರ್ನರ್’ ನೋಟಿಸ್

ಮಾಹಿತಿಕೋಶ ಪ್ರಕಾಶ ಹೆಗಡೆ ‘ಸೊಂಪಾದಕೀಯ’ ವಿಭಾಗದಲ್ಲಿ (ವಿಶ್ವವಾಣಿ ಮೇ ೫) ಪ್ರಜ್ವಲ್ ರೇವಣ್ಣ ಅವರಿಗೆ ಇಂಟರ್‌ಪೋಲ್ ಮುಖಾಂತರ ‘ಬ್ಲ್ಯೂ ಕಾರ್ನರ್’ ನೋಟಿಸ್ ನೀಡಿರು ವುದರ ಬಗ್ಗೆ ಉಲ್ಲೇಖಿಸಲಾಗಿದೆ. ‘ಬ್ಲ್ಯೂ’ ಬಣ್ಣದ ಬಗ್ಗೆ

7 May 2024 10:31 am