SENSEX
NIFTY
GOLD
USD/INR

Weather

25    C
... ...View News by News Source
ಸಲ್ಮಾನ್ ಖಾನ್‌ ಮನೆ ಸಮೀಪ ಫೈರಿಂಗ್‌ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನ

ಮುಂಬೈ, ಮೇ 14 (ಪಿಟಿಐ) : ಕಳೆದ ತಿಂಗಳು ಇಲ್ಲಿನ ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಮತ್ತೊಬ್ಬ ಸದಸ್ಯನನ

14 May 2024 3:36 pm
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌‍ ಒಂದೇ ಒಂದು ಸ್ಥಾನವನ್ನೂ ಗೆಲ್ಲಲ್ಲ : ಮೋದಿ ಭವಿಷ್ಯ

ಲಖ್ನೋ,ಮೇ14- ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌‍ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರಮೋದಿ ಭವಿಷ್ಯ ನುಡಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯ

14 May 2024 3:35 pm
ಏಪ್ರಿಲ್‌ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ 9,662.98 ಕೋಟಿ ತೆರಿಗೆ ಸಂಗ್ರಹ

ಬೆಂಗಳೂರು,ಮೇ14- ರಾಜ್ಯದ ವಾಣಿಜ್ಯ ತೆರಿಗೆಗಳ ಇಲಾಖೆಯು ಕಳೆದ ಏಪ್ರಿಲ್‌ ತಿಂಗಳಿನಲ್ಲಿ 9,662.98 ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಿದೆ. ಕಳೆದ ವರ್ಷ ಏಪ್ರಿಲ್‌ ತಿಂಗಳಿನಲ್ಲಿ 8,859.65 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿತ್ತು. ಕಳೆದ ವ

14 May 2024 3:31 pm
ಮುಂಬೈನಲ್ಲಿ ಜಾಹಿತಾತು ಫಲಕ ಕುಸಿದು ಬಿದ್ದು 14 ಮಂದಿ ಸಾವು

ಮುಂಬೈ, ಮೇ 14-ಮುಂಬೈನ ಘಾಟ್ಕೋಪರ್‌ ಪ್ರದೇಶದಲ್ಲಿ ಭಾರಿ ದೂಳಿನ ಗಾಳಿಯಿಂದ ಜಾಹಿತಾತು ಫಲಕ (ಹೋರ್ಡಿಂಗ್‌)ಕುಸಿದು ಸಂಭವಿಸಿದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ 14 ಕ್ಕೆ ಏರಿದೆ ಮತ್ತು 74 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳ

14 May 2024 11:01 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-05-2024)

ನಿತ್ಯ ನೀತಿ : ಸಂಕಷ್ಟದಲ್ಲಿ ಬೇಸರ ಪಡುವುದಿಲ್ಲ, ಹಣವಿದ್ದರೆ ಗರ್ವ ಪಡುವುದಿಲ್ಲ, ಭಯದಲ್ಲಿ ಧೈರ್ಯ. ಹೀಗೆ ಸಜ್ಜನರು ಕಷ್ಟ-ಸುಖದಲ್ಲಿ ಒಂದೇ ಸ್ವಭಾವದಿಂದಿರುತ್ತಾರೆ. ಪಂಚಾಂಗ : 14-05-2024, ಮಂಗಳವಾರಕ್ರೋಧಿನಾಮ ಸಂವತ್ಸರ / ಉತ್ತರಾಯ

14 May 2024 10:12 am
BIG NEWS : ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

ಬೆಂಗಳೂರು, ಮೇ 13- ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. ಸಾಕ್ಷ್ಯ ನಾಶ ಪಡಿಸಬಾರದು, ವಿದೇಶ ಸ

13 May 2024 6:36 pm
ರಾಮನ ಅವತಾರವನ್ನು ಮೆಚ್ಚಿದ ಜನ

ಇತ್ತೀಚೆಗೆ ಥಿಯೇಟರ್ ಗಳತ್ತ ಪ್ರೇಕ್ಷಕರು ಬರುತ್ತಿಲ್ಲ ಎಂಬ ವಾದದ ನಡುವೆ ಈ ವಾರ ತರೆ ಕಂಡ ರಾಮನ ಅವತಾರ ಚಿತ್ರ ಉತ್ತಮ ಪ್ರದರ್ಶನ ಕೊಡುವ ಮೂಲಕ ಅದನ್ನು ಸುಳ್ಳು ಮಾಡಿದೆ. ಮೊದಲ ದಿನವೇ ಹೌಸ್ ಫುಲ್ ಪ್ರದರ್ಶನವನ್ನು ಕಂಡು ಪ್ರೇಕ್

13 May 2024 4:59 pm
ಸರ್ಕಾರವನ್ನು ಪತನಗೊಳಿಸಲು ಸಾಧ್ಯವಿಲ್ಲ, ಬಿಜೆಪಿಯವರು ಭ್ರಮೆಯಲ್ಲಿದ್ದಾರೆ : ಸಿಎಂ

ಬೆಂಗಳೂರು, ಮೇ 13- ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಪತನಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸು

13 May 2024 4:56 pm
ಅಡುಗೆ ಮಾಡಿ ಭಕ್ತರಿಗೆ ಊಟ ಬಡಿಸಿದ ಪ್ರಧಾನಿ ಮೋದಿ

ಪಾಟ್ನಾ, ಮೇ 13- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಾಟ್ನಾ ನಗರದ ತಖತ್‌ ಶ್ರೀ ಹರಿಮಂದಿರ್‌ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ್ದರು.ಮೋದಿ ಅವರು ಸಿಖ್‌ ಪೇಟವನ್ನು ಧರಿಸಿ ತಖತ್‌ ಶ್ರೀ ಹರಿಮಂದಿರ್‌ಜಿ ಪಾಟ್ನಾ ಸಾಹಿಬ್‌ ತ

13 May 2024 4:54 pm
ನಾಗರಹೊಳೆಯಲ್ಲಿ ಅರಣ್ಯ ಸಚಿವ ಖಂಡ್ರೆ ಸಫಾರಿ

ಮೈಸೂರು, ಮೇ 13- ಅರಣ್ಯ ಸಚಿವ ಈಶ್ವರ್‌ಖಂಡ್ರೆ ನಾಗರಹೊಳೆ ಪ್ರದೇಶದಲ್ಲಿ ಸಫಾರಿ ನಡೆಸುತ್ತಿದ್ದಾಗ ಹುಲಿಯ ದರ್ಶನವಾಗಿದೆ.ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಸಚಿವರು ಕರ್ತವ್ಯಕ್ಕೆ ಮರಳಿದ್ದು, ನಾಗರಹೊಳೆ ಅರಣ್ಯ ಪ್ರದೇಶದ

13 May 2024 4:53 pm
ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ರಾಮೋಜಿಗೌಡ ಬಿ.ಡಿ.ಶ್ರೀನಿವಾಸ್‌ ನಾಮಪತ್ರ ಸಲ್ಲಿಕೆ

ಬೆಂಗಳೂರು, ಮೇ 13- ಶಿಕ್ಷಕರು ಹಾಗೂ ಪದವೀಧರರ 6 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಬೆಂಗಳೂರು ನಗರ ಪದವೀಧರ ಕ್ಷೇತ್ರದ ರಾಮೋಜಿಗೌಡ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿ.ಡಿ.ಶ್ರ

13 May 2024 4:51 pm
ಸಾಲಲ್ಲಿ ಬನ್ನಿ ಎಂದ ಮತದಾರನಿಗೆ ಶಾಸಕ ಕಪಾಳಮೋಕ್ಷ, ತಿರುಗಿ ಕೆನ್ನೆಗೆ ಬಾರಿಸಿದ ಮತದಾರ

ಗುಂಟೂರು,ಮೇ 13- ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಚಾಲ್ತಿಯಲ್ಲಿರುವಂತೆಯೇ ಅತ್ತ ಆಂಧ್ರ ಪ್ರದೇಶದಲ್ಲಿ ಮತದಾರನೋರ್ವ ಸರತಿ ಸಾಲಲ್ಲಿ ನಿಲ್ಲದ ಶಾಸಕನಿಗೇ ಕಪಾಳಮೋಕ್ಷ ಮಾಡಿರುವ ಘಟ

13 May 2024 4:49 pm
ಬಿಜೆಪಿಯದು ಸರ್ಕಾರ ಬೀಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ : ರಾಮಲಿಂಗಾರೆಡ್ಡಿ

ಬೆಂಗಳೂರು, ಮೇ 13- ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ

13 May 2024 4:43 pm
ಉತ್ತರಪ್ರದೇಶದಲ್ಲಿ ಗುಂಡಿಕ್ಕಿ ಪತ್ರಕರ್ತನ ಹತ್ಯೆ

ಜೌನ್‌ಪುರ (ಯುಪಿ), ಮೇ 13– ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಜೌನ್‌ಪುರ ಜಿಲ್ಲೆಯ ಶಹಗಂಜ್‌ ಪ್ರದೇಶದಲ್ಲಿ ನಡೆದಿದೆ. ಸಬರ್ಹಾದ್‌ ಗ್ರಾಮದ ಅಶುತೋಷ್‌ ಶ್ರೀವಾಸ್ತವ (43)ಕೊಲೆಯಾದ ಪತ್ರಕರ್ತ. ಇಂದು ಬೆಳಿಗ್ಗ

13 May 2024 4:40 pm
ಸಿಎಂ ಸ್ಥಾನದಿಂದ ಕೇಜ್ರಿವಾಲ್‌ ವಜಾ ಕೋರಿ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ,ಮೇ 13- ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿದ ನಂತರ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್

13 May 2024 4:00 pm
ಡಿಸಿಎಂ ಡಿಕೆಶಿ ಭೇಟಿಯಾದ ಬಿಜೆಪಿ ಶಾಸಕರಾದ ಸೋಮಶೇಖರ್‌, ಹೆಬ್ಬಾರ್‌

ಬೆಂಗಳೂರು,ಮೇ 13- ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌‍ನ ಜೊತೆ ಆತೀಯ ಸಖ್ಯ ಹೊಂದಿರುವ ಬಿಜೆಪಿ ಶಾಸಕರು ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರನ್ನು ಭೇಟಿ ಮಾಡಿ ಗಮನ ಸೆಳೆದರು. ಯಶವಂತಪುರದ ಕ್ಷೇತ್ರದ ಶಾಸಕ ಎ

13 May 2024 3:50 pm
ನಮ್ಮ ಪೈಲಟ್‌ಗಳಿಗೆ ಭಾರತ ಕೊಟ್ಟ ಯುದ್ಧ ವಿಮಾನಗಳನ್ನು ನಡೆಸುವ ಸಾಮರ್ಥ್ಯವಿಲ್ಲ : ಮಾಲ್ಡೀವ್ಸ್ ರಕ್ಷಣಾ ಸಚಿವ

ಮಾಲೆ,ಮೇ 13- ಭಾರತ ದೇಣಿಗೆಯಾಗಿ ನೀಡಿದ ಮೂರು ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ತಮ್ಮ ಪೈಲಟ್‌ಗಳಿಗೆ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವರು ಅಲವತ್ತುಕೊಂಡಿದ್ದಾರೆ. ಚೀನಾ ಪರ ಧೋರಣೆಯ ಅಧ್ಯಕ್ಷ ಮೊಹಮ್ಮದ್

13 May 2024 3:43 pm
ಹೇಮಂತ್‌ ಸೊರೆನ್‌ ಮೇಲ್ಮನವಿ ಅರ್ಜಿ : ಮೇ.17ರೊಳಗೆ ಇಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನವದೆಹಲಿ, ಮೇ 13- ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಸಲ್ಲಿಸಿರುವ ಮೇಲ್ಮನವಿ ಅರ್ಜ

13 May 2024 3:38 pm
ಇಂಡಿಯಾ ಮೈತ್ರಿಕೂಟದ ಹೇಡಿಗಳು ಪಾಕ್ ಪರಮಾಣು ಶಕ್ತಿಗೆ ಹೆದರಿದ್ದಾರೆ : ಮೋದಿ ವಾಗ್ದಾಳಿ

ಮುಜಾಫರ್ಪುರ/ಹಾಜಿಪುರ, ಮೇ 13– ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ನಾಯಕರು ಪಾಕಿಸ್ತಾನದ ಪರಮಾಣು ಶಕ್ತಿಗೆ ಹೆದರುವ ಹೇಡಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಳಿ ನಡೆಸಿದ್ದಾರೆ. ಬಿಹಾರದ ಮುಜಾಫರ್ಪುರ ಲೋಕಸಭಾ ಕ್ಷ

13 May 2024 3:25 pm
ಸರ್ಕಾರವನ್ನು ನಾವು ಅಸ್ಥಿರಗೊಳಿಸೊ ಪ್ರಯತ್ನ ಮಾಡಲ್ಲ, ಅದಾಗೆ ಬಿದ್ದರೆ ನಾವೇನ್ ಮಾಡೋಕಾಗುತ್ತೆ : ವಿಜಯೇಂದ್ರ

ಬೆಂಗಳೂರು, ಮೇ 13- ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಮ್ಮಿಂದಾಗುವುದಿಲ್ಲ. ಒಂದು ವೇಳೆ ತನ್ನಿಂದ ತಾನೇ ಬಿದ್ದು ಹೋದರೆ ನಾವೇನು ಮಾಡಲು ಸಾಧ್ಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವ

13 May 2024 3:12 pm
ಅಪಹರಣ ಪ್ರಕರಣ ; ಸಂತ್ರಸ್ತೆ ಹೇಳಿಕೆಗೆ ಪ್ರತಿಕ್ರಿಯಿಸಲು ಗೃಹಸಚಿವ ಪರಮೇಶ್ವರ್‌ ನಕಾರ

ಬೆಂಗಳೂರು,ಮೇ 13- ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಬಂಧನಕ್ಕೆ ಕಾರಣವಾಗಿರುವ ಕಿಡ್ನ್ಯಾಪ್‌ ಪ್ರಕರಣದಲ್ಲಿ ಸಂತ್ರಸ್ತೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಗೃಹಸಚಿವ ಡಾ.ಜಿ.ಪರಮೇಶ್ವರ್‌ ನಿರಾಕರಿಸಿದ್ದಾರೆ. ನಗರದಲ

13 May 2024 1:13 pm
“ಚಾರ್ ಸೊ ಪಾರ್”ಬರೀ ಘೋಷಣೆಯಲ್ಲ, ಅದೇ ನಿಜವಾಗಲಿದೆ : ಪ್ರಧಾನಿ ಮೋದಿ

ನವದೆಹಲಿ,ಮೇ 13- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. ಈ ಗುರಿಯು ಕೇವಲ ಘೋಷಣೆಯಾಗಿಲ್ಲ. ಮತದಾನದ ವೇಳೆ ಜನರ ಉತ್ಸಾಹವನ್ನು ಕಂಡು ಇ

13 May 2024 12:45 pm
ಭಾರತದ ರಾಜಕೀಯ ಪಕ್ಷಗಳು ಶಿಕ್ಷಣ ಕ್ಷೇತ್ರದತ್ತ ಗಮನಹರಿಸಬೇಕು: ವಿಶ್ವನಾಥನ್‌

ವಾಷಿಂಗ್ಟನ್‌, ಮೇ 13 (ಪಿಟಿಐ) – ದೇಶದ ಆರ್ಥಿಕತೆಯು ಶಿಕ್ಷಣದೊಂದಿಗೆ ನೇರವಾಗಿ ಸಂಬಂಧ ಹೊಂದಿರುವುದರಿಂದ ಭಾರತದ ರಾಜಕೀಯ ಪಕ್ಷಗಳು ಶಿಕ್ಷಣ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಷ್ಠಿತ ವೆಲ್ಲೂರ್‌ ಇನ್‌ಸ್ಟ

13 May 2024 12:27 pm
ಕೇಜ್ರಿವಾಲ್‌ ‘ವಿದ್ಯುತ್‌ ಬಿಲ್‌ ಮನ್ನಾ’ಭರವಸೆಗೆ ಅಮಿತ್‌ ಶಾ ವ್ಯಂಗ್ಯ

ನವದೆಹಲಿ,ಮೇ.13-ಆಮ್‌ ಆದಿ ಪಕ್ಷದ (ಎಎಪಿ) ನಾಯಕ ಅರವಿಂದ್‌ ಕೇಜ್ರಿವಾಲ್‌ ಅವರು ಘೋಷಿಸಿದ 10 ಭರವಸೆಗಳ ಮೇಲೆ ವಾಗ್ದಾಳಿ ನಡೆಸಿರುವ ಕೇಂದ್ರ ಗಹ ಸಚಿವ ಅಮಿತ್‌ ಶಾ ಅವರು 22 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಪಕ್ಷವು ದೇಶಾದ್ಯಂತ

13 May 2024 12:17 pm
ಮೆಟ್ರೋ ನಿಲ್ದಾಣಗಳ ಕಂಬಗಳ ಮೇಲೆ ಖಲಿಸ್ತಾನ್‌ ಪರ ಗೀಚುಬರಹ

ನವದೆಹಲಿ, ಮೇ 12 (ಪಿಟಿಐ) ದೆಹಲಿಯ ಕರೋಲ್‌ ಬಾಗ್‌ ಮತ್ತು ಝಾಂಡೇವಾಲನ್‌ ಮೆಟ್ರೋ ನಿಲ್ದಾಣಗಳ ಕೆಲವು ಕಂಬಗಳಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಖಲಿಸ್ತಾನ್‌ ಪರ ಗೀಚುಬರಹ ಮತ್ತು ಘೋಷಣೆ

13 May 2024 12:03 pm
ಎ.ಎಸ್‌.ನಡಹಳ್ಳಿಗೆ ಒಲಿಯಲಿದೆಯೇ ವಿಧಾನಪರಿಷತ್‌ ಸ್ಥಾನ..?

ಬೆಂಗಳೂರು,ಮೇ 13- ಮುಂದಿನ ಜೂನ್‌ ತಿಂಗಳಿನಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್‌.ನಡಹಳ್ಳಿಯವರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಕೆಲವು

13 May 2024 11:29 am
ನಾಳೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ, ಭರ್ಜರಿ ರೋಡ್‌ ಶೋಗೆ ತಯಾರಿ

ನವದೆಹಲಿ,ಮೇ 13- ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ನಂತರ ತಮ್ಮ ನಾಮಪತ್ರವನ್ನು ಸಲ್ಲಿ

13 May 2024 11:23 am
ಇನ್ನೂ ಮೂರು ದಿನ ವರ್ಷಧಾರೆ, ಹಲವೆಡೆ ಅವಾಂತರ ಸೃಷ್ಟಿಸಿದ ಪೂರ್ವ ಮುಂಗಾರು ಮಳೆ

ಬೆಂಗಳೂರು,ಮೇ 13- ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ವಿವಿಧೆಡೆ ಉತ್ತಮವಾಗಿ ಮಳೆಯಾಗಿದ್ದು, ಅನ್ನದಾತರಲ್ಲಿ ಸಂತಸ ತಂದಿದ್ದರೆ, ಮತ್ತೊಂದೆಡೆ ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ಮೂರ್ನಾಲ್ಕು ದಿ

13 May 2024 11:05 am
ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ ತಮಿಳುನಾಡು ಸಂಸದ ಸೆಲ್ವರಾಜ್‌ ನಿಧನ

ಚೆನ್ನೈ,ಮೇ.13- ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ ನಾಗಪಟ್ಟಿನಂ ಲೋಕಸಭಾ ಕ್ಷೇತ್ರದ ಸಂಸದ ಸೆಲ್ವರಾಜ್‌ (67) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತಹ ತಿರುವರೂರ್‌ ಜಿಲ್ಲೆಯ ನೀದಮಂಗಳಮ್‌ನ ಕಪ್ಪಲುಡಯ

13 May 2024 10:54 am
ರಾಜಸ್ತಾನದ ಜೈಪುರದಲ್ಲಿ ನಾಲ್ಕು ಶಾಲೆಗಳಿಗೆ ಬಾಂಬ್‌ ಬೆದರಿಕೆ

ಜೈಪುರ, ಮೇ 13- ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಾಲ್ಕು ಶಾಲೆಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆಗಳು ಬಂದು ಆತಮಕ ಸೃಷ್ಠಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕೂಡಲೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶಾಲೆ ಪ್

13 May 2024 10:40 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-05-2024)

ನಿತ್ಯ ನೀತಿ : ತಪ್ಪು ಎನ್ನುವುದು ಜೀವನದ ಒಂದು ಪುಟ ಮಾತ್ರ. ಸಂಬಂಧಗಳು ಎನ್ನುವುದು ಪೂರ್ತಿ ಪುಸ್ತಕ. ದಯವಿಟ್ಟು ಆ ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ. ಪಂಚಾಂಗ ಸೋಮವಾರ 13-05-2024ಕ್ರೋನಾಮ ಸಂವತ್ಸರ / ಉತ್

13 May 2024 6:05 am
ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಕಾರಣ ಇನ್ನೂ ನಿಗೂಢ

ಬೆಂಗಳೂರು, ಮೇ 12-ಕೆಎಎಸ್ ಅಧಿಕಾರಿ ಪತ್ನಿ ಹೈಕೋರ್ಟ್ ವಕೀಲೆ ಚೈತ್ರಾಗೌಡ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರಿಗೆ ಸಿಕ್ಕಿರುವ ಡೆತ್‍ನೋಟ್ ನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ, ಬದುಕಲು

12 May 2024 2:45 pm
ಪೆನ್‍ಡ್ರೈವ್ ಪ್ರಕರಣ ಸ್ಪೋಟಕ ತಿರುವು : ಬಿಜೆಪಿ ಮಾಜಿ ಶಾಸಕರ ಆಪ್ತರು ಎಸ್‍ಐಟಿ ವಶಕ್ಕೆ

ಹಾಸನ, ಮೇ 12- ಪೆನ್‍ಡ್ರೈವ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕರ ಆಪ್ತರೊಬ್ಬರು ಸೇರಿದಂತೆ ಇಬ್ಬರನ್ನು ವಿಶೇಷ ತನಿಖಾ ತಂಡ (ಎ

12 May 2024 2:39 pm
ಎಸ್‍ಐಟಿ ತಂಡ ವಿದೇಶಕ್ಕೆ ಹೋಗೋಲ್ಲ: ಪರಮೇಶ್ವರ್

ಬೆಂಗಳೂರು, ಮೇ 12- ಪೆನ್‍ಡ್ರೈವ್ ಪ್ರಕರಣದಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ವಿಶೇಷ ತನಿಖಾ ದಳದ ಅಧಿಕಾರಿಗಳು ವಿದೇಶಕ್ಕೆ ತೆರಳುವ ಅವಕಾಶ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾ

12 May 2024 2:26 pm
ನಿಜ್ಜರ್‌ ಹತ್ಯೆ ಆರೋಪದಲ್ಲಿ ಮತ್ತೊಬ್ಬ ಭಾರತೀಯನ ಬಂಧನ

ಒಟ್ಟಾವಾ, ಮೇ 12 (ಪಿಟಿಐ) ಖಲಿಸ್ತಾನ್‌ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳು ನಾಲ್ಕನೇ ಭಾರತೀಯನನ್ನು ಬಂಧಿಸಿದ್ದಾರೆ, ಒಂದು ವಾರದ ನಂತರ ಪೊಲೀಸರು ಹೈ-ಪೊಫೈಲ್‌ ಪ್ರ

12 May 2024 10:11 am
ಮೋದಿ ನಾಯಕತ್ವಕ್ಕೆ ನಾವೆಲ್ಲಾ ಶರಣು; ಯೋಗಿ ಆದಿತ್ಯನಾಥ್‌

ಲಕ್ನೋ,ಮೇ.12- ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪ್ರಧಾನಿ ಮೋದಿ ಅವರ 75 ನೇ ವಯಸ್ಸಿನಲ್ಲಿ ನಿವೃತ್ತಿ ಹೇಳಿಕೆಗೆ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ಲೋಕಸಭೆ ಚುನ

12 May 2024 10:05 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(12-05-2024)

ನಿತ್ಯ ನೀತಿ :ಕಾಲ ಯಾವಾಗಲೂ ಒಂದೇ ತರಹ ಇರುವುದಿಲ್ಲ. ನಿನ್ನನ್ನು ದಿನನಿತ್ಯ ಅಳಿಸುವವರಿಗೆ ಅಳುವ ಸಮಯ ಬಂದೇ ಬರುತ್ತದೆ. ಸ್ವಲ್ಪ ಸಹನೆಯಿಂದ ಕಾದು ನೋಡು. ಪಂಚಾಂಗ : ಭಾನುವಾರ, 12-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು /

12 May 2024 6:03 am
ರಿಯಲ್‌ ಎಸ್ಟೆಟ್‌ ಉದ್ಯಮಿ ಹತ್ಯೆ ಪ್ರಕರಣ : 9 ಮಂದಿ ಬಂಧನ

ಬೆಂಗಳೂರು, ಮೇ 11- ನಡು ರಸ್ತೆಯಲ್ಲೇ ಮಾಜಿ ರೌಡಿ, ರಿಯಲ್‌ ಎಸ್ಟೆಟ್‌ ಉದ್ಯಮಿ ಕಾರ್ತಿಕೇಯನ್‌ನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧರ್ಮ, ಐಶಾಕ್‌, ಸು

11 May 2024 5:13 pm
ಹನುಮಾನ್‌ ದೇವಸ್ಥಾನದಲ್ಲಿ ಕೇಜ್ರಿವಾಲ್‌ ಪ್ರಾರ್ಥನೆ

ನವದೆಹಲಿ, ಮೇ 11 –ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಮತ್ತು ಭಗವಂತ್‌ ಮಾನ್‌ ಅವರೊಂದಿಗೆ ಕೇಂದ್ರ ದೆಹಲಿಯ ಕನ್ನಾಟ್‌ ಪ್ಲೇಸ್‌‍ನಲ್ಲಿರುವ ಹನುಮಾನ್‌ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸ

11 May 2024 3:32 pm
ಬೆಂಗಳೂರಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಹೊಸ ಸಂಚಾರಿ ಪೊಲೀಸ್‌‍ ಠಾಣೆ : ಬಿ.ದಯಾನಂದ

ಬೆಂಗಳೂರು,ಮೇ11- ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಹೊಸ ಸಂಚಾರಿ ಪೊಲೀಸ್‌‍ ಠಾಣೆಗಳನ್ನು ತೆರೆಯಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಪಶ್ಚಿಮ ವಿಭಾಗ( ಸಂಚಾರ) ಪೊಲೀಸ್‌‍ ವತಿಯಿಂದ ರಾಜಾ

11 May 2024 3:27 pm
ಬೆಂಗಳೂರು : ಅಕ್ರಮ ಬ್ಯಾನರ್‌ ಅಳವಡಿಸಿದ್ದವರ ವಿರುದ್ಧ ಕೇಸ್

ಬೆಂಗಳೂರು,ಮೇ11- ನಗರದಲ್ಲಿ ಅಕ್ರಮ ಬ್ಯಾನರ್‌ಗಳ ಅಳವಡಿಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಿದರೂ ಸಹ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತದಲ್ಲಿ ಬ್ಯಾನರ್‌ ಅಳವಡಿಸಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗ

11 May 2024 3:24 pm
ಉತ್ತರಪ್ರದೇಶದಲ್ಲಿ ಕಾರು ಅಪಘಾತ : ಮದುವೆ ವರ ಸೇರಿ ನಾಲ್ವರ ಸಾವು

ಝಾನ್ಸಿ (ಯುಪಿ), ಮೇ 11- ಇಲ್ಲಿನ ಪರಿಚ್ಚಾ ಪ್ರದೇಶದ ಬಳಿ ಕಾರು ಮತ್ತು ಟ್ರಕ್‌ ನಡುವೆ ಡಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮದುವೆ ವರ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ವರನ ಜೊತೆ ಆರು ಮಂದಿ ಕಾರಿನಲ್ಲಿ ಮದುವೆ ಮಂಟಪ್ಪಕ್ಕೆ

11 May 2024 3:12 pm
30ಲಕ್ಷ ರೂ. ಹಣಕ್ಕಾಗಿ ತಾಯಿಯನ್ನೇ ಕೊಂದು ಸುಟ್ಟು ಹಾಕಿದ ದತ್ತು ಪುತ್ರ

ಭೂಪಾಲ್‌,ಮೇ11- ತಾಯಿ ಬ್ಯಾಂಕ್‌ನಲ್ಲಿಟ್ಟಿದ್ದ 30 ಲಕ್ಷ ರೂ.ಗಳಿಗಾಗಿ ದತ್ತು ಮಗನೇ ಆಕೆಯನ್ನು ಕೊಂದು ಬಾತ್‌ರೂಮ್‌ನಲ್ಲಿ ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶ ಶಿಯೋಪುರ್‌ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಉಷಾ(65) ಕೊಲ

11 May 2024 3:09 pm
ಗಗನಕ್ಕೇರಿದ ವೀಳ್ಯದೆಲೆ ಬೆಲೆ

ಬೆಂಗಳೂರು, ಮೇ 11- ಶುಭಕಾರ್ಯಗಳಲ್ಲಿ ವೀಳ್ಯದೆಲೆ ಅಗ್ರಗಣ್ಯ ಸ್ಥಾನ ಪಡೆದಿದ್ದು, ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಳೆಗಾರರಿಗೆ ಲಾಭವಾಗುತ್ತಿದ್ದರೆ ಗ್ರಾಹಕರಿಗೆ ಹೊರೆಯಾಗುತ್ತಿದೆ. ಮೇ ತಿಂಗಳಲ್ಲಿ ಶುಭಕಾರ

11 May 2024 2:51 pm
ಕಾಂಗ್ರೆಸ್‌‍ 50 ಸ್ಥಾನಗಳನ್ನೂ ಗೆಲ್ಲಲ್ಲ : ಪ್ರಧಾನಿ ಮೋದಿ

ನವದೆಹಲಿ, ಮೇ 11- ಮತ್ತೆ ಕಾಂಗ್ರೆಸ್‌‍ ಪ್ರತಿಪಕ್ಷದ ಸ್ಥಾನದ ಅರ್ಹತೆ ಪಡೆಯುವುದಿಲ್ಲ. 50 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಗುಡುಗಿದ್ದಾರೆ. ಒಡಿಶಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್

11 May 2024 1:33 pm
ಪರಿಷತ್‌ ಚುನಾವಣೆಯಲ್ಲಿ ಬಲಗೈ ತೋರು ಬೆರಳಿಗೆ ಶಾಯಿ ಗುರುತು

ಬೆಂಗಳೂರು, ಮೇ11-ಬೆಂಗಳೂರು ಪದವೀಧರರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ದೈವಾರ್ಷಿಕ ಚುನಾವಣೆಯಲ್ಲಿ ಬಲಗೈನ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದ

11 May 2024 1:04 pm
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಬಿಜೆಪಿ ಪರಾಮರ್ಶೆ ಸಭೆ, ಹೈಕಮಾಂಡ್‌ಗೆ ವರದಿ

ಬೆಂಗಳೂರು,ಮೇ11– ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೆ ನಿರ್ವಹಣೆ ಕುರಿತು ರಾಜ್ಯ ಬಿಜೆಪಿ ನಾಯಕರು ಪರಾಮರ್ಶೆ ನಡೆಸಲಿದ್ದು, ಟಾರ್ಗೆಟ್‌ ರೀಚ್‌ ಕುರಿತ ಅವಲೋಕನ ನಡೆಸ

11 May 2024 12:33 pm
ಓವೈಸಿ ಸಹೋದರರಿಗೆ ನವನೀತ್‌ ರಾಣಾ ಸವಾಲ್

ಮುಂಬೈ, ಮೇ11- ದೇಶದ ಮೂಲೆ ಮೂಲೆಯಲ್ಲೂ ಶ್ರೀರಾಮನ ಭಕ್ತರು ಇದ್ದಾರೆ. ತಾಕತ್ತಿದ್ದರೆ ಅಸಾದುದ್ದೀನ್‌ ಓವೈಸಿ ಸಹೋದರ ನಮನ್ನು ತಡೆದು ನೋಡಲಿ ಎಂದು ಬಿಜೆಪಿ ಫೈಯರ್‌ ಬ್ರ್ಯಾಂಡ್‌ ನಾಯಕಿ ನವನೀತ್‌ ರಾಣಾ ಬಹಿರಂಗ ಸವಾಲು ಹಾಕಿದ್ದಾ

11 May 2024 12:25 pm
ರಾಜ್ಯದ ದಕ್ಷಿಣ ಒಳನಾಡಿನ ಉತ್ತಮ ಮಳೆ, ಕೃಷಿ ಚಟುವಟಿಕೆ ಚುರುಕು

ಬೆಂಗಳೂರು,ಮೇ 11- ರಾಜ್ಯದಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರದವರೆಗೆ ಮಳೆ ಮುಂದುವರಿಯುವ ಮುನ್ಸೂಚನೆಗಳಿವೆ. ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರು ಹಂಗಾಮಿಗೆ

11 May 2024 12:20 pm
ಬಾಲಕೊಟ್‌ ವಾಯುದಾಳಿ ಬಗ್ಗೆ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ವಿವಾದಾತ್ಮಕ ಹೇಳಿಕೆ

ಹೈದರಾಬಾದ್‌,ಮೇ11- ಪಾಕ್‌ ಆಕ್ರಮಿತ ಬಾಲಕೊಟ್‌ ಮೇಲೆ ಭಾರತ ವಾಯುದಾಳಿ ನಡೆಸಿರುವ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿ ಇಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಜಮ್ಮು ಕಾಶ್ಮ

11 May 2024 12:09 pm
ದೇವರಾಜೇಗೌಡ ಬಂಧನ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ

ಬೆಂಗಳೂರು, ಮೇ 11- ಪೆನ್‌ಡ್ರೈವ್‌ ಪ್ರಕರಣದ ಮತ್ತೊಂದು ಭಾಗವಾಗಿ ಬಿಜೆಪಿ ನಾಯಕ ದೇವರಾಜೇಗೌಡರ ಬಂಧನಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿರಾಕರಿಸಿದ್ದಾ

11 May 2024 11:46 am
ಬೆಂಗಳೂರಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿಸಿದ ಮಳೆ

ಬೆಂಗಳೂರು, ಮೇ.11-ಮಧ್ಯರಾತ್ರಿ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಯಿಂದ 80 ಹೆಚ್ಚು ಕಡೆ ಮರಗಳು ಉರಿಳಿದ್ದು,ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಭಾರಿ ಆವಂತರ ಸೃಷ್ಠಿಸಿದೆ. ಮೈಸೂರು ರಸ್ತೆ,ತುಮಕೂರು ರಸ್ತೆಯಲ್ಲಿ ನದಿ ನೀರು

11 May 2024 11:28 am
ದೆಹಲಿಯಲ್ಲಿ ಚಂಡಮಾರುತ, ಮಳೆಗೆ ಇಬ್ಬರು ಸಾವು, 23 ಮಂದಿಗೆ ಗಾಯ

ನವದೆಹಲಿ, ಮೇ 11- ತಡರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಧೂಳಿನ ಬಿರುಗಾಳಿ ಬೀಸಿದ್ದರಿಂದ ಹಲವು ಪ್ರದೇಶಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು ಉರುಳಿಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 23 ಜನರು ಗಾಯಗೊಂಡಿದ್ದಾರೆ, ಬಲವಾದ

11 May 2024 11:17 am
ಬಿಹಾರ : ನೀಟ್‌‍-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 13 ಮಂದಿ ಬಂಧನ

ಪಾಟ್ನಾ, ಮೇ. 11-ಕಳೆದ ಮೇ 5 ರಂದು ಇಲ್ಲಿ ನಡೆದ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 13 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್

11 May 2024 11:08 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(11-05-2024)

ನಿತ್ಯ ನೀತಿ : ನಾಟಕೀಯವಾದ ಭರವಸೆಗಳಿಗಿಂತ ಪ್ರಾಮಾಣಿಕವಾದ ತಿರಸ್ಕಾರವೇ ಉತ್ತಮ. ಪಂಚಾಂಗ :ಶನಿವಾರ, 11-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಮೃಗಶಿರಾ / ಯೋಗ: ಸ

11 May 2024 10:07 am
ಮಾಲ್ಡಿವ್ಸ್‌ನಿಂದ ವಾಪಸ್ಸಾದ ಭಾರತೀಯ ಸೇನೆ

ಮಾಲೆ, ಮೇ 10 (ಪಿಟಿಐ) ಮಾಲ್ಡೀವ್ಸ್ ನಿಂದ ಭಾರತೀಯ ಸೇನಾ ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂಪಡೆಯಲು ಅಧ್ಯಕ್ಷ ಮೊಹಮದ್‌ ಮುಯಿಝು ಅವರು ನಿಗದಿಪಡಿಸಿದ ಮೇ 10 ರ ಗಡುವಿನ ಮೊದಲು ಭಾರತವು ತನ್ನ ಎಲ್ಲಾ ಸೈನಿಕರನ್ನು ಮಾಲ್ಡೀವ್‌್ಸನ

10 May 2024 4:34 pm
ಇಡೀ ಜಗತ್ತನ್ನು ಮುನ್ನಡೆಸಬಲ್ಲ ಶ್ರೀಮಂತ ಭಾರತ ನಿರ್ಮಾಣ ಬಿಜೆಪಿ ಗುರಿ ; ರಾಜನಾಥ್‌ ಸಿಂಗ್‌

ಲಕ್ನೋ,ಮೇ.10- ಜ್ಞಾನ, ವಿಜ್ಞಾನ ಮತ್ತು ಆಧ್ಯಾತಿಕ ಕ್ಷೇತ್ರದಲ್ಲಿ ಇಡೀ ಜಗತ್ತನ್ನು ಮುನ್ನಡೆಸಬಲ್ಲ ಶ್ರೀಮಂತ ಭಾರತವನ್ನು ನಿರ್ಮಿಸಲು ಬಿಜೆಪಿ ಬಯಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಲಕ್ನೋ ಲೋಕ

10 May 2024 3:39 pm
ಉತ್ತಮ ಆಟದ ನಿರೀಕ್ಷೆ ಯಶಸ್ವಿಯಾಯಿತು ; ಕೋಹ್ಲಿ

ಧರ್ಮಶಾಲಾ, ಮೇ 10 (ಪಿಟಿಐ) ನಾನು ಉತ್ತಮ ಆಟ ಆಡಬೇಕು ಎಂದು ನನಗೆ ಗೊತ್ತಿತ್ತು. ಹೀಗಾಗಿಯೇ ನನ್ನಿಂದ ಒಳ್ಳೆ ಆಟ ಬರಲು ಸಾದ್ಯವಾಯಿತು ಎಂದು ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೋಹ್ಲಿ ಹೇಳಿದ್ದಾರೆ. ಪಂಜಾಬ್‌ ಕಿಂಗ್‌್ಸ ತಂ

10 May 2024 3:34 pm
ಸಿಬಿಐ ತನಿಖೆ ಹೆಸರಲ್ಲಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂ.ವಂಚನೆ

ಮಂಗಳೂರು, ಮೇ 10(ಪಿಟಿಐ)-ನಿಮ್ಮ ವಿರುದ್ಧ ಸಿಬಿಐ ತನಿಖೆ ನಡೆಸಬೇಕಿದೆ ಅದರಿಂದ ತಪ್ಪಿಸಿಕೊಳ್ಳಬೇಕು ಎಂದರೆ ಹಣ ನೀಡಬೇಕು ಎಂದು ವಂಚಿಸಿ ನಿವೃತ್ತ ಎಂಜಿನಿಯರ್‌ ಅವರಿಂದ 1.6 ಕೋಟಿ ರೂ.ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಕೇ

10 May 2024 3:31 pm
ಭಾರತೀಯರು ಅಮೆರಿಕನ್ನರಿಗಿಂತ ಉತ್ತಮರು; ಗಾರ್ಸೆಟ್ಟಿ

ವಾಷಿಂಗ್ಟನ್‌, ಮೇ 10 (ಪಿಟಿಐ) ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕೆಲವು ವಲಯಗಳಲ್ಲಿ ಉಂಟಾಗುತ್ತಿರುವ ಕಳವಳವನ್ನು ಬಿಡೆನ್‌ ಆಡಳಿತದ ಉನ್ನತ ರಾಜತಾಂತ್ರಿಕರು ತಳ್ಳಿಹಾಕಿದ್ದಾರೆ ಮತ್ತು ಅನೇಕ ರೀತಿಯಲ್ಲಿ ಭಾರತೀಯರು ಅಮೆರ

10 May 2024 3:29 pm
ದೆಹಲಿ ಸಿಎಂ ಕೇಜ್ರಿವಾಲ್‌ಗೆ ಬಿಗ್ ರಿಲೀಫ್, ಜೂ1 ರವರೆಗೆ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ, ಮೇ 10 – ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಇಂದು ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಜೂನ್‌ 1 ರವರೆಗೆ ಮಧ್ಯಂತರ ಜಾಮೀನು ನೀಡಿದೆ.ಅಬಕಾರಿ ನೀತಿ ಹಗರಣಕ್ಕೆ ಸ

10 May 2024 3:18 pm
ಭಾರತ ಅಸ್ಥಿರಗೊಳಿಸುವ ರಷ್ಯಾ ಆರೋಪವನ್ನು ನಿರಾಕರಿಸಿದ ಅಮೆರಿಕ

ವಾಷಿಂಗ್ಟನ್‌, ಮೇ 10 (ಪಿಟಿಐ) ಭಾರತೀಯ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂಬ ರಷ್ಯಾದ ಆರೋಪವನ್ನು ಅಮೆರಿಕ ತಳ್ಳಿಹಾಕಿದೆ. ಇಲ್ಲ, ಖಂಡಿತವಾಗಿಯೂ, ನಾವು ಭಾರತದಲ್ಲಿ ಚುನಾವಣೆಗಳಲ್ಲಿ ನಮನ್ನು ತೊಡಗಿಸಿಕೊಳ್ಳುವ

10 May 2024 3:09 pm
‘ನಟ ಭಯಂಕರ’ವಜ್ರಮುನಿ ಹುಟ್ಟುಹಬ್ಬ ಇಂದು

ನಟ ಭಯಂಕರ ಎಂದೇ ಬಿರುದು ಪಡೆದಿದ್ದ ವಜ್ರಮುನಿ ಹುಟ್ಟುಹಬ್ಬವಿಂದು, ಮೇ 11, 1944ರಲ್ಲಿ ಜನಿಸಿದ್ದ ಇವರು ತಮ ಚಿತ್ರರಂಗ ವೈತ್ತಿ ಜೀವನದ ಬಹುಪಾಲು ಕಳನಾಯಕನ ಪಾತ್ರಗಳಲ್ಲಿ ನಟಿಸಿದ್ದರು ಆದರೆ ಅವರ ಮನಸು ಬಲು ಮೃದು .ಕನ್ನಡ ಚಿತ್ರರಂಗದ

10 May 2024 2:59 pm
ಮೇಲನೆ ಚುನಾವಣೆಗೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಬೆಂಗಳೂರು,ಮೇ 10- ವಿಧಾನ ಪರಿಷತ್ತಿನ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ನಿನ್ನೆ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ರಾಜಕೀಯ ಪಕ್ಷಗಳಿಂದ ಯಾವುದೇ ಅಭ್ಯರ್ಥಿ ತಮ್ಮ ಉಮೇದುವಾರಿಕ

10 May 2024 12:39 pm
ಬಸವಣ್ಣನವರ ವಚನದ ಮೂಲಕ ಡಿಕೆಶಿಗೆ ಹೆಚ್ಡಿಕೆ ತಿರುಗೇಟು

ಬೆಂಗಳೂರು, ಮೇ 10- ಲೋಕದ ಡೋಂಕ ನೀವೇಕೆ ತಿದ್ದುವರಿ, ನಿಮ್ಮ ನಿಮ್ಮ ತನುವ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ಮೊದಲು ನಿಮ್ಮ ಮನೆಯನ್ನು ಸರಿ ಪಡಿಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮ

10 May 2024 12:36 pm
ಪೆನ್‌ಡ್ರೈವ್‌ ಪ್ರಕರಣದ ತನಿಖೆಯಲ್ಲಿ ನಾನಾಗಲಿ ಅಥವಾ ಡಿ.ಕೆ.ಶಿವಕುಮಾರ್‌ ಆಗಲಿ ಹಸ್ತಕ್ಷೇಪ ಮಾಡಿಲ್ಲ : ಸಿಎಂ

ಮೈಸೂರು, ಮೇ 10- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಥವಾ ನನ್ನ ಹಸ್ತಕ್ಷೇಪ ಇಲ್ಲ ಎಂದು ಸ್ಪಷ್ಟ ಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಿಖೆ ನಡೆಸುತ್ತಿರುವ ಎಸ್‌‍ಐಟಿ ಮೇಲೆ ಸಂಪ

10 May 2024 12:33 pm
ಪಾಕಿಸ್ತಾನಕ್ಕೆ ಮರ್ಯಾದೆ ಕೊಡಿ, ಅವರ ಬಳಿ ಅಣುಬಾಂಬ್‌ ಇದೆ : ಮಣಿಶಂಕರ್‌ ಅಯ್ಯರ್‌

ನವದೆಹಲಿ,ಮೇ.10- ಪಾಕಿಸ್ತಾನದೊಂದಿಗೆ ಹುಡುಗಾಟಿಕೆ ಬೇಡ ಅವರು ಅಣುಬಾಂಬ್‌ ಹೊಂದಿದ್ದಾರೆ ಅವರೊಂದಿಗೆ ಭಾರತ ಮಾತುಕತೆಗೆ ಮುಂದಾಗಬೇಕು ಇಲ್ಲದಿದ್ದರೆ ಅವರು ನಮ್ಮ ಮೇಲೆ ಬಾಂಬ್‌ ಹಾಕಲಿದ್ದಾರೆ ಎಂದು ಕಾಂಗ್ರೆಸ್‌‍ ಪಕ್ಷದ ಹಿರಿ

10 May 2024 11:42 am
ಪಕ್ಷಕ್ಕಾಗಿ ಬಿಡುವಿಲ್ಲದೆ ದುಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ 10- ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಡುವಿಲ್ಲದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಜನವರಿಯಿಂದ 14 ಗ್ಯಾರಂಟಿ ಸಮಾವೇಶಗಳು, 76 ಪ್

10 May 2024 11:36 am
ರಾಜ್ಯದಲ್ಲಿ ಮೇ.17ರವರೆಗೂ ಮುಂಗಾರು ಪೂರ್ವ ಮಳೆ ಮುಂದುವರಿಕೆ

ಬೆಂಗಳೂರು,ಮೇ 10- ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಭರಣಿ ಮಳೆಯಾಗಿದ್ದು, ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ.ಭರಣಿ ಮಳೆಯಾದರೆ ಧರಣಿಯೆಲ್ಲಾ ಸಂತುಷ್ಠಿ ಎಂಬ ನಾಣ್

10 May 2024 11:14 am
ಕರ್ನಾಟಕದ 5 ಮಂದಿ ಗಣ್ಯರಿಗೆ ಪದ್ಮಶ್ರೀ ಪ್ರದಾನ

ನವದೆಹಲಿ: 2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಗೆ ಆಯ್ಕೆಯಾದ ಕರ್ನಾಟಕದ 9 ಮಂದಿಯ ಪೈಕಿ 5 ಮಂದಿಗೆ ನಿನ್ನೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದ

10 May 2024 11:07 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(10-05-2024)

ನಿತ್ಯ ನೀತಿ : ಹಿಂದೆ ನಡೆದ ಕಹಿ ಘಟನೆಗಳ ಭಾರವನ್ನು ಬಿಟ್ಟು ಮುಂದೆ ನಡೆದರೆ ಭವಿಷ್ಯವು ಹಾಯಾಗಿರುತ್ತದೆ. ಪಂಚಾಂಗ :ಶುಕ್ರವಾರ, 10-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ

10 May 2024 6:02 am
ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ಸಿಎಂ ಮಾತ್ರ ರೆಸಾರ್ಟ್‌ನಲ್ಲಿ ಕೂತು ಜೂಸ್‌ ಕುಡಿಯುತ್ತಿದ್ದಾರೆ : ಆರ್‌.ಅಶೋಕ್‌

ಬೆಂಗಳೂರು,ಮೇ9- ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರೆಸಾರ್ಟ್‌ನಲ್ಲಿ ಒಳ್ಳೆಯ ಗಾಳಿ, ಏಸಿ, ಜೂಸ್‌ ಕುಡಿಯುತ್ತಾ ಎಲ್ಲವನ್ನು ಅನುಭವಿಸುತ್ತಿದ್ದಾ

9 May 2024 4:29 pm
SSLC ಟಾಪರ್ ಅಂಕಿತಾಗೆ ಐಎಎಸ್‌ ಮಾಡುವ ಆಸೆಯಂತೆ

ಬೆಳಗಾವಿ,ಮೇ9- ಎಸ್ಸೆಸ್ಸೆಸ್ಸಿಯಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್‌ ಪಡೆದಿರುವುದು ಅತೀವ ಸಂತಸ ತಂದಿದೆ. ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡುವ ಆಸೆ ಇದೆ ಎಂದು ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರ

9 May 2024 4:22 pm
ಪೆನ್‌ಡ್ರೈವ್‌ ಪ್ರಕರಣ ಹಾಸನ ಜಿಲ್ಲೆಗೆ ಕಳಂಕ : ಶಿವಲಿಂಗೇಗೌಡ

ಹಾಸನ, ಮೇ 9- ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಹಗರಣ ಆಯಿತ್ತಲ್ಲಾ ಎಂಬುವುದು ಮನಸ್ಸಿಗೆ ಬಹಳ ವೇದನೆಯಾಗಿದೆ ಎಂದು ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ

9 May 2024 4:11 pm
10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣಳಾದ ಅತ್ಯಾಚಾರ ಸಂತ್ರಸ್ತೆ

ಹೈದರಾಬಾದ್‌, ಮೇ9- ತೆಲಂಗಾಣದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತ ಬಾಲಕಿಯೊಬ್ಬಳು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತೀವ್ರ ಆಘಾತದ ಸಂದರ್ಭದಲ್ಲೂ ತಮ ದೃಢತೆಯನ್ನು ಪ್ರದರ್ಶಿಸಿದ್ದಾರೆ. 2023ರಲ್ಲಿ 15 ಬಾ

9 May 2024 4:05 pm
ಸಿಬ್ಬಂದಿಗಳ ಸಿಕ್‌ ಲೀವ್‌ ಎಫೆಕ್ಟ್‌, ಮತ್ತೆ 74 ವಿಮಾನಗಳ ಹಾರಾಟ ರದ್ದು

ನವದೆಹಲಿ,ಮೇ.9 ಏರ್‌ಲೈನ್ಸ್ ನ ಸುಮಾರು 300 ಉದ್ಯೋಗಿಗಳ ಸಾಮೂಹಿಕ ಸಿಕ್‌ ಲೀವ್‌ನಿಂದಾಗಿ ಇಂದು ಕೂಡ 74 ವಿಮಾನಗಳ ಹಾರಾಟ ರದ್ದಾಗಿದೆ. ಆರೋಗ್ಯ ಸರಿ ಇಲ್ಲ ಎಂದು ಸಿಕ್‌ ಲೀವ್‌ ಪಡೆದ ನಂತರ ಅವರುಗಳು ತಮ ಫೋನ್‌ಗಳನ್ನು ಸ್ವಿಚ್‌ ಆಫ್‌

9 May 2024 4:03 pm
ಚುನಾವಣೆ ಸಮಯದಲ್ಲಿ ಭಾರತವನ್ನು ಅಸ್ಥಿರಗೊಳಿಸಲು ಅಮೆರಿಕ ಷಡ್ಯಂತ್ರ : ರಷ್ಯಾ

ನವದೆಹಲಿ,ಮೇ.9- ಅಮೆರಿಕದ ಫೆಡರಲ್‌ ಆಯೋಗದ ವರದಿಯು ನವದೆಹಲಿಯನ್ನು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಾಗಿ ಟೀಕಿಸಿದ ನಂತರ ಭಾರತದಲ್ಲಿ ನಡೆಯುತ್ತಿರುವ 2024ರ ಸಾರ್ವತ್ರಿಕ ಚುನಾವಣೆಯನ್ನು ಅಸ್ಥಿರಗೊಳಿಸುವ ಗುರಿಯನ್ನು ಅಮೆರ

9 May 2024 3:58 pm
ಆಸ್ಟ್ರೇಲಿಯಾದಲ್ಲಿ ಎಂಟೆಕ್‌ ವಿದ್ಯಾರ್ಥಿ ಕೊಂದಿದ್ದ ಸಹೋದರರ ಬಂಧನ

ನವದೆಹಲಿ,ಮೇ.9- ಭಾರತದ 22 ವರ್ಷದ ಎಂಟೆಕ್‌ ವಿದ್ಯಾರ್ಥಿಯೊಬ್ಬನನ್ನು ಇರಿದು ಕೊಂದ ಹರಿಯಾಣ ಮೂಲದ ಇಬ್ಬರು ಸಹೋದರರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಮೆಲ್ಬೋರ್ನ್‌ ಉಪನಗರ ಒರ್ಮಂಡ್‌ನಲ್ಲಿ ನವಜೀತ್‌ ಸಂಧು ಅವರನ್ನು

9 May 2024 3:52 pm
ಶೂಟರ್‌ಗಳಿಗೆ ತಮ್ಮ ಗುರಿ ಸಲ್ಮಾನ್ ಖಾನ್‌ ನಿವಾಸ ಎಂದು ಗೊತ್ತಾಗಿದ್ದು ಕೊನೆ ಕ್ಷಣದಲ್ಲಂತೆ

ಮುಂಬೈ,ಮೇ.9- ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಅವರ ಮುಂಬೈನ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಬಂಧಿಸಲಾದ ಇಬ್ಬರಿಗೆ ಪನ್ವೇಲ್‌ನಲ್ಲಿರುವ ಅವರ ಬಾಡಿಗೆ ಮನೆಗೆ ಶಸ್ತ್ರಾಸ್ತ್ರಗಳು ಮತ್ತು ಗುಂಡು

9 May 2024 3:31 pm
ಮಳೆಗೆ ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕುಸಿದ ರಸ್ತೆ

ಬೆಂಗಳೂರು,ಮೇ.9- ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದ ಪಕ್ಕದ ರಸ್ತೆ ಕುಸಿದಿದೆ. ನಗರದ ಪಾಟರಿ ಟೌನ್‌ ಸಮೀಪ ನಡೆಯುತ್ತಿದ್ದ ಮೆಟ್ರೋ ಕಾಮಗಾರಿಗಾಗಿ ಸುರಂಗ ಮಾರ್ಗ ಕೊರೆಯುತ್ತಿದ್

9 May 2024 3:24 pm
ಮಣಿಪುರದ ಕಾಮ್‌ಜಾಂಗ್‌‍ ಜಿಲ್ಲೆಯಲ್ಲಿ 5,457 ಅಕ್ರಮ ವಲಸಿಗರು ಪತ್ತೆ : ಸಿಎಂ

ಇಂಫಾಲ್‌‍, ಮೇ 9– ಮಣಿಪುರ ಸರ್ಕಾರವು ಕಾಮ್‌ಜಾಂಗ್‌‍ ಜಿಲ್ಲೆಯಲ್ಲಿ 5,457 ಅಕ್ರಮ ವಲಸಿಗರನ್ನು ಪತ್ತೆಹಚ್ಚಿದೆ ಮತ್ತು ಅವರನ್ನು ಗಡಿಪಾರು ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಎನ್‌ ಬಿರೇನ್‌ ಸ

9 May 2024 3:15 pm
ಎಸ್‍ಎಸ್‍ಎಲ್‍ಸಿ : ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

ಬೆಂಗಳೂರು, ಮೇ 9- ಇಂದು ಪ್ರಕಟಗೊಂಡ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ನಗರದ ಸುಂಕದಕಟ್ಟೆಯ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ. ಶಾಲೆಯ ಗುಣಮಟ್ಟದ ಶಿಕ್ಷಣದೊಂದಿಗೆ ಶಿಕ

9 May 2024 3:13 pm
ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಇಂದು ಮಧ್ಯಾಹ್ನಕ್ಕೆ ಮುಂದೂಡಿಕೆ

ಬೆಂಗಳೂರು,ಮೇ9- ಮಹಿಳೆಯ ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎಚ್‌.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿ ಗಳ ನ್ಯಾಯಾಲಯ ಇಂದು ಮಧ್ಯಾಹ್ನಕ್ಕೆ ಮುಂದೂಡಿದೆ. ಹೊಸದಾಗಿ ಅಭಿಯೋಜಕರಾಗಿ

9 May 2024 2:13 pm
ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಜೆಡಿಎಸ್‌ ಮನವಿ

ಬೆಂಗಳೂರು,ಮೇ9- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪಾರದರ್ಶಕ, ನಿಷ್ಪಪಕ್ಷಪಾತ ತನಿಖೆ ಎಸ್‌ಐಟಿಯಿಂದ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಜೆಡಿಎಸ್‌, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಮ

9 May 2024 2:11 pm
ಜೂ.4ರ ನಂತರ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರ ಮಾಯವಾಗಲಿದೆ : ಮೋದಿ

ವಿಜಯವಾಡ,ಮೇ9- ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಮಾಫಿಯಾರಾಜ್‌ನಿಂದ ಆಂಧ್ರಪ್ರದೇಶದ ಜನತೆ ಬೇಸತ್ತಿದ್ದಾರೆ. ಇದರಿಂದ ಜೂನ್‌ 4ರ ನಂತರ ವೈಎಸ್‌ಆರ್‌ಸಿಪಿ ಸರ್ಕಾರ ಮಾಯವಾಗಲಿದೆ ಎಂದು ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನ

9 May 2024 2:09 pm
ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮಹಿಳೆಯರನ್ನು ಬ್ಲಾಕ್‌ಮೇಲ್‌ ಮಾಡಲೆತ್ನಿಸಿದರೆ ಕಠಿಣ ಕ್ರಮ : ಪರಮೇಶ್ವರ್‌

ಬೆಂಗಳೂರು, ಮೇ 9- ಪೆನ್‌ ಡ್ರೈವ್‌ ಪ್ರಕರಣದಲ್ಲಿ ಯಾರಾದರೂ ಮಹಿಳೆಯರನ್ನು ಬ್ಲಾಕ್‌ಮೇಲ್‌ ಮಾಡಲು ಯತ್ನಿಸಿದರೆ ಎಸ್‌‍ಐಟಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾ

9 May 2024 2:02 pm
ಪ್ರಚಾರಕ್ಕಾಗಿ ಕೋವಿಶೀಲ್ಡ್ ಲಸಿಕೆ ನೀಡಿ ಜೀವಗಳ ಜೊತೆ ಚೆಲ್ಲಾಟವಾಡಲಾಗಿದೆ : ಕಾಂಗ್ರೆಸ್

ಬೆಂಗಳೂರು, ಮೇ 7- ಪ್ರಚಾರದ ಉಮೇದಿಗಾಗಿ ಪೂರ್ಣ ಪ್ರಯೋಗಕ್ಕೆ ಒಳಪಡದ ಕೋವಿಶೀಲ್ಡ್ ಲಸಿಕೆಯನ್ನು ಜನರಿಗೆ ನೀಡಿ, ಜೀವದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಕಾಂಗ್ರೆಸ್‌‍ ಆಕ್ರೋಶ ವ್ಯಕ್ತ ಪಡಿಸಿದೆ. ತನ್ನ ಸಾಮಾಜಿಕ ಜಾಲತಾಣದಲ್ಲಿ

9 May 2024 1:48 pm
ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಕೊಡ್ತಾರಾ ಸಿಎಂ ಸಿದ್ದರಾಮಯ್ಯ..?

ಬೆಂಗಳೂರು,ಮೇ9- ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆಯಾಗುತ್ತಿದ್ದಂತೆ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ. ಸರ್

9 May 2024 1:11 pm
SSLC ಫಲಿತಾಂಶ : ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ

ಬೆಂಗಳೂರು,ಮೇ9- ಬಾಗಲಕೋಟೆ ಜಿಲ್ಲೆಯ ಮುಧೋಳದ ಮಳ್ಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯಾಗಿದ್ದರೆ, ಈ ಬಾರಿ ಅಗ್ರ ಶ್ರೇಯಾಂಕದಲ್ಲೂ ಹಿನ್ನಡೆ ಕ

9 May 2024 1:02 pm
ಪರಪ್ಪನ ಅಗ್ರಹಾರ ಜೈಲಲ್ಲಿ ಊಟ-ನಿದ್ದೆಯಿಲ್ಲದೆ ರಾತ್ರಿ ಕಳೆದ ಹೆಚ್‌.ಡಿ.ರೇವಣ್ಣ

ಬೆಂಗಳೂರು,ಮೇ9- ಮಹಿಳಾ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಮೊದಲ ದಿನ ಊಟ ಹಾಗೂ ನಿದ್ದೆಯಿಲ್ಲದೆ ಕಳೆದಿದ್ದಾರೆ. ಸೆಂಟ್ರಲ್‌ ಜೈಲಿನ ಕ್ವಾರಂಟೈನ್‌ ಸೆಲ್‌ನಲ್ಲಿ ಒಂದು

9 May 2024 11:29 am