ಡಾ. ಶಾಮನೂರು ಶಿವಶಂಕರಪ್ಪ ಅವರು ಬಡವರ ಬಂಧು, ಶಿಕ್ಷಣ ಪ್ರೇಮಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಹಲವು ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್
ಚಿನ್ನದ ಬೆಲೆ ಭಾರಿ ಹೆಚ್ಚಳ ಆಗಿದ್ದು, ದಾಖಲೆಯ ಮಟ್ಟಕ್ಕೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಭಾರಿ ಹೆಚ್ಚಳ ಆಗಿದೆ. ಪ್ರತಿನಿತ್ಯದ ಚಿನ್ನ ಬೆಳ್ಳಿ ದರ ತಿಳಿದುಕೊಲ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ
ಕಳೆದ ಮೂರು ವರ್ಷಗಳಲ್ಲಿ 9539 ಮಕ್ಕಳು ರಾಜ್ಯದಲ್ಲಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 1074 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆ ಮಕ್ಕಳ ಪತ್ತೆಗೆ ಕ್ರಮ ಕೈಗೊಂಡಿದೆ. 2023, 2024, 2025ರ ಅಂಕಿ-ಅಂಶಗಳು ಇಲ್ಲಿವೆ. ಮಕ್ಕಳ ನಾಪತ್ತೆ ಪ್
ದೆಹಲಿಯಲ್ಲಿ ದಟ್ಟವಾದ ಮಂಜು ಮತ್ತು ವಾಯು ಮಾಲಿನ್ಯದಿಂದಾಗಿ ವಿಮಾನಗಳು ರದ್ದಾಗಿ, ರೈಲುಗಳು ತಡವಾಗಿ ಸಂಚರಿಸಿದವು. ವಾಯು ಗುಣಮಟ್ಟ ಸೂಚ್ಯಂಕ 'ಸೀರಿಯಸ್ ಪ್ಲಸ್' ತಲುಪಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಜನ ಎಚ್ಚರಿ
ದಾವಣಗೆರೆ ಜಿಲ್ಲೆಗೆ ಬ್ರ್ಯಾಂಡ್ ನೇಮ್ ತಂದುಕೊಟ್ಟ ಕೀರ್ತಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದರು. ಹಿರಿಯ ಶಾಸಕರ
ರೋಡ್ ಐಲ್ಯಾಂಡ್ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಪ್ಪು ಬಟ್ಟೆ ಧರಿಸಿದ್ದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿ
ಭಾರತ ಸರ್ಕಾರದ 'ಸಂಚಾರ್ ಮಿತ್ರ' ಯೋಜನೆ, ಯುವಕರನ್ನು ಡಿಜಿಟಲ್ ರಾಯಭಾರಿಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಹೆಜ್ಜೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮುದಾಯಗಳಲ್ಲಿ ಡಿಜಿಟಲ್ ಜ್ಞಾನ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಅರ
ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳು ದುಬಾರಿ ಔಷಧಗಳ ಸಮಸ್ಯೆಗೆ ಪರಿಹಾರ ನೀಡುತ್ತಿವೆ. ಅಕ್ಟೋಬರ್ ವರದಿ ಪ್ರಕಾರ, ವಹಿವಾಟಿನಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬ್ರಾಂಡೆಡ್ ಔಷಧಗಳಿಗಿಂತ ಶೇ.50-90ರಷ್ಟು ಕಡಿಮೆ ದರದಲ್ಲಿ 1800
ಶಬರಿಮಲೆ ಪುಣ್ಯಸ್ಥಳಕ್ಕೆ ಹೋಗಿ ಬಂದ ಯುವಕರ ಗುಂಪು, ಎಣ್ಣೆ ಪಾರ್ಟಿ ನಡೆಸುತ್ತಿದ್ದ ವೇಳೆ, ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವದ ಘಟನೆ ಕೋಟದಲ್ಲಿ ನಡೆದಿದೆ.
ಮಗನಿಗೆ ಸ್ನೇಹಿತರಿಲ್ಲ. ಕೆಲಸ ವ್ಯಾಯಾಮ ಇಷ್ಟೇ ದಿನಚರಿ. ಅವನು ಮೀನುಗಾರಿಕೆಗೆಂದು ತೆರಳಿದ್ದ ಅವನಿಗೂ ಈ ದಾಳಿಗೂ ಸಂಬಂಧವಿಲ್ಲ ಅವನ ಬಳಿ ಗನ್ ಇಲ್ಲ ಎಂದು ಸಿಡ್ನಿ ಬೀಚ್ನಲ್ಲಿ ಗುಂಡಿನ ದಾಳಿ ನಡೆಸಿದ ಹಂತಕ ನವೀದ್ ತಾಯಿ ವರೇ
ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳು ತೀವ್ರ ಚಳಿಗೆ ತತ್ತರಿಸಿವೆ. ಬೀದರ್ನಲ್ಲಿ ಕನಿಷ್ಠ 7.4C ತಾಪಮಾನ ದಾಖಲಾಗಿದ್ದು, ಲಾ ನಿನಾ, ಸೈಬೇರಿಯನ್ ಹೈ ಮತ್ತು ಒಣ ವಾತಾವರಣ ಈ 'ಮಹಾ ಶೀತ'ಕ್ಕೆ ಕಾರಣ ಎಂದು ವಿ
ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್
ಆಸ್ಟ್ರೇಲಿಯಾದ ಸಿಡ್ನಿ ಬೊಂಡಿ ಬೀಚ್ನಲ್ಲಿ ಹನುಕ್ಕಾ ಹಬ್ಬ ಆಚರಿಸುತ್ತಿದ್ದ ಯಹೂದಿಗಳ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆ
ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ. 2022 ರಲ್ಲಿ ವಿದ್ಯುತ್ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ
ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ. 2022 ರಲ್ಲಿ ವಿದ್ಯುತ್ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ
ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಟ್ರಾಮಾಕೇರ್ ಸೆಂಟರ್ ಅಗತ್ಯವಿದೆ. ಹತ್ತಿರದಲ್ಲಿ ದೊಡ್ಡ ಆಸ್ಪತ್ರೆಗಳಿಲ್ಲ. ಮೈಸೂರು ಅಥವಾ ಚಾಮರಾಜನಗರಕ್ಕೆ
45 ವರ್ಷದ ನಿತಿನ್ ನಬಿನ್ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ ಸೇರಿದಂತೆ ಹಲವರು ಶುಭಾಷಯ ಕೋರಿದ್ದಾರೆ. ಜನವರಿಯಲ್ಲಿ ಅವರು ಜೆಪಿನಡ್ಡಾ ಅವರ ಉ
Karnataka CM Oath : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆಯಾ ಎನ್ನುವ ಪ್ರಶ್ನೆ, ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದಾಗಿ ಅನುಮಾನ ಪಡುವಂತಾಗಿದೆ. ಈ ನಡುವೆ, ರಾ
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ವಿಶಾಲ ಆಸ್ತಿಯ ಗಡಿಗಳನ್ನು ಗುರುತಿಸಲು ಡ್ರೋಣ್ ಸರ್ವೆ ನಡೆಸಲು ನಿರ್ಧರಿಸಿದೆ. ಸುಮಾರು 880 ಎಕರೆ ಆಸ್ತಿ ಹೊಂದಿರುವ ವಿವಿಗೆ, ಕೆಲವೆಡೆ ಅತಿಕ್ರಮಣ ಮತ್ತು ಖಾಸಗಿ ವ್ಯಕ್ತಿಗಳು ಕ
ತುಮಕೂರನ್ನು 'ಗ್ರೇಟರ್ ತುಮಕೂರು' ಎಂದು ಘೋಷಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಇರಿಂದ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗಾವಕಾಶ ಹೆಚ್ಚಳ, ಜನರ ಜೀವನಮಟ್ಟ ಸು
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ವನ ವಿಜ್ಞಾನ ಕೇಂದ್ರವನ್ನು ಆರಂಭಿಸಲಾಗಿದೆ. ರೈತರು, ಸಂಶೋಧಕರು ಮತ್ತು ಸ್ಥಳೀಯರಿಗೆ ಅರಣ್ಯ ಆಧಾರಿತ ಜೀವನೋಪಾಯ ವಿಸ್ತರಿಸಲು, ಅರಣ್ಯ ಪ್ರದೇಶ ಹೆಚ್ಚಿಸಲು ಹಾಗೂ ಸಸ್ಯ ಸ
ಉತ್ತರ ಕರ್ನಾಟಕದ ಒಂಬತ್ತು ಜಿಲ್ಲೆಗಳು ಚಳಿಗೆ ತತ್ತರಿಸಿವೆ. ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ಇಲ್ಲಿ ದಾಖಲಾಗಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ವಿಜಯ
ಹನುಕ್ಕಾ ಹಬ್ಬ ಆರಂಭದ ದಿನದ ಸಂಭ್ರಮದಲ್ಲಿದ್ದ ಯಹೂದಿಗಳ ಮೇಲೆ ಇಬ್ಬರು ಹಂತಕರು ದಾಲಿ ನಡೆಸಿದ್ದಾರೆ. ಸದ್ಯ ಆರೋಪಿಗಳು ತಂದೆ ಮತ್ತು ಮಗ ಎಂದು ಗುರುತಿಸಲಾಗಿದೆ. ಮನೆಯವರಿಗೆ ಮೀನುಗಾರಿಕೆಗೆ ತೆರಳುತ್ತಿದ್ದೇವೆ ಎಂದು ಮನೆಯಿಂ
ಬಳ್ಳಾರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಜನರು ಎದುರು ನೋಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೀರು ಪೂರೈಸುವ ಯೋಜನೆಗೆ ರಾಜ್ಯ ಸರ್ಕಾರದ ಅನುಮೋದನೆ ಮತ್ತು ಅನುದಾನದ ಅಗತ್ಯವಿದೆ. 1200 ಕೋಟಿ ರೂ. ವೆಚ್ಚದ ಈ ಯೋಜನೆ ಜಾ
ಶಾಲಾ ಪ್ರವಾಸದ ಬಸ್ ಅಪಘಾತದಲ್ಲಿ ಬಾಲಕನ ಮರಣದ ನಂತರ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾರಿಗೆ ಸಂಸ್ಥೆಯ ಬಸ್ಗಳಲ್ಲೇ ಪ್ರವಾಸ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದ ಸಾರಿಗೆ ಬಸ್ಗಳ ಬೇಡಿಕೆ ಹೆಚ್ಚಾಗಿದ್ದ
2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಉದ್ದೇಶದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಜನವರಿಯಲ್ಲಿ ತಮಿಳುನಾಡಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗ್ರಾಮೀಣ ಮತದಾರರನ್ನು ಸೆಳೆಯಲು ಬಿ
ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು 2026ರ ಜನವರಿ 24ರಂದು ಕಲಬುರಗಿಯಲ್ಲಿ ಹೊಸ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್, ಜೆಡಿಎಸ್ಗೆ ಸೇರಿ ಬಿಜೆಪಿಗೆ ಪರ್ಯಾಯವಾಗಿ ರಚಿಸಲಾಗುವುದು ಎಂದರ
ಬೆಂಗಳೂರಿನಲ್ಲಿ ನಿರ್ಮಿಸಲಾದ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್, ವಾಹನ ಸಂಚಾರಕ್ಕೆ ತೆರೆಯುವ ಮುನ್ನವೇ ರನ್ನಿಂಗ್ ಮತ್ತು ಜಾಗಿಂಗ್ ಟ್ರ್ಯಾಕ್ ಆಗಿ ಬಳಕೆಯಾಗುತ್ತಿದೆ. 449 ಕೋಟಿ ರೂ. ವೆಚ್ಚದ ಈ 5 ಕಿ.ಮೀ ಉದ್ದದ ಫ್ಲೈ
ಜಿಬಿಎ ಚುನಾವಣೆಗೆ ಡಿಸೆಂಬರ್ 15 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಮೀಸಲಾತಿ ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಶುಲ್ಕವನ್ನು ಪಕ್ಷದ ನಿಧಿಗೆ ಬಳಸಲು ನಿರ್ಧರಿ
ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ನಗರದೆಲ್ಲೆಡೆ ಗಸ್ತು ಹಾಗೂ ವಾಹನ ತಪಾಸಣೆ ತೀವ್ರಗೊಳಿಸಿದ್ದಾರೆ. ದೆಹಲಿ ಕಾರು ಸ್ಫೋಟ, ಗೋವಾ ಅಗ್ನಿ ದುರಂತದ ಭಯಾನಕ ಘಟನೆ ನಡೆದ ಹಿನ್ನೆಲೆಯಲ್ಲಿ ಪಬ್, ರೆಸ್ಟ
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿ, ದಾವಣಗೆರೆ ನಗರ ವ್ಯಾಪ್ತಿಯ ಶಾಲೆಗಳಿಗೆ ಡಿಸೆಂಬರ್ 15 ರಂದು ರಜೆ ಘೋಷಿಸಲಾಗಿದೆ. ದಾವಣಗೆರೆ ವಿಶ್ವವಿದ್ಯಾ
ದಾಬಸ್ಪೇಟೆಯಲ್ಲಿ ಬೆಂಗಳೂರಿನ ಐಟಿ ಕಾರಿಡಾರ್ಗೆ ಸಮಾನವಾದ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕೈಗಾರಿಕಾ ವಲಯದ ಬೆಳವಣಿಗೆ, ಸಮೂಹ ಸಾರಿಗೆ ಕೊರತೆ, ರಸ್ತೆ ಕಾಮಗಾರಿಗಳು ಮತ್ತು ವಾಹನಗಳ ಅತಿಯಾದ ದಟ್
Formula 4 Indian Championship- ಚೆನ್ನೈನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಸೂಟ್ ನಲ್ಲಿ ಡಿಸೆಂಬರ್ 14ರಂದು ನಡೆದ FIA ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ಷಿಪ್ನ ಮೂರನೇ ಸೀಸನ್ ರೋಚಕ ಅಂತ್ಯ ಕಂಡಿತು. ಕೆನ್ಯಾದ 15 ವರ್ಷದ ಬಾಲಕ ಶೇನ್ ಚಂದಾರಿಯಾ ಚಾಂಪಿ
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಇವರು, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ರಾಜಕೀಯದಲ್ಲೂ
Eye pressure: ಗ್ಲೋಕೋಮಾ ಕಣ್ಣಿನ ಸಮಸ್ಯೆಯಿದ್ರೆ ಕುರುಡುತನ ಬರುತ್ತಾ? Dr Soumya Basanth
ಯಹೂದಿಗಳ ಹಬ್ಬವಾದ ಹನುಕ್ಕಾ ಆಚರಣೆ ವೇಳೆ ಸಿಡ್ನಿ ಬೀಚ್ವೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಹನ್ನೆರಡು ಜನರು ಮೃತಪಟ್ಟಿದ್ದರು. ಈ ಘಟನೆ ಬೆಳಕಿಗೆ ಬರುತ್ತಲೇ ಭಾರತದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉಗ್ರಗಾಮಿಗಳ
ಬೆಳಗಾವಿಯ ಅಥಣಿಯಲ್ಲಿ ಶಿವಾಜಿ ಪ್ರತಿಮೆ ಅನಾವಣ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಯತ್ನಾಳ್ ಮತ್ತು ಸಚಿವ ಸಂತೋಷ್ ಲಾಡ್ ಅವರು ಮುಸ್ಲಿಂ ಹಾಗೂ ಶಿವಾಜಿ ಅವರ ಬಗ್ಗೆ ಮಾತನಾಡಿದರು. ಶಿವಾಜಿ ಮುಸ್ಲಿಂ ವಿರೋಧಿಯಲ್ಲ ಎಂದು
ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರು 95ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಕೊನೆಯುಸಿರ
ಫಾರ್ಮ್ ನಲ್ಲಿ ಇರಲಿ, ಇಲ್ಲದಿರಲಿ ಭಾರತ ತಂಡದಲ್ಲಿ ಸದಾ ಸ್ಥಾನ ಪಡೆಯುವ ಹರ್ಷಿತ್ ರಾಣಾಗೆ ಸರಣಿಯ ಒಂದು ಪಂದ್ಯದಲ್ಲಾದರೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂಬುದು ಇದೀಗ ಮತ್ತೊಮ್ಮೆ ನಿಜವಾಗಿದೆ. ಧರ್ಮ
ಏಷ್ಯಾ ಕಪ್ ನ ಮೂರೂ ಪಂದ್ಯಗಳಲ್ಲೂ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ಇದೀಗ ಅಂಡರ್ 19 ಏಷ್ಯಾ ಕಪ್ ಟೂರ್ನಿಯಲ್ಲೂ ಜಯಭೇರಿ ಭಾರಿಸಿದೆ. ಬೇಗನೇ ಔಟಾದರೂ ಆ್ಯರನ್ ಜಾರ್ಜ್ ಅವರ ಸಮಯೋಚಿತ ಅರ್ಧಶತಕ ಮತ್ತ ಆ ಬಳಿಕ ಬೌಲರ್ ಗಳು ನಡೆಸಿ
ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ತನಗೆ ಮೋಸ ಮಾಡಿದೆ ಎಂದು ಮದುವೆ ಮಂಟಪದಲ್ಲಿ ಹೈಡ್ರಾಮಾ ನಡೆದ ಘಟನೆ ಬೆಳಕಿಗೆ ಬಂದಿತ್ತು. ಮದುವೆ ನಿಲ್ಲಿಸಲೆಂದು ಆಕೆ ಬಂದಿದ್ದಳು. ಆದರೆ ಇಲ್ಲಿ ಪ್ರೇಯಿಸಿ ಬರುವಷ್ಟರಲ್ಲೇ ಪ್ರಿಯಕರ ತಾಳ
IPL Auction 2026- ಈ ಬಾರಿ ಮಿನಿ ಹರಾಜಿನಲ್ಲಿ ಎಲ್ಲರ ಕಣ್ಣಿರುವುದು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ. ಆದರೆ ಹರಾಜು ಪಟ್ಟಿಯಲ್ಲಿ ಅವರ ಹೆಸರು ಆಲ್ರೌಂಡರ್ ಗೆ ಬದಲಾಗಿ ಕೇವಲ ಬ್ಯಾಟರ್ ಎಂದು ನಮೂದಿಸಲ್ಪಟ್ಟಿದೆ. ಹೀಗ
ಬೆಂಗಳೂರು ದಕ್ಷಿಣ ಭಾರತದ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ, 96 ಕಿ.ಮೀ ಕಾರ್ಯಾಚರಣೆಯಲ್ಲಿದ್ದು, 121 ಕಿ.ಮೀ ನಿರ್ಮಾಣ ಹಂತದಲ್ಲಿದೆ. ದೇಶಾದ್ಯಂತ ಮೆಟ್ರೋ ಜಾಲ ವಿಸ್ತರಿಸುತ್ತಿದ್ದು, ಕರ್ನಾಟಕವು 121.16 ಕಿ.ಮೀ. ಹೊಸ ಮಾರ್ಗಗಳೊಂದ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಉಮಾ ಅವರಿಗೆ ಹೆರಿಗೆ ರಜೆ ನೀಡುವ ಮುನ್ನ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿ
ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯ ಮಾತಿಗೆ ಮರುಳಾಗಿ ಮಂಡ್ಯದಿಂದ ಮಡಿಕೇರಿಗೆ ತೆರಳಿದ್ದ ವ್ಯಕ್ತಿ ಮೇಲೆ ದಾಳಿನಡೆಸಿ, ಅಮೂಲ್ಯ ವಸ್ತು ದೋಚಿದ ಘಟನೆ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಆತನನ್ನು ರೂಮಿನಲ್ಲಿ ಕೂಡಿಹಾಕಿದ
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಘೋಷಣೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ನ ನಿಜವಾದ ಉದ್ದೇಶ ಪ್ರಧಾನಿ ಮೋದಿಯವರನ್ನು
ಇಸ್ರೇಲ್ ಹಮಾಸ್ನ ಪ್ರಮುಖ ಕಮಾಂಡರ್ ರʼಆದ್ ಸಾದ್ ಅವರನ್ನು ಹತ್ಯೆ ಮಾಡಿದೆ. ಅಕ್ಟೋಬರ್ 7ರ ದಾಳಿಯ ರೂವಾರಿಯಾಗಿದ್ದ ಸಾದ್, ರಶೀದ್ ಕರಾವಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನದ ಮೇಲೆ ದಾಳಿ ನಡೆಸಿದ್ದು, ಸ್ಫೋಟಗೊಂಡು ಸ
SMAT 2025 Mumbai Vs Haryana- ಭಾರತ ಟಿ20 ತಂಡಕ್ಕೆ ಆಯ್ಕೆ ಆಗದ ಯಶಸ್ವಿ ಜೈಸ್ವಾಲ್ ಅವರು ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿ(SMAT 2025) ಟೂರ್ನಿಯಲ್ಲಿ ಮಿಂಚಿದ್ದಾರೆ. ಮುಂಬೈ ಪರ ಅಜಿಂಕ್ಯ ರಹಾನೆ ಅವರೊಂದಿಗೆ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಅವರು ಪಂ
ಗೋವಾದಲ್ಲಿ 25 ಜೀವಗಳನ್ನು ಬಲಿ ಪಡೆದ ಅಗ್ನಿ ಅವಘಡದ ಬಳಿಕ, ರಾತ್ರಿ ಕ್ಲಬ್ಗಳ ಮೇಲೆ ಕಠಿಣ ಕ್ರಮ ಜಾರಿಯಾಗಿದೆ. ಕ್ರಿಸ್ಮಸ್-ಹೊಸ ವರ್ಷದ ಸಂಭ್ರಮಕ್ಕೆ ಮುನ್ನ, ನಿಯಮ ಉಲ್ಲಂಘಿಸಿದ ಹಲವು ಕ್ಲಬ್ಗಳನ್ನು ಮುಚ್ಚಲಾಗಿದೆ. ಪ್ರವಾಸಿ
ರೈಲ್ವೇ ಇಲಾಖೆ ನಕಲಿ ಐಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇದರಿಂದಾಗಿ 3.03 ಕೋಟಿ ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪ್ರತಿದಿನ ಸುಮಾರು 5,000 ಹೊಸ ಬಳಕೆದಾರರ ಐಡಿಗಳು ಸೇರುತ್ತಿವೆ. ಇ-ಟಿಕೆಟಿಂಗ್ ಮೂಲಕ ಶೇ.87 ಕ್ಕಿಂ
ಆಸ್ಟ್ರೇಲಿಯಾದಬೊಂಡಿ ಬೀಚ್ನಲ್ಲಿ ಹನುಕ್ಕಾ ಎಂಬ ಹಬ್ಬ ಆಚರಣೆ ಮುಂದಾಗಿದ್ದ ಜನರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಭಯಾನಕ ದಾಳಿಯಿಂದಾಗಿ ಹತ್ತು ಜನರು ಮೃತಪಟ್ಟಿದ್ದು, ಇಬ್ವರು ಆರೋಪಿ
U 19 Asia Cup Ind Vs Pak Match- ಟೀಂ ಇಂಡಿಯಾ ಪಾಕಿಸ್ತಾನ ತಂಡದ ವಿರುದ್ಧ ಶುರುಮಾಡಿದ್ದ ನೋ ಹ್ಯಾಂಡ್ ಶೇಕ್ ಅಭಿಯಾನ ಇದೀಗ ಅಂಡರ್ 19 ಕ್ರಿಕೆಟ್ ನಲ್ಲೂ ಕಾಣಿಸಿಕೊಂಡಿದೆ. ಭಾನುವಾರ ದುಬೈನಲ್ಲಿ ನಡೆದ ಪಂದ್ಯದ ವೇಳೆ ಭಾರತ ಅಂಡರ್ 19 ತಂಡದ ನಾಯಕ ಆಯುಷ
ʻಬಿಗ್ ಬಾಸ್ʼನಲ್ಲಿ ಡಬಲ್ ಎಲಿಮಿನೇಷನ್, ಸ್ಪರ್ಧಿಗಳಿಗೆ ಬಿಗ್ ಶಾಕ್!
ಕುವೈತ್ನಲ್ಲಿ ವೈವಾಹಿಕ ಕಲಹದಲ್ಲಿ ಪತ್ನಿಯನ್ನು ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಸಲ್ಮಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ, ಆರೋಪಿ ಪತ್ನಿಯ ತಲೆಗೆ ಮಾರಕಾಯುಧದಿಂದ ಹೊಡೆದು ಕೊಲೆ ಮಾಡಿದ
ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ವಂದೇ ಭಾರತ್ ರೈಲು ಓಡಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ರೈಲ್ವೆ ವಿದ್ಯುತ್ ಮಾರ್ಗ
ಬೆಂಗಳೂರಿನ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ನಲ್ಲಿ ತಡರಾತ್ರಿ ಗಲಾಟೆ ನಡೆದಿದೆ. ಬಿಲ್ ಪಾವತಿಸುವ ವಿಚಾರದಲ್ಲಿ ಉದ್ಯಮಿ ಸತ್ಯ ನಾಯ್ಡು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾ
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ವಾಯು ಮಾಲಿನ್ಯವು ಭಾನುವಾರ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ವಿಷಕಾರಿ ಹೊಗೆಯ ದಟ್ಟ ಪದರವು ನಗರವನ್ನು ಆವರಿಸಿದ್ದು, ಗೋಚರತೆ ತೀವ್ರವಾಗಿ ಕುಗ್ಗಿದೆ. GRAP ಹಂತ-IV ರ ಕ್ರಮಗಳನ್
ಭಾರತದ ಪ್ರಮುಖ ನಗರಗಳಲ್ಲಿ ರಸ್ತೆ ಸಂಚಾರದಿಂದ ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ನೈಟ್ರೋಜನ್ ಆಕ್ಸೈಡ್ಗಳು ಮತ್ತು ಇಂಗಾಲದ ಮಾನಾಕ್ಸೈಡ್ ಪ್ರಮಾಣ ಹೆ
ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದೆ. ಇದರಿಂದಾಗಿ ವಾಯುಗುಣಮಟ್ಟ ಕುಸಿದಿದೆ. ದಟ್ಟ ಮಂಜು ಕವಿದಿದೆ. ಗೋಚರತೆ ಕಡಿಮೆಯಾಗಿದೆ. ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಪರಿಸ್ಥಿತ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್ಗೆ ಭೇಟಿ ನೀಡಿ, ಈ ಪ್ರದೇಶವು ನಕ್ಸಲರು ಮುಕ್ತವಾಗುವ ಅಂಚಿನಲ್ಲಿದೆ ಎಂದು ಘೋಷಿಸಿದರು. 'ಲಾಲ್ ಸಲಾಂ' ಬದಲಿಗೆ 'ಭಾರತ್ ಮಾತಾ ಕಿ ಜೈ' ಘೋಷಣೆಗಳು ಕೇಳಿ ಬರುತ್ತಿವೆ ಎಂದರು. ಮುಂದಿನ ಐದು
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (MGNREGA) ಮಹತ್ವದ ಸುಧಾರಣೆಗಳು ಬರಲಿವೆ. ಉದ್ಯೋಗದ ದಿನಗಳನ್ನು 100 ರಿಂದ 125 ಕ್ಕೆ ಏರಿಸುವ ಪ್ರಸ್ತಾವನೆ ಸಿದ್ಧವಾಗಿದೆ. ಅಲ್ಲದೆ, ಯೋಜನೆಯ ಹೆಸರನ್ನು 'ಪೂಜ್ಯ ಬಾಪು ಗ
ಈಗಾಗಲೇ ಟ್ರಂಪ್ ಸುಂಕದಿಂದ ನಲುಗುತ್ತಿರುವ ಭಾರತೀಯ ರಫ್ತುದಾರರ ಮೇಲೆ ಅಮೆರಿಕಾದ ನೆರೆಯ ರಾಷ್ಟ್ರದ ಕಣ್ಣುಬಿದ್ದಿದೆ. ಮೆಕ್ಸಿಕೋ ಭಾರತ ಸೇರಿದಂತೆ ವ್ಯಾಪಾರ ಒಪ್ಪಂದ ಹೊಂದಿರದ ರಾಷ್ಟ್ರಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದೆ
ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪಗಳನ್ನು ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಂಸತ್ತಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆ. ಇದೀಗ ವೋಟ್ ಚೋರಿ ವಿಚಾರವನ್ನು ಜನರ ಬಳಿಗೆ ಕೊಂಡೊಯ್ಯಲು
ಪೋರ್ಚುಗಲ್ಗೆ ತೆರಳಲು ಯತ್ನಿಸುತ್ತಿದ್ದ ಗುಜರಾತ್ನ ಮೆಹಸಾನಾ ಜಿಲ್ಲೆಯ ದಂಪತಿ ಹಾಗೂ ಅವರ ಮಗಳನ್ನು ಲಿಬಿಯಾದಲ್ಲಿ ಅಪಹರಣ ಮಾಡಲಾಗಿದೆ. ಅಪಹರಣಕಾರರು 2 ಕೋಟಿ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದು, ಕುಟುಂಬದ ಸುರಕ್ಷತೆಗಾಗಿ ಸ
GOAT ಇಂಡಿಯಾ ಟೂರ್ ಕಾರ್ಯಕ್ರಮದಡಿ ಜಾಗತಿಕ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದಲ್ಲಿದ್ದಾರೆ. ಈ ಮಧ್ಯೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಮ
ಮಧ್ಯಪ್ರದೇಶದ ಅನುಪ್ಪುರದಲ್ಲಿ 18 ವರ್ಷದ ಯುವಕನೊಬ್ಬ ಆಸ್ತಿಗಾಗಿ ತನ್ನ ತಂದೆ ಮತ್ತು ಮಲತಾಯಿಯನ್ನು ಕೊಲ್ಲಲು ಅಪ್ರಾಪ್ತರಿಗೆ ಸುಪಾರಿ ನೀಡಿದ್ದಾನೆ. ಈ ಭೀಕರ ಕೃತ್ಯದಲ್ಲಿ ತಂದೆ ಮತ್ತು ಮನೆಯ ಕೆಲಸದಾಕೆ ಸಾವನ್ನಪ್ಪಿದ್ದು, ಮಲ
ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಸಾವಿರಾರು ಕಾರ್ಮಿಕರಿಗೆ ನಿರ್ಮಿಸಿದ್ದ ಜೋಗದ ವಸತಿ ಕಾಲೊನಿಗಳು ಈಗ ಪಾಳುಬಿದ್ದಿವೆ. ಕೆಇಬಿ ವಿಭಜನೆ ಬಳಿಕ ಅಧಿಕಾರಿ, ಸಿಬ್ಬಂದಿ ವರ್ಗಾವಣೆ, ಹೊಸ ನೇಮಕ ಸ್ಥಗಿತಗೊಂಡಿದ್ದರಿಂದ 1400 ಮನೆಗಳು
ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಿಂದ ಅಧಿಕಾರ ಕಳೆದುಕೊಂಡ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮೂರು ತಿಂಗಳ ನಂತರ ಸಾವಿರಾರು ಬೆಂಬಲಿಗರೊಂದಿಗೆ ಬೃಹತ್ ರ್ಯಾಲಿ ನಡೆಸಿದ್ದಾರೆ. ಈ ವೇಳೆ ಮಧ್ಯಂರತ ಸರ್ಕಾರ ಕೈಗೊಂಡ ಸಂಸತ್ತಿನ
ನಾನು ದೇಶದ ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೂ ಹೆದರದೆ ಜೈಲಿಗೆ ಹೋಗಿ ಬಂದವನು. ಯಾರೋ ಒಬ್ಬ ಕಿರಣ್ ಹೆಬ್ಬಾರ್ ಎಚ್ಚರಿಕೆ ನೀಡಿದ ಮಾತ್ರಕ್ಕೆ ಹೆದರಿಕೊಳ್ಳುವ ವ್ಯಕ್ತಿ ಅಲ್ಲ. ಪ್ರೀತಿ ತೋರಿದರೆ ಪ್ರತಿಯಾಗಿ ಪ್ರೀತಿಯೇ ತೋ
ತಂತ್ರಜ್ಞಾನದ ಬೆಳವಣಿಗೆಯ ನಡುವೆಯೂ ಕರ್ನಾಟಕದಲ್ಲಿ ಬಾಲ್ಯ ವಿವಾಹದ ಪಿಡುಗು ಆತಂಕಕಾರಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ 8,355 ವಿವಾಹ ಯತ್ನಗಳು, 2,198 ಯಶಸ್ವಿ ವಿವಾಹಗಳು ನಡೆದಿರುವುದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್
ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿ ಒಂದು ತಿಂಗಳಾದರೂ ರೈತರಿಗೆ ಬಿಲ್ ಹಣ ಪಾವತಿಸಿಲ್ಲ. ರಾಜ್ಯ ಸರ್ಕಾರ ಪ್ರತಿ ಟನ್ಗೆ 3300 ರೂ. ದರ ನಿಗದಿಪಡಿಸಿದ್ದರೂ,
2018ರ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಸುಮಾರು 250 ಕುಟುಂಬಗಳಿಗೆ 6 ವರ್ಷ ಕಳೆದರೂ ಸೂರಿನ ಭರವಸೆ ಸಿಕ್ಕಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದರೂ, ನಿರಾಶ್ರಿತರ ಗೋಳು ಕೇಳುವವರಿಲ್ಲ.
ಅಮೆರಿಕದಲ್ಲಿ ಮಸ್ ಶೂಟೌಟ್ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಯಾರು ಬೇಕಾದರೂ ಯಾವಾಗ ಬೇಕಾದರೂ ಸಾರ್ವಜನಿಕ ಸ್ಥಳಗಳಿಗೆ ನುಗ್ಗಿ ಅಮಾಯಕರ ಮೇಲೆ ಗುಂಡು ಹಾರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ರೋ
ಚಿಕ್ಕಬಳ್ಳಾಪುರದಲ್ಲಿ ಪೋಕ್ಸೊ ಕಾಯಿದೆ ಬಲವಾಗಿದ್ದರೂ, ಯುವಕರು ಪ್ರೀತಿಗೆ ಬಲಿಯಾಗಿ ಜೈಲು ಸೇರುತ್ತಿದ್ದಾರೆ. ಜಿಲ್ಲಾ ಕಾರಾಗೃಹದಲ್ಲಿ ಪೋಕ್ಸೊ ಪ್ರಕರಣಗಳ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. 18 ವರ್ಷದೊಳಗಿನ ಬಾಲಕಿಯರೊಂದಿಗೆ ಸ
ನಿನ್ನೆ (ಡಿ. 13-ಶನಿವಾರ) ಹುಬ್ಬಳ್ಳಿಯಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಒಂದೇ ಕ್ಷೇತ್ರದಿಂದ ದಾಖಲೆಯ ಎಂಟು ಬಾರಿ ಚುನಾವಣೆಯಲ್ಲಿ ಗೆದ್ದು ಇತಿಹಾಸ
ಪ್ರಭು ಶ್ರೀರಾಮನ ಪರಮ ಭಕ್ತ ಹನುಮಂತನ ಜಯಂತಿ ಅಂಗವಾಗಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅದ್ದೂರಿ ಹನುಮೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಭಕ್ತರು, ಹನುಮಂತ ಮತ್
ಇದೇ ಡಿ.20ರಿಂದ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ, ಮಂಗಳೂರಿನ ಐದು ಪ್ರಮುಖ ಬೀಚ್ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ತಣ್ಣೀರುಬಾವಿ ಬೀಚ್, ತಣ್ಣೀರುಬಾವಿ ಬ್ಲ್ಯೂ ಫ್ಲ್
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್), ಕಂಟೋನ್ಮೆಂಟ್ ಮೆಟ್ರೊ ಮತ್ತು ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ಸುಮಾರು ಒಂದು ಕಿ.ಮೀ. ಪಾದಚಾರಿ ಮೇಲ್ಸೇತುವೆ ಯೋಜನೆಯನ್ನು ರದ್ದಗೊಳಿಸಿದೆ. ಮೇಲ್ಸೇತುವೆ ನಿ
ವಿವಾಹಿತ ಮಹಿಳೆಯೊಬ್ಬರ ಜತೆ ಕಾನ್ಸ್ಟೆಬಲ್ವೊಬ್ಬರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಚಿನ್ನ, ನಗದು ಕಳ್ಳತನ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದ್ದು, ಕಾನ್ಸ್ಟೆಬಲ್
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಡಿ.ಕೆ. ಶಿವಕುಮಾರ್ಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಬಗ್ಗೆ ಶೇ. 99ರಷ್ಟು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಗೊಂದಲದ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ
ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಸರಣಿ 1-1ರಿಂದ ಸಮಬಲಗೊಂಡಿದ್ದು, ಗಿಲ್ ಆಯ್ಕೆಯನ್ನು ಸಮರ್ಥಿಸಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿದೆ. ಜನರು ಮನೆಯಿಂದ ಹೊರಬರುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು, ದೆಹಲಿ ಸರ್ಕಾರ ತನ್ನ ಶೇ. 50ರಷ್ಟು ನೌಕರರು ಮತ್ತು ಖಾಸಗಿ ಕಚೇರಿಗಳ ಸಿಬ್ಬಂದಿ ಮ
ಮೊದಲ ಮದುವೆಯಿಂದ ವಿಚ್ಛೇದನ ಪಡೆದು ಎರಡನೇ ವಿವಾಹವಾದ ತಾರೆಯರಿವರು!
ದೇಶದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸಂಪುಟವು ನಿರ್ಧರಿಸಿದೆ. 'ವಿಕಸಿತ್ ಭಾರತ್ ಶಿಕ್ಷಾ ಅಧೀಕ್ಷಣ್ ಮಸೂದೆ'ಗೆ ಒಪ್ಪಿಗೆ ನೀಡಿದ್ದು, ಇದು ಯುಜಿಸಿ ಮತ್ತು ಎಐಸಿಟಿಇಯಂತಹ ಸಂಸ್ಥೆಗಳನ್ನು ಬದಲಿಸಿ,

25 C