SENSEX
NIFTY
GOLD
USD/INR

Weather

25    C
... ...View News by News Source
ಐಪಿಎಲ್ ಬೆಟ್ಟಿಂಗ್‌ : ಯುವಕ ಸಾವು

ಸಿಂಧನೂರು: ತಾಲ್ಲೂಕಿನ ಉದ್ಬಾಳ ಗ್ರಾಮದ ಮುದಿಬಸವ (೨೯) ವರ್ಷದ ಯವಕ ಶ್ರೀ ಸಾಯಿ ರೆಸ್ಸಿಡೇನ್ಸ್ ಲಾಡ್ಜ್ ನಲ್ಲಿ ಪ್ಯಾನಿಗೆ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತಿಚಿನ ದಿನಗಳ ಯುವಕರು ಐಪಿಎಲ್ ನಿಂದ ಅತಿ ಹೆಚ

14 May 2024 6:26 pm
ಫಿಲ್ ಸಾಲ್ಟ್ ತವರಿಗೆ: ಕೆಕೆಆರ್‌ ತಂಡಕ್ಕೆ ಶಾಕ್‌

ಕೋಲ್ಕತ್ತಾ: ಐಪಿಎಲ್ ಸೀಸನ್ 17 ರಲ್ಲಿ ಪ್ಲೇಆಫ್ ಪ್ರವೇಶಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ಹೊರ ನಡೆದಿದ್ದಾರೆ. ಮೇ 21 ರಿಂದ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿ ಶುರುವಾಗ

14 May 2024 6:19 pm
ಪತಿಯ ಸಾವು: ಏರ್​ ಇಂಡಿಯಾ ವಿರುದ್ಧ ಕ್ರಮಕ್ಕೆ ಸಜ್ಜಾದ ವಿಧವೆ

ತಿರುವನಂತಪುರ: ಪತಿಯನ್ನು ಕೊನೆ ಕ್ಷಣದಲ್ಲಿ ನೋಡಲು ಸಾಧ್ಯವಾಗಲಿಲ್ಲ ಎಂದು ಏರ್​ ಇಂಡಿಯಾ ವಿರುದ್ಧ ವಿಧವೆಯ ಮಹಿಳೆ ಕುಟುಂಬಸ್ಥರು ದಾವೆ ಹೂಡಲು ಸಜ್ಜಾದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ತಿರುವನಂತಪುರದ ಅಮೃತ ಎಂಬುವರ ಪತಿ

14 May 2024 6:09 pm
ಮೇ. 29 ರಿಂದ ಶಾಲೆಗಳು ಪುನರಾರಂಭ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ. 29 ರಿಂದ ಶಾಲೆಗಳು ಪುನರಾರಂಭವಾಗಲಿವೆ. ಈ ಶೈಕ್ಷಣಿ

14 May 2024 5:38 pm
ಐರಾವತ ಬಸ್‌ನಲ್ಲಿ ಏಕಾಏಕಿ ಬೆಂಕಿ

ತರೀಕೆರೆ: ತರೀಕೆರೆ ಸಮೀಪದ ಅಜ್ಜಂಪುರ ಕ್ರಾಸ್‌ನಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿಯ ಐರಾವತ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಯಾವುದೇ ಅಪಾಯ ಇಲ್ಲದೇ ಪಾರಾಗಿ

14 May 2024 5:31 pm
ವಿಶ್ವಸಂಸ್ಥೆಯಲ್ಲಿ ಭಾರತೀಯ ಸಿಬ್ಬಂದಿ ಸಾವು

ಗಾಝಾ: ಗಾಝಾದಲ್ಲಿ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಸಿಬ್ಬಂದಿ ರಫಾದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದು, ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ನಂತರ ಸಂಘಟನೆಗೆ ಇದು “ಮೊದಲ ಅಂತರರಾಷ್ಟ್ರೀಯ” ಸಾವಾಗಿ

14 May 2024 5:09 pm
ತವರಿಗೆ ಮರಳಿದ ವಿಲ್ ಜ್ಯಾಕ್ಸ್, ರೀಸ್ ಟಾಪ್ಲಿ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ವಿಲ್ ಜ್ಯಾಕ್ಸ್ ಮತ್ತು ರೀಸ್ ಟಾಪ್ಲಿ ಅವರು ಇಂಗ್ಲೆಂಡ್‌ಗೆ ಮರಳಿದ್ದಾರೆ. ಮೇ 22ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿರುವ ತಮ್ಮ ತವರು

14 May 2024 4:39 pm
ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ವಾರಣಾಸಿ : ವಾರಣಾಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ ಮಾತೆಗೆ ಪೂಜೆ ಸಲ್ಲಿಸಿ ವಾರಣಾಸಿಯ ಜಿಲ್ಲಾಧಿ

14 May 2024 4:11 pm
ದೆಹಲಿ-ಲಖನೌ ಎಕ್ಸ್​ಪ್ರೆಸ್​​ ಹೈವೇಯಲ್ಲಿ ರಸ್ತೆ ಅಪಘಾತ: ಆರು ಸಾವು

ಲಖನೌ: ಉತ್ತರಪ್ರದೇಶದ ಹಾಪುರ್​ ಜಿಲ್ಲೆಯಲ್ಲಿರುವ ದೆಹಲಿ-ಲಖನೌ ಎಕ್ಸ್​ಪ್ರೆಸ್​​ ಹೈವೇಯಲ್ಲಿ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಎರಡು ಕಾರುಗಳು ಜಖಂ

14 May 2024 3:39 pm
ಲಾರೆನ್ಸ್ ಬಿಷ್ಣೋಯಿ ಗುಂಪಿನ ಮತ್ತೊಬ್ಬ ಸದಸ್ಯನ ಬಂಧನ

ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿವಾಸದ ಹೊರಗೆ ಸಂಭವಿಸಿದ ಗುಂಡಿನ ದಾಳಿ ಪ್ರಕರಣದ ಸಂಬಂಧ ಲಾರೆನ್ಸ್ ಬಿಷ್ಣೋಯಿ ಗುಂಪಿನ ಮತ್ತೊಬ್ಬ ಸದಸ್ಯನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹರ್ಯಾಣದ ಫತೇಹಾಬ

14 May 2024 2:59 pm
ಬಹುಭಾಷಾ ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ

ಬೆಂಗಳೂರು: ಅಮೃತಧಾರೆ ಧಾರವಾಹಿ ನಾಯಕಿ, ಬಹುಭಾಷಾ ನಟಿ ಛಾಯಾ ಸಿಂಗ್ ಅವರ ಬೆಂಗಳೂರಿನ ಮನೆಯಲ್ಲಿ ಕಳ್ಳತನವಾದ ಬಗ್ಗೆ ವರದಿ ಯಾಗಿದೆ. ಛಾಯಾ ಸಿಂಗ್ ತಾಯಿ ಚಮನಲತಾ ನೆಲೆಸಿರುವ ಬೆಂಗಳೂರಿನ ನಿವಾಸದಲ್ಲಿ ಕಳ್ಳತನವಾಗಿದೆ. ಸ್ವತಃ ಅವ

14 May 2024 2:49 pm
ಗೆಲ್ಲಲೇಬೇಕಾದ ಪಂದ್ಯಕ್ಕೆ ಲಕ್ನೋ- ಡೆಲ್ಲಿ ತಂಡ ಸಿದ್ದ

ನವದೆಹಲಿ: ಕ್ನೋ ಮತ್ತು ಡೆಲ್ಲಿ ತಂಡಗಳು ಮಂಗಳವಾರ “ಕೋಟ್ಲಾ’ದಲ್ಲಿ ಮಸ್ಟ್‌ ವಿನ್‌ ಗೇಮ್‌ ಒಂದಕ್ಕೆ ಅಣಿಯಾಗಿವೆ. ಟಿ20 ವಿಶ್ವಕಪ್‌ ತಂಡ ದಿಂದ ಬೇರ್ಪಟ್ಟ ಆಘಾತದ ನಡುವೆಯೇ ಹೈದರಾ ಬಾದ್‌ ವಿರುದ್ಧ ಅನುಭವಿಸಿದ 10 ವಿಕೆಟ್‌ ಸೋಲು

14 May 2024 2:40 pm
ಇಂದು ಶಾಸಕ ಎಚ್ ಡಿ ರೇವಣ್ಣ ಜೈಲಿನಿಂದ ಬಿಡುಗಡೆ

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಹಳೆ ನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದ್ದ

14 May 2024 1:41 pm
ಕೊಲೆಯ ಹಿಂದೆ ಕಾಡುವ ರೋಚಕತೆ

ಕನ್ನಡದಲ್ಲಿ ಮರ್ಡರ್ ಮಿಸ್ಟಿ ಕಥೆಯ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಆ ಸಾಲಿಗೆ ಈಗ ೪ಎನ್೬ ಕೂಡ ಸೇರಿದೆ. ನಿಗೂಢ ಕೊಲೆಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಆಕೆ ನೈಶಾ, ಚುರುಕು ಬುದ್ದಿಯ ಹುಡುಗಿ ಬಾಲ್ಯದಲ್ಲಿಯೇ ಮನೆಯಲ್ಲ

14 May 2024 1:34 pm
ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ರಾಹುಲ್ ಗಾಂಧಿ

ಪ್ರಕಾಶಪಥ ಪ್ರಕಾಶ್ ಶೇಷರಾಘವಾಚಾರ್‌ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಯಕರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿದೆ. ತಮ್ಮ ಸ್ಪರ್ಧೆಯಿಂದಾಗಿ ಅಕ್ಕಪಕ್ಕದ ಕ್ಷೇತ್ರದ ಮೇಲೆ ಪರಿಣಾಮವಾಗಿ ಪಕ್ಷಕ್ಕೆ ಲಾಭವಾಗುತ್ತದೆ ಮ

14 May 2024 11:15 am
ಅಭ್ಯಾಸಗಳು ಪದ್ಧತಿಯಾಗಿ ಬದಲಾದರೆ…

ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ಧಾರ್ಮಿಕತೆಯನ್ನು ಹೆಚ್ಚಾಗಿ ನಂಬದ, ಆದರೆ ತಮ್ಮ ಟ್ರಡಿಷನ್‌ನಲ್ಲಿ ನಂಬಿಕೆ ಇಟ್ಟಿರುವ ಇನ್ನಷ್ಟು ಸ್ಥಳೀಯರ ಪ್ರಕಾರ, ಇತ್ತೀಚಿನ ಕೊರೋನಾ ಹೋಲುವ ಪಾಂಡೆಮಿಕ್ ೧೮ನೇ ಶತಮಾನದಲ್ಲಿ ಬಂದಿತ್ತಂ

14 May 2024 10:44 am
ಬಾಲ್ಯ ವಿವಾಹ: ಮೀನಾ ನಿಶ್ಚಿತಾರ್ಥದಲ್ಲಿದವರ ಬಂಧನವಾಗಲಿ

ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆಯ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲ ಬ್ಬಿಯ ಕುಂಬಾರ ಗಡಿಗೆ ಎಂಬಲ್ಲಿ ಆಗ ತಾನೆ ಎಸ್‌ಎಸ್ ಎಲ್‌ಸಿ ಮುಗಿಸಿದ ವಿದ್ಯಾರ್ಥಿನಿಯ ಬರ್ಬ

14 May 2024 10:19 am
ಕೃತಕ ಬುದ್ಧಿಮತ್ತೆಯ ಸುತ್ತಮುತ್ತ

ಅವಲೋಕನ ಗೋಪಾಲಕೃಷ್ಣ ಭಟ್. ಬಿ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಅಂದರೆ, ಮನುಷ್ಯ ದೈಹಿಕವಾಗಿ ಅಥವಾ ಬೌದ್ಧಿಕವಾಗಿ ನಿರ್ವಹಿಸಬಹುದಾದ ಕೆಲಸವನ್ನು, ತಂತ್ರಜ್ಞಾನ ಆಧರಿತ ಸಾಧನಗಳ ಮೂಲಕ ಮಾಡುವಂಥ ಅ

14 May 2024 10:11 am
ಪರೀಕ್ಷಾ ಮೌಲ್ಯದ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ

ಅಶ್ವತ್ಥಕಟ್ಟೆ ranjith.hoskere@gmail.com ಪ್ರತಿಯೊಬ್ಬರ ಜೀವನದ ದೆಸೆಯನ್ನು ಬದಲಿಸುವುದು ಶಿಕ್ಷಣ. ಶಿಕ್ಷಣವೆನ್ನುವುದು ಕೇವಲ ಅಂಕ ಪಡೆದು, ಪಾಸಾಗಿ ಹೋಗುವುದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಯ ಜೀವನ ಹಾಗೂ ಮುಂದಿನ ಶಿಕ್ಷಣಕ್ಕೆ ಕಲಿತ ವಿದ್

14 May 2024 9:07 am
ಮತ ಬ್ಯಾಂಕ್ ತಪ್ಪುವ ಭಯದಿಂದ ರಾಹುಲ್ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ: ಶಾ ವಾಗ್ದಾಳಿ

ಧುಲೆ:”ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ”ಜಮ್ಮು ಮತ್ತು

13 May 2024 7:06 pm
ಸಾಹಿಬ್‌ ಗುರುದ್ವಾರದಲ್ಲಿ ಭಕ್ತರಿಗೆ ಆಹಾರ ಬಡಿಸಿದ ಪ್ರಧಾನಿ

ಪಟ್ನಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಅನ್ನಸಂತರ್ಪಣೆಯಲ್ಲಿ(ಲಂಗರ್) ಸ್ಟೀಲ್ ಬಕೆಟ್‌ ಹಿಡಿದು ಭಕ್ತರಿಗೆ ಆಹಾರ ಬಡಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪಟ್ನಾ ಸಾಹಿಬ್‌ ಗುರುದ

13 May 2024 6:53 pm
ಪತ್ರಕರ್ತನ ಗುಂಡಿಕ್ಕಿ ಹತ್ಯೆ

ಜೌನ್‌ಪುರ: ಜೌನ್‌ಪುರ ಜಿಲ್ಲೆಯ ಶಹಗಂಜ್‌ ಪ್ರದೇಶದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಬರ್ಹಾದ್‌ ಗ್ರಾಮದ ಅಶುತೋಷ್‌ ಶ್ರೀವಾಸ್ತವ (43)ಕೊಲೆಯಾದ ಪತ್ರಕರ್ತ. ಇಮ್ರಂಗಂಜ್‌ ಮಾರುಕಟ್ಟೆಗೆ ಹೋಗುತ್ತಿದ್ದಾ

13 May 2024 6:14 pm
ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ನಾಮಪತ್ರ ಸಲ್ಲಿಕೆ ನಾಳೆ

ವಾರಾಣಸಿ:ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಸೋಮವಾರ ಸಂಜೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 6 ಕಿ. ಮೀ ಉದ್ದದ

13 May 2024 5:01 pm
ರಸ್ತೆಗೆ ಕೋತಿಗಳ ಲಗ್ಗೆ: ಅಪಘಾತದಲ್ಲಿ 3 ಬ್ಯಾಂಕ್ ಉದ್ಯೋಗಿಗಳ ಸಾವು

ಲಖನೌ: ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 3 ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿ ದ್ದಾರೆ. ಈ ಅಪಘಾತಕ್ಕೆ ಕೋತಿಗಳು ಕಾರಣ ಎಂದು ಹೇಳಲಾಗಿದೆ. ಕೋತಿಗಳು ರಸ್ತೆಗೆ ಲಗ್ಗೆ ಇಟ್ಟ

13 May 2024 4:32 pm
ನಾಲ್ಕನೇ ಹಂತದ ಮತದಾನಕ್ಕೆ ಗೂಗಲ್ ಡೂಡಲ್ ಗೌರವ

ನವದೆಹಲಿ: ಲೋಕಸಭಾ ಚುನಾವಣೆ 2024 ರ ನಾಲ್ಕನೇ ಹಂತದ ಮತದಾನ ಸೋಮವಾರ ಪ್ರಾರಂಭವಾಗಿದ್ದು, ಗೂಗಲ್ ಡೂಡಲ್ ಮೂಲಕ ನೇರಳೆ-ಕಪ್ಪು ಅಳಿಸಲಾಗದ ಶಾಯಿಯಿಂದ ಗುರುತಿಸಲ್ಪಟ್ಟ ತೋರುಬೆರಳಿನ ಚಿತ್ರ ತೋರಿಸುವ ಮೂಲಕ ದಿನವನ್ನು ಆಚರಿಸಿದೆ. ಕ್ಲ

13 May 2024 4:01 pm
ಲೋಕಸಭಾ ಚುನಾವಣೆಯ ನಾಲ್ಕನೇ ಹಂತ: ಮಧ್ಯಾಹ್ನ ಶೇ.10.35ರಷ್ಟು ಮತದಾನ

ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸೋಮವಾರ ಮತದಾನ ನಡೆಯುತ್ತಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸಂಸದೀಯ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಬೆಳ

13 May 2024 3:35 pm
ಕೇಜ್ರಿವಾಲ್‌ ರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಕೋರಿ ಪಿಐಎಲ್‌ ವಜಾ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿಸಲ್ಪಟ್ಟು, ಜೈಲುಶಿಕ್ಷೆಗೆ ಒಳಗಾಗಿದ್ದ ಅರವಿಂದ್‌ ಕೇಜ್ರಿವಾಲ್‌ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್‌ ಅನ್ನು ಸುಪ್ರೀಂಕ

13 May 2024 3:28 pm
ಇದು ಗ್ಯಾರಂಟಿಗಳ ಪರಿಣಾಮ

ಅಭಿಮತ ನಿತ್ಯಾನಂದ ಹೆಗಡೆ, ಮೂರೂರು ಮೊದಲಾಗಿ, ನಾನಂತೂ ಕೆಂಪು ಬಸ್ ಹತ್ತದೇ ಹಲವಾರು ವರ್ಷಗಳಾಗಿವೆ. ಆದರೆ ಅದನ್ನು ಕುತೂಹಲದಿಂದ ಗಮನಿಸುತ್ತಿದ್ದೇನೆ. ಈಗೀಗ ಯಾವ ಬಸ್ ಕಂಡರೂ ಹೆಣ್ಣು ಮಕ್ಕಳೇ ತುಂಬಿರುತ್ತಾರೆ ಅಥವಾ ಖಾಲಿ ಬಸ್ ಇ

13 May 2024 1:07 pm
ಫ್ರೀಬೀಗಳಿಂದ ಧಕ್ಕೆಯಾಗದೇ ?

ವಿಶ್ಲೇಷಣೆ ಹೊಸೂರು ರತ್ನಾಕರ ಶೆಟ್ಟಿ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ಭಾರತದ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಗಿಳಿಯುವುದು ಸಹಜ. ವಿವಿಧ ರಾಜಕೀಯ ಪಕ್ಷಗಳ ಸೋಲು-ಗೆಲ

13 May 2024 12:57 pm
ಆರೋಪಿ ಬಂಧನ: 2.63 ಲಕ್ಷದ 7 ಬೈಕ್ ವಶ

ತುಮಕೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 2,63,505 ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ಕ್ಯಾತ್ಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಮಂಚಕಲ್ ಕುಪ್ಪೆ‌ ನಿವಾಸಿ ಸುನಿಲ್ ಬಂಧಿತ ಆರೋಪಿ. ಕ್ಯಾತ್ಸಂದ

13 May 2024 12:37 pm
ಪ್ರಗತಿಪಥದತ್ತ ಭಾರತದ ಜಿಡಿಪಿ

ವಾಣಿಜ್ಯ ವಿಭಾಗ ಡಾ.ಪವಿತ್ರಾ ಆರ್‌.ಎಚ್. ಭಾರತದಲ್ಲಿ ಈಗ ಆಗುತ್ತಿರುವ ಹಣದುಬ್ಬರದ ಇಳಿಕೆಯು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಕುಟುಂಬ ಬಳಕೆಯನ್ನು ಜಾಸ್ತಿ ಮಾಡಿದರೆ, ಉದ್ದಿಮೆ ಹೂಡಿಕೆ ಮತ್ತು ಉದ್ಯೋಗ ಸೃಷ್ಟ

13 May 2024 11:12 am
ಬಿಜೆಪಿಯ ಸಂತೋಷಕ್ಕೆ ಮುಸುಕು

ಮೂರ್ತಿಪೂಜೆ ಕರ್ನಾಟಕದಲ್ಲಿ ಬಿ.ಎಲ್. ಸಂತೋಷ್ ಅವರು ಪಕ್ಷವನ್ನು ತಳಮಟ್ಟದಿಂದ ಮೇಲ್ಮಟ್ಟದವರೆಗೆ ಸಂಘಟಿಸಿದ್ದರು. ಸಮರ್ಪಣಾ ಭಾವದ ಯೋಧರ ಪಡೆ ಮೇಲೆದ್ದು ನಿಂತಿತ್ತು. ಅವರು ಸಜ್ಜುಗೊಳಿಸಿದ ‘ಪೇಜ್ ಪ್ರಮುಖರ ಪಡೆ’ ಮೊದಲಾದವು ಚ

13 May 2024 10:45 am
ಇಲ್ಲಿ ಎಲ್ಲರೂ ಸಮಾನರಲ್ಲವೇ?

ಪೆನ್‌ಡ್ರೈವ್ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿರುವುದು ಜನಸಾಮಾನ್ಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಕರಣದ ತನಿಖೆಗೆಂದು ರೂಪುಗೊಂಡಿರುವ ಎಸ್‌ಐಟಿ ವತಿಯಿಂದ ಲುಕ್‌ಔಟ್ ನೋಟಿಸ

13 May 2024 10:30 am
ಪಾಚಿಗಟ್ಟಿದ ವ್ಯವಸ್ಥೆಗೆ ಭಟ್ಟರ ಪೋಸ್ಟ್ ಬಿಸಿ !

ನಿರ್ಲಕ್ಷ್ಯಕ್ಕೊಳಗಾಗಿದ್ದ ವಿಷ್ಣು ಸ್ಮಾರಕ ಸ್ವಚ್ಛ ಮಾಡಿದ ಅಧಿಕಾರಿಗಳು ವಿಶ್ವವಾಣಿ ಪ್ರಧಾನ ಸಂಪಾದಕರ ಪೋಸ್ಟ್‌ನಿಂದ ಎಚ್ಚೆತ್ತ ಅಧಿಕಾರಿವರ್ಗ ಒಂದೇ ದಿನದಲ್ಲಿ ವಿಷ್ಣು ಸ್ಮಾರಕಕ್ಕೆ ಕಾಯಕಲ್ಪ ಸಾಮಾಜಿಕ ಮಾಧ್ಯಮಗಳ ಪರಿ

12 May 2024 7:21 pm
ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿ ಜಾರಿ: ಅರವಿಂದ್‌ ಕೇಜ್ರಿವಾಲ್‌

ನವದೆಹಲಿ: ಲೋಕಸಭಾ ಚುನಾವಣೆ (2024) ಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಣೆ ಮಾಡಿದ್ದಾರೆ. ‘ಲೋಕಸಭೆ ಚುನಾವಣೆ ಹಿನ್ನೆಲೆಯ

12 May 2024 6:16 pm
ಎಚ್‌ಡಿಎಫ್‌ಸಿ: ರಾಜೀನಾಮೆ ನೀಡಿದ ಉದ್ಯೋಗಿಗಳ ನೋಟಿಸ್ ಅವಧಿ ಕಡಿತ

ಮುಂಬೈ: ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕಿಂಗ್ ಕಂಪನಿಯಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿಯನ್ನು ಕಡಿತಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವ

12 May 2024 6:02 pm
ಚೆನ್ನೈಗೆ ಗೆಲ್ಲಲು 142 ರನ್‌ ಗುರಿ

ಚೆನ್ನೈ:ಐಪಿಎಲ್​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇತ್ತೀಚಿನ ವರದಿ ಪ್ರಕಾರ, ರಾಜಸ್ಥಾನ್ ತಂಡ, ಐದು ವಿಕೆಟಿಗೆ 141 ರನ್ ಗಳಿಸಿತು. ಚೆನ್ನೈನ ಅಸಾಧಾರಣ ಬೌ

12 May 2024 5:19 pm
ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಭಾರಿ ಮಳೆ: 125 ಮಂದಿ ನಾಪತ್ತೆ

ರಿಯೊ ಡಿ ಜನೈರೊ: ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈವರೆಗೆ 136 ಜನ ಮೃತಪಟ್ಟಿದ್ದು, 125 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಆಡಳಿತ ಹೇಳಿದೆ. ಬಿರುಗಾಳಿ ಮತ್ತು ಪ್ರವಾ

12 May 2024 4:42 pm
ಸುಮಾತ್ರಾ ದ್ವೀಪದಲ್ಲಿ ಹಠಾತ್ ಪ್ರವಾಹ: 15 ಜನರು ಸಾವು

ಪಡಂಗ್: ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ತಣ್ಣನೆಯ ಲಾವಾ ಹರಿವಿನಿಂದ ಭಾರೀ ಮಳೆ ಹಠಾತ್ ಪ್ರವಾಹಕ್ಕೆ ಕನಿಷ್ಠ 15 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಮಾನ್ಸೂನ್ ಮಳೆ ಮತ್ತು ಮರಾಪಿ ಪರ್ವತದ ಮೇಲೆ ತಣ್ಣನೆಯ ಲಾವಾ

12 May 2024 4:03 pm
ನಟಿ ಪವಿತ್ರಾ ಜಯರಾಂ ದುರಂತ ಸಾವು

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲು ಸಮೀಪಕಿರುತೆರೆ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಅಪಘಾತ ಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಸಮೀಪ ನಡೆದ ಕಾರು ಅಪಘಾತದಲ್ಲ

12 May 2024 3:44 pm
ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲುಅರ್ಜುನ್, ಶಾಸಕ ರವಿಚಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲು

ಆಂಧ್ರಪ್ರದೇಶ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಮತ್ತು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ಶಾಸಕ ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಆಂಧ್ರಪ್ರದೇಶದ ವಿಧಾ

12 May 2024 3:36 pm
ಮ್ಯಾಗಿ ಸೇವಿಸಿ ಬಾಲಕ ಸಾವು

ಲಕ್ನೋ: ಮ್ಯಾಗಿ ಸೇವಿಸಿ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಒಂದೇ ಕುಟುಂಬದ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ನಡೆದಿದೆ. ಪುರಾನ್‌ಪುರದ ಸಿಎಚ್‌ಸಿ

12 May 2024 3:05 pm
23 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’, 8 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಪೂರ್ವಮುಂಗಾರು ಚುರುಕುಗೊಂಡಿದ್ದು, ಭಾನುವಾರ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾ ಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ 23 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ 8 ಜಿಲ್ಲೆಗಳಿ

12 May 2024 2:43 pm
ಸಿಬಿಎಸ್‌ಇ, 10ನೇ ತರಗತಿ ಬೋರ್ಡ್ ಫಲಿತಾಂಶ ಬಿಡುಗಡೆ ಶೀಘ್ರ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಮೇ 20 ರ ನಂತರ ಸಿಬಿಎಸ್‌ಇ 10 ಮತ್ತು 10ನೇ ತರಗತಿ ಬೋರ್ಡ್ ಫಲಿತಾಂಶವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಮಂಡಳಿಯ ಅಧಿಕಾರಿಯೊಬ್ಬರು ಮೇ 20 ರ

12 May 2024 2:31 pm
ಎಲ್ಲದಕು ಕಾರಣ ಪೆನ್ ಡ್ರೈವ್ ಅಲ್ಲ, ’ಡ್ರೈವರ್‌’

ಸಿನಿಗನ್ನಡ ತುಂಟರಗಾಳಿ ತಮ್ಮ ‘ಮುಂದುವರಿದ ಅಧ್ಯಾಯ’ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಯೂಟ್ಯೂಬರ್‌ಗಳ ಮೇಲೆ ನಟ ಆದಿತ್ಯ ರಾಂಗ್ ಆಗಿದ್ದರು. ಅದರ ಮುಂದುವರಿದ ಅಧ್ಯಾಯ ಎನ್ನುವಂತೆ ತಮ್ಮ ಇತ್ತೀಚಿನ ಚಿತ್ರ ‘ಕಾಂ

12 May 2024 12:40 pm
ವಿಪರೀತದ ಹಿಂಸೆ ತಡೆಯಲು ಹೊಸ ಕ್ರಮಗಳು ಬೇಕಿವೆ

ಕಳಕಳಿ ಪ್ರೊ.ಆರ್‌.ಜಿ.ಹೆಗಡೆ ಮಾನವರ ಮನಸ್ಸನ್ನು ಪೂರ್ತಿಯಾಗಿ ಅರ್ಥೈಸಲು, ‘ಇದು ಹೀಗೆಯೇ’ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ಕಂಡು ಹಿಡಿದವನು ೨೦ನೇ ಶತಮಾನದ ಮನಶ್ಶಾಸಜ್ಞ ಸಿಗ್ಮಂಡ್ -ಯ್ಡ್. ಮನ

12 May 2024 12:16 pm
’ನನ್ನ ತಂದೆ, ನನ್ನ ಅಣ್ಣ ಇದೇ ಗಂಗಾತಟದಲ್ಲಿ ನಡೆದಾಡಿದ್ದರು…’

ತಿಳಿರು ತೋರಣ srivathsajoshi@yahoo.com ಮೋದಿ-ಯೋಗಿ ಜೋಡಿಯ ಮಹತ್ತ್ವಾಕಾಂಕ್ಷೆಯ ‘ಕಾಶಿ ಕಾರಿಡಾರ್’ ಯೋಜನೆಯಿಂದಾಗಿ ವಾರಾಣಸಿಯಲ್ಲಿ ಎಲ್ಲವೂ ಬದಲಾಗಿದೆ. ‘ಸಂದಿಗೊಂದಿ ಗಳಲ್ಲಿ, ಗಲೀಜು ಗಲ್ಲಿಗಳಲ್ಲಿ ನಡೆದುಕೊಂಡು ಹೋಗುವಾಗ ಹಠಾತ್ತನೇ ವಿಶ

12 May 2024 11:06 am
ಸೈಕಲ್ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕೂ ತಲೆದಿಂಬಿಗೂ ಸಂಬಂಧವಿದೆಯಾ ?

ಇದೇ ಅಂತರಂಗ ಸುದ್ದಿ vbhat@me.com ಸಣ್ಣ ಸಣ್ಣ ಪ್ರಯತ್ನದ ಮೂಲಕ ದೊಡ್ಡದನ್ನು ಸಾಧಿಸುವುದು ಸಾಧ್ಯ. ಒಂದು ದೊಡ್ಡ ಕೆಲಸವನ್ನು ಹಲವು ಸಣ್ಣ ಸಣ್ಣ ಭಾಗಗಳಾಗಿ ತುಂಡರಿಸಿ, ನಂತರ ಸಣ್ಣ ಸಣ್ಣ ತುಣುಕುಗಳನ್ನಾಗಿ ಮಾಡಿ, ಪ್ರತಿ ತುಣುಕಿನ ಮಹತ್ವ

12 May 2024 10:10 am
2029ರವರೆಗೂ ಮೋದಿಯವರೇ ಸರ್ಕಾರವನ್ನು ಮುನ್ನಡೆಸಲಿದ್ದಾರೆ: ಅಮಿತ್​ ಶಾ

ನವದೆಹಲಿ: 2029ರವರೆಗೂ ಮೋದಿಯವರೇ ಸರ್ಕಾರವನ್ನು ಮುನ್ನಡೆಸಲಿದ್ದು, ಮುಂಬರುವ ಚುನಾವಣೆಯಲ್ಲಿಯೂ ಇರಲಿದ್ದಾರೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ಶುಭಸುದ್ದಿ ಅಲ್ಲವೇ ಅಲ್ಲ ಬಿಡಿ’ ಎಂದು ಗೃಹ ಸಚಿವ ಅಮಿತ್​ ಶಾ ತಿರುಗೇಟು ನೀಡಿದ್ದ

11 May 2024 7:03 pm
ಇಂದು ಕೆಕೆಆರ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು

ಕೋಲ್ಕತಾ:ತವರಿನ ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎದುರಾಳಿ ಮುಂಬೈ ಇಂಡಿಯನ್ಸ್‌. ಮುಂಬೈ ಈಗಾಗಲೇ ಕೂಟದಿಂದ ಹೊರ ಬಿದ್ದಾಗಿದೆ. ಕೆಕೆಆರ್‌ 2 ಬಾರಿಯ ಮಾಜಿ ಚ

11 May 2024 6:40 pm
ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 13 ಜನರ ಬಂಧನ

ಪಾಟ್ನಾ: ಕಳೆದ ಮೇ 5 ರಂದು ನಡೆದ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿ 13 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆ

11 May 2024 6:05 pm
ಟಿ20 ವಿಶ್ವಕಪ್‌: ಮೇ 24 ರಂದು ಮೊದಲ ಬ್ಯಾಚ್ ರವಾನೆ

ಮುಂಬೈ:ಭಾರತದಲ್ಲಿ ಸದ್ಯ ಅಭಿಮಾನಿಗಳು ಐಪಿಎಲ್‌ ಪ್ಲೇ ಆಫ್‌ ಲೆಕ್ಕಾಚಾರವನ್ನು ಆರಂಭಿಸಿವೆ. ಈ ಐಪಿಎಲ್‌ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್‌ ಆರಂಭವಾಗಲಿದೆ. ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್

11 May 2024 5:56 pm
ಸೌದಿ ಅರೇಬಿಯಾದಲ್ಲಿ ಕರೋನಾ ವೈರಸ್‌ನ ಹೊಸ ರೂಪ ಪತ್ತೆ

ಸೌದಿಅರೇಬಿಯಾ: ಸೌದಿ ಅರೇಬಿಯಾದಲ್ಲಿ ಕರೋನಾ ವೈರಸ್‌ನ ಹೊಸ ರೂಪ ಬೆಳಕಿಗೆ ಬಂದಿದೆ. ಒಂಟೆಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ಮಾನವರು MERS-CoV ಸೋಂಕಿಗೆ ಒಳಗಾಗಿದ್ದಾರೆ, ಇದು ವೈರಸ್‌ನ ನೈಸರ್ಗಿಕ ಹೋಸ್ಟ್ ಮತ್ತು ಝೂನೋಟಿಕ್

11 May 2024 5:37 pm
‘ಬೈಬಲ್’ಪದ ಬಳಕೆ: ನಟಿ ಕರೀನಾ ಕಪೂರ್‌’ಗೆ ನೋಟಿಸ್

ಜಬಲ‍ಪುರ: ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ ಕಪೂರ್‌ ಅವರಿಗೆ ನೋಟಿಸ್ ನೀಡಿದೆ. ‘ಕರೀನಾ ಕಪೂರ್‌ ಪ್ರ

11 May 2024 5:30 pm
ಒಂದು ಪಂದ್ಯದಿಂದ ರಿಷಭ್‌ ಪಂತ್‌ ಅಮಾನತು

ನವದೆಹಲಿ:ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್‌ ಪಂತ್‌ ರನ್ನು ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ. ಮೇ 7 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್‌ ರೇಟ್‌ ಗಾಗಿ ಪಂತ್‌ ಅವರನ್ನು ಒಂದು ಪಂದ್ಯಕ

11 May 2024 4:17 pm
ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆ, ಭೂಕುಸಿತ: ಇಬ್ಬರ ಸಾವು

ಸಿರೋಬಗಢ: ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವೆಡೆ ಕಟ್ಟಡಗಳಿಗೆ ಹಾನಿಯಾಗಿದ್ದು, 17 ಮಂ

11 May 2024 3:43 pm
ಜೂನ್ 1 ರಿಂದ ಪದವಿ ಪೂರ್ವ ಕಾಲೇಜುಗಳು ಆರಂಭ

ಬೆಂಗಳೂರು:ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಜೂನ್ 1 ರಿಂದ ಆರಂಭವಾಗಲಿದ್ದು, ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಮೇ 13 ರಿಂದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 2ರಿಂದ ಅ

11 May 2024 3:17 pm
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ

ಚಿಕ್ಕಬಳ್ಳಾಪುರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಇಬ್ಬರು ಪೊಲೀಸ್ ಪೇದೆಗಳು ತಮ್ಮ ಕುಟುಂಬ ಸಮೇತ ಧರಣಿ ನಡೆಸುತ್ತಿದ್ದಾರೆ. ತಮ್ಮನ್ನು ಪೊಲೀಸ್ ವರಿಷ್ಟಾಧಿಕಾರಿಗಳು ನಮ್ಮದ್ದಲ್ಲದ ತಪ್ಪಿಗೆ ನಮ್ಮನ್ನು ಸ

11 May 2024 3:08 pm
ಭೀಕರ ರಸ್ತೆ ಅಪಘಾತ: ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

ಚಿಕ್ಕೋಡಿ; ಬೆಳಗಾವಿ ಜಿಲ್ಲೆ ಚಿಕ್ಕೋಡಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ಈ ದುರ್ಘಟನೆ ನಡೆದಿದೆ. ಅಥಣಿ ತಾಲ್ಲೂಕಿನ ಬಳ್ಳಿಗೇರಿ ಗ್ರಾಮದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್

11 May 2024 3:03 pm
ಮನಕ್ಕೆ ಭಗವದ್ಗೀತೆ ತಲುಪಿಸಿದ ಚಿನ್ಮಯರು

ಸ್ಮರಣೆ ಸ್ವಾಮಿ ಆದಿತ್ಯಾನಂದ ಮಹಾಭಾರತದಲ್ಲಿ ಬಹಳ ಸೊಗಸಾದ ಒಂದು ಕಥೆಯಿದೆ. ಕಶ್ಯಪ ಋಷಿಗಳಿಗೆ ಹಲವಾರು ಜನ ಹೆಂಡತಿಯರು. ಜಗತ್ತಿನ ಪ್ರಾಣಿಗಳೆಲ್ಲವೂ ಕಶ್ಯಪರ ಸಂತಾನವೆಂದೇ ನಮ್ಮ ಪೂರ್ವಜರು ಹೇಳಿದ್ದಾರೆ. ಭೂಮಿಗೂ ಸಹ ಕಾಶ್ಯಪಿ

11 May 2024 12:01 pm
ವಚನಗಳು ರೂಪಿಸಿದ ಸಾಮಾಜಿಕ ಕ್ರಾಂತಿ !

ನೆನಪು ಮಲ್ಲಿಕಾರ್ಜುನ ಹೆಗ್ಗಳಗಿ ವೈಚಾರಿಕ ಪ್ರಜ್ಞೆಯುಳ್ಳ ಸಾಮಾಜಿಕ ಬದ್ಧತೆಯ ಜನರ ಒಂದು ಸಣ್ಣ ಸಮೂಹ ಜಗತ್ತನ್ನು ಬದಲಿಸಬಹುದು ಎಂಬುದಕ್ಕೆ ಕರ್ನಾಟಕದ ಕಲ್ಯಾಣದಲ್ಲಿ ೧೨ನೇ ಶತಮಾನದಲ್ಲಿ ನಡೆದ ಶರಣರ ಚಳುವಳಿ ಒಂದು ಅಪೂರ್ವ ಉ

11 May 2024 11:35 am
ಮತದಾನ: ಪ್ರಜ್ಞಾವಂತರಾಗಲಿ

ವಿದ್ಯಮಾನ ನಾಗರಾಜ ಸನದಿ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಇತರ ರಾಷ್ಟ್ರಗಳು ಕೂಡ ಕುತೂಹಲದಿಂದ ಗಮನಿಸುತ್ತಿವೆ. ಹಲವು ರಂಗಗಳಲ್ಲಿ ವಿಶ್ವದ ದೈತ್ಯ ಶಕ್ತಿಗಳಂದಾಗಿ ಬೆಳೆಯುತ್ತಿರುವ ಭಾರತದಲ್ಲಿ ಒಟ್ಟು ಶೇ.೯೭ ರಷ್ಟು ಮತದಾರ

11 May 2024 11:01 am
ಸ್ವಾತಂತ್ರ‍್ಯಕ್ಕೂ ಮೊದಲೇ ತಂತ್ರಜ್ಞಾನದತ್ತ ಭಾರತ ಒಲವು

ತನ್ನಮಿತ್ತ ಸುರೇಂದ್ರ ಪೈ ಇತ್ತೀಚೆಗೆ ಅಣುಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಅಮೆರಿಕನ್ ಭೌತಶಾಸಜ್ಞ ಜೆ. ರಾಬರ್ಟ್ ಓಪನ್‌ಹೈಮರ್ ಅವರ ಜೀವನವನ್ನು ಆಧರಿಸಿದ ‘ಓಪನ್‌ಹೈಮರ್’ ಹೆಸರಿನ ಹಾಲಿವುಡ್ ಚಲನಚಿತ್ರ ಬಿಡುಗಡೆಯಾಗಿದ

11 May 2024 10:27 am
ಜಾತ್ಯತೀತತೆ ಮುಸ್ಲಿಂ ಓಲೈಕೆಗೆ ಸೀಮಿತವೇ ?

ವೀಕೆಂಡ್ ವಿತ್ ಮೋಹನ್ camohanbn@gmail.com ಆರ್ಥಿಕ ಸಲಹಾ ಸಮಿತಿ ನೀಡಿರುವ ವರದಿಯ ಪ್ರಕಾರ ೧೯೫೦ ರಿಂದ ೨೦೧೫ರ ನಡುವೆ ದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರ ಜನಸಂಖ್ಯೆ ಯ ಅನುಪಾತದಲ್ಲಿ, ಮುಸಲ್ಮಾನರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏ

11 May 2024 10:07 am
ಬರ ಪರಿಹಾರ; ನೀತಿ ಸಂಹಿತೆ ಅಡ್ಡಿಯಾಗಲ್ಲ

ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಬಿಸಿಲಿನಿಂದ ಬಾಯ್ತೆರೆದ ಭೂಮಿಗೆ ಯಾವುದಕ್ಕೂ ಈ ಮಳೆ ಸಾಲದಂತಾ ಗಿದೆ. ಕಳೆದ ಮೂರ‍್ನಾಲ್ಕು ತಿಂಗಳಿಂದ ರಾಜ್ಯದ ಜನರು ಹಿಂದೆಂದೂ ನೋಡದಂತಹ ಬಿಸಿಲನ್ನು ನ

11 May 2024 9:46 am
ಇಂದು ಚೆನ್ನೈ ಗೆದ್ದರೆ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತ

ಅಹಮದಾಬಾದ್:ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಛಲದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ತಂಡದಲ್ಲಿ ಅನುಭವ

10 May 2024 6:52 pm
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲು ಆದೇಶ

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲು ದೆಹಲಿ ನ್ಯಾಯಾಲಯ ಶುಕ್ರವಾ

10 May 2024 6:44 pm
ಬೇಹುಗಾರಿಕೆ: ಭರೂಚ್‌ ಜಿಲ್ಲೆಯಲ್ಲಿ ವ್ಯಕ್ತಿಯ ಬಂಧನ

ಭರೂಚ್‌: ಪಾಕಿಸ್ತಾನದ ಗುಪ್ತಚರ ಸಂಸ್ಥೆಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಭರೂಚ್‌ ಜಿಲ್ಲೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರವೀಣ್‌

10 May 2024 6:26 pm
ಆಸ್ತಿ ವಿವಾದ: ದೇವರೇ ಕಕ್ಷಿದಾರ…!

ನವದೆಹಲಿ: ಇಲ್ಲೊಬ್ಬ ವ್ಯಕ್ತಿ ದೇವರನ್ನೇ ಆಸ್ತಿ ವಿವಾದದಲ್ಲಿ ಕಕ್ಷಿದಾರನನ್ನಾಗಿ ಮಾಡಿಕೊಂಡು ಸುದ್ದಿಯಾಗಿದ್ದಾನೆ. ವ್ಯಕ್ತಿಯೊಬ್ಬರು ಜಮೀನಿನಲ್ಲಿ ನಿರ್ಮಿಸಲಾಗಿದ್ದ ದೇವಸ್ಥಾನಕ್ಕೆ ಸಂಬಂಧಿಸಿದ ಭೂ ವಿವಾದದಲ್ಲಿ ಹನುಮ

10 May 2024 6:18 pm
ಅಕ್ರಮಗಳ ಬೀಡಾಗಿರುವ ನಾಫೆಡ್ ಕೇಂದ್ರಗಳು: ರೈತ ಮುಖಂಡರು ಕಿಡಿ 

ತುಮಕೂರು: ಅಕ್ರಮಗಳ ಬೀಡಾಗಿರುವ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ,ಕೊಬ್ಬರಿ ಬೆಳೆಗಾರರಿಗೆ ಸಾಕಷ್ಟು ನಷ್ಟು ಉಂಟು ಮಾಡುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನ

10 May 2024 5:53 pm
ಚಾರ್ ಧಾಮ್ ಯಾತ್ರೆ ಇಂದಿನಿಂದ ಪ್ರಾರಂಭ

ರುದ್ರಪ್ರಯಾಗ: ಹಿಮಾಲಯದ ಪವಿತ್ರ ಹಾಗೂ ಪ್ರಮುಖ ದೇವಾಲಯಗಳು ಭಕ್ತರಿಗಾಗಿ ಬಾಗಿಲುಗಳು ತೆರೆಯುವು ದರಿಂದ ಚಾರ್ ಧಾಮ್ ಯಾತ್ರೆ ಶುಕ್ರವಾರದಿಂದ ಪ್ರಾರಂಭವಾಗಿದೆ. ಬಹಳ ದಿನಗಳ ನಂತರ ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ದೇ

10 May 2024 5:34 pm
ಸಿಬ್ಬಂದಿ ಕೊರತೆ: ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಬಂದ್

ಮುಂಬೈ:ಸಿಬ್ಬಂದಿ ಕೊರತೆಯಿಂದಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ 75 ವಿಮಾನಗಳು ಶುಕ್ರವಾರ ಹಾರಾಟ ನಡೆಸಲಿಲ್ಲ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಾಟಪಟಿಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಭಾನುವ

10 May 2024 5:23 pm
ದ್ರಾವಿಡ್‌ ಕೋಚ್ ಆಗಿ ಮುಂದುವರಿಯಲು ಮತ್ತೆ ಅರ್ಜಿ ಸಲ್ಲಿಸಬೇಕು: ಜಯ್‌ ಶಾ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌, ತಮ್ಮ ಅವಧಿ ಮುಕ್ತಾಯದ ನಂತರವೂ ಮುಂದುವರಿಯಲು ಬಯಸುವು ದಾದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮುಖ್ಯ ಕಾರ

10 May 2024 4:47 pm
ಅರವಿಂದ್ ಕೇಜ್ರಿವಾಲ್ ಗೆ ಜಾಮೀನು ಮಂಜೂರು

ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ಬಂಧಿಸಲ್ಪಟ್ಟಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರ

10 May 2024 4:30 pm
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ದಾಂಡೇಲಿ:ದಾಂಡೇಲಿ -ಅಂಬಿಕಾನಗರ ರಸ್ತೆಯಲ್ಲಿ ಬರುವ ಮೋಹಿನಿ ವ್ರತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ. ಮದುವೆ ಕಾರ್ಯಕ್ರಮಕ್ಕಾಗಿ ಶಿರಸಿಯಿಂದ ದಾಂಡೇಲಿಗೆ ಕಾರಿನಲ್ಲಿ ಬರುತ್ತಿದ್

10 May 2024 4:06 pm
ಮೇ 14 ರಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮೇ 14 ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ನಾಮಪತ್ರ ಸಲ್ಲಿಕೆಯ ಮುನ್ನಾದಿನದಂದು, ಪ್ರಧಾನಿ ಮೇ 13 ರಂದು ತಮ್ಮ ಸಂಸದೀಯ ಕ್ಷೇತ್ರದಲ್ಲಿ

10 May 2024 3:54 pm
ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಆರೋಪಿಗಳು ಖುಲಾಸೆ

ನವದೆಹಲಿ: ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದ ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆಯ ವಿಶೇಷ ನ್ಯಾಯಾಲಯ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ವಿಚಾರವಾದಿ

10 May 2024 2:32 pm
ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು : ಡಾ.ಪರಮೇಶ್

ತುಮಕೂರು: ದೈನಂದಿನ ಜೀವನದಲ್ಲಿ ಉತ್ತಮ ಆರೋಗ್ಯ ಪಡೆಯಬೇಕೆಂದರೆ ಕೈಗಳ ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು. ಅಂತರಾಷ್ಟ್ರೀಯ ಹ್ಯಾಂಡ್ ಹೈಜಿನ್ ಡೇ ಅಂಗ

10 May 2024 12:55 pm
ಲಿಂಗಾಯತರು ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿ: ಶಂಕರ ಬಿದರಿ

ತುಮಕೂರು: ಇತರೆ ಜಾತಿ, ಧರ್ಮಗಳಲ್ಲಿರುವಂತೆ ಲಿಂಗಾಯತ ಸಮಾಜದಲ್ಲೂ ಇರುವ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಾವೆಲ್ಲರೂ ಲಿಂಗಾಯತರೆ0ಬ ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕಾದ ಅವಶ್ಯಕತೆಯಿದೆ ಎಂದು

10 May 2024 12:47 pm
ಅಕ್ಷಯ ತೃತೀಯದ ಮಹತ್ವ

ಧರ್ಮ ದೀವಿಗೆ ವಿನೋದ್ ಕಾಮತ್ ಮೂರೂವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ‘ಅಕ್ಷಯ ತದಿಗೆ’ ಅಥವಾ ‘ಅಕ್ಷಯ ತೃತೀಯ’ದಲ್ಲಿ ಎಳ್ಳು ತರ್ಪಣ ನೀಡುವ, ಉದಕ ಕುಂಭದಾನ ಮತ್ತು ಮೃತ್ತಿಕಾ ಪೂಜೆ ಮಾಡುವ, ಅದೇ ರೀತಿ ದಾನ ನೀಡ

10 May 2024 12:04 pm
ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣನವರು

ಬಸವಪಥ ಡಾ.ಸತೀಶ ಕೆ.ಪಾಟೀಲ ಜಗತ್ತಿನ ಪ್ರಥಮ ಸಂಸತ್ತು ಎನ್ನಲಾಗುವ ‘ಅನುಭವ ಮಂಟಪ’ಕ್ಕೆ ಕೆಳಜಾತಿಯ ವ್ಯಕ್ತಿಯೊಬ್ಬನನ್ನು ಮುಖ್ಯಸ್ಥನನ್ನಾಗಿ ಮಾಡುವ ಮೂಲಕ ಬಸವಣ್ಣನವರು ಸಾಮಾಜಿಕ ನ್ಯಾಯದ ತತ್ವವನ್ನು ಎತ್ತಿಹಿಡಿದರು. ಈ ಅನುಭ

10 May 2024 11:55 am
ಸ್ವರ್ಣ ವ್ಯಾಮೋಹದ ಗುಂಗಿನಲ್ಲಿ…

ಸ್ವರ್ಣಸಮಯ ಪ್ರಕಾಶ ಹೆಗಡೆ ಬಹುತೇಕರಿಗೆ ತಿಳಿದಿರುವಂತೆ ಭಾರತೀಯರಲ್ಲಿ ಒಂದು ನಂಬಿಕೆಯಿದೆ. ಅದೆಂದರೆ- ಅಕ್ಷಯ ತೃತೀಯದಂದು ಚಿನ್ನವನ್ನು ಸಂಪಾದಿಸಿದರೆ/ ಖರೀದಿಸಿ ದರೆ ಅದು ಅಕ್ಷಯವಾಗುತ್ತದೆ, ವೃದ್ಧಿಯಾಗುತ್ತದೆ ಎಂಬುದು. ಅ

10 May 2024 11:38 am
ಎಸ್‌ಐಟಿ ವಿಶ್ವಾಸ ಉಳಿಸಿಕೊಳ್ಳಲಿ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇಷ್ಟು ಹೊತ್ತಿಗಾಗಲೇ ಎಸ್ ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಬೇಕಿದ್ದ ಪ್ರಜ್ವಲ್ ರೇವಣ್ಣ ಅವರು ವಿದೇಶದಿಂದ ಇನ್ನೂ ಮರ

10 May 2024 11:25 am
ಕೋಟು ಬೂಟು ತೊಟ್ಟು ಬರುವ ಜುಗಾಡುಗಳು

ಶಿಶಿರ ಕಾಲ shishirh@gmail.com ಆಗ ನಮ್ಮೂರಿನ ಎಲ್ಲರ ಮನೆಗಳಲ್ಲಿ ಫ್ರಿಜ್ ಇರಲಿಲ್ಲ. ತಂಗಳನ್ನ ಬಿಟ್ಟರೆ ಬೇರೆ ಯಾವ ಅಡುಗೆಯನ್ನೂ ಶೇಖರಿಸಿಟ್ಟು ತಿನ್ನುವ ರೂಢಿಯೇ ಇರಲಿಲ್ಲ. ಅದು ಸಾಧ್ಯವೂ ಇರಲಿಲ್ಲ. ಮಾಡಿದ ಅಡುಗೆಯನ್ನು ತಂಪಾದ ಜಾಗದಲ್ಲ

10 May 2024 11:17 am
ಹೆಸರಿನ ಮೂಲ ಹುಡುಕುತ್ತಾ ಸಾಗಿದರೆ…

ಶಶಾಂಕಣ shashidhara.halady@gmail.com ನಮ್ಮ ನಾಡಿನ ಪ್ರತಿ ಊರಿಗೂ ಒಂದೊಂದು ಕಥೆ, ಒಂದೊಂದು ಕಥನ, ಜನಪದ ಹಿನ್ನೆಲೆ ಇರುವುದನ್ನು ಗುರುತಿಸಬಹುದು. ಈ ಬರಹ ವನ್ನೋದು ತ್ತಿರುವ ನಿಮ್ಮ ಊರಿನ ಹೆಸರಿನ ಹಿಂದೆಯೂ ಕುತೂಹಲಕಾರಿ ಅರ್ಥ, ಪದನಿಷ್ಪತ್ತಿ, ಜನಪ

10 May 2024 10:52 am
ಅರವಿಂದ ಕೇಜ್ರಿವಾಲ್’ಗೆ ಮಧ್ಯಂತರ ಜಾಮೀನು ನೀಡಲು ಇ.ಡಿ ಆಕ್ಷೇಪ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೇಜ್ರಿವಾಲ್ ಸಲ್ಲಿಸಿರ

9 May 2024 6:12 pm
ದಕ್ಷಿಣ ಬ್ರೆಜಿಲ್‌ನ ರಾಜ್ಯದಲ್ಲಿ ವಾರದಿಂದ ಭಾರಿ ಮಳೆ: 100 ಜನರ ಸಾವು

ಬ್ರೆಜಿಲ್‌: ದಕ್ಷಿಣ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಒಂದು ವಾರದಿಂದಲೂ ಭಾರಿ ಮಳೆಯಾಗುತ್ತಿದೆ. ಮಳೆ ಮತ್ತು ಪ್ರವಾಹದಿಂದ ಇಲ್ಲಿಯವರೆಗೆ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. ಸುಮಾರು 1,00,000 ಮನೆಗಳು ನೆಲಸಮ

9 May 2024 5:38 pm
ಕೆಎಲ್ ರಾಹುಲ್’ಗೆ ಲಕ್ನೋ ತಂಡದ ಮಾಲೀಕ ಗೋಯೆಂಕಾ ಬೈದ್ರಾ…?

ನವದೆಹಲಿ: ಐಪಿಎಲ್ 2024 ರ 57 ನೇ ಪಂದ್ಯದಲ್ಲಿ ಲಕ್ನೋ ತಂಡವು ಹೈದರಾಬಾದ್ ವಿರುದ್ಧ 10 ವಿಕೆಟ್ ಗಳಿಂದ ಹೀನಾಯ ಸೋಲನ್ನು ಅನುಭವಿಸಿದೆ.ಹೈದರಾಬಾದ್ ಕೇವಲ 9.4 ಓವರುಗಳಲ್ಲಿ ಈ ಗುರಿಯನ್ನು ಸಾಧಿಸಿತು. ಲಕ್ನೋದ ಈ ಸೋಲು ತುಂಬಾ ಮುಜುಗರದ ಸಂಗ

9 May 2024 4:18 pm
ಉತ್ತರಾಖಂಡದ ಕಾಡ್ಗಿಚ್ಚಿಗೆ ಐವರ ಸಾವು, 1,300 ಹೆಕ್ಟೇರ್ ಪ್ರದೇಶಕ್ಕೆ ಹಾನಿ

ಹ್ರಾಡೂನ್: ಉತ್ತರಾಖಂಡದ ಕಾಡ್ಗಿಚ್ಚಿಗೆ ಐವರು ಪ್ರಾಣ ಕಳೆದುಕೊಂಡಿದ್ದು, 1,300 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅರಣ್ಯ ಪಡೆ ಮುಖ್ಯಸ್ಥ ಧನಂಜಯ್ ಮೋಹನ್ ತಿಳಿಸಿದ್ದಾರೆ. ಬೆಂಕಿ ನಿಯಂತ್ರಣದಲ್ಲಿದೆ ಎಂದು ಅವರು ದೃಢಪಡ

9 May 2024 4:04 pm
ಇಬ್ಬರು ರೌಡಿಶೀಟರ್’ಗಳ ಬರ್ಬರ ಕೊಲೆ

ಶಿವಮೊಗ್ಗ: ನಗರದಲ್ಲಿ ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ @ ಸೇಬು ಮತ್ತು ದೊಡ್ಡಪೇಟೆ ಠಾ

9 May 2024 3:57 pm